alex Certify ಬಿರುಗಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿರುಗಾಳಿ ಏಟಿಗೆ ಕ್ರೂಸ್ ನಲ್ಲಿದ್ದ ಪೀಠೋಪಕರಣಗಳು ಚೆಲ್ಲಾಪಿಲ್ಲಿ; ವಿಡಿಯೋ ವೈರಲ್

ಫ್ಲಾರಿಡಾದ ಕನಾವೆರಾಲ್‌ ಬಂದರಿನಲ್ಲಿ ಲಂಗರು ಹಾಕಿ ನಿಂತಿದ್ದ ರಾಯಲ್ ಕೆರಿಬ್ಬಿಯನ್ ಕ್ರೂಸ್ ಸಂಸ್ಥೆಯ ದೈತ್ಯ ಹಡಗೊಂದು ಬಿರುಗಾಳಿಗೆ ಸಿಲುಕಿದ ವಿಡಿಯೋವೊಂದು ವೈರಲ್ ಆಗಿದೆ. ಹಡಗಿನಲ್ಲಿದ್ದ ಕುರ್ಚಿಗಳು ಹಾಗೂ ಪೀಠೋಪಕರಣಗಳು Read more…

ರಾಜ್ಯದಲ್ಲಿ ಬಿರುಗಾಳಿ ಸಹಿತ ಮಳೆ: ಅನೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದ ಕೆಲವು ಭಾಗದಲ್ಲಿ ಮಂಗಳವಾರ ಬಿರುಗಾಳಿ ಸಹಿತ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಳನಾಡು ಜಿಲ್ಲೆಗಳಲ್ಲಿ 40 ರಿಂದ 50 ಕಿಲೋಮೀಟರ್, Read more…

ಗಾಯಕ ಫರ್ಹಾನ್ ಅಖ್ತರ್ ಕಾರ್ಯಕ್ರಮಕ್ಕೆ ಭಾರೀ ಬಿರುಗಾಳಿ ಅಡ್ಡಿ; ಕುಸಿದುಬಿದ್ದ ವೇದಿಕೆ ವಿಡಿಯೋ ವೈರಲ್

ಭಾರೀ ಬಿರುಗಾಳಿಯಿಂದ ಬಾಲಿವುಡ್ ಗಾಯಕ ಫರ್ಹಾನ್ ಅಖ್ತರ್ ಪ್ರದರ್ಶನ ನೀಡಬೇಕಾಗಿದ್ದ ಕಾರ್ಯಕ್ರಮದ ವೇದಿಕೆ ಮುರಿದುಬಿದ್ದಿದ್ದು ದೊಡ್ಡ ನಷ್ಟವಾಗಿದೆ. ಬಾಲಿವುಡ್ ನಟ-ಗಾಯಕ-ಚಲನಚಿತ್ರ ನಿರ್ಮಾಪಕ ಫರ್ಹಾನ್ ಅಖ್ತರ್ ಅವರು ಬುಧವಾರ ಇಂದೋರ್‌ನಲ್ಲಿ Read more…

ಚೀನಾದಲ್ಲಿ ಭಯಾನಕ ಮರಳು ಬಿರುಗಾಳಿ…! ಹಳೆ ವಿಡಿಯೋ ವೈರಲ್​

ವಾಯುವ್ಯ ಚೀನಾದಾದ್ಯಂತ ಬೀಸಿದ ಭಾರೀ ಮರಳು ಬಿರುಗಾಳಿಯ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ದಟ್ಟವಾದ ಕಂದು ಬಣ್ಣದ ಧೂಳನ್ನು ನೋಡಬಹುದು. ಸೌತ್ Read more…

ಹಿಮ ಸಹಿತ ಬಿರುಗಾಳಿಯ ಅಬ್ಬರಕ್ಕೆ ಅಮೆರಿಕ ತತ್ತರ; ಮಂಜಿನಲ್ಲಿ ಮುಚ್ಚಿ ಹೋಗಿವೆ ಸಾವಿರಾರು ರಸ್ತೆಗಳು

