alex Certify Sports | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಸಿಹಿ ಸುದ್ದಿ: ಕ್ರೀಡೆ ಉತ್ತೇಜನಕ್ಕೆ 3000 ಕೋಟಿ ರೂ. ಘೋಷಣೆ

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಕ್ರೀಡೆಯ ಉತ್ತೇಜನಕ್ಕಾಗಿ ಕೇಂದ್ರವು 3,000 ಕೋಟಿ ರೂಪಾಯಿಗಳನ್ನು ವ್ಯಯಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ Read more…

Watch Video | ಬ್ಯಾಟ್ಸ್‌ ಮನ್‌ ಗೆ ಕೈ ಮುಗಿದ ಬೌಲರ್;‌ ಇದರ ಹಿಂದಿದೆ ತಮಾಷೆಯ ಕಾರಣ

ಸೋಮವಾರ ನಡೆದ ವಿಶ್ವಕಪ್ ಕ್ರಿಕೆಟ್ ನ 6 ನೇ ಪಂದ್ಯದ ವೇಳೆ ನೆದರ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡದ ನಡುವೆ ಸ್ವಾರಸ್ಯಕರ ಘಟನೆಯೊಂದು ನಡೆಯಿತು. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

ಇಂದು ವಿಶ್ವಕಪ್ ನ 8ನೇ ಪಂದ್ಯದಲ್ಲಿ ಶ್ರೀಲಂಕಾ – ಪಾಕ್ ಮುಖಾಮುಖಿ

ಏಷ್ಯಾ ಕಪ್ ನಲ್ಲಿ ಪಾಕಿಸ್ತಾನದ ಎದುರು ತನ್ನ ತವರಿನಲ್ಲಿ ಗರ್ಜಿಸಿದ್ದ ಶ್ರೀಲಂಕಾ ತಂಡ ಇಂದು ವಿಶ್ವ ಕಪ್ ಪಂದ್ಯದಲ್ಲಿ ಯಾವ ರೀತಿ ಉತ್ತರ ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. Read more…

ಪಾಕ್ ವಿರುದ್ಧ ಹೈವೋಲ್ಟೇಜ್ ಪಂದ್ಯ ಆರಂಭಕ್ಕೆ ಮೊದಲೇ ಭಾರತಕ್ಕೆ ಶಾಕ್: ಶುಭಮನ್ ಗಿಲ್ ಆಸ್ಪತ್ರೆಗೆ ದಾಖಲು

ಚೆನ್ನೈ: ಟೀಂ ಇಂಡಿಯಾ ಆರಂಭಿಕ ಆಟಗಾರ ಶುಭಮನ್ ಗಿಲ್ ಇದೀಗ ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಪಂದ್ಯಕ್ಕೂ ಮುನ್ನ Read more…

128 ವರ್ಷಗಳ ನಂತರ `ಒಲಿಂಪಿಕ್ಸ್’ ನಲ್ಲಿ ಕ್ರಿಕೆಟ್ ಸೇರ್ಪಡೆ!

ಮುಂಬೈ : ಭಾರತದಲ್ಲಿ ಕ್ರಿಕೆಟ್ ಬಹಳ ಜನಪ್ರಿಯವಾಗಿದೆ. ಕ್ರಿಕೆಟ್ ಅನ್ನು ಇಲ್ಲಿ ಒಂದು ಧರ್ಮವೆಂದು ಪರಿಗಣಿಸಲಾಗಿದೆ. ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಸಿಹಿ ಸುದ್ದಿ ಹೊರಬಿದ್ದಿದೆ. 2028ರಲ್ಲಿ ಲಾಸ್ Read more…

ಇಲ್ಲಿದೆ ದಿನಗೂಲಿ ಮಾಡ್ತಿದ್ದ ಯುವಕ ‘ಏಷ್ಯನ್ ಗೇಮ್ಸ್’ ನಲ್ಲಿ ಪದಕ ಗೆದ್ದು ಬೀಗಿದ ಯಶೋಗಾಥೆ

ಜೀವನದಲ್ಲಿ ಸಾಧನೆ ಶಿಖರವನ್ನೇರಲು ದೃಢತೆಯನ್ನು ಹೊಂದಿದ್ದರೆ ಗಮನಾರ್ಹವಾದ ಕೆಲಸಗಳನ್ನು ಮಾಡಬಹುದು ಎಂಬುದಕ್ಕೆ ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತರಾದ ಉತ್ತರಪ್ರದೇಶ ಮೂಲದ ರಾಮ್ ಬಾಬೂ ಉದಾಹರಣೆಯಾಗಿದ್ದಾರೆ. 35 ಕಿಲೋಮೀಟರ್ Read more…

