alex Certify ಸುರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುರಂಗದಲ್ಲಿ 16 ದಿನಗಳಿಂದ ಸೂರ್ಯನನ್ನೇ ನೋಡದ ಕಾರ್ಮಿಕರಿಗೆ ಬರಬಹುದು ಇಂಥಾ ಗಂಭೀರ ಸೋಂಕು….!

ಉತ್ತರಾಖಂಡದ ಸುರಂಗ ಅಪಘಾತ ಕಳೆದ ಹದಿನೈದು ದಿನಗಳಿಂದ ಸುದ್ದಿಯಲ್ಲಿದೆ. 16 ದಿನಗಳ ಬಳಿಕ ಸುರಂಗದಿಂದ ಕಾರ್ಮಿಕರನ್ನು ಹೊರತರಲಾಗಿದೆ. ಇಡೀ ದೇಶದ ಹಾರೈಕೆಯಂತೆ ಎಲ್ಲಾ 41 ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಸುರಂಗದಿಂದ Read more…

ಅವಶೇಷಗಳು ಬಿದ್ದಾಗ…’: ಸುರಂಗದಲ್ಲಿ 41 ದಿನ ಕಳೆದ ಘಟನೆ ಬಗ್ಗೆ ವಿವರ ಹಂಚಿಕೊಂಡ ಕಾರ್ಮಿಕ!

ಉತ್ತರಕಾಶಿ :  ಉತ್ತರಕಾಶಿಯಲ್ಲಿ ಕುಸಿದ ಸಿಲ್ಕ್ಯಾರಾ ಸುರಂಗದಿಂದ ರಕ್ಷಿಸಲ್ಪಟ್ಟ 41 ಕಾರ್ಮಿಕರಲ್ಲಿ ಒಬ್ಬರಾದ ವಿಶ್ವಜೀತ್ ಕುಮಾರ್ ವರ್ಮಾ ಬುಧವಾರ ತಮ್ಮ ಅಗ್ನಿಪರೀಕ್ಷೆ ಬಗ್ಗೆ ಭಯಾನಕ ಸತ್ಯ ಬಿಚ್ಚಿಟ್ಟಿದ್ದಾರೆ. ಸುದ್ದಿ Read more…

ಉತ್ತರಾಖಂಡ್ ಸುರಂಗ ಕಾರ್ಮಿಕರ ರಕ್ಷಣೆಯಲ್ಲಿ ಹೀರೋ ಆದ ಇಲಿ ಹೋಲ್ ಗಣಿಗಾರ ಮುನ್ನಾ ಖುರೇಷಿ!

ಉತ್ತರಕಾಶಿ: ಉತ್ತರಾಖಂಡದ ಸುರಂಗದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲು ಕಾಯುತ್ತಿದ್ದ 41 ಕಾರ್ಮಿಕರು ಮಂಗಳವಾರ ರಾತ್ರಿ 400 ಗಂಟೆಗಳಿಗೂ ಹೆಚ್ಚು ರಕ್ಷಣಾ ಪ್ರಯತ್ನಗಳ ನಂತರ ಹೊರಜಗತ್ತನ್ನು ನೋಡುವ ಮೂಲಕ ಅಂತಿಮವಾಗಿ ತಾಜಾ Read more…

BREAKING NEWS: ಶೌರ್ಯ, ಸ್ಥೈರ್ಯ ಕಾರ್ಮಿಕ ಬಂಧುಗಳಿಗೆ ಹೊಸ ಬದುಕು ನೀಡಿದೆ: ರೋಚಕ ಸುರಂಗ ಕಾರ್ಯಾಚರಣೆ ಬಗ್ಗೆ ಪ್ರಧಾನಿ ಮೋದಿ ಪ್ರಶಂಸೆ

ನವದೆಹಲಿ: ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಎಲ್ಲಾ ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ರೋಚಕ ರಕ್ಷಣಾ ಕಾರ್ಯಾಚರಣೆಯ ಮಾಹಿತಿಯನ್ನು Read more…

