alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಕಿದ ವರ್ಷಗಳ ಬಳಿಕ ಬೆಳಕಿಗೆ ಬಂತು ಸತ್ಯ

ನಾಯಿಮರಿಯೆಂದು ತಂದು ಅದನ್ನು ಸಾಕಿ ಸಲಹಿಯಾದ ಮೇಲೆ ಅದು ನಾಯಿಯಲ್ಲ ನರಿ ಎಂದು ಗೊತ್ತಾದರೆ ಹೇಗಾಗಿರಬೇಡ? ಇಲ್ಲೊಬ್ಬ ಮಹಿಳೆಗೆ ಅದೇ ಅನುಭವವಾಗಿದೆ. ಬ್ರಿಟನ್ ನಲ್ಲಿ ವ್ಯಾಂಗ್ ಎಂಬ ಮಹಿಳೆ Read more…

ನಾಯಿಯನ್ನು ದೇವರಂತೆ ಕಾಣಲಾಗುತ್ತೆ ಇಲ್ಲಿ…!

ಝಾನ್ಸಿಯ ಮೌರಾಣಿಪುರದಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದಲ್ಲಿ ನಾಯಿಯನ್ನು ದೇವರಂತೆಯೇ ಕಾಣುತ್ತಾರೆ…! ಈ ದೇವಸ್ಥಾನದಲ್ಲಿ ಶಿವ, ಭೈರವನಾಥನ ಜೊತೆಗೆ ನಾಯಿಯ ಮೂರ್ತಿಯೂ ಇರುವುದು ವಿಶೇಷ. ಭೈರವನಾಥನ ವಾಹನ ನಾಯಿಯಾದ್ದರಿಂದ ಮಹಾಕಾಳೇಶ್ವರದಲ್ಲಿ ನಾಯಿಗೆ Read more…

ನಾಯಿಯನ್ನು ರಕ್ಷಿಸಲು ನದಿಗೆ ಹಾರಿದ ಬ್ರೆಜಿಲ್ ನ ಮೊದಲ ಮಹಿಳೆ…!

ಸಾಕು ಪ್ರಾಣಿಗಳು ಅಂದ್ರೆ ಎಲ್ಲರಿಗೂ ಇಷ್ಟ. ಕೆಲವರು ನಾಯಿ, ಬೆಕ್ಕುಗಳನ್ನು ತಮ್ಮ ಮನೆ ಮಕ್ಕಳಂತೆ ನೋಡಿಕೊಳ್ತಾರೆ. ಅಂತೆಯೆ ಬ್ರೆಜಿಲ್ ನ ಮೊದಲ ಮಹಿಳೆ ಮರ್ಸೆಲಾ ಟೆಂಮರ್ ತನ್ನ ನಾಯಿಯನ್ನು Read more…

ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಡ್ರೋನ್ ಬಳಕೆ

ಉತ್ತರ ಪ್ರದೇಶದ ಸೀತಾಪುರದಲ್ಲೀಗ ನಾಯಿಗಳದ್ದೇ ಹಾವಳಿಯಾಗಿದೆ. ಆಹಾರಕ್ಕಾಗಿ ಹಿಂಸಾತ್ಮಕ ಪ್ರವೃತ್ತಿ ತಾಳಿರುವ ನಾಯಿಗಳು ಕಳೆದ 6 ತಿಂಗಳಲ್ಲಿ 12 ಮಕ್ಕಳನ್ನು ಕಚ್ಚಿ ಸಾಯಿಸಿವೆ. ನಾಯಿಗಳ ದಾಳಿಯಿಂದ ಸಾಕಷ್ಟು ಜನರಿಗೆ Read more…

ಅಮೆಜಾನ್ ವಸ್ತು ಡಿಲೆವರಿಗೆ ಬಂದ ವ್ಯಕ್ತಿ ನಾಯಿ ಕದ್ದೊಯ್ದ..!

ಯುಕೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕೋಟ್ಯಾಧಿಪತಿ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಾಯಿಯೊಂದು ಕಳ್ಳತನವಾಗಿದೆ. 11 ತಿಂಗಳ ನಾಯಿ ವೆಲ್ಮಾ ಕಾಣ್ತಿಲ್ಲವೆಂದು ಕೋಟ್ಯಾಧಿಪತಿ ಆನ್ಲೈನ್ ವೆಬ್ ಸೈಟ್ ಅಮೆಜಾನ್ Read more…

ನಾಯಿ ಮೈಮೇಲೆ ಬೀಳ್ತಿದ್ದಂತೆ ಪ್ರಜ್ಞೆ ತಪ್ಪಿದ್ಲು ಮಹಿಳೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚೀನಾದಲ್ಲಿ ನಡೆದ ಘಟನೆಯೊಂದರ ವಿಡಿಯೋ ಬೆಚ್ಚಿ ಬೀಳಿಸುವಂತಿದೆ. ವಾಕ್ ಹೋಗುತ್ತಿದ್ದ ಮಹಿಳೆ ತಲೆ ಮೇಲೆ ನಾಯಿಯೊಂದು ಬಿದ್ದಿದ್ದು, ಆಕೆ ಕೂಡಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. Read more…

ನಾಯಿಯನ್ನು ಕ್ರೂರವಾಗಿ ಕೊಂದ ಅಪ್ಪ-ಮಗ

ದೆಹಲಿಯ ಗಾಂಧಿ ನಗರದಲ್ಲಿ ಅಪ್ಪ, ಮಗ ಸೇರಿ ಬೀದಿ ನಾಯಿಯೊಂದನ್ನು ಕ್ರೂರವಾಗಿ ಕೊಂದ ಪಾಪಕ್ಕೆ ಇದೀಗ ಜೈಲು ಸೇರಿದ್ದಾರೆ. ಸತ್ಪಾಲ್ ಚೌಧರಿ ಹಾಗೂ ಆತನ ಮಗ ಸೇರಿ ದೊಡ್ಡದಾಗಿ Read more…

ಮೂರು ಚಕ್ರದ ವಾಹನ ಓಡಿಸಿದ ನಾಯಿ ಮಾಡಿದ್ದೇನು?

ಚೀನಾದಲ್ಲಿ ನಾಯಿಯೊಂದು ಮೂರು ಚಕ್ರ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾಗಿದೆ. ಅಂಗಡಿ ಮಾಲೀಕನೊಬ್ಬನಿಗೆ ಸೇರಿದ ವಾಹನ ಅದು. ಆತ ಅದನ್ನು ಸ್ಟಾರ್ಟ್ ಮಾಡಿ ಹಾಗೇ ಇಟ್ಟುಬಿಟ್ಟಿದ್ದ. ಕುತೂಹಲದಿಂದ ನಾಯಿ Read more…

ಮನೆಯಿಂದ ತಪ್ಪಿಸಿಕೊಂಡಿದ್ದ ಬಾಲಕಿ ರಕ್ಷಣೆಗೆ ನಿಂತಿತ್ತು ನಾಯಿ

ನಾಯಿಗಳು ಬಹಳ ನಿಯತ್ತಿನ ಪ್ರಾಣಿ. ಹಾಗೆಯೇ ಬುದ್ಧಿವಂತ ಪ್ರಾಣಿಯೂ ಹೌದು….ಜೊತೆಗೆ ಇದಕ್ಕೂ ಮನುಷ್ಯರಿಗೂ ಅದೇನೋ ಬಂಧ. ಇಲ್ಲೊಂದು ಕಿವುಡ ಹಾಗೂ ವಯಸ್ಸಾದ ನಾಯಿಯೊಂದು 3 ವರ್ಷದ ಮಗುವೊಂದನ್ನು ಕಾಪಾಡಿದ Read more…

