alex Certify Latest News | Kannada Dunia | Kannada News | Karnataka News | India News - Part 1079
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಗೆ ಭೇಟಿ ನೀಡಿ ಯತ್ನಾಳ್ ಆರೋಗ್ಯ ವಿಚಾರಿಸಿದ ಸ್ಪೀಕರ್ ಖಾದರ್, ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಸದನದಲ್ಲಿ ಪ್ರತಿಭಟನೆ ವೇಳೆ ಅಸ್ವಸ್ಥಗೊಂಡಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಫೋರ್ಟಿಸ್ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಸ್ಪೀಕರ್ ಯು.ಟಿ. ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು Read more…

ರಾತ್ರಿ ವೇಳೆ ಕಾಲು ಸೆಳೆತವೇ….? ನಿವಾರಣೆಗೆ ಇದನ್ನು ಪ್ರಯತ್ನಿಸಿ ನೋಡಿ….!

ಕೆಲವರು ರಾತ್ರಿ ಮಲಗುವ ವೇಳೆ ಕಾಲು ಸೆಳೆತ ಹಾಗೂ ನೋವು ಎಂದು ಹೇಳಿ ವಿಪರೀತ ಒದ್ದಾಡುವುದನ್ನು ನೀವು ಕಂಡಿರಬಹುದು. ಕಾಲು ನೋವಿಗೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ. ಬೆಚ್ಚಗಿನ Read more…

BIGG NEWS : `ಗೃಹ ಲಕ್ಷ್ಮೀ’ ಯೋಜನೆಗೆ ಯಾರು ಅರ್ಹರು? ನೋಂದಣಿ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಪ್ರತಿ ಮನೆಯ ಯಜಮಾನಿ ಮಹಿಳೆಗೆ ಮಾಸಿಕ 2,000 ರೂ. ನೆರವು ನೀಡುವ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ Read more…

ಮೊಬೈಲ್ ನಿಷೇಧ ಕಡ್ಡಾಯಗೊಳಿಸಿದ ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು: ವಿಧಾನಪರಿಷತ್ ನಲ್ಲಿ ಕಲಾಪ ನಡೆಯುವಾಗ ಮೊಬೈಲ್ ತರದಂತೆ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದ್ದಾರೆ. ಕಲಾಪ ನಡೆಯುವ ಸಂದರ್ಭದಲ್ಲಿ ಶಾಸಕರು ಹಾಗೂ ಸರ್ಕಾರಿ ಅಧಿಕಾರಿಗಳು ಮೊಬೈಲ್ ಫೋನ್ ಗಳನ್ನು Read more…

BIG NEWS: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ

ನವದೆಹಲಿ: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದೆ. 17 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಹಲವು ವಿಷಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿದ್ದು, ಅದಕ್ಕೆ ತಿರುಗೇಟು Read more…

ಮತ್ತೆ ಮತ್ತೆ ಸಿಹಿ ತಿನ್ನಬೇಕು ಅನಿಸಿದರೆ ಈ ಗಂಭೀರ ಕಾಯಿಲೆಯ ಸಂಕೇತ ಅದು…!

ಸಿಹಿ ತಿನ್ನಲು ಇಷ್ಟಪಡುವ ಅನೇಕ ಜನರಿದ್ದಾರೆ. ಅನೇಕರು ಬೆಳಗ್ಗೆ, ಸಂಜೆ ಯಾವ ಸಮಯದಲ್ಲಾದರೂ ಸಿಹಿ ತಿಂಡಿ ಇಷ್ಟಪಡುತ್ತಾರೆ. ಊಟವಾದ ನಂತರ ಸ್ವೀಟ್‌ ತಿನ್ನುವ ಅಭ್ಯಾಸ ಹಲವರಿಗಿದೆ. ಇಂದಿನ ಜೀವನಶೈಲಿಯ Read more…

Karnataka Rain : ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ : ಹಲವು ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

ಬೆಂಗಳೂರು : ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವಡೆ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು Read more…

