alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ 24 ಗಂಟೆಯಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆ ಲಾಭ ಪಡೆದವರೆಷ್ಟು ಗೊತ್ತಾ…?

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ, ಆರಂಭಗೊಂಡ ಮೊದಲ ದಿನವೇ ಸುಮಾರು 1200 ಕುಟುಂಬಗಳು ಲಾಭ ಪಡೆದಿವೆ ಎಂದು ಕೇಂದ್ರ ಸರಕಾರ ಹೇಳಿದೆ. Read more…

ಹಸುಗೂಸನ್ನು ಬಕೆಟ್ ನಲ್ಲಿ ಮುಳುಗಿಸಿ ಕೊಂದ ತಾಯಿ

ನವದೆಹಲಿ: ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆ, ಆದರೆ ಕೆಟ್ಟ ತಾಯಿಯಿರಲ್ಲ ಎಂಬ ಮಾತಿದೆ. ಆದರೆ ಈ ಮಾತು ಇಲ್ಲೊಂದು ಕ್ರೂರ ತಾಯಿಯ ವಿಷಯದಲ್ಲಿ ಸುಳ್ಳಾಗಿದೆ. ಹೌದು, ಕುಟುಂಬದಲ್ಲಿ ಎದುರಾಗುತ್ತಿರುವ ಕಷ್ಟ-ಕಾರ್ಪಣ್ಯಗಳಿಗೆಲ್ಲ Read more…

ಹುಟ್ಟಿದ ಕೆಲ ವರ್ಷಗಳಲ್ಲಿ ಹುಡುಗರಾಗ್ತಾರೆ ಅಲ್ಲಿನ ಹುಡುಗಿಯರು…!

ಹುಟ್ಟುವಾಗ ಹುಡುಗಿ, ಬೆಳೆದ ನಂತ್ರ ಹುಡುಗನಾಗ್ತಾನೆ ಎಂಬ ವಿಷಯವನ್ನು ನೀವು ಎಲ್ಲಿಯಾದ್ರೂ ಕೇಳಿದ್ದೀರಾ? ಆಶ್ಚರ್ಯಪಡಬೇಡಿ. ಹೆಣ್ಣಾಗಿ ಹುಟ್ಟುವ ಮಗು, 12 ವರ್ಷ ದಾಟಿದ ನಂತ್ರ ಗಂಡಾಗಿ ಪರಿವರ್ತನೆಯಾಗುವ ಊರೊಂದಿದೆ. Read more…

ಕೇರಳದಲ್ಲಿ ನಡೆದಿದೆ ಶಾಕಿಂಗ್ ಘಟನೆ

ಕೇರಳದ ಕ್ಲಿನಿಕ್ ಒಂದರ ಟಾಯ್ಲೆಟ್ ನಲ್ಲಿ ಫ್ಲಶ್ ಮಾಡಿದ್ದ 2 ದಿನಗಳ ಹಸುಗೂಸಿನ ಶವ ಪತ್ತೆಯಾಗಿದೆ. ಟಾಯ್ಲೆಟ್ ಬ್ಲಾಕ್ ಆಗಿದ್ದರಿಂದ ಅದನ್ನು ಸ್ವಚ್ಛ ಮಾಡಲು ಪ್ಲಂಬರ್ ಕರೆಸಲಾಗಿತ್ತು. ಪೈಪ್ Read more…

ತಾಯಿ ಹೆಸರಿಗೆ ಕಳಂಕ ತಂದಿದ್ದಾಳೆ ಈ ಮಹಿಳೆ

ಕಾರವಾರ: ಮಕ್ಕಳ ಬಗ್ಗೆ ತಾಯಿಗಿಂತ ಹೆಚ್ಚಾಗಿ ಯಾರೂ ಕಾಳಜಿ ತೋರಲಾರರು ಎಂಬ ಮಾತಿದೆ. ಇದಕ್ಕೆ ವಿರುದ್ಧವಾಗಿ ಮಹಿಳೆಯೊಬ್ಬಳು ತನ್ನ 12 ದಿನದ ಹೆಣ್ಣು ಮಗುವಿಗೆ ಬೆಂಕಿ ಹಚ್ಚಿ ಕೊಲೆ Read more…

ಹಾಸ್ಯನಟನ ಮನೆಯಲ್ಲಿ ಸಂಭ್ರಮ, ಕಾರಣ ಗೊತ್ತಾ..?

