alex Certify India | Kannada Dunia | Kannada News | Karnataka News | India News - Part 381
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್‌ ಚಾಲನೆ ವೇಳೆ ಕೇಳಿದ ಸದ್ದಿಗೆ ಬೆಚ್ಚಿಬಿದ್ದ ಸವಾರ

ಬೈಕ್ ಸವಾರಿ ವೇಳೆಯೇ ವಾಹನದಲ್ಲಿ ಹಾವು ಕಂಡಿದ್ದು ಬೈಕ್ ಸವಾರ ಬೆಚ್ಚಿಬಿದ್ದಿದ್ದಾರೆ. ಬುಂದೇಲ್ ಖಂಡದಲ್ಲಿ ನಡೆದ ಈ ಘಟನೆಯ ಫೋಟೋ ವೈರಲ್ ಆಗಿದ್ದು ಎದೆನಡುಗಿಸಿದೆ. ಬುಂದೇಲ್‌ಖಂಡ್‌ನ ಸಾಗರ್‌ನಿಂದ ಈ Read more…

ಹದಿಹರೆಯದ ಬಾಲಕನ ಕೋಣೆಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ ತಂದೆ; ವಿಡಿಯೋ ಗೇಮ್ ಚಟವೇ ಕಾರಣವೆಂದ ಮಗ

ಹದಿಹರೆಯದ ಬಾಲಕನೊಬ್ಬನ ಮೇಲೆ ಆತನ ತಂದೆ ಅದ್ಯಾವ ಮಟ್ಟದಲ್ಲಿ ಕಣ್ಣಿಟ್ಟಿದ್ದಾರೆ ಎಂಬ ವಿಚಾರವನ್ನು ರೆಡ್ಡಿಟ್‌ ಪೋಸ್ಟ್ ಒಂದರಲ್ಲಿ ಶೇರ್‌ ಮಾಡಲಾಗಿದೆ. “ತಮಗೆ ಖಾಸಗಿತನವಿಲ್ಲ ಎಂದು ದೂರುವ ಹದಿಹರೆಯದವರಿಗೆ, ನನ್ನ Read more…

ಸಸ್ಯಾಹಾರಿ ಪುರುಷರ ಬಗ್ಗೆ ಅವಹೇಳನಾಕಾರಿ ಮಾತು; ಟೀಕೆಗೆ ಗ್ರಾಸವಾದ ಇನ್‌ಫ್ಲುಯೆನ್ಸರ್‌

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಕ್ಲಿಕ್ಸ್‌ ಹಾಗೂ ಲೈಕ್‌ಗಳು ಬರಲೆಂದು ಕಂಟೆಂಟ್ ಸೃಷ್ಟಿಕರ್ತರು ಕೆಲವೊಮ್ಮೆ ತೀರಾ ಸೂಕ್ಷ್ಮವಾದ ವಿಚಾರಗಳಲ್ಲೂ ವಿವೇಚನೆ ಇಲ್ಲದೇ ಮಾತನಾಡಿ ವಿವಾದಕ್ಕೆ ಸಿಲುಕಿ ಬಿಡುತ್ತಾರೆ. ಇನ್‌ಸ್ಟಾಗ್ರಾಂ Read more…

ಒಳಗೆ ಸೇರಿದರೆ ಗುಂಡು………ಬಾನೆಟ್​ ಏರಿ ಡಾನ್ಸ್​ ಮಾಡಿದಳು ಹುಡುಗಿ…!

ಗ್ವಾಲಿಯರ್ (ಮಧ್ಯಪ್ರದೇಶ): ನಗರದ ಫೂಲ್‌ಬಾಗ್ ಸಿಗ್ನಲ್‌ನಲ್ಲಿ ಗ್ವಾಲಿಯರ್ ಯುವತಿಯೊಬ್ಬಳು ಚಲಿಸುತ್ತಿದ್ದ ಕಾರಿನ ಮೇಲೆ ಡ್ಯಾನ್ಸ್ ಮಾಡಿ ಗಲಾಟೆ ಮಾಡಿದ ಘಟನೆ ನಡೆದಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಇದರ ವಿಡಿಯೋ ವೈರಲ್​ Read more…

