alex Certify
ಕನ್ನಡ ದುನಿಯಾ       Mobile App
       

Kannada Duniya

ನಿರ್ಭಯಾ ಪ್ರಕರಣ: ಇಂದು ಮಹತ್ವದ ತೀರ್ಪು

ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಲಿದೆ. 2012ರಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳು ಮೇಲ್ಮನವಿ ಸಲ್ಲಿಸಿದ್ದರು. ಇಂದು Read more…

ರಾಜಕೀಯದತ್ತ ಫೇಸ್ ಬುಕ್ ಜನಕನ ಚಿತ್ತ

ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ರಾಜಕೀಯದತ್ತ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅಮೆರಿಕದ ಮುಂದಿನ ಅಧ್ಯಕ್ಷರಾಗಲು ಅವರು ಹೊರಟಿದ್ದಾರೆ. ಆದರೆ, ಏಕಾಏಕಿ ಅಧ್ಯಕ್ಷರಾಗಲು ಸಾಧ್ಯವಿಲ್ಲವಲ್ಲ. ಅದಕ್ಕಾಗಿ ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. Read more…

ಸೇತುವೆ ಕೆಳಗುರುಳಿದ ಟ್ರಕ್ : 14 ಮಂದಿ ದುರ್ಮರಣ

ಉತ್ತರ ಪ್ರದೇಶದ ಎಟಾ ಜಿಲ್ಲೆಯ ಜಲೇಸರ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಿನಿ ಟ್ರಕ್ ಪಲ್ಟಿಯಾಗಿ 14 ಮಂದಿ ಸಾವನ್ನಪ್ಪಿದ್ದಾರೆ. 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಮೂಲಗಳು Read more…

ಗಂಗಾ ನದಿಯಲ್ಲಿ ಐದು ಬಾರಿ ಮುಳುಗೆದ್ದ ಕಂಗನಾ

ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ಶೀಘ್ರದಲ್ಲೇ ರಾಣಿ ಲಕ್ಷ್ಮಿಭಾಯಿ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಕಂಗನಾ ಅಭಿನಯದ ಮಣಿಕರ್ಣಿಕಾ-ಕ್ವೀನ್ ಆಫ್ ಝಾನ್ಸಿ ಚಿತ್ರ ಶೀಘ್ರದಲ್ಲಿಯೇ ತೆರೆಗೆ ಬರಲಿದೆ. ಚಿತ್ರತಂಡದ ಜೊತೆ ಕಂಗನಾ Read more…

ಸಾರ್ವಜನಿಕರೆದುರಲ್ಲೇ ಮೈ ಮರೆತ ಜೋಡಿ

ನಾಗ್ ಪುರ: ಜನನಿಬಿಡ ಪ್ರದೇಶದಲ್ಲಿಯೇ ಯುವಕ, ಯುವತಿ ಮೈಮರೆತ ಘಟನೆ ಮಹಾರಾಷ್ಟ್ರದ ನಾಗ್ ಪುರದಲ್ಲಿ ನಡೆದಿದೆ. ‘ನಾಗಭವನ’ ಸರ್ಕಾರಿ ಕಟ್ಟಡದ ಆವರಣದಲ್ಲಿ ಜೋಡಿಯೊಂದು ಮೈಮರೆತು ರೊಮ್ಯಾನ್ಸ್ ಮಾಡಿದೆ. ಇಲ್ಲಿಗೆ Read more…

ಲಂಚ ಪಡೆಯುವಾಗಲೇ ಸಿಕ್ಕಿಬಿದ್ದ ಅಧಿಕಾರಿ

ಚಿಕ್ಕಮಗಳೂರು: ವಿಚಾರಣಾಧೀನ ಕೈದಿಯೊಬ್ಬನಿಂದ ಲಂಚ ಪಡೆಯುತ್ತಿದ್ದ ಜೈಲು ಸೂಪರಿಟೆಂಡೆಂಟ್ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ಉಪ ಬಂಧೀಖಾನೆ ಸೂಪರಿಟೆಂಡೆಂಟ್ ಎಂ. ಲಕ್ಕಯ್ಯ ನರಸಿಂಹರಾಜಪುರದಲ್ಲಿ 10,000 ರೂ. ಲಂಚ ಪಡೆಯುವಾಗ Read more…

