HomeLatest Newsತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ರಾತ್ರಿಯಲ್ಲಿ ಸೇವಿಸಲೇಬೇಡಿ ಈ ʼಆಹಾರʼ

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ರಾತ್ರಿಯಲ್ಲಿ ಸೇವಿಸಲೇಬೇಡಿ ಈ ʼಆಹಾರʼ

ನಮ್ಮ ಜೀರ್ಣಕ್ರಿಯೆಯು ಬೆಳಿಗ್ಗೆ ಹೆಚ್ಚಾಗಿದ್ದು, ರಾತ್ರಿ ಕಡಿಮೆ ಇರುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಅತಿಯಾಗಿ ತಿಂದರೆ ದೇಹಕ್ಕೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.‌ ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ರಾತ್ರಿಯಲ್ಲಿ ಈ ಆಹಾರಗಳನ್ನು ಸೇವಿಸಬೇಡಿ.

*ಮಟನ್ ಅಥವಾ ಹಂದಿ ಮಾಂಸದಂತಹ ಕೆಂಪು ಮಾಂಸಗಳಲ್ಲಿ ಕೊಬ್ಬು ಮತ್ತು ಕ್ಯಾಲೋರಿ ಅಧಿಕವಾಗಿದ್ದರಿಂದ ಇದನ್ನು ರಾತ್ರಿಯ ವೇಳೆ ಸೇವಿಸಬೇಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಐಸ್ ಕ್ರೀಂನಲ್ಲಿ ಸಾಕಷ್ಟು ಪ್ರಮಾಣದ ಸಕ್ಕರೆ ಮತ್ತು ಕ್ಯಾಲೋರಿಗಳಿವೆ. ಅದನ್ನು ರಾತ್ರಿಯ ವೇಳೆ ಸೇವಿಸಿದರೆ ತೂಕ ಹೆಚ್ಚಳವಾಗಬಹುದು.

*ರಾತ್ರಿಯ ವೇಳೆ ಕೋಸುಗಡ್ಡೆ, ಹೂಕೋಸುಗಳನ್ನು ಸೇವಿಸಬೇಡಿ. ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ಕರಗದ ನಾರುಗಳಿರುತ್ತದೆ. ಇದನ್ನು ಜೀರ್ಣಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

*ಟೊಮೆಟೊ : ಇದು ಕಾರ್ನ್ ಪಿಷ್ಠದಿಂದ ತಯಾರಿಸಿದ ಸಿಹಿಕಾರಕವಾಗಿದೆ. ಇದನ್ನು ರಾತ್ರಿ ಸೇವಿಸಿದರೆ ನಿಮ್ಮ ತೂಕ ಹೆಚ್ಚಾಗಬಹುದು.

For Latest News Updates, Join Our Whatsapp Community🚩
RELATED ARTICLES

Most Popular