alex Certify Stomach | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ಆರೋಗ್ಯಕ್ಕೆ ಒಣ ದ್ರಾಕ್ಷಿ ನೀರಿನಲ್ಲಿ ನೆನೆಸಿ ತಿನ್ನಿ….!

ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಉತ್ತಮ. ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಚರ್ಮದ ಆರೋಗ್ಯಕ್ಕೆ ಉತ್ತಮ. ಒಣದ್ರಾಕ್ಷಿಯನ್ನು Read more…

‌ʼನವರಾತ್ರಿʼ ವೃತದಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬೇಡಿ

ನವರಾತ್ರಿಯಲ್ಲಿ ಭಕ್ತರು ಉಪವಾಸ ಮಾಡ್ತಾರೆ. ಅನ್ನ – ಆಹಾರ ಸೇವನೆ ಮಾಡದೆ ಜ್ಯೂಸ್ ಕುಡಿದು, ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಳ್ತಾರೆ. ಖಾಲಿ ಹೊಟ್ಟೆಯಲ್ಲಿರುವಾಗ ಕೆಲವೊಂದು ಆಹಾರ ಸೇವನೆ ಒಳ್ಳೆಯದಲ್ಲ. Read more…

X-ray ನೋಡಿದ ವೈದ್ಯರಿಗೇ ಗಾಬರಿ…! ಯುವಕನ ಹೊಟ್ಟೆಯಲ್ಲಿತ್ತು ಡಿಯೋಡರೆಂಟ್​ ಬಾಟಲಿ

ಯುವಕನ ಹೊಟ್ಟೆಯಿಂದ ಡಿಯೋಡರೆಂಟ್​ ಬಾಟಲಿಯನ್ನು ಹೊರ ತೆಗೆಯಲಾಗಿದೆ. ನಿಜ, ನೀವು ಸರಿಯಾಗಿ ಓದಿದ್ದೀರಿ. ಪಶ್ಚಿಮ ಬಂಗಾಳದ ಬುರ್ದ್ವಾನ್​ ಮೆಡಿಕಲ್​ ಕಾಲೇಜು ವೆೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಡಿಯೋಡರೆಂಟ್​ ಬಾಟಲಿ ಹೊರತೆಗೆದಿದ್ದಾರೆ. Read more…

ʼಸ್ಟೈಲಿಶ್ ಲುಕ್ʼ ಗಾಗಿ ಹೀಗೆ ಮಾಡಿ

ಸ್ಲಿಮ್ ಆಗಿ ಟ್ರಿಮ್ ಆಗಿ ಕಾಣಿಸಿಕೊಳ್ಳಬೇಕು ಎಂಬುದು ಬಹುತೇಕರ ಜೀವನದ ಏಕಮಾತ್ರ ಗುರಿಯಾಗಿರುತ್ತದೆ. ಅದಕ್ಕೆಂದು ಹತ್ತಾರು ಸರ್ಕಸ್ ಗಳನ್ನೂ ಮಾಡಿರುತ್ತಾರೆ. ಯಾವುದು ಕೈಗೂಡದೆ ಕೈಚೆಲ್ಲಿ ಕುಳಿತವರಲ್ಲಿ ನೀವೂ ಒಬ್ಬರಾ, Read more…

ಕಿಡ್ನಿ ಸಮಸ್ಯೆಗಳಿಗೆ ರಾಮಬಾಣ ʼಬಾಳೆ ದಿಂಡುʼ

ತನ್ನ ದೇಹದ ಎಲ್ಲಾ ಭಾಗವನ್ನೂ ಇತರರಿಗೆ ನೆರವಾಗುವಂತೆ ಬಿಟ್ಟುಕೊಡುವ ಅಪರೂಪದ ಗಿಡ ಬಾಳೆ. ಬಾಳೆಕಾಯಿ, ಹಣ್ಣು, ಹೂ, ಒಳಗಿನ ದಿಂಡು ಎಲ್ಲವೂ ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು, ವಿಟಮಿನ್ Read more…

ರೋಗಿ ಹೊಟ್ಟೆಯಲ್ಲಿದ್ದ ವಸ್ತು ಕಂಡು ಹೌಹಾರಿದ ವೈದ್ಯರು…!

ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಒಬ್ಬ ವ್ಯಕ್ತಿಗೆ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಆತನ ಹೊಟ್ಟೆಯಿಂದ ಗಾಜಿನ ತುಂಡನ್ನು ಹೊರತೆಗೆದಿದೆ. ಒಡಿಶಾದ ಬೆರ್ಹಾಂಪುರ ಎಂಕೆಸಿಜಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, Read more…

ದಿನದಲ್ಲಿ ಒಂದು ನಿಮಿಷ ಈ ಕೆಲಸ ಮಾಡಿ ಪರಿಣಾಮ ನೋಡಿ

ಕೆಲಸದ ಒತ್ತಡದಲ್ಲಿ ಸರಿಯಾಗಿ ಸಮಯ ಸಿಗೋದಿಲ್ಲ. ಕಾಲದ ಜೊತೆ ಓಡುವ ಜನರಿಗೆ ಅರಿವಿಲ್ಲದಂತೆ ಬೊಜ್ಜು ಆವರಿಸಿಕೊಳ್ಳುತ್ತದೆ. ಸದಾ ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಿಗೆ ಬೊಜ್ಜಿನ ಸಮಸ್ಯೆ ಕಾಡದೆ ಇರದು. Read more…

ಹೊಟ್ಟೆ ಬೊಜ್ಜು ಕರಗಿಸಲು ಹೀಗೆ ಮಾಡಿ

ಅನಗತ್ಯ ಬೊಜ್ಜಿನಿಂದ ನಮ್ಮ ದೇಹ ಸೌಂದರ್ಯ ಹಾಳಾಗುವುದು ಮಾತ್ರವಲ್ಲ, ಅದು ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಲಾಕ್ ಡೌನ್ ನ ಈ ಸಮಯದಲ್ಲಿ ಮನೆಯಲ್ಲೇ ಕುಳಿತು ಈ Read more…

ರಕ್ತಶುದ್ಧಿಗೆ ನೆರವಾಗುತ್ತೆ ʼಜೇನುತುಪ್ಪʼ

ಕೆಲವೊಮ್ಮೆ ತಿನ್ನುವ ಆಹಾರದಿಂದ ಅಥವಾ ಅಲರ್ಜಿ ಕಾರಣದಿಂದ ನಮ್ಮ ದೇಹದ ರಕ್ತ ಕೆಡುತ್ತದೆ. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ರಕ್ತ ಶುದ್ಧಿ ಮಾಡಬಹುದು. ಒಂದು ಚಮಚ ಜೇನುತುಪ್ಪ ಹಾಗೂ Read more…

ಆರೋಗ್ಯಕ್ಕೆ ಅತ್ಯುತ್ತಮ ʼಪುಂಡಿʼ ಪಲ್ಯೆ

ಸೊಪ್ಪುಗಳು ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಪುಂಡಿ ಪಲ್ಯ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಈ ಗಿಡಗಳಲ್ಲಿ ಬಹಳಷ್ಟು ನಾರಿನ ಅಂಶ ಇರುವುದರಿಂದ ಅರೋಗ್ಯದ ದೃಷ್ಟಿಯಿಂದ Read more…

ಈ ಕಾರಣಕ್ಕೆಹೊಟ್ಟೆಯ ಬಲಭಾಗದಲ್ಲಿ ಕಾಣಿಸಿಕೊಳ್ಳುತ್ತೆ ನೋವು

ನಮ್ಮ ಹೊಟ್ಟೆಯಲ್ಲಿ ಬಹಳ ಮುಖ್ಯವಾದ ಅಂಗಗಳಿರುತ್ತದೆ. ಈ ಅಂಗಗಳು ಸರಿಯಾಗಿ ಕೆಲಸ ಮಾಡದಿದ್ದಾಗ ನೋವು ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಂಡರೆ ಅದಕ್ಕೆ 5 ಕಾರಣಗಳಿವೆ. ಅವು Read more…

ಹೊಟ್ಟೆಯಲ್ಲಿ ಜಂತು ಹುಳು ಉಪಟಳವೇ……?

