alex Certify Vegitable | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕುಕ್ಕರ್‌ ನಲ್ಲಿ ತಯಾರಿಸಿದ ಫುಡ್ ಒಳ್ಳೆಯದೇ….? ಇಲ್ಲಿದೆ ಬಹುಮುಖ್ಯ ಸಲಹೆ

ಈಗ ಕುಕ್ಕರ್ ಕೂಗದೆ ಯಾರ ಮನೆಯಲ್ಲೂ ಬೆಳಗಾಗುವುದಿಲ್ಲ. ಕೆಲವರು ಪ್ರಶರ್ ಕುಕ್ಕರ್ ನಲ್ಲಿ ಬೇಯಿಸುವುದರಿಂದ ಆಹಾರಗಳು ಪೌಷ್ಠಿಕ ಸತ್ವ ಕಳೆದುಕೊಳ್ಳುತ್ತದೆ ಎಂದರೆ ಇನ್ನು ಕೆಲವರು ಪೌಷ್ಟಿಕಾಂಶ ಅದರೊಳಗೆ ಉಳಿಯುತ್ತದೆ Read more…

ಮನೆಯ ಬಳಿಯೇ ಬೆಳೆದು ನೋಡಿ ʼತರಕಾರಿʼ

ಮನೆಗೆ ಬೇಕಾದ ತರಕಾರಿಗಳನ್ನು ಮಾರ್ಕೆಟ್ ಗೆ ಹೋಗಿ ಕೊಂಡು ತರುತ್ತೇವೆ. ಆದರೆ ಕೆಲವೊಂದು ತರಕಾರಿಗಳನ್ನು ಬೆಳೆದುಕೊಂಡರೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು, ದುಡ್ಡು ಕೂಡ ಉಳಿಯುತ್ತದೆ. ನಿಮ್ಮ ಮನೆಯ ಎದುರುಗಡೆ Read more…

ಹಣ್ಣು ತರಕಾರಿ ತಿನ್ನದ ಮಕ್ಕಳಿಗೆ ಈ ಐಡಿಯಾ ಮಾಡಿ

ಮಕ್ಕಳ ಬೆಳವಣಿಗೆಗೆ ಸಾಕಷ್ಟು ಹಣ್ಣು, ತರಕಾರಿ ಸೇವನೆ ಬಹಳ ಅಗತ್ಯ ಇರುತ್ತದೆ. ಆದರೆ ಈಗ ಮಕ್ಕಳು ಹೆಚ್ಚು ತರಕಾರಿ, ಹಣ್ಣು ತಿನ್ನಲು ಇಷ್ಟ ಪಡುವುದಿಲ್ಲ. ಹೇಗಾದ್ರೂ ಮಾಡಿ ಮಕ್ಕಳು Read more…

ಸೋಂಕುಗಳ ವಿರುದ್ಧ ಹೋರಾಡಲು ಬೇಕು ವಿಟಮಿನ್ ಎ

ಪ್ರತಿದಿನ ಸಮತೋಲನದ ಆಹಾರ ಸೇವಿಸುವುದು ಪ್ರಮುಖವಾದ ಸಂಗತಿಗಳಲ್ಲಿ ಒಂದು. ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಸೇವಿಸದೆ ಹೋದಲ್ಲಿ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ನಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಗಳು ಮತ್ತು ಕೊಬ್ಬಿನಂಶಗಳು Read more…

ರುಚಿ ರುಚಿ ‘ಬಿಸಿಬೇಳೆ ಬಾತ್ ‘ ಹೀಗೆ ಮಾಡಿ

ಬಿಸಿ ಬಿಸಿಯಾದ ಬಿಸಿಬೇಳೆ ಬಾತ್ ಯಾರಿಗಿಷ್ಟವಿಲ್ಲ ಹೇಳಿ? ಇದನ್ನು ಮಾಡುವುದು ದೊಡ್ಡ ಕೆಲಸ ಎನ್ನುವವರಿಗೆ ಇಲ್ಲಿ ಸುಲಭವಾಗಿ ಮಾಡುವ ಒಂದು ವಿಧಾನ ಇದೆ. ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: Read more…

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ಬಲಿಷ್ಠರಾಗಿಸುವುದು ಹೇಗೆ….?

ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ನಿಜವಾಗಿ ಸವಾಲಿನ ಕೆಲಸ. ಈ ಕೆಳಗಿನ ಆಹಾರಗಳನ್ನು ಸೇವಿಸುವ ಮೂಲಕ ಚಳಿಗಾಲದಲ್ಲಿ ಮಕ್ಕಳನ್ನು ಅನಾರೋಗ್ಯದಿಂದ ದೂರವಿಡಬಹುದು. ಮಕ್ಕಳು ಹಣ್ಣು ಮತ್ತು ತರಕಾರಿಗಳನ್ನು ಕಂಡಾಗ Read more…

ಆಹಾರ ಪದ್ಧತಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ ಕೂದಲು ಉದುರುವ ಸಮಸ್ಯೆಗೆ ಹೇಳಿ ಗುಡ್ ಬೈ‌….!

ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದಗದೀರಾ…? ಇದಕ್ಕೆ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ನಿತ್ಯ ಸೊಪ್ಪು ತರಕಾರಿಗಳನ್ನು ಸೇವಿಸಿ. ದೇಹದಲ್ಲಿ ಕಬ್ಬಿಣಾಂಶ ಕೊರತೆಯಾದಾಗ ಕೂದಲಿಗೆ Read more…

ಅಂದವಾದ ಉಗುರಿಗೆ ಹೀಗೆ ಮಾಡಿ ಕಾಳಜಿ…!

ಆರೋಗ್ಯಕರ ಉಗುರು ಸೌಂದರ್ಯಕ್ಕೆ ಮಾತ್ರ ಭೂಷಣವಲ್ಲ, ಇದು ಆರೋಗ್ಯ ಅತ್ಯುತ್ತಮವಾಗಿರುವ ಲಕ್ಷಣ. ವಿಟಮಿನ್ ಇ ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಉಗುರಿನ ಅರೋಗ್ಯವನ್ನು ಕಾಪಾಡಿಕೊಳ್ಳಬಹುದು. ಉಗುರು ಬೆರಳಿನಿಂದ ಹೆಚ್ಚು Read more…

ಥಟ್ಟಂತ ಮಾಡಿ ‘ಕ್ಯಾರೆಟ್’ ಉಪ್ಪಿನಕಾಯಿ

ಊಟದ ಜತೆ ಉಪ್ಪಿನಕಾಯಿ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಆದರೆ ಎಲ್ಲಾ ಸಮಯದಲ್ಲೂ ಮಾವಿನಕಾಯಿ ಸಿಗುವುದಿಲ್ಲ. ಇದರ ಬದಲು ಕೆಲವು ತರಕಾರಿ ಬಳಸಿ ಕೂಡ ರುಚಿಕರವಾದ ಉಪ್ಪಿನಕಾಯಿ ಮಾಡಬಹುದು. ಇಲ್ಲಿದೆ Read more…

ಹಸಿ ತರಕಾರಿಯಲ್ಲಿದೆ ʼಆರೋಗ್ಯʼದ ಗುಟ್ಟು…!

ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ ರೋಗ ನಿಮ್ಮ ಬಳಿ ಸುಳಿಯದಂತೆ ಎಚ್ಚರ ವಹಿಸಬಹುದು. ಅವುಗಳ ಬಗ್ಗೆ ತಿಳಿಯೋಣ… ಹಣ್ಣು ತರಕಾರಿ ಧಾನ್ಯಗಳಲ್ಲಿ ವಿಫುಲವಾದ ಪೌಷ್ಟಿಕಾಂಶ ಗುಣಗಳು ಇರುತ್ತವೆ. ನಿತ್ಯ Read more…