ಒಡೆದ ಆಮೆ ಚಿಪ್ಪನ್ನು ಕೂಡಿಸಿದೆ ಪ್ರಾಣಿ ದಯಾ ಸಂಘ

ಮೂಕ ಪ್ರಾಣಿಗಳೆಂದರೆ ನಮಗೆ ತಿನ್ನಲಿಕ್ಕೆಂದೇ ಇರುವವು ಎನ್ನುವಂಥವರೇ ಇರೋ ಕಾಲದಲ್ಲಿ ಮೂಕ ಪ್ರಾಣಿಗಳಿಗೋಸ್ಕರ ಏನನ್ನು ಬೇಕಾದರೂ ಮಾಡೋಕೆ ತಯಾರಿರೋ ಮನುಷ್ಯರೂ ಇರುತ್ತಾರೆ ಅನ್ನೋದಿಕ್ಕೆ ಈ ಘಟನೆಯೇ ಸಾಕ್ಷಿ. ಆಮೆ Read more…

ಕಾಮದ ಮದದಲ್ಲಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ

ಕಾಮದ ಮದವೇರಿದವರಿಗೆ ಭಯ ನಾಚಿಕೆ ಎಂಬುದೇ ಇರಲ್ಲ. ಅದಕ್ಕೆ ಪೂರಕವಾದ ಘಟನೆಯೊಂದು ಅಮೆರಿಕದ ಕೊಲರಾಡೊದಲ್ಲಿ ನಡೆದಿದೆ. ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಜೋಡಿ ಕಂಬಿ ಎಣಿಸುವಂತಾಗಿದೆ. ಅರೋರಾದಿಂದ ಕೊಲರಾಡೊಗೆ Read more…

ಶ್ವಾನಕ್ಕೆ ಹುಟ್ಟು ಹಬ್ಬದ ಶುಭಾಶಯ ಕೋರಿ ಫ್ಲೆಕ್ಸ್…!

ರಾಜಕಾರಣಿಗಳ ಫ್ಲೆಕ್ಸ್ ಗಳನ್ನು ನೋಡಿ ನೋಡಿ ಬೇಸತ್ತಿದ್ದವರಿಗೆ ವಿಭಿನ್ನ ಸುದ್ದಿಯೊಂದು ಇಲ್ಲಿದೆ. ಸಣ್ಣ ಪುಟ್ಟ ಕಾರಣಕ್ಕೆಲ್ಲಾ ಫ್ಲೆಕ್ಸ್ ಹಾಕಿ ಅದರಲ್ಲಿ ತಮ್ಮ ಫೋಟೋಗಳನ್ನು ಹಾಕಿಸಿಕೊಂಡು ಪ್ರಚಾರ ಪಡೆಯುತ್ತಿದ್ದವರಿಗೆ ಸೆಡ್ಡು Read more…

7 ತಿಂಗಳ ಮಗುವನ್ನೇ ಕೊಂದಿದೆ ಮುದ್ದಾಗಿ ಸಾಕಿದ್ದ ನಾಯಿ

ಮನೆಯಲ್ಲಿ ಮುದ್ದಾಗಿ ಸಾಕಿದ್ದ ನಾಯಿಯೊಂದು 7 ತಿಂಗಳ ಗಂಡು ಮಗುವನ್ನೇ ಕೊಂದು ಹಾಕಿದೆ. ಜರ್ಮನಿಯ ಬ್ಯಾಡ್ ಕೋಯಿಂಗ್ ಎಂಬಲ್ಲಿ ನಡೆದ ಘಟನೆ ಇದು. ಮಗುವಿನ ತಲೆಗೆ ನಾಯಿ ಕಚ್ಚಿದ್ದರಿಂದ Read more…

ಆಫೀಸಿಗೆ ಬರೋದು ಲೇಟಾಗುತ್ತೆ ಎಂದಾಕೆಗೆ ಬಾಸ್ ಹೇಳಿದ್ದೇನು?

