alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ಹೆಸರಿನಲ್ಲಿ ಹಣ ದೋಚಲು ಮುಂದಾಗಿದ್ದ ಭೂಪ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಎಂದು ಸುಳ್ಳು ಹೇಳಿ ಬಿಜೆಪಿ ಕಾರ್ಪೊರೇಟರ್ ಬಳಿ ಎಂ ಎಲ್ ಸಿ ಸೀಟು ನೀಡಲು 10 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರನ್ನು ಪೊಲೀಸರು Read more…

ಕಾಣೆಯಾಗಿದ್ದ ಮಗನ ತಂದೆ ಮಾತು ಕೇಳಿದ ಪೊಲೀಸರಿಗೆ ಶಾಕ್

ಕಾಣೆಯಾಗಿದ್ದ ಮಕ್ಕಳು ಸಿಕ್ಕರೆ ಹೆತ್ತವರು ನೆಮ್ಮದಿಯ ನಿಟ್ಟುಸಿರು ಬಿಡ್ತಾರೆ, ಖುಷಿಪಡ್ತಾರೆ. ಆದ್ರೆ 12 ವರ್ಷದ ಬಾಲಕನೊಬ್ಬನ ಪೋಷಕರ ವರ್ತನೆ ನಿಜಕ್ಕೂ ವಿಚಿತ್ರವಾಗಿದೆ. ಮಹಾರಾಷ್ಟ್ರದಲ್ಲಿ ಮಾರ್ಚ್ 9ರಂದು 12 ವರ್ಷದ Read more…

ಮಹಾರಾಷ್ಟ್ರ ರೈತರ ಬೃಹತ್ ಪ್ರತಿಭಟನೆ ಯಶಸ್ಸಿನ ಹಿಂದಿದ್ದಾರೆ ಈ ವ್ಯಕ್ತಿ

ವಿಜೂ ಕೃಷ್ಣನ್ ಒಬ್ಬ ರೈತ ಕಾರ್ಯಕರ್ತ. ಮಹಾರಾಷ್ಟ್ರದ 55,000 ರೈತರು ಕಾಲ್ನಡಿಗೆ ಮೂಲಕ 182 ಕಿಮೀ ದೂರದ ಮುಂಬೈಗೆ ಆಗಮಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ಕಾರಣವಾದವರು ವಿಜೂ ಕೃಷ್ಣನ್. Read more…

ತಪ್ಪು ತನಿಖಾ ವರದಿ ನೀಡಿದ್ದಕ್ಕೆ ಸಿಬಿಐ ನಿರ್ದೇಶಕರಿಗೆ ದಂಡ

ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕುಗಳ ಆಯೋಗ,ಕೇಂದ್ರ ತನಿಖಾ ದಳ (ಸಿಬಿಐ) ನಿರ್ದೇಶಕರಿಗೆ 15 ಲಕ್ಷ ರೂಪಾಯಿ ದಂಡ ವಿಧಿಸಿದೆ. ಪ್ರಕರಣವೊಂದರ ಬಗ್ಗೆ ತಪ್ಪು ತನಿಖಾ ವರದಿ ನೀಡಿದ ಆರೋಪದ Read more…

ಮಹಾರಾಷ್ಟ್ರದ ರಾಸಾಯನಿಕ ಕಾರ್ಖಾನೆಯಲ್ಲಿ ಭಾರೀ ಸ್ಫೋಟ

ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿರೋ ಖಾಸಗಿ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಭಾರೀ ಸ್ಫೋಟ ಅನಾಹುತ ಸಂಭವಿಸಿದೆ. 13 ಜನರು ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಈ ಫ್ಯಾಕ್ಟರಿ ಮುಂಬೈನಿಂದ ಸುಮಾರು Read more…

ಗಾಯಗೊಂಡಿದ್ರೂ ಬರಿಗೈನಲ್ಲೇ ಮಾವೋಗಳ ವಿರುದ್ಧ ಹೋರಾಡಿದ ಯೋಧ

ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಮಾವೋವಾದಿಗಳ ದಾಳಿಯಲ್ಲಿ ಗಾಯಗೊಂಡಿದ್ದ ಯೋಧನೊಬ್ಬ ಬರಿಗೈನಲ್ಲೇ ಹೋರಾಟ ನಡೆಸಿದ್ದಾನೆ. ನಾಲ್ವರು ಮಾವೋಗಳನ್ನು ಹೊಡೆದೋಡಿಸಿದ್ದಾನೆ. ಈ ಸಾಹಸಿ ಯೋಧ 33 ವರ್ಷದ ಸಿ-60 ಕಮಾಂಡೋ, ಪೊಲೀಸ್ ನಾಯ್ಕ್ Read more…

