alex Certify ಧರ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ಕಾನೂನು, ಧರ್ಮದ ಅಡಿಯಲ್ಲಿ `ಹೆಂಡತಿ -ಮಕ್ಕಳ’ನ್ನು ನೋಡಿಕೊಳ್ಳುವುದು ಗಂಡನ ಕರ್ತವ್ಯ : ಕರ್ನಾಟಕ ಹೈಕೋರ್ಟ್ ಅಭಿಪ್ರಾಯ

ಬೆಂಗಳೂರು : ಕಾನೂನು ಮತ್ತು ಧರ್ಮಗಳೆರಡರಲ್ಲೂ ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಪತಿಯ ಕರ್ತವ್ಯ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ತನ್ನ ಪತ್ನಿ ಮತ್ತು ಮಗಳಿಗೆ ಪಾವತಿಸಬೇಕಾದ ಜೀವನಾಂಶವನ್ನು ಕಡಿಮೆ ಮಾಡುವಂತೆ ಕೋರಿ ಹಿಂದೂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪತಿ ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಳ್ಳಲು Read more…

‘ಸಿಹಿ’ ಸೇವನೆಯನ್ನು ಊಟದ ಆರಂಭದಲ್ಲಿ ಏಕೆ ಮಾಡಬೇಕು…..? ಆಯುರ್ವೇದ ಏನು ಹೇಳುತ್ತೆ

ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನದ ಪ್ರತಿಯೊಂದು ವಿಷ್ಯಕ್ಕೂ ಮಹತ್ವ ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಊಟ ಯಾವ ರೀತಿ ಇರಬೇಕು ಎನ್ನುವ ಬಗ್ಗೆಯೂ ಸವಿಸ್ತಾರವಾಗಿ ಹೇಳಲಾಗಿದೆ. ಹಿಂದೂ ಧರ್ಮದ ಪ್ರಕಾರ Read more…

ಶಾಲಾ ಮಕ್ಕಳನ್ನು ಧರ್ಮ, ಜಾತಿ,ಲಿಂಗದ ಆಧಾರದ ಮೇಲೆ ನಡೆಸಿಕೊಳ್ಳುವುದು ತಪ್ಪು : ಸುಪ್ರೀಂ ಕೋರ್ಟ್ ಮಹತ್ವದ ಆದೇಶ| Supreme Court

ನವದೆಹಲಿ : ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯಲ್ಲಿ ಶಾಲಾ ಬಾಲಕನಿಗೆ ಸಹಪಾಠಿಗಳು ಕಪಾಳಮೋಕ್ಷ ಮಾಡಿದ ವಿಡಿಯೋವನ್ನು ನೀವು ನೋಡಿರಬಹುದು. ಶಿಕ್ಷಕಿ ತೃಪ್ತಿ ತ್ಯಾಗಿ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. Read more…

22 ಅಧಿಕೃತ ಭಾಷೆಗಳಿದ್ದರೂ ಹಿಂದಿಯೆ ರಾಷ್ಟ್ರ ಭಾಷೆ; ಸುಪ್ರೀಂ ನ್ಯಾಯಮೂರ್ತಿ ದೀಪಂಕರ್ ದತ್ತ ಹೇಳಿಕೆ

ಪ್ರಕರಣ ಒಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಂಕರ್ ದತ್ತ, ಭಾರತದಲ್ಲಿ 22 ಅಧಿಕೃತ ಭಾಷೆಗಳಿದ್ದರೂ ಸಹ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಪರಿಗಣಿಸಲಾಗಿದೆ. ಹೀಗಾಗಿ ಸಾಕ್ಷಿದಾರರು Read more…

