alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ಯ ನಿರ್ವಹಿಸುತ್ತಿದ್ದಾಗಲೇ ಸ್ಪೋಟವಾಯ್ತು ವಾಷಿಂಗ್ ಮೆಷಿನ್

ಸ್ಯಾಮ್ಸಂಗ್ ವಾಷಿಂಗ್ ಮೆಷಿನ್ ಗಳ ತಯಾರಿಕೆ ವೇಳೆ ತಲೆದೋರಿದ್ದ ಸಮಸ್ಯೆಯ ಕಾರಣ ಕೆಲ ವಾಷಿಂಗ್ ಮೆಷಿನ್ ಗಳು ಸ್ಪೋಟಗೊಂಡಿದ್ದ ಘಟನೆ ಈ ಹಿಂದೆ ನಡೆದಿತ್ತು. ಇದಾದ ಬಳಿಕ ಸ್ಯಾಮ್ಸಂಗ್, Read more…

ಭಾರತೀಯನ ಹತ್ಯೆಗೈದಿದ್ದವನಿಗೆ ಜೀವನಪರ್ಯಂತ ಜೈಲು

ಅಮೆರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯನನ್ನು ಜನಾಂಗೀಯ ದ್ವೇಷದ ಹಿನ್ನಲೆಯಲ್ಲಿ ಹತ್ಯೆಗೈದಿದ್ದ ಅಮೆರಿಕಾ ನೌಕಾಪಡೆಯ ಮಾಜಿ ಉದ್ಯೋಗಿ 52 ವರ್ಷದ ಆಡಂ ಪುರಿಂಟನ್ ಗೆ Read more…

ಭಾರತೀಯರ ಫ್ಯಾಷನ್ ಡಿಸೈನ್ನಲ್ಲಿ ಮಿಂಚಿದ ಜೆನ್ನಿಫರ್

ಫ್ಯಾಷನ್ ಅನ್ನೋದು ದೇಶ, ಭಾಷೆ ಎಲ್ಲವನ್ನೂ ಮೀರಿದ್ದು. ದಿನದಿಂದ ದಿನಕ್ಕೆ ಬದಲಾಗುವ ಈ ಫ್ಯಾಷನ್ ಗೆ ಮಾರು ಹೋಗದವರಿಲ್ಲ. ಹಾಗೆಯೇ ಅಮೆರಿಕದ ಪ್ರಸಿದ್ಧ ಸಿಂಗರ್ ಭಾರತೀಯ ಡಿಸೈನರ್ ಗಳ Read more…

ಗಾಲ್ಪ್ ಮೈದಾನದ ಬಳಿ ಪ್ರತ್ಯಕ್ಷವಾಗಿತ್ತು ಮೊಸಳೆ…!

ನ್ಯೂಜಿಲ್ಯಾಂಡ್ ಗಾಲ್ಫ್ ಆಟಗಾರ 27 ವರ್ಷದ ಡ್ಯಾನಿ ಲೀ ಎಂಬುವರು ಅಮೆರಿಕದ ನ್ಯೂ ಆರ್ಲೆನ್ಸ್ ನಲ್ಲಿ ಗಾಲ್ಫ್ ಪ್ರಾಕ್ಟೀಸ್ ಮಾಡುತ್ತಿದ್ದಾಗ ಮೊಸಳೆಯೊಂದು ಮೇಲೆ ಬಂದಿದೆ. ಗಾಲ್ಫ್ ಮೈದಾನದ ಪಕ್ಕದಲ್ಲೇ Read more…

2023 ರೊಳಗೆ ಇನ್ಫೋಸಿಸ್ ನಿಂದ 3 ಸಾವಿರ ಜನರಿಗೆ ಅಮೆರಿಕಾದಲ್ಲಿ ನೌಕರಿ

ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಕಂಪನಿ ಅಮೆರಿಕದ ಇಂಡಿಯಾನಾಪೊಲಿಸ್ ಎಂಬಲ್ಲಿ ದೊಡ್ಡ ಕ್ಯಾಂಪಸ್ ತೆರೆಯಲು ಯೋಜಿಸಿದೆ. 2023ರೊಳಗೆ ಸುಮಾರು 3 ಸಾವಿರ ಜನರಿಗೆ ನೌಕರಿ ನೀಡಲಾಗುವುದೆಂದು ಇನ್ಫೋಸಿಸ್ ಹೇಳಿದೆ. Read more…

