alex Certify
ಕನ್ನಡ ದುನಿಯಾ       Mobile App
       

Kannada Duniya

ಫೆ.1 ಕ್ಕೆ ಮಂಡನೆಯಾಗಲಿದೆಯಂತೆ ಕೇಂದ್ರ ಬಜೆಟ್

2017 ರ ಕೇಂದ್ರ ಬಜೆಟ್ ಫೆಬ್ರವರಿ 1 ಕ್ಕೆ ಮಂಡನೆಯಾಗುವ ಸಾಧ್ಯತೆ ಇದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ ರೈಲ್ವೆ ಬಜೆಟ್ ಹಾಗೂ ಸಾಮಾನ್ಯ Read more…

ನಗದು ಕೊರತೆ ನಡುವೆ ಡೆಬಿಟ್ ಕಾರ್ಡ್ ಶುಲ್ಕದ ಬಿಸಿ..!

ನೋಟು ನಿಷೇಧದ ಬಿಸಿ ಇನ್ನೂ ಆರಿಲ್ಲ. ದೇಶದ ಕೆಲವು ಕಡೆಗಳಲ್ಲಿ ನಗದು ಕೊರತೆ ಇನ್ನೂ ಬಾಧಿಸ್ತಾ ಇದೆ. ಅಂಥದ್ರಲ್ಲಿ ಕೇಂದ್ರ ಸರ್ಕಾರ ಎಟಿಎಂ ಬಳಕೆ ಶುಲ್ಕ ಹಾಗೂ ಡೆಬಿಟ್ Read more…

ಊಟ ಇಷ್ಟವಾಗದೇ ಇದ್ರೆ ಸರ್ವೀಸ್ ಚಾರ್ಜ್ ಕೊಡಬೇಕಾಗಿಲ್ಲ….

ಹೋಟೆಲ್, ರೆಸ್ಟೋರೆಂಟ್ ಗಳಿಗೆ ಹೆಚ್ಚಾಗಿ ಹೋಗುವವರಿಗೆ, ತಿನಿಸು ಪ್ರಿಯರಿಗೆ ಗುಡ್ ನ್ಯೂಸ್ ಇದೆ. ಯಾವುದೇ ಹೋಟೆಲ್ ನ ಸರ್ವೀಸ್, ಊಟ, ತಿಂಡಿ  ನಿಮಗೆ ಇಷ್ಟವಾಗದೇ ಇದ್ದಲ್ಲಿ ನೀವು ಸರ್ವೀಸ್ Read more…

48 ಗಂಟೆಗಳಲ್ಲಿ 4 ಟನ್ ಬಂಗಾರ ಮಾರಾಟ..!

ನವೆಂಬರ್ 8 ರ ರಾತ್ರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೋಟು ನಿಷೇಧ ಮಾಡ್ತಾ ಇದ್ದಂತೆ ಚಿನ್ನದ ವ್ಯಾಪಾರ ಜೋರಾಗಿ ನಡೆದಿದೆ. ಕೇವಲ 48 ಗಂಟೆಯಲ್ಲಿ ನಾಲ್ಕು ಟನ್ Read more…

ಡಿಜಿಟಲ್ ಪೇಮೆಂಟ್ ಭದ್ರತೆಗೆ ನಮ್ಮಲ್ಲಿ ಕಾನೂನೇ ಇಲ್ಲ…!

ನೋಟು ನಿಷೇಧದ ನಂತರ ಕೇಂದ್ರ ಸರ್ಕಾರ ಡಿಜಿಟಲ್ ಪಾವತಿಗೆ ಹೆಚ್ಚು ಒತ್ತು ನೀಡ್ತಾ ಇದೆ. ನಗದು ಸುಲಭಕ್ಕೆ ಸಿಗದೇ ಇದ್ದಿದ್ರಿಂದ ಜನಸಾಮಾನ್ಯರಿಗೂ ಇ-ಪೇಮೆಂಟ್ ಅನಿವಾರ್ಯ. ಇಂಟರ್ನೆಟ್ ಅನ್ನೇ ನೆಚ್ಚಿಕೊಂಡಿರುವ Read more…

‘ಜಿಯೋ ವೆಲ್ಕಮ್ ಆಫರ್’ ಅಮಾನ್ಯ…ಮುಂದೇನು..?

