alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಸಚಿವೆ ಸ್ಮೃತಿ ಇರಾನಿಗೂ ದೀಪಿ-ರಣವೀರ್ ಮದುವೆ ಚಿಂತೆ…!

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಕಪೂರ್ ನವೆಂಬರ್ 14ರಂದು ಕೊಂಕಣಿ ಪದ್ಧತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಇಂದು ಸಿಂಧಿ ಪದ್ಧತಿಯಲ್ಲಿ ಮದುವೆ ನಡೆಯಲಿದೆ. ಇಟಲಿಯಲ್ಲಿ ವಿವಾಹ Read more…

ಭಾರತದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಫಾರ್ಮುಲಾ ಒನ್ ರೇಸರ್

ವಿಶ್ವ ಚಾಂಪಿಯನ್ ಫಾರ್ಮುಲಾ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್ ಭಾರತದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಲೂಯಿಸ್ ಹ್ಯಾಮಿಲ್ಟನ್ ಹೇಳಿಕೆ ಪ್ರತಿಯೊಬ್ಬ ಭಾರತೀಯನ ಕೋಪಕ್ಕೆ ಕಾರಣವಾಗಲಿದೆ. ಭಾರತ ಒಂದು Read more…

ಶನಿವಾರ ಶಬರಿಮಲೆಗೆ ಹೋಗ್ತಾರಂತೆ ತೃಪ್ತಿ ದೇಸಾಯಿ – ನಾವು ಬಿಡಲ್ಲ ಅಂತಿದ್ದಾರೆ ರಾಹುಲ್ ಈಶ್ವರ್

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪರಿಸರದಲ್ಲಿ ಶನಿವಾರ ಮತ್ತೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಏಕೆಂದರೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತರ ವಿರೋಧದ ನಡುವೆಯೂ ದೇವಸ್ಥಾನಕ್ಕೆ ಹೋಗಿ Read more…

ಬೆಂಗಳೂರು ರೈಲು ನಿಲ್ದಾಣದಲ್ಲಿ ಹಾರಾಡಲಿದೆ 100 ಅಡಿ ಎತ್ತರದ ತ್ರಿವರ್ಣ ಧ್ವಜ…!

ರಾಷ್ಟ್ರೀಯ ಸೇನಾ ಸ್ಮಾರಕ ಆಯ್ತು, ಇನ್ನು ಬೆಂಗಳೂರಿನ ಎರಡು ಪ್ರಮುಖ ರೈಲ್ವೆ ನಿಲ್ದಾಣದಲ್ಲೂ ಈ ವರ್ಷಾಂತ್ಯದೊಳಗೆ ಬೃಹತ್ ರಾಷ್ಟ್ರಧ್ವಜ ಹಾರಾಡಲಿದೆ. ಹೌದು, ದೇಶದ ಪಾಲಿಗೆ ಹೆಮ್ಮೆಯಾಗಿರುವ ರಾಷ್ಟ್ರೀಯತೆಯ ಸಂಕೇತಗಳನ್ನು Read more…

ಚುನಾವಣೆಗೂ ಮುನ್ನವೇ ಬಿಜೆಪಿಗೆ ಬಿಗ್ ‘ಶಾಕ್’: ಪಕ್ಷ ತೊರೆದು ‘ಕೈ’ ಹಿಡಿದ ಸಂಸದ

ಮುಂಬರುವ ಲೋಕಸಭಾ ಚುನಾವಣೆಯ ಜೊತೆಗೆ ಈಗ ನಡೆಯಲಿರುವ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿರುವಾಗಲೇ ರಾಜಸ್ಥಾನದಲ್ಲಿ ಸಂಸದರೊಬ್ಬರು ಶಾಕ್ ನೀಡಿದ್ದಾರೆ. ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕೇವಲ Read more…

ಶುಭ ಸುದ್ದಿ: ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಶಿರಾಡಿ ಘಾಟ್ ಮುಕ್ತ

ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಸಂಚಾರ ಬಂದ್ ಆಗಿದ್ದ ಶಿರಾಡಿ ಘಾಟ್ ನಲ್ಲಿ, ದುರಸ್ತಿ ಬಳಿಕ ಲಘು ವಾಹನಗಳು ಮತ್ತು ಬಸ್ಸುಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದುವರೆಗೆ Read more…