ಸೊಲ್ಲಾಪುರದ ಬೀಡಿ ಕಟ್ಟುವ ವಧುಗಳಿಗೆ ಫುಲ್ ಡಿಮ್ಯಾಂಡ್, ಯಾಕೆ ಗೊತ್ತಾ?

18ರ ಹರೆಯದ ರಾಧಾ ಧನವಾಲೆ ಮಹಾರಾಷ್ಟ್ರದ ಸೊಲ್ಲಾಪುರದವಳು. ಇಲ್ಲಿನ ಮೋಸ್ಟ್ ಎಲಿಜೆಬಲ್ ಬ್ರೈಡ್ ಅಂದ್ರೂ ತಪ್ಪಿಲ್ಲ. ಯಾಕಂದ್ರೆ ಪ್ರತಿದಿನ ಇವಳನ್ನು ನೋಡಲು ವರನ ಕುಟುಂಬಗಳು ಬರುತ್ತವೆ. ಅವಳ ಶಿಕ್ಷಣ, Read more…

ಪದ್ಮಶ್ರೀ ಪುರಸ್ಕಾರಕ್ಕೆ ಶಿಫಾರಸ್ಸಾಗಿತ್ತು ಈ ವ್ಯಕ್ತಿಯ ಹೆಸರು

ಮನೋಹರ್ ಅಲಿಯಾಸ್ ಸಂಭಾಜಿ ಭಿಡೆ ಸಾಂಗ್ಲಿ ಮೂಲದ ಬಲಪಂಥೀಯ. ಜನವರಿ 1ರಂದು ನಡೆದ ಭೀಮಾ-ಕೋರೆಗಾಂವ್ ಸಂಘರ್ಷಕ್ಕೆ ಕುಮ್ಮಕ್ಕು ನೀಡಿದ್ದ. ಆತನನ್ನೇ 2016 ರಲ್ಲಿ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಪದ್ಮಶ್ರೀ Read more…

ಪ್ರಿಯತಮೆಯೊಂದಿಗೆ ಸೆಕ್ಸ್ ಗೆ ಬಲವಂತ ಮಾಡಿದ ಯುವಕ ದುಡುಕಿದ

ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಪ್ರಿಯತಮೆಯನ್ನು ಯುವಕನೊಬ್ಬ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ನ ನಲಸೊಪಾರಾದಲ್ಲಿ ನಡೆದಿದೆ. 21 ವರ್ಷದ ಹರಿದಾಸ್ ನಿಗೋರೆ ಪ್ರಿಯತಮೆಯನ್ನು ಕೊಲೆಗೈದ ಆರೋಪಿ. ಫೇಸ್ Read more…

ವಿವಾದಕ್ಕೆ ಕಾರಣವಾಗಿದೆ ಮಹಾರಾಷ್ಟ್ರ ಶಿಕ್ಷಣ ಇಲಾಖೆಯ ಸುತ್ತೋಲೆ

ರಾಜ್ಯ ಸರ್ಕಾರಿ ಶಾಲೆಗಳಿಗೆ ವಿತರಿಸಲು ಮಹಾರಾಷ್ಟ್ರ ಶಿಕ್ಷಣ ಇಲಾಖೆ ಖಾಸಗಿ ಪ್ರಕಾಶನ ಸಂಸ್ಥೆಗಳಿಂದ ಪುಸ್ತಕದ ಖರೀದಿಗೆ ಮುಂದಾಗಿದ್ದು, ಇದಕ್ಕಾಗಿ ಹೊರಡಿಸಿರುವ ಸುತ್ತೋಲೆಯೊಂದು ಈಗ ವಿವಾದವನ್ನು ಹುಟ್ಟುಹಾಕಿದೆ. ಪ್ರಧಾನಿ ನರೇಂದ್ರ Read more…

