alex Certify Life Style | Kannada Dunia | Kannada News | Karnataka News | India News - Part 128
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಲ್ಲಿ ನೀರೂರಿಸುತ್ತೆ ಹೆಸರು ಬೇಳೆ

ಲಾಡು ಎಲ್ಲಾ ಸ್ಪೆಷಲ್ ಸಮಾರಂಭಗಳಿಗೂ ಹೊಂದಿಕೆಯಾಗುವಂಥಹ ಸಿಹಿ ತಿನಿಸು. ಭಾರತದಲ್ಲಿ ಲಾಡು ಬಲು ಫೇಮಸ್. ಈ ಹೆಸರು ಬೇಳೆಯಿಂದ ಮಾಡಿರೋ ಲಾಡು ನಿಜಕ್ಕೂ ಬಲು ರುಚಿಕರವಾಗಿರುತ್ತದೆ. ಹೆಸರು ಕೇಳಿದ್ರೇನೇ Read more…

ಪಿತ್ತ ಜನಕಾಂಗದ ಸಮಸ್ಯೆ ದೂರಮಾಡುತ್ತೆ ʼನೆಲನೆಲ್ಲಿʼ

ಬೇಕಾಗುವ ಸಾಮಗ್ರಿ: ನೆಲದ ನೆಲ್ಲಿ ಸೊಪ್ಪು, ಜೀರಿಗೆ, ಎಳ್ಳು, ಕಾಳುಮೆಣಸು. ಮಾಡುವ ವಿಧಾನ : ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ 3-4 ಕಾಳುಮೆಣಸು, ಕಾಲು ಚಮಚ ಎಳ್ಳು, ಅರ್ಧ ಚಮಚ Read more…

ಅಡುಗೆ ಮನೆಯಲ್ಲಿರುವ ಈ 4 ವಸ್ತುಗಳನ್ನು ಇಂದೇ ಹೊರಕ್ಕೆಸೆಯಿರಿ, ಇಲ್ಲದಿದ್ದರೆ ಈ ‘ಮಾರಣಾಂತಿಕ’ ಕಾಯಿಲೆಗೆ ಬಲಿಯಾಗಬಹುದು….!

ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರ ಜೊತೆಗೆ ಶುದ್ಧ ನೀರು, ಶುದ್ಧ ಆಹಾರ ಮತ್ತು ಸರಿಯಾದ ವ್ಯಾಯಾಮವಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಆದರೆ ಇವೆಲ್ಲದರ ಹೊರತಾಗಿಯೂ ಮನೆಯಲ್ಲಿರುವ ಕೆಲವೊಂದು  ವಸ್ತುಗಳು ನಮ್ಮನ್ನು Read more…

ಗ್ಯಾಸ್ ಸ್ಟೌವ್ ಹೀಗೆ ಸ್ವಚ್ಛಗೊಳಿಸಿ

ಅಡುಗೆ ಮಾಡುವಾಗ, ತಯಾರಿಸುವಾಗ ಕುದಿದ ಆಹಾರ ಪದಾರ್ಥಗಳು ಉಕ್ಕಿ ಚೆಲ್ಲಿ ಗ್ಯಾಸ್ ಸ್ಟೌವ್ ಹಾಳಾಗಿದೆಯೇ. ಅದನ್ನು ಹೀಗೆ ಸರಿಮಾಡಬಹುದು. ಮೆಡಿಕಲ್ ಗಳಲ್ಲಿ ಸಿಗುವ ಅಮ್ಮೋನಿಯ ಪೌಡರ್ ಅನ್ನು ನೀರಿನಲ್ಲಿ Read more…