ನೆಟ್ಟಿಗರಿಗೆ ಹೀಗೊಂದು ಥಾಲಿ ಕ್ವಿಜ಼್‌ ಹಾಕಿದ ಉದ್ಯಮಿ ಗೋಯೆಂಕಾ

ಸದಾ ತಮ್ಮ ಎಂಗೇಜಿಂಗ್ ಪೋಸ್ಟ್‌ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಇದೀಗ ಫುಡ್ಡೀಗಳಿಗೆ ಆನ್ಲೈನ್‌ನಲ್ಲಿ ಕ್ವಿಜ಼್‌ ಒಂದನ್ನು ಪೋಸ್ಟ್ ಮಾಡಿದ್ದಾರೆ. ತಾವು ಸವಿದ ವಿವಿಧ Read more…

ಬಲೂನ್​ ಆಡ್ತಿರೋ ನಾಯಿಗಳು: ಕ್ಯೂಟ್​ ವಿಡಿಯೋ ವೈರಲ್​

ಮನರಂಜಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಹೆಸರುವಾಸಿಯಾಗಿರುವ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್, ಅವರು ತಮ್ಮ ಅನುಯಾಯಿಗಳನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕೆಂದು ತಿಳಿದಿದ್ದಾರೆ. ಅವರ ರಾಜ್ಯದ ನೈಸರ್ಗಿಕ ಸೌಂದರ್ಯವನ್ನು ಪ್ರದರ್ಶಿಸುವ Read more…

ತನ್ನ ಯಶಸ್ಸಿನ ಕಥೆಯನ್ನು ಬಿಚ್ಚಿಟ್ಟ ಬಿಹಾರದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ

ದೇಶದಲ್ಲಿ ಅಧಿಕಾರಶಾಹಿ ವರ್ಗ ಅನುಭವಿಸುತ್ತಿರುವ ಐಷಾರಾಮಿ ಜೀವನ ಹಾಗೂ ಪಡೆಯುತ್ತಿರುವ ಸವಲತ್ತುಗಳಿಗೆ ಆಕರ್ಷಿತರಾಗಿ ಪ್ರತಿ ವರ್ಷ ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆಗಳನ್ನು ಪಡೆಯುವವರ Read more…

ಪದೇ ಪದೇ ವಿದ್ಯುತ್‌ ಕಡಿತದಿಂದ ಸಿಟ್ಟಿಗೆದ್ದವನು ಮಾಡಿದ್ದೇನು ಗೊತ್ತಾ ?

ತನ್ನ ಮನೆಯಲ್ಲಿ ಪದೇ ಪದೇ ವಿದ್ಯುತ್‌ ಕಡಿತಗೊಂಡಿದ್ದರಿಂದ ಬೇಸತ್ತ ವ್ಯಕ್ತಿಯೊಬ್ಬ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

Watch Video | ಚಿರತೆಯ ಸೂರ್ಯ ನಮಸ್ಕಾರ ಕಂಡು ಫಿದಾ ಆದ ನೆಟ್ಟಿಗರು

ಚಿರತೆಗಳು ವ್ಯಾಯಾಮ ಮಾಡುವುದನ್ನು ಕಂಡಿದ್ದೀರಾ? ಬೆಕ್ಕುಗಳ ಜಾತಿಗೆ ಸೇರಿದ ಪ್ರಾಣಿಗಳು ಸಾಮಾನ್ಯವಾಗಿ ತಮ್ಮ ದೇಹಗಳನ್ನು ಆಗಾಗ ಸಡಿಲಿಸಲೆಂದು ಕೆಲವು ಕಸರತ್ತುಗಳನ್ನು ಮಾಡುತ್ತವೆ. ಆದರೆ ಚಿರತೆಯೊಂದು ಸೂರ್ಯ ನಮಸ್ಕಾರವನ್ನೇ ಮಾಡುತ್ತಿರುವಂತೆ Read more…