ಸಚಿನ್ ದಾಖಲೆ ಮುರಿದ ಕೊಹ್ಲಿ: ವಿಶ್ವಕಪ್ ಇತಿಹಾಸದಲ್ಲೇ ಕೆ.ಎಲ್. ರಾಹುಲ್-ವಿರಾಟ್ ಅದ್ಭುತ 4ನೇ ವಿಕೆಟ್ ಜೊತೆಯಾಟ

ಚೆನ್ನೈ: ಕೆಎಲ್ ರಾಹುಲ್ (ಔಟಾಗದೆ 97) ಮತ್ತು ವಿರಾಟ್ ಕೊಹ್ಲಿ(85) ಅವರು 215 ಎಸೆತಗಳಲ್ಲಿ 165 ರನ್‌ಗಳ ಅದ್ಭುತ ಜೊತೆಯಾಟವಾಡಿದ್ದು, ವಿಶ್ವಕಪ್ ನಲ್ಲಿ ಭಾರತದ ಪರ ದಾಖಲೆಯಾಗಿದೆ. ಎಂಎ Read more…

ನಿನ್ನೆಯ ಪಂದ್ಯದಲ್ಲಿ ಈ ದಾಖಲೆಗೆ ಭಾಜನರಾಗಿದ್ದಾರೆ ಕ್ವಿಂಟನ್ ಡಿ ಕಾಕ್

ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಕ್ವಿಂಟನ್ ಡಿ ಕಾಕ್ ತಮ್ಮ ಕೊನೆಯ ವಿಶ್ವಕಪ್ ಆಡುವ ಮೂಲಕ ಎಲ್ಲಾ ವಿಭಾಗದ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ. Read more…

ವಿಶ್ವ ಕಪ್ ನಲ್ಲಿ ಹೊಸ ದಾಖಲೆ ಬರೆದ ಐಡೆನ್ ಮಾರ್ಕ್ರಾಮ್

ನಿನ್ನೆ ನಡೆದ ದಕ್ಷಿಣ ಆಫ್ರಿಕಾ  ಹಾಗೂ ಶ್ರೀಲಂಕಾ ನಡುವಣ ವಿಶ್ವ ಕಪ್ ನ ನಾಲ್ಕನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 428 ರನ್ ಗಳನ್ನು ಬಾರಿಸುವ ಮೂಲಕ ಮತ್ತೊಂದು Read more…

Asian Games : `ಏಷ್ಯನ್ ಗೇಮ್ಸ್’ ನಲ್ಲಿ ಇದೇ ಮೊದಲ ಬಾರಿಗೆ `107 ಪದಕ’ ಗೆದ್ದು ಇತಿಹಾಸ ಬರೆದ ಭಾರತ!

ಹ್ಯಾಂಗ್ ಝೌ : 19ನೇ ಏಶ್ಯನ್ ಗೇಮ್ಸ್ ನಲ್ಲಿ ಭಾರತದವು 20 ದಿನಗಳ ವೈಭವಭರಿತ ಸ್ಪರ್ಧೆಯ ಬಳಿಕ ಕ್ರೀಡಾ ಕೂಟವನ್ನು ಅತ್ಯಂತ ದೊಡ್ಡ ಪದಕದೊಂದಿಗೆ ಮುಕ್ತಾಯಗೊಳಿಸಿದೆ. ಶನಿವಾರ ಅಧಿಕೃತವಾಗಿ Read more…

ಏಕದಿನ ವಿಶ್ವಕಪ್ ಇತಿಹಾಸದಲ್ಲೇ ವೇಗದ ಶತಕ ಸಿಡಿಸಿದ ಮಾರ್ಕ್ರಾಮ್: ಹಲವು ದಾಖಲೆ ಧೂಳೀಪಟ

ನವದೆಹಲಿ: ಸ್ಟೈಲಿಶ್ ಬಲಗೈ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಶನಿವಾರ ಪುರುಷರ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದರು, ದಕ್ಷಿಣ ಆಫ್ರಿಕಾ ಶ್ರೀಲಂಕಾ ವಿರುದ್ಧ 50 ಓವರ್‌ಗಳಲ್ಲಿ Read more…