ವಿಟಮಿನ್ ʼಎʼ ಕೊರತೆ ನೀಗಿಸುವ ಆಹಾರಗಳಿವು

ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಕಣ್ಣಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬರದಂತೆ ತಡೆಗಟ್ಟುತ್ತದೆ. ವಿಟಮಿನ್ ಎ ಆಂಟಿ ಆಕ್ಸಿಡೆಂಟ್ ಆಗಿದ್ದು, ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯಲು ಬಿಡುವುದಿಲ್ಲ. Read more…

ಸುಲಭವಾಗಿ ಮಾಡಿ ಆರೋಗ್ಯಕರ ʼರಾಗಿʼ ಸೂಪ್

ಬೇಸಿಗೆಯಲ್ಲಿ ಏನಾದರೂ ತಂಪಾಗಿರುವ ಆಹಾರವನ್ನು ತಿನ್ನಬೇಕು, ಕುಡಿಬೇಕು ಅನಿಸುವುದು ಸಹಜ. ಈ ಸಮಯದಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದಕ್ಕಿಂತ ಸೂಪ್/ ತಾಜಾ ಹಣ್ಣುಗಳ ಜ್ಯೂಸ್ ಮಾಡಿಕೊಂಡು ಸವಿದರೆ Read more…

ʼಬೂಸ್ಟ್ʼ ಹಿಡಿದ ಬ್ರೆಡ್‌ ಸೇವಿಸುವ ಮುನ್ನ ಈ ಸುದ್ದಿ ಓದಿ

ಮನೆಗೆ ತಂದ ಬ್ರೆಡ್ ನಾಲ್ಕು ದಿನಗಳ ಬಳಿಕ ತುಸುವೇ ಬಣ್ಣ ಬದಲಾಗಿ ಬೂಸ್ಟ್ ಹಿಡಿದಂತಾಗಿದೆಯೇ.? ದುಬಾರಿ ದುಡ್ಡು ಕೊಟ್ಟು ತಂದದ್ದನ್ನು ಎಸೆಯುವುದು ಏಕೆಂದು ತಿನ್ನಲು ಮುಂದಾಗುವ ಮುನ್ನ ಇಲ್ಲಿ Read more…

ಮೈಕ್ರೋವೇವ್ ಒವನ್ ಬಳಸುವ ಕುರಿತು ಇಲ್ಲಿದೆ ಮಾಹಿತಿ

ಮೈಕ್ರೋವೇವ್ ನಿತ್ಯ ಬಳಸುವವರು, ಫ್ರಿಜ್ ನಲ್ಲಿಟ್ಟ ವಸ್ತುಗಳನ್ನು ಬಿಸಿ ಮಾಡಲು ಮಾತ್ರ ಬಳಸುತ್ತಾರೆ. ತಿಂಡಿ ಅಥವಾ ನೀರನ್ನು ಬಿಸಿ ಮಾಡಲು ಮಾತ್ರ ಬಳಕೆಯಾಗುವ ಇದನ್ನು ಇತರ ಯಾವ ಸಂದರ್ಭಗಳಲ್ಲಿ Read more…

ಮೊಳಕೆ ಕಾಳಿನಿಂದ ದೇಹಕ್ಕೆ ಸಿಗುತ್ತೆ ಅಪರಿಮಿತ ಶಕ್ತಿ

ಮೊಳಕೆ ಕಾಳುಗಳಿಂದ ನಮ್ಮ ದೇಹಕ್ಕೆ ಸಿಗುವ ಶಕ್ತಿ ಅಪರಿಮಿತ. ಅದರ ಉಪಯೋಗಗಳ ಬಗ್ಗೆ ಬೆಳಕು ಚೆಲ್ಲೋಣ. ನಮ್ಮ ದೇಹಕ್ಕೆ ಹಸಿರು ತರಕಾರಿಗಳ ಜೊತೆ ಮೊಳಕೆ ಕಾಳುಗಳು ಬಹಳ ಒಳ್ಳೆಯದು. Read more…