ಸುಖ-ಶಾಂತಿಗೆ, ಮನೆಯ ʼನಕಾರಾತ್ಮಕʼ ಶಕ್ತಿ ದೂರ ಓಡಿಸಲು ಬಳಸಿ ಈ ವಸ್ತು

ಪ್ರತಿಯೊಂದು ಮನೆಯಲ್ಲೂ ಸುಖ-ಶಾಂತಿಗೆ ವಾಸ್ತು ಬಹಳ ಮುಖ್ಯ. ಮನೆಯ ವಾಸ್ತು ಚೆನ್ನಾಗಿದ್ದಲ್ಲಿ ಸುಖ-ಶಾಂತಿ, ಆಯಸ್ಸು, ಆರ್ಥಿಕ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ವಾಸ್ತು ದೋಷದಿಂದ ನಕಾರಾತ್ಮಕ ಶಕ್ತಿ ಮನೆ Read more…

ಆರೋಗ್ಯ ವೃದ್ಧಿಗೆ ಭೋಜನ ಮಾಡುವ ವೇಳೆ ಈ ವಿಷ್ಯವನ್ನು ನೆನಪಿಟ್ಟುಕೊಳ್ಳಿ

ಹಿಂದೂ ಧರ್ಮದ ಪ್ರಕಾರ ದೈನಂದಿನ ಜೀವನಕ್ಕೆ ಸಂಬಂಧಿಸಿದಂತೆ ಹಲವಾರು ನಿಯಮಗಳನ್ನು ಮಾಡಲಾಗಿದೆ. ಆದ್ರೆ ಇಂದಿನ ಪೀಳಿಗೆ ಅದನ್ನೆಲ್ಲ ಮರೆಯುತ್ತಿದೆ. ಇದ್ರಿಂದಾಗಿಯೇ ಜೀವನದಲ್ಲಿ ಸಾಕಷ್ಟು ನಷ್ಟವಾಗ್ತಿದೆ. ಎಷ್ಟೇ ಕಷ್ಟಪಟ್ಟರೂ ಫಲ Read more…

ಹಣೆಗೆ ತಿಲಕವಿಡುವುದು ಯಾವ ಕಾರಣಕ್ಕೆ ಗೊತ್ತಾ….?

ಹಿಂದೂ ಧರ್ಮದಲ್ಲಿ ಹಣೆಗೆ ತಿಲಕವಿಟ್ಟುಕೊಳ್ಳುವ ಸಂಪ್ರದಾಯವಿದೆ. ಯಾವುದೇ ಶುಭ ಕಾರ್ಯ, ಪೂಜೆ ವೇಳೆ ತಿಲಕವಿಟ್ಟುಕೊಳ್ಳುತ್ತಾರೆ. ದೇವಸ್ಥಾನಕ್ಕೆ ಹೋದ  ಭಕ್ತರು ತಿಲಕವಿಟ್ಟುಕೊಳ್ಳುವ ಪದ್ಧತಿಯಿದೆ. ಈ ಪದ್ಧತಿ ಹಿಂದೆ ಧಾರ್ಮಿಕ ಭಾವನೆ Read more…

ಶಾಸ್ತ್ರದ ಪ್ರಕಾರ ದಿಕ್ಕು- ಪದ್ಧತಿಯಂತೆ ಮಾಡಿ ಭೋಜನ

ಶಾಸ್ತ್ರಗಳ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ತಿನ್ನುವ ಆಹಾರದ ಬಗ್ಗೆ ಗಮನವಿಡಬೇಕು. ಇದು ಆತನ ಆರೋಗ್ಯದ ಜೊತೆ ದೇವಾನುದೇವತೆಗಳ ಕೃಪೆ ಪಡೆಯುವಲ್ಲಿ ನೆರವಾಗುತ್ತದೆ. ಪ್ರಾಚೀನ ಕಾಲದಿಂದಲೂ ಊಟದ ಬಗ್ಗೆ ಅನೇಕ Read more…