ನೌಕರರು ಲೇಟಾಗಿ ಆಫೀಸಿಗೆ ಬರ್ತಾರೆ ಅಂದ್ರೆ ಸಿಟ್ಟು ಮಾಡಿಕೊಳ್ಳದಿರೋ ಬಾಸ್ ಯಾರಾದ್ರೂ ಇದ್ದಾರಾ ಹೇಳಿ….ಬಹುತೇಕ ಬಾಸ್ ಗಳೆಲ್ಲ ಕೆರಳಿ ಕೆಂಡಾಮಂಡಲವಾಗೋದು ಗ್ಯಾರಂಟಿ. ಆದ್ರೆ ಇಲ್ಲೊಬ್ಬ ಬಾಸ್ ಹಾಗಲ್ಲ. ಬಾಸ್ Read more…

ಈ ಗ್ರಾಮದಲ್ಲಿ ನಾಯಿಗಳೇ ಕೋಟ್ಯಾಧಿಪತಿಗಳು

ಈ ಸುದ್ದಿಯನ್ನು ನಂಬೋದು ಕಷ್ಟ. ಆದ್ರೆ ನಂಬಲೇಬೇಕು. ನಾವು ಹೇಳ್ತಿರುವ ಸುದ್ದಿ ಸತ್ಯ. ಗುಜರಾತಿನ ಮೆಹಸಾನದ ಪಂಚೋಟ್ ಹಳ್ಳಿಯ ಭೂಮಾಲೀಕರೊಬ್ಬರ ಸುದ್ದಿ ಚರ್ಚೆಗೆ ಬಂದಿದೆ. ಈ ಭೂ ಮಾಲೀಕರು Read more…

ಬೆಂಗಳೂರಿನಲ್ಲಿ ಇನ್ನು ಮುಂದೆ ಈ ಸೇವೆಯೂ ಲಭ್ಯ…!

ನಾಯಿಯೆಂದರೆ ಬಹುತೇಕ ಎಲ್ಲರಿಗೂ ಇಷ್ಟ. ನಾಯಿಯನ್ನು ಸಾಕಬೇಕೆಂಬ ಆಸೆ ಇದ್ದರೂ ಇಂದಿನ ಬ್ಯುಸಿ ಲೈಫ್ ನಲ್ಲಿ ನಾಯಿ ಸಾಕೋದು, ಅದಕ್ಕೆ ಟೈಂ ಕೊಡೋದು, ಅದನ್ನು ಕೇರ್ ಮಾಡೋದು ತುಂಬಾನೇ Read more…

ನಾಯಿ ಕರೆದೊಯ್ಯೋದಿಕ್ಕೆ 31 ಸಾವಿರ ಡಾಲರ್…!

ಪ್ರಾಣಿಗಳನ್ನು ಸಾಕಿಕೊಂಡ ಬಳಿಕ ಅವುಗಳನ್ನು ಬಿಟ್ಟಿರೋದು ತುಂಬಾನೇ ಕಷ್ಟ. ಎಲ್ಲಿ ಹೋದರೂ ಅವುಗಳನ್ನು ನಮ್ಮೊಂದಿಗೆ ಕರೆದೊಯ್ಯೋದು ಅನಿವಾರ್ಯವಾಗುತ್ತದೆ. ಇಲ್ಲೇ ಹತ್ತಿರವಾದರೆ ಕರೆದುಕೊಂಡು ಹೋಗಬಹುದು. ಆದರೆ ದೂರದ ದೇಶಗಳಿಗೆ ಪೆಟ್ Read more…