ವ್ಯಕ್ತಿಯ ಜೀವ ಉಳಿಸಿದೆ 50 ವರ್ಷದ ಹಿಂದಿನ ಸ್ನೇಹ

50 ವರ್ಷದ ಹಿಂದಿನ ಸ್ನೇಹವೊಂದು ವ್ಯಕ್ತಿಯೊಬ್ಬನ ಜೀವ ಉಳಿಸಿದೆ. ಕ್ಲಾಸ್ ಮೇಟ್ ಆಗಿದ್ದವನಿಗೆ ಹಿಂದೆಮುಂದೆ ಯೋಚಿಸದೇ ಸ್ನೇಹಿತನೊಬ್ಬ ಕಿಡ್ನಿ ನೀಡಿದ ಘಟನೆ ಅಮೆರಿಕದಲ್ಲಿ ನಡೆದಿದೆ. ವಾಷಿಂಗ್ ಟನ್ ಡಿಸಿಯಲ್ಲಿ Read more…

ವೈರಲ್ ಆಗಿದೆ ಮಗುವಿಗೆ ಮುತ್ತಿಟ್ಟ ಗೊರಿಲ್ಲಾ ಫೋಟೋ

ತಾಯಿ-ಮಗುವಿನ ಬಾಂಧವ್ಯ ಅದು ಅನನ್ಯವಾದದ್ದು. ಎಲ್ಲ ಜೀವರಾಶಿಗಳಲ್ಲಿಯೂ ಈ ಬಂಧ ಹೀಗೆಯೇ ಇರುತ್ತದೆ. ಈ ಭಾವನೆಗೆ ಮನುಷ್ಯರು, ಪ್ರಾಣಿ-ಪಕ್ಷಿಗಳೆಂಬ ಬೇಧವಿಲ್ಲ. ಅದಕ್ಕೆ ಸಾಕ್ಷಿಯೆಂಬಂತೆ ಸೆರೆಯಾಗಿದೆ ಒಂದು ಫೋಟೋ. ಹೌದು, Read more…

ಕಳ್ಳತನಕ್ಕೆ ಹೋಗಿದ್ದವನು ಸುಲಭವಾಗಿ ಸಿಕ್ಕಿಬಿದ್ದ…!

ಪಾರದರ್ಶಕ ಪ್ಲಾಸ್ಟಿಕ್ ನಿಂದ ಮುಖ ಮುಚ್ಚಿಕೊಂಡು ಕಳ್ಳತನ ಮಾಡಲು ಹೋಗಿ ಕಳ್ಳನೊಬ್ಬ ಸಿಕ್ಕಿಬಿದ್ದ ಘಟನೆ ಅಮೆರಿಕದ ಜೋರ್ಜಿಯಾ ಎಂಬಲ್ಲಿ ನಡೆದಿದೆ. ಇಲ್ಲಿನ ಗೇಮಿಂಗ್ ಪಾರ್ಲರ್ ನಲ್ಲಿ ಕಳ್ಳತನ ಮಾಡಿದ್ದ Read more…

ಲ್ಯಾಬ್ ನಿಂದ ತಪ್ಪಿಸಿಕೊಂಡ ಮಂಗ….ಮುಂದೇನಾಯ್ತು ಗೊತ್ತಾ?

ಅಮೆರಿಕದ ಪ್ರೈಮೇಟ್ ರೀಸರ್ಚ್ ಫೆಸಿಲಿಟಿ ಲ್ಯಾಬ್ ನಿಂದ 4 ದೊಡ್ಡ ಮಂಗಗಳು ತಪ್ಪಿಸಿಕೊಂಡಿದ್ದು, ಸಿಬ್ಬಂದಿಗಳು ಹರಸಾಹಸ ಪಟ್ಟು ಮಂಗಗಳನ್ನು ಹಿಡಿದಿದ್ದಾರೆ. ಶನಿವಾರ ಸಾಯಂಕಾಲ ಈ ಲ್ಯಾಬ್ ನಲ್ಲಿದ್ದ 1,100 Read more…