ಉದ್ಯಮದಲ್ಲಿ ಲಾಭ ಪಡೆಯಬೇಕಾದ್ರೆ ನಿಮ್ಮ ಕಚೇರಿಯಲ್ಲಿ ಮಾಡಿ ಈ ಬದಲಾವಣೆ

ಉದ್ಯಮದಲ್ಲಿ ಲಾಭವನ್ನು ಪಡೆಯಬೇಕು ಎಂಬ ಆಸೆ ಯಾರಿಗೆ ತಾನೇ ಇರೋದಿಲ್ಲ ಹೇಳಿ. ಇದಕ್ಕೆ ಕೇವಲ ವ್ಯವಹಾರ ಜ್ಞಾನವೊಂದಿದ್ದರೆ ಸಾಲದು. ಅದರ ಜೊತೆಯಲ್ಲಿ ಅದೃಷ್ಟ ಕೂಡ ನಿಮ್ಮ ಕೈ ಹಿಡಿಯಬೇಕು. Read more…

ಸಣ್ಣ, ಅತಿ ಸಣ್ಣ ರೈತರಿಗೆ 4000 ರೂ. ಕೃಷಿ ಸಮ್ಮಾನ್ ಯೋಜನೆ ಮುಂದುವರಿಸಲು ಜೆಡಿಎಸ್ ಅಗ್ರಹ

ಬೆಂಗಳೂರು: ರಾಜ್ಯ ಸರ್ಕಾರ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ 4000 ರೂ. ನೀಡುವ ಕೃಷಿ ಸಮ್ಮಾನ್ ಯೋಜನೆ ಮುಂದುವರೆಸಬೇಕು ಎಂದು ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಸದಸ್ಯ Read more…

ಮುಖದ ಕಾಂತಿ ಹೆಚ್ಚಿಸಲು ಬೆಸ್ಟ್ ನುಗ್ಗೆ ಎಲೆ

ನಮ್ಮ ಮನೆಯ ಹಿತ್ತಿಲಿನಲ್ಲೇ ಸಿಗುವ ಅದೆಷ್ಟೋ ಸೊಪ್ಪುಗಳು ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ. ಆದರೆ ನಾವು ಅದನ್ನು ನಿರ್ಲಕ್ಷಿಸಿ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತೇವೆ. Read more…

ನಷ್ಟಕ್ಕೆ ಮೂಲವಾಗಬಹುದು ಮನೆಯ ಈ ದಿಕ್ಕಿಗೆ ಇಡುವ ಕಸದ ಡಬ್ಬಿ

ಮನೆಯ ವಾಸ್ತು ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮನೆ ಖರೀದಿಯಿಂದ ಹಿಡಿದು ಚಪ್ಪಲಿ, ಪೊರಕೆ ಇಡುವ ಸ್ಥಳದವರೆಗೆ ಅನೇಕರು ವಾಸ್ತು ನಿಯಮಗಳನ್ನು ಪಾಲಿಸ್ತಾರೆ. ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳು ಮಹತ್ವದ Read more…

ಇಡ್ಲಿ ಜೊತೆ ಸಖತ್ ಕಾಂಬಿನೇಷನ್ ಈ ‘ಕ್ಯಾಪ್ಸಿಕಂ ಚಟ್ನಿ’

ಇಡ್ಲಿ ದೋಸೆ ಮಾಡಿದಾಗ ನೆಂಚಿಕೊಳ್ಳಲು ಚಟ್ನಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾದ ಕ್ಯಾಪ್ಸಿಕಂ ಚಟ್ನಿ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ¾ ಕಪ್ – Read more…

ಈ ರಾಶಿಯವರಿಗಿದೆ ಇಂದು ವಿವಿಧ ಕ್ಷೇತ್ರಗಳಲ್ಲಿ ಲಾಭ ದೊರೆಯುವ ಸಾಧ್ಯತೆ

ಮೇಷ ರಾಶಿ ಇಂದು ನಿಮ್ಮ ಮನಸ್ಸು ಅತ್ಯಂತ ವ್ಯಗ್ರವಾಗಿರುತ್ತದೆ. ಭಾವನೆಗಳ ಪ್ರವಾಹದಲ್ಲಿ ಕೊಚ್ಚಿ ಹೋಗಬೇಡಿ. ಮಾತಿನ ಮೇಲೆ ಸಂಯಮವಿರಲಿ. ವಾಸ್ತವದ ಬಗ್ಗೆ ಹೆಚ್ಚಿನ ಗಮನ ಕೊಡಿ. ವೃಷಭ ರಾಶಿ Read more…

ರಾತ್ರಿ ಮಗಲುವ ಮೊದಲು ದಿಂಬಿನ ಕೆಳಗೆ ಈ ಎಲೆ ಇಟ್ಟು ಚಮತ್ಕಾರ ನೋಡಿ….!

