alex Certify Latest News | Kannada Dunia | Kannada News | Karnataka News | India News - Part 1082
ಕನ್ನಡ ದುನಿಯಾ
    Dailyhunt JioNews

Kannada Duniya

PAN ಕಾರ್ಡ್ ಕಳೆದು ಹೋಗಿದ್ಯಾ? ಚಿಂತೆಬೇಡ! ಈ ರೀತಿ ಮಾಡಿ `ಇ-ಪಾನ್’ ಪಡೆಯಬಹುದು

ಶಾಶ್ವತ ಖಾತೆ ಸಂಖ್ಯೆ (PAN) ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಹತ್ತು-ಅಂಕಿಯ ವಿಶಿಷ್ಟ ಆಲ್ಫಾನ್ಯೂಮರಿಕ್ ಸಂಖ್ಯೆ. ಇದು ಹಣಕಾಸು ವ್ಯವಹಾರ ಅಥವಾ ಬ್ಯಾಂಕಿಂಗ್ ಗೆ ಬಹಳ ಮುಖ್ಯವಾದ ದಾಖಲೆ Read more…

ಜು. 18 ರವರೆಗೆ ಶಾಲೆಗಳಿಗೆ ರಜೆ, ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ತಲಾ 10 ಸಾವಿರ ರೂ.: ದೆಹಲಿ ಸಿಎಂ ಕೇಜ್ರಿವಾಲ್

ನವದೆಹಲಿ: ಯಮುನಾ ನದಿ ಪ್ರವಾಹದ ಕಾರಣ ದೆಹಲಿಯಲ್ಲಿ ಜುಲೈ 18 ರವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ. ಸಂತ್ರಸ್ತ ಕುಟುಂಬಗಳಿಗೆ 10 ಸಾವಿರ ರೂ. ನೆರವು ಘೋಷಿಸಲಾಗಿದೆ. ಯಮುನಾ ನದಿಯ Read more…

ಆದಾಯ ತೆರಿಗೆದಾರರಿಗೆ ಮುಖ್ಯ ಮಾಹಿತಿ : `IT’ ರಿಟರ್ನ್ಸ್ ಫೈಲ್ ಮಾಡಲು ಜುಲೈ 31 ಕೊನೆಯ ದಿನ

ನವದೆಹಲಿ : ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರವು ಮಹತ್ವದ ಮಾಹಿತಿ ನೀಡಿದ್ದು, ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಜುಲೈ 31 ಕೊನೆಯ ದಿನವಾಗಿದ್ದು,  ಆದಾಯ ತೆರಿಗೆ ರಿಟರ್ನ್ಸ್ Read more…

ʼಉಬ್ಬಸʼ ನಿಯಂತ್ರಣಕ್ಕೆ ತಯಾರಿಸಿ ಈ ವಿಶೇಷ ʼಕಷಾಯʼ

ಒಮ್ಮೆ ಉಬ್ಬಸ ಬಂತೆಂದರೆ ಅದು ಎಂದಿಗೂ ಬಿಟ್ಟು ಹೋಗದು. ಜೀವನಪರ್ಯಂತ ಕಾಡಿಸುತ್ತದೆ. ಮಳೆ, ಚಳಿಗೆ ವ್ಯಕ್ತಿಯನ್ನು ಪೀಡಿಸುತ್ತದೆ. ಇದರ ನಿಯಂತ್ರಣಕ್ಕೆ ಕಷಾಯ ಮಾಡುವ ವಿಧವನ್ನು ತಿಳಿಯೋಣ. ಹಸಿಶುಂಠಿ, 4 Read more…

ಜೀರೋ ಟ್ರಾಫಿಕ್ ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ನವಜಾತ ಶಿಶು ಶಿಫ್ಟ್

ಬೆಂಗಳೂರು: ಶಿವಮೊಗ್ಗದಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಮೂರು ದಿನದ ನವಜಾತ ಶಿಶುವನ್ನು ಸ್ಥಳಾಂತರ ಮಾಡಲಾಗಿದೆ. ಶಿವಮೊಗ್ಗದ ಸರ್ಜಿ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಮಗುವನ್ನು ಸ್ಥಳಾಂತರಿಸಲಾಗಿದೆ. ತೆರೆದ ಹೃದಯ Read more…

Karnataka Rain : ರಾಜ್ಯದ ಕರಾವಳಿ ಭಾಗದಲ್ಲಿ ಇನ್ನೂ 4 ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ

  ಬೆಂಗಳೂರು : ಕರಾವಳಿ ಸೇರಿದಂತೆ ರಾಜ್ಯದ ಹಲವಡೆ ಮುಂದಿನ 4 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಜುಲೈ Read more…

ಕಾರ್ –ಟ್ರಕ್ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ 6 ಜನ ಸಾವು

ಭೋಪಾಲ್: ಮಧ್ಯಪ್ರದೇಶದ ಸಾಗರ್ ನಗರದ ಬಳಿ ಟ್ರಕ್‌ ಗೆ ಎಸ್‌ಯುವಿ ಡಿಕ್ಕಿ ಹೊಡೆದು ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಗಾಯಗೊಂಡಿದ್ದಾರೆ. ಉಪವಿಭಾಗೀಯ ಪೊಲೀಸ್ ಅಧಿಕಾರಿ(SDOP) ಅಶೋಕ ಚೌರಾಸಿಯಾ Read more…

1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 2ನೇ ಜೊತೆ `ಉಚಿತ ಸಮವಸ್ತ್ರ’ ವಿತರಣೆಗೆ ಆದೇಶ

ಬೆಂಗಳೂರು : ರಾಜ್ಯ ಸರ್ಕಾರವು 1-10 ನೇ ತರಗತಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದ್ದು, 2ನೇ ಜೊತೆ ಉಚಿತ ಸಮವಸ್ತ್ರ ವಿತರಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. Read more…

ತುಪ್ಪ ಸೇವನೆಯಿಂದ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ತುಪ್ಪ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಆದರೆ ಇತ್ತೀಚೆಗೆ ಕೊಬ್ಬು ಎಂದು ಕೆಲವರು ಇದನ್ನು ಸೇವಿಸುವುದಿಲ್ಲ. ಶುದ್ಧವಾದ ದೇಸಿ ತುಪ್ಪ ದೇಹಕ್ಕೆ ಯಾವುದೇ ಹಾನಿಕಾರಕವಲ್ಲ ಎಂದು ಸಂಶೋಧನೆಗಳು Read more…

ಸರ್ಕಾರಿ, ಅನುದಾನಿತ ಶಾಲೆಗಳ ಶಿಕ್ಷಕರಿಗೆ ಮುಖ್ಯ ಮಾಹಿತಿ: ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿ

ಬೆಂಗಳೂರು: ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ Read more…

`EPFO’ ಚಂದಾದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ನವದೆಹಲಿ : ಇಪಿಎಫ್ಒ ಚಂದಾದಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಉಮಂಗ್ ಅಪ್ಲಿಕೇಶನ್ ಮೂಲಕ ಇಪಿಎಫ್ಒ ತನ್ನ ಚಂದಾದಾರರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ. ಇದೀಗ ಇಪಿಎಫ್ಒ ಉಮಂಗ್ ಅಪ್ಲಿಕೇಶನ್ನಲ್ಲಿ ಮತ್ತೊಂದು Read more…

ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನ ವಿಪಕ್ಷಗಳ ಸಭೆ: ಘಟಾನುಘಟಿ ನಾಯಕರು ಭಾಗಿ

ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರನ್ನು ಮಣಿಸಲು ಒಂದಾಗುತ್ತಿರುವ ಪ್ರತಿಪಕ್ಷಗಳು ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಿವೆ. ಲೋಕಸಭೆ ಚುನಾವಣೆಯಲ್ಲಿ ಮೋದಿ ವಿರುದ್ಧ Read more…

ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಖಾತೆಗೆ `ಪಿಎಂ ಕಿಸಾನ್’ ಹಣ ಜಮಾ!

ನವದೆಹಲಿ : ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 14 ನೇ ಕಂತು ಬಿಡುಗಡೆಯ ಬಗ್ಗೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ಪಿಎಂ-ಕಿಸಾನ್ Read more…

ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವವರಿಗೆ ಗುಡ್ ನ್ಯೂಸ್ : ಶೀಘ್ರವೇ ಹಕ್ಕುಪತ್ರ ವಿತರಣೆ

ಮೈಸೂರು : ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಹಾಗೂ ಮನೆ ಕಟ್ಟಿಕೊಂಡಿರುವವರಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಅರಣ್ಯ ಭೂಮಿ ಹಕ್ಕುಪತ್ರ ಸಮಸ್ಯೆ ಪರಿಹಾರಕ್ಕೆ Read more…

