alex Certify ಬಟ್ಟೆ ಮೇಲಾದ ಅರಿಶಿನದ ಕಲೆ ತೆಗಿಯಲು ಇಲ್ಲಿದೆ ಸುಲಭ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಟ್ಟೆ ಮೇಲಾದ ಅರಿಶಿನದ ಕಲೆ ತೆಗಿಯಲು ಇಲ್ಲಿದೆ ಸುಲಭ ಟಿಪ್ಸ್

ಪೂಜೆಯ ವೇಳೆ ಅಥವಾ ಅಡುಗೆ ಮನೆಯ ಕೆಲಸ ಮಾಡುವಾಗ ಕೆಲವೊಮ್ಮೆ ಹೊಸ ಬಟ್ಟೆಗಳ ಮೇಲೆ ಅರಿಶಿನ ಕಲೆ ಬೀಳುತ್ತದೆ. ಈ ಕಲೆಗಳನ್ನು ಸುಲಭವಾಗಿ ತೆಗೆಯಲು ಆಗುವುದಿಲ್ಲ. ಹಾಗಾಗಿ ಅರಿಶಿನ ಕಲೆ ತೆಗೆಯಲು ಈ ಟಿಪ್ಸ್ ಫಾಲೋ ಮಾಡಿ.

*ಆಲ್ಕೋಹಾಲ್ ಸಹಾಯದಿಂದ ಅರಿಶಿನ ಕಲೆಗಳನ್ನು ಸುಲಭವಾಗಿ ನಿವಾರಿಸಬಹುದು. ಹಾಗಾಗಿ ಅರಿಶಿನ ಕಲೆಗಳ ಮೇಲೆ 5 ಹನಿಗಳಷ್ಟು ಆಲ್ಕೋಹಾಲ್ ಹಾಕಿ ಬಿಟ್ಟು ಸ್ವಲ್ಪ ಸಮಯದ ಬಳಿಕ ಉಜ್ಜಿ ವಾಶ್ ಮಾಡಿ.

*ಟೂತ್ ಪೇಸ್ಟ್ನಿಂದ ಅರಿಶಿನ ಕಲೆಗಳನ್ನು ಕೂಡ ನಿವಾರಿಸಬಹುದು. ಹಾಗಾಗಿ ಕಲೆಗಳ ಮೇಲೆ ಟೂತ್ ಪೇಸ್ಟ್ ಹಾಕಿ ಉಜ್ಜಿದರೆ ಬಹಳ ಬೇಗನೆ ನಿವಾರಣೆಯಾಗುತ್ತದೆ.

*ಅರಿಶಿನ ಕಲೆ ಆದ ಜಾಗದಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಮತ್ತು ನಿಂಬೆ ದ್ರಾವಣವನ್ನು ತಯಾರಿಸಿ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಬ್ರಶ್ ಸಹಾಯದಿಂದ ಸ್ವಚ್ಛಗೊಳಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...