ಕೃಷಿ ಕ್ಷೇತ್ರದಲ್ಲೇ ಅತಿ ಹೆಚ್ಚಿನ ಮಹಿಳಾ ಭಾಗಿದಾರಿಕೆ: ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೃಷಿ ಕ್ಷೇತ್ರವು ದೇಶದ ಉತ್ಪಾದನಾ ವಲಯದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರಿಗೆ ಉದ್ಯೋಗ ಕೊಟ್ಟಿರುವ ಕ್ಷೇತ್ರವಾಗಿದೆ. ದೇಶದ ಕೃಷಿ ಕ್ಷೇತ್ರದಲ್ಲಿ ತೊಡಗಿರುವ ಮಂದಿಯ ಪೈಕಿ 63% ಮಹಿಳೆಯರೇ ಆಗಿದ್ದಾರೆ. Read more…

ʼಪಾಸ್ʼ​ ಆಗಿದ್ದಾಳೆ ಅನ್ನೋ ಬದಲು ‘ಪಾಸ್ಡ್​ ಅವೇ’ ಎನ್ನೋದಾ ಈ ಶಿಕ್ಷಕಿ ? ಫೋಟೋ ವೈರಲ್

ಶಾಲಾ ಮಾರ್ಕ್ಸ್​ ಕಾರ್ಡ್​ನಲ್ಲಿ ಶಿಕ್ಷಕಿಯೊಬ್ಬರು ಬರೆದಿರುವ ಬರವಣಿಗೆ ಸಕತ್​ ವೈರಲ್​ ಆಗಿದ್ದು, ನೆಟ್ಟಿಗರು ಬಿದ್ದೂ ಬಿದ್ದೂ ನಗುವಂತಾಗಿದೆ.‌ 2019 ರ ಅವಧಿಯ ಮೂರನೇ ಪತ್ರಿಕೆಯ ಫಲಿತಾಂಶದಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿ Read more…

ಮಗನ ಭೇಟಿಯಾಗಲು ಹೊರಟಿದ್ದ ತಾಯಿಗೆ ಗುದ್ದಿದ ಮಿನಿ ಟ್ರಕ್; ಅಪಘಾತದ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ತನ್ನ 9 ವರ್ಷದ ಮಗನನ್ನು ಕಾಣಲು ರಸ್ತೆ ದಾಟುತ್ತಿದ್ದ ತಾಯಿಯೊಬ್ಬರಿಗೆ ಮಿನಿ ಟ್ರಕ್‌ ಒಂದು ಗುದ್ದಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಹೈದರಾಬಾದ್‌ನಲ್ಲಿ ಜರುಗಿದೆ. ಭಾಗ್ಯನಗರದ ಶಹೀನ್‌ Read more…

BREAKING NEWS: ಬಿಜೆಪಿ ಸಂಸದ ಗಿರೀಶ್ ಬಾಪಟ್ ವಿಧಿವಶ

ಮಹಾರಾಷ್ಟ್ರದ ಪುಣೆ ಕ್ಷೇತ್ರದ ಬಿಜೆಪಿ ಸಂಸದ ಗಿರೀಶ್ ಬಾಪಟ್ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಮುಂಬೈನ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಆರೋಗ್ಯ Read more…

BIG BREAKING:‌ ಕರ್ನಾಟಕ ವಿಧಾನಸಭಾ ಚುನಾವಣೆಗೆ ಡೇಟ್ ಫಿಕ್ಸ್; ಮೇ 10 ರಂದು ಒಂದೇ ಹಂತದಲ್ಲಿ ಮತದಾನ;‌ 13 ರಂದು ಫಲಿತಾಂಶ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕೇಂದ್ರ ಚುನಾವಣೆ ಆಯೋಗ, ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಘೋಷಿಸಿದ್ದು, ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಪ್ರಸ್ತುತ ಸರ್ಕಾರದ ಅವಧಿ ಮೇ 23 ಕ್ಕೆ ಅಂತ್ಯವಾಗಲಿದ್ದು, ಅಷ್ಟರಲ್ಲೇ ಹೊಸ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; ಒಂದೇ ದಿನದಲ್ಲಿ 2,151 ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 2,151 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದು ಕಳೆದ 5 ತಿಂಗಳಲ್ಲಿ ಪತ್ತೆಯಾದ ಅತ್ಯಧಿಕ Read more…