ಈ ರೀತಿ ಟೋಮೆಟೋ ಸೂಪ್ ಮಾಡಿ ಕೊಡಿ ಮಕ್ಕಳು ಹೇಗೆ ಸವಿಯುತ್ತಾರೆ ನೋಡಿ

ಸೂಪ್ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಬಿಸಿ ಬಿಸಿ ಟೋಮೋಟೋ ಸೂಪ್ ಕುಡಿದು ಬೋರ್ ಆಗಿದ್ರೆ ಪಾಪ್ಕಾರ್ನ್ ವಿತ್ ಸೂಪ್ ಟ್ರೈ ಮಾಡಿ. ಟೋಮೋಟೋ ಸೂಪ್ ವಿತ್ ಪಾಪ್ಕಾರ್ನ್ ಗೆ Read more…

ಮೃದು ಮನಸ್ಸಿನ ಮಕ್ಕಳನ್ನು ಬೈಯುವ ಮುನ್ನ ಪೋಷಕರಿಗೆ ತಿಳಿದಿರಲಿ ಈ ವಿಷಯ

ಕೆಲವು ಮಕ್ಕಳಂತೂ ವಿಪರೀತ ತಂಟೆಕೋರರಾಗಿರುತ್ತಾರೆ. ಅವರನ್ನು ಹಿಡಿದಿಡುವುದೇ ಕಷ್ಟವಾಗುತ್ತದೆ. ಹಾಗಿರುವಾಗ ಕೆಲವೊಮ್ಮೆ ನಾವು ಮನೆಗೆ ಬಂದ ಅತಿಥಿಗಳ ಮುಂದೆಯೇ ಮಕ್ಕಳನ್ನು ಬಯ್ದು ಬಿಡುತ್ತೇವೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ Read more…

ಫ್ರೀಜ್ ಮಾಡಿದ ಆಹಾರ ಸೇವಿಸಿದರೆ ಖಂಡಿತ ಕಾಡುತ್ತೆ ಈ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಲ್ಲಿ ಜನರು ಫ್ರೀಜ್ ಮಾಡಿದ ಆಹಾರವನ್ನು ಹೆಚ್ಚಾಗಿ ಬಳಸುತ್ತಾರೆ. ಇದರಿಂದ ಕೆಲಸ ಬಹಳ ಸುಲಭವಾಗುವುದು ನಿಜ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾಕೆಂದರೆ ಇದಕ್ಕೆ Read more…

ಫಟಾ ಫಟ್ ಮಾಡಿ ಈ ‘ಫ್ರೈಡ್ ರೈಸ್’

ದಿನಾ ಅನ್ನ ಸಾರು ತಿಂದು ಬೇಜಾರು ಎಂದುಕೊಳ್ಳುವವರು ಎಗ್ ಮತ್ತು ಗಾರ್ಲಿಕ್ ಫ್ರೈಡ್ ರೈಸ್ ಮಾಡಿಕೊಂಡು ತಿನ್ನಬಹುದು. ಇದನ್ನು ಮಾಡುವುದಕ್ಕೂ ಕೂಡ ಸುಲಭ ಹಾಗೂ ರುಚಿಕರವಾಗಿರುತ್ತದೆ. ರಾತ್ರಿ ಮಿಕ್ಕಿದ Read more…

ಪ್ರತಿದಿನ ಕುಡಿಯುವ ನೀರಿನ ಬಾಟಲ್ ಕೆಟ್ಟ ವಾಸನೆ ಬೀರುತ್ತಿದೆಯಾ…..?

ದಿನ ನೀರು ಕುಡಿಯುವುದಕ್ಕೆಂದು ಬಾಟಲ್ ಉಪಯೋಗಿಸುತ್ತೇವೆ. ಮಕ್ಕಳು ಸ್ಕೂಲ್ ಗೆ ನೀರು ತೆಗೆದುಕೊಂಡು ಹೋಗುವುದಕ್ಕೆ ಬಾಟಲ್ ಉಪಯೋಗಿಸುತ್ತಾರೆ. ಆದರೆ ಈ ಬಾಟಲ್ ಗಳಲ್ಲಿ ನೀರು ತುಂಬಿಸಿಟ್ಟ ಕಾರಣ ಒಂದು Read more…