ಟಾಲಿವುಡ್ ಜನಪ್ರಿಯ ಹಾಸ್ಯನಟ ಶ್ರೀನಿವಾಸ ರೆಡ್ಡಿ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅವರು 2 ನೇ ಬಾರಿಗೆ ತಂದೆಯಾಗಿದ್ದಾರೆ. ಶ್ರೀನಿವಾಸ ರೆಡ್ಡಿ ಅವರ ಪತ್ನಿ ಹೆಣ್ಣುಮಗುವಿಗೆ ಜನ್ಮ Read more…

ಅಮ್ಮನಾಗಿದ್ದಾಳೆ ಗಜನಿ ಖ್ಯಾತಿಯ ನಟಿ ಆಸಿನ್

ಬಹುಭಾಷಾ ತಾರೆ ಆಸಿನ್ ತೊಟ್ಟುಮ್ಕಲ್ ಹಾಗೂ ರಾಹುಲ್ ಶರ್ಮಾ ದಂಪತಿಗೆ ಹೆಣ್ಣು ಮಗುವಾಗಿದೆ. ತಾವು ಹೆಣ್ಣು ಮಗುವಿಗೆ ತಾಯಿಯಾಗಿರೋ ವಿಷಯವನ್ನು ಖುದ್ದು ಆಸಿನ್ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. Read more…

ಜನಿಸಿದ 6 ನಿಮಿಷದಲ್ಲೇ ಸಿಕ್ತು ಆಧಾರ್

ಒಸ್ಮಾನಾಬಾದ್(ಮಹಾರಾಷ್ಟ್ರ): ಜನಿಸಿದ 6 ನಿಮಿಷದಲ್ಲೇ ಆಧಾರ್ ನಂಬರ್ ಪಡೆದುಕೊಂಡಿದೆ ಈ ನವಜಾತ ಶಿಶು. ಒಸ್ಮಾನಾಬಾದ್ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಮಗು ಜನಿಸಿದ 6 ನಿಮಿಷದ ಅವಧಿಯಲ್ಲಿ ಆಧಾರ್ ನಂಬರ್ ಪಡೆದುಕೊಂಡಿದೆ ಎಂದು Read more…

ಬೆಂಗಳೂರಿನಲ್ಲಿ ಮತ್ತೊಂದು ನೀಚಕೃತ್ಯ

ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಅನಾಗರಿಕ ಕೃತ್ಯ ನಡೆದಿದೆ. 4 ವರ್ಷದ ಮಗುವಿನ ಮೇಲೆ ಶಾಲೆಯಲ್ಲಿಯೇ ಸೆಕ್ಯೂರಿಟಿ ಗಾರ್ಡ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಿಷ್ಠಿತ Read more…

2 ನೇ ಬಾರಿ ತಂದೆಯಾಗಿದ್ದಾರೆ ಫೇಸ್ಬುಕ್ ಒಡೆಯ

ಫೇಸ್ಬುಕ್ ಸಹ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಮತ್ತೆ ತಂದೆಯಾಗಿದ್ದಾರೆ. ಜುಕರ್ಬರ್ಗ್ ಹಾಗೂ ಪ್ರಿಸ್ಕಿಲ್ಲಾ ಚಾನ್ ದಂಪತಿಗೆ ಹೆಣ್ಣು ಮಗು ಜನಿಸಿದೆ. 2015ರಲ್ಲಿ ಫೇಸ್ಬುಕ್ ಒಡೆಯ ಮೊದಲ ಬಾರಿಗೆ ತಂದೆಯಾಗಿ Read more…