BREAKING: ಸುರಂಗದಿಂದ ಕಾರ್ಮಿಕರು ಹೊರ ಬರುತ್ತಿದ್ದಂತೆ ಸಂಭ್ರಮಾಚರಣೆ

 ನವದೆಹಲಿ: ಉತ್ತರಾಖಂಡದ ಉತ್ತರ ಕಾಶಿ ಸಮೀಪ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರ ರಕ್ಷಣಾ ಕಾರ್ಯಚರಣೆ ಯಶಸ್ವಿಯಾಗಿದ್ದು, ಕೋಟ್ಯಂತರ ಭಾರತೀಯರ ಪ್ರಾರ್ಥನೆ ಫಲಿಸಿದೆ. ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್., ಸೇನೆಯಿಂದ ರಕ್ಷಣಾ Read more…

BIG BREAKING ಸುರಂಗದಿಂದ ಕಾರ್ಮಿಕರ ಹೊರ ತರುವ ಕಾರ್ಯಾಚರಣೆ ಯಶಸ್ವಿ: ಐವರು ಹೊರಕ್ಕೆ; ಮುಂದಿನ 2 ಗಂಟೆಗಳಲ್ಲಿ ಎಲ್ಲ ಕಾರ್ಮಿಕರ ರಕ್ಷಣೆ

ನವದೆಹಲಿ: ಉತ್ತರಾಖಂಡದ ಸಿಲ್ಕ್ಯಾರಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಲಾಗಿದೆ. ಉತ್ತರಾಖಂಡಲ್ಲಿ 17 ದಿನಗಳ ಬಳಿಕ ಕಾರ್ಮಿಕರು ಸಾವು ಗೆದ್ದು ಬಂದಿದ್ದಾರೆ. 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಕೊನೆಗೂ Read more…

BREAKING: ಸುರಂಗದಿಂದ ಸೇಫಾಗಿ ಬಂದ 12 ಕಾರ್ಮಿಕರು: ಉಳಿದವರ ರಕ್ಷಣೆಗೆ ಮುಂದುವರೆದ ಕಾರ್ಯಾಚರಣೆ

ನವದೆಹಲಿ: ಕಳೆದ 17 ದಿನಗಳಿಂದ ಸಿಲ್ಕ್ಯಾರಾ ಸುರಂಗದೊಳಗೆ ಸಿಕ್ಕಿಬಿದ್ದ 41 ಕಾರ್ಮಿಕರಲ್ಲಿ 12 ಮಂದಿಯನ್ನು ಇಲಿ ಹೋಲ್ ಗಣಿಗಾರರು ದಿನದ ರಕ್ಷಣಾ ಕಾರ್ಯಾಚರಣೆಯ ನಂತರ ಹೊರತೆಗೆದಿದ್ದಾರೆ. ಸಿಕ್ಕಿಬಿದ್ದ ಕಾರ್ಮಿಕರನ್ನು Read more…

ಉತ್ತರಕಾಶಿ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ : ವೈದ್ಯರು, ಆಂಬ್ಯುಲೆನ್ಸ್ ಗಳ ವ್ಯವಸ್ಥೆ

ಉತ್ತರಾಖಂಡದಲ್ಲಿ  ಕುಸಿದ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದ್ದು, ಸ್ಥಳದಲ್ಲಿ ವೈದ್ಯರು, ಹಾಗೂ ಆಂಬುಲೆನ್ಸ್ ಗಳ ವ್ಯವಸ್ಥೆ ಮಾಡಲಾಗಿದೆ. ರಕ್ಷಣಾ  ತಂಡದ ಸದಸ್ಯ Read more…

BIG UPDATE : ಉತ್ತರಾಖಂಡದಲ್ಲಿ ಸುರಂಗ ಕುಸಿದು 30 ಗಂಟೆ ಆಯ್ತು : 40 ಜನರ ಪರಿಸ್ಥಿತಿ ಹೇಗಿದೆ ಈಗ..? |Watch Video

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದ ಪರಿಣಾಮ ಹಲವಾರು ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದರು. ಘಟನೆ ನಡೆದು 30 ಗಂಟೆ ನಡೆದಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ Read more…

