alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಕ್ಕಿ ಬಿಕ್ಕಿ ಅತ್ತ ನೋಟ್ ನಾಗ

ಬೆಂಗಳೂರು: ಹಳೆ ನೋಟ್ ದಂಧೆ, ಉದ್ಯಮಿಗಳನ್ನು ಬೆದರಿಸಿ ಸುಲಿಗೆ ಮೊದಲಾದ ಪ್ರಕರಣಗಳಲ್ಲಿ ಬಂಧಿಯಾಗಿರುವ ನಾಗರಾಜನನ್ನು ಮತ್ತೆ 3 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ನಾಗರಾಜ ಮತ್ತು ಆತನ ಪುತ್ರರನ್ನು Read more…

ದುರಂತ ಅಂತ್ಯವಾಯ್ತು ತೆಲಂಗಾಣ ಲವ್ ಸ್ಟೋರಿ

ಹೈದರಾಬಾದ್: ಅವರಿಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಇಬ್ಬರ ನಡುವೆ ಗೆಳೆತನವಾಗಿ ಅದು ಪ್ರೀತಿಗೆ ತಿರುಗಿತ್ತು. ಇಬ್ಬರೂ ಹೊಸ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದರೂ, ಜಾತಿ ಅದಕ್ಕೆ ಅಡ್ಡಿಯಾಗಿದೆ. ಅವರ ಬದುಕೇ Read more…

ಸಚಿವ ಸಂತೋಷ್ ಲಾಡ್ ಗೆ ಸಂಕಷ್ಟ..?

ಬೆಂಗಳೂರು: ಕಾರ್ಮಿಕ ಖಾತೆ ಸಚಿವ ಸಂತೋಷ್ ಲಾಡ್ ಅವರಿಗೆ ಸಂಕಷ್ಟ ಎದುರಾಗಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ವಾರೆಂಟ್ ಜಾರಿಯಾಗಿದೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ Read more…

ಮಹಿಳೆ ಮನೆಯೊಳಗಿದ್ದ ವಸ್ತು ನೋಡಿ ದಂಗಾದ ಪೊಲೀಸ್

ಮೀರತ್ ನ ಸಾರ್ವಜನಿಕ ಶಾಲೆಯೊಂದರ ಪಕ್ಕದಲ್ಲಿದ್ದ ಮನೆ ಖಾಲಿ ಮಾಡಲು ಮನೆಯೊಳಗೆ ಪ್ರವೇಶ ಮಾಡಿದ ಪೊಲೀಸರು ದಂಗಾಗಿದ್ದಾರೆ. ಇಲ್ಲಿ ಪೊಲೀಸರಿಗೆ ಅಶ್ಲೀಲ ವಸ್ತುಗಳು ಸಿಕ್ಕಿವೆ. ಲಾಲಾ ಮಾರುಕಟ್ಟೆಯ ಬಳಿ Read more…

ಅತ್ಯಾಚಾರದ ಸುಳ್ಳು ಆರೋಪ ಹೊರಿಸುವ ಮುನ್ನ ಈ ಸುದ್ದಿ ಓದಿ

ಡಾನ್ಸ್ ಶಿಕ್ಷಕನ ವಿರುದ್ಧ ಅತ್ಯಾಚಾರದ ಸುಳ್ಳು ಆರೋಪ ಹೊರಿಸಿದ್ದ ಮಹಿಳೆ ವಿರುದ್ಧ ಈಗ ವಿಚಾರಣೆ ನಡೆಯಲಿದೆ. ಮಹಿಳೆ ದೂರಿನ ಹಿನ್ನೆಲೆಯಲ್ಲಿ ಆರೋಪಿ ಜೈಲಿಗೆ ಹೋಗಿದ್ದ. ಆದ್ರೀಗ ಮಹಿಳೆ ಸುಳ್ಳು Read more…

10 ದಿನ ಪೊಲೀಸ್ ಕಸ್ಟಡಿಗೆ ನೋಟ್ ನಾಗ

ಬೆಂಗಳೂರು: ಹಳೆ ನೋಟ್ ದಂಧೆ ಪ್ರಕರಣದಲ್ಲಿ ಬಂಧಿತನಾಗಿರುವ ವಿ. ನಾಗರಾಜ್ ನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಬೆಂಗಳೂರಿನ 11 ನೇ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ Read more…