ನಾಯಿಗೆ ಆಹಾರವಾಗುತ್ತಿತ್ತು ಹೆತ್ತವರಿಗೂ ಬೇಡವಾದ ಕಂದನ ಶವ

ಮಂಡ್ಯದಲ್ಲಿ ಬೀದಿ ನಾಯಿಯೊಂದು ನವಜಾತ ಶಿಶುವನ್ನು ತಿನ್ನಲು ಪ್ರಯತ್ನಿಸಿದೆ. ಮಿಮ್ಸ್ ಬಳಿ ನಾಯಿ, ಬಾಯಲ್ಲಿ ಮಗುವನ್ನು ಕಚ್ಚಿಕೊಂಡು ಓಡಿ ಹೋಗುತ್ತಿತ್ತು. ಅದನ್ನು ಗಮನಿಸಿದ ಸ್ಥಳೀಯರು ಕಲ್ಲು ಹೊಡೆದು ನಾಯಿ Read more…

ಬಾಡಿಗೆ ತಾಯಿ ಪಡೆದ ದಂಪತಿ ಮಾಡಿದ್ದಾರೆ ಇಂಥಾ ಕೆಲಸ

ಆಂಧ್ರಪ್ರದೇಶದ ಗುಂಟೂರಿನ ದಂಪತಿ ಬಾಡಿಗೆ ತಾಯಿಯನ್ನು ನಡುನೀರಲ್ಲೇ ಕೈಬಿಟ್ಟು ಪರಾರಿಯಾಗಿದ್ದಾರೆ. ಒಪ್ಪಂದದಂತೆ ಆಕೆಗೆ ಹಣವನ್ನು ಕೂಡ ನೀಡಿಲ್ಲ. ಕಳೆದ ನವೆಂಬರ್ ನಲ್ಲಿ ಮಕ್ಕಳಿಲ್ಲದ ದಂಪತಿಯೊಬ್ರು 20 ವರ್ಷದ ವೆಂಕಟಮ್ಮ Read more…

ಹೆಣ್ಣು ಮಗುವಿಗೆ ತಾಯಿಯಾಗಿದ್ದಾಳೆ ಸನ್ನಿ ಲಿಯೋನ್

ಬಾಲಿವುಡ್ ನ ಹಾಟ್ ನಟಿ ಸನ್ನಿ ಲಿಯೋನ್ ಹೆಣ್ಣು ಮಗುವಿಗೆ ತಾಯಿಯಾಗಿದ್ದಾಳೆ. ಅರೆ ಸನ್ನಿ ಅದ್ಯಾವಾಗ ಗರ್ಭಿಣಿಯಾಗಿದ್ಲು ಅಂತಾ ಅಚ್ಚರಿ ಪಡಬೇಡಿ. ಸನ್ನಿ ಲಿಯೋನ್ ಮತ್ತವಳ ಪತಿ ಡೇನಿಯಲ್ Read more…

ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾನೆ ಬ್ರಿಟನ್ ಸಲಿಂಗಿ

ಬ್ರಿಟನ್ ನಲ್ಲಿ ಇದೇ ಮೊದಲ ಬಾರಿಗೆ ಸಲಿಂಗಿಯೊಬ್ಬ ಮಗುವಿಗೆ ಜನ್ಮ ನೀಡಿದ್ದಾನೆ. 21 ವರ್ಷದ ಹೇಡಿನ್ ಕ್ರಾಸ್ ಎಂಬಾತನಿಗೆ ಹೆಣ್ಣು ಮಗು ಜನಿಸಿದೆ. ಹೇಡಿನ್ ಕ್ರಾಸ್ ಹುಟ್ಟುವಾಗ ಹೆಣ್ಣಾಗಿದ್ದ. Read more…