ಆರೋಗ್ಯಕರ ಬಾದಾಮಿ ಕಟ್ಲೆಟ್ ಮಾಡುವ ವಿಧಾನ

ಬಾದಾಮಿ ನೆನೆಸಿ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿ ಬರ್ಫಿ, ಖೀರ್ ಎಲ್ಲದರ ರುಚಿ ನೋಡಿರ್ತಿರಿ. ಇಂದು ಬಾದಾಮಿ ಕಟ್ಲೆಟ್ ಮಾಡೋದು ಹೇಗೆ ಅಂತಾ ಹೇಳ್ತೆವೆ ಕೇಳಿ. ಬಾದಾಮಿ ಕಟ್ಲೆಟ್ Read more…

ತಲೆನೋವು ಬಂದಾಗ ಬಟ್ಟೆ ಕಟ್ಟುವುದು ಸರಿಯೋ ತಪ್ಪೋ ? ಇದರ ಹಿಂದಿದೆ ʼಲಾಜಿಕ್ʼ

ದೇಹದ ಯಾವುದೇ ಭಾಗದಲ್ಲಿ ನೋವು ವಿಪರೀತವಾದಾಗ ಮಾತ್ರೆಗಳನ್ನು ಸೇವಿಸುತ್ತೇವೆ. ಕೆಲವರಿಗೆ ಅಸಹನೀಯವಾದ ತಲೆನೋವು ಆಗಾಗ ಕಾಡುತ್ತದೆ. ತಲೆನೋವು ಮಿತಿ ಮೀರಿದಾಗ ಔಷಧಿಯನ್ನು ಆಶ್ರಯಿಸುತ್ತೇವೆ. ಚಹಾ ಅಥವಾ ಕಾಫಿಯನ್ನು ಕುಡಿಯುತ್ತೇವೆ. Read more…

ಮೊಬೈಲ್ ಚಟದಿಂದ ಕಾಡಬಹುದು ಮಾನಸಿಕ ಅಸ್ವಸ್ಥತೆ; ನಿಮಗೆ ತಿಳಿದಿರಲಿ ಈ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನ ಮಕ್ಕಳು ಮತ್ತು ವೃದ್ಧರು ಹೆಚ್ಚು ಸಮಯವನ್ನು ಮೊಬೈಲ್ ಫೋನ್‌ಗಳಲ್ಲಿ ಕಳೆಯುತ್ತಿದ್ದಾರೆ. ಆದರೆ ಇದು ಎಷ್ಟು ಅಪಾಯಕಾರಿ ಎಂಬುದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಗಂಟೆಗಟ್ಟಲೆ Read more…

ಮುಟ್ಟು ನಿಂತ ಮೇಲೆ ಮಹಿಳೆಯರು ಮಾಡಬೇಕು ಈ ಕೆಲಸ, ಇಲ್ಲದಿದ್ದರೆ ವಕ್ಕರಿಸಿಕೊಳ್ಳುತ್ತೆ ಕ್ಯಾನ್ಸರ್‌…..!

ಮಹಿಳೆಯರಿಗೆ ಸಾಮಾನ್ಯವಾಗಿ 45 ರಿಂದ 50 ವರ್ಷ ವಯಸ್ಸಿನಲ್ಲಿ ಮುಟ್ಟು ನಿಂತು ಹೋಗುತ್ತದೆ. ಇದನ್ನು ಮೆನೋಪಾಸ್ ಎಂದು ಕರೆಯುತ್ತೇವೆ. ಋತುಚಕ್ರ ಪ್ರತಿಯೊಬ್ಬ ಮಹಿಳೆಯ ಆರೋಗ್ಯಕರ ಜೀವನಶೈಲಿಯ ಸೂಚಕವಾಗಿದೆ. ಅದೇ Read more…