ಇಲ್ಲಿ ನಿರ್ಮಾಣವಾಗಲಿದೆ ಭಾರತದ ಮೊದಲ ನೀರೊಳಗಿನ ರೈಲು ಮಾರ್ಗ

ಶೀಘ್ರದಲ್ಲೇ ಭಾರತದಲ್ಲಿ ನೀರೊಳಗಿನ ಸುರಂಗಮಾರ್ಗ ನಿರ್ಮಾಣವಾಗಲಿದೆ. ಇದು ರೈಲು ಸಂಚಾರಕ್ಕಾಗಿ ನಿರ್ಮಾಣವಾಗ್ತಿರೋ ಸುರಂಗ. ಇದನ್ನು ಬ್ರಹ್ಮಪುತ್ರ ನದಿಯೊಳಗೆ ನಿರ್ಮಿಸಲಾಗುವುದು. ರೈಲ್ರೋಡ್ ಸುರಂಗದಲ್ಲಿ ರೈಲುಗಳು ಮತ್ತು ಇತರ ಮೋಟಾರು ವಾಹನಗಳು Read more…

ಸುರಂಗದಲ್ಲಿ ನೆಟ್ ವರ್ಕ್ ಇಲ್ಲದೇ ತೊಂದರೆ; ಅಪಘಾತಕ್ಕೊಳಗಾದ ಯುವಕನನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಲು ಸಾಧ್ಯವಾಗದೆ ಸಾವು

ಆಘಾತಕಾರಿ ಘಟನೆಯೊಂದರಲ್ಲಿ 19 ವರ್ಷದ ಯುವಕ ದೆಹಲಿಯ ಪ್ರಗತಿ ಮೈದಾನದ ಸುರಂಗದಲ್ಲಿ ಬೈಕ್ ಅಪಘಾತಕ್ಕೀಡಾಗಿ ತುರ್ತು ಕರೆ ಮಾಡಲು ನೆಟ್ ವರ್ಕ್ ಸಿಗ್ನಲ್ ಸಿಗದೇ ಆಸ್ಪತ್ರೆಗೆ ತಲುಪಿಸಲು ತಡವಾಗಿ Read more…

Video | ಭೂಕುಸಿತದಿಂದ ಬಂದ್ ಆದ ಶ್ರೀನಗರ – ಜಮ್ಮು ಹೆದ್ದಾರಿ

ಸುರಂಗವೊಂದರ ಮೇಲೆ ಭಾರೀ ಕಲ್ಲುಗಳು ಬಿದ್ದ ಕಾರಣ ಜಮ್ಮು-ಶ್ರೀನಗರ ಹೆದ್ದಾರಿಯ ಸಂಚಾರದಲ್ಲಿ ವ್ಯತ್ಯಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಇಲ್ಲಿನ ರಾಮ್ಬನ್ ಜಿಲ್ಲೆಯ ಪಂತ್ಯಾಲ್ ಪ್ರದೇಶದ ಟಿ5 ಸುರಂಗದ Read more…

ಸುರಂಗ ಕೊರೆದು SBI ನಿಂದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಲೂಟಿ

ಕಾನ್ಪುರ: ದರೋಡೆಕೋರರು ಸುರಂಗ ಕೊರೆದು ಕಾನ್ಪುರದ ಎಸ್‌ಬಿಐ ಶಾಖೆಯಿಂದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಕಾನ್ಪುರದ ಸಚೇಂದಿಯಲ್ಲಿರುವ ಎಸ್‌ಬಿಐ ಶಾಖೆಯಿಂದ ಶುಕ್ರವಾರ ದರೋಡೆ ನಡೆಸಲು ದರೋಡೆಕೋರರು Read more…

ಬೆಚ್ಚಿ ಬೀಳಿಸುವಂತಿದೆ ಕಳ್ಳರ ಈ ಕೃತ್ಯ: ಸುರಂಗ ಕೊರೆದು ಇಡೀ ರೈಲ್ವೇ ಇಂಜಿನ್ ಕಳವು

ಮುಜಾಫರ್‌ಪುರ: ಮುಜಾಫರ್‌ಪುರ: ಬಿಹಾರದ ಬೇಗುಸರಾಯ್ ಜಿಲ್ಲೆಯ ರೈಲ್ವೇ ಯಾರ್ಡ್‌ನಿಂದ ಸಂಪೂರ್ಣ ಡೀಸೆಲ್ ಎಂಜಿನ್ ಕಳವು ಮಾಡಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಕಳ್ಳರು ರೈಲ್ವೇ ಯಾರ್ಡ್ ಗೆ ಸುರಂಗ ಕೊರೆದು Read more…