ಕುಂಕುಮ ಹಚ್ಚಿಕೊಳ್ಳುವಾಗ ಈ ತಪ್ಪು ಮಾಡಿದ್ರೆ ಪತಿಗೆ ನಷ್ಟ

ಹಿಂದೂ ಧರ್ಮದ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಯಲ್ಲಿ ಕುಂಕುಮವನ್ನು ಬಳಸಲಾಗುತ್ತದೆ. ಎಲ್ಲ ಶುಭ ಸಂದರ್ಭಗಳಲ್ಲೂ ಕುಂಕುಮ ಬಳಕೆ ಮಾಡುವುದು ಪದ್ಧತಿ. ಕುಂಕುಮವನ್ನು ಶುಭ ಸಂಕೇತ ಎಂದು ಭಾವಿಸಲಾಗುತ್ತದೆ. ಸಿಂಧೂರ Read more…

ಪತಿಯ ಅದೃಷ್ಟ ಕಿತ್ತುಕೊಳ್ಳುತ್ತೆ ಪತ್ನಿಯ ಈ ಹವ್ಯಾಸ

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವ ಮಾತಿದೆ. ಬಾಲ್ಯದಲ್ಲಿ ತಾಯಿಯ ಮಾರ್ಗದರ್ಶನದಲ್ಲಿ ಬೆಳೆಯುವ ಹುಡುಗ ವಯಸ್ಸಿಗೆ ಬಂದ ಮೇಲೆ ಪತ್ನಿ ನೆರಳಾಗ್ತಾಳೆ. ಹಿಂದೂ ಪುರಾಣದಲ್ಲಿ ಪತ್ನಿಯಾದವಳು Read more…

ಹಿರಿಯರ ಪಾದ ಮುಟ್ಟಿ ನಮಸ್ಕರಿಸುತ್ತೀರಾ…..? ಹಾಗಾದರೆ ಇದನ್ನೋದಿ…..!

ಹಿಂದೂ ಧರ್ಮದಲ್ಲಿ ಸಾಕಷ್ಟು ಪದ್ಧತಿಗಳು ಚಾಲ್ತಿಯಲ್ಲಿವೆ. ಈಗ್ಲೂ ಅನೇಕರು ಹಿಂದೂ ಧರ್ಮದ ಪದ್ಧತಿಗಳನ್ನು ಅನುಸರಿಸಿಕೊಂಡು ಬರ್ತಿದ್ದಾರೆ. ಋಷಿಮುನಿಗಳು ಅನೇಕ ಸಂಶೋಧನೆಗಳ ನಂತ್ರ ಪದ್ಧತಿಗಳನ್ನು ಜಾರಿಗೆ ತಂದಿದ್ದಾರೆ ಎಂಬ ಮಾತುಗಳಿವೆ. Read more…

ಹಸುವಿಗೆ ಈ ʼಆಹಾರʼ ನೀಡಿದ್ರೆ ಪ್ರಾಪ್ತಿಯಾಗುತ್ತೆ ಸುಖ-ಸಮೃದ್ಧಿ

ಹಿಂದೂ ಧರ್ಮದಲ್ಲಿ ಹಸುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹಸುವನ್ನು ತಾಯಿಗೆ ಹೋಲಿಕೆ ಮಾಡಲಾಗುತ್ತದೆ. ಬಹುತೇಕ ಮನೆಗಳಲ್ಲಿ ಹಸುವಿನ ಪೂಜೆ ನಡೆಯುತ್ತದೆ. ಹಸುವಿನ ದೇಹದಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿವೆ Read more…

ಇರಾನ್: ಹಿಜಾಬ್ ಗಲಾಟೆ ಬಳಿಕ ಹೃದಯಾಘಾತದಿಂದ ಮೃತಪಟ್ಟ ಮಹಿಳೆ

ಹಿಜಾಬ್ ವಿಚಾರವಾಗಿ ಸಹ ಪ್ರಯಾಣಿಕರೊಂದಿಗೆ ಜಗಳವಾಡಿದ ಕೆಲ ಹೊತ್ತಿನಲ್ಲಿ 59 ವರ್ಷದ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಇರಾನ್‌ನಲ್ಲಿ ನಡೆದಿದೆ. ಈ ಘಟನೆ ಸಂಬಂಧ ಅನೇಕರನ್ನು ಪೊಲೀಸರು ಬಂಧಿಸಿದ್ದಾರೆ Read more…

