alex Certify
ಕನ್ನಡ ದುನಿಯಾ       Mobile App
       

Kannada Duniya

ಭಾನುವಾರ ಮಾಡಬೇಡಿ ಈ ಸಣ್ಣ-ಸಣ್ಣ ತಪ್ಪು

ಭಾನುವಾರವೆಂದ್ರೆ ಎಲ್ಲರಿಗೂ ಇಷ್ಟ. ಭಾನುವಾರ ಯಾವಾಗ ಬರುತ್ತೆ ಎಂದು ಬಹುತೇಕರು ಕಾಯ್ತಾ ಇರ್ತಾರೆ. 6 ದಿನ ಓಡಿ ಓಡಿ ಸುಸ್ತಾಗಿರುವ ಜನರು ಭಾನುವಾರ ಸಂಪೂರ್ಣ ವಿಶ್ರಾಂತಿ ಪಡೆಯುತ್ತಾರೆ. ತಮಗಿಷ್ಟ Read more…

ಮೊದಲ ದಿನವೇ ಠುಸ್ ಆಯ್ತು ‘ಟ್ಯೂಬ್ ಲೈಟ್’ ನಿರೀಕ್ಷೆ

ಸಲ್ಮಾನ್ ಖಾನ್ ಹಾಗೂ ಕಬೀರ್ ಖಾನ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಭಜರಂಗಿ ಭಾಯಿಜಾನ್’ ಸೂಪರ್ ಹಿಟ್ ಆಗಿತ್ತು. ಈ ಶುಕ್ರವಾರ ಇದೇ ಜೋಡಿಯ ‘ಟ್ಯೂಬ್ ಲೈಟ್’ ಸಿನೆಮಾ Read more…

ಸೇನಾ ವಾಹನದ ಮೇಲೆ ಉಗ್ರರ ದಾಳಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಸಿ.ಆರ್.ಪಿ.ಎಫ್. ಗಸ್ತುವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಇಬ್ಬರು ಯೋಧರು, ಇಬ್ಬರು ನಾಗರೀಕರು Read more…

ಹಾಕಿಯಲ್ಲಿ ಪಾಕ್ ಬಗ್ಗುಬಡಿದ ಭಾರತ

ಲಂಡನ್: ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯ 5 -8 ನೇ ಕ್ಲಾಸಿಫಿಕೇಷನ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ಪುರುಷರ ಹಾಕಿ ತಂಡ ಬಗ್ಗು ಬಡಿದಿದೆ. ಇದೇ Read more…

BJP ಸಂಸದನಿಗೆ ಬಾಸುಂಡೆ

ಕೋಲ್ಕತ್ತಾ: ಬಿ.ಜೆ.ಪಿ. ಸಂಸದನ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಾಸುಂಡೆ ಬರುವಂತೆ ಹಲ್ಲೆ ಮಾಡಿದ ಘಟನೆ ಪಶ್ಚಿಮ ಬಂಗಾಳದ ಬುರ್ದ್ವಾನ್ ನಲ್ಲಿ ನಡೆದಿದೆ. ಬಿ.ಜೆ.ಪಿ. ಸಂಸದ ಜಾರ್ಜ್ ಬೇಕರ್ಸ್ Read more…

ರೈತರ 1.50 ಲಕ್ಷ ರೂ.ವರೆಗಿನ ಸಾಲ ಮನ್ನಾ

ಮುಂಬೈ: ಈಗಾಗಲೇ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದ ಮಹಾರಾಷ್ಟ್ರ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ. ಮಹಾರಾಷ್ಟ್ರ ರೈತರ 1.5 ಲಕ್ಷ ರೂಪಾಯಿವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ದೇವೇಂದ್ರ Read more…