ಜಗ್ಗದ ಬಗ್ಗದ ವಿಶ್ವದ ಎತ್ತರದ ರೈಲ್ವೇ ಸೇತುವೆ ಬಹುತೇಕ‌ ಪೂರ್ಣ

ಸುಮಾರು 30 ಕೆಜಿ ಗಾತ್ರದ ಸ್ಪೋಟಕ‌ ಒಮ್ಮೆಲೆ ಸ್ಪೋಟಗೊಂಡರೂ, ಪ್ರಬಲ‌ ಭೂಕಂಪವಾದರೂ ಜಗ್ಗದ ರೈಲ್ವೇ ಸೇತುವೆ ಕಾರ್ಯ ಬಹುತೇಕ‌ ಪೂರ್ಣಗೊಂಡಿದೆ. ಹೌದು, ಜಮ್ಮು ಕಾಶ್ಮೀರದ ಚೆನ್ನಾಬ್ ನದಿಗೆ ಅಡ್ಡಲಾಗಿ Read more…

ಪುಟ್ಟ ಅಭಿಮಾನಿ ಖುಷಿಪಡಿಸಿದ ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲೊಂದೇ ಅಲ್ಲ ಮೈದಾನದ ಹೊರಗೂ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಕದ್ದಿದ್ದಾರೆ. ಧೋನಿ ಸಭ್ಯತೆ, ಪ್ರೀತಿ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಅಭಿಮಾನಿಗಳು Read more…

ದಾನ ನೀಡಲು ಮುಂದಾದವನ ಮಾನಸಿಕ ಪರೀಕ್ಷೆಗೆ ಕೋರ್ಟ್ ಆದೇಶ…!

ಇಸ್ಲಾಮಾಬಾದ್:  ಇದಪ್ಪಾ ತಾಕತ್ತು ಅಂದ್ರೆ….ಇಲ್ಲೊಬ್ಬ ಮಹಾಪುರುಷ ಅಣೆಕಟ್ಟು ಕಟ್ಟಲು ತನ್ನ 80 ಮಿಲಿಯನ್ ರೂಪಾಯಿ ಮೌಲ್ಯದ ಆಸ್ತಿಯನ್ನು ದಾನವಾಗಿ ನೀಡಲು ಮುಂದಾಗಿದ್ದಾನೆ! ಆದರೆ, ಆತನ ಮಾನಸಿಕ ಸ್ವಾಸ್ಥ್ಯ ಹೇಗಿದೆ Read more…

ಮಹಿಳೆ ಯಶಸ್ಸು ಗಳಿಸೋದು ಹೇಗೆ? ಗೂಗಲ್ ಮಾಜಿ ಸಿಬ್ಬಂದಿ ನೀಡಿದ್ದಾರೆ ಟಿಪ್ಸ್

ಗೂಗಲ್ ನ ಮಾಜಿ ಉದ್ಯೋಗಿಯೊಬ್ಬರು ಮಹಿಳೆಯರಿಗೆ ಮಾರ್ಗದರ್ಶಿ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ವ್ಯಂಗ್ಯ ಶೈಲಿಯಲ್ಲಿ ವಿಷ್ಯವನ್ನು ಪ್ರಸ್ತುತಪಡಿಸಲಾಗಿದೆ. ಗೂಗಲ್ ನ ಮಾಜಿ ಉದ್ಯೋಗಿ, ಯೂಸರ್ ಎಕ್ಸ್ಪೆರಿಯನ್ಸ್ Read more…

ವೈರಲ್ ಆಗಿದೆ ರಾಜಸ್ಥಾನ ಪೊಲೀಸರು ಮಾಡಿರುವ ಈ ಕೆಲಸ

ಆನ್ ಲೈನ್ ವಂಚಕರ ಬಗ್ಗೆ‌ ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಹಲವು ಮಾದರಿಯನ್ನು ಅನುಸರಿಸಿದೆ, ಆದರೆ ರಾಜಸ್ಥಾನ ಪೊಲೀಸರು ಅನುಸರಿಸಿದ ಈ ಮಾದರಿ ಇದೀಗ ವೈರಲ್ ಆಗಿದೆ. Read more…

