alex Certify ಮಾವಿನ ಹಣ್ಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾವಿನ ಹಣ್ಣಿನ ಸೇವನೆಯಿಂದ ಹೆಚ್ಚಾಗುವ ಉಷ್ಣ ತಡೆಯಲು ಹೀಗೆ ಮಾಡಿ……!

ಕೆಲವರಿಗೆ ಮಾವಿನ ಹಣ್ಣು ಹೆಚ್ಚು ತಿಂದರೆ ದೇಹದ ಉಷ್ಣತೆ ಹೆಚ್ಚಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಕೆಲವರು ಮಾವಿನಹಣ್ಣನ್ನು ಸ್ವಲ್ಪ ಮಿತಿಯಾಗಿ ಸೇವಿಸುತ್ತಾರೆ. ಮಾವಿನ ಹಣ್ಣಿನ ಸೇವನೆಯಿಂದ Read more…

ಮಾವಿನ ಹಣ್ಣುಗಳ ಕುರಿತಾದ ತಪ್ಪು ತಿಳುವಳಿಕೆ ಬಗ್ಗೆ ಇಲ್ಲಿದೆ ಮಾಹಿತಿ

ಹಣ್ಣುಗಳ ರಾಜ ಮಾವಿನ ಹಣ್ಣನ್ನ ಇಷ್ಟವಿಲ್ಲ ಅಂತಾ ಹೇಳುವವರೇ ಸಿಗಲಿಕ್ಕಿಲ್ಲ. ವಿವಿಧ ಜಾತಿಯ ಮಾವಿನಹಣ್ಣಗಳು ವಿವಿಧ ರೀತಿಯ ರುಚಿಯನ್ನ ಹೊಂದಿರುತ್ತವೆ. ಆದರೆ ಮಾವಿನ ಹಣ್ಣಿನ ಕುರಿತಾದ ಕೆಲ ತಪ್ಪು Read more…

ಮಾವಿನಹಣ್ಣು ಸೇವನೆಯಿಂದ ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆಯೇ….? ಇಲ್ಲಿದೆ ಅಸಲಿ ಸತ್ಯ

ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವು ಅದರ ರಸಭರಿತವಾದ ರುಚಿ ಮತ್ತು ಪರಿಮಳಕ್ಕೆ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ಬಹುತೇಕ ಎಲ್ಲರಿಗೂ ಮಾವಿನ ಹಣ್ಣು ಫೇವರಿಟ್.‌ ಆದರೆ ಮಾವು ತಿಂದರೆ ದಪ್ಪಗಾಗುತ್ತಾರೆ, Read more…

ಆಯುರ್ವೇದದಲ್ಲಿ ಹೇಳಿದ ಈ ವಿಧಾನದಲ್ಲಿ ಮಾವಿನ ಹಣ್ಣು ತಿಂದರೆ ಕಾಡುವುದಿಲ್ಲ ಆರೋಗ್ಯ ಸಮಸ್ಯೆ…!

ಸಿಹಿಯಾದ ಮಾಗಿದ ಮಾವಿನ ಹಣ್ಣುಗಳು ಸುಡು ಬೇಸಿಗೆಯಲ್ಲಿ ಸಿಗುವ ವಿಶೇಷತೆಗಳಲ್ಲೊಂದು. ಮಾಗಿದ ಮಾವಿನ ಹಣ್ಣನ್ನು ಸವಿಯಲು ಎಲ್ಲರೂ ಬೇಸಿಗೆಯನ್ನು ಎದುರು ನೋಡುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಮಾವಿನ ಹಣ್ಣನ್ನು Read more…

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಮಾವಿನಹಣ್ಣು ತಿಂದರೆ ಏನಾಗುತ್ತದೆ….? ಇಲ್ಲಿದೆ ಸಂಪೂರ್ಣ ವಿವರ

ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಬಗ್ಗೆ ದೆಹಲಿಯ ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ಮಧುಮೇಹದಿಂದ ಬಳಲುತ್ತಿರುವ ಕೇಜ್ರಿವಾಲ್, Read more…