ಅಮೆರಿಕದ ಮೇಲೆ ಪ್ರಕೃತಿಯ ಮುನಿಸು ಇನ್ನೂ ಕಡಿಮೆಯಾದಂತಿಲ್ಲ. ಚಳಿಗಾಲ  ತೀವ್ರಗೊಳ್ಳುತ್ತಿದ್ದಂತೆ ದೇಶಾದ್ಯಂತ ಮಂಜಿನ ಬಿರುಗಾಳಿ ಬೀಸಲಾರಂಭಿಸಿದೆ. ಹವಾಮಾನ ವೈಪರೀತ್ಯದಿಂದಾಗಿ 1,700 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಹೆದ್ದಾರಿಗಳು ಮಂಜುಗಡ್ಡೆಯ ಪದರದ Read more…

ಗಮನಿಸಿ…! ಗುಡುಗು ಸಹಿತ ಭಾರೀ ಮಳೆ, 60 ಕಿ.ಮೀ. ವೇಗದ ಬಿರುಗಾಳಿ ಮುನ್ಸೂಚನೆ

ಬೆಂಗಳೂರು: ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 10 ಜಿಲ್ಲೆಗಳಿಗೆ Read more…

ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ‘ವಿಶ್ವನಾಯಕ ಮೋದಿ’ ಫೋಟೋ: ಕ್ವಾಡ್ ನಾಯಕರ ಮುಂಭಾಗದಲ್ಲಿ ಪ್ರಧಾನಿ ಮೋದಿ ಸಿಂಹದ ನಡಿಗೆ

ಜಪಾನ್ ನಲ್ಲಿ ಕ್ವಾಡ್ ನಾಯಕರೊಂದಿಗೆ ಪ್ರಧಾನಿ ಮೋದಿ ಭಾಗಿಯಾಗಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮೊದಲಾದ ಕ್ವಾಡ್ ನಾಯಕರೊಂದಿಗೆ ಟೋಕಿಯೋದಲ್ಲಿ ನಡೆದ ಮಹತ್ವದ Read more…

ಭೀಕರ ಬಿರುಗಾಳಿ; ರಸ್ತೆಯಲ್ಲಿ ಹಾರಿಬಂದ ಟ್ರ್ಯಾಂಪೊಲೈನ್….!

ಕೆನಡಾದ ಟೊರೊಂಟೊ ನಗರದಲ್ಲಿ ಪ್ರಬಲ ಚಂಡಮಾರುತದ ಹಾವಳಿ ಎದುರಾಗಿದ್ದು, ಈ ಸಮಯದಲ್ಲಿ ಕಾರುಗಳ ನಡುವೆ ಟ್ರ್ಯಾಂಪೊಲೈನ್ ಹಾರುತ್ತಿರುವುದನ್ನು ಪ್ರತ್ಯಕ್ಷದರ್ಶಿಯೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ರಸ್ತೆಯಲ್ಲಿ ಕಾರು ವೇಗವಾಗಿ ಸಾಗುತ್ತಿದ್ದು, Read more…

ಚಂಡಮಾರುತದಲ್ಲೂ ಯಶಸ್ವಿಯಾಗಿ ವಿಮಾನ ಲ್ಯಾಂಡ್ ಮಾಡಿದ ಏರ್ ಇಂಡಿಯಾ ಪೈಲಟ್‌ಗಳು; ವಿಡಿಯೋ ವೈರಲ್…!

ಯುನೈಸ್ ಚಂಡಮಾರುತವು ಬ್ರಿಟನ್ ಹಾಗೂ ಯೂರೋಪ್ ನಲ್ಲಿ ತೀವ್ರ ಹಾನಿಯುಂಟು ಮಾಡುತ್ತಿದೆ.‌ ರಸ್ತೆಯಲ್ಲಿ ಜನರು ಓಡಾಡುವುದಕ್ಕು ಕಷ್ಟವಾಗಿದೆ. ಈ ಸಂದರ್ಭದಲ್ಲಿ ಲಂಡನ್ ನಗರದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ.‌ ಆದರೀಗ Read more…

ಅತಿದೊಡ್ಡ ʼಅಮಲುʼ ಯಾವುದು ಎಂದು ಕೇಳಿದ್ದಕ್ಕೆ ವರ ಹೇಳಿದ್ದೇನು ಗೊತ್ತಾ..?