ಸ್ಕೈಪ್ ನಲ್ಲಿ ವಿಚ್ಛೇದನದ ವಿಚಾರಣೆ

ಸ್ಕೈಪ್ ಮೂಲಕ ವಿಚ್ಛೇದನ ವಿಚಾರಣೆ ನಡೆಸಿ ಪುಣೆ ಸಿವಿಲ್ ಕೋರ್ಟ್ ಇತಿಹಾಸ ಬರೆದಿದೆ. ಮಾಧ್ಯಮಗಳ ವರದಿ ಪ್ರಕಾರ, ದಂಪತಿ ಸ್ಕೈಪ್ ಮೂಲಕ ವಿಚ್ಛೇದನ ವಿಚಾರಣೆ ನಡೆಸಲು ಮನವಿ ಮಾಡಿದ್ದರು. Read more…

ಅಕ್ರಮ ಸಂಬಂಧ ಬೆಳೆಸಲು ನಿರಾಕರಿಸಿದ್ದಕ್ಕೆ ಪತಿ ಮಾಡಿದ್ದೇನು..?

ತ್ರಿವಳಿ ತಲಾಕ್ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮುಸ್ಲಿಂ ಮಹಿಳೆಯರ ನೋವಿನ ಕಥೆಗಳು ಹೊರ ಬರ್ತಾ ಇವೆ. ಜೊತೆಗೆ ಫೋನಿನಲ್ಲಿ, ಪತ್ರದಲ್ಲಿ ತಲಾಕ್ ನೀಡುವವರ ಸಂಖ್ಯೆ ಹೆಚ್ಚಾಗಿದೆ. Read more…

ಶೀಘ್ರವೇ 5, 10 ರೂ. ಹೊಸ ಕಾಯಿನ್

ಮುಂಬೈ: ಕೆಲವು ಕಡೆಗಳಲ್ಲಿ 10 ರೂಪಾಯಿ ಕಾಯಿನ್ ಸ್ವೀಕರಿಸದೇ ಗೊಂದಲ ಉಂಟಾಗಿದ್ದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿತ್ತು. 10 ರೂ ಕಾಯಿನ್ ಬ್ಯಾನ್ ಮಾಡಿಲ್ಲ. ಚಲಾವಣೆಯಲ್ಲಿದೆ. ಎಲ್ಲ Read more…

ಸಲ್ಮಾನ್ ಖಾನ್ ಗೆ ಮತ್ತೆ ಸಂಕಷ್ಟ..!

ಜುಲೈ 6ರೊಳಗೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಜೋಧ್ಪುರ ಸೆಶನ್ಸ್ ಕೋರ್ಟ್ ನಟ ಸಲ್ಮಾನ್ ಖಾನ್ ಗೆ ಸೂಚಿಸಿದೆ. ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಪಟ್ಟಂತೆ 20,000 ರೂಪಾಯಿಯ ಜಾಮೀನು ಬಾಂಡ್ Read more…

ವಯಾಗ್ರ ಮಾತ್ರೆ ಕೊಟ್ಟು ಬ್ಲೂಫಿಲಂ ತೋರಿಸಿದ

ಬೆಂಗಳೂರು: ಬಲವಂತವಾಗಿ ವಯಾಗ್ರ ಮಾತ್ರೆ ಕೊಟ್ಟು, ನೀಲಿ ಚಿತ್ರಗಳನ್ನು ತೋರಿಸುತ್ತಿದ್ದ ಕಾಮುಕ ಗಂಡನ ವಿರುದ್ಧ ಪತ್ನಿ ದೂರು ನೀಡಿದ್ದಾಳೆ. 3 ವರ್ಷಗಳ ಹಿಂದೆ ಮದುವೆಯಾಗಿದ್ದು, ವರದಕ್ಷಿಣೆ ತರುವಂತೆ ಪತಿ Read more…

ಸಂಜಯ್ ದತ್ ಗೆ ಮತ್ತೆ ಸಂಕಷ್ಟ

ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರ್ಮಾಪಕರೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಸಂಜಯ್ ದತ್ ಬಾಲಿವುಡ್ Read more…