‘ರಾಮನವಮಿ’ ಪ್ರಯುಕ್ತ ಈ ನಗರಗಳ ಬ್ಯಾಂಕುಗಳಿಗೆ ಇರಲಿದೆ ರಜೆ

ಮಾರ್ಚ್ 30ರ ನಾಳೆ ದೇಶದಾದ್ಯಂತ ಸಡಗರ ಸಂಭ್ರಮದಿಂದ ರಾಮನವಮಿಯನ್ನು ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇದರ ಮಧ್ಯೆ ಭಾರತೀಯ ರಿಸರ್ವ್ ಬ್ಯಾಂಕ್ ರಾಮನವಮಿ ಪ್ರಯುಕ್ತ ಕೆಲ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ಮಾರ್ಚ್ Read more…

ದ್ವೇಷ ಭಾಷಣಕ್ಕೆ ಕಡಿವಾಣ ಅಗತ್ಯ: ಸುಪ್ರೀಂ ಕೋರ್ಟ್

ನವದೆಹಲಿ: ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವುದು ಮೂಲಭೂತ ಅಗತ್ಯವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ದ್ವೇಷ Read more…

24 ಗಂಟೆಯೊಳಗೆ ಮಹಿಳಾ ಪ್ರೊಫೆಸರ್ ಗೆ 250 ಅಶ್ಲೀಲ ಸಂದೇಶ; 20 ವರ್ಷದಿಂದ ನಿರಂತರ ಕಿರುಕುಳ

ಮಹಿಳಾ ಪ್ರಾಧ್ಯಾಪಕರಿಗೆ 250 ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಉತ್ತರ ಪ್ರದೇಶ ಮೂಲದ ವ್ಯಕ್ತಿಯ ವಿರುದ್ಧ ಟಿಟಿ ನಗರ ಪೊಲೀಸರು ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾರೆ. ಬರೋಬ್ಬರಿ 250 ಅಶ್ಲೀಲ ಸಂದೇಶಗಳನ್ನು Read more…

ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿ ದೇಶಭಕ್ತನಾಗುವುದಿಲ್ಲ; ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

‘ಮೋದಿ’ ಉಪನಾಮದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆ ಅವರಿಗೆ ಈಗ ಸಂಕಷ್ಟ ತಂದೊಡ್ಡಿದೆ. ಸೂರತ್ ನ್ಯಾಯಾಲಯದಿಂದ ರಾಹುಲ್ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದು, Read more…

ನಿಮ್ಮನ್ನು ಅಚ್ಚರಿಗೊಳಿಸುತ್ತೆ ಕಪ್ಪು ಚಿರತೆ ರಸ್ತೆ ದಾಟುವಾಗ ನಿಯಮ ಪಾಲಿಸಿದ ನಡೆ

ರಸ್ತೆ ನಿಯಮಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದ್ರೂ ವಾಹನ ಸವಾರರು ನಿರ್ಲಕ್ಷ್ಯ ವಹಿಸ್ತಾನೇ ಇರ್ತಾರೆ. ಆದ್ರೆ ಪ್ರಾಣಿಗಳಲ್ಲಿ ಮಾತ್ರ ಈ ಬಗ್ಗೆ ಹೆಚ್ಚಿನ ಜಾಗೃತಿ ಇದೆ. ಇಂಥದ್ದೊಂದು ವಿಡಿಯೋ Read more…

‘ಸಂಸ್ಕೃತ’ ವನ್ನು ಅಧಿಕೃತ ಭಾಷೆಯನ್ನಾಗಿಸುವ ಊಹಾಪೋಹಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಸಂಸ್ಕೃತವನ್ನು ಅಧಿಕೃತ ಭಾಷೆಯನ್ನಾಗಿ ಮಾಡಲಾಗುತ್ತದೆ ಎಂಬ ಊಹಾಪೋಹ ಹರಿದಾಡುತ್ತಿದ್ದು, ಕೇಂದ್ರ ಸರ್ಕಾರ ಈಗ ಇದಕ್ಕೆ ತೆರೆ ಎಳೆದಿದೆ. ಮಂಗಳವಾರದಂದು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ Read more…