‘ಸೌಂದರ್ಯ’ ವೃದ್ಧಿಸುತ್ತೆ ಮಾವಿನ ಹಣ್ಣು

ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ಕೇವಲ ತಿನ್ನುವುದಕ್ಕೆ ಅಷ್ಟೇ ಅಲ್ಲದೆ, ತ್ವಚೆಯ ಸೌಂದರ್ಯಕ್ಕೂ ಬಳಸಬಹುದು. ಮಾವಿನ ಹಣ್ಣಿನ ಕೆಲವು ಟಿಪ್ಸ್ ಸೌಂದರ್ಯವನ್ನು ಇನ್ನಷ್ಟು ಹೆಚ್ಚುವಂತೆ ಮಾಡುತ್ತದೆ. * ಎಣ್ಣೆ ತ್ವಚೆಯುಳ್ಳವರು Read more…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಪ್ಪಿತಪ್ಪಿಯೂ ಈ ಹಣ್ಣುಗಳನ್ನು ಸೇವಿಸಬೇಡಿ

ಖಾಲಿ ಹೊಟ್ಟೆಯಲ್ಲಿ ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾದರೆ ಆ ಹಣ್ಣುಗಳು ಯಾವುದೆಂಬುದನ್ನು ತಿಳಿಯೋಣ. *ಬಾಳೆಹಣ್ಣು : ಇದರಲ್ಲಿ ಮೆಗ್ನೀಶಿಯಂ ಇರುತ್ತದೆ. ಇದು ಹೃದಯಕ್ಕೆ ಅಪಾಯಕಾರಿ. ಆದ Read more…

ಮಾವಿನ ಸೀಸನ್ ಮುಗಿದ ನಂತರವೂ ಸವಿಯಿರಿ ‘ಮ್ಯಾಂಗೋ ಸ್ಕ್ಯಾಷ್’

ಈಗ ಮಾವಿನ ಹಣ್ಣಿನ ಸುಗ್ಗಿ. ಎಲ್ಲೆಲ್ಲೂ ಮಾವಿನ ಹಣ್ಣು. ಹಣ್ಣಿನ ರಾಜ ಮಾವು ಎಲ್ಲಾ ಹಣ್ಣುಗಳನ್ನು ಹಿಂದಿಕ್ಕಿ ಮಾರುಕಟ್ಟೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಆದರೆ ಈ ಹಣ್ಣು ವರ್ಷ ಪೂರ್ತಿ Read more…

ಮಾವಿನ ಹಣ್ಣು ಎಲ್ಲರ ಫೇವರಿಟ್‌, ಮಿತಿಮೀರಿ ತಿಂದರೆ ಆಗಬಹುದು ಇಂಥಾ ಅಪಾಯ……!

ನಮ್ಮಲ್ಲಿ ಹೆಚ್ಚಿನವರು ಬೇಸಿಗೆ ಕಾಲಕ್ಕಾಗಿ ಕಾತರದಿಂದ ಕಾಯುತ್ತಾರೆ,  ಏಕೆಂದರೆ ಈ ಋತುವಿನಲ್ಲಿ ರುಚಿಕರವಾದ ಮಾವಿನ ಹಣ್ಣುಗಳನ್ನು ತಿನ್ನಲು ಅವಕಾಶ ಸಿಗುತ್ತದೆ. ಮಾವು ತುಂಬಾ ಪೌಷ್ಟಿಕಾಂಶದ ಹಣ್ಣು.  ಇದರಲ್ಲಿ ವಿಟಮಿನ್ Read more…

ತಲೆ ತಿರುಗಿಸುವಂತಿದೆ ಪ್ರದರ್ಶನಕ್ಕೆಂದು ತಂದಿಟ್ಟಿರುವ ಈ ಮಾವಿನಹಣ್ಣಿನ ಬೆಲೆ….!

ಈಗ ಹಣ್ಣುಗಳ ರಾಜ ಮಾವಿನ ಸೀಸನ್ ಆಗಿದ್ದು, ಹೀಗಾಗಿ ಮಾರುಕಟ್ಟೆಯಲ್ಲಿ ಇವುಗಳದ್ದೇ ಕಾರುಬಾರು. ಒಳ್ಳೆಯ ತಳಿಯ ಹಣ್ಣುಗಳಿಗೆ ಕೆಜಿಗೆ ಸಾವಿರ ರೂಪಾಯಿ ತನಕ ಬೆಲೆ ಇರಬಹುದು. ಆದರೆ ಇಲ್ಲಿ Read more…