ಅತ್ಯಾಚಾರವೆಸಗಿ ಸಾಮಾಜಿಕ ಜಾಲತಾಣಕ್ಕೆ ವಿಡಿಯೋ ಹರಿಬಿಟ್ರು

ಮಹಾರಾಷ್ಟ್ರದಿಂದ ಆಘಾತಕಾರಿ ಘಟನೆಯೊಂದು ನಡೆದಿದೆ. ಮೂವರು ಹುಡುಗ್ರು 16 ವರ್ಷದ ಹುಡುಗಿಯನ್ನು ಕಾಡಿನಲ್ಲಿ ಅತ್ಯಾಚಾರವೆಸಗಿ ಅದ್ರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು Read more…

‘ಟ್ಯಾಟೋ’ ಕಾರಣಕ್ಕೆ ಉದ್ಯೋಗ ನಿರಾಕರಿಸುವಂತಿಲ್ಲವೆಂದ ನ್ಯಾಯಾಲಯ

ಉದ್ಯೋಗ ಆಕಾಂಕ್ಷಿಯೊಬ್ಬ ತನ್ನ ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡಿದ್ದಾನೆ ಎಂಬ ಕಾರಣಕ್ಕೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿ ಐ ಎಸ್ ಎಫ್) ಯಲ್ಲಿ ಉದ್ಯೋಗ ನಿರಾಕರಿಸಲಾಗಿದ್ದು, ಇದರ Read more…

2 ವರ್ಷಗಳ ಬಳಿಕ ಮತ್ತೆ ಹಳಿಯೇರಿದೆ ಆಟಿಕೆ ರೈಲು

ಮಹಾರಾಷ್ಟ್ರದ ನೇರಲ್ ನಿಂದ ಮಾಥೆರಾನ್ ಗೆ ತೆರಳುವ ಆಟಿಕೆ ರೈಲು ಮತ್ತೆ ಹಳಿಯೇರುತ್ತಿದೆ. ಸಿಎಂ ದೇವೇಂದ್ರ ಫಡ್ನವಿಸ್ ಟಾಯ್ ಟ್ರೈನ್ ಅನ್ನು ರಿಲಾಂಚ್ ಮಾಡಿದ್ದಾರೆ. ಈ ಆಟಿಕೆ ರೈಲು Read more…

ಈ ‘ವಿಡಿಯೋ’ ನೋಡೋಕೆ ಗುಂಡಿಗೆ ಗಟ್ಟಿ ಇರಬೇಕು…!

ಮಹಾರಾಷ್ಟ್ರದಲ್ಲಿ ಎದೆ ಝಲ್ಲೆನಿಸುವಂಥ ಘಟನೆಯೊಂದು ನಡೆದಿದೆ. ಎರಡು ಹುಲಿಗಳ ಮಧ್ಯೆ ಬೈಕ್ ಸವಾರರು ಸಿಕ್ಕಿಹಾಕಿಕೊಂಡಿರೋ ವಿಡಿಯೋ ವೈರಲ್ ಆಗಿದೆ. ಬೈಕ್ ನಲ್ಲಿ ಬರ್ತಾ ಇದ್ದ ಇಬ್ಬರನ್ನು ಹುಲಿಗಳು ಸುತ್ತುವರಿದುಬಿಟ್ಟಿದ್ವು. Read more…

ಮಹಾರಾಷ್ಟ್ರ ಕೋಯ್ನಾ ವಲಯದಲ್ಲಿ ಭೂಕಂಪ

ಪುಣೆ: ಮಾಹಾರಾಷ್ಟ್ರದ ಕೋಯ್ನಾ ವಲಯದಲ್ಲಿ 3.6 ತೀವ್ರತೆಯ ಭೂಕಂಪನವಾಗಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 190 ಕಿಲೋ ಮೀಟರ್ ದೂರದಲ್ಲಿ ಕೋಯ್ನಾ ಡ್ಯಾಂ ಇದೆ. ಕೋಯ್ನಾ ವಲಯದಲ್ಲಿ 10 ಕಿಲೋ Read more…