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರು ಅರೆಸ್ಟ್

ಮೈಸೂರು: ಮಸಾಜ್ ಪಾರ್ಲರ್ ಹೆಸರಲ್ಲಿ ಅಕ್ರಮ ದಂಧೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಐವರು ಮಹಿಳೆಯರನ್ನು ರಕ್ಷಿಸಲಾಗಿದೆ. Read more…

ಗುಜರಾತ್ ಲಯನ್ಸ್ ಮಣಿಸಿದ ಡೇರ್ ಡೆವಿಲ್ಸ್

ನವದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ, ಗುಜರಾತ್ ಲಯನ್ಸ್ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ ಭರ್ಜರಿ ಜಯ ಗಳಿಸಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಗುಜರಾತ್ Read more…

ಅಮೂಲ್ಯ ಮದುವೆಗೆ ‘ಮಾಸ್ತಿಗುಡಿ’ಯಿಂದ ಮಸ್ತ್ ಗಿಫ್ಟ್

‘ದುನಿಯಾ’ ವಿಜಯ್ ಅಭಿನಯದ ಭಾರೀ ನಿರೀಕ್ಷೆಯ ಚಿತ್ರ ‘ಮಾಸ್ತಿಗುಡಿ’ಯ ಹಾಡಿನ ಮೇಕಿಂಗ್ ವಿಡಿಯೋ ರಿಲೀಸ್ ಮಾಡಲಾಗಿದ್ದು, ಸಿನಿ ರಸಿಕರನ್ನು ಸೆಳೆಯುತ್ತಿದೆ. ‘ಬರಿ ನಾಲ್ಕು ದಿನ, ಇಲ್ಲಿ ನಿಮ್ಮ ಋಣ, Read more…

‘ಪ್ರತಿ ಸೈನಿಕನ ಸಾವಿಗೆ 100 ತಲೆ ಕತ್ತರಿಸಿ’

ನವದೆಹಲಿ: ಪಾಕಿಸ್ತಾನದವರು ನಮ್ಮ ಸೈನಿಕರ ತಲೆತೆಗೆದರೆಂದು ನಾವು ಹಿಂಜರಿಯದೇ, ಪ್ರತಿ ಸೈನಿಕನ ಸಾವಿಗೆ 100 ತಲೆಗಳನ್ನು ಕತ್ತರಿಸಬೇಕೆಂದು ಯೋಗಗುರು ಬಾಬಾರಾಮ್ ಹೇಳಿದ್ದಾರೆ. ಪಾಕ್ ಸೇನೆ ಮತ್ತು ಉಗ್ರರು ಭಾರತದ Read more…

ಉತ್ತರ ಪ್ರದೇಶದಲ್ಲೂ ‘ಅಮ್ಮ’ ಕ್ಯಾಂಟೀನ್

ಲಖ್ನೋ: ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆಗಳಲ್ಲಿ ‘ಅಮ್ಮ ಕ್ಯಾಂಟೀನ್’ ಒಂದಾಗಿದೆ. ಕಡಿಮೆ ದರದಲ್ಲಿ ತಿಂಡಿ, ಊಟ ನೀಡುವ ಈ ಯೋಜನೆಯಿಂದ ಬಡ, ಮಧ್ಯಮ ವರ್ಗದವರಿಗೆ Read more…

ಕೇವಲ 30 ರೂ.ಗೆ ಸೇಲಾಗ್ತಿವೆ ‘ಬಾಹುಬಲಿ -2’ ಸಿ.ಡಿ.

ವಿಜಯವಾಡ: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ -2’ ಏಪ್ರಿಲ್ 28 ರಂದು ರಿಲೀಸ್ ಆಗಿದ್ದು, ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರ ರಿಲೀಸ್ ಆಗಿ ಇನ್ನು Read more…

ಭದ್ರತಾ ಪಡೆಗಳಿಂದಲೇ ಸಚಿವನ ಹತ್ಯೆ

ಮೊಗದಿಶು: ಭಯೋತ್ಪಾದಕನೆಂದು ಭಾವಿಸಿ ಸಚಿವರೊಬ್ಬರನ್ನು ಹತ್ಯೆ ಮಾಡಿದ ಘಟನೆ ಸೊಮಾಲಿಯಾದ ಮೊಗದಿಶುವಿನಲ್ಲಿ ನಡೆದಿದೆ. ಕಿರಿಯ ವಯಸ್ಸಿನ ಸಚಿವರಾಗಿದ್ದ ಅಬ್ಬಾಸ್ ಅಬ್ದುಲ್ಲಾಹಿ ಶೇಖ್(31) ಹತ್ಯೆಗೀಡಾದವರು. ಸೊಮಾಲಿಯಾ ರಾಜಧಾನಿಯಾಗಿರುವ ಮೊಗದಿಶುವಿನ ಪ್ರೆಸಿಡಿನ್ಸಿಯಲ್ Read more…