ಸರ್ಕಾರಿ ಆಸ್ಪತ್ರೆಯಲ್ಲಿ 132 ವರ್ಷಗಳಷ್ಟು ಹಳೆಯ ಸುರಂಗ ಪತ್ತೆ….! ಮುಂಬೈಯಲ್ಲೊಂದು ಅಪರೂಪದ ಘಟನೆ

ಮುಂಬೈ: ಮುಂಬೈನ ಸರ್ಕಾರಿ ಆಸ್ಪತ್ರೆಯಲ್ಲಿ 132 ವರ್ಷಗಳಷ್ಟು ಹಳೆಯದಾದ ಸುರಂಗವೊಂದು ಪತ್ತೆಯಾಗಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಮುಂಬೈನ ಬೈಕುಲ್ಲಾದಲ್ಲಿರುವ ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ವಿಭಾಗದ ಕಟ್ಟಡದ ಅಡಿಯಲ್ಲಿ ಈ Read more…

ಬಾಡಿಗೆ ನೀಡಿದ್ದ ಮನೆಯೊಳಗೆ ಹೋದ ಮಾಲೀಕನಿಗೆ ಬಿಗ್ ಶಾಕ್: ಅಲ್ಲಿತ್ತು ಸುರಂಗ, ಶಸ್ತ್ರಾಸ್ತ್ರ

ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕುಟುಂಬದವರು ಅಕ್ರಮವಾಗಿ ಮಾರಕಾಸ್ತ್ರ ಸಂಗ್ರಹಿಸಿದ್ದು, ದಾಳಿ ಮಾಡಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಮನೆಯಲ್ಲಿ ಸಂಗ್ರಹಿಸಲಾಗಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದು, Read more…

ಸುರಂಗದಲ್ಲಿ ಕಂಡುಬಂತು ಹೊಂಡ: ಆಪ್ಟಿಕಲ್ ಭ್ರಮೆಗೆ ತಲೆಕೆರೆದುಕೊಂಡ ಕಾರು ಚಾಲಕ..!

ಕೆಲವೊಮ್ಮೆ ಕಣ್ಣುಗಳು ವಾಸ್ತವಕ್ಕೆ ಹತ್ತಿರವಿಲ್ಲದ ವಿಷಯಗಳನ್ನು ಗ್ರಹಿಸಲು ಮನಸ್ಸನ್ನು ಮೋಸಗೊಳಿಸಬಹುದು. ಕೆಲವೊಮ್ಮೆ ಪರಿಸ್ಥಿತಿಗಳು ಮನಸ್ಸನ್ನು ತಳಮಳಗೊಳಿಸುವ ಭ್ರಮೆಯಾಗುತ್ತವೆ. ಇತ್ತೀಚೆಗೆ ಆಪ್ಟಿಕಲ್ ಇಲ್ಯೂಷನ್ ನಂತಹ ಚಿತ್ರಗಳು ನೆಟ್ಟಿಗರನ್ನು ಹೆಚ್ಚು ಗೊಂದಲಗೊಳಿಸುತ್ತದೆ. Read more…

ರಸ್ತೆಯಲ್ಲಿದ್ದ ಕಾಂಡೊಮ್ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿದ್ದೇನು ಗೊತ್ತಾ…? ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಐವರು ಅರೆಸ್ಟ್

ತುಮಕೂರು: ತುಮಕೂರಿನ ರಾಷ್ಟ್ರೀಯ ಹೆದ್ದಾರಿ 4 ರ ಕ್ಯಾತ್ಸಂದ್ರ ಸೇತುವೆ ಸಮೀಪ ಕೆಲವು ದಿನಗಳ ಹಿಂದೆ ರಸ್ತೆಯಲ್ಲಿ ಕಾಂಡೋಮ್ ಗಳನ್ನು ರಸ್ತೆಯುದ್ದಕ್ಕೂ ಚೆಲ್ಲಾಡಿರುವುದು ಕಂಡುಬಂದಿತ್ತು. ಈ ಮಾಹಿತಿ ವಿವರ Read more…