ಮಾವಿನ ಹಣ್ಣಿನಿಂದ ಮಾಡಿ ಕೂದಲಿನ ಆರೈಕೆ

ಮಾವಿನ ಹಣ್ಣು ಎಲ್ಲರೂ ಇಷ್ಟಪಡುವಂತಹ ಸಿಹಿಯಾದ, ರುಚಿಯಾದ ಹಣ್ಣು. ಇದು ಆರೋಗ್ಯಕ್ಕೆ ಮಾತ್ರವಲ್ಲ ಕೂದಲ ಸೌಂದರ್ಯ ವೃದ್ಧಿಸಲು ಕೂಡ ತುಂಬಾ ಉಪಯೋಗಕಾರಿ. ಹೇಗೆ ಅಂದರೆ. * ಮಾವಿನ ಹಣ್ಣಿನ Read more…

ಮಾರುಕಟ್ಟೆಯಲ್ಲಿ ಕಾಣುತ್ತಿಲ್ಲ ‘ಹಣ್ಣುಗಳ ರಾಜ’ ಮಾವಿನ ಅಬ್ಬರ….!

ಹಣ್ಣುಗಳ ರಾಜ ಎಂದೇ ಹೇಳಲಾಗುವ ಮಾವು ಈ ಬಾರಿ ಸೀಸನ್ ನಲ್ಲಿಯೂ ಮಾರುಕಟ್ಟೆಯಲ್ಲಿ ಅಬ್ಬರ ಕಾಣುತ್ತಿಲ್ಲ. ಒಂದೊಮ್ಮೆ ಹಣ್ಣುಗಳು ಕಂಡರೂ ಸಹ ದುಬಾರಿಯಾಗಿರುತ್ತವಲ್ಲದೆ ಕಾಯಿ ಬಲಿಯುವ ಮುನ್ನವೇ ಕೊಯ್ದು Read more…

ಬೇಸಿಗೆಯಲ್ಲಿ ಈ ಸೂಪರ್ ಫೇಸ್ ಪ್ಯಾಕ್ ಹಚ್ಚಿ ಮುಖದ ಟ್ಯಾನ್ ನಿವಾರಿಸಿ

ಬಿಸಿಲಿನ ಬೇಗೆ ಶುರುವಾಗಿದೆ. ಮುಖ ಟ್ಯಾನ್ ಆಗುವುದು, ಹೊಳಪು ಕಳೆದುಕೊಳ್ಳುವುದು ಬೇಸಿಗೆಯಲ್ಲಿ ಸಾಮಾನ್ಯವಾಗಿದೆ. ಸ್ವಲ್ಪ ಕೇರ್ ತೆಗೆದುಕೊಂಡರೆ ಬೇಸಿಗೆಯಲ್ಲಿಯೇ ಸಿಗುವ ಹಣ್ಣುಗಳಿಂದ ನಮ್ಮ ಮುಖದ ಅಂದವನ್ನು ಕಾಪಾಡಿಕೊಳ್ಳಬಹುದು. ಬೇಸಿಗೆ Read more…

‘ಹಣ್ಣುಗಳ ರಾಜ’ ಮಾವಿನ ಹಣ್ಣಿನ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ: ಒಂದು ಹಣ್ಣಿಗೆ 333 ರೂ., 18 ಹಣ್ಣಿನ ಬಾಕ್ಸ್ ಗೆ 6 ಸಾವಿರ ರೂ.

ಬೆಳಗಾವಿ: ಹಣ್ಣುಗಳ ರಾಜ ಮಾವಿನ ಹಣ್ಣಿನ ಬೆಲೆ ಗಗನಲಕ್ಕೇರಿದೆ. ಒಂದು ಮಾವಿನ ಹಣ್ಣಿನ ದರ 333 ರೂ. ಆಗಿದ್ದು, 18 ಹಣ್ಣಿನ ಬಾಕ್ಸ್ ಗೆ 6 ಸಾವಿರ ರೂಪಾಯಿ Read more…

ಪೊಲೀಸ್ ಅಧಿಕಾರಿಯಿಂದಲೇ ಕಳವು; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಶಾಕಿಂಗ್ ಕೃತ್ಯ

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ತಡೆಗಟ್ಟಬೇಕಾದ ಪೊಲೀಸ್ ಅಧಿಕಾರಿಯೇ ಕಳವು ಮಾಡಿದ್ದು, ಈತನ ಕೃತ್ಯ ಸಿಸಿ ಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. Read more…

ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣು ಇದು…! ಕಾವಲು ಕಾಯ್ತಿದ್ದಾರೆ ಮೂರು ಸಿಬ್ಬಂದಿ, 6 ನಾಯಿಗಳು…!