ಫಸ್ಟ್ ನೈಟ್ ಮುಗಿಸಿ ಪರಾರಿಯಾದ

ಬೆಂಗಳೂರು: ಮದುವೆಯಾದ ಮೂರೇ ದಿನಕ್ಕೆ ಪತಿರಾಯ ಪರಾರಿಯಾದ ಘಟನೆ ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಏಪ್ರಿಲ್ 2 ರಂದು ಧರ್ಮಸ್ಥಳದಲ್ಲಿ 42 ವರ್ಷದ ವ್ಯಕ್ತಿಯ ಮದುವೆ Read more…

ಬಾಹುಬಲಿಯಲ್ಲಿ ನಟಿಸುವ ಅವಕಾಶ ಕೇಳಿದ್ರು ಬಿಗ್ ಬಿ

ಬಾಹುಬಲಿ-2 ಚಿತ್ರ ಏಳು ದಿನಗಳಲ್ಲಿ 750 ಕೋಟಿ ಆದಾಯಗಳಿಸಿದೆ. ಬಾಕ್ಸ್ ಆಫೀಸ್ ನಲ್ಲಿ ಸುಗ್ಗಿ ಮಾಡ್ತಿರುವ ಚಿತ್ರ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ಈ ಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ Read more…

ಅಬುದಾಬಿ ವಿಮಾನವೇರಿದ ಇಮಾನ್ ಅಹ್ಮದ್

ವಿಶ್ವದ ಅತ್ಯಂತ ದಢೂತಿ ಮಹಿಳೆ ಇಮಾನ್ ಅಹ್ಮದ್ ಮುಂಬೈ ಬಿಟ್ಟಿದ್ದಾಳೆ. ಹೆಚ್ಚಿನ ಚಿಕಿತ್ಸೆಗಾಗಿ ಇಮಾನ್ ಅಹ್ಮದ್ ಳನ್ನು ಅಬುದಾಬಿಗೆ ಕರೆದೊಯ್ಯಲಾಗಿದೆ. ಗುರುವಾರ ಇಮಾನ್ ಅಬುದಾಬಿಗೆ ಪ್ರಯಾಣ ಬೆಳೆಸಿದ್ದಾಳೆ. ಈಜಿಪ್ಟ್ Read more…

ಬಿ.ಸಿ.ಸಿ.ಐ.ಗೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಇನ್ನೂ ಪ್ರಕಟಿಸದ ಕಾರಣಕ್ಕೆ, ಬಿ.ಸಿ.ಸಿ.ಐ.ಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನೀವು ಹಣವನ್ನು ಆಯ್ಕೆ ಮಾಡಿಕೊಳ್ಳುವಿರಾ ಇಲ್ಲವೇ ಕ್ರಿಕೆಟ್ ಅನ್ನು ಆಯ್ಕೆ ಮಾಡಕೊಳ್ಳುವಿರಾ Read more…

ಈ ಕೂಲಿ ಕಾರ್ಮಿಕನಿಗೆ ಹೇಳಿ ಹ್ಯಾಟ್ಸಾಫ್

ಶಿವಮೊಗ್ಗ: ಸಿಕ್ಕಿದ್ದ 1.50 ಲಕ್ಷ ರೂ. ಚಿನ್ನ ಮರಳಿಸಿ ಕೂಲಿ ಕಾರ್ಮಿಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಸಾಗರದ ಅಗ್ರಹಾರ ನಿವಾಸಿ ಮುದ್ದಪ್ಪಗೌಡ ಅವರ ಪುತ್ರಿ ನಂದಿತಾ(10) ಮನೆಯ ಎದುರು ಆಟವಾಡುವ Read more…

