alex Certify salt | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಪಾತಿʼ ಪೂರಿಯಂತೆ ಉಬ್ಬಲು ಅನುಸರಿಸಿ ಈ ವಿಧಾನ

ನಾವು ಮನೆಯಲ್ಲಿ ಮಾಡುವ ಚಪಾತಿಯೂ ಹೋಟೆಲ್ ಗಳಲ್ಲಿ ಸಿಗುವ ಪೂರಿಯಂತೆ ಉಬ್ಬಬೇಕು ಎಂದು ಪ್ರಯತ್ನಿಸಿ ಆಗದೆ ಕೈಚೆಲ್ಲಿ ಕುಳಿತಿದ್ದೀರಾ, ಹಾಗಾದರೆ ಇಲ್ಲಿ ಕೇಳಿ. ಚಪಾತಿಯನ್ನೂ ಮೆತ್ತಗೆ, ಮೃದುವಾಗಿ ತಯಾರಿಸಲು Read more…

ಹೇನಿನ ಕಿರಿಕಿರಿಗೆ ಹೇಳಿ ಗುಡ್ ಬೈ

ತಲೆಯಲ್ಲಿ ಹೇನಿನ ಸಮಸ್ಯೆ ಇದ್ದರೆ ಆಗುವಷ್ಟು ಕಿರಿಕಿರಿ ಮುಜುಗರ ಇನ್ನೊಂದಿಲ್ಲ. ಎಲ್ಲೆ ಇದ್ದರೂ ಕೈ ತಲೆಯತ್ತ ಹೋಗುತ್ತದೆ. ಹೇನಿನ ಸಮಸ್ಯೆಯಿಂದ ತಲೆಯಲ್ಲಿ ತುರಿಕೆ, ಗಾಯಗಳೂ ಕೂಡ ಆಗುತ್ತದೆ. ಇವನ್ನು Read more…

ಬಲು ರುಚಿಕರ ಈ ಎಗ್ ಬುರ್ಜಿ

ಮೊಟ್ಟೆಯಿಂದ ಬಿರಿಯಾನಿ, ಆಮ್ಲೇಟ್ ಮಾಡಿಕೊಂಡು ಸವಿಯುತ್ತೇವೆ.ಹಾಗೇ ಎಗ್ ಬುರ್ಜಿ ಕೂಡ ಒಮ್ಮೆ ಟ್ರೈ ಮಾಡಿ ನೋಡಿ. ಇದು ತುಂಬಾ ರುಚಿಕರವಾಗಿರುತ್ತದೆ. ಮಾಡುವುದಕ್ಕೂ ಬಲು ಸುಲಭ. ಬೇಕಾಗುವ ಸಾಮಗ್ರಿಗಳು: ಮೊಟ್ಟೆ-5, Read more…

ಇಲ್ಲಿದೆ ‘ಆಲೂ ಟಿಕ್ಕಿ’ ಮಾಡುವ ವಿಧಾನ

ಎರಡು ಬೇಯಿಸಿದ ಆಲೂಗಡ್ಡೆ ತಗೆದುಕೊಂಡು ಒಂದು ಬೌಲ್ ಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ನಂತರ ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿಮೆಣಸು 1, ½ ಟೀ ಸ್ಪೂನ್ ಶುಂಠಿ Read more…

ಮನೆಯಲ್ಲೇ ಮಾಡಿ ಸವಿಯಿರಿ ʼಫ್ರೆಂಚ್ ಫ್ರೈʼ

ಮೂರು ದೊಡ್ಡ ಆಲೂಗಡ್ಡೆ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆ ತೆಗೆದುಕೊಳ್ಳಿ. ನಂತರ ಆಲೂಗಡ್ಡೆಯನ್ನು ಉದ್ದಕ್ಕೆ ತೆಳುವಾಗಿ ಹೆಚ್ಚಿಕೊಳ್ಳಿ. ಒಂದು ಬೌಲ್ ನೀರಿಗೆ ಇದನ್ನು ಹಾಕಿ ಚೆನ್ನಾಗಿ Read more…