ಮಹಾರಾಷ್ಟ್ರದಲ್ಲಿ ನೆರವೇರಿದೆ ಸಲಿಂಗಿಗಳ ಮದುವೆ

ಅಮೆರಿಕದಲ್ಲಿ ನೆಲೆಸಿರುವ ಭಾರತೀಯನೊಬ್ಬ ಸಲಿಂಗ ವಿವಾಹವಾಗಿದ್ದಾನೆ. ಡಿಸೆಂಬರ್ 30ರಂದು ಮಹಾರಾಷ್ಟ್ರದಲ್ಲಿ ಸಾಂಪ್ರದಾಯಿಕವಾಗಿ ವಿವಾಹ ನೆರವೇರಿದೆ. 40 ವರ್ಷದ ರಿಶಿ ಮೋಹನ್ ಕುಮಾರ್ ಸಾಥ್ವನೆ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾನೆ. Read more…

ಡೆಡ್ಲಿ ಆಕ್ಸಿಡೆಂಟ್! 6 ಕುಸ್ತಿಪಟುಗಳು ಸ್ಥಳದಲ್ಲೇ ಸಾವು….

ಸಾಂಗ್ಲಿ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ 5 ಮಂದಿ ಕುಸ್ತಿಪಟುಗಳು ಸೇರಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂಗ್ಲಿ ಜಿಲ್ಲೆಯ ಕಡೇಗಾಂವ್ ತಾಲ್ಲೂಕಿನ ವಾಂಗಿ ಗ್ರಾಮದ Read more…

ಗಿನ್ನಿಸ್ ದಾಖಲೆ ಮಾಡಿದ್ದಾರೆ ಈ ಶಿಕ್ಷಕ….

ಮಹಾರಾಷ್ಟ್ರದ ದಹನು ಜಿಲ್ಲಾ ಪರಿಷತ್ ಶಾಲೆಯ ಶಿಕ್ಷಕ ಇಂಗ್ಲಿಷ್ ವರ್ಣಮಾಲೆಯ ಅಕ್ಷರಗಳನ್ನು ಅತ್ಯಂತ ವೇಗವಾಗಿ ಜೋಡಿಸಿದ ವ್ಯಕ್ತಿ ಎನಿಸಿಕೊಂಡಿದ್ದಾರೆ. ಈ ಮೂಲಕ ಹೊಸ ಗಿನ್ನಿಸ್ ದಾಖಲೆಯನ್ನೂ ಮಾಡಿದ್ದಾರೆ. ವಿಜಯ್ Read more…

ಮಹಾರಾಷ್ಟ್ರ ಹಿಂಸೆ : ಬಾಲಕನ ಕೈಗೆ ಬಂತು ಕಲ್ಲು…!

ಭೀಮಾ ಕೋರೆಗಾಂವ್ ವಿಜಯೋತ್ಸವದ ವೇಳೆ ನಡೆದ ಗಲಾಟೆ ಖಂಡಿಸಿ ದಲಿತ ಸಂಘಟನೆ ಮಹಾರಾಷ್ಟ್ರ ಬಂದ್ ಗೆ ಕರೆ ನೀಡಿತ್ತು. ಬಂದ್ ವೇಳೆ ಮಹಾರಾಷ್ಟ್ರದ ಕೆಲ ಜಿಲ್ಲೆ ಹಾಗೂ ಮುಂಬೈನಲ್ಲಿ Read more…

ಕೃಷಿಕ ಬೇಡ್ವಂತೆ ಈ ಹುಡುಗಿಯರಿಗೆ…!

ಮದುವೆಯಾಗುವ ಹುಡುಗ ಹೇಗಿರಬೇಕೆನ್ನುವ ಬಗ್ಗೆ ಪ್ರತಿಯೊಬ್ಬ ಹುಡುಗಿಯರೂ ಕನಸು ಕಾಣ್ತಾರೆ. ಕನಸಿನ ರಾಜಕುಮಾರನಿಗಾಗಿ ಹುಡುಕಾಟ ನಡೆಸ್ತಾರೆ. ಅದೃಷ್ಟವಿರುವವರಿಗೆ ಅವರು ಬಯಸಿದ ಹುಡುಗ ಸಿಗ್ತಾನೆ. ಆದ್ರೆ ಎಲ್ಲರೂ ಒಂದೇ ರೀತಿ Read more…