ಡಿ.ಕೆ. ಶಿವಕುಮಾರ್ ಪರ ಕಾರ್ಪೊರೇಟರ್ಸ್ ಬ್ಯಾಟಿಂಗ್

ನವದೆಹಲಿ: ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಕೆ.ಸಿ. ವೇಣುಗೋಪಾಲ್ ಅವರನ್ನು ನೇಮಕ ಮಾಡಿರುವ ಹೈಕಮಾಂಡ್, ಇನ್ನು 15 ದಿನದೊಳಗೆ ಕೆ.ಪಿ.ಸಿ.ಸಿ. ಅಧ್ಯಕ್ಷರನ್ನು ನೇಮಕ ಮಾಡಲಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ Read more…

ಫಿಲ್ಮ್ ಸಿಟಿಯಾಗಲಿದೆ ಮೋದಿ ಸಂಸದೀಯ ಕ್ಷೇತ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕ್ಷೇತ್ರ ವಾರಾಣಸಿ ಚಿತ್ರ ನಿರ್ಮಾಪಕರ ನೆಚ್ಚಿನ ತಾಣ. ಜಾಲಿ ಎಲ್ಎಲ್ ಬಿ-2 ಸೇರಿದಂತೆ ಕೆಲ ಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಚಲನಚಿತ್ರ ಪ್ರಪಂಚದಲ್ಲಿ ವಾರಣಾಸಿ Read more…

ಕುಡಿದ ಅಮಲಿನಲ್ಲಿ ಮಹಿಳೆ ಮಾಡಿದ್ದಾಳೆ ಇಂತ ಕೆಲಸ

ಕಂಠಪೂರ್ತಿ ಮದ್ಯ ಸೇವಿಸಿದ್ದ 30 ವರ್ಷದ ಮಹಿಳೆಯೊಬ್ಬಳು ಕಟ್ಟಡವೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಲ್ಲದೇ ಮೂರನೇ ಮಹಡಿ ಏರಿ ಅಲ್ಲಿಂದ ಕೆಳಗೆ ಹಾರಿರುವ ಘಟನೆ ದಕ್ಷಿಣ ದೆಹಲಿಯ ಮೆಹ್ರೌಲಿ ಏರಿಯಾದಲ್ಲಿ ನಡೆದಿದೆ. Read more…

ಬೇಸಿಗೆಯಲ್ಲಿ ಪಡ್ಡೆಗಳ ಬೆವರಿಳಿಸಿದ ಕೈಫ್

ಅನೇಕ ದಿನಗಳಿಂದ ಶಾಂತವಾಗಿದ್ದ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಬೇಸಿಗೆಯಲ್ಲಿ ಅಭಿಮಾನಿಗಳಿಗೆ ಮತ್ತಷ್ಟು ಬೆವರಿಳಿಸಿದ್ದಾಳೆ. ಹಾಟ್ ಫೋಟೋವನ್ನು ಇನ್ಸ್ಟಾ ಟೈಂಲೈನ್ ಗೆ ಹಾಕುವ ಮೂಲಕ ಮತ್ತೆ ಸದ್ದು ಮಾಡಿದ್ದಾಳೆ Read more…

ಭಾರತದಲ್ಲಿ ಬಿಡುಗಡೆಯಾಯ್ತು ಎಫ್3 ಸ್ಮಾರ್ಟ್ಫೋನ್

ಸ್ಮಾರ್ಟ್ಫೋನ್ ಪ್ರಿಯರಿಗೊಂದು ಖುಷಿ ಸುದ್ದಿ. Oppo ಕಂಪನಿ ಭಾರತದಲ್ಲಿ ಎಫ್ 3 ಸ್ಮಾಟ್ಫೋನ್ ಬಿಡುಗಡೆ ಮಾಡಿದೆ. 19,990 ರೂಪಾಯಿಯ  ಎಫ್ 3 ಸ್ಮಾರ್ಟ್ಫೋನ್ ಮೊದಲ ಮಾರಾಟ ಮೇ.13ರಿಂದ ಶುರುವಾಗಲಿದೆ. Read more…

ಟೀಂ ಇಂಡಿಯಾ ಜೆರ್ಸಿ ಬಿಡುಗಡೆ ಮಾಡಿದ Oppo

ಭಾರತ ಕ್ರಿಕೆಟ್ ತಂಡದ ಜೆರ್ಸಿ ಬದಲಾಗಿದೆ. Oppo ಕಂಪನಿ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ Read more…