ಬೇಗ ಅಡುಗೆ ಕೆಲಸ ಮುಗಿಸಲು ಇಲ್ಲಿವೆ ಟಿಪ್ಸ್

ಉದ್ಯೋಗಸ್ಥ ಮಹಿಳೆಯರು ಅಡುಗೆ ಮನೆ ಕೆಲಸವನ್ನು ಬಹುಬೇಗ ಮಾಡಿ ಮುಗಿಸಲು ಬಯಸುತ್ತಾರೆ. ಅವರಿಗಾಗಿಯೇ ಕೆಲವು ಹ್ಯಾಕಿಂಗ್ ಟಿಪ್ಸ್ ಗಳಿವೆ ಕೇಳಿ. ಕುದಿಯುವ ನೀರಿಗೆ ಸ್ವಲ್ಪ ಉಪ್ಪು ಬೆರೆಸುವುದರಿಂದ ಅಡುಗೆ Read more…

ಪಾಸ್ತಾ ಪ್ರಿಯರಿಗೆ ಇಲ್ಲಿದೆ ಸುಲಭವಾಗಿ ಪಾಸ್ತಾ ಸಲಾಡ್ ಮಾಡುವ ವಿಧಾನ

ಕಾಳುಗಳನ್ನು ಬಳಸಿಕೊಂಡು ಸಲಾಡ್ ಮಾಡಿಕೊಂಡು ಸವಿಯುತ್ತೇವೆ. ಇನ್ನು ಕೆಲವರು ಹಣ್ಣುಗಳ ಸಲಾಡ್ ತಿನ್ನುತ್ತಾರೆ. ಇದರ ಜತೆಗೆ ಪಾಸ್ತಾ ಇದ್ದರೆ ಕೇಳಬೇಕೆ…? ಪಾಸ್ತಾ ಪ್ರಿಯರಿಗಾಗಿ ಇಲ್ಲಿ ರುಚಿಕರವಾದ ಜತೆಗೆ ಆರೋಗ್ಯಕರವಾದ Read more…

ಹಸಿ ತರಕಾರಿಯಲ್ಲಿದೆ ʼಆರೋಗ್ಯʼದ ಗುಟ್ಟು…..!

ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ ರೋಗ ನಿಮ್ಮ ಬಳಿ ಸುಳಿಯದಂತೆ ಎಚ್ಚರ ವಹಿಸಬಹುದು. ಅವುಗಳ ಬಗ್ಗೆ ತಿಳಿಯೋಣ… ಹಣ್ಣು ತರಕಾರಿ ಧಾನ್ಯಗಳಲ್ಲಿ ವಿಫುಲವಾದ ಪೌಷ್ಟಿಕಾಂಶ ಗುಣಗಳು ಇರುತ್ತವೆ. ನಿತ್ಯ Read more…

ಮಕ್ಕಳಲ್ಲಿನ ಅಪೌಷ್ಟಿಕತೆ ತೊಲಗಿಸಲು ಮುಂದಾದ ತೋಟಗಾರಿಕೆ ಇಲಾಖೆ; ಪೌಷ್ಟಿಕ ಕೃಷಿ ಮೂಲಕ ಹೊಸ ಹೆಜ್ಜೆ

ಕಲಬುರಗಿ : ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರವು ಇತ್ತೀಚೆಗಷ್ಟೇ ಶಾಲೆಯಲ್ಲಿ ಮೊಟ್ಟೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪರ – Read more…

ತೂಕ ಇಳಿಸಲು ಸಹಾಯಕ ತರಕಾರಿ ಜ್ಯೂಸ್

ದೇಹದ ತೂಕ ಇಳಿಸಿಕೊಳ್ಳಲು ಹಲವು ವಿಧಾನಗಳ ಮೊರೆಹೋಗಿ ಸೋತವರಿಗೆ ಇಲ್ಲಿದೆ ಕಿವಿಮಾತು. ಹಲವು ತರಕಾರಿಗಳ ಜ್ಯೂಸ್ ಗಳಿಂದ ದೇಹ ತೂಕ ಇಳಿಸುವುದು ಮಾತ್ರವಲ್ಲ ಮಧುಮೇಹ, ಬೊಜ್ಜು ಮೊದಲಾದ ಆರೋಗ್ಯ Read more…

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ…!

ಶ್ರೀಲಂಕಾದಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಾಗಿದ್ದು, ಅಲ್ಲಿ ಹಣದುಬ್ಬರ ಗರಿಷ್ಠ ಶೇ. 11.1ಕ್ಕೆ ತಲುಪಿದೆ. ಹೀಗಾಗಿ ಅಲ್ಲಿನ ದಿನಬಳಕೆಯ ವಸ್ತುಗಳ ದರದಲ್ಲಿ ಕೂಡ ಗಣನೀಯ ಏರಿಕೆಯಾಗುತ್ತಿದೆ. ಹೀಗಾಗಿ ಶ್ರೀಲಂಕಾ ರಾಷ್ಟ್ರವು Read more…

ಸುಲಭವಾಗಿ ಮಾಡಿ ವೆಜಿಟೆಬಲ್ ʼಬೋಂಡಾʼ

ಮಳೆಗಾಲದಲ್ಲಿ ಟೀ ಜೊತೆಗೆ ಕುರುಕುಲು ತಿಂಡಿ ಇದ್ದರೆ, ಚೆಂದ. ಅದೇ ರೀತಿ ಟೀ ಜೊತೆಗೆ ವೆಜಿಟೇಬಲ್ ಬೋಂಡಾ ಇದ್ದರೆ ಇನ್ನೂ ಚೆಂದ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ವೆಜಿಟೇಬಲ್ ಬೋಂಡಾ Read more…

ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾದರೆ ಕಾಣಿಸಿಕೊಳ್ಳಲಿದೆ ಈ ಲಕ್ಷಣ

ನಮ್ಮ ದೇಹಕ್ಕೆ ಅಗತ್ಯವಾಗಿ ಕ್ಯಾಲ್ಸಿಯಂ ಬೇಕಾಗುತ್ತದೆ. ಕ್ಯಾಲ್ಸಿಯಂ ಕಡಿಮೆಯಾದರೆ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮೂಳೆಗಳ ಬೆಳವಣಿಗೆಗೆ ಈ ಕ್ಯಾಲ್ಸಿಯಂ ಅತ್ಯಗತ್ಯ. ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿದೆ ಎಂದು ಹೇಗೆ Read more…

ಸುಲಭವಾಗಿ ಮಾಡಿ ʼರಾಗಿʼ ಸೂಪ್

ಬೇಸಿಗೆಯಲ್ಲಿ ಏನಾದರೂ ತಂಪಾಗಿರುವ ಆಹಾರವನ್ನು ತಿನ್ನಬೇಕು, ಕುಡಿಬೇಕು ಅನಿಸುವುದು ಸಹಜ. ಈ ಸಮಯದಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದಕ್ಕಿಂತ ಸೂಪ್/ ತಾಜಾ ಹಣ್ಣುಗಳ ಜ್ಯೂಸ್ ಮಾಡಿಕೊಂಡು ಸವಿದರೆ Read more…

ʼಬ್ರೆಡ್ʼ ಗೆ ಬೂಸ್ಟ್ ಹಿಡಿದಿದ್ದರೂ ಸೇವಿಸಬಹುದೇ……?

ಮನೆಗೆ ತಂದ ಬ್ರೆಡ್ ನಾಲ್ಕು ದಿನಗಳ ಬಳಿಕ ತುಸುವೇ ಬಣ್ಣ ಬದಲಾಗಿ ಬೂಸ್ಟ್ ಹಿಡಿದಂತಾಗಿದೆಯೇ. ದುಬಾರಿ ದುಡ್ಡು ಕೊಟ್ಟು ತಂದದ್ದನ್ನು ಎಸೆಯುವುದು ಏಕೆಂದು ತಿನ್ನಲು ಮುಂದಾಗುವ ಮುನ್ನ ಇಲ್ಲಿ Read more…

ಉಗುರಿನ ಬಣ್ಣ ಕಾಪಾಡಿಕೊಳ್ಳಲು ಇಲ್ಲಿದೆ ‘ಟಿಪ್ಸ್’