ಅತ್ತಿಗೆ ಎದುರಲ್ಲೇ ಅರೆಬೆತ್ತಲಾದ

ಹಾವೇರಿ: ಮಾನಗೇಡಿ ಮೈದುನನೊಬ್ಬ ಅತ್ತಿಗೆ ಎದುರಲ್ಲೇ ಸ್ನಾನ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಡೊಳ್ಳೇಶ್ವರದಲ್ಲಿ ನಡೆದಿದೆ. ಆಸ್ತಿ ವಿಚಾರವಾಗಿ ಸಹೋದರನೊಂದಿಗೆ ವ್ಯಕ್ತಿಯೊಬ್ಬ ಜಗಳವಾಡಿದ್ದಾನೆ. ಅಣ್ಣನಿಗೆ ಮನೆಯಲ್ಲಿ Read more…

ಮೀನುಗಾರನ ಪ್ರಾಮಾಣಿಕತೆಗೆ ಹ್ಯಾಟ್ಸಾಫ್

ಅಮೆರಿಕದ ಟೆನ್ನೆಸ್ಸೀ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯೊಬ್ಬನಿಗೆ ಕ್ಯಾಮರಾ ಸಿಕ್ಕಿತ್ತು. ಹೇಗಾದ್ರೂ ಮಾಡಿ ಕ್ಯಾಮರಾವನ್ನು ಅದರ ಮಾಲೀಕನಿಗೆ ತಲುಪಿಸಲೇಬೇಕು ಅಂತಾ ನೇಟ್ ವಿಲ್ಸನ್ಸ್ ನಿರ್ಧಿರಿಸಿದ್ದ. ಆದ್ರೆ ಕ್ಯಾಮರಾ Read more…

ಆರ್ಡರ್ ಮಾಡದೇ ಇದ್ರೂ ಬಂತು ಭಾರೀ ಬೆಲೆಯ ಪರ್ಸ್

ನೀವು ನಿರೀಕ್ಷಿಸದೇ ಇದ್ದ ವಸ್ತು ನಿಮ್ಮ ಮನೆಬಾಗಿಲಿಗೇ ಬಂದು ತಲುಪಿದ್ರೆ ಹೇಗಿರತ್ತೆ? ಅದ್ರಲ್ಲೂ ತುಂಬಾ ದುಬಾರಿ ವಸ್ತುವಾಗಿದ್ರೆ? ನೀಮನ್ ಮಾರ್ಕಸ್ ನ 40,000 ಡಾಲರ್ ಮೌಲ್ಯದ ಪರ್ಸ್ ಗಳು Read more…

ಟಿಕೆಟ್ ಪಡೆದು ಮೊದಲು ಪ್ರಯಾಣಿಸಿ ನಂತ್ರ ಹಣ ನೀಡಿ

ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಇನ್ನಷ್ಟು ಹತ್ತಿರವಾಗಿದೆ. ರೈಲ್ವೆ ವೆಬ್ಸೈಟ್ ಸಂಪೂರ್ಣ ಡಿಜಿಟಲ್ ಆಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ನೀಡ್ತಾ ಇದೆ. ಈ ತಿಂಗಳಲ್ಲಿ ರೈಲ್ವೆ ಇಲಾಖೆ ಹೊಸ Read more…

ಆಂಧ್ರಪ್ರದೇಶದಲ್ಲಿ ಅಪರೂಪದ ಮಗು ಜನನ

ಆಂಧ್ರಪ್ರದೇಶದ ಕಾಕಿನಾಡ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಕಾಲುಗಳ ಮಗುವೊಂದು ಜನಿಸಿದೆ. ಅಪರೂಪದ ಮಗುವನ್ನು ನೋಡಿ ವೈದ್ಯರು ಸೇರಿದಂತೆ ಎಲ್ಲರೂ ಆಶ್ಚರ್ಯಕ್ಕೊಳಗಾಗಿದ್ದಾರೆ. ಇದೊಂದು ಅತ್ಯಂತ ಅಪರೂಪದ ಹಾಗೂ ವಿಚಿತ್ರ ಘಟನೆಯಾಗಿದೆ. Read more…