’ಶ್ರೀರಾಮ ಎಲ್ಲರಿಗೂ ದೇವರು, ಆತನನ್ನು ಅಲ್ಲಾಹುವೇ ಕಳುಹಿಸಿದ್ದಾರೆ’: ಫಾರೂಖ್ ಅಬ್ದುಲ್ಲಾ

ಚುನಾವಣೆಯಲ್ಲಿ ಮತಗಳನ್ನು ಸೆಳೆಯಲು ಬಿಜೆಪಿ ಶ್ರೀರಾಮನ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಪಾದಿಸಿರುವ ಜಮ್ಮು & ಕಾಶ್ಮೀರದ ಮಾಜಿ ಮುಖ್ಯಮಂತ್ರಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಫಾರೂಕ್ ಅಬ್ದುಲ್ಲಾ, ಶ್ರೀರಾಮ Read more…

ಸುಖ – ಸಮೃದ್ಧಿಗಾಗಿ ಮನೆಯ ಈ ಭಾಗದಲ್ಲಿ ಬಿಡಿಸಿ ಸ್ವಸ್ತಿಕ್

ಎಂದೂ ಉಲ್ಟಾ ಸ್ವಸ್ತಿಕ ಬಿಡಿಸಬಾರದು ಎನ್ನಲಾಗುತ್ತದೆ. ಸ್ವಸ್ತಿಕ್ ಸಂಸ್ಕೃತ ಶಬ್ಧವಾಗಿದ್ದು, ಶುಭವಾಗಲಿ, ಕಲ್ಯಾಣವಾಗಲಿ ಎಂಬುದು ಇದ್ರ ಅರ್ಥ. ಪ್ರತಿಯೊಂದು ಶುಭ ಕಾರ್ಯದ ವೇಳೆಯೂ ಸ್ವಸ್ತಿಕವನ್ನು ರಚಿಸಲಾಗುತ್ತದೆ. ಸ್ವಸ್ತಿಕ ತಾಯಿ ಲಕ್ಷ್ಮಿ ಹಾಗೂ Read more…

ಇಸ್ಲಾಂ ಧರ್ಮದ ಹೆಸರಿನಲ್ಲಿ ಹತ್ಯೆ ಸ್ವೀಕಾರಾರ್ಹವಲ್ಲ: ಬಾಂಗ್ಲಾ ಪಿಎಂ ಶೇಖ್​ ಹಸೀನಾ

ಢಾಕಾ: ಇಸ್ಲಾಂ ಧರ್ಮದ ಹೆಸರಿನಲ್ಲಿ ಹತ್ಯೆ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಗುರುವಾರ ಹೇಳಿದ್ದಾರೆ, ನಿರ್ದಿಷ್ಟ ಧರ್ಮವನ್ನು ಅನುಸರಿಸದ ಕಾರಣಕ್ಕಾಗಿ ಇನ್ನೊಬ್ಬ ವ್ಯಕ್ತಿಯನ್ನು ಶಿಕ್ಷಿಸಲು Read more…

ದೇವಾನುದೇವತೆಗಳು ನೆಲೆಸಿರುವ ಮರ ಅಶ್ವತ್ಥ ವೃಕ್ಷ

ಸನಾತನ ಧರ್ಮದಲ್ಲಿ ಗಿಡ, ಮರಗಳಿಗೂ ಮಹತ್ವ ನೀಡಲಾಗಿದೆ. ಗಿಡ-ಮರಗಳಲ್ಲಿ ದೇವರಿರುತ್ತಾನೆ ಎಂದು ನಂಬಲಾಗಿದೆ. ಭಕ್ತರಿಂದ ಪೂಜಿಸಲ್ಪಡುವ ಮರಗಳಲ್ಲಿ ಅಶ್ವತ್ಥ ಮರ ಕೂಡ ಒಂದು. ದೇವಾನುದೇವತೆಗಳು ಈ ಮರದಲ್ಲಿ ನೆಲೆಸಿರುತ್ತಾರೆ Read more…