ಪಾರ್ಲರ್‌ ಗೆ ಹೋಗದೆ ಹೆಚ್ಚು ಹಣ ಖರ್ಚು ಮಾಡದೇ ಮನೆಯಲ್ಲೇ ಉಗುರುಗಳನ್ನು ಅಂದಗಾಣಿಸುವುದು ಹೇಗೆ? ಬೀಟ್ ರೂಟ್ ಮತ್ತಿತರ ಕೈಗೆ ಬಣ್ಣ ಅಂಟಿಕೊಳ್ಳುವ ತರಕಾರಿಗಳನ್ನು ಹೆಚ್ಚುವಾಗ ಗ್ಲೌಸ್ ಹಾಕಿಕೊಳ್ಳಿ. Read more…

ಈ ʼಚಪಾತಿʼ ಒಮ್ಮೆ ಟ್ರೈ ಮಾಡಿ ನೋಡಿ

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಚಪಾತಿ ಮಾಡುತ್ತಿರುತ್ತಾರೆ. ರಾತ್ರಿ ಊಟಕ್ಕೆ, ಮಕ್ಕಳ ಲಂಚ್ ಬಾಕ್ಸ್ ಗೆ ಚಪಾತಿಯಂತು ಬೇಕೆ ಬೇಕು. ಕೆಲವು ಮಕ್ಕಳು ತರಕಾರಿಗಳನ್ನು ಹೆಚ್ಚು ತಿನ್ನುವುದಿಲ್ಲ. ಅಂತಹ ಮಕ್ಕಳಿಗೆ Read more…

ತರಕಾರಿ ತರುವ ಮುನ್ನ…

ಕೋರೋನಾ ಕಾಡುತ್ತಿರುವ ಈ ಸಂಕಷ್ಟಕರ ಸಮಯದಲ್ಲಿ ಮನೆಯೊಳಗೆ ಇದ್ದರಷ್ಟೇ ಸೇಫ್. ತರಕಾರಿ, ಹಣ್ಣು, ಹಾಲು ತರಲು ಮನೆಯಿಂದ ಹೊರ ಹೋಗುವುದು ಅನಿವಾರ್ಯವಾದಾಗ ಈ ಟಿಪ್ಸ್ ಗಳನ್ನು ಅನುಸರಿಸಲು ಮರೆಯದಿರಿ. Read more…

ಹೆಚ್ಚಾದ ಬೆಲೆ ಮಧ್ಯೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ….?

ತರಕಾರಿ ಹಣ್ಣು ಹಂಪಲುಗಳ ಬೆಲೆ ಗಗನಕ್ಕೇರಿದೆ. ಸಂಬಳದಲ್ಲಿ ಮಾತ್ರ ಏರಿಕೆಯಾಗಿಲ್ಲ. ಹೀಗಾದರೆ ದಿನ ಕಳೆಯುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ, ಅದಕ್ಕಾಗಿ ಇಲ್ಲಿವೆ ಕೆಲವು ಟಿಪ್ಸ್ ಗಳು ಬೇಸಿಗೆಯಲ್ಲಿ ಆರೋಗ್ಯ Read more…

ಹಳದಿ ಹಲ್ಲಿನ ಸ್ವಚ್ಛತೆಗೆ ಈ ವಿಧಾನ ಅನುಸರಿಸಿ

ಹಲ್ಲುಗಳು ಸ್ವಚ್ಛವಾಗಿದ್ದರೆ ನಗುವುದಕ್ಕೆ ಆತ್ಮವಿಶ್ವಾಸ ಮೂಡುತ್ತದೆ. ಹಳದಿ ಹಲ್ಲುಗಳು ಇದ್ದಾಗ ನಮಗೆ ಇನ್ನೊಬ್ಬರ ಜತೆ ಬೆರೆಯುವುದಕ್ಕೆ ಮುಜುಗರವಾಗುತ್ತದೆ. ನಾವು ತಿನ್ನುವ ಆಹಾರ, ಹಲ್ಲನ್ನು ಇಟ್ಟುಕೊಳ್ಳುವ ರೀತಿ ಇವೆಲ್ಲವೂ ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...