ಹಿಂದು ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ಪ್ರತಿಯೊಬ್ಬರ ಮನೆ ಮುಂದೆಯೂ ತುಳಸಿ ಗಿಡವಿರುತ್ತದೆ. ಪ್ರತಿ ದಿನ ತುಳಸಿ ಪೂಜೆ ನಡೆಯುತ್ತದೆ. ತುಳಸಿ ಮನೆಯ ವಾತಾವರಣವನ್ನು ಬದಲಿಸುತ್ತದೆ. ನಿಂತ ಕೆಲಸಕ್ಕೆ Read more…

ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಭೀಕರ ಅಪಘಾತ: ತಲೆ ಛಿದ್ರವಾಗಿ ವಿದ್ಯಾರ್ಥಿ ಸಾವು

ಮಂಗಳೂರು: ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು ಕಂಡ ಮಂಗಳೂರು ಹೊರವಲಯದ ಅಡ್ಯಾರು ಬಳಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ನಡೆದಿದೆ. ಕೇರಳ ಮೂಲದ ಇಂಜಿನಿಯರ್ ವಿದ್ಯಾರ್ಥಿ Read more…

ಆಸ್ಪತ್ರೆಗೆ ಭೇಟಿ ನೀಡಿ ಯತ್ನಾಳ್ ಆರೋಗ್ಯ ವಿಚಾರಿಸಿದ ಯಡಿಯೂರಪ್ಪ

ಬೆಂಗಳೂರು: ವಿಧಾನಸೌಧದಲ್ಲಿ ಪ್ರತಿಭಟನೆ ವೇಳೆ ಅಸ್ವಸ್ಥಗೊಂಡಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದನದಲ್ಲಿ ಗದ್ದಲದ ನಂತರ ವಿಧಾನಸಭೆಯಿಂದ ಯತ್ನಾಳ್ ಅವರನ್ನು ಮಾರ್ಷಲ್ ಗಳು Read more…

ನಾಲ್ವರು ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜಿಸಿ ಸರ್ಕಾರ ಆದೇಶ

ಬೆಂಗಳೂರು: ನಾಲ್ವರು ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ವಿನೋತ್ ಪ್ರಿಯ –ಇಡಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವಿಜಯ ಮಹಾಂತೇಶ ದಾನಮ್ಮನವರ –ನಿರ್ದೇಶಕರು. ಎಂಎಸ್ಎಂಇ Read more…

ಮೈತ್ರಿಕೂಟಕ್ಕೆ INDIA ಎಂದು ಹೆಸರಿಟ್ಟ 26 ವಿಪಕ್ಷಗಳ ವಿರುದ್ಧ ದೂರು: ಭಾರತದ ಹೆಸರು ‘ಅನುಚಿತ ಬಳಕೆ’ ಎಂದು ಆರೋಪ

ನವದೆಹಲಿ: ಭಾರತದ ಹೆಸರಿನ ‘ಅನುಚಿತ ಬಳಕೆ’ಗಾಗಿ 26 ವಿರೋಧ ಪಕ್ಷಗಳ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ. ವಿರೋಧ ಪಕ್ಷದ ಮೈತ್ರಿಯ ಹೆಸರನ್ನು I.N.D.I.A. (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ Read more…

ಶಾಲೆಯಲ್ಲೇ ಶಾಕಿಂಗ್ ಘಟನೆ: ವಿದ್ಯಾರ್ಥಿನಿಯರ ನೀರಿನ ಬಾಟಲಿಯಲ್ಲಿ ಹುಡುಗರಿಂದ ಮೂತ್ರ ವಿಸರ್ಜನೆ

ಭೋಪಾಲ್: ಮಧ್ಯಪ್ರದೇಶದ ಶಾಲೆಯಲ್ಲಿ ಹನ್ನೊಂದನೇ ತರಗತಿಯ ವಿದ್ಯಾರ್ಥಿನಿಯರ ನೀರಿನ ಬಾಟಲಿಗಳಲ್ಲಿ ಹುಡುಗರು ಮೂತ್ರ ವಿಸರ್ಜನೆ ಮಾಡಿದ್ದಾರೆ. ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಮಂಡ್ಲಾ ಜಿಲ್ಲೆಯ ಲಾಫ್ರಾ ಗ್ರಾಮದ ಹೈಯರ್ ಸೆಕೆಂಡರಿ Read more…

ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ; ದಡದಲ್ಲಿಯೇ ಒಡತಿಗಾಗಿ ಕಾಯುತ್ತಾ ಕುಳಿತ ಸಾಕುನಾಯಿ…!