ಇತ್ತೀಚೆಗೆ ದೇಸಿ ವಿವಾಹದ ವಿಡಿಯೋಗಳು ಅಂತರ್ಜಾಲದಲ್ಲಿ ಬಿರುಗಾಳಿಯೆಬ್ಬಿಸಿವೆ. ದಿನಂಪ್ರತಿ ಮದುವೆಯ ವೈರಲ್ ವಿಡಿಯೋಗಳು ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿವೆ. ಎಲ್ಲರಿಗೂ ತಿಳಿದಿರುವಂತೆ ಭಾರತೀಯ ವಿವಾಹ ಕಾರ್ಯಕ್ರಮ ಸಾಮಾನ್ಯವಾಗಿ ಹಲವಾರು Read more…

ಅಮೆರಿಕಾದಲ್ಲಿ ಮೀನುಗಳ ಮಳೆಯಾಗಿದ್ದರ ಹಿಂದಿದೆ ಈ ಕಾರಣ…!

ವಿಶ್ವದ ದೊಡ್ಡಣ್ಣ ಅಮೆರಿಕಾದ ಟೆಕ್ಸಾಸ್‌ನ ಟೆಕ್ಸರ್ಕಾನಾ ನಗರದಲ್ಲಿ ಇತ್ತೀಚೆಗಷ್ಟೇ ಇತಿಹಾಸದಲ್ಲೇ ಎಂದೂ ಕಂಡು ಕೇಳಿರದಂತಹ ಅಸಾಮಾನ್ಯ ಮಳೆಯಾಗಿತ್ತು. ಯಾಕೆಂದರೆ, ಆಗಸದಿಂದ ಸುರಿದ ನೀರಿನ ಹನಿಗಳ ಜೊತೆಗೆ ಮೀನುಗಳ ಮಳೆಯೂ Read more…

ಟೆಕ್ಸಾಸ್ ನಲ್ಲಿ ಬಿರುಗಾಳಿ ಸಹಿತ ಮೀನುಗಳ ಮಳೆ……!

ಟೆಕ್ಸಾಸ್: ಗುಡುಗು-ಮಿಂಚು ಸಹಿತ ಮಳೆ, ಆಲಿಕಲ್ಲು ಮಳೆಯಾಗುವುದು ಮುಂತಾದವುಗಳ ಬಗ್ಗೆ ನೀವು ಕೇಳಿರಬಹುದು. ಆದರೆ, ಎಂದಾದ್ರೂ ಮೀನುಗಳ ಮಳೆಯನ್ನು ನೀವು ಕೇಳಿದ್ದೀರಾ..? ಹೌದು, ಬಿರುಗಾಳಿ ಸಹಿತ ಮಳೆಯುಂಟಾದ ಪರಿಣಾಮ Read more…

ಇಲ್ಲಿವೆ 2021 ರಲ್ಲಿ ಇಂಟರ್ ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದ ಭಾರತದ ಟಾಪ್ 10 ವಿಡಿಯೋ

ಕೊರೋನಾ ಸೋಂಕು ಮತ್ತು ನಿರ್ಬಂಧಗಳ ಮತ್ತೊಂದು ವರ್ಷ ಎದುರಿಸಿದ್ದೇವೆ. 2020 ರಂತೆಯೇ 2021 ರಲ್ಲಿಯೂ ಬಹುತೇಕ ಭಾರತೀಯರು ಮನೆಯಲ್ಲಿಯೇ ಇದ್ದಾರೆ. ಮೀಮ್‌ಗಳು ಮತ್ತು ವೈರಲ್ ವೀಡಿಯೊಗಳು ಆರೋಗ್ಯ, ಜೀವನೋಪಾಯ Read more…

ಬೆಚ್ಚಿಬೀಳಿಸುವಂತಿದೆ ಸುಮೇರು ಜ್ವಾಲಾಮುಖಿ ಸ್ಫೋಟದ ವಿಡಿಯೋ

ಇಂಡೋನೇಷ್ಯಾದಲ್ಲಿ ಸುಮೇರು ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬೂದಿಯ ಆಳವಾದ ಪದರಗಳು ಪ್ರದೇಶವನ್ನು ಆವರಿಸಿದ್ದು, Read more…

ಬಿರುಗಾಳಿಗೆ ತಾಳೆ ಮರದ ತಾಂಡವ ನೃತ್ಯ…!