ಮಧ್ಯಪ್ರದೇಶದ ರೈತರೊಬ್ಬರು ಮಾವಿನ ಹಣ್ಣುಗಳನ್ನು ರಕ್ಷಿಸಿಕೊಳ್ಳಲು ಮೂವರು ಭದ್ರತಾ ಸಿಬ್ಬಂದಿ ಮತ್ತು ಆರು ನಾಯಿಗಳನ್ನು ನೇಮಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಟೈಟ್‌ ಸೆಕ್ಯೂರಿಟಿ ಮಾಡಿರೋದಕ್ಕೆ ಕಾರಣ ಏನ್‌ ಗೊತ್ತಾ? ಆ ಮಾವಿನ Read more…

ಮಾವಿನ ಹಣ್ಣಿನ ಸಿಪ್ಪೆಯಲ್ಲೂ ಇದೆ ಸಾಕಷ್ಟು ಔಷಧೀಯ ಗುಣ

ಬೇಸಿಗೆ ಬಂತಂದ್ರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಅಬ್ಬರ ಜೋರಾಗಿರುತ್ತದೆ. ಸೀಸನ್‌ನಲ್ಲಿ ಮಾವು ತಿನ್ನೋದು ಅಂದ್ರೆ ಹಬ್ಬವಿದ್ದಂತೆ. ಕೇವಲ ಮಾವಿನ ಹಣ್ಣು ಮಾತ್ರವಲ್ಲ, ಅದರ ಸಿಪ್ಪೆ ಕೂಡ ಆರೋಗ್ಯಕ್ಕೆ ಬಹಳಷ್ಟು Read more…

ಮಾವಿನ ಹಣ್ಣಿನಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಮಾವಿನ ಹಣ್ಣು ಕೇವಲ ತಿನ್ನುವುದಕಷ್ಟೇ ಅಲ್ಲ, ಇದರ ನಾನಾ ಬಳಕೆ ತ್ವಚೆ ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. * ಬೆವರು ಗುಳ್ಳೆಗಳಿಗೆ ಪರಿಹಾರ ಕಂಡು ಕೊಳ್ಳಲು ಮಾವಿನ ತಿರುಳು Read more…

ಮುಖದ ಅಂದ ಹೆಚ್ಚಿಸಲು ಇಲ್ಲಿದೆ ಸೂಪರ್ ಫೇಸ್ ಪ್ಯಾಕ್

ಮುಖ ಟ್ಯಾನ್ ಆಗುವುದು, ಹೊಳಪು ಕಳೆದುಕೊಳ್ಳುವುದು ಬೇಸಿಗೆಯಲ್ಲಿ ಸಾಮಾನ್ಯವಾಗಿದೆ. ಸ್ವಲ್ಪ ಕೇರ್ ತೆಗೆದುಕೊಂಡರೆ ಬೇಸಿಗೆಯಲ್ಲಿಯೇ ಸಿಗುವ ಹಣ್ಣುಗಳಿಂದ ನಮ್ಮ ಮುಖದ ಅಂದವನ್ನು ಕಾಪಾಡಿಕೊಳ್ಳಬಹುದು. ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣು Read more…

ಅಪ್ಪಿತಪ್ಪಿಯೂ ಈ ಪದಾರ್ಥಗಳೊಂದಿಗೆ ಮೊಸರು ತಿನ್ನಬೇಡಿ, ಆರೋಗ್ಯಕ್ಕೆ ಆಗಬಹುದು ಅಪಾಯ….!  