‘ರಿಲಯೆನ್ಸ್ ಜಿಯೋ ವೆಲ್ಕಮ್ ಆಫರ್’ ಡಿಸೆಂಬರ್ 31ರ ಮಧ್ಯರಾತ್ರಿಯಿಂದ್ಲೇ ಅಮಾನ್ಯಗೊಂಡಿದೆ. ಹಾಗಾದ್ರೆ ಉಚಿತ ವಾಯ್ಸ್ ಕಾಲ್, ಎಸ್ ಎಂ ಎಸ್ ಹಾಗೂ ಡೇಟಾ ಕಥೆಯೇನು? ಮಾರ್ಚ್ 31ರವರೆಗೆ ಗ್ರಾಹಕರು Read more…

ಹೊಸ ವರ್ಷವೇ ಶಾಕ್: ಗ್ಯಾಸ್ ಬೆಲೆ ಏರಿಕೆ

ನವದೆಹಲಿ: ಹೊಸ ವರ್ಷದ ಮೊದಲ ದಿನವೇ, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಎಲ್.ಪಿ.ಜಿ., ವಿಮಾನ ಇಂಧನ ಹಾಗೂ ಸೀಮೆಎಣ್ಣೆ ಬೆಲೆಯನ್ನು ಏರಿಕೆ ಮಾಡಲಾಗಿದೆ. ಸಬ್ಸಿಡಿ ಸಹಿತ ಅಡುಗೆ Read more…

ಹೊಸವರ್ಷಕ್ಕೆ ಬಿ.ಎಸ್.ಎನ್.ಎಲ್. ಭರ್ಜರಿ ಆಫರ್

ಖಾಸಗಿ ಕಂಪನಿಗಳೊಂದಿಗೆ ಪೈಪೋಟಿಗೆ ಬಿದ್ದಿರುವ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿ.ಎಸ್.ಎನ್.ಎಲ್. ಹೊಸ ವರ್ಷದ ಕೊಡುಗೆಯಾಗಿ ಭರ್ಜರಿ ಆಫರ್ ಘೋಷಿಸಿದೆ. 144 ರೂಪಾಯಿಗೆ ಅನಿಯಮಿತ ಸ್ಥಳೀಯ ಮತ್ತು ಎಸ್.ಟಿ.ಡಿ. Read more…

ಇಳಿಕೆಯಾಯ್ತು ಚಿನ್ನದ ದರ

ನವದೆಹಲಿ: ನೋಟ್ ಬ್ಯಾನ್ ಕಾರಣದಿಂದ, ಇಳಿಕೆಯ ಹಾದಿಯಲ್ಲಿದ್ದ ಚಿನ್ನ 4 ದಿನಗಳಿಂದ ಮತ್ತೆ ಏರಿಕೆಯಾಗತೊಡಗಿತ್ತು. ಆದರೆ, ಶನಿವಾರ ಚಿನ್ನದ ದರದಲ್ಲಿ ಕಡಿಮೆಯಾಗಿದೆ. ಪ್ರತಿ 10 ಗ್ರಾಂ ಚಿನ್ನಕ್ಕೆ 200 Read more…

ಹೊಸ ವರ್ಷಕ್ಕೆ ಮೋದಿ ಭರ್ಜರಿ ಗಿಫ್ಟ್

ನೋಟು ನಿಷೇಧದ ನಂತ್ರ ಮೊದಲ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹೊಸ ವರ್ಷಕ್ಕೆ ಹೊಸ ಗಿಫ್ಟ್ ನೀಡಿದ್ದಾರೆ. ನಿರೀಕ್ಷೆಯಂತೆ ನೋಟು ನಿಷೇಧದ ನಂತ್ರ ಯಾವೆಲ್ಲ Read more…

ದೇಶವಾಸಿಗಳಿಗೆ ಸ್ವಲ್ಪ ನೆಮ್ಮದಿ ನೀಡಿದ ಕೇಂದ್ರ ಸರ್ಕಾರ

ನೋಟು ನಿಷೇಧವಾಗಿ 50 ದಿನ ಕಳೆಯುತ್ತಿದ್ದಂತೆ ಕೇಂದ್ರ ಸರ್ಕಾರ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ದೇಶದಲ್ಲಿ ನಗದು ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಕಳೆದ 24 Read more…

ಶೇ.30 ರಷ್ಟು ಎಟಿಎಂಗಳಲ್ಲಿ ಮಾತ್ರ ಸಿಗ್ತಿದೆ ಹಣ…!

ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧ ಮಾಡಿ 2 ತಿಂಗಳು ಕಳೆಯುತ್ತಾ ಬಂದಿದೆ. ಆದ್ರೆ ಈಗಲೂ ದೇಶದ ಬಹುತೇಕ ಎಟಿಎಂಗಳಲ್ಲಿ ಹಣ ಸಿಗ್ತಾ ಇಲ್ಲ. Read more…

ಗಣಿಗಾರಿಕೆಯಿಂದ ಕೇಂದ್ರಕ್ಕೆ 50,000 ಕೋಟಿ ರೂ. ಆದಾಯ ನಿರೀಕ್ಷೆ

ಕೇಂದ್ರ ಸರ್ಕಾರಕ್ಕೆ 50,000 ಕೋಟಿ ರೂ. ಆದಾಯ ಗಳಿಸಲು ಸುಪ್ರೀಂ ಕೋರ್ಟ್ ಹಾದಿ ಸುಗಮಗೊಳಿಸಿದೆ. ಖನಿಜ ಗಣಿಗಾರಿಕೆಗಾಗಿ ಬಾಕಿ ಇರುವ ಅರ್ಜಿಗಳನ್ನೆಲ್ಲ ವಿಲೇವಾರಿ ಮಾಡಿ ಹರಾಜು ಹಾಕುವಂತೆ ಕೋರ್ಟ್ Read more…

ಇಲ್ಲಿದೆ ಡಿಜಿಟಲ್ ಪೇಮೆಂಟ್ ‘ಭಿಮ್’ ಆಪ್ ಕುರಿತ ಮಾಹಿತಿ

ನವದೆಹಲಿ: ಡಿಜಿಟಲ್ ಪೇಮೆಂಟ್ ಗೆ ಬಯೋಮೆಟ್ರಿಕ್ ಆಧಾರಿತ, ಹೊಸ ‘ಭಿಮ್’ ಮೊಬೈಲ್ ಅಪ್ಲಿಕೇಷನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಈ ‘ಭಿಮ್’ ಆಪ್ ಕುರಿತಾದ ಸ್ಟೋರಿ Read more…

ಎಟಿಎಂ ಬಳಕೆದಾರರಿಗೊಂದು ಸಿಹಿ ಸುದ್ದಿ

ಕಾಳ ಧನಕ್ಕೆ ಕಡಿವಾಣ ಹಾಕಲು ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ, ಹಳೆಯ ನೋಟು ಜಮಾ ಮಾಡಲು Read more…

ಇನ್ಮೇಲೆ ಬೆಂಗಳೂರಲ್ಲೂ ತಯಾರಾಗಲಿದೆ ಐಫೋನ್

ಭಾರತೀಯ ಮಾರುಕಟ್ಟೆಗಾಗಿ ಬೆಂಗಳೂರಿನಲ್ಲೇ ಐಫೋನ್ ತಯಾರಿಸಲು ಆಪಲ್ ಕಂಪನಿ ಮುಂದಾಗಿದೆ. ಸಿಲಿಕಾನ್ ಸಿಟಿಯ ಕೈಗಾರಿಕೆಗಳ ಕೇಂದ್ರವೆಂದೇ ಕರೆಯಲ್ಪಡುವ ಪೀಣ್ಯದಲ್ಲಿ ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಬರುವ ಏಪ್ರಿಲ್ ನಿಂದ Read more…

7 ಲಕ್ಷ ಕೋಟಿ ಹಣ ಜಮಾ ಮಾಡಿದ 60 ಲಕ್ಷ ಮಂದಿ

ಹಳೆ ನೋಟುಗಳನ್ನು ಬ್ಯಾಂಕ್ ನಲ್ಲಿ ಜಮಾ ಮಾಡಲು ಇಂದು ಕೊನೆ ದಿನ. ನವೆಂಬರ್ 8 ರ ನಂತ್ರ ದೇಶದ ಜನ 500 ಹಾಗೂ ಸಾವಿರ ಮುಖ ಬೆಲೆಯ ಹಳೆ Read more…

ಲಕ್ಕಿ ಡ್ರಾ ಯೋಜನೆಗೆ ಇಂದು ಮೋದಿ ಚಾಲನೆ

ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲಕ್ಕಿ ಡ್ರಾ ಯೋಜನೆ ಜಾರಿಗೆ ತಂದಿದೆ. ಲಕ್ಕಿ ಗ್ರಾಹಕ ಯೋಜನೆ ಹಾಗೂ ಡಿಜಿ ಧನ್ ವ್ಯಾಪಾರ ಯೋಜನೆ Read more…

‘ಫ್ರೀಡಂ 251’ ಮೊಬೈಲ್ ಬುಕ್ ಮಾಡಿದವರಿಗೆಲ್ಲ ಶಾಕಿಂಗ್ ನ್ಯೂಸ್!