ಫ್ಲೋರಿಡಾದಲ್ಲಿ ಜನಿಸಿದೆ ಭಾರೀ ತೂಕದ ಮಗು

ಗರ್ಭಾವಸ್ಥೆ ಅತ್ಯಂತ ಕಠಿಣ ಸಮಯ. ಅದರಲ್ಲೂ ಹೊಟ್ಟೆಯಲ್ಲಿರೋ ಮಗುವಿನ ತೂಕ ನಿರೀಕ್ಷೆಗಿಂತ್ಲೂ ಹೆಚ್ಚಾಗಿದ್ರೆ ಹೆರಿಗೆಯಲ್ಲಿ ಸಮಸ್ಯೆಯಾಗುತ್ತದೆ. ಅಮೆರಿಕದ ಫ್ಲೋರಿಡಾದಲ್ಲಿ ಮಹಿಳೆಯೊಬ್ಳು 13 ಪೌಂಡ್ ತೂಕದ ಮಗುವಿಗೆ ಜನ್ಮ ನೀಡಿದ್ದಾಳೆ. Read more…

ಕಾಡಿನಲ್ಲಿ ಕಂದಮ್ಮನನ್ನು ಬಿಟ್ಟುಹೋದ ಪಾಪಿ

ಓಡಿಶಾದಲ್ಲಿ ತಾಯಿ ಬಿಟ್ಟು ಹೋಗಿದ್ದ ಹೆಣ್ಣು ಮಗುವೊಂದನ್ನು ರಕ್ಷಣೆ ಮಾಡಲಾಗಿದೆ. ಕೃಷ್ಣಾಚಂದ್ರಪುರದ ಕಾಡಿನಲ್ಲಿ ನವಜಾತ ಶಿಶುವನ್ನು ಬಿಸಾಡಿ ಹೋಗಲಾಗಿತ್ತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ Read more…

ಹೆಣ್ಣುಮಗುವಿನ ತಂದೆಯಾದ ಖ್ಯಾತ ನಟ

ಮಲಯಾಳಂ ಸೂಪರ್ ಸ್ಟಾರ್ ಮಮ್ಮೂಟಿ ಅವರು ಅಜ್ಜನಾಗಿದ್ದಾರೆ. ಮಮ್ಮೂಟಿ ಪುತ್ರ ಹಾಗೂ ನಟ ದುಲ್ಕರ್ ಸಲ್ಮಾನ್ ಮತ್ತು ಅಮಲ್ ಸೂಫಿಯಾ ದಂಪತಿಗೆ ಹೆಣ್ಣು ಮಗು ಜನಿಸಿದೆ. ಸಾಮಾಜಿಕ ಜಾಲತಾಣ Read more…

ಮಗು ಜನಿಸಿದಾಗ ಬಂತು ಅಪ್ಪನ ಸಾವಿನ ಸುದ್ದಿ

ಬೆಂಗಳೂರು: ಮಗಳು ಜನಿಸಿದ ಖುಷಿಯಲ್ಲಿ ತಂದೆಗೆ ಹೃದಯಾಘಾತವಾದ ಹೃದಯವಿದ್ರಾವಕ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ರಾಘವೇಂದ್ರ(35) ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅತ್ತ ಬಾಗಲಕೋಟೆಯಲ್ಲಿ ಅವರ ಪತ್ನಿ ಹೆಣ್ಣು ಮಗುವಿಗೆ Read more…

ಹೆಣ್ಣು ಹೆತ್ತಿದ್ದಕ್ಕೆ ಕ್ರೀಡಾತಾರೆಗೆ ತಲಾಖ್

ನವದೆಹಲಿ: ದೇಶದಲ್ಲಿ ತಲಾಖ್ ಕುರಿತಾಗಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇದರ ಬಗ್ಗೆ ದನಿ ಎತ್ತಿದ್ದಾರೆ. ಉತ್ತರ ಪ್ರದೇಶದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ Read more…

ಅತ್ಯಾಚಾರ ಮಾಡಿದ 14 ರ ಪೋರನೀಗ ಅಪ್ಪ..!

