alex Certify BREAKING : ಏಷ್ಯನ್ ಗೇಮ್ಸ್ `ಕಾಂಪೌಂಡ್ ಆರ್ಚರ್’ ನಲ್ಲಿ ಭಾರತದ ಜ್ಯೋತಿ ಸುರೇಖಾಗೆ ಚಿನ್ನದ ಪದಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಷ್ಯನ್ ಗೇಮ್ಸ್ `ಕಾಂಪೌಂಡ್ ಆರ್ಚರ್’ ನಲ್ಲಿ ಭಾರತದ ಜ್ಯೋತಿ ಸುರೇಖಾಗೆ ಚಿನ್ನದ ಪದಕ

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಕಾಂಪೌಂಡ್ ಆರ್ಚರ್ ನಲ್ಲಿ ಭಾರತದ ಜ್ಯೋತಿ ಸುರೇಖಾ ಚಿನ್ನದ ಪದಕ ಗೆದ್ದಿದ್ದಾರೆ.

ಖೇಲೋ ಇಂಡಿಯಾ ಅಥ್ಲೀಟ್ ವಿಜೆ ಸುರೇಖಾ ಏಷ್ಯನ್ ಗೇಮ್ಸ್ 2022 ರಲ್ಲಿ ಕೊರಿಯಾವನ್ನು 149-145 ಅಂಕಗಳೊಂದಿಗೆ ಸೋಲಿಸಿದ್ದಾರೆ. ಈ ಮೂಲಕ ಫೈನಲ್ ನಲ್ಲಿ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕ ಪಡೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...