BIG BREAKING: ಇಂದು ಬೆಳಗ್ಗೆ 11.30 ಕ್ಕೆ ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆ: ಇಂದಿನಿಂದಲೇ ನೀತಿ ಸಂಹಿತೆ ಜಾರಿ

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇವತ್ತೇ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಇಂದು ಬೆಳಿಗ್ಗೆ 11:30 ಕ್ಕೆ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ಕರೆದಿದೆ. ಚುನಾವಣಾ Read more…

ರಾಜಕೀಯದಿಂದ ನಿವೃತ್ತಿಯಾಗಲಿದ್ದಾರಾ ನಿತಿನ್ ಗಡ್ಕರಿ ? ಕುತೂಹಲ ಮೂಡಿಸಿದ ಕೇಂದ್ರ ಸಚಿವರ ಹೇಳಿಕೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಮ್ಮ ಅಧಿಕಾರಾವಧಿಯಲ್ಲಿ ಅತ್ಯುತ್ತಮ ಕಾರ್ಯಗಳನ್ನು ಮಾಡಿದ್ದಾರೆ. ನಿತಿನ್ ಗಡ್ಕರಿ ಕಾರ್ಯವೈಖರಿ ಕುರಿತು ಸ್ವಪಕ್ಷೀಯರಲ್ಲದೇ ವಿಪಕ್ಷಗಳ ನಾಯಕರು ಸಹ Read more…

ನೋಂದಣಿ ಇಲ್ಲದೆ ಎಂಬಿಬಿಎಸ್ ಪರೀಕ್ಷೆ ಬರೆಯಲು ವೈದ್ಯ ವಿದ್ಯಾರ್ಥಿಗಳಿಗೆ ಅವಕಾಶ

ನವದೆಹಲಿ: ಕೊರೋನಾ ಹಾಗೂ ಯುದ್ಧದ ಕಾರಣದಿಂದಾಗಿ ಉಕ್ರೇನ್, ಚೀನಾ ಮತ್ತು ಫಿಲಿಪೈನ್ಸ್ ನಿಂದ ದೇಶಕ್ಕೆ ಮರಳಿದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಇಲ್ಲಿನ ಮೆಡಿಕಲ್ ಕಾಲೇಜುಗಳಲ್ಲಿ ಎರಡು ಪ್ರಯತ್ನಗಳಲ್ಲಿ ಪರೀಕ್ಷೆ ಪೂರ್ಣಗೊಳಿಸಲು Read more…

ತಿರುಪತಿ ತಿಮ್ಮಪ್ಪನಿಗೆ RBI ನಿಂದ 3 ಕೋಟಿ ರೂಪಾಯಿ ದಂಡ….!

ವಿಶ್ವದ ಅತಿ ಸಿರಿವಂತ ದೇವರು ಎಂಬ ಹೆಗ್ಗಳಿಕೆ ಹೊಂದಿರುವ ತಿರುಪತಿ ತಿಮ್ಮಪ್ಪನಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮೂರು ಕೋಟಿ ರೂಪಾಯಿಗಳ ದಂಡ ವಿಧಿಸಿದೆ. ಈ ದಂಡವನ್ನು ಈಗಾಗಲೇ ಪಾವತಿಸಲಾಗಿದೆ Read more…

ಊಟಿ ಪ್ರವಾಸದಲ್ಲಿ ತಪ್ಪದೇ ಇದನ್ನು ನೋಡಿ

ತಮಿಳುನಾಡಿನಲ್ಲಿರುವ ನೀಲಗಿರಿ ಜಿಲ್ಲೆಯಲ್ಲಿ ಊಟಿ ಇದ್ದು ಇದೊಂದು ಪ್ರಸಿದ್ಧ ಗಿರಿಧಾಮವಾಗಿದೆ. ಉದಗಮಂಡಲಂ ಎಂದು ಕೂಡ ಕರೆಯುತ್ತಾರೆ. ಇದು ಸಮುದ್ರ ಮಟ್ಟದಿಂದ 7,500 ಅಡಿ ಎತ್ತರದಲ್ಲಿದೆ. ಊಟಿಯ ತಂಪಾದ ವಾತಾವರಣ, Read more…