ಮಕ್ಕಳಲ್ಲಿ ಹೊಟ್ಟೆಯ ಜಂತು ಹುಳುಗಳ ಸಮಸ್ಯೆ ಕಾಣಿಸುವುದು ಸಾಮಾನ್ಯ. ಹಸಿವಾಗದೆ ಇರುವುದು, ಯಾವಾಗಲೂ ಹೊಟ್ಟೆ ತುಂಬಿದ ಹಾಗೆ ಇರುವುದು, ಗ್ಯಾಸ್ಟ್ರಿಕ್ ಆಗುವುದು, ವಾಂತಿ ಆಗುವುದು, ವಾಕರಿಕೆ ಬರುವುದು, ಮಲದ್ವಾರ Read more…

ಹುಡುಗಿಯರು ಹೊಟ್ಟೆ ಅಡಿ ಮಾಡಿ ಮಲಗುವುದ್ಯಾಕೆ ಗೊತ್ತಾ…..?

ಎಲ್ಲರೂ ಮಲಗುವ ಸ್ಟೈಲ್ ಬೇರೆ ಬೇರೆ. ಅವರ ಸ್ಟೈಲ್ ನಲ್ಲಿ ಮಲಗಿದ್ರೆ ಮಾತ್ರ ನಿದ್ದೆ ಬರುತ್ತೆ. ಕೆಲವರು ನೇರವಾಗಿ ಮಲಗಿದ್ರೆ ಮತ್ತೆ ಕೆಲವರು ಬಲಕ್ಕೆ ಅಥವಾ ಎಡಕ್ಕೆ ತಿರುಗಿ Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನಬೇಕೋ ಬೇಡವೋ..…?

ನೀವು ಪ್ರತಿದಿನ ಸೇವಿಸುವ ಆಹಾರದಲ್ಲಿ ಬೆಳಗ್ಗೆ ತಿಂಡಿ ಅತ್ಯಂತ ಮುಖ್ಯವಾದದ್ದು. ಭರಪೂರ ಪೋಷಕಾಂಶಗಳಿಂದ ಕೂಡಿರೋ ತಿನಿಸನ್ನೇ ಬೆಳಗ್ಗೆ ತಿಂದರೆ ಸೂಕ್ತ. ಹಾಗಾಗಿ ಎಲ್ಲರೂ ಬ್ರೇಕ್ ಫಾಸ್ಟ್ ಗೆ ಬಾಳೆಹಣ್ಣನ್ನು Read more…

SHOCKING: ಹಸುವಿನ ಹೊಟ್ಟೆಯಲ್ಲಿತ್ತು 15 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ, 3 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದ ಪಶುವೈದ್ಯರು

ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಪಶುವೈದ್ಯರು ಬೀದಿ ಹಸುವಿನ ಹೊಟ್ಟೆಯಿಂದ ಸುಮಾರು 15 ಕೆಜಿ ತೂಕದ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆಗೆದುಹಾಕಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಜಿಲ್ಲಾ ಪಶುವೈದ್ಯಕೀಯ ವೈದ್ಯ Read more…