ಹುಡುಗನ ಕಣ್ಣಿಗೆ ಖಾರದ ಪುಡಿ…ಹುಡುಗಿ ಕಿಡ್ನಾಪ್

ಸಿನಿಮಾ ರೀತಿಯಲ್ಲಿಯೇ ಹುಡುಗನ ಕಣ್ಣಿಗೆ ಖಾರದ ಪುಡಿ ಎರಚಿ ಹುಡುಗಿಯನ್ನು ಕಿಡ್ನಾಪ್ ಮಾಡಿದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಕೋರ್ಟ್ ಮುಂದೆ ನಿಂತಿದ್ದ ಹುಡುಗನ ಕಣ್ಣಿಗೆ ಖಾರದ ಪುಡಿ Read more…

ಸಮರಕ್ಕೆ ಮುಂದಾದ್ರಾ ಅನುಪಮ ಶೆಣೈ..?

ಬೆಂಗಳೂರು: ಬಳ್ಳಾರಿ ಜಿಲ್ಲೆ ಕೂಡ್ಲಿಗಿಯಲ್ಲಿ ಡಿ.ವೈ.ಎಸ್.ಪಿ.ಯಾಗಿದ್ದ ಅನುಪಮಾ ಶೆಣೈ ಮತ್ತೆ ಸುದ್ದಿಯಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಅವರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ Read more…

ಕೋರ್ಟ್ ಆವರಣದಲ್ಲೇ ಮಹಿಳೆಯೊಂದಿಗೆ ಅಸಭ್ಯ ವರ್ತನೆ

ಬೆಂಗಳೂರು: ಕೋರ್ಟ್ ಆವರಣದಲ್ಲೇ ಉಗಾಂಡ ಯುವಕರು ಮಹಿಳೆಯೊಬ್ಬರ ಮೇಲೆ ಬಿದ್ದು, ಅನುಚಿತವಾಗಿ ವರ್ತಿಸಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಪೊರೇಷನ್ ಸಮೀಪದ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಕೇಸ್ Read more…

ಕೋರ್ಟ್ ಕಟಕಟೆ ಏರಬೇಕಿದೆ ಕೇಜ್ರಿವಾಲ್

ಡಿಡಿಸಿಎ ವಿವಾದಕ್ಕೆ ಸಂಬಂಧಪಟ್ಟಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕಿದೆ. ಕೇಜ್ರಿವಾಲ್ ವಿರುದ್ಧ ವಿತ್ತ ಸಚಿವ ಅರುಣ್ ಜೇಟ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದು, ಮೇ Read more…

ವಾಟ್ಸಾಪ್ ನಲ್ಲಿ ಸ್ಮೈಲಿ ಕಳಿಸಿದ್ದಕ್ಕೆ ಬಿತ್ತು ಕೇಸ್

ಚೆನ್ನೈ: ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಸ್ಮೈಲಿ ಕಳಿಸಿದ್ದ ಕಾರಣಕ್ಕೆ, ಗ್ರೂಪ್ ಒಂದರ ಸದಸ್ಯರ ವಿರುದ್ಧ ಎಫ್.ಐ.ಆರ್. ದಾಖಲಾಗಿ ಕೋರ್ಟ್ ಮೆಟ್ಟಿಲೇರುವಂತಾಗಿದೆ. ತಮಿಳುನಾಡಿನ ತೂತುಕುಡಿಯ ಬಿ.ಎಸ್.ಎನ್.ಎಲ್. ವಿಭಾಗೀಯ ಅಧಿಕಾರಿ Read more…

ಪ್ರೇಮಿಗಳನ್ನು ವಿವಸ್ತ್ರಗೊಳಿಸಿದವನಿಗೆ ತಕ್ಕ ಶಾಸ್ತಿ

ತುಮಕೂರು: ತುಮಕೂರು ಜಿಲ್ಲೆಯ ಸಿದ್ಧರ ಬೆಟ್ಟದಲ್ಲಿ ಪ್ರೇಮಿಗಳನ್ನು ವಿವಸ್ತ್ರಗೊಳಿಸಿದ್ದ ಕಿರಾತಕನಿಗೆ, 7 ವರ್ಷ ಜೈಲು ಶಿಕ್ಷೆ ಹಾಗೂ 42,000 ರೂ. ದಂಡ ವಿದಿಸಲಾಗಿದೆ. ಭೀಮರಾಜು ಶಿಕ್ಷೆಗೆ ಒಳಗಾದವ. 2016 Read more…