ನೆಚ್ಚಿನ ಶಿಕ್ಷಕಿ ಕೈಗೆ ಕೋಲು ಕೊಟ್ಟು ಹೊಡೆಸಿಕೊಂಡ ಹಳೆ ವಿದ್ಯಾರ್ಥಿಗಳು; ಗುರು – ಶಿಷ್ಯರ ಸಂಬಂಧ ಸಾರುವ ಭಾವುಕ ವಿಡಿಯೋ ವೈರಲ್

ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುದನ್ನು ಅರಿತು ಅವರನ್ನು ತಿದ್ದಿ ತೀಡಿ ಸತ್ಪ್ರಜೆಗಳನ್ನಾಗಿ ಮಾಡಲು ಪ್ರಯತ್ನಿಸುತ್ತಾರೆ. ಹಾಗೆಯೇ ವಿದ್ಯಾರ್ಥಿಗಳ ಮುಂದಿನ Read more…

ಹೆಲ್ಮೆಟ್‌ ಇಲ್ಲದೆ ಒಂದೇ ಸ್ಕೂಟಿಯಲ್ಲಿ ನಾಲ್ವರು ಯುವತಿಯರ ಸವಾರಿ; ಹುಚ್ಚಾಟದ ವಿಡಿಯೋ ನೋಡಿ ನೆಟ್ಟಿಗರು ಸುಸ್ತೋಸುಸ್ತು

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುವ ಕೆಲ ವಿಡಿಯೋಗಳು ಶಾಕಿಂಗ್ ಆಗಿರುತ್ತೆ. ಅದರಲ್ಲೂ ಕೆಲ ವೈರಲ್ ವಿಡಿಯೋಗಳಂತೂ ಜನರು ಮಾಡುವ ಹುಚ್ಚಾಟಗಳು ಹೇಗೇಗಿರುತ್ತೆ ಅನ್ನೋದಕ್ಕೆ ಸಾಕ್ಷಿಯಾಗಿರುತ್ತೆ. ಅದೇ ರೀತಿಯ Read more…

ಸೆಕೆಂಡ್‌ ಹ್ಯಾಂಡ್‌ CNG ಕಾರು ಖರೀದಿಸುವ ಮುನ್ನ ನಿಮಗಿದು ತಿಳಿದಿರಲಿ….!

ಭಾರತದಲ್ಲಿ ಹೊಸ ಕಾರುಗಳು ಮಾರಾಟವಾಗುವುದಕ್ಕಿಂತ ಹೆಚ್ಚು ಹಳೆಯ ಕಾರುಗಳ ಖರೀದಿ ಜೋರಾಗಿರುತ್ತದೆ. ಕೆಲವರು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಖರೀದಿಸಿದರೆ, ಇನ್ನು ಕೆಲವರು ಸಿಎನ್‌ಜಿ Read more…

ಮತ್ತೊಂದು ಶಾಕಿಂಗ್‌ ಘಟನೆ ಬಹಿರಂಗ; ವಿಮಾನದಲ್ಲಿ ವಾಂತಿ ಮಾಡಿ, ಶೌಚಾಲಯದ ಸುತ್ತಲೂ ಮಲ ವಿಸರ್ಜಿಸಿದ ಪ್ರಯಾಣಿಕ

ವಿಮಾನದಲ್ಲಿ ಪ್ರಯಾಣಿಕರ ದುರ್ವರ್ತನೆ ಮತ್ತು ಕುಡಿದು ಅಸಭ್ಯವಾಗಿ ವರ್ತಿಸುವ ಘಟನೆಗಳು ನಿರಂತರವಾಗಿ ವರದಿಯಾಗ್ತಿದ್ದು ಇಂತಹ ಪ್ರಕರಣಗಳಿಗೆ ಮತ್ತೊಂದು ಘಟನೆ ಸೇರ್ಪೆಡೆಯಾಗಿ ಈಗ ಬೆಳಕಿಗೆ ಬಂದಿದೆ. ಗುವಾಹಟಿಯಿಂದ ದೆಹಲಿಗೆ ಇಂಡಿಗೋ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...