ದಾನವಾಗಿ ಬಂದ ಬಟ್ಟೆಯ ಜೊತೆಗಿತ್ತು 65 ಲಕ್ಷ ಹಣ

ಓಹಿಯೋದಲ್ಲಿ ನಡೆದ ನೈಜ ಘಟನೆ ಇದು. ಇಲ್ಲಿನ ದಂಪತಿ ಹಾಗೂ ಸ್ವಯಂ ಸೇವಕರ ಉದಾರತೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿಕೊಳ್ಳಲೇಬೇಕು. ದಂಪತಿ ಸ್ವಯಂಸೇವಕರಿಗಾಗಿ ಒಂದಷ್ಟು ಬಟ್ಟೆಯನ್ನು ದಾನ ಮಾಡಿದ್ದರು. ಬಟ್ಟೆ Read more…

ಚೀನಾದ ರಾಷ್ಟ್ರಗೀತೆ ಹಾಡಲು ಒಂದೇ ಸ್ಪೀಡ್….

ಚೀನಾದ ರಾಷ್ಟ್ರಗೀತೆಯ ಮೇಲೆ ಇನ್ನೊಂದಷ್ಟು ನಿರ್ಬಂಧಗಳನ್ನು ಹೇರಲಾಗಿದೆ. ಮದುವೆ ಸಮಾರಂಭ ಹಾಗೂ ಅಂತ್ಯಸಂಸ್ಕಾರದಲ್ಲಿ ರಾಷ್ಟ್ರಗೀತೆಯನ್ನು ಹಾಡದಂತೆ ಈ ಹಿಂದೆಯೇ ಸೂಚಿಸಲಾಗಿತ್ತು. ಇದೀಗ ಯಾವ ವೇಗದಲ್ಲಿ ರಾಷ್ಟ್ರಗೀತೆಯನ್ನು ಹಾಡಬೇಕು ಎಂಬ Read more…

ಪೌರ ಕಾರ್ಮಿಕರಿಗೆ ಸಿಂಗಾಪುರ ಪ್ರವಾಸ ಭಾಗ್ಯ

ಗುತ್ತಿಗೆ ಪೌರ ಕಾರ್ಮಿಕರ ಖಾಯಮಾತಿಗೆ ತೀರ್ಮಾನ ಕೈಗೊಳ್ಳುವ ಮೂಲಕ ಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿಸಿರುವ ರಾಜ್ಯ ಸರ್ಕಾರ ಈಗ 1000 ಮಂದಿ ಪೌರ ಕಾರ್ಮಿಕರಿಗೆ ವಿದೇಶ ಪ್ರಯಾಣ ಭಾಗ್ಯ Read more…

ಹೇಗಿದೆ ನೋಡಿ ವಿಶ್ವದ ಅತ್ಯಂತ ಕುರೂಪಿ ಶ್ವಾನ

ಮುದ್ದು ಮುದ್ದಾದ ಸುಂದರ ನಾಯಿಗಳನ್ನು ಎಲ್ರೂ ಇಷ್ಟಪಡ್ತಾರೆ. ಶ್ವಾನಪ್ರಿಯರಿಗಾಗಿ ಕೆಲವೊಂದು ಸ್ಪರ್ಧೆಗಳು ಕೂಡ ನಡೆಯುತ್ತವೆ. ಅತ್ಯಂತ ಬುದ್ಧಿವಂತ ಶ್ವಾನ ಹಾಗೂ ಅತಿ ಸುಂದರ ನಾಯಿಗೆ ಪ್ರಶಸ್ತಿ ನೀಡುವುದು ಸಾಮಾನ್ಯ. Read more…

ತಿಮಿಂಗಿಲ ಎದ್ದ ರಭಸಕ್ಕೆ ದೋಣಿ ಅಲ್ಲೋಲಕಲ್ಲೋಲ

ಫೇಸ್ಬುಕ್ ನಲ್ಲಿ ಹರಿದಾಡ್ತಾ ಇರೋ ತಿಮಿಂಗಿಲದ ವಿಡಿಯೋ ಒಂದು ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. ನ್ಯೂಜೆರ್ಸಿಯಲ್ಲಿ ಕಳೆದ ಗುರುವಾರ ನಡೆದ ಘಟನೆ ಇದು. ಜಿಲೋಲೋವಿಸ್ಕಿ ಎಂಬಾತ ತನ್ನ ಸ್ನೇಹಿತರ ಜೊತೆಯಲ್ಲಿ ದೋಣಿ Read more…