ಸಖತ್ ತುಂಟತನ ಮಾಡುತ್ತೆ ಈ ಗೊರಿಲ್ಲಾ

ಪ್ರಾಣಿಗಳನ್ನು ನಾವು ಹೇಗೆ ಟ್ರೈನ್ ಮಾಡ್ತೀವೋ ಹಾಗೆ ಕೇಳುತ್ತವೆ. ಪುಟ್ಟ ಬೆಕ್ಕಿನಿಂದ ಹಿಡಿದು ದೊಡ್ಡ ಆನೆಯವರೆಗೂ ಇದು ಸತ್ಯ. ನಾವು ಹೇಗೆ ಟ್ರೈನಿಂಗ್ ನೀಡ್ತೀವೋ ಹಾಗೆಯೇ ಕೇಳುತ್ತವೆ. ಜೊತೆಗೆ Read more…

ನಾಯಿ ಕರೆದೊಯ್ಯೋದಿಕ್ಕೆ 31 ಸಾವಿರ ಡಾಲರ್…!

ಪ್ರಾಣಿಗಳನ್ನು ಸಾಕಿಕೊಂಡ ಬಳಿಕ ಅವುಗಳನ್ನು ಬಿಟ್ಟಿರೋದು ತುಂಬಾನೇ ಕಷ್ಟ. ಎಲ್ಲಿ ಹೋದರೂ ಅವುಗಳನ್ನು ನಮ್ಮೊಂದಿಗೆ ಕರೆದೊಯ್ಯೋದು ಅನಿವಾರ್ಯವಾಗುತ್ತದೆ. ಇಲ್ಲೇ ಹತ್ತಿರವಾದರೆ ಕರೆದುಕೊಂಡು ಹೋಗಬಹುದು. ಆದರೆ ದೂರದ ದೇಶಗಳಿಗೆ ಪೆಟ್ Read more…

ಅಮೆರಿಕಾದಲ್ಲಿ ಟೀ ಮಾರಾಟ ಮಾಡಿ ಕೋಟ್ಯಾಧಿಪತಿಯಾದ ಮಹಿಳೆ

ಚಹಾ ದೇಶದ ಅಘೋಷಿತ ರಾಷ್ಟ್ರೀಯ ಪಾನೀಯ ಎಂದ್ರೆ ತಪ್ಪಾಗಲಾರದು. ಟೀ ಬಗ್ಗೆ ರಾಜಕೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತದೆ. ಟೀ ಮಾರಾಟ ಮಾಡುತ್ತಿದ್ದ ನರೇಂದ್ರ ಮೋದಿ ಪ್ರಧಾನಿಯಾಗಿದ್ದು ಯಶಸ್ವಿ ಕಥೆ. Read more…

ಪಾಕ್ ಪ್ರಧಾನಿಗೆ ಅಮೆರಿಕಾ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ

ಕಳೆದ ವಾರ ಅಮೆರಿಕಾಕ್ಕೆ ಖಾಸಗಿ ಭೇಟಿ ನೀಡಿದ್ದ ಪಾಕ್ ಪ್ರಧಾನಿ ಶಾಹೀದ್ ಅಬ್ಬಾಸಿಯವರನ್ನು ಅಲ್ಲಿನ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೊಳಪಡಿಸಿರುವುದು ಪಾಕಿಸ್ತಾನದ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಳೆದೆರೆಡು Read more…

ಟ್ರಂಪ್-ಕಿಮ್ ಜಾಂಗ್ ಉನ್ ಭೇಟಿಗೆ ವೇದಿಕೆ ಸಜ್ಜು

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಹತ್ವದ ಭೇಟಿಗೆ ವೇದಿಕೆ ಸಜ್ಜಾಗುತ್ತಿದ್ದು, ಇಬ್ಬರು ನಾಯಕರ ಭೇಟಿಯನ್ನು ಎದುರು ನೋಡುತ್ತಿರುವುದಾಗಿ ಶ್ವೇತ Read more…

ಅತಿರೇಕದ ಸೆಕ್ಸ್ ಗೆ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ಲು ಮಹಿಳೆ…!