ʼಅಜೀರ್ಣʼ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

ನೀವು ತಿಂದ ಆಹಾರ ಜೀರ್ಣವಾಗುತ್ತಿಲ್ಲವೆ, ಬೆಳಿಗ್ಗೆ ತಿಂದ ತಿಂಡಿ ಸಂಜೆಯಾದರೂ ಹೊಟ್ಟೆಯಲ್ಲಿದೆ ಎನಿಸುತ್ತಿದೆಯೇ, ಇದಕ್ಕೆ ಅಗ್ನಿಮಾಂದ್ಯ ಎಂದು ಕರೆಯುತ್ತಾರೆ. ನಾವು ತಿಂದಿರುವ ಆಹಾರ ಮೂರು ತಾಸಿನವರೆಗೆ ಜೀರ್ಣ ಆಗಬೇಕು. Read more…

ʼಗ್ಯಾಸ್ಟ್ರಿಕ್ʼ ಸಮಸ್ಯೆಗೆ ಇಲ್ಲಿದೆ ಸೂಪರ್ ಮನೆ ಮದ್ದು

ವಿಪರೀತ ಖಾರ ಇರುವ ಆಹಾರವನ್ನು ಸೇವಿಸಿದಾಗ ಅಥವಾ ಮಾಂಸಾಹಾರವನ್ನು ತಿಂದಾಗ ಅದು ಸರಿಯಾಗಿ ಜೀರ್ಣವಾಗದೆ ಹೊಟ್ಟೆಯುಬ್ಬರ ಕಾಣಿಸಿಕೊಳ್ಳುತ್ತದೆ. ಇದನ್ನು ಗ್ಯಾಸ್ಟ್ರಿಕ್ ಎಂದೂ ಕರೆಯುತ್ತೇವೆ. ಮನೆ ಮದ್ದಿನ ಮೂಲಕ ಗ್ಯಾಸ್ಟ್ರಿಕ್ Read more…

ಹೊಟ್ಟೆ ಬೊಜ್ಜು ಕರಗಿಸಲು ಅನುಸರಿಸಿ ಈ ವಿಧಾನ

ಹೆರಿಗೆಯ ನಂತರ ಹೊಟ್ಟೆಯ ಭಾಗದಲ್ಲಿ ಶೇಖರವಾದ ಕೊಬ್ಬನ್ನು ಕರಗಿಸುವುದು ನಿಜವಾದ ಸವಾಲು. ಅದರಲ್ಲೂ ಸಿಸೇರಿಯನ್ ಹೆರಿಗೆಯಾದ ಬಳಿಕ ಹೊಟ್ಟೆಗೆ ಬಟ್ಟೆ ಅಥವಾ ಬೆಲ್ಟ್ ಕಟ್ಟಲೂ ಅವಕಾಶವಿಲ್ಲದೆ ದೊಡ್ಡ ಹೊಟ್ಟೆಯ Read more…

ಬೇಸಿಗೆಯ ಬಿಸಿಲಿಗೆ ಸವಿಯಿರಿ ಸೌತೆಕಾಯಿ ರಾಯತ

ಕೆಲವರಿಗೆ ಊಟಕ್ಕೆ ಮೊಸರು ಇರಲೇಬೇಕು. ಮೊಸರಿಲ್ಲದಿದ್ದರೆ ಊಟವೇ ಸೇರದವರು ತುಂಬಾ ಜನ ಇದ್ದಾರೆ. ಈಗ ಬೇಸಿಗೆಕಾಲ ತನ್ನ ಇರುವು ತೋರಿಸಲು ಶುರು ಮಾಡಿಬಿಟ್ಟಿದೆ. ದೇಹಕ್ಕೆ ಆದಷ್ಟು ತಂಪು ಪದಾರ್ಥಗಳ Read more…

ʼಪಪ್ಪಾಯ ಬೀಜʼದಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ….?