‘ಸಂಸಾರವನ್ನೇ ಮಾಡಿಲ್ಲ ನಪುಂಸಕ ಗಂಡ’

ಬೆಂಗಳೂರು: ಮದುವೆಯಾದ ದಿನದಿಂದಲೂ ಗಂಡ ಸಂಸಾರ ಮಾಡಿಲ್ಲ. ಆತ ನಪುಂಸಕನಾಗಿದ್ದಾನೆ ಎಂದು ಮಹಿಳೆಯೊಬ್ಬರು ಆರ್.ಟಿ. ನಗರ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಶಿವಮೊಗ್ಗದಲ್ಲಿ ವರ್ಷದ ಹಿಂದೆ Read more…

ಅಜ್ಮೀರ್ ಸ್ಪೋಟ : ಅಸೀಮಾನಂದ ದೋಷಮುಕ್ತ

ನವದೆಹಲಿ: ರಾಜಸ್ತಾನದ ಅಜ್ಮೀರ್ ನಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ, ಸ್ವಾಮಿ ಅಸೀಮಾನಂದರನ್ನು, ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.) ಕೋರ್ಟ್ ದೋಷಮುಕ್ತರೆಂದು ತೀರ್ಪು ನೀಡಿದೆ. ಪ್ರಕರಣದಲ್ಲಿ ಮೂವರು ಅಪರಾಧಿಗಳೆಂದು Read more…

ಪಾಕಿಸ್ತಾನ ಕೋರ್ಟ್ ಆವರಣದಲ್ಲೇ ಬಾಂಬ್ ಸ್ಫೋಟ

ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರದೇಶದಲ್ಲಿರುವ ಕೋರ್ಟ್ ಆವರಣದಲ್ಲಿ ಉಗ್ರರು ಆತ್ಮಹತ್ಯಾ ಬಾಂಬ್ ಸ್ಫೋಟಿಸಿದ್ದಾರೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. ಕೋರ್ಟ್ ಆವರಣದ ಹೊರಭಾಗದಲ್ಲಿ ಮೂವರು Read more…

ಪಳನಿಸ್ವಾಮಿ ಆಯ್ಕೆ ವಿರುದ್ಧ ಡಿಎಂಕೆ ಕೋರ್ಟ್ ಸಮರ

ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ  ಪಳನಿಸ್ವಾಮಿ ಅವರ ಬಹುಮತ ಸಾಬೀತು ಪ್ರಕ್ರಿಯೆ ಕಾನೂನು ಬಾಹಿರ ಎಂದಿರುವ ಡಿಎಂಕೆ ಕೋರ್ಟ್ ಮೆಟ್ಟಿಲೇರಿದೆ. ಪಳನಿಸ್ವಾಮಿ ಆಯ್ಕೆಯನ್ನು ಅನೂರ್ಜಿತಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ಗೆ Read more…

ತಮಿಳುನಾಡು ಜೈಲಿಗೆ ಶಶಿಕಲಾ ಶಿಫ್ಟ್…?

ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ವಿ.ಕೆ. ಶಶಿಕಲಾ ಬೆಂಬಲಿಗ ಎಡಪ್ಪಾಡಿ ಪಳನಿಸ್ವಾಮಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದೀಗ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರ ಬೆಂಗಳೂರು ಜೈಲಿನಲ್ಲಿರುವ ಶಶಿಕಲಾ Read more…

ವ್ಯಾಲೆಂಟೈನ್ಸ್ ಡೇಗೆ ಹೈಕೋರ್ಟ್ ನಿಷೇಧ

ಇಸ್ಲಾಮಾಬಾದ್: ಫೆಬ್ರವರಿ 14 ರಂದು ವಿಶ್ವದಾದ್ಯಂತ ಪ್ರೇಮಿಗಳು, ವ್ಯಾಲೆಂಟೈನ್ಸ್ ಡೇ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಪ್ರೇಮಿಗಳ ದಿನಾಚರಣೆಗೆ ಕೆಲವೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ಹೈಕೋರ್ಟ್ Read more…