ನಟಿ ಮೇಲೆರಗಿದ ಜರ್ಮನ್ ಶಪರ್ಡ್ : ಶೂಟಿಂಗ್ ವೇಳೆ ದುರ್ಘಟನೆ

ಸ್ಟಾರ್ ಪ್ಲಸ್ ನಲ್ಲಿ ಬರ್ತಿರುವ ಇಕ್ಯಾವನ್ ಶೋ ಪ್ರಮುಖ ನಟಿ ಪ್ರಾಚಿ ತೆಹ್ಲಾನ್ ಗೆ ಶೂಟಿಂಗ್ ವೇಳೆ ನಾಯಿ ಕಚ್ಚಿದೆ. ಪ್ರಾಚಿ ನಾಯಿ ಕಚ್ಚುತ್ತಿದ್ದಂತೆ ಕೋಲಿನಿಂದ ನಾಯಿಯನ್ನು ಹೊಡೆದು Read more…

ವಿಮಾನ ಸಿಬ್ಬಂದಿಯ ಯಡವಟ್ಟಿಗೆ ಬಲಿಯಾಯ್ತು ಶ್ವಾನ

ಅಮೆರಿಕ ಮೂಲದ ಯುನೈಟೆಡ್ ಏರ್ ಲೈನ್ಸ್ ನಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದೆ. ವಿಮಾನ ಸಿಬ್ಬಂದಿ ನಾಯಿಯ ಸಾವಿಗೆ ಕಾರಣರಾಗಿದ್ದಾರೆ. ಮಹಿಳೆಯೊಬ್ಬಳು ನಾಯಿಯನ್ನು ಕೂಡ ವಿಮಾನದೊಳಕ್ಕೆ ತಂದಿದ್ಲು. ನಾಯಿಗೆ ಅಂತಾನೇ Read more…

ನಂಬಿ….ಬಿಡಿ! ಲೆಕ್ಕವನ್ನು ಅರ್ಥ ಮಾಡಿಕೊಳ್ಳುತ್ತದೆ ಈ ಶ್ವಾನ

ಬಹಳಷ್ಟು ಮಂದಿಗೆ ಗಣಿತವೆಂದರೆ ಕಬ್ಬಿಣದ ಕಡಲೆ. ಆದರೆ ಅದನ್ನು ಅರ್ಥ ಮಾಡಿಕೊಂಡರೆ ಅದರಷ್ಟು ಸುಲಭದ ವಿಷಯ ಬೇರೆ ಇಲ್ಲವೆಂಬುದನ್ನು ತಿಳಿದವರು ಹೇಳುತ್ತಾರೆ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಗಣಿತ Read more…

ಕುತೂಹಲಕ್ಕೆ ಕಾರಣವಾಗಿದೆ ರೈಲು ನಿಲ್ದಾಣಕ್ಕೆ ಪ್ರತಿನಿತ್ಯ ಬರುತ್ತಿರುವ ಈ ನಾಯಿ

ನಿಮಗೆ ಹಾಲಿವುಡ್ ಚಿತ್ರ ‘Hachi’ ನೆನಪಿರಬಹುದು. ನಾಯಿಯೊಂದು ತನ್ನ ಮಾಲೀಕ ಸಾವನ್ನಪ್ಪಿದ್ದರೂ ಆತ ಮತ್ತೆ ಮರಳಿ ಬರಬಹುದೆಂಬ ಕಾತರದಿಂದ ಪ್ರತಿನಿತ್ಯ ರೈಲು ನಿಲ್ದಾಣಕ್ಕೆ ತೆರಳಿ ಆತನಿಗಾಗಿ ಕಾಯುತ್ತಿರುತ್ತದೆ. ತಾನು Read more…