ಗಮನಿಸಿ: ಐ.ಆರ್.ಸಿ.ಟಿ.ಸಿ.ಯಲ್ಲಿ ಇನ್ಮುಂದೆ ಟಿಕೆಟ್ ಬುಕ್ ಮಾಡೋದು ಸುಲಭವಲ್ಲ

ರೈಲು ಟಿಕೆಟ್ ಬುಕ್ ಮಾಡುವುದು ಇನ್ಮುಂದೆ ಇನ್ನಷ್ಟು ಕಠಿಣವಾಗಲಿದೆ. ರೈಲ್ವೆ ಇಲಾಖೆ ಒಂದು ಯೋಜನೆ ಜಾರಿಗೆ ತರುವ ಕೆಲಸ ಮಾಡ್ತಿದೆ. ಆನ್ಲೈನ್ ಟಿಕೆಟ್ ಬುಕ್ಕಿಂಗ್ ನಲ್ಲಿ ಸ್ವಲ್ಪ ಬದಲಾವಣೆ Read more…

ಅಪಾರ ಜನಸ್ತೋಮದ ನಡುವೆ ಹರಿಪಾದ ಸೇರಿದ ಅನಂತ ಕುಮಾರ್

ಸೋಮವಾರದಂದು ವಿಧಿವಶರಾದ ಕೇಂದ್ರ ಸಚಿವ ಅನಂತ ಕುಮಾರ್ ಅವರ ಅಂತ್ಯಸಂಸ್ಕಾರ, ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿದ್ದು, ಅಪಾರ ಜನಸ್ತೋಮದ ನಡುವೆ ಅನಂತ ಕುಮಾರ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅನಂತ ಕುಮಾರ್ Read more…

ಸಂಕಷ್ಟಕ್ಕೆ ಸಿಲುಕಿರುವ ಮಗಳ ನೆರವಿಗಾಗಿ ಸುಷ್ಮಾ ಸ್ವರಾಜ್‍ ಮೊರೆ ಹೋದ ಮಹಿಳೆ

ಸೌದಿ ಅರೇಬಿಯಾದ ರಿಯಾದ್‍ ಗೆ ಕೆಲಸಕ್ಕೆಂದು ಹೋದ ಮಗಳು ಸಂಕಷ್ಟದಲ್ಲಿದ್ದಾಳೆ, ಆಕೆಯನ್ನು ಸಂಕಷ್ಟದಿಂದ ಪಾರು ಮಾಡಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಹೈದರಾಬಾದ್ ಮಹಿಳೆಯೊಬ್ಬರು ಮೊರೆ Read more…

ನ್ಯಾಷನಲ್ ಕಾಲೇಜು ಮೈದಾನ ತಲುಪಿದ ಅನಂತ ಕುಮಾರ್ ಪಾರ್ಥಿವ ಶರೀರ

ಸೋಮವಾರ ಬೆಳಗಿನ ಜಾವ ವಿಧಿವಶರಾದ ಕೇಂದ್ರ ಸಚಿವ ಅನಂತಕುಮಾರ್ ಅವರ ಪಾರ್ಥಿವ ಶರೀರವನ್ನು ಈಗ ನ್ಯಾಷನಲ್ ಕಾಲೇಜು ಮೈದಾನಕ್ಕೆ ತರಲಾಗಿದ್ದು ಅಲ್ಲಿ ಗಣ್ಯರು ಹಾಗೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ Read more…

ಸುಂದರ ಹುಡುಗಿ ಮಾತಿಗೆ ಮರುಳಾಗಿ ಮನೆಗೆ ಹೋದವನ ಗತಿ ಹೀಗಾಯ್ತು…!

ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತೆಯಾದ ಹುಡುಗಿ ಮನೆಗೆ ಹೋಗಿದ್ದೇ ಯುವಕನಿಗೆ ದುಬಾರಿಯಾಗಿ ಪರಿಣಮಿಸಿದೆ. ದೀಪಾವಳಿ ದಿನ ಮನೆಗೆ ಕರೆದ ಯುವತಿ, ಸ್ನೇಹಿತನ ಜೊತೆ ಸೇರಿ ವ್ಯಕ್ತಿಯನ್ನು ಕಟ್ಟಿ ಹಾಕಿ ಹಲ್ಲೆ Read more…

ಶಾಕಿಂಗ್: ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದೆಯಾ ರೈಲ್ವೆ ಇಲಾಖೆ…?