ಪಪ್ಪಾಯದ ಹಣ್ಣುಗಳೆಂದರೆ ಎಲ್ಲರಿಗೂ ಬಲು ಇಷ್ಟ. ಆದರೆ ಅದರ ಬೀಜಗಳನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಪಪ್ಪಾಯಿ ಬೀಜಗಳಿಂದ ಯಕೃತ್ ನ ಖಾಯಿಲೆ ಅಂದರೆ ಲಿವರ್ Read more…

ತೂಕ ಇಳಿಸಲು ಈ ʼಪಾನೀಯʼ ಬೆಸ್ಟ್

ತೂಕ ಇಳಿಸಬೇಕೆಂಬುದು ಬಹುತೇಕರ ಕನಸು. ಬಳುಕುವ ಬಳ್ಳಿಯಂತ ದೇಹ ಪಡೆಯಬೇಕೆಂದು ಮಾಡದ ಕಸರತ್ತಾದರೂ ಯಾವುದಿರಬಹುದು. ಅದಕ್ಕಾಗಿ ಊಟ ಬಿಡಬೇಕು ಅಂದುಕೊಂಡರೂ ಸಾಧ್ಯವಾಗದೆ ಬೇಸರಿಸಿಕೊಳ್ಳುವವರಲ್ಲಿ ನೀವೂ ಒಬ್ಬರೇ, ಹಾಗಿದ್ದರೆ ಇಲ್ಲಿ Read more…

ʼಬಾದಾಮಿʼ ಸೇವನೆಯಿಂದ ಇದೆ ಈ ಲಾಭ

ಒಣ ಹಣ್ಣು ಬಾದಾಮಿ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಪೋಷಕಾಂಶಗಳ ಆಗರವಾಗಿರುವ ಬಾದಾಮಿ ಮಕ್ಕಳ ಬುದ್ಧಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನ ನೆನೆಸಿದ ನಾಲ್ಕು Read more…

ದಾಳಿಂಬೆ ಸಿಪ್ಪೆ ಚಹಾ ಸೇವಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯಕರ ʼಪ್ರಯೋಜನʼ

ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ತಿಳಿದಿದೆ. ಅದರ ಸಿಪ್ಪೆಯಿಂದಲೂ ಪ್ರಯೋಜನವಿದೆ ಎಂಬುದು ನಿಮಗೆ ಗೊತ್ತೇ…? ದಾಳಿಂಬೆ ಸಿಪ್ಪೆಯಿಂದ ಚಹಾ ತಯಾರಿಸಬಹುದು. ಚಹಾ ತಯಾರಿಸುವ ವಿಧಾನವನ್ನು Read more…

ಈ ರೋಗಿಗಳು ಅಪ್ಪಿತಪ್ಪಿಯೂ ಹೊಟ್ಟೆ ಮೇಲೆ ಮಲಗಬೇಡಿ

ಅನೇಕರು ಹೊಟ್ಟೆಯ ಮೇಲೆ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಹೊಟ್ಟೆ ಕೆಳಗೆ ಹಾಕಿ ಮಲಗದೆ ಹೋದ್ರೆ ಅವರಿಗೆ ನಿದ್ರೆ ಬರುವುದಿಲ್ಲ. ಆದ್ರೆ ಎಲ್ಲರೂ ಹೀಗೆ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ವಿಜ್ಞಾನಿಗಳ Read more…

ಮಕ್ಕಳ ಹೊಟ್ಟೆನೋವಿಗೆ ಇಲ್ಲಿದೆ ‘ಮದ್ದು’

ಆಗಷ್ಟೇ ನಡೆಯಲು ಕಲಿಯುವ ಮಕ್ಕಳು ಎಲ್ಲವನ್ನೂ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸದಿಂದ ಪದೇ ಪದೇ ಹೊಟ್ಟೆ ನೋವಿನ ಸಮಸ್ಯೆಗೆ ಒಳಗಾಗುತ್ತಾರೆ. ಮೈಗೆ ಒಗ್ಗದ ಯಾವುದೋ ಒಂದು ಅಂಶ ಜೀರ್ಣವಾಗದೆ ಸಮಸ್ಯೆ Read more…