ಮೂರು ಮಂದಿ ಶತಕ: ಲಂಕಾ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ದಕ್ಷಿಣ ಆಫ್ರಿಕಾ ಬ್ಯಾಟರ್ ಗಳು

ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ 4ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ದಾಖಲಿಸಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ Read more…

BREAKING : ಏಷ್ಯನ್ ಗೇಮ್ಸ್ ನಲ್ಲಿ ಮತ್ತೊಂದು ದಾಖಲೆ : ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದ ಭಾರತ

ಏಷ್ಯನ್ ಗೇಮ್ಸ್ ನಲ್ಲಿ ಭಾರತ ಮತ್ತೊಂದು ದಾಖಲೆ ಬರೆದಿದ್ದು, ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಸಿಕ್ಕಿದೆ. ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಫೈನಲ್ ನಲ್ಲಿ ಭಾರತ ಮತ್ತೊಂದು ಚಿನ್ನ Read more…

ವಿಶ್ವ ಕಪ್ 2023: ನಾಳೆ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ

ಈ ಬಾರಿಯ ವಿಶ್ವಕಪ್ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು, ನಾಳೆ ಚೆನ್ನೈ ನ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಮುಖಿಯಾಗಲಿವೆ. ಐದು ಬಾರಿ ವಿಶ್ವಕಪ್ ಕಿರೀಟ Read more…

ಇಂದು ವಿಶ್ವಕಪ್ ನ ನಾಲ್ಕನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ಕಾದಾಟ

ಇಂದು ವಿಶ್ವ ಕಪ್ ನ ಎರಡು ಪಂದ್ಯಗಳಿದ್ದು, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡದ ನಡುವಣ ಪಂದ್ಯ ಈಗಾಗಲೇ ಆರಂಭವಾಗಿದೆ. ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಮುಖಾಮುಖಿಯಾಗುತ್ತಿವೆ. Read more…

ವಿಶ್ವಕಪ್ ಕ್ರಿಕೆಟ್ ಬಗ್ಗೆ ಪಾಕ್ ಗಾಯಕನ ಹಾಡು; ದಯವಿಟ್ಟು ಇನ್ಮುಂದೆ ಹಾಡಬೇಡಿ ಎಂದು ಕಾಲೆಳೆದ ನೆಟ್ಟಿಗರು

ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಶುರುವಾಗಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯಾವಳಿಯ ಮೂಲಕ ವಿಶ್ವ ಮಟ್ಟದಲ್ಲಿ ಕ್ರಿಕೆಟ್ ಕ್ರೇಜ್ ಶುರುವಾಗಿದೆ. ವಿಶ್ವಕಪ್ ಪಂದ್ಯಾವಳಿ ವೇಳೆ Read more…

BREAKING: ಏಷ್ಯನ್ ಗೇಮ್ಸ್ ನಲ್ಲಿ ಮಹಿಳಾ ಕಬ್ಬಡ್ಡಿ ಯಲ್ಲಿ ಭಾರತಕ್ಕೆ ಚಿನ್ನದ ಪದಕ| Asian Games

ಹ್ಯೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆಸಿದ್ದು, ಮಹಿಳಾ ಕಬಡ್ಡಿಯಲ್ಲಿ ಭಾರತದ ವನಿತೆಯರು ಭರ್ಜರಿ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಈ Read more…

ಈ ಬಾರಿ ಯಾರ ಪಾಲಾಗಲಿದೆ ವಿಶ್ವಕಪ್ ಕ್ರಿಕೆಟ್ ಟ್ರೋಫಿ ? 2011 ರಲ್ಲಿ ಭಾರತದ ಗೆಲುವಿನ ಭವಿಷ್ಯ ನುಡಿದಿದ್ದ ಜ್ಯೋತಿಷಿಯಿಂದ ಸಿಹಿಸುದ್ದಿ

ಬಹು ನಿರೀಕ್ಷಿತ ODI ವಿಶ್ವಕಪ್ ಆರಂಭವಾಗಿದ್ದು ಈ ಬಾರಿ ಕಪ್ ಯಾರ ಪಾಲಾಗಲಿದೆ ಎಂಬ ಲೆಕ್ಕಾಚಾರ ಶುರುವಾಗಿವೆ. ಈಗಾಗ್ಲೇ ಹಲವರು ಈ ಬಗ್ಗೆ ಊಹೆ, ಭವಿಷ್ಯ ನುಡಿಯುವುದು, ಬೆಟ್ಟಿಂಗ್ Read more…