ದೇಶದ ಅತಿದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೇ ಇಲಾಖೆ ಹಾಗೂ ಅದರ ಅಂಗ ಸಂಸ್ಥೆ ಐಅರ್ಸಿಟಿಸಿ ವಿರುದ್ಧ ನಿಗದಿತ ಬೆಲೆಗಿಂತ ಹೆಚ್ಚುವರಿ ಹಣ ಸಂಗ್ರಹಿಸುತ್ತಿದ್ದಾರೆ ಎಂಬ‌ ಆರೋಪ ಕೇಳಿಬಂದಿದ್ದು, ಈ Read more…

ಅನಂತಕುಮಾರ್ ಅಂತಿಮ ದರ್ಶನಕ್ಕೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

ಸೋಮವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದ ಕೇಂದ್ರ ಸಚಿವ ಅನಂತ ಕುಮಾರ್ ಅವರ ಅಂತ್ಯ ಸಂಸ್ಕಾರವನ್ನು ಇಂದು ಮಧ್ಯಾಹ್ನ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನೆರವೇರಿಸಲಾಗುತ್ತಿದ್ದು, ಅದಕ್ಕೂ ಮುನ್ನ ಅಂತಿಮ ದರ್ಶನಕ್ಕಾಗಿ Read more…

ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಹಿರಿಯ ನಾಯಕ

ಕಳೆದ 52 ವರ್ಷಗಳಿಂದಲೂ ರಾಜಕಾರಣದಲ್ಲಿ ಸಕ್ರಿಯವಾಗಿರುವ ಹಿರಿಯ ರಾಜಕೀಯ ನೇತಾರ ಶರದ್ ಪವಾರ್, ತಾವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಹೇಳುವ ಮೂಲಕ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ. Read more…

ಅನಂತಕುಮಾರ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ಬೆಂಗಳೂರಿಗೆ

ಸೋಮವಾರ ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದ ಕೇಂದ್ರ ಸಚಿವ ಅನಂತಕುಮಾರ್ ಅವರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ನೆರವೇರಲಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇದರಲ್ಲಿ Read more…

ಚಳಿಗಾಲದಲ್ಲಿ ಬಿಸಿ ಬಿಸಿ ಪನ್ನೀರ್ ಪಾಪಡ್

ಚಳಿಗಾಲದಲ್ಲಿ ಗರಮಾ ಗರಂ, ಬಿಸಿಬಿಸಿ ತಿಂಡಿ ತಿನ್ನಲು ಎಲ್ಲರೂ ಬಯಸ್ತಾರೆ. ಅದ್ರಲ್ಲೂ ರುಚಿ ರುಚಿ ಹಪ್ಪಳ ಎಲ್ಲರಿಗೂ ಇಷ್ಟವಾಗುತ್ತೆ.  ಮಕ್ಕಳು ಆಸೆ ಪಟ್ಟು ತಿನ್ನುವ ಪನ್ನೀರ್ ಹಪ್ಪಳ ಮಾಡೋದು Read more…

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಅನಂತ ಕುಮಾರ್ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ತಾತ್ಕಾಲಿಕ ನಿಷೇಧ

ಇಂದು ಬೆಳಗಿನ ಜಾವ ನಿಧನರಾದ ಕೇಂದ್ರ ಸಚಿವ ಅನಂತ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕವಾಗಿ Read more…

ವೈವಿಧ್ಯಮಯ ಪರಿಸರದ ದಾಂಡೇಲಿ ನೋಡ ಬನ್ನಿ

ದಾಂಡೇಲಿ ಹುಬ್ಬಳ್ಳಿಯಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿದೆ. ವೈವಿಧ್ಯಮಯ ಭೌಗೋಳಿಕ ಪರಿಸರ ಹೊಂದಿರುವ ದಾಂಡೇಲಿ ನೈಸರ್ಗಿಕವಾಗಿ ಸುಂದರ ಪ್ರದೇಶವಾಗಿದೆ. ದಾಂಡೇಲಿಯಿಂದ 23 ಕಿಲೋ ಮೀಟರ್ ದೂರದಲ್ಲಿ ಕವಳಾ Read more…

ಕೊನೆ ದಿನಗಳಲ್ಲಿ ಮೌನಕ್ಕೆ ಶರಣಾಗಿದ್ದರು ಅನಂತ ಕುಮಾರ್…!

