alex Certify BREAKING : ಏಷ್ಯನ್ ಗೇಮ್ಸ್ ಪುರುಷರ ಕಾಂಪೌಂಡ್ ಅರ್ಚರಿಯಲ್ಲಿ ಭಾರತದ ಪ್ರವೀಣ್ ಗೆ ಚಿನ್ನ, ಅಭಿಷೇಕ್ ಗೆ ಬೆಳ್ಳಿ ಪದಕ|Asian Games | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಷ್ಯನ್ ಗೇಮ್ಸ್ ಪುರುಷರ ಕಾಂಪೌಂಡ್ ಅರ್ಚರಿಯಲ್ಲಿ ಭಾರತದ ಪ್ರವೀಣ್ ಗೆ ಚಿನ್ನ, ಅಭಿಷೇಕ್ ಗೆ ಬೆಳ್ಳಿ ಪದಕ|Asian Games

ಹ್ಯಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಪುರುಷರ ಕಾಂಪೌಂಡ್ ಅರ್ಚರಿ ಸ್ಪರ್ಧೆಯಲ್ಲಿ ಭಾರತ ಮತ್ತೆ ಚಿನ್ನ ಮತ್ತು ಬೆಳ್ಳಿ ಪದಕವನ್ನು ಗೆದ್ದಿದೆ.

ಕಾಂಪೌಂಡ್ ಅರ್ಚರಿಯಲ್ಲಿ ಭಾರತದ ಪ್ರವೀಣ್ ಓಜಾಸ್ ಚಿನ್ನದ ಪದಕ ಗೆದ್ದರೆ,  ಬಿಲ್ಲುಗಾರ ಅಭಿಷೇಕ್ ಬೆಳ್ಳಿಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ 100 ಪದಕಗಳ ಗಡಿಗೆ ಬಂದಿದೆ. ಶತಕಗಳ ಪದಕಕ್ಕೆ ಕೇವಲ ಒಂದೇ ಪದಕ ಬಾಕಿ ಇದೆ. ಇದು ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಭಾರತಕ್ಕೆ 8 ಮತ್ತು 9 ನೇ ಪದಕ ಮತ್ತು 6 ನೇ ಚಿನ್ನದ ಪದಕವಾಗಿದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...