ಹೈದರಾಬಾದ್: ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದು, ನದಿದಡದ ಬಳಿ ಆಕೆ ಬಿಟ್ಟಿದ್ದ ಪಾದರಕ್ಷೆ ಬಳಿಯೇ ಸಾಕುನಾಯಿ ಒಡತಿಗಾಗಿ ಕಾಯುತ್ತಾ ಕುಳಿತಿರುವ ಹೃದಯವಿದ್ರಾವಕ ಘಟನೆ ಆಂದ್ರಪ್ರದೇಶದಲ್ಲಿ ನಡೆದಿದೆ. ಮಹಿಳೆ Read more…

ಐಎಎಸ್ ಅಧಿಕಾರಿಗಳನ್ನು ಗುಲಾಮರಂತೆ ನಡೆಸಿಕೊಂಡ ಸರ್ಕಾರ: ಪ್ರಶ್ನಿಸಿದ್ದಕ್ಕೆ ಬಿಜೆಪಿ, ಜೆಡಿಎಸ್ ಮೇಲೆ ದಬ್ಬಾಳಿಕೆ: ಹೆಚ್.ಡಿ.ಕೆ. ಆರೋಪ

ಬೆಂಗಳೂರು: ಐಎಎಸ್ ಅಧಿಕಾರಿಗಳನ್ನು ಗುಲಾಮರಂತೆ ನಡೆಸಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕರನ್ನು ಸ್ವಾಗತಿಸಲು ಹಿರಿಯ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ. ಇದನ್ನು Read more…

BREAKING: ಗೃಹಲಕ್ಷ್ಮಿ ಯೋಜನೆಗೆ ಸಿಎಂ ಚಾಲನೆ: ಸಾಂಕೇತಿಕವಾಗಿ ಮೂವರಿಗೆ ಮಂಜೂರಾತಿ ಪತ್ರ ವಿತರಣೆ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಪೋಸ್ಟರ್ ಮತ್ತು ಲಾಂಛನ ಬಿಡುಗಡೆ ಮಾಡಲಾಗಿದ್ದು, ಯೋಜನೆಯ ನೋಂದಣಿ ಪ್ರಕ್ರಿಯೆಗೆ Read more…

ಮೊಬೈಲ್ ನೋಡಿದ್ದಕ್ಕೆ ಗದರಿಸಿದ ಪೋಷಕರು: ಧುಮ್ಮಿಕ್ಕುವ ಜಲಪಾತದಿಂದ ಹಾರಿದ ಬಾಲಕಿ

ಮೊಬೈಲ್ ಫೋನ್ ಜಾಸ್ತಿ ಬಳಸಿದ್ದಕ್ಕಾಗಿ ಪೋಷಕರು ಗದರಿಸಿದ್ದರಿಂದ ಬೇಸರಗೊಂಡ ಬಾಲಕಿ ಧುಮ್ಮಿಕ್ಕುವ ಜಲಪಾತದಿಂದ ಹಾರಿದ್ದಾಳೆ. ಛತ್ತೀಸ್‌ಗಢದ ಚಿತ್ರಕೋಟೆ ಜಲಪಾತಕ್ಕೆ ಬಾಲಕಿ ಧುಮುಕಿದ ವಿಡಿಯೋ ಹರಿದಾಡಿದೆ. ಇತ್ತೀಚೆಗೆ, ಛತ್ತೀಸ್‌ಗಢದ ಬಸ್ತಾರ್ Read more…

BREAKING: ಬಸವರಾಜ ಬೊಮ್ಮಾಯಿ, ಹೆಚ್.ಡಿ. ಕುಮಾರಸ್ವಾಮಿ ಪೊಲೀಸ್ ವಶಕ್ಕೆ

ಬೆಂಗಳೂರು: ವಿಧಾನಸೌಧದ ಬಳಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ದಾರೆ. 10 ಶಾಸಕರನ್ನು ಸದನದಿಂದ ಅಮಾನತು ಮಾಡಿರುವುದನ್ನು ವಿರೋಧಿಸಿ ವಿಧಾನಸೌಧದ ಬಳಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ದು, ಅವರಿಗೆ ಮಾಜಿ Read more…

BIG NEWS : ಜುಲೈ 21 ರಂದು ರಾಜ್ಯದ ಈ ಜಿಲ್ಲೆಯಲ್ಲಿ ‘ಮದ್ಯ’ ಮಾರಾಟ ನಿಷೇಧ

ಮಡಿಕೇರಿ : ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು Read more…

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ –ಜೆಡಿಎಸ್ ಒಟ್ಟಿಗೆ ಹೋರಾಟ: ಹೆಚ್.ಡಿ.ಕೆ.