ಓಲಾ, ಉಬರ್ ಗೆ ಟಕ್ಕರ್ ನೀಡಲು ಬರ್ತಿದೆ ಹೊಸ ಕ್ಯಾಬ್

ಕ್ಯಾಬ್ ನಲ್ಲಿ ಪ್ರಯಾಣ ಬೆಳೆಸುವವರಿಗೊಂದು ಖುಷಿ ಸುದ್ದಿ. ಉಬರ್ ಹಾಗೂ ಓಲಾ ಕ್ಯಾಬ್ ಮಾದರಿಯಲ್ಲಿಯೇ ಇನ್ನೊಂದು ಕ್ಯಾಬ್ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಮಾರುಕಟ್ಟೆಗಿಳಿಯಲು ಸೇವಾ ಕ್ಯಾಬ್ ಎಲ್ಲ ರೀತಿಯ Read more…

ವರದಕ್ಷಿಣೆ ನೀಡದ ಸೊಸೆಯ ಮಾನ ಕಳೆದ್ಲು ಅತ್ತೆ

ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಅತ್ತೆ, ಸೊಸೆ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾಳೆ. ವರದಕ್ಷಿಣೆ ಕೊಡಲಾಗದ ಸೊಸೆ ಇದ್ದೂ ಸತ್ತಂತೆ ಜೀವನ ನಡೆಸುತ್ತಿದ್ದಾಳೆ. ಮಗಳ ಘೋರ ಕಥೆ ಕೇಳಿ ತವರು ಮನೆಯವರು Read more…

ಬಾಯ್ ಫ್ರೆಂಡ್ ಖಾಸಗಿ ಅಂಗ ಕತ್ತರಿಸಿದ ಪ್ರೇಯಸಿ

ದೆಹಲಿಯ ಮಂಗೋಲ್ಪುರಿಯಲ್ಲಿ ದಂಗಾಗುವಂತ ಘಟನೆ ನಡೆದಿದೆ. ನಾಲ್ಕು ವರ್ಷ ರಿಲೇಶನ್ ನಲ್ಲಿದ್ದ ಹುಡುಗಿ, ಹುಡುಗನಿಗೆ ಮದುವೆಯಾಗುವಂತೆ ಕೇಳಿದ್ದಾಳೆ. ಇದಕ್ಕೆ ಪ್ರಿಯಕರ ಒಪ್ಪದಿದ್ದಾಗ ಆತನ ಖಾಸಗಿ ಅಂಗವನ್ನು ಕಟ್ ಮಾಡಿದ್ದಾಳೆ. Read more…

ಪೇಯ್ಡ್ ನ್ಯೂಸ್ ಪ್ರಕರಣದಲ್ಲಿ ಅನರ್ಹಗೊಂಡ ಸಚಿವ

ಕಾಸಿಗಾಗಿ ಸುದ್ದಿ (ಪೇಯ್ಡ್ ನ್ಯೂಸ್) ಪ್ರಕರಣದಲ್ಲಿ ಮಧ್ಯ ಪ್ರದೇಶದ ಸಚಿವರೊಬ್ಬರನ್ನು ಕೇಂದ್ರ ಚುನಾವಣಾ ಆಯೋಗ ಅನರ್ಹಗೊಳಿಸಿದೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ರ ಸಚಿವ ಸಂಪುಟದಲ್ಲಿ Read more…