ಟೀ ಜತೆ ʼಬ್ರೆಡ್ ಪಕೋಡಾʼ ಮಾಡಿಕೊಂಡು ಸವಿಯಿರಿ

ಮನೆಯಲ್ಲಿ ನಾಲ್ಕು ಪೀಸ್ ಬ್ರೆಡ್ ಇದ್ದರೆ ಸಂಜೆಯ ಸ್ನ್ಯಾಕ್ಸ್ ಗೆ ರುಚಿಕರವಾದ ಬ್ರೆಡ್ ಪಕೋಡ ಮಾಡಿಕೊಂಡು ಮನೆ ಮಂದಿಯೆಲ್ಲಾ ಸವಿಯಬಹುದು. ಟೀ ಜತೆಗೆ ಇದು ಸಖತ್ ಆಗಿರುತ್ತದೆ. ಮಾಡುವ Read more…

ಆಹಾ ಏನು ರುಚಿಯಂತೀರಾ ‘ಪಾಲಕ್’ ಪನ್ನೀರ್

ಪಾಲಕ್ ಪನ್ನೀರ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ರೋಟಿ ಜತೆಗ ಇದನ್ನು ತಿನ್ನಲು ಸಖತ್ ಆಗಿರುತ್ತದೆ. ಅದು ಅಲ್ಲದೇ, ಪಾಲಕ್ ಹಾಗೂ ಪನ್ನೀರ್ ನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು Read more…

ಇಲ್ಲಿದೆ ಕ್ಯಾರೆಟ್ ಪೊಂಗಲ್ ಮಾಡುವ ವಿಧಾನ

ಬೆಳಿಗ್ಗೆಯಾದರೆ ಸಾಕು ಏನು ತಿಂಡಿ ಮಾಡಬೇಕೆಂಬುದು ಹೆಚ್ಚಿನ ಗೃಹಿಣಿಯರ ಯೋಚನೆಯಾಗಿರುತ್ತದೆ. ಒಂದೇ ರುಚಿಯ ಉಪಾಹಾರ ಸೇವಿಸಿ ನಾಲಿಗೆ ಜಡ್ಡು ಹಿಡಿದಿದ್ದರೆ, ಇಲ್ಲಿದೆ ನೋಡಿ ಕ್ಯಾರೆಟ್ ಪೊಂಗಲ್ ಮಾಡುವ ವಿಧಾನ. Read more…

ಆರೋಗ್ಯಕರವಾದ ʼಬಾದಾಮಿʼ ಚಿಕ್ಕಿ

ಮಕ್ಕಳಿಗೆ ಚಿಕ್ಕಿ ಅಂದರೆ ತುಂಬಾ ಇಷ್ಟ. ದೊಡ್ಡವರು ಕೂಡ ಇದನ್ನು ಖುಷಿಯಿಂದ ತಿನ್ನುತ್ತಾರೆ. ಚಳಿಗಾಲದಲ್ಲಿ ಇದು ದೇಹಕ್ಕೆ ತುಂಬಾ ಒಳ್ಳೆಯದು. ಮಕ್ಕಳು ಸ್ಕೂಲಿನಿಂದ ಬಂದಾಗ ಬೇಕರಿ ತಿಂಡಿ ತಿನಿಸುಗಳನ್ನು Read more…

ಬಾಯಲ್ಲಿ ನೀರೂರಿಸುವ ʼನುಗ್ಗೆಕಾಯಿʼ ಸಾಂಬಾರು

ಸಾಂಬಾರು ಎಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ನುಗ್ಗೆಕಾಯಿ ಸಾಂಬಾರು ಎಂದರೆ ಊಟ ಒಂದು ತುತ್ತು ಜಾಸ್ತಿನೇ ಸೇರುತ್ತೆ. ನುಗ್ಗೆಕಾಯಿ ಸಾಂಬಾರು ಸುಲಭವಾಗಿ ಮಾಡಬಹುದು. ಜತೆಗೆ ಇದು ಆರೋಗ್ಯಕ್ಕೂ ತುಂಬಾ Read more…

ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭ ‘ಉಪಾಯ’

ತೂಕ ಹೆಚ್ಚಾಗುತ್ತದೆ ಎಂಬ ಭಯದಿಂದ ಈಗ ಹೆಚ್ಚಿನವರು ಸಲಾಡ್ ಮೊರೆ ಹೋಗುತ್ತಾರೆ. ಸಂಜೆ ಸಮಯದಲ್ಲಿ ಸಲಾಡ್ ಮಾಡಿಕೊಂಡು ತಿನ್ನುವುದರಿಂದ ಜಂಕ್ ಫುಡ್ ತಿನ್ನಬೇಕು ಅನಿಸುವುದಿಲ್ಲ. ಸುಲಭವಾಗಿ ಮಾಡುವ ಸೌತೆಕಾಯಿ Read more…