ಸುಲಭವಾಗಿ ಮಾಡಿ ಗರಿ ಗರಿಯಾದ ರವೆ ʼಚಕ್ಕುಲಿʼ

ಮಳೆಗಾಲ ಬಂದು ಬಿಟ್ಟಿದೆ. ಸಂಜೆ ಟೀ ಸಮಯಕ್ಕೆ ಏನಾದರೂ ಕುರುಕಲು ಇದ್ದರೆ ಚೆನ್ನಾಗಿರುತ್ತದೆ ಅಂದುಕೊಂಡಿದ್ದೀರಾ…? ಹಾಗಾದ್ರೆ ತಡವೇಕೆ ಇಲ್ಲಿದೆ ನೋಡಿ ಸುಲಭವಾಗಿ ಮಾಡಬಹುದಾದ ರೆ ಚಕ್ಕುಲಿ. ಟೀ ಜತೆ Read more…

ಸುಖ-ಶಾಂತಿಗಾಗಿ ಬೆಡ್ ರೂಂ ವಾಸ್ತು ಬಗ್ಗೆ ಗಮನ ನೀಡಿ

ಎರಡು ದಿನಕ್ಕೊಮ್ಮೆ ಸಂಗಾತಿ ಜೊತೆ ಗಲಾಟೆ-ಜಗಳವಾಗ್ತಿದೆ ಎಂದಾದಲ್ಲಿ ಇದನ್ನು ನಿರ್ಲಕ್ಷ್ಯಿಸಬೇಡಿ. ಪರಸ್ಪರ ಮಾತನಾಡಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಇದ್ರ ಜೊತೆಗೆ ವಾಸ್ತು ಬಗ್ಗೆ ಗಮನ ನೀಡಿ. ಮುಖ್ಯವಾಗಿ ಬೆಡ್ ರೂಂ Read more…

23 ಬಾರಿ ಗ್ರ್ಯಾಂಡ್-ಸ್ಲಾಮ್ ಚಾಂಪಿಯನ್ ಜೊಕೊವಿಕ್ ಸೋಲಿಸಿದ 20 ವರ್ಷದ ಯುವ ತಾರೆ ಕಾರ್ಲೋಸ್ ಗೆ ವಿಂಬಲ್ಡನ್ ಕಿರೀಟ

ಇಂಗ್ಲೆಂಡ್‌ನ ಲಂಡನ್‌ನಲ್ಲಿ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಮತ್ತು ಕ್ರೋಕೆಟ್ ಕ್ಲಬ್‌ನಲ್ಲಿ ನಡೆದ ಚಾಂಪಿಯನ್‌ಶಿಪ್ ವಿಂಬಲ್ಡನ್ 2023 ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ ವಿರುದ್ಧ ಸ್ಪೇನ್‌ನ Read more…

ಮಳೆಗಾಲದಲ್ಲಿ ಕೂದಲು ಉದುರದಂತೆ ರಕ್ಷಿಸಲು ವಹಿಸಿ ಈ ಎಚ್ಚರ…..!

ಮಳೆಗಾಲದಲ್ಲಿ ಕೂದಲ ಆರೈಕೆ ಸವಾಲಿನ ಕೆಲಸವೇ ಹೌದು. ಚಿರಿಪಿರಿ ಮಳೆಗೆ ಒದ್ದೆಯಾಗುವ ಕೂದಲನ್ನು ಉದುರದಂತೆ ಎಚ್ಚರದಿಂದ ನೋಡಿಕೊಳ್ಳುವುದೇ ಒಂದು ಕೆಲಸ. ಮಳೆ ನೀರು ಬಿದ್ದಾಕ್ಷಣ ತಲೆಯನ್ನು ತೊಳೆದು ಒಣಗಿಸಿ. Read more…

ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸೇವಿಸಿ ಈ ಜ್ಯೂಸ್

ಹಣ್ಣುಗಳಲ್ಲಿ ಕಿವಿ ಹಣ್ಣು ಬಹಳ ಒಳ್ಳೆಯದು. ಈ ಹಣ್ಣು ಪ್ಲೇಟ್ಲೆಟ್‌ಗಳನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಕಿವಿ ಹಣ್ಣಿನ ಜ್ಯೂಸ್ ಸೇವನೆಯಿಂದ ಅನೇಕ ಪ್ರಯೋಜನವಿದೆ. ಅಸ್ತಮಾದ ಅಪಾಯವನ್ನು ಕಡಿಮೆ ಮಾಡುತ್ತದೆ. Read more…