ಕೇರಳದ ಕೊಚ್ಚಿಯಲ್ಲಿ 14 ವರ್ಷದ ಬಾಲಕನೊಬ್ಬ ತಂದೆಯಾಗಿದ್ದಾನೆ. 8ನೇ ತರಗತಿಯಲ್ಲಿ ಓದ್ತಾ ಇರೋ ಬಾಲಕ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಅಂತಾ 18 ರ ಯುವತಿ ಆರೋಪಿಸಿದ್ದಾಳೆ. ಇವರಿಬ್ಬರೂ Read more…

ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಫೇಸ್ಬುಕ್ ಒಡೆಯ

ಫೇಸ್ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್ ಹಾಗೂ ಪತ್ನಿ ಪ್ರಿಸ್ಕಿಲ್ಲಾ ಚಾನ್ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯದಲ್ಲೇ ತಮ್ಮ ಮನೆಗೆ ಮತ್ತೊಂದು ಹೆಣ್ಣುಮಗುವಿನ ಆಗಮನವಾಗಲಿದೆ ಅಂತಾ ಜುಕರ್ಬರ್ಗ್ ಫೇಸ್ಬುಕ್ ನಲ್ಲಿ Read more…

ಹೆಣ್ಣು ಮಗುವನ್ನು ದತ್ತು ಪಡೆಯಲಿದ್ದಾಳೆ ಬಾಲಿವುಡ್ ನಟಿ

ಸಂಜಯ್ ದತ್ ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ನರ್ಗಿಸ್ ದತ್ ಪಾತ್ರ ಮಾಡಲು ನಟಿ ಮನೀಶಾ ಕೊಯಿರಾಲ ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲೇ ಅವರ ಬದುಕಿನ ಮತ್ತೊಂದು ಮಹತ್ವಪೂರ್ಣ ಘಟನೆ Read more…

ಇಲ್ಲಿ ಹೆಣ್ಣು ಮಗುವಿನ ತಂದೆಗೆ ಕಟಿಂಗ್, ಶೇವಿಂಗ್ ಫ್ರೀ

ಮುಂಬೈ: ಬೇಟಿ ಬಚಾವ್ ಯೋಜನೆಗೆ ಇನ್ನಷ್ಟು ಬಲ ತುಂಬುವಂತಹ ಪ್ರಯತ್ನಕ್ಕೆ ಕ್ಷೌರಿಕರೊಬ್ಬರು ಮುಂದಾಗಿದ್ದಾರೆ. ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ಬೀಡ್ ಜಿಲ್ಲೆಯ ಕ್ಷೌರಿಕ, ಹೆಣ್ಣು ಮಗು ಹೊಂದಿರುವ ತಂದೆಗೆ ಉಚಿತವಾಗಿ Read more…

2 ನೇ ಬಾರಿಗೆ ತಂದೆಯಾದ ಆರ್.ಅಶ್ವಿನ್

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಹೆಣ್ಣುಮಗುವಿನ ತಂದೆಯಾಗಿದ್ದಾರೆ. ಅಶ್ವಿನ್ ಅವರ ಪತ್ನಿ ಪ್ರೀತಿ 2 ನೇ ಮಗುವಿಗೆ ಜನ್ಮ ನೀಡಿದ್ದಾರೆ. 2016 ರಲ್ಲಿ Read more…

ಆಟೋಚಾಲಕನ ಪುತ್ರಿಗೆ ಜಯಲಲಿತಾ ಹೆಸರಿಟ್ಟ ಶಶಿಕಲಾ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರಿಗೆ ಭಾರೀ ಸಂಖ್ಯೆಯ ಅಭಿಮಾನಿಗಳು, ಬೆಂಬಲಿಗರಿದ್ದಾರೆ. ಎ.ಐ.ಎ.ಡಿ.ಎಂ.ಕೆ. ಕಾರ್ಯಕರ್ತ ಹಾಗೂ ಜಯಾ ಅವರ ಅಭಿಮಾನಿಯಾಗಿರುವ ಥೇಣಿ ಮೂಲದ ಆಟೋ ಚಾಲಕ Read more…