ಹಿಮನದಿ ಸ್ಪೋಟದಿಂದ ಭಾರೀ ಅನಾಹುತ: 153 ಜನ ನಾಪತ್ತೆಯಾಗಿರುವ ಮಾಹಿತಿ ಲಭ್ಯ – ಮುಂದುವರೆದ ಕಾರ್ಯಾಚರಣೆ

ಡೆಹ್ರಾಡೂನ್: ಉತ್ತರಾಖಂಡ್ ಚಮೋಲಿ ಜಿಲ್ಲೆಯಲ್ಲಿ ಹಿಮಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಸುಮಾರು 153 ಜನರು ನಾಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ರೈನಿ ಪವರ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದ 32 Read more…

ಲೋಕಾರ್ಪಣೆಗೊಂಡ ಅಟಲ್ ಸುರಂಗ ಮಾರ್ಗದ ವಿಶೇಷತೆ ಏನು ಗೊತ್ತಾ..?

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಯೋಜನೆಗಳಲ್ಲಿ ಒಂದು ಮನಾಲಿ ಮತ್ತು ಲೇಹ್ ನಡುವೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ ನಿರ್ಮಾಣ. ಈ ಸುರಂಗ ಮಾರ್ಗದ Read more…

ಮಗನ ಪರಾರಿಗಾಗಿ 35 ಅಡಿ ಸುರಂಗ ತೋಡಿದ ತಾಯಿ

ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾದ ತನ್ನ ಮಗನನ್ನು ಬಿಡಿಸಲು ತಾಯಿಯೊಬ್ಬಳು ಏಕಾಂಗಿಯಾಗಿ ಜೈಲಿನ ಪಕ್ಕ 35 ಅಡಿ ಸುರಂಗ ತೋಡಿದ ಘಟನೆ ಯುಕ್ರೇನ್ ನಲ್ಲಿ ನಡೆದಿದೆ.‌ ಆದರೆ, Read more…

ರಷ್ಯಾ ಅಧ್ಯಕ್ಷರ ನಿವಾಸದಲ್ಲಿ ʼಸೋಂಕು ನಿರೋಧಕʼ ಸುರಂಗ

ಮಾಸ್ಕೊ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಕೊರೋನಾ ವೈರಸ್ ನಿಂದ ಬಚಾವಾಗಲು ತಮ್ಮ ನಿವಾಸದಲ್ಲಿ ಸೋಂಕು ನಿವಾರಕ ಸುರಂಗವನ್ನು ಸ್ಥಾಪಿಸಿಕೊಂಡಿದ್ದಾರೆ. ಮಾಸ್ಕೊ ಹಾಗೂ ಕ್ರೆಮ್ಲಿನ್‌ ನಿವಾಸದ ಹೊರಗೆ ಸುರಂಗ Read more…

ಕೊರೊನಾ ಸೋಂಕು ತಡೆಗೆ ಆಯುರ್ವೇದ ಸ್ಯಾನಿಟೈಸರ್…!

ಕೊಲ್ಕತ್ತಾ: ಶಿಕ್ಷಣ ಸಂಸ್ಥೆಯ ಕಟ್ಟಡದೊಳಗೆ ಬರುವವರನ್ನು ರೋಗ ಮುಕ್ತವಾಗಿ ಮಾಡಲು ಪಶ್ಚಿಮ ಬಂಗಾಳದ ಪೂರ್ವ ಬುರ್ದ್ಬಾನ್ ಜಿಲ್ಲೆಯ ವಿದ್ಯಾರ್ಥಿಗಳು ಆಯುರ್ವೇದ ಸ್ಯಾನಿಟೈಸೇಶನ್ ಸುರಂಗವನ್ನು ಸಿದ್ಧ ಮಾಡಿದ್ದಾರೆ. ಮೇರಿ ಕ್ರಿಸ್ಟೆಲ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...