ಪ್ಲಾಸ್ಟಿಕ್ ಡಬ್ಬಗಳಲ್ಲಿ ಆಹಾರ ಸಂಗ್ರಹಿಸುವುದು ಅಪಾಯಕಾರಿಯೇ…..? ಇಲ್ಲಿದೆ ತಜ್ಞರ ಸಲಹೆ

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಉಳಿದ ಆಹಾರವನ್ನು ಫ್ರಿಡ್ಜ್‌ನಲ್ಲಿ ಇಡುವುದು ಸಾಮಾನ್ಯ ಅಭ್ಯಾಸವಾಗಿದೆ. ಕಚೇರಿಗೆ ಹೋಗುವವರು  ಮರುದಿನ ಅನುಕೂಲವಾಗುವಂತೆ ಹೆಚ್ಚುವರಿ ಆಹಾರವನ್ನು ತಯಾರಿಸುತ್ತಾರೆ. ಆದರೆ ಉಳಿದ ಆಹಾರವನ್ನು ನಾವು ಫ್ರಿಡ್ಜ್‌ನಲ್ಲಿ Read more…

ಗರ್ಭಾವಸ್ಥೆಯಲ್ಲಿ ಕಂಡು ಬರುವ ತುರಿಕೆ ನಿವಾರಿಸಲು ಇಲ್ಲಿವೆ ಟಿಪ್ಸ್

ಗರ್ಭಾವಸ್ಥೆಯ ಆರಂಭದ ದಿನಗಳಲ್ಲಿ ಸ್ತನದಲ್ಲಿ ಬದಲಾವಣೆಯಾಗುತ್ತದೆ. ಹಾರ್ಮೋನ್ ಗಳಲ್ಲಿ ಏರುಪೇರಾಗುತ್ತದೆ. ಈ ವೇಳೆ ಸ್ತನಗಳ ಮೇಲೆ ತುರಿಕೆ ಉಂಟಾಗುತ್ತದೆ. ಇದರಿಂದ ತುಂಬಾ ಕಿರಿಕಿರಿ ಉಂಟಾಗುತ್ತದೆ, ಈ ಸಮಸ್ಯೆಯನ್ನು ನಿವಾರಿಸಲು Read more…

ಸವಿದಿದ್ದೀರಾ ಅಕ್ಕಿ- ಓಟ್ಸ್ ಕೇಸರಿ ಬಾತ್

ಕೇಸರಿ ಬಾತ್ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ರುಚಿ ರುಚಿಯಾದ ಈ ಖಾದ್ಯ ಸವಿಯಲು ಮಕ್ಕಳೂ ಇಷ್ಟ ಪಡುತ್ತಾರೆ. ಅದರಲ್ಲೂ ವಿಶೇಷವಾಗಿ ಮಾಡುವ ಅಕ್ಕಿ-ಓಟ್ಸ್ ಕೇಸರಿ ಬಾತ್ ಟೇಸ್ಟ್ ಹೇಗಿರುತ್ತೆ Read more…

ಮಕ್ಕಳು ಪ್ರತಿದಿನ ಜೇನುತುಪ್ಪ – ಗೋಡಂಬಿ ಸೇವಿಸಿದ್ರೆ ಹೆಚ್ಚುತ್ತೆ ಜ್ಞಾಪಕ ಶಕ್ತಿ

ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಬಯಕೆ ಯಾರಿಗಿರುವುದಿಲ್ಲ ಹೇಳಿ. ಆದರೆ ಆಧುನಿಕ ಪರಿಕರಗಳಾದ ಮೊಬೈಲ್, ಕ್ಯಾಲ್ಕುಲೇಟರ್ ಗಳ ಮಧ್ಯೆ ಮಕ್ಕಳು ತಲೆ ಖರ್ಚು ಮಾಡುವುದನ್ನು ಮರೆತೇ ಬಿಟ್ಟಿರುತ್ತಾರೆ. ಹಾಗಿದ್ದರೆ ಮಕ್ಕಳ Read more…

40ನೇ ವಯಸ್ಸಿನಲ್ಲೂ 20ರ ಹರೆಯದವರಂತೆ ಕಾಣುವ ಜಪಾನೀಯರ ಫಿಟ್ನೆಸ್‌ ರಹಸ್ಯ…..!