ಫ್ರೀಡಂ 251 ಹೆಸರಿನ ಮೊಬೈಲ್ ಭಾರತದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿತ್ತು. ಕೇವಲ 250 ರೂಪಾಯಿಗೆ ಸ್ಮಾರ್ಟ್ ಫೋನ್ ಸಿಗುತ್ತೆ ಅಂದಾಕ್ಷಣ ಕೋಟ್ಯಾಂತರ ಮಂದಿ ಮುಗಿಬಿದ್ದು ಮೊಬೈಲ್ ಬುಕ್ ಮಾಡಿದ್ರು. Read more…

ಮದುವೆ ಮನೆಯಾಗಿ ಬದಲಾಗಲಿದೆ ಖಾಲಿ ಖಾಲಿ ರೈಲು ನಿಲ್ದಾಣ..!

ಕೆಲವು ರೈಲ್ವೆ ನಿಲ್ದಾಣಗಳು ಮದುವೆ ಮನೆಯಂತೆ ಜನರಿಂದ ತುಂಬಿ ಗಿಜಿಗುಡ್ತಾ ಇದ್ರೆ ಇನ್ನು ಕೆಲವು ಪ್ರಯಾಣಿಕರೇ ಇಲ್ಲದೆ ಬಣಗುಡುತ್ತವೆ. ಅಂತಹ ಶಾಂತಿಯುತ ನಿಲ್ದಾಣಗಳು ಇನ್ಮೇಲೆ ಮದುವೆ ಮನೆಯಾಗಿ ಬದಲಾದ್ರೂ Read more…

ಚಾಕೊಲೇಟ್ ಬೆಲೆ ಕೇಳಿದ್ರೆ ಬೆವರೋದು ಗ್ಯಾರಂಟಿ

ಹೊಸ ವರ್ಷಕ್ಕೆ ತಯಾರಿ ಜೋರಾಗಿದೆ. ನೆಚ್ಚಿನವರಿಗೆ ಉಡುಗೊರೆಗಳನ್ನು ನೀಡುವ ಸಿದ್ಧತೆ ನಡೆಯುತ್ತಿದೆ. ಸ್ವೀಟ್ಸ್, ಚಾಕೊಲೇಟ್ ಭರ್ಜರಿ ಮಾರಾಟವಾಗ್ತಾ ಇದೆ. ಆದ್ರೆ ಈ ಚಾಕೊಲೇಟ್ ಬೆಲೆ ಕೇಳಿದ್ರೆ ಬಾಯಲ್ಲಿ ನೀರು Read more…

ಸ್ನ್ಯಾಪ್ ಡೀಲ್ ನಲ್ಲಿ ಸಿಗಲಿದೆ ಜಿಯೋ ಸಿಮ್

ಇ-ಕಾಮರ್ಸ್ ಕಂಪನಿ ಸ್ನ್ಯಾಪ್ ಡೀಲ್ ನಲ್ಲಿ ಸದ್ಯವೇ ರಿಲಾಯನ್ಸ್ ಜಿಯೋ ಸಿಮ್ ಸಿಗಲಿದೆ. ಸ್ನ್ಯಾಪ್ ಡೀಲ್ ಈ ಸಿಮ್  ಹೋಮ್ ಡಿಲೇವರಿ ಮಾಡಲಿದೆ. ಸ್ನ್ಯಾಪ್ ಡೀಲ್ ನಲ್ಲಿ ಮಾರಾಟವಾಗುವ Read more…

ಆರ್.ಎಸ್.ಎಸ್. ಮುಖ್ಯಸ್ಥರನ್ನು ಭೇಟಿಯಾದ ರತನ್ ಟಾಟಾ

ಟಾಟಾ ಸನ್ಸ್ ಮೇಲೆ ಹಿಡಿತ ಸಾಧಿಸಲು ಪದಚ್ಯುತಿಗೊಂಡ ಛೇರ್ಮನ್ ಸೈರಸ್ ಮಿಸ್ತ್ರಿ ಹಾಗೂ ಹಾಲಿ ಛೇರ್ಮನ್ ರತನ್ ಟಾಟಾ ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವ ಮಧ್ಯೆ ರತನ್ ಟಾಟಾ, ನಾಗ್ಪುರದಲ್ಲಿರುವ ಆರ್.ಎಸ್.ಎಸ್. Read more…

ಹಣ ಡ್ರಾ ಮಿತಿ ಹೆಚ್ಚಳ ಮಾಡದಂತೆ ಮನವಿ

ಡಿಸೆಂಬರ್ 30 ಕ್ಕೆ ಇನ್ನೊಂದೇ ದಿನ ಬಾಕಿ. ಹಳೆ ನೋಟುಗಳ ಜಮಾಗೆ ಡಿಸೆಂಬರ್ 30 ಕೊನೆ ದಿನ. ಇದ್ರ ಜೊತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಳಿದ್ದ 50 Read more…