ಒತ್ತಡ ಹಾಗೂ ಗಂಭೀರ ಸಮಸ್ಯೆಯಿಂದ ಬಳಲುವ ಜನರು ಆತ್ಮಹತ್ಯೆಗೆ ಮುಂದಾಗ್ತಾರೆ. ಆದ್ರೆ ಅಮೆರಿಕಾದ ಮಹಿಳೆಯೊಬ್ಬಳು ವಿಚಿತ್ರ ಕಾರಣಕ್ಕೆ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಳು. ಆಕೆ ಆತ್ಮಹತ್ಯೆ ನಿರ್ಧಾರಕ್ಕೆ ಬರಲು ಕಾರಣವಾಗಿದ್ದು Read more…

ಮಕ್ಕಳಿಗಾಗಿ ಬಂದಿದೆ ಬುಲೆಟ್ ಪ್ರೂಫ್ ಬ್ಯಾಕ್ ಪ್ಯಾಕ್

ಅಮೆರಿಕಾದ ಫ್ಲೋರಿಡಾದ ಶಾಲೆಯೊಂದರಲ್ಲಿ ನಡೆದ ಶೂಟೌಟ್ ನಲ್ಲಿ 17 ಮಂದಿ ಹತರಾಗಿ ಹಲವಾರು ಜನರು ಗಾಯಗೊಂಡ ಘಟನೆ ಬಳಿಕ ಜನರಲ್ಲಿ ಭಯ ಮನೆಮಾಡಿದೆ. ತಮ್ಮ ಮಕ್ಕಳಿಗೆ ಯಾವಾಗ  ಏನು Read more…

ಮೊಮ್ಮಗನನ್ನೇ ಪೊಲೀಸರಿಗೆ ಹಿಡಿದುಕೊಟ್ಟಿದ್ದಾಳೆ ಅಜ್ಜಿ, ಕಾರಣವೇನು ಗೊತ್ತಾ?

ಹಿರಿಯ ಮಹಿಳೆಯೊಬ್ಬರ ಸಮಯಪ್ರಜ್ಞೆಯಿಂದಾಗಿ ಅಮೆರಿಕಾದ ಮತ್ತೊಂದು ಶಾಲೆಯಲ್ಲಿ ನಡೆಯುತ್ತಿದ್ದ ದೊಡ್ಡ ದುರಂತ ತಪ್ಪಿದೆ. ಶಾಲೆಯೊಂದರ ಮೇಲೆ ದಾಳಿ ನಡೆಸಲು ಮುಂದಾಗಿದ್ದ ತನ್ನ ಮೊಮ್ಮಗನನ್ನೇ ಈ ವೃದ್ಧ ಮಹಿಳೆ ಪೊಲೀಸರಿಗೆ Read more…

ವಿರಸದ ನಡುವೆಯೂ ಪರಸ್ಪರ ಭೇಟಿಯಾಗಿದ್ರಾ ಟ್ರಂಪ್ ಮತ್ತು ಕಿಮ್…?

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಳೆದ ಕೆಲವು ದಿನಗಳಿಂದ ಪರಸ್ಪರರ ವಿರುದ್ದ ಕಿಡಿ ಕಾರುತ್ತಿದ್ದಾರೆ. ಇಂತವರು ಚಳಿಗಾಲದ ಒಲಂಪಿಕ್ಸ್ Read more…

ವಿಚಾರಣೆ ವೇಳೆ ಸ್ಪೋಟಕ ಸತ್ಯ ಬಾಯ್ಬಿಟ್ಟಿದ್ದಾನೆ ಯುವತಿಯ ಹಂತಕ

ಅಮೆರಿಕಾದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ನಡೆದಿದ್ದ 19 ವರ್ಷದ ಯುವತಿಯ ಹತ್ಯೆ ಪ್ರಕರಣವನ್ನು ಬೇಧಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ ವೇಳೆ ಆತ Read more…

175,000 ಬೈಕ್ ಗಳನ್ನು ಹಿಂಪಡೆಯಲಿದೆ ಹಾರ್ಲೆ…!