ಬೆಂಗಳೂರು: ಬಿಜೆಪಿ -ಜೆಡಿಎಸ್ ಒಟ್ಟಿಗೆ ಸೇರಿ ಸರ್ಕಾರದ ವಿರುದ್ಧ ಹೋರಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಧರಣಿ ನಿರತರಿಗೆ ಶಿಕ್ಷೆ ಕೊಡಲು Read more…

BIG NEWS : ಬಿಜೆಪಿ ಶಾಸಕರ ಅಮಾನತು ವಿರೋಧಿಸಿ ಪ್ರತಿಭಟನೆ : ವಿಧಾನಸಭೆಯ ಪ್ರವೇಶ ದ್ವಾರದ ಗಾಜು ಪುಡಿ ಪುಡಿ

ಬೆಂಗಳೂರು : 10 ಬಿಜೆಪಿ ಶಾಸಕರ ಅಮಾನತು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿದ್ದು, ವಿಧಾನಸಭೆಯ ಪೂರ್ವ ಭಾಗದ ಪ್ರವೇಶ ದ್ವಾರದ ಗಾಜು ಪುಡಿ ಪುಡಿಯಾಗಿದೆ. ವಿಧಾನಸಭೆಯಿಂದ ಅಮಾನತುಗೊಂಡವರನ್ನು ಮಾರ್ಷಲ್ಸ್ Read more…

Watch Video | ಎಲ್ಲರ ಗಮನ ಸೆಳೆದಿದೆ ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ವಿಚಿತ್ರ ಆಕೃತಿ

ಉತ್ತರ ಅಮೆರಿಕದ ಕಾಡುಗಳಲ್ಲಿ ವಿಶೇಷವಾಗಿ ಪೆಸಿಫಿಕ್ ವಾಯುವ್ಯದಲ್ಲಿ ಸಂಚರಿಸುತ್ತವೆ ಎಂದು ನಂಬಲಾದ ಪೌರಾಣಿಕ ಜೀವಿ ಬಿಗ್ ಫೂಟ್ ಅಸ್ವಿತ್ವದ ಬಗ್ಗೆ ಹಲವು ಪ್ರಶ್ನೆ ಮತ್ತು ಕುತೂಹಲಗಳಿವೆ. ಅದರ ಅಸ್ತಿತ್ವದ Read more…

ಬಂಧಿತರನ್ನು ಈಗಲೇ ‘ಟೆರರಿಸ್ಟ್’ ಎಂದು ಹೇಳುವುದಕ್ಕೆ ಆಗಲ್ಲ : ಗೃಹ ಸಚಿವ ಡಾ ಜಿ.ಪರಮೇಶ್ವರ್

ಬೆಂಗಳೂರು : ಬಂಧಿತರನ್ನು ಈಗಲೇ ಟೆರರಿಸ್ಟ್ ಎಂದು ಹೇಳುವುದಕ್ಕೆ ಆಗಲ್ಲ ಎಂದು ಗೃಹ ಸಚಿವ ಡಾ ಜಿ.ಪರಮೇಶ್ವರ್ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್ Read more…

Video | ಮೆಟ್ರೋ ಕೋಚ್​ನಲ್ಲಿ ಯುವತಿ ಸಾಹಸ ಪ್ರದರ್ಶನ

ಮೆಟ್ರೋದಲ್ಲಿ ರೀಲ್ಸ್​ಗಳನ್ನು ಮಾಡುವ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್​ ಆಗ್ತಿದೆ. ಇದೇ ರೀತಿ ದೆಹಲಿ ಮೆಟ್ರೋದಲ್ಲಿ ಸಾಕಷ್ಟು ಡ್ಯಾನ್ಸ್​ ವಿಡಿಯೋಗಳು ವೈರಲ್​ ಆಗ್ತಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...