ದುಬಾರಿ ಕಾರು ಖರೀದಿಸಿದವರ ನಿದ್ರೆಗೆಡಿಸಿದೆ ಐಟಿ

ನೋಟು ನಿಷೇಧವಾಗಿ ಇಂದಿಗೆ 50 ದಿನ. ನವೆಂಬರ್ 8 ರಂದು 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳ ನಿಷೇಧದ ನಂತ್ರ ಕಪ್ಪುಹಣದ ವಿರುದ್ಧ ಸಮರ ಸಾರಿರುವ ಆದಾಯ Read more…

ಡಿ.30 ರ ಬಳಿಕ ಕ್ಯಾಶ್ ವಿತ್ ಡ್ರಾ ಮಿತಿ ಹೆಚ್ಚಳ..?

500 ಮತ್ತು 1000 ರೂಪಾಯಿ ನೋಟುಗಳ ನಿಷೇಧದಿಂದ ಕಳೆದ 2 ತಿಂಗಳಿನಿಂದ ಭಾರತದಲ್ಲಿ ಆರ್ಥಿಕ ಮುಗ್ಗಟ್ಟು ತಲೆದೋರಿಗೆ. ಕ್ಯಾಶ್ ಸಿಗದೆ ಜನ ಕಂಗಾಲಾಗಿದ್ದಾರೆ, ಯಾಕಂದ್ರೆ ಬ್ಯಾಂಕ್ ಮತ್ತು ಎಟಿಎಂನಿಂದ Read more…

ಶೇ.90 ರಷ್ಟು ಜಮೆಯಾಗಿದೆ ನಿಷೇಧಿತ ನೋಟುಗಳು

ಪ್ರಧಾನಿ ಮೋದಿ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧ ಮಾಡಿದ್ರಿಂದ ಸುಮಾರು 15.4 ಲಕ್ಷ ಕೋಟಿ ರೂಪಾಯಿ ಹಳೆ ನೋಟುಗಳು ಈಗ ರದ್ದಿಗೆ ಸೇರ್ತಿವೆ. ಸುಮಾರು 14 Read more…

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಕಾದಿದೆ ಶಾಕ್..?

ರಿಲಾಯನ್ಸ್ ಜಿಯೋ 4ಜಿ ಬಳಕೆ ಮಾಡ್ತಿರುವ ಗ್ರಾಹಕರಿಗೆ ಕಂಪನಿ ಶಾಕಿಂಗ್ ನ್ಯೂಸ್ ನೀಡುವ ಸಾಧ್ಯತೆ ಇದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್ ತನ್ನ ನಿಯಮವನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದೆ. ಜಿಯೋ Read more…

ಕೇವಲ 849 ರೂ. ಕೊಟ್ಟು ವಿಮಾನದಲ್ಲಿ ಪ್ರಯಾಣಿಸಿ

ನವದೆಹಲಿ: ಹೊಸ ವರ್ಷಕ್ಕೆ ಕಂಪನಿಗಳು ಆಫರ್ ನೀಡುವುದು ಸಾಮಾನ್ಯ. ಅದೇ ರೀತಿ ಏರ್ ಇಂಡಿಯಾ ಭರ್ಜರಿ ಆಫರ್ ನೀಡುವುದಾಗಿ ಘೋಷಿಸಿದೆ. ಕೇವಲ 849 ರೂಪಾಯಿಯಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಅವಕಾಶವನ್ನು Read more…

100 ರೈಲ್ವೇ ನಿಲ್ದಾಣಗಳಲ್ಲಿ ಸಿಗ್ತಿದೆ ಫ್ರೀ ವೈ ಫೈ

ನವದೆಹಲಿ: 2016 ರಲ್ಲಿ ದೇಶಾದ್ಯಂತ 100 ರೈಲ್ವೇ ನಿಲ್ದಾಣಗಳಲ್ಲಿ ಉಚಿತವಾಗಿ ವೈ-ಫೈ ಸೌಲಭ್ಯ ಒದಗಿಸುವ ಗುರಿಯನ್ನು ರೈಲ್ವೇ ಇಲಾಖೆ ಸಾಧಿಸಿದೆ. ದಕ್ಷಿಣ ಭಾರತದ ಕೊಲ್ಲಂ ರೈಲು ನಿಲ್ದಾಣದಲ್ಲಿ ವೈ-ಫೈ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...