ಮುಂಬೈನಲ್ಲಿ ಬುಧವಾರದ ಭಾರಿ ಗಾಳಿ ಮಳೆಯ ಭೀಕರತೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದರಲ್ಲಿ ಒಂದು ವಿಡಿಯೋ ಆಶ್ಚರ್ಯ ಉಂಟಾಗುವಂತಿದೆ. ಬಿರುಗಾಳಿಗೆ ತಾಳೆ ಅಥವಾ ಪಾಮ್ ಮರವೊಂದು ಓಲಾಡುವ Read more…

ಅಂಫಾನ್ ಚಂಡಮಾರುತ ಅಬ್ಬರ: 2 ದಿನ ಗುಡುಗು – ಸಿಡಿಲು ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ

ಅಂಫಾನ್ ಚಂಡಮಾರುತ ಪ್ರಭಾವದಿಂದಾಗಿ ಮೇ 19 ಮತ್ತು 20 ರಂದು ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ Read more…

180 ಕಿಲೋಮೀಟರ್ ವೇಗದಲ್ಲಿ ಚಂಡಮಾರುತ: ಭಾರೀ ಬಿರುಗಾಳಿ ಮಳೆ ಸಾಧ್ಯತೆ

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಂಫಾನ್ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮೇ 20, 21 ರಂದು ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ Read more…

ರಾಜ್ಯದ ಹಲವೆಡೆ ಗುಡುಗು ಗಾಳಿ ಸಹಿತ ಭಾರಿ ಮಳೆ ಆರ್ಭಟಕ್ಕೆ ತತ್ತರಿಸಿದ ಜನ

ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಿದೆ. ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಭಾರೀ ಮಳೆಯಾಗಿ ಹಲವೆಡೆ ಮರಗಳು ಉರುಳಿವೆ. ಧಾರವಾಡ-ಹುಬ್ಬಳ್ಳಿ ಅವಳಿ ನಗರದಲ್ಲಿ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಆಲಿಕಲ್ಲು ಸಹಿತ ಜೋರು Read more…

ಬಿರುಗಾಳಿ ಮಳೆಯಲ್ಲಿ ಯುದ್ಧ ಕಲೆ ಪ್ರದರ್ಶಿಸಿದ ಯುವಕ

ಮಿಜೊರಾಂ: ಭಾರಿ ಬಿರುಗಾಳಿ, ಮಳೆಯಲ್ಲಿ ಖಡ್ಗ ಹಿಡಿದು ಏಕಾಂಗಿಯಾಗಿ ಸಮುರೈ ಯುದ್ಧಕಲೆ ಪ್ರದರ್ಶಿಸುವ ಯುವಕನ ವಿಡಿಯೋ ಜಾಲತಾಣಗಳಲ್ಲಿ ಈಗ ಸದ್ದು ಮಾಡುತ್ತಿದೆ. ಮಿಜೊರಾಂನ ಯುವಕ ಜೆರಮಿ ರಾಲ್ಟೆ ತನ್ನ Read more…

ಬಿರುಗಾಳಿಗೂ ಜಗ್ಗದೆ ಕಾರ್ಯ ನಿರ್ವಹಿಸಿದ ಪತ್ರಕರ್ತೆ

ವಾಷಿಂಗ್ಟನ್ ಡಿಸಿ: ಜಗತ್ತಿನಲ್ಲಿ ಯಾವುದೇ ಪರಿಸ್ಥಿತಿ ಬಂದರೂ ಕೆಲವು ವೃತ್ತಿಯವರು ಮನೆಯಲ್ಲಿ ಕೂರುವಂತಿಲ್ಲ. ವೈದ್ಯರು, ನರ್ಸ್, ಪೊಲೀಸರು ಅದರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆದರೆ,‌ ಅದೆಷ್ಟೋ ಜನರ ಸಾಮಾಜಿಕ ಕಳಕಳಿಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...