ಹೆರಿಗೆ ಬಳಿಕ ಬೊಜ್ಜು ಕರಗಿಸಿಕೊಳ್ಳಬೇಕಾ…? ಇಲ್ಲಿದೆ ಪರಿಹಾರ

ಹೆರಿಗೆಯ ನಂತರ ಹೊಟ್ಟೆಯ ಬೊಜ್ಜು ಕರಗಿಸುವುದು ಸವಾಲಿನ ಕೆಲಸವೆನ್ನಬಹುದು. ಎಷ್ಟೇ ವ್ಯಾಯಾಮ ಮಾಡಿದರೂ ಇದು ಕರಗುವುದಿಲ್ಲ. ಇದಕ್ಕಾಗಿ ಇಲ್ಲಿದೆ ಸುಲಭವಾದ ಟಿಪ್ಸ್. ಅಗಸೆ ಬೀಜದಲ್ಲಿ ಜಾಸ್ತಿ ನಾರಿನ ಅಂಶ Read more…

‘ಅಸಿಡಿಟಿ’ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹೊರಗಿನ ಆಹಾರಗಳನ್ನು ಸೇವಿಸುವುದರಿಂದ ಕೆಲವೊಮ್ಮೆ ಅಜೀರ್ಣ ಸಮಸ್ಯೆ, ಅಸಿಡಿಟಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಅಡುಗೆ ಮನೆಯ ಸಾಮಾಗ್ರಿಗಳೇ ಸಾಕು. ಒಂದೆಲಗವನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ Read more…

ರಕ್ತ ಶುದ್ಧಿಯಾಗುವುದಕ್ಕೆ ಸೇವಿಸಿ ಈ ʼಮನೆ ಮದ್ದುʼ

ನಮ್ಮ ದೇಹದಲ್ಲಿನ ರಕ್ತ ಶುದ್ಧಿ ಆಗದಿದ್ದರೆ ಸಾಕಷ್ಟು ರೋಗಗಳು ಬರುವ ಸಾಧ್ಯತೆ ಇರುತ್ತದೆ. ಇದರಿಂದ ಮೊಡವೆ ಸಮಸ್ಯೆ ಕೂಡ ಕಾಡುತ್ತದೆ. ಆಗಾಗ ನಮ್ಮ ರಕ್ತ ಶುದ್ಧಿಕರಣಗೊಳಿಸಿಕೊಂಡರೆ ಕಾಯಿಲೆಗಳಿಂದ ದೂರವಾಗಬಹುದು. Read more…

ʼಟೊಮೆಟೊʼ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಲಾಭ

ಟೊಮೆಟೊ ಹಣ್ಣು ಹಾಗು ತರಕಾರಿಯಾಗಿ ಬಳಕೆಯಾಗುವ ಏಕೈಕ ಪ್ರಬೇಧ. ಹಾಗಾಗಿ ಇದರಲ್ಲಿ ಹಣ್ಣಿನ ಹಾಗೂ ತರಕಾರಿಯ ಪೌಷ್ಟಿಕಾಂಶಗಳು ಹೇರಳವಾಗಿವೆ. ದಿನನಿತ್ಯ ಇದನ್ನು ಅಡುಗೆಯಲ್ಲಿ ಬಳಸುವುದರಿಂದ ಸಾಕಷ್ಟು ಪ್ರಮಾಣದ ವಿಟಮಿನ್ Read more…

ಚಳಿಗಾಲದಲ್ಲಿ ಹಾಲಿಗೆ ಶುಂಠಿ ಬೆರೆಸಿ ಕುಡಿದರೆ ಸಿಗುತ್ತೆ ಇಷ್ಟೆಲ್ಲಾ ಲಾಭ

ಚಳಿಗಾಲದಲ್ಲಿ ನಾವು ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತೇವೆ. ಈ ಸಮಯದಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಇದರಿಂದ ಶೀತ, ಕಫ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...