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ನಾವು ಅನೇಕ ಪದಾರ್ಥಗಳನ್ನು ಸೇವನೆ ಮಾಡುತ್ತೇವೆ. ಈ ಋತುವಿನಲ್ಲಿ ಮೊಸರಿನ ಬಳಕೆ ತುಂಬಾ ಹೆಚ್ಚು. ಮೊಸರಿನಿಂದ ಮಾಡಿದ ಲಸ್ಸಿ, ರಾಯ್ತ ಸೇರಿದಂತೆ ಬಹುತೇಕ ಎಲ್ಲಾ Read more…

ರಾಜ್ಯ ರಾಜಧಾನಿಯ ಮಾವು – ಹಲಸು ಪ್ರೇಮಿಗಳಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರಿನ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ವಾರ್ಷಿಕ ಹಣ್ಣಿನ ಮೇಳ ಮತ್ತೆ ಆರಂಭವಾಗಿದೆ. ಕೋವಿಡ್‌ ಕಾರಣ ವಾರ್ಷಿಕ ಹಣ್ಣಿನ ಮೇಳ ಮಿಸ್‌ ಮಾಡಿಕೊಂಡ ಮಾವು ಮತ್ತು ಹಲಸು ಪ್ರಿಯರಿಗೆ ಇದು ನಿಜವಾಗಿಯೂ Read more…

ಭಾರತದ ಬಾರಾಮತಿ ಮಾವಿನ ಹಣ್ಣು ಸವಿಯಲಿದ್ದಾರೆ ಅಮೆರಿಕಾ ಅಧ್ಯಕ್ಷ ಬೈಡೆನ್

ಪುಣೆ: ಕೋವಿಡ್‌ ಸಂಕಷ್ಟದ ಕಾರಣ ಎರಡು ವರ್ಷದ ಹಿಂದೆ ಹೇರಲಾದ ಹಣ್ಣು ರಫ್ತು ನಿಷೇಧ ರದ್ದಾದ ಬಳಿಕ, ಇದೀಗ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಭಾರತದ ಮಾವಿನ ಹಣ್ಣಿನ Read more…

ಬೇಸಿಗೆಯಲ್ಲಿ ಮಾವಿನ ಹಣ್ಣು ತಿಂದರೆ ಇಷ್ಟೆಲ್ಲಾ ಕಾಯಿಲೆಗಳಿಂದ ಇರಬಹುದು ದೂರ

ಬೇಸಿಗೆ ಕಾಲದಲ್ಲಿ ಸೆಖೆ ತಡೆದುಕೊಳ್ಳೋದು ಬಹಳ ಕಷ್ಟ. ಜೊತೆಗೆ ಬೆವರಿನ ಕಿರಿಕಿರಿ ಬೇರೆ. ಆದ್ರೂ ಜನ ಈ ಸೀಸನ್‌ಗಾಗಿ ಕಾದು ಕೂರುತ್ತಾರೆ. ಯಾಕೆ ಗೊತ್ತಾ? ಮಾವಿನ ಹಣ್ಣುಗಳನ್ನು ಸವಿಯೋದಕ್ಕಾಗಿ. Read more…

ಮಾವು ಪ್ರಿಯರಿಗೆ ಸಿಹಿ ಸುದ್ದಿ: ಮನೆ ಬಾಗಿಲಿಗೆ ಹಣ್ಣು ತಲುಪಿಸುವ ಯೋಜನೆಗೆ ಮತ್ತೆ ಚಾಲನೆ

ಇದು ಹಣ್ಣುಗಳ ರಾಜ ಮಾವುಗಳ ಸೀಸನ್​. ಮಾವಿನ ಹಣ್ಣುಗಳನ್ನು ಅತಿಯಾಗಿ ಇಷ್ಟಪಡುವವರಿಗೆಂದೇ ರಾಜ್ಯ ಸರ್ಕಾರವು ಸಿಹಿ ಸುದ್ದಿಯೊಂದನ್ನು ತಂದಿದೆ. ಸರ್ಕಾರವು ತನ್ನ ಗ್ರಾಹಕರಿಗೆ ವಿವಿಧ ಹಣ್ಣುಗಳನ್ನು ಮಾರಾಟ ಮಾಡುವ Read more…

ಮಾವಿನ ಮೇಳಕ್ಕೆ ಭರ್ಜರಿ ಯಶಸ್ಸು; ಮೂರು ದಿನದಲ್ಲಿ 5 ಕೋಟಿ ರೂ. ಮೌಲ್ಯದ ಹಣ್ಣು ಮಾರಾಟ

ಕೊರೊನಾ ಸೋಂಕು ಕಡಿಮೆಯಾದ ಹಿನ್ನಲೆಯಲ್ಲಿ ಎರಡು ವರ್ಷಗಳ ಬಳಿಕ ಮಧ್ಯ ಪ್ರದೇಶದ ಇಂದೋರ್‌ ನಲ್ಲಿ ಮತ್ತೆ ಆರಂಭವಾದ ಮಾವಿನ ಮೇಳ-2022 ಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ. ಮೂರು ದಿನಗಳಲ್ಲಿ Read more…