ಹಣಕ್ಕೆ ಬೇಡಿಕೆ ಇಟ್ಟು ನಟನಿಗೆ ಬ್ಲಾಕ್ ಮೇಲ್

ಮಲಯಾಳಂ ನ ಖ್ಯಾತ ನಟ ದಿಲೀಪ್ ಗೆ 1.5 ಕೋಟಿ ರೂ. ಬೇಡಿಕೆ ಇಟ್ಟು ಬ್ಲಾಕ್ ಮೇಲರ್ ಒಬ್ಬ ಕರೆ ಮಾಡಿದ್ದು, ಈ ಸಂಬಂಧ ಕೊಚ್ಚಿ ಪೊಲೀಸರಿಗೆ ನಟ Read more…

ಖುಷಿ ತಡೆಯಲಾಗದೆ ಡಾನ್ಸ್ ಮಾಡಿದೆ ಈ ಗೊರಿಲ್ಲಾ

ಅತ್ಯಂತ ಕುತೂಹಲ ಹುಟ್ಟಿಸುವ ಪ್ರಾಣಿಗಳಲ್ಲಿ ಗೊರಿಲ್ಲಾ ಕೂಡ ಒಂದು. ಅದರ ಹಾವಭಾವ ಸ್ವಲ್ಪ ಮನುಷ್ಯರನ್ನು ಹೋಲುವುದರಿಂದ ಅದನ್ನೆಲ್ಲಾ ನೋಡುವುದು ತಮಾಷೆಯಾಗಿರುತ್ತೆ. ಅಂಥದ್ರಲ್ಲಿ ಗೊರಿಲ್ಲಾ ಏನಾದ್ರೂ ಡಾನ್ಸ್ ಮಾಡಲು ಶುರು Read more…

ಕನ್ನಡಕ್ಕೆ ಅವಮಾನ ಮಾಡಿದ ಮ್ಯಾನೇಜರ್ ಅರೆಸ್ಟ್

ಬೆಂಗಳೂರು: ಕನ್ನಡ ಭಾಷೆಗೆ ಅವಮಾನ ಮಾಡಿದ್ದ ಖಾಸಗಿ ಆಸ್ಪತ್ರೆಯೊಂದರ ಹೆಚ್.ಆರ್. ಮ್ಯಾನೇಜರ್ ನನ್ನು ಸಂಜಯ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ ಸಾತ್ವಿಕ್ ಸಚ್ಚಾರ್ ಬಂಧಿತ ಆರೋಪಿ. Read more…

ವಯಸ್ಸಲ್ಲದ ವಯಸ್ಸಲ್ಲಿ ತಾಯಿಯಾದ್ಲು….

ಶಿವಮೊಗ್ಗ: ಮದುವೆ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿದ ದುರುಳನೊಬ್ಬ ಕೈ ಕೊಟ್ಟಿದ್ದು, ಅಪ್ರಾಪ್ತೆಯೊಬ್ಬಳು ತಾಯಿಯಾಗಿದ್ದಾಳೆ. ಸಾಗರ ತಾಲ್ಲೂಕಿನ ತೋರಗೋಡಿನ ಅಪ್ರಾಪ್ತೆ 2016 ರಲ್ಲಿ ಬೆಂಗಳೂರಿನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ Read more…

ಜೈಪುರ ಪೊಲೀಸರ ಮೇಲೆ ಬುಮ್ರಾಗ್ಯಾಕೆ ಕೋಪ…?

ಐಸಿಸಿ ಚಾಂಪಿಯನ್ಸ್ ಟ್ರೋಫಿ ಪೈನಲ್ ನಲ್ಲಿ ಭಾರತದ ಸೋಲಿನ ಕಹಿಯನ್ನು ಅಭಿಮಾನಿಗಳು ಇನ್ನೂ ಮರೆತಿಲ್ಲ. ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲಿಂಗ್ ಸಂಪೂರ್ಣ ಮೊನಚು ಕಳೆದುಕೊಂಡಿತ್ತು. ವೇಗಿ ಜಸ್ Read more…