ಮಹಾರಾಷ್ಟ್ರದಲ್ಲಿನ್ನು 24 ಗಂಟೆಯೂ ಅಂಗಡಿಗಳು ಓಪನ್

ಮಹಾರಾಷ್ಟ್ರ ಸರ್ಕಾರ ತನ್ನ ಶಾಪ್ಸ್ & ಎಸ್ಟಾಬ್ಲಿಶ್ಮೆಂಟ್ಸ್ ಆ್ಯಕ್ಟ್ ಗೆ ತಿದ್ದುಪಡಿ ತಂದಿದೆ. ಹೊಸ ನಿಯಮದ ಪ್ರಕಾರ ಮಳಿಗೆಗಳು 24 ಗಂಟೆಯೂ ತೆರೆದಿರಬಹುದು. ಈ ಮೊದಲು ವಾಣಿಜ್ಯ ಮಳಿಗೆಗಳನ್ನು Read more…

ಕಾಟ ಕೊಟ್ಟ ಮಂಗಕ್ಕೆ ಹಿಗ್ಗಾಮುಗ್ಗಾ ಥಳಿತ

ಮುಂಬೈ: ಮಂಗ ಕಾಟ ಕೊಟ್ಟ ಕಾರಣಕ್ಕೆ ಅದನ್ನು ಮರಕ್ಕೆ ಕಟ್ಟಿ ಹಾಕಿ ಭೀಕರವಾಗಿ ಥಳಿಸಿದ ಅಮಾನವೀಯ ಘಟನೆ ಮಹಾರಾಷ್ಟ್ರದ ವಸೀಂ ಜಿಲ್ಲೆಯ ಕುರುಹದಲ್ಲಿ ನಡೆದಿದೆ. ಕಟುಕನೊಬ್ಬ ಮಂಗವನ್ನು ಹಗ್ಗದಿಂದ Read more…

ಕೆ.ಜಿ.ಗಟ್ಟಲೆ ಕಾಂಡೊಮ್ ಕಂಡು ದಂಗಾದ ಪೊಲೀಸರು

ಮುಂಬೈ: ವೇಶ್ಯಾವಾಟಿಕೆ ಅಡ್ಡೆಯೊಂದರ ಮೇಲೆ ದಾಳಿ ಮಾಡಿದ ಪೊಲೀಸರೇ ದಂಗಾದ ಘಟನೆ ಮಹಾರಾಷ್ಟ್ರದ ಪಾಲ್ಘಾರ್ ನಲ್ಲಿ ನಡೆದಿದೆ. ದಾಳಿಯ ಸಂದರ್ಭದಲ್ಲಿ ಹಲವು ಯುವತಿಯರನ್ನು ರಕ್ಷಿಸಿದ್ದು, ಮಹಿಳೆ ಸೇರಿ ಇಬ್ಬರನ್ನು Read more…

ಮಹಾರಾಷ್ಟ್ರದ ಪೊಲೀಸ್ ಪೇದೆಯೀಗ ಇಂಟರ್ನೆಟ್ ಸ್ಟಾರ್

ಎಲೆಮರೆ ಕಾಯಿಯಂತಿರೋ ಪ್ರತಿಭೆಗಳನ್ನು ಇಂಟರ್ನೆಟ್ ಜಗತ್ತಿಗೆ ಪರಿಚಯಿಸ್ತಾ ಇದೆ. ಯುಟ್ಯೂಬ್, ಫೇಸ್ಬುಕ್, ವಾಟ್ಸಾಪ್ ಇವೆಲ್ಲವೂ ಪ್ರತಿಭಾವಂತರಿಗೆ ವೇದಿಕೆಯಾಗಿವೆ. ಸದ್ಯ ಮಹಾರಾಷ್ಟ್ರದ ಪೊಲೀಸ್ ಪೇದೆಯೊಬ್ಬರು ಇಂಟರ್ನೆಟ್ ಸ್ಟಾರ್ ಆಗಿದ್ದಾರೆ. पोलीसातील Read more…

ಮಾನಸಿಕ ಅಸ್ವಸ್ಥನ ಹೊಟ್ಟೆ ಸೇರಿತ್ತು 72 ನಾಣ್ಯ…!