10 ವರ್ಷಗಳಿಂದ ಮಾಲೀಕನ ಸಮಾಧಿ ಕಾಯುತ್ತಿದ್ದ ನಾಯಿ ಪ್ರಾಣ ಬಿಟ್ಟಿದ್ದೂ ಅಲ್ಲೇ

ನಾಯಿ ತುಂಬಾ ಕೃತಜ್ಞತೆಯುಳ್ಳ ಪ್ರಾಣಿ. ಅನ್ನ ಹಾಕಿದ ಮಾಲೀಕನ ಋಣ ತೀರಿಸಲು ಎಂಥ ತ್ಯಾಗ ಮಾಡಲು ಕೂಡ ಸಿದ್ಧವಾಗಿರುತ್ತದೆ. ಕ್ಯಾಪ್ಟನ್ ಅನ್ನೋ ಜರ್ಮನ್ ಶೆಫರ್ಡ್ ನಾಯಿಯೊಂದು ತನ್ನ ಮಾಲೀಕನನ್ನು Read more…

ಒಡೆಯನನ್ನು ರಕ್ಷಿಸಲು ಜೀವ ತೆತ್ತ ನಾಯಿ

ಸ್ಟೀಫನ್ ಪರಿಸಿ ತಮ್ಮ ಮುದ್ದಿನ ನಾಯಿ ಪೆಟೆ ಜೊತೆಗೆ ನ್ಯೂಜೆರ್ಸಿಯ ಮೊಂಕ್ವಿಲ್ಲೆ ಜಲಾಶಯಕ್ಕೆ ತೆರಳಿದ್ರು. ಅಲ್ಲಿ ಕರಡಿಯೊಂದು ಸ್ಟೀಫನ್ ಮೇಲೆ ದಾಳಿ ಮಾಡಿದೆ. ಆ ಪ್ರದೇಶದಲ್ಲಿ ಬಹಳಷ್ಟು ನಾಯಿಗಳಿದ್ವು. Read more…

10 ವರ್ಷಗಳ ಬಳಿಕ ಮರಳಿ ಬಂತು ನಾಪತ್ತೆಯಾಗಿದ್ದ ನಾಯಿ

ಪೆನ್ಸಿಲ್ವೇನಿಯಾದ ಅಪೋಲೋ ಎಂಬಲ್ಲಿ 10 ವರ್ಷಗಳ ಹಿಂದೆ ಕಾಣೆಯಾಗಿದ್ದ ನಾಯಿಯೊಂದು ಮತ್ತೆ ಮರಳಿ ಮನೆಗೆ ಬಂದಿದೆ. ಡೆಬ್ರಾ ಸೂಯೆರ್ವೆಲ್ಡ್ ಎಂಬಾತ ಈ ನಾಯಿಯನ್ನು ಮುದ್ದಾಗಿ ಸಾಕಿದ್ದ. ಅದಕ್ಕೆ ಅಬ್ಬಿ Read more…

ಈ ಶ್ವಾನಕ್ಕೂ ಸಿಗ್ತಿದೆ ನಿರುದ್ಯೋಗ ಭತ್ಯೆ…!

ಕೆಲಸ ಹುಡುಕೋದು ಸುಲಭದ ಕೆಲಸವಲ್ಲ. ಮಿಚಿಗನ್ ನ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡ್ತಾ ಇದ್ದ ರೈಡರ್ ನನ್ನು ಕೂಡ ವಜಾ ಮಾಡಲಾಗಿದೆ. ವಾರಕ್ಕೆ 360 ಡಾಲರ್ ನಿರುದ್ಯೋಗ ಭತ್ಯೆ Read more…

ಪತ್ನಿ ನೆನಪಿಗಾಗಿ ನಾಯಿ ಆಸ್ಪತ್ರೆ ತೆರೆಯಲಿದ್ದಾರೆ ಸಚಿವರು

ದಕ್ಷಿಣ ಬಂಗಾಳದ ಶಿಕ್ಷಣ ಸಚಿವ ಪಾರ್ಥಾ ಚಟರ್ಜಿ ಕೊಲ್ಕತ್ತಾದಲ್ಲಿ ನಾಯಿ ಆಸ್ಪತ್ರೆ ತೆಗೆಯಲು ಮುಂದಾಗಿದ್ದಾರೆ. ಪತ್ನಿ ನೆನಪಿಗಾಗಿ ಅವರು ಈ ಆಸ್ಪತ್ರೆ ತೆರೆಯಲಿದ್ದಾರೆ. 2017ರಲ್ಲಿ ಅವರ ಪತ್ನಿ ನಿಧನರಾಗಿದ್ದರು. Read more…

ಮಾಲಕಿ ಸ್ನಾನ ಮಾಡುವಾಗ ಬಾತ್ ರೂಮಿಗೆ ಬರುತ್ತಿತ್ತು ನಾಯಿ, ಕಾರಣ..?