ಕೇಂದ್ರ ಸಚಿವ ಅನಂತ ಕುಮಾರ್ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅನಂತ ಕುಮಾರ್ ಅವರ ಅಕಾಲಿಕ ನಿಧನ ಕೇವಲ ರಾಜ್ಯದ ಜನತೆಗೆ ಮಾತ್ರವಲ್ಲ ಅವರೊಂದಿಗೆ ಒಡನಾಟ ಹೊಂದಿದ್ದ Read more…

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಶಾಲಾ ಮಕ್ಕಳ ಆರೋಗ್ಯ ವಿಚಾರಿಸಿದ ಮಧು ಬಂಗಾರಪ್ಪ

ಶಿವಮೊಗ್ಗ: ಅಪಘಾತದಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭದ್ರಾವತಿ ಪೂರ್ಣಪ್ರಜ್ಞ ಶಾಲೆ ಮಕ್ಕಳನ್ನು ಭೇಟಿ ಮಾಡಿ ಮಾಜಿ ಶಾಸಕ ಮಧುಬಂಗಾರಪ್ಪ ಆರೋಗ್ಯ ವಿಚಾರಿಸಿದ್ದಾರೆ. ಶನಿವಾರ ಬೆಳಿಗ್ಗೆ Read more…

ಮನಿ ಪ್ಲಾಂಟ್ ಅಲ್ಲ, ಮನೆಯಲ್ಲಿ ಈ ಗಿಡವಿದ್ರೆ ಆರ್ಥಿಕ ವೃದ್ಧಿ ನಿಶ್ಚಿತ

ಹಣ ಗಳಿಕೆಗಾಗಿ ಕೆಲವರು ಹಗಲಿರುಳು ಕೆಲಸ ಮಾಡ್ತಾರೆ. ನಿರೀಕ್ಷೆಯಂತೆ ಕೈಗೆ ಹಣ ಬರುತ್ತದೆ. ಆದ್ರೆ ಕೈನಲ್ಲಿ ತುಂಬಾ ಸಮಯ ನಿಲ್ಲುವುದಿಲ್ಲ. ಇದ್ರಿಂದ ಬೇಸರವಾಗೋದು ಸಹಜ. ಕೆಲವರು ವಾಸ್ತುಶಾಸ್ತ್ರದ ಪ್ರಕಾರ Read more…

ಬಾಲ್ಯ ಸ್ನೇಹಿತ ಅನಂತ ಕುಮಾರ್ ಜೊತೆಗಿನ ಒಡನಾಟ ನೆನೆದು ಗದ್ಗದಿತರಾದ ಪ್ರಹ್ಲಾದ್

ಕೇಂದ್ರ ಸಚಿವ ಅನಂತಕುಮಾರ್ ಇಂದು ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು, ಈ ಸಂದರ್ಭದಲ್ಲಿ ಅವರ ಬಾಲ್ಯ ಸ್ನೇಹಿತರಾಗಿದ್ದ ಸಂಸದ ಪ್ರಹ್ಲಾದ್ ಜೋಶಿ, ಸ್ನೇಹಿತನ ಜೊತೆಗಿನ ಒಡನಾಟವನ್ನು Read more…

ಅನಂತ ಕುಮಾರ್ ಅವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಗಣ್ಯರ ದಂಡು

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ ವಿಧಿವಶರಾದ ಕೇಂದ್ರ ಸಚಿವ ಅನಂತಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಗಣ್ಯರ ದಂಡೇ ಹರಿದುಬರುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, Read more…

ಶಾಲಾ ಬಸ್ಸುಗಳ ಕುರಿತು ಪ್ರಮುಖ ನಿರ್ಧಾರ ಕೈಗೊಂಡ ಹಿಮಾಚಲ ಪ್ರದೇಶ ಸರ್ಕಾರ

ಶಾಲಾ ವಾಹನದಲ್ಲಿ ಓಡಾಡುವ‌ ವಿದ್ಯಾರ್ಥಿಗಳ‌ ಸುರಕ್ಷತಾ‌ ದೃಷ್ಟಿಯಿಂದ ಹಿಮಾಚಲ‌ ಪ್ರದೇಶ‌ ನೂತನ ನಿಯಮವೊಂದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ನೂತನ ಕಾನೂನಿನಲ್ಲಿ‌ ಪ್ರಮುಖವಾಗಿ 15 ವರ್ಷ ಅವಧಿ ಓಡಿರುವ Read more…

ಅನಂತ ಕುಮಾರ್ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡ ಮಾಜಿ ಸಚಿವ ಸುರೇಶ್ ಕುಮಾರ್

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ ವಿಧಿವಶರಾದ ಕೇಂದ್ರ ಸಚಿವ ಅನಂತಕುಮಾರ್ ಅವರ ಅಂತಿಮ ದರ್ಶನಕ್ಕೆ ಗಣ್ಯರ ದಂಡು ಹರಿದು ಬರುತ್ತಿದೆ. ಅನಂತ ಕುಮಾರ್ ಅವರ ನಿಧನಕ್ಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...