ಗೋಮಾಂಸ ಸೇವಿಸಿದವರನ್ನೂ ಹಿಂದೂ ಧರ್ಮಕ್ಕೆ ಮರಳಿ ತರಬಹುದು: ಹೊಸಬಾಳೆ

ಜೈಪುರ: ಭಾರತದಲ್ಲಿ ವಾಸಿಸುವ ಎಲ್ಲ ಜನರು ಹಿಂದೂಗಳು. ಅವರ ಆರಾಧನೆಯ ವಿಧಾನಗಳು ವಿಭಿನ್ನವಾಗಿರಬಹುದು, ಆದರೆ ಅವರೆಲ್ಲರೂ ಒಂದೇ ಡಿಎನ್ಎಯನ್ನು ಹೊಂದಿದ್ದಾರೆ. ಯಾವುದೋ ಕಾರಣಕ್ಕೆ ಹೋಗಿ ಬಲವಂತವಾಗಿ ಗೋಮಾಂಸ ಸೇವಿಸಿದವರಿಗೆ Read more…

BIG NEWS: ಧರ್ಮ ಲೆಕ್ಕಿಸದೆ ಹೆಣ್ಣುಮಕ್ಕಳಿಗೆ ಮದುವೆ ವಯಸ್ಸು ನಿಗದಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ನವದೆಹಲಿ: ಮಹಿಳೆಯರಿಗೆ ಅವರ ಧರ್ಮ ಅಥವಾ ವೈಯಕ್ತಿಕ ಕಾನೂನುಗಳನ್ನು ಲೆಕ್ಕಿಸದೇ ಮದುವೆಯ ಏಕರೂಪದ ವಯಸ್ಸಿನ ಬಗ್ಗೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗ ಮಾಡಿದ ಮನವಿಗೆ ಸುಪ್ರೀಂ ಕೋರ್ಟ್ ಶುಕ್ರವಾರ Read more…

ಹಿರಿಯ ʼಮಹಿಳೆʼ ಜೊತೆ ಸಂಬಂಧ ಬೆಳೆಸುವ ಮುನ್ನ ಇದು ತಿಳಿದಿರಲಿ

ಇಂದಿನ ಕಾಲದಲ್ಲಿ ಕಾಮ ವ್ಯಕ್ತಿಯ ತಲೆಯ ಮೇಲೆ ಸವಾರಿ ಮಾಡ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು ಸಂಬಂಧವನ್ನರಿಯದೆ ಶಾರೀರಿಕ ಸಂಬಂಧ ಬೆಳೆಸುತ್ತಾರೆ. ದೈಹಿಕ ಸಂಬಂಧ  ಬೆಳೆಸುವ ಮೊದಲು ಸಾಕಷ್ಟು ವಿಚಾರ Read more…

ʼಭೋಜನʼ ಮಾಡುವ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ

ಧರ್ಮದಲ್ಲಿ ಪ್ರತಿ ದಿನದ ಪ್ರತಿಯೊಂದು ಕೆಲಸಕ್ಕೂ ಕೆಲವೊಂದು ನಿಯಮಗಳನ್ನು ವಿಧಿಸಲಾಗಿದೆ. ಈ ನಿಯಮಗಳನ್ನು ಭವಿಷ್ಯ ಪುರಾಣದಲ್ಲಿ ನೋಡಬಹುದಾಗಿದೆ. ಭೋಜನ ಕೂಡ ನಮ್ಮ ದಿನ ನಿತ್ಯದ ಕೆಲಸಗಳಲ್ಲಿ ಬಹು ಮುಖ್ಯ Read more…

ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಪಠ್ಯ ತೆಗೆದುಹಾಕಲು ಶಿಫಾರಸು

ಬೆಂಗಳೂರು: ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಪಠ್ಯಗಳನ್ನು ತೆಗೆದುಹಾಕಿ, ಸನಾತನ ಧರ್ಮದ ಮಾಹಿತಿಯನ್ನು ಸೇರಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ರಾಜ್ಯ ಸರ್ಕಾರ ರಚಿಸಿರುವ ಶಾಲಾ ಪಠ್ಯಪುಸ್ತಕ ಪರಿಶೀಲನಾ Read more…

ಅಪ್ಪಿತಪ್ಪಿಯೂ ಈ ದಿನ ಬೆಳೆಸಬೇಡಿ ಶಾರೀರಿಕ ಸಂಬಂಧ

ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷ್ಯವನ್ನು ಹೇಳಲಾಗಿದೆ. ಯಾವ ಕೆಲಸ ಮಾಡಬೇಕು? ಯಾವಾಗ ಮಾಡಬೇಕು ಎನ್ನುವ ವಿವರ ಧರ್ಮಗ್ರಂಥಗಳಲ್ಲಿ ಸಿಗುತ್ತದೆ. ಹಿಂದೂ ಧರ್ಮದ ಪ್ರಕಾರ ತಿಂಗಳಲ್ಲಿ Read more…

ಪತಿಯ ಅದೃಷ್ಟವನ್ನು ಕಿತ್ತುಕೊಳ್ಳುತ್ತೆ ಪತ್ನಿಯ ಈ ಹವ್ಯಾಸ…..!

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವ ಮಾತಿದೆ. ಬಾಲ್ಯದಲ್ಲಿ ತಾಯಿಯ ಮಾರ್ಗದರ್ಶನದಲ್ಲಿ ಬೆಳೆಯುವ ಹುಡುಗ ವಯಸ್ಸಿಗೆ ಬಂದ ಮೇಲೆ ಪತ್ನಿ ನೆರಳಾಗ್ತಾಳೆ. ಹಿಂದೂ ಪುರಾಣದಲ್ಲಿ ಪತ್ನಿಯಾದವಳು Read more…

ದೇಶ ಮೊದಲೋ….? ಧರ್ಮ ಮೊದಲೋ….? ಮದ್ರಾಸ್ ಹೈಕೋರ್ಟ್ ಮಹತ್ವದ ಪ್ರಶ್ನೆ

ದೇಶದಲ್ಲಿ ಕೋಮು ಸೌಹಾರ್ದತೆಗೆ ಭಂಗ ತರಲು ನಡೆಯುತ್ತಿರುವ ಪ್ರಯತ್ನಗಳ ವಿಚಾರವಾಗಿ ವಿಷಾದ ವ್ಯಕ್ತಪಡಿಸಿರುವ ಮದ್ರಾಸ್ ಹೈಕೋರ್ಟ್ ರಾಷ್ಟ್ರ ಹಾಗೂ ಧರ್ಮಗಳಲ್ಲಿ ಯಾವುದಕ್ಕೆ ಮೊದಲ ಆದ್ಯತೆ ಎಂದು ಪ್ರಶ್ನಿಸಿದೆ. ಕರ್ನಾಟಕದಲ್ಲಿ Read more…

‘ಮಕ್ಕಳು’ ಅಚಾನಕ್ ಪೊರಕೆ ಕೈನಲ್ಲಿ ಹಿಡಿದ್ರೆ ಏನರ್ಥ ಗೊತ್ತಾ…?