ಮಳೆಗಾಲದಲ್ಲಿ ಸವಿಯಿರಿ ಬಿಸಿ ಬಿಸಿ ಮಸಾಲೆ ಸ್ವೀಟ್ ಕಾರ್ನ್

ಸ್ವೀಟ್ ಕಾರ್ನ್ ಯಾರಿಗೆ ಇಷ್ಟವಿಲ್ಲ ಹೇಳಿ. ಮಳೆಗಾಲದಲ್ಲಿ ಸ್ವೀಟ್ ಕಾರ್ನ್ ಬೇಯಿಸಿ ಮಸಾಲೆ ಬೆರೆಸಿ ಬಿಸಿಬಿಸಿಯಾಗಿ ತಿನ್ನುತ್ತಿದ್ದರೆ ಅದ್ರ ಮಜವೇ ಬೇರೆ. ಸ್ವೀಟ್ ಕಾರ್ನ್ ಸೂಪ್, ಪಲ್ಯೆ ಸೇರಿದಂತೆ Read more…

ಈ ರಾಶಿಯ ಸ್ತ್ರೀಯರಿಗಿದೆ ಇಂದು ಧನಲಾಭ

ಮೇಷ : ಪ್ರಭಾವಿ ವ್ಯಕ್ತಿಯಾಗಿರುವ ನೀವು ನಿಮ್ಮ ಪ್ರಭಾವವನ್ನು ಬಳಸಿ ಇಂದು ಅನೇಕರಿಗೆ ಸಹಾಯ ಮಾಡಲಿದ್ದೀರಿ. ವೃತ್ತಿ ರಂಗದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಶಿಕ್ಷಕರಿಗೆ ಇಂದು ಕೆಲಸದ ಒತ್ತಡ Read more…

ಪತಿಯ ಆಯಸ್ಸು, ಯಶಸ್ಸಿಗೆ ʼಭೀಮನ ಅಮವಾಸ್ಯೆʼಯಂದು ಪತ್ನಿ ತಪ್ಪದೆ ಮಾಡಬೇಕು ಈ ಕೆಲಸ

ಅಮವಾಸ್ಯೆಯನ್ನು ಭೀಮನ ಅಮವಾಸ್ಯೆಯಾಗಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಜುಲೈ28 ರ ಗುರುವಾರ ಈ ಅಮವಾಸ್ಯೆ ಆಚರಿಸಲಾಗುತ್ತಿದೆ. ಮಹಿಳೆಯರು ಆಚರಿಸುವಂತಹ ಹಬ್ಬ ಇದು. ಮದುವೆಯಾದವರು ಗಂಡನ ಆಯಸ್ಸು, ಯಶಸ್ಸಿಗೆ Read more…

Viral Photo | ಆಸ್ಟ್ರೇಲಿಯಾದಲ್ಲಿ ರಾತ್ರಿ ವೇಳೆ ಆಕಾಶದಲ್ಲಿ ಮಿನುಗಿದ ‘ಚಂದ್ರಯಾನ 3’ ಬಾಹ್ಯಾಕಾಶ ನೌಕೆ

ಸೋಶಿಯಲ್​ ಮೀಡಿಯಾಗಳಲ್ಲಿ ಚಂದ್ರಯಾನ 3ಗೆ ಸಂಬಂಧಿಸಿದ ವಿಶೇಷವಾದ ಫೋಟೋವೊಂದು ವೈರಲ್​ ಆಗಿದೆ. ಇದು ಆಸ್ಟ್ರೆಲಿಯಾದಲ್ಲಿ ರಾತ್ರಿ ವೇಳೆ ಕ್ಲಿಕ್ಕಿಸಿದ ಫೋಟೊವಾಗಿದೆ. ಖಗೋಳಶಾಸ್ತ್ರದ ಬಗ್ಗೆ ವಿಪರೀತ ಆಸಕ್ತಿ ಹೊಂದಿರುವ ಡೈಲನ್​ Read more…

Viral Video | ಹಿಂದಿ ಗೀತೆಗೆ ಅಜ್ಜಿ ಮಾಡಿದ ನೃತ್ಯ ಕಂಡು ಫಿದಾ ಆದ ನೆಟ್ಟಿಗರು……!