BREAKING : `ಏಷ್ಯನ್ ಗೇಮ್ಸ್’ ನಲ್ಲಿ ಐತಿಹಾಸಿಕ ಸಾಧನೆ : ಇದೇ ಮೊದಲ ಬಾರಿಗೆ 100 ಪದಕಗಳ ಗಡಿ ಮುಟ್ಟಿದ ಭಾರತ| Asian Games

ಹ್ಯೌಂಗ್ಝೌ : ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತ 100 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಅಧಿಕೃತವಾಗಿ ಭಾರತವು ಇಲ್ಲಿಯವರೆಗೆ 100 ಪದಕಗಳನ್ನು ಗೆದ್ದಿದೆ. Read more…

ʼವಿಶ್ವಕಪ್‌ʼ ನಲ್ಲಿ ತನ್ನ ಮೊದಲ ಶತಕ ಪೂರೈಸಿದ ಕನ್ನಡಿಗ ರಚಿನ್ ರವೀಂದ್ರ

ನಿನ್ನೆ ನಡೆದ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ನಡುವಣ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 9 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಕಳೆದ ವಿಶ್ವಕಪ್ ನ Read more…

BREAKING : ಏಷ್ಯನ್ ಗೇಮ್ಸ್ ಪುರುಷರ ಕಾಂಪೌಂಡ್ ಅರ್ಚರಿಯಲ್ಲಿ ಭಾರತದ ಪ್ರವೀಣ್ ಗೆ ಚಿನ್ನ, ಅಭಿಷೇಕ್ ಗೆ ಬೆಳ್ಳಿ ಪದಕ|Asian Games

ಹ್ಯಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಪುರುಷರ ಕಾಂಪೌಂಡ್ ಅರ್ಚರಿ ಸ್ಪರ್ಧೆಯಲ್ಲಿ ಭಾರತ ಮತ್ತೆ ಚಿನ್ನ ಮತ್ತು ಬೆಳ್ಳಿ ಪದಕವನ್ನು ಗೆದ್ದಿದೆ. ಕಾಂಪೌಂಡ್ Read more…

BREAKING : ಏಷ್ಯನ್ ಗೇಮ್ಸ್ `ಕಾಂಪೌಂಡ್ ಆರ್ಚರ್’ ನಲ್ಲಿ ಭಾರತದ ಜ್ಯೋತಿ ಸುರೇಖಾಗೆ ಚಿನ್ನದ ಪದಕ

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಕಾಂಪೌಂಡ್ ಆರ್ಚರ್ ನಲ್ಲಿ ಭಾರತದ ಜ್ಯೋತಿ ಸುರೇಖಾ ಚಿನ್ನದ ಪದಕ ಗೆದ್ದಿದ್ದಾರೆ. ಖೇಲೋ ಇಂಡಿಯಾ ಅಥ್ಲೀಟ್ Read more…

BREAKING: 9 ವರ್ಷದ ನಂತರ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಪುರುಷರ ಹಾಕಿ ತಂಡಕ್ಕೆ ಚಿನ್ನ

ಹ್ಯಾಂಗ್‌ ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ಹಾಕಿ ಫೈನಲ್‌ನಲ್ಲಿ ಜಪಾನ್ ವಿರುದ್ಧ 5-1 ಗೋಲುಗಳಿಂದ ಜಯಗಳಿಸಿದ ಭಾರತೀಯ ಪುರುಷರ ಹಾಕಿ ತಂಡವು ಒಂಬತ್ತು ವರ್ಷಗಳ ಕಾಯುವಿಕೆಯ ನಂತರ ಏಷ್ಯನ್ Read more…

ವಿಶ್ವಕಪ್‌ನ ಆರಂಭದಲ್ಲೇ ಡೆಂಗ್ಯೂಗೆ ತುತ್ತಾಗಿದ್ದಾರೆ ಭಾರತದ ಸ್ಟಾರ್‌ ಆಟಗಾರ, ಈ ಕಾಯಿಲೆ ಬರದಂತೆ ತಡೆಯೋದು ಹೇಗೆ ಗೊತ್ತಾ….?