ಮನೆಯ ಸ್ವಚ್ಛತೆಗೂ ಲಕ್ಷ್ಮಿಗೂ ಸಂಬಂಧವಿದೆ. ಸ್ವಚ್ಛವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆಂಬ ನಂಬಿಕೆಯಿದೆ. ಮನೆ ಸ್ವಚ್ಛ ಮಾಡುವ ಪೊರಕೆಗೆ ದೇವಿ ಸ್ಥಾನವನ್ನು ನೀಡಲಾಗಿದೆ. ಮನೆಯಲ್ಲಿ ಪೊರಕೆ ಹೇಗಿಡಬೇಕು ಎನ್ನುವುದ್ರಿಂದ ಹಿಡಿದು Read more…

ನಾವು ಧರಿಸುವ ಬಟ್ಟೆಗಿದೆ ನಮ್ಮ ‘ಅದೃಷ್ಟ’ ಬದಲಿಸುವ ಶಕ್ತಿ

ಬಟ್ಟೆ ಮಾನ ಮುಚ್ಚುವ ಜೊತೆಗೆ ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ವ್ಯಕ್ತಿಯ ನಡವಳಿಕೆ, ಸ್ವಭಾವ, ಆತ್ಮವಿಶ್ವಾಸ ಎಲ್ಲವನ್ನೂ ಆತ ಧರಿಸುವ ಬಟ್ಟೆಯಿಂದ ಸುಲಭವಾಗಿ ಹೇಳಬಹುದಾಗಿದೆ. ಕಾಲಕ್ಕೆ ತಕ್ಕಂತೆ ಮಾರುಕಟ್ಟೆಗೆ ಬರುವ Read more…

ರಾಷ್ಟ್ರ ವಿರೋಧಿ ಎಮೋಜಿಗಳ ಮಧ್ಯೆ ನಾನಿರಲಾರೆ ಎಂದು ಮುಸ್ಲಿಂ ಧರ್ಮದಿಂದ ಹಿಂದು ಧರ್ಮಕ್ಕೆ ಮತಾಂತರಗೊಂಡ ನಿರ್ದೇಶಕ

ಕೊಚ್ಚಿ: ರಾಷ್ಟ್ರ ವಿರೋಧಿ ಚಟುವಟಿಕೆ ನಡೆದರೂ ಮುಸ್ಲಿಂ ಧರ್ಮದ ಹಿರಿಯರು ಅದನ್ನು ವಿರೋಧಿಸುವ ಕಾರ್ಯ ಮಾಡುತ್ತಿಲ್ಲ. ಹೀಗಾಗಿಯೇ ಈ ಧರ್ಮದ ಮೇಲೆ ನನಗೆ ನಂಬಿಕೆ ಹೋಗಿದೆ ಎಂದು ನಿರ್ದೇಶಕ Read more…

ಬೆಳಗಿನ ಈ ಸಮಯದಲ್ಲಿ ‘ಸ್ನಾನ’ ಮಾಡಬೇಡಿ

ಬೇಗ ಏಳು – ಬೇಗ ಮಲಗು ಪದ್ಧತಿ ಈಗಿಲ್ಲ. ರಾತ್ರಿ 12ರ ಮೇಲೆ ನಿದ್ರೆ ಮಾಡುವವರ ಸಂಖ್ಯೆಯೇ ಹೆಚ್ಚು. ಇದ್ರಿಂದಾಗಿ ಬೆಳಿಗ್ಗೆ ಏಳುವುದು ತಡವಾಗುತ್ತದೆ. ಸೂರ್ಯೋದಯಕ್ಕಿಂತ ಮೊದಲು ಸ್ನಾನ Read more…

ಮನೆಯಲ್ಲಿ ತುಳಸಿ ಗಿಡವಿದೆಯಾ…..? ಈ ವಿಷ್ಯ ಅವಶ್ಯಕವಾಗಿ ತಿಳಿದಿರಿ

ತುಳಸಿ, ವಿಷ್ಣುವಿಗೆ ಪ್ರಿಯವಾದ ಗಿಡ. ಸನಾತನ ಧರ್ಮದಲ್ಲಿ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಮನೆಯಂಗಳದಲ್ಲಿ ಇದನ್ನು ನೆಡುವುದು ಮಂಗಳವೆಂದು ಪರಿಗಣಿಸಲಾಗುತ್ತದೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಮನೆಯಲ್ಲಿ ತುಳಸಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...