ಅತ್ಯಾಕರ್ಷಕವಾದ ಹಾರ್ಲೆ ಡೇವಿಡ್ ಸನ್ ಬೈಕ್ ಹೊಂದುವುದು ಬಹುತೇಕರಿಗೆ ಪ್ರತಿಷ್ಟೆಯ ಸಂಗತಿ. ಅದರ ಮನಮೋಹಕ ವಿನ್ಯಾಸ, ವೇಗ ಯುವಜನತೆಯನ್ನು ಆಕರ್ಷಿಸುತ್ತದೆ. ಆದರೆ ಈಗ ಈ ಬೈಕ್ ನಲ್ಲಿ ತಲೆದೋರಿರುವ Read more…

ಅಮೆರಿಕಾದ ಈ ನಗರದಲ್ಲಿ ಆಚರಿಸಲಾಗುತ್ತದೆ ‘ಶಾಹಿದ್ ಆಫ್ರಿದಿ ದಿನ’

ಪಾಕಿಸ್ತಾನದ ಕ್ರಿಕೆಟರ್ ಶಾಹಿದ್ ಅಫ್ರಿದಿ ‘ಬೂಂ ಬೂಂ’ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದಿದ್ದಾರೆ. ಇವರಿಗೆ ಕೇವಲ ಪಾಕಿಸ್ತಾನ ಮಾತ್ರವಲ್ಲ ವಿಶ್ವದ ಹಲವೆಡೆ ಅಭಿಮಾನಿಗಳಿದ್ದಾರೆ. ಆದರೆ ಕ್ರಿಕೆಟ್ ಅಷ್ಟೇನೂ ಜನಪ್ರಿಯವಲ್ಲದ Read more…

ಅಮೆರಿಕಾ ಶಾಲೆಯಲ್ಲಿ ಮತ್ತೆ ಮೊಳಗಿದ ಗುಂಡು

ಅಮೆರಿಕಾದ ಲಾಸ್ ಎಂಜಲೀಸ್ ನಲ್ಲಿ ಮಿಡ್ಲ್ ಸ್ಕೂಲ್ ನ 12 ವರ್ಷದ ವಿದ್ಯಾರ್ಥಿನಿಯೊಬ್ಬಳು ಶಾಲಾ ಕೊಠಡಿಯಲ್ಲೆ ಗುಂಡು ಹಾರಿಸಿದ್ದು, ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗುರುವಾರದಂದು ಈ ಘಟನೆ ನಡೆದಿದ್ದು, Read more…

ವಿಮಾನದಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಭಾರತೀಯ ಮೂಲದ ವೈದ್ಯ

ಸ್ನೇಹಿತರೊಬ್ಬರ ಮದುವೆಗೆಂದು ಭಾರತಕ್ಕೆ ಬಂದಿದ್ದ ಭಾರತೀಯ ಮೂಲದ ಅಮೆರಿಕನ್ ವೈದ್ಯರೊಬ್ಬರು ವಾಪಾಸ್ ದೆಹಲಿ-ನ್ಯೂಯಾರ್ಕ್ ವಿಮಾನದಲ್ಲಿ ತೆರಳುತ್ತಿರುವ ವೇಳೆ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವಿಮಾನದಲ್ಲಿದ್ದ ಮತ್ತೊಬ್ಬರೊಂದಿಗೆ ಸೇರಿ ಸುರಕ್ಷಿತವಾಗಿ Read more…

ಅಮೆರಿಕಾ ಥಿಯೇಟರ್ ನಲ್ಲಿ ‘ಪದ್ಮಾವತ್’ ಹೌಸ್ ಫುಲ್…!

ಭಾರೀ ವಿವಾದದ ನಂತ್ರ ಹೆಸರು ಬದಲಾಯಿಸಿ ಥಿಯೇಟರ್ ಗೆ ಬಂದ ಪದ್ಮಾವತ್ ಗೆ ಉತ್ತಮ ಪ್ರತಿಕ್ರಿಯೆ ಸಿಗ್ತಿದೆ. ಭಾರತದಲ್ಲಿ ಪದ್ಮಾವತ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಚಿತ್ರ Read more…

ಶಾಲಾ ವಿದ್ಯಾರ್ಥಿಗಳ ಬೆತ್ತಲೆ ಫೋಟೋಗೆ ಬೇಡಿಕೆ…!

