alex Certify Watch Video | ಭಾವುಕರನ್ನಾಗಿಸುತ್ತೆ ಮನೆಯೊಡತಿ ಸ್ಪರ್ಶಿಸಿದಾಗ ಕುರುಡು ನಾಯಿ ತೋರಿದ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಭಾವುಕರನ್ನಾಗಿಸುತ್ತೆ ಮನೆಯೊಡತಿ ಸ್ಪರ್ಶಿಸಿದಾಗ ಕುರುಡು ನಾಯಿ ತೋರಿದ ಪ್ರತಿಕ್ರಿಯೆ

ಶ್ರವಣದೋಷವುಳ್ಳ ಮತ್ತು ಕುರುಡು ನಾಯಿ ತನ್ನ ಮಾಲೀಕಳು ಸ್ಪರ್ಶಿಸಿದಾಗ ನೀಡುವ ಪ್ರೀತಿಯ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸುತ್ತದೆ.

ಈಕೆ ಅಪರೂಪಕ್ಕೆ ಮನೆಗೆ ಬಂದಿದ್ದಾಳೆ. ಆದರೆ ನಾಯಿಯ ಮುಂದೆ ಆಕೆ ನಿಂತರೂ ಅದಕ್ಕೆ ತಿಳಿಯುವುದಿಲ್ಲ.ಕೆಲ ಸೆಕೆಂಡ್​ಗಳವರೆಗೆ ನಾಯಿ ಸುಮ್ಮನೆ ಇರುತ್ತದೆ. ನಂತರ ಮಹಿಳೆ ನಾಯಿಯನ್ನು ಮುಟ್ಟಿದ್ದೇ ತಡ ಅದು ಖುಷಿಯಿಂದ ಕುಣಿದಾಡುತ್ತದೆ.

ತನ್ನ ಬಾಲವನ್ನು ಅಲ್ಲಾಡಿಸುತ್ತಾ ತಕ್ಷಣವೇ ಜಿಗಿಯಲು ಪ್ರಾರಂಭಿಸುತ್ತದೆ. ಅದಕ್ಕೆ ಏನು ಮಾಡಬೇಕು ಎಂದು ತಿಳಿಯದೇ ಎಲ್ಲೆಂದರಲ್ಲಿ ಉಲ್ಲಾಸದಿಂದ ತಿರುಗಾಡುತ್ತದೆ ಮತ್ತು ಆಟವಾಡಲು ಶೂ ತರುತ್ತದೆ. ಈ ವಿಡಿಯೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...