ಡೆಂಗ್ಯೂ ಒಂದು ವೈರಲ್ ಕಾಯಿಲೆ. ಪ್ರತಿವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಮಳೆಗಾಲ ಮತ್ತು ಬದಲಾಗುತ್ತಿರುವ ಹವಾಮಾನದಲ್ಲಿ ಡೆಂಗ್ಯೂ ಅಪಾಯ ಹೆಚ್ಚು. ಈಡಿಸ್ ಈಜಿಪ್ಟಿ ಎಂಬ Read more…

BREAKING : ಏಷ್ಯನ್ ಗೇಮ್ಸ್ `ರಿಕರ್ವ್ ಪುರುಷರ ಆರ್ಚರಿ’ಯಲ್ಲಿ `ಭಾರತ’ ತಂಡ ಫೈನಲ್ ಗೆ ಪ್ರವೇಶ| Asian Games

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳು ಭರ್ಜರಿ ಪ್ರದರ್ಶನ ಮುಂದುವರೆಸಿದ್ದು, ಪುರುಷರ ರಿಕರ್ವ್ ಆರ್ಚರಿಯಲ್ಲಿ ಭಾರತ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಏಷ್ಯನ್ ಗೇಮ್ಸ್ ರಿಕರ್ವ್ Read more…

BREAKING : ಏಷ್ಯನ್ ಗೇಮ್ಸ್ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಭಾರತದ `HS ಪ್ರಣಯ್’ ಗೆ ಕಂಚಿನ ಪದಕ| Asian Games

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ನಡೆದ ಪುರುಷರ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತ ಶೆಟ್ಲರ್ ಪ್ರಣಯ್ ಅವರು ಕಂಚಿನ ಪದಕ ಪಡೆದಿದ್ದಾರೆ. Read more…

BREAKING : ಏಷ್ಯನ್ ಗೇಮ್ಸ್ ಮಹಿಳಾ `ಆರ್ಚರಿ ರಿಕರ್ವ್’ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ|Asian Games

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಆರ್ಚರಿ ಮಹಿಳಾ ರಿಕರ್ವ್ ಸ್ಪರ್ಧೆಯಲ್ಲಿ ಭಾರತದ ವನಿತೆಯರು ಕಂಚಿನ ಪದಕ ಪಡೆದಿದ್ದಾರೆ. ಟಾಪ್ ಸ್ಕೀಮ್ ಬಿಲ್ಲುಗಾರ್ತಿಗಳಾದ Read more…

BREAKING : ಏಷ್ಯನ್ ಗೇಮ್ಸ್ `ಮಹಿಳಾ ಕಬಡ್ಡಿ’ಯಲ್ಲಿ ನೇಪಾಳದ ವಿರುದ್ಧ ಭಾರತಕ್ಕೆ ಭರ್ಜರಿ ಜಯ : ಫೈನಲ್ ಗೆ ಲಗ್ಗೆ

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಮಹಿಳಾ ಕಬಡ್ಡಿ ಸೆಮಿಫೈನಲ್ ನಲ್ಲಿ ಭಾರತ ತಂಡವು ನೇಪಾಳದ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಫೈನಲ್ Read more…

ವಿಶ್ವಕಪ್ ಮೊದಲ ಪಂದ್ಯಕ್ಕೆ ಮೊದಲೇ ಭಾರತಕ್ಕೆ ಶಾಕ್: ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ಗೆ ಡೆಂಗ್ಯೂ

ಭಾನುವಾರ ಚೆನ್ನೈನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಸ್ಟಾರ್ ಬ್ಯಾಟ್ಸ್‌ ಮನ್ ಶುಭ್‌ಮನ್ ಗಿಲ್ ಇಲ್ಲದೆ ಮೈದಾನಕ್ಕಿಳಿಯುವ ಸಾಧ್ಯತೆಯಿದೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ Read more…

BREAKING : ಏಷ್ಯನ್ ಗೇಮ್ಸ್ ಮಹಿಳಾ `ಆರ್ಚರಿ ರಿಕರ್ವ್’ ಸ್ಪರ್ಧೆಯಲ್ಲಿ ಭಾರತ ಸೆಮಿಫೈನಲ್ ಗೆ ಎಂಟ್ರಿ| Asian Games

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಮಹಿಳಾ ರಿಕರ್ವ್ ಸ್ಪರ್ಧೆಯಲ್ಲಿ ಭಾರತದ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ. ಅಂಕಿತಾ, ಭಜನ್ ಕೌರ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...