ಇಲ್ಲಿದೆ ಬ್ಯಾಂಕ್ ಗ್ರಾಹಕರಿಗೊಂದು ಮಾಹಿತಿ

ನವದೆಹಲಿ: ಈಗಾಗಲೇ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ.) ನಲ್ಲಿ ಸಹವರ್ತಿ ಬ್ಯಾಂಕ್ ಗಳನ್ನು ವಿಲೀನ ಮಾಡಲಾಗಿದ್ದು, ಮುಂದಿನ ಹಂತದಲ್ಲಿ ಕೆನರಾ ಬ್ಯಾಂಕ್ ನೊಂದಿಗೆ ಸಣ್ಣ ಬ್ಯಾಂಕ್ ಗಳನ್ನು ವಿಲೀನ ಮಾಡಲಾಗುವುದು. Read more…

ಕಾರಲ್ಲಿ ಸರಸವಾಡುವಾಗಲೇ ಬಂದೆರಗಿತ್ತು ಸಾವು

ಚಲಿಸುತ್ತಿದ್ದ ಕಾರಿನಲ್ಲೇ ಸರಸವಾಡುತ್ತಿದ್ದ ಸಂದರ್ಭದಲ್ಲಿ ಶಿಕ್ಷಕನೊಬ್ಬ ಸಾವು ಕಂಡ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ. ಅತಿವೇಗವಾಗಿ ಚಲಿಸುತ್ತಿದ್ದ ಕಾರ್ 3 ಪಲ್ಟಿಯಾಗಿ ಅಪಘಾತಕ್ಕೀಡಾಗಿದ್ದು, ಹಿಂದಿನ ಸೀಟ್ ನಲ್ಲಿ ಸರಸವಾಡುತ್ತಿದ್ದ ಶಿಕ್ಷಕ Read more…

ಕಪ್ಪು ಬಿಕಿನಿಯಲ್ಲಿ ಕಂಗೊಳಿಸುತ್ತಿದ್ದಾಳೆ ಈ ನಟಿ

ನಟಿ ಕರಿಷ್ಮಾ ಕಪೂರ್ ಚಿತ್ರರಂಗದಿಂದ ದೂರವಾಗಿದ್ರೂ ಫ್ಯಾಷನ್ ಜಗತ್ತನ್ನು ತೊರೆದಿಲ್ಲ. ಯಾವುದೇ ಪಾರ್ಟಿ, ಫಂಕ್ಷನ್, ಔಟಿಂಗ್ ಎಲ್ಲಾದ್ರೂ ಸರಿ ಬೋಲ್ಡ್ & ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ತಾರೆ. ಇತ್ತೀಚೆಗಷ್ಟೆ ಲಂಡನ್ Read more…

ಭಾರೀ ಭೂ ಕುಸಿತದಿಂದ 100 ಮಂದಿ ಕಣ್ಮರೆ

ಬೀಜಿಂಗ್: ಚೀನಾದಲ್ಲಿ ಭಾರೀ ಕುಸಿತ ಉಂಟಾಗಿದ್ದು, 100 ಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ. ಸಿಚುವಾನ್ ಪ್ರಾಂತ್ಯದಲ್ಲಿರುವ ಕ್ಸಿನಮೊ ಎಂಬಲ್ಲಿ ಭಾರೀ ಮಳೆಯಿಂದಾಗಿ ಗುಡ್ಡವೇ ಕುಸಿದಿದೆ. ಸುಮಾರು 40 ಕ್ಕೂ Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಒಂದು ಕೆಲಸವನ್ನು ಆರಂಭಿಸಲು ಪ್ರೇರಣೆ ಸಿಗಲಿದೆ, ಅದನ್ನು ನೀವು ಯಶಸ್ವಿಯಾಗಿ ಆರಂಭಿಸಲಿದ್ದೀರಿ. ಸಮೀಪದ ಸ್ಥಳಕ್ಕೆ ಪ್ರವಾಸ ಹೋಗುವ ಸಾಧ್ಯತೆ ಇದೆ. ಇವತ್ತು ಬೌದ್ಧಿಕ ಮತ್ತು ತಾರ್ಕಿಕ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...