ಹೊಟೇಲ್ ನಲ್ಲಿ ರೂಂ ಮಾಡುವ ಮೊದಲು ಈ ಸುದ್ದಿ ಓದಿ

ಮಧ್ಯಪ್ರದೇಶದ ಗ್ವಾಲಿಯರ್ ನ ಪ್ರಸಿದ್ಧ ಹೊಟೇಲ್ ನ ಇಬ್ಬರು ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಬ್ಬಂದಿ ಅಶ್ಲೀಲ ವಿಡಿಯೋ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಬಂಧಿತರು ಹೊಟೇಲ್ ರೂಂನಲ್ಲಿರುವ ಟಿವಿಗೆ ಕ್ಯಾಮರಾ Read more…

ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರಿಗೆ 5 ನೇ ಸ್ಥಾನ

ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಮಧ್ಯಪ್ರದೇಶ ಮುಂದಿದೆ. ಮೊದಲ ಸ್ಥಾನದಲ್ಲಿ ಇಂದೋರ್ ಇದ್ರೆ ಎರಡನೇ ಸ್ಥಾನ ಭೋಪಾಲ್ Read more…

ಪತಿಯಿಂದ ಬೇಸತ್ತು 3 ಬಾರಿ ತಲಾಕ್ ಹೇಳಿದ್ಲು ಮಹಿಳೆ

ಈವರೆಗೆ ಮುಸ್ಲಿಂ ಪುರುಷರು ಪತ್ನಿಯರಿಗೆ ವಿಚ್ಛೇದನ ನೀಡಿರುವ ಸುದ್ದಿಯನ್ನು ಕೇಳಿದ್ದೀರಿ. ಆದ್ರೆ ಈ ಸುದ್ದಿ ಭಿನ್ನವಾಗಿದೆ. ಇಲ್ಲಿ ಮಹಿಳೆಯೇ ತನ್ನ ಪತಿಗೆ ಮೂರು ಬಾರಿ ತಲಾಕ್ ಕೇಳಿದ್ದಾಳೆ. ಯಸ್. Read more…

ಪತಿಯೊಂದಿಗಿನ ಫೈಟ್ ವೇಳೆ ನೋಟು ನುಂಗಿದ್ಲು ಮಹಿಳೆ

ತಾನು ಕೂಡಿಟ್ಟಿದ್ದ ಹಣದ ಮೇಲೆ ಪತಿ ಕಣ್ಣು ಹಾಕಿದ ಎಂಬ ಕಾರಣಕ್ಕೆ ಆಕ್ರೋಶಗೊಂಡ ಕೊಲಂಬಿಯಾದ ಮಹಿಳೆಯೊಬ್ಬಳು ನೋಟುಗಳನ್ನೇ ನುಂಗಿದ ವಿಲಕ್ಷಣ ಘಟನೆ ನಡೆದಿದೆ. ಬಳಿಕ ವೈದ್ಯರು ಶಸ್ತ್ರ ಚಿಕಿತ್ಸೆ Read more…

ಹುಡುಗಿ ಕೈ ಹಿಡಿದು ‘ಲವ್ ಯೂ’ ಎಂದವನಿಗೆ ಜೈಲು

ನಡು ರಸ್ತೆಯಲ್ಲೇ ಅಪ್ರಾಪ್ತೆ ಬಾಲಕಿ ಕೈ ಹಿಡಿದೆಳೆದು ‘ಐ ಲವ್ ಯೂ’ ಎಂದಿದ್ದ 22 ವರ್ಷದ ಯುವಕನಿಗೆ ನ್ಯಾಯಾಲಯ 1 ವರ್ಷದ ಜೈಲು ಶಿಕ್ಷೆ ವಿಧಿಸಿದೆ. 2015 ರಲ್ಲಿ Read more…

ವಿಮಾನ ಪ್ರಯಾಣಿಕರಿಗೊಂದು ಬೆಸ್ಟ್ ಆಫರ್

ಬೇಸಿಗೆಯಲ್ಲಿ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡಿದ್ದರೆ ನಿಮಗೊಂದು ಖುಷಿ ಸುದ್ದಿ. ವೈಮಾನಿಕ ಸಂಸ್ಥೆ ಏರ್ ಏಷ್ಯಾ ಹಾಲಿಡೇ ಆಫರ್ ಶುರುಮಾಡಿದೆ. ಈ ಆಫರ್ ಪ್ರಕಾರ ಪ್ರಯಾಣಿಕ ಕೇವಲ 1498 Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...