ಜಗತ್ತಿನಲ್ಲಿ ಅತಿ ಹೆಚ್ಚು ಪ್ರೀತಿ ಪಾತ್ರ ಪ್ರಾಣಿ ಅಂದ್ರೆ ನಾಯಿ. ಅತ್ಯಂತ ಪ್ರಾಮಾಣಿಕ ಹಾಗೂ ಕೃತಜ್ಞತೆಯುಳ್ಳ ಶ್ವಾನಗಳೆಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಯಾರು ನಾಯಿಗಳನ್ನು ಸಾಕಿರ್ತಾರೋ ಅವರು ಹೆಚ್ಚು ಖುಷಿ Read more…

ಒಂದು ಬೀದಿ ನಾಯಿ ಹಿಡಿದು ತಂದ್ರೆ 850 ರೂಪಾಯಿ

ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗ್ತಿದೆ. ಇದ್ರ ನಿಯಂತ್ರಣಕ್ಕೆ ಪುರಸಭೆ ಸಂತಾನಹರಣ ಚಿಕಿತ್ಸೆಗೆ ಮುಂದಾಗಿದೆ. ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡುವ ಜವಾಬ್ದಾರಿಯನ್ನು ಒಂದು ಎನ್ ಜಿ Read more…

ನಾಯಿಗಳ ಫೈವ್ ಸ್ಟಾರ್ ಹೊಟೇಲ್ ನಲ್ಲಿದೆ ಬಿಯರ್, ವಿಐಪಿ ಆಹಾರ

ಸಾಮಾನ್ಯವಾಗಿ ಸಾಕು ಪ್ರಾಣಿಗಳನ್ನು ಎಲ್ಲರೂ ಇಷ್ಟಪಡ್ತಾರೆ. ಮನುಷ್ಯರಂತೆ ಸಾಕು ಪ್ರಾಣಿಗಳನ್ನು ತುಂಬಾ ಪ್ರೀತಿ ಮಾಡುವವರಿದ್ದಾರೆ. ಸಾಕು ಪ್ರಾಣಿಗಳಿಗೆ ಮನೆ, ವಿಶೇಷ ಆಹಾರ, ಸೌಲಭ್ಯಗಳನ್ನು ಒದಗಿಸಿ ಮಕ್ಕಳಂತೆ ನೋಡಿಕೊಳ್ಳುವವರಿಗೇನು ಕಡಿಮೆಯಿಲ್ಲ. Read more…

ವಾರಗಟ್ಟಲೆ ಮಾಲೀಕಳ ಶವಕ್ಕೆ ಕಾವಲಿತ್ತು ಮುದ್ದಿನ ನಾಯಿ

ಹಂಗ್ರಿ ದೇಶದಲ್ಲಿ ನಾಯಿಯೊಂದು ತನ್ನ ಮಾಲೀಕಳ ಶವವನ್ನು ಒಂದು ವಾರದಿಂದ ಕಾಯುತ್ತಿತ್ತು. ಅಲ್ಲಿಂದ ಒಂದಿಂಚೂ ಅಲುಗಾಡಿರಲಿಲ್ಲ, ಒಂದು ವಾರದಿಂದ ನೀರು ಆಹಾರ ಇಲ್ಲದೇ ಪ್ರಜ್ಞಾಹೀನ ಸ್ಥಿತಿಗೆ ತಲುಪಿತ್ತು. ಇನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...