ಜಪಾನೀಯರು ದೀರ್ಘಾಯುಷಿಗಳು. ಇದಕ್ಕೆ ಕಾರಣ ಅವರ ಆರೋಗ್ಯಕರ ಜೀವನ ಶೈಲಿ. ಹೆಲ್ದಿ ಹಾಗೂ ಸ್ಮಾರ್ಟ್‌ ಎರಡರನ್ನೂ ಜಪಾನಿನ ಜನರು ಸೈ ಎನಿಸಿಕೊಳ್ತಾರೆ. ಸಮತೋಲಿತ ಆಹಾರವನ್ನು ತೆಗೆದುಕೊಳ್ಳುವ ಮೂಲಕ ದೇಹಕ್ಕೆ Read more…

ಲವಂಗದಿಂದ ಇದೆ ಇಷ್ಟೆಲ್ಲಾ ಉಪಯೋಗ

ಪಲಾವ್ ಮಸಾಲೆಗಳಲ್ಲಿ ಬಳಸುವ ಸಾಮಗ್ರಿಗಳಲ್ಲಿ ಲವಂಗ ಕೂಡಾ ಒಂದು. ಇದರಲ್ಲಿ ಸೂಕ್ಷ್ಮಾಣುಗಳನ್ನು ಹೊಡೆದೋಡಿಸುವ ಗುಣವಿದೆ. ಬೇಧಿ ಉಂಟು ಮಾಡುವ ಬ್ಯಾಕ್ಟೀರಿಯಾಗಳು ಬೆಳೆಯದಂತೆ ನೋಡಿಕೊಳ್ಳುತ್ತವೆ. ಲವಂಗದ ತುಂಡನ್ನು ಹಲ್ಲು ನೋವು Read more…

ಉಳಿದ ಇಡ್ಲಿಯಿಂದ ಸಂಜೆ ಸ್ನಾಕ್ಸ್ ಗೆ ತಯಾರಿಸಿ ಮಂಚೂರಿ

ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸು ಇಡ್ಲಿ ಜೊತೆಗೆ ಚೀನಾದ ಮಂಚೂರಿ ಮಿಶ್ರಣವೇ ಈ ಸ್ಪೆಷಲ್ ರೆಸಿಪಿ. ಮನೆಯಲ್ಲಿ ಬೆಳಗ್ಗೆ ಮಾಡಿದ ಇಡ್ಲಿ ಉಳಿದು ಹೋದ್ರೆ ಅದರಿಂದ ಸಂಜೆಗೆ ಸೂಪರ್ Read more…

ಭಾರತದಲ್ಲೀಗ 500ರ ಮುಖಬೆಲೆಯದ್ದೇ ಅತಿ ದೊಡ್ಡ ನೋಟು, ಅಸಲಿ ಮತ್ತು ನಕಲಿ ನೋಟನ್ನು ಪತ್ತೆ ಮಾಡೋದು ಹೇಗೆ…..?

ಇತ್ತೀಚೆಗಷ್ಟೇ ಆರ್‌ಬಿಐ 2000 ರೂಪಾಯಿ ನೋಟು ಹಿಂಪಡೆಯುವುದಾಗಿ ಘೋಷಿಸಿತ್ತು. ಜನರು 2000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗೆ ಠೇವಣಿ ಇಡಬಹುದು ಅಥವಾ ಅವುಗಳನ್ನು ಬದಲಾಯಿಸಬಹುದು. 2000 ರೂಪಾಯಿ ನೋಟನ್ನು ಆರ್‌ಬಿಐ Read more…

ಮಾವು ಮತ್ತು ಪೇರಲ ಹಣ್ಣಿಗಿಂತಲೂ ಹೆಚ್ಚು ಪ್ರಯೋಜನಕಾರಿ ಹಲಸು…!