ರಸ್ತೆಯಲ್ಲಿ ಸಿಗ್ತು ಬ್ಯಾಗ್ ನಲ್ಲಿ ತುಂಬಿದ್ದ ಹೆಣ್ಣು ಶಿಶು

ಕೇಂದ್ರ ಸರ್ಕಾರದ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಛಾಪು ಮೂಡಿಸ್ತಿದ್ದಾರೆ. ಇಷ್ಟರ ನಡುವೆಯೂ ಹೆಣ್ಣು ಭ್ರೂಣ ಹತ್ಯೆ Read more…

ಆರ್ಥಿಕ ಸಂಕಷ್ಟಕ್ಕೆ ಪಾಲಕರು ಮಾಡಿದ್ದೇನು..?

ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನವಜಾತ ಶಿಶು ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಕ್ಕಳಿಲ್ಲದ ದಂಪತಿಗೆ ನವಜಾತ ಶಿಶುವನ್ನು 10 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿದೆ. ಮಗು ಮಾರಾಟ Read more…

ಅಚ್ಚರಿಯ ಘಟನೆ: ಮಗು ಹೆತ್ತ ಪುರುಷ

ನ್ಯೂಯಾರ್ಕ್: ಜಗತ್ತಿನಲ್ಲಿ ಕೆಲವೊಮ್ಮೆ ನಂಬಲಸಾಧ್ಯ ಸಂಗತಿಗಳು ಜರುಗುತ್ತವೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ಪುರುಷನೊಬ್ಬ ಮಗುವಿಗೆ ಜನ್ಮ ನೀಡಿದ ಪ್ರಕರಣ ಅಮೆರಿಕದಲ್ಲಿ ನಡೆದಿದೆ. ಜನ್ಮತಃ ಹೆಣ್ಣಾಗಿದ್ದ ಇವಾನ್ Read more…

ಇವಳು ಅತ್ತೆಯಲ್ಲ, ಹೆಮ್ಮಾರಿ..!

ನಿಜಕ್ಕೂ ಇದೊಂದು ಶಾಕಿಂಗ್ ನ್ಯೂಸ್. ಜ್ಯೋತಿಷಿಯೊಬ್ಬ ಸೊಸೆಗೆ ಮತ್ತೊಂದು ಹೆಣ್ಣು ಮಗು ಹುಟ್ಟಲಿದೆ ಎಂದು ಭವಿಷ್ಯ ನುಡಿದಿದ್ದರಿಂದ ಅತ್ತೆ, ಗರ್ಭಿಣಿಗೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ Read more…

ಅಪಘಾತದಲ್ಲಿ ಅಮ್ಮನ ಸಾವು, ಕಂದಮ್ಮನ ಜನನ

ಅಪಘಾತದಲ್ಲಿ ಮೃತಪಟ್ಟ ಗರ್ಭಿಣಿಯ ಹೊಟ್ಟೆಯಲ್ಲಿದ್ದ, ಜೀವಂತ ಮಗುವನ್ನು ರಕ್ಷಿಸುವಲ್ಲಿ ವೈದ್ಯರು ಯಶಸ್ವಿಯಾದ ಘಟನೆ ಅಮೆರಿಕದಲ್ಲಿ ನಡೆದಿದೆ. ಮಿಸೌರಿ ರಾಜ್ಯದ ಕೇನ್ ಗಿರಾರ್ಡು ಸಮೀಪದ ಪೋಪರ್ ಬ್ಲಫ್ ಎಂಬಲ್ಲಿ ಈ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...