ರಾಷ್ಟ್ರಗೀತೆಗೆ ಅಗೌರವ ತೋರಿದ ಇಬ್ಬರು ಅರೆಸ್ಟ್

ಶ್ರೀನಗರ: ಚಿತ್ರ ಪ್ರದರ್ಶನಕ್ಕೆ ಮೊದಲು ಚಿತ್ರಮಂದಿರಗಳಲ್ಲಿ, ರಾಷ್ಟ್ರಗೀತೆ ಬಿತ್ತರಿಸುವುದನ್ನು ಹಾಗೂ ಎದ್ದು ನಿಂತು ಗೌರವ ಸೂಚಿಸುವುದನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿದೆ. ಹೀಗಿದ್ದರೂ ರಾಷ್ಟ್ರಗೀತೆಗೆ ಅಗೌರವ ತೋರಿದ ಹಿನ್ನಲೆಯಲ್ಲಿ ಇಬ್ಬರು Read more…

ಜೋಧ್ಪುರ ಕೋರ್ಟ್ ಗೆ ಹಾಜರಾಗಬೇಕಿದೆ ಸಲ್ಮಾನ್ ಖಾನ್

ಕೃಷ್ಣಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್ ಖಾನ್ ಗೆ ಮತ್ತೆ ಸಂಕಷ್ಟ ಶುರುವಾಗಿದೆ. ಪ್ರಕರಣದ ಆರೋಪಿಗಳಾದ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು Read more…

ಹಾಜಿ ಅಲಿ ದರ್ಗಾ ಪ್ರವೇಶಿಸಿದ ಮಹಿಳೆಯರು

ಮುಂಬೈ: ಸುದೀರ್ಘ ಕಾನೂನು ಹೋರಾಟದ ಬಳಿಕ, ಮಹಿಳೆಯರು ಮುಂಬೈನ ಹಾಜಿ ಅಲಿ ದರ್ಗಾ ಪ್ರವೇಶಿಸಿದ್ದಾರೆ. ದೇಶದ ವಿವಿಧ ಕಡೆಗಳಿಂದ ಆಗಮಿಸಿದ್ದ ಮಹಿಳೆಯರು ದರ್ಗಾ ಪ್ರವೇಶಿಸಿ, ಸಯ್ಯದ್ ಪೀರ್ ಹಾಜಿ Read more…

ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ತಡೆಯಾಜ್ಞೆ ಮುಂದುವರಿಕೆ

ಬೆಂಗಳೂರು: ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ನೀಡಿರುವ ತಡೆಯಾಜ್ಞೆಯನ್ನು, ಡಿಸೆಂಬರ್ 6 ರ ವರೆಗೆ ಮುಂದುವರೆಸಲು ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸೂಚಿಸಿದೆ. ತೀವ್ರ ವಿರೋಧದ ನಡುವೆಯೂ ಬೆಂಗಳೂರಿನಲ್ಲಿ Read more…

ಪತಿಗೆ ದುಬಾರಿಯಾಯ್ತು ನಿದ್ದೆಯಲ್ಲಿ ಬೆಳೆಸಿದ ಸಂಬಂಧ!

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನಲ್ಲಿ ಪತ್ನಿಯೊಬ್ಬಳು ಪತಿ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದಾಳೆ. ನಿದ್ರೆ ಮಾಡ್ತಿದ್ದ ವೇಳೆ ಪತಿ ಅತ್ಯಾಚಾರವೆಸಗಿದ್ದಾನೆಂದು ಆಕೆ ದೂರಿದ್ದಾಳೆ. ನ್ಯೂ ಸೌತ್ ವೇಲ್ಸ್ Read more…

ವರಿಷ್ಠರ ಭೇಟಿಗೆ ಹೊರಟ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ಕಿಕ್ ಬ್ಯಾಕ್ ಪ್ರಕರಣದಲ್ಲಿ ಆರೋಪಮುಕ್ತರಾಗಿರುವ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸ ಹುಮ್ಮಸ್ಸಿನಲ್ಲಿದ್ದಾರೆ. ದೋಷಮುಕ್ತರಾಗಿ ಕೋರ್ಟ್ ನಿಂದ ಹೊರಬಂದ ಯಡಿಯೂರಪ್ಪ, ರಾಜ್ಯದಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸಿ ಅಧಿಕಾರಕ್ಕೆ ತರಲು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...