ಸಾಮಾಜಿಕ ಜಾಲತಾಣಗಳು ಇಂದು ಉಪಯೋಗಕ್ಕಿಂತ ದುರುಪಯೋಗವಾಗುತ್ತಿರುವುದೇ ಹೆಚ್ಚು. ಒಳ್ಳೆಯ ಮಾಹಿತಿಗಳನ್ನು ಹಂಚಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕಾದ ಸಂದರ್ಭದಲ್ಲಿ ದುರ್ಬಳಕೆಯಾಗುತ್ತಿರುವ ಕಾರಣ ಇವುಗಳನ್ನು ನಿಷೇಧಿಸಬೇಕೆಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ ಮತ್ತೊಂದು Read more…

ಮೀನು ತಿನ್ನುತ್ತಿದ್ದವನ ಗುದದ್ವಾರದಿಂದ ಹೊರಬಂತು…!?

ಪ್ರತಿದಿನ ಹಸಿ ಮೀನು ತಿನ್ನುವವರು ನೀವಾಗಿದ್ದರೆ ಸ್ವಲ್ಪ ಎಚ್ಚೆತ್ತುಕೊಳ್ಳಿ. ಪ್ರತಿದಿನ ಇಂತಹ ಮೀನು ತಿನ್ನುವ ನಿಮ್ಮ ಅಭ್ಯಾಸ ಅನಾರೋಗ್ಯಕ್ಕೆ ಕಾರಣವಾಗಬಹುದು. ಹೊಟ್ಟೆಯಲ್ಲಿ ಹುಳುಗಳ ಕಾಣಿಸಿಕೊಳ್ಳಬಹುದು. ಅಮೆರಿಕಾದಲ್ಲಿ ಇಂಥಹದ್ದೇ ಒಂದು Read more…

ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ ಚಾಲಕ

ಅಮೆರಿಕಾದ ಮಿಚಿಗನ್ ನಲ್ಲಿ ಟೌ ಟ್ರಕ್ ಚಾಲಕನೊಬ್ಬ ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ರಸ್ತೆ ಬದಿಯಲ್ಲಿ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಅಮೆರಿಕಾ ಸೇನೆಯ ಹೀನಕೃತ್ಯ

ಅಮೆರಿಕಾ-ಮೆಕ್ಸಿಕೋ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯುಎಸ್ ಗಡಿ ಭದ್ರತಾ ಸಿಬ್ಬಂದಿ ನಡೆಸಿರುವ ಅಮಾನವೀಯ ಕೃತ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಮೆಕ್ಸಿಕೋದಿಂದ ಅಮೆರಿಕಾಕ್ಕೆ ಗಡಿ ದಾಟಲು ಯತ್ನಿಸುವ ನಿರಾಶ್ರಿತರಿಗಾಗಿ ಸ್ವಯಂ ಸೇವಾ Read more…

ಸಾಕಾರವಾಯ್ತು ಈ ಹುಡುಗಿಯ ಉನ್ನತ ಶಿಕ್ಷಣದ ಕನಸು

ಅಮೆರಿಕಾದಲ್ಲಿ ಉನ್ನತ ಶಿಕ್ಷಣ ಪಡೆಯಬೇಕೆಂಬ 17 ವರ್ಷದ ಹುಡುಗಿಯ ಕನಸು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮಧ್ಯ ಪ್ರವೇಶದಿಂದಾಗಿ ಸಾಕಾರಗೊಂಡಿದೆ. ಹಿಂದಿ ಮಾಧ್ಯಮದಲ್ಲಿ ಓದಿ ಅತ್ಯುತ್ತಮ Read more…

ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುತ್ತಿದೆ ಪಾಕ್…!

ಭಯೋತ್ಪಾದನೆ ನಿಗ್ರಹ ಹೆಸರಿನಲ್ಲಿ ಹಲವು ವರ್ಷಗಳಿಂದ ಅಮೆರಿಕಾದಿಂದ ಕೋಟ್ಯಾಂತರ ಡಾಲರ್ ಆರ್ಥಿಕ ನೆರವು ಪಡೆಯುತ್ತಾ ಪರೋಕ್ಷವಾಗಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸರಿಯಾದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...