ಈಗಾಗ್ಲೇ ಹಲಸಿನ ಹಣ್ಣಿನ ಸೀಸನ್‌ ಶುರುವಾಗಿದೆ. ಸಸ್ಯಾಹಾರಿಗಳಿಗಂತೂ ಹಲಸಿನ ಹಣ್ಣು ಉತ್ತಮ ಪರ್ಯಾಯವಾಗಿದೆ. ಹಲಸಿನ ಹಣ್ಣು ಮಾತ್ರವಲ್ಲ ಕಾಯಿಯಿಂದಲೂ ತರಹೇವಾರಿ ತಿನಿಸುಗಳನ್ನು ಮಾಡಬಹುದು. ಸಾಂಬಾರ್‌, ಪಲ್ಯ, ಬಿರಿಯಾನಿ, ಗೊಜ್ಜು, Read more…

ಕಪ್ಪಾದ ʼಮೊಣಕೈʼ ಸಮಸ್ಯೆ ನಿವಾರಿಸಲು ಈ ಮನೆ ಮದ್ದು ಬೆಸ್ಟ್

ಬಿಸಿಲು, ಕೊಳೆ, ಮಾಲಿನ್ಯದಿಂದ ಮೊಣಕೈ ಕಪ್ಪಾಗುತ್ತದೆ. ಇದರಿಂದ ಅರ್ಧ ತೋಳಿನ ಬಟ್ಟೆಗಳನ್ನು ಧರಿಸಲು ಮುಜುಗರ ಪಡುವವರು ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ. *ಈ ಕಪ್ಪು ಕಲೆಗಳನ್ನು ನಿವಾರಿಸಲು Read more…

ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಬಾಳೆಹಣ್ಣಿನ ಹೇರ್ ಜೆಲ್

ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಅಲ್ಲದೇ ಬಾಳೆಹಣ್ಣಿನಿಂದ ಕೂದಲಿನ ಆರೋಗ್ಯವನ್ನು ಕೂಡ ಕಾಪಾಡಬಹುದು. ಹಾಗಾಗಿ ಬಾಳೆಹಣ್ಣಿನ ಹೇರ್ ಜೆಲ್ ತಯಾರಿಸಿ Read more…

ನಿಮಗೆ ಅತಿಯಾಗಿ ನಿದ್ದೆ ಮಾಡುವ ಅಭ್ಯಾಸವಿದೆಯಾ…..? ಇದರಿಂದಾಗಬಹುದು ಬಹಳ ದೊಡ್ಡ ನಷ್ಟ……!

ಉತ್ತಮ ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ಆದರೆ ಅತಿಯಾದ ನಿದ್ದೆ ಆರೋಗ್ಯಕ್ಕೆ ಹಾನಿಕರ. ಗಂಟೆಗಟ್ಟಲೆ ನಿದ್ದೆ ಮಾಡುತ್ತಿದ್ದರೆ ಅದು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಅತಿಯಾಗಿ ನಿದ್ದೆ ಮಾಡುವುದರಿಂದ ಆಗುವ Read more…

ದಿನಕ್ಕೆ ಒಂದು ಗಂಟೆ ಫ್ರಿಡ್ಜ್‌ ಆಫ್‌ ಮಾಡಿದರೆ ವಿದ್ಯುತ್‌ ಉಳಿತಾಯ ಮಾಡಬಹುದೇ…..? ಇಲ್ಲಿದೆ ಅಸಲಿ ಸತ್ಯ…!