2 ವರ್ಷಗಳ ಬಳಿಕ ಈ ಬಾರಿ ರಾಜ್ಯ ರಾಜಧಾನಿಯಲ್ಲಿ ನಡೆಯಲಿದೆ ʼಮಾವಿನ ಮೇಳʼ

ಬೆಂಗಳೂರು: ಮಾವಿನ ಹಣ್ಣು ಪ್ರಿಯರಿಗೆ, ಖರೀದಿದಾರರಿಗೆ, ಮಾರಾಟಗಾರರಿಗೆ ಸಿಹಿ ಸುದ್ದಿ. ಕೊರೋನಾದಿಂದಾಗಿ ಎರಡು ವರ್ಷಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮಾವಿನ ಮೇಳ ಆಯೋಜಿಸಲು ಕರ್ನಾಟಕ ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. Read more…

ಮಾವು ಪೂರೈಕೆ ಹೆಚ್ಚಳ: ದರ ಇಳಿಕೆ

ಕಳೆದ ಕೆಲವು ದಿನಗಳಿಂದ ಮಾವಿನ ಹಣ್ಣಿನ ಪೂರೈಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪುಣೆಯ ಗುಲ್ತೇಕ್ಡಿ ಮಾರುಕಟ್ಟೆಯಲ್ಲಿ ಶೇ.25 ರಷ್ಟು ದರ ಇಳಿಕೆಯಾಗಿದೆ. ಕಳೆದ ವಾರ ಅನಿರೀಕ್ಷಿತ ಮಳೆಯಿಂದಾಗಿ ರೈತರು ತಾವು Read more…

ಇಲ್ಲಿದೆ ವಿಶ್ವದ ಅತಿ ದುಬಾರಿ ಮಾವಿನ ಹಣ್ಣಿನ ಕುರಿತಾದ ಇಂಟ್ರಸ್ಟಿಂಗ್‌ ಮಾಹಿತಿ

ಭಾರತವು ಬೈಂಗನ್‌ಪಲ್ಲಿ, ದುಸ್ಸೆಹ್ರಿ, ಅಲ್ಫೊನ್ಸೊ, ಲಾಂಗ್ಡಾ ಮತ್ತು ಇತರೆ ಹಲವು ರೀತಿಯ ಮಾವಿನಹಣ್ಣುಗಳನ್ನು ಬೆಳೆಯುತ್ತದೆ. ಆದರೆ, ವಿಶ್ವದ ಅತ್ಯಂತ ದುಬಾರಿ ಮಾವು ಯಾವುದು..? ಮತ್ತು ಅದನ್ನು ಎಲ್ಲಿ ಬೆಳೆಯಲಾಗುತ್ತದೆ Read more…

ಮುಖದ ಕಾಂತಿ ವೃದ್ಧಿಸುವ ಮಾವಿನ ಹಣ್ಣಿನ ಫೇಶಿಯಲ್​​

ಮುಖದ ಸೌಂದರ್ಯ ಎಷ್ಟೇ ಸಹಜವಾಗಿದ್ದರೂ, ಋತುಮಾನಕ್ಕೆ ಅನುಗುಣವಾಗಿ ಅದಕ್ಕೆ ಪೋಷಣೆ ಅತ್ಯಗತ್ಯ. ಹೇಳಿ ಕೇಳಿ ಈಗ ಮಾವಿನ ಹಣ್ಣಿನ ಕಾಲ. ಮಾವಿನ ಹಣ್ಣು ರುಚಿ ಮತ್ತು ಆರೋಗ್ಯಕ್ಕಷ್ಟೇ ಅಲ್ಲದೇ Read more…

ಮಾವಿನ ಹಣ್ಣಿನ ರಾಶಿಯಲ್ಲಿ ಅಡಗಿರುವ ಗಿಳಿಯನ್ನು ನೀವು ಗುರುತಿಸಬಲ್ಲಿರಾ…?

ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆಯ ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತವೆ. ಇವು ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡುತ್ತವೆ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ಮಾವಿನ ಹಣ್ಣಿನಲ್ಲಿ ಅಡಗಿರುವ ಗಿಳಿಯನ್ನು ಗುರುತಿಸುವಂತೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...