ಬಾಲಿವುಡ್​ ತಾರೆಯರಾದ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅಭಿನಯದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ ಇತ್ತೀಚಿಗೆ ಬಿಡುಗಡೆಯಾದ ಹಾಡನ್ನು ನೀವು ಕೇಳಿ ಆನಂದಿಸಿರ್ತೀರಾ. Read more…

ಮೆಕ್ಕೆಜೋಳದ ಹೊಲದಲ್ಲಿ ಕಚ್ಚಿದ ಹಾವು: ಸಕಾಲಕ್ಕೆ ಚಿಕಿತ್ಸೆ ಸಿಗದೇ ಮಹಿಳೆ ಸಾವು

ಹೊಸಪೇಟೆ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದ ಕಾರಣ ಸಕಾಲಕ್ಕೆ ಚಿಕಿತ್ಸೆ ಸಿಗದೇ ಮಹಿಳೆ ಸಾವನ್ನಪ್ಪಿದ್ದಾರೆ. ಹಾವು ಕಚ್ಚಿ ಅಸ್ವಸ್ಥಗೊಂಡಿದ್ದ ವೀಣಾ Read more…

ವರ್ಗಾವಣೆಗೊಂಡ ಅಧಿಕಾರಿ ಪಾರ್ಟಿಯಲ್ಲಿ ಮಹಿಳೆ ಅಶ್ಲೀಲ ನೃತ್ಯ: ತನಿಖೆಗೆ ಆದೇಶ

ಪಾಟ್ನಾ: ಬಿಹಾರದಲ್ಲಿ ಅಧಿಕಾರಶಾಹಿಗೆ ಮುಜುಗರ ಉಂಟು ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಬಿಹಾರದ ಖಗಾರಿಯಾದಲ್ಲಿ ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್‌ ಗೆ(ಬಿಡಿಒ) ಆಯೋಜಿಸಿದ್ದ ಬೀಳ್ಕೊಡುಗೆ ‘ಪಾರ್ಟಿ’ಯಲ್ಲಿ ಮಹಿಳೆ ಅಶ್ಲೀಲ ನೃತ್ಯ Read more…

ಜನರ ಗುಂಪಿನ ಮೇಲೆ ನುಗ್ಗಿದ ಕಾರ್: ಮೂವರು ಮಹಿಳೆಯರು ಸಾವು

ಚೆನ್ನೈ: ತಮಿಳುನಾಡಿನ ವಿಲ್ಲುಪ್ಪುರಂನಲ್ಲಿ ಜಂಕ್ಷನ್‌ ನಲ್ಲಿ ಕಾಯುತ್ತಿದ್ದ ಜನರ ಗುಂಪಿನ ಮೇಲೆ ಕಾರ್ ಹರಿದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. Read more…

ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಇಲ್ಲಿದೆ 5 ಸರಳ ಜೀವನಶೈಲಿ ಬದಲಾವಣೆ

  ವಿಶ್ವಾದ್ಯಂತ ಅನೇಕ ಜನರ ಸಾವಿಗೆ ಕ್ಯಾನ್ಸರ್ ಪ್ರಮುಖ ಕಾರಣವಾಗುತ್ತಿದೆ. ಇದರ ಜೊತೆ ಪ್ರತಿ ವರ್ಷ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. Cancer.gov ಪ್ರಕಾರ 2040 ರ ವೇಳೆಗೆ Read more…

ಮುಂದುವರೆದ ನಟ ಸುದೀಪ್-ನಿರ್ಮಾಪಕ ಎಂ.ಎನ್. ಕುಮಾರ್ ಸಂಘರ್ಷ: ನಾಳೆ ರಾಜಕುಮಾರ್ ಪ್ರತಿಮೆ ಎದುರು ಧರಣಿ

ಬೆಂಗಳೂರು: ನಟ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್. ಕುಮಾರ್ ಅವರ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ನಾಳೆ ನಿರ್ಮಾಪಕ ಕುಮಾರ್ ಅವರು ರಾಜಕುಮಾರ್ ಪ್ರತಿಮೆ ಎದುರು ಧರಣಿ ನಡೆಸಲಿದ್ದಾರೆ. Read more…

‘ತೂಕ ನಷ್ಟ’ದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಒಂದೇ ಕುಟುಂಬದ 9 ಮಂದಿ ಸದಸ್ಯರು !

ಕೆಲವೊಂದು ಶಸ್ತ್ರಚಿಕಿತ್ಸೆಗಳು ಜೀವಕ್ಕೆ ಅಪಾಯ ತಂದೊಡ್ಡಬಹುದು. ಆದರೂ ಸಹ ಬಾಂದ್ರಾದಲ್ಲಿ ಕಳೆದ 7 ವರ್ಷಗಳಲ್ಲಿ 50 ಮಂದಿಯಿರುವ ಈ ಅವಿಭಕ್ತ ಕುಟುಂಬದಲ್ಲಿ 9 ಸದಸ್ಯರು ಬಾರಿಯಾಟ್ರಿಕ್​ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...