ಕೆಲವು ಮನೆಗಳಲ್ಲಿ ರೆಫ್ರಿಜರೇಟರ್ ಇಡೀ ದಿನ ಕಾರ್ಯನಿರ್ವಹಿಸುತ್ತದೆ. ರೆಫ್ರಿಜರೇಟರ್ ಅನ್ನು ಅನೇಕ ಬಾರಿ ಆಫ್‌ ಮಾಡಿ ಅದನ್ನು ಸ್ವಚ್ಛಗೊಳಿಸುವವರೂ ಇದ್ದಾರೆ. ರೆಫ್ರಿಜರೇಟರ್ ಇಡೀ ವರ್ಷ ಚಾಲನೆಯಲ್ಲಿರುತ್ತದೆ, ನಾವು ಅದನ್ನ Read more…

ಮಹಿಳೆಯರಿಗೂ ಬೇಕು ʼಆರೋಗ್ಯʼ ವಿಮೆ; ಗೃಹಿಣಿಯರೇ ತಪ್ಪದೇ ಮಾಡಿ ಈ ಕೆಲಸ

ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ, ಎಲ್ಲವನ್ನೂ ನೋಡಿಕೊಳ್ಳುವ ಮಹಿಳೆಯರು ತಮ್ಮನ್ನು ತಾವು ಮರೆಯುತ್ತಾರೆ. ಇದರಿಂದಾಗಿ ಮಹಿಳೆಯರಲ್ಲಿ ಒತ್ತಡದ ಮಟ್ಟವು ಮೂರು ಪಟ್ಟು ಹೆಚ್ಚಾಗಿದೆ. ಬೆನ್ನು ನೋವು, ತಲೆನೋವು, Read more…

ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳುವುದು ಹೇಗೆ..…?

ಕೆಲವೊಮ್ಮೆ ಸುಖಾಸುಮ್ಮನೇ ಮನಸ್ಸಿಗೆ ಕಿರಿಕಿರಿ ಆಗುತ್ತಿರುತ್ತದೆ. ಏನು ಮಾಡುವುದಕ್ಕೂ ಆಸಕ್ತಿನೇ ಇರಲ್ಲ. ಚಿಕ್ಕ ಪುಟ್ಟ ವಿಷಯಕ್ಕೂ ಸಿಟ್ಟು ಬರುವುದು, ಯಾವುದೇ ಕೆಲಸದ ಮೇಲೂ ಏಕಾಗ್ರತೆ ಇಲ್ಲದೇ ಇರುವುದು ಆಗುತ್ತದೆ. Read more…

ಇಲ್ಲಿದೆ ರುಚಿಕರ ‘ಮೊಸರಿನ ಸ್ಯಾಂಡ್ ವಿಚ್’ ಮಾಡುವ ವಿಧಾನ

ಸ್ಯಾಂಡ್ ವಿಚ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಂಜೆ ಸಮಯದಲ್ಲಿ ಕರಿದ ಪದಾರ್ಥಗಳನ್ನು ತಿನ್ನುವ ಬದಲು ಮೊಸರು ಸೇರಿಸಿ ಮಾಡುವ ಈ ಸ್ಯಾಂಡ್ ವಿಚ್ ಮಾಡಿಕೊಂಡು ತಿಂದರೆ Read more…

ಬಟ್ಟೆ ಮೇಲಾದ ಅರಿಶಿನದ ಕಲೆ ತೆಗಿಯಲು ಇಲ್ಲಿದೆ ಸುಲಭ ಟಿಪ್ಸ್

ಪೂಜೆಯ ವೇಳೆ ಅಥವಾ ಅಡುಗೆ ಮನೆಯ ಕೆಲಸ ಮಾಡುವಾಗ ಕೆಲವೊಮ್ಮೆ ಹೊಸ ಬಟ್ಟೆಗಳ ಮೇಲೆ ಅರಿಶಿನ ಕಲೆ ಬೀಳುತ್ತದೆ. ಈ ಕಲೆಗಳನ್ನು ಸುಲಭವಾಗಿ ತೆಗೆಯಲು ಆಗುವುದಿಲ್ಲ. ಹಾಗಾಗಿ ಅರಿಶಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...