ಮಹಾರಾಷ್ಟ್ರದ ಪಲ್ಘರ್ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ 72 ನಾಣ್ಯಗಳು ಪತ್ತೆಯಾಗಿವೆ. ಮಾನಸಿಕ ಅಸ್ವಸ್ಥನಾಗಿದ್ದ ಈತ ನಾಣ್ಯಗಳನ್ನು ನುಂಗಿಬಿಡುತ್ತಿದ್ದ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ನಾಣ್ಯಗಳನ್ನು ಹೊಟ್ಟೆಯಿಂದ Read more…

ಫೇಸ್ಬುಕ್ ಪೋಸ್ಟ್ ನೋಡಿ ಎಚ್ಚೆತ್ತ ಪೊಲೀಸ್

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇಡೀ ಕುಟುಂಬವನ್ನು ಕೊಲ್ಲಲು ಮುಂದಾಗಿದ್ದ ವ್ಯಕ್ತಿಯನ್ನು ಪೊಲೀಸರು ತಡೆದಿದ್ದಾರೆ. ವ್ಯಕ್ತಿ ಫೇಸ್ಬುಕ್ ನಲ್ಲಿ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಪೋಸ್ಟ್ ಹಾಕಿದ್ದ. ಈತ ಫೇಸ್ಬುಕ್ ಗೆ Read more…

”ಜೈಲಿನಲ್ಲಿ ಧಮ್ ಹೊಡೆಯಲು ಮಹಿಳಾ ಖೈದಿಗಳಿಗೂ ಅವಕಾಶ ಕೊಡಿ”

ಮಹಾರಾಷ್ಟ್ರದ ಜೈಲಿನಲ್ಲಿ ಮಹಿಳಾ ಖೈದಿಗಳಿಗೆ ಧೂಮಪಾನಕ್ಕಾಗಿ ಪ್ರತ್ಯೇಕ ವಲಯ ನಿರ್ಮಾಣ ಮಾಡಬೇಕೆಂದು ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದೆ. ಅಷ್ಟೇ ಅಲ್ಲ ಬಳೆಗಳು, ಬಿಂದಿ, ಶಾಂಪೂ ಮತ್ತು ಸ್ಯಾನಿಟರಿ Read more…

ಮಹಿಳಾ ಪೇದೆಗೆ ಸಿಕ್ಕಿಲ್ಲ ಲಿಂಗ ಪರಿವರ್ತನೆಗೆ ಅನುಮತಿ

ಲಿಂಗ ಬದಲಾವಣೆಗಾಗಿ ಮಹಾರಾಷ್ಟ್ರದ ಮಹಿಳಾ ಪೇದೆ ಮಾಡಿಕೊಂಡಿದ್ದ ಮನವಿ ತಿರಸ್ಕೃತವಾಗಿದೆ. ಔರಂಗಾಬಾದ್ ನ ಐಜಿಪಿ ರಾಜ್ ಕುಮಾರ್ ವಾಟ್ಕರ್, ಅರ್ಜಿಯನ್ನು ತಿರಸ್ಕರಿಸಿದ್ದಾರೆ. ನಿಯಮದ ಪ್ರಕಾರ ಪುರುಷ ಪೊಲೀಸ್ ಪೇದೆಯ Read more…

ಸೊಸೆ ಖಾಸಗಿ ಫೋಟೋ ತೋರಿಸಿ ಸಹೋದರಿಗೆ ಬ್ಲಾಕ್ ಮೇಲ್..!

ಮಹಾರಾಷ್ಟ್ರದ ಅಂಬರ್ನಾಥದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸೊಸೆ ಹಾಗೂ ಮಗ ಏಕಾಂತದಲ್ಲಿದ್ದಾಗ ಫೋಟೋ ತೆಗೆದ ಮಾವನೊಬ್ಬ ಸೊಸೆ ಸಹೋದರಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ಕಳೆದ 8 ತಿಂಗಳಿಂದ ಬ್ಲಾಕ್ Read more…

ವೈರಲ್ ಆಗಿದೆ ಈ ಮಿನಿಸ್ಟರ್ ವಿಡಿಯೊ

ಮುಂಬೈ: ದೇಶಾದ್ಯಂತ ಸ್ವಚ್ಚ ಭಾರತ ಅಭಿಯಾನಕ್ಕೆ ಒತ್ತು ನೀಡಿದ್ದು, ಬಯಲು ಶೌಚಾಲಯ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಹೀಗಿರುವಾಗಲೇ ಮಹಾರಾಷ್ಟ್ರದ ಸಚಿವರೊಬ್ಬರು ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜನೆ ಮಾಡಿ ಬಿ.ಜೆ.ಪಿ.ಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...