ಈ ʼಚಪಾತಿʼ ಒಮ್ಮೆ ಟ್ರೈ ಮಾಡಿ ನೋಡಿ

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಚಪಾತಿ ಮಾಡುತ್ತಿರುತ್ತಾರೆ. ರಾತ್ರಿ ಊಟಕ್ಕೆ, ಮಕ್ಕಳ ಲಂಚ್ ಬಾಕ್ಸ್ ಗೆ ಚಪಾತಿಯಂತು ಬೇಕೆ ಬೇಕು. ಕೆಲವು ಮಕ್ಕಳು ತರಕಾರಿಗಳನ್ನು ಹೆಚ್ಚು ತಿನ್ನುವುದಿಲ್ಲ. ಅಂತಹ ಮಕ್ಕಳಿಗೆ Read more…

ಉಪ್ಪು ನೀರಿನ ಹಲವು ಉಪಯೋಗಗಳು

ಉಪ್ಪು ಅಡಿಗೆ ಮನೆಯಲ್ಲಿ ಮಾತ್ರ ರಾಜನಲ್ಲ. ಸೌಂದರ್ಯ ಮೀಮಾಂಸೆಯಲ್ಲೂ ಉಪ್ಪಿಗೆ ಮಹತ್ತರವಾದ ಸ್ಥಾನವಿದೆ. ದೇಹದ ಆರೋಗ್ಯಕ್ಕೂ ಸೌಂದರ್ಯಕ್ಕೂ ಉಪ್ಪನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ ಬನ್ನಿ. ಸ್ನಾನ ಮಾಡುವಾಗ Read more…

ಮಕ್ಕಳಿಗೆ ಮಾಡಿಕೊಡಿ ಆರೋಗ್ಯಕರ ಬೀಟ್ರೂಟ್ ಪರೋಟ

ಮಕ್ಕಳಿಗೆ ತರಕಾರಿ ಪಲ್ಯ, ಸಾಂಬಾರು ಮಾಡಿಕೊಟ್ಟರೆ ತಿನ್ನುವುಕ್ಕೆ ನಕಾರ ಮಾಡುತ್ತವೆ. ತರಕಾರಿ ತಿನ್ನದಿದ್ದರೆ ಅವರ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದಿಲ್ಲ. ಹಾಗಾಗಿ ಚಪಾತಿ, ಪರೋಟ ಮಾಡುವಾಗ ತರಕಾರಿಯನ್ನು ಸೇರಿಸಿ Read more…

ಮಕ್ಕಳು ಬಾಯಿ ಚಪ್ಪರಿಸಿಕೊಂಡು ಸವಿಯುತ್ತಾರೆ ಈ ಸ್ನ್ಯಾಕ್ಸ್

ಈಗ ಮಕ್ಕಳಿಗೆ ರಜೆ ಸಿಕ್ಕಿದೆ. ಏನಾದರೂ ತಿಂಡಿ ಬೇಕು ಎಂದು ಕೇಳುತ್ತಾ ಇರುತ್ತಾರೆ. ಹೊರಗಡೆಯಿಂದ ಏನೇನೋ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಅವರಿಗೆ ರುಚಿಕರವಾದ ಈ ಬಾಳೆಹಣ್ಣಿನ ಸಿಹಿ ಬೊಂಡ Read more…

ರುಚಿಕರವಾದ ʼಮಸಾಲಾʼ ವಡೆ

ಚುಮು ಚುಮು ಚಳಿಗೆ ಸಂಜೆ ವೇಳೆ ಏನಾದರೂ ಗರಿಗರಿಯಾದ್ದು ತಿನ್ನಬೇಕು ಅನಿಸುತ್ತದೆ. ಮನೆಯ ಡಬ್ಬಿಯಲ್ಲಿ ಕಡಲೆಬೇಳೆ ಇದ್ದರೆ ರುಚಿಕರವಾದ ಮಸಾಲೆ ವಡಾವನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. ರುಚಿಕರವಾದ ಈ ವಡೆ Read more…

ನಮ್ಮ ದೇಹಕ್ಕೆ ʼಉಪ್ಪುʼ ಬೇಕೇ ಬೇಕು

ನಮ್ಮ ದೇಹಕ್ಕೆ ಉಪ್ಪು ಅತ್ಯಗತ್ಯ. ಅಗತ್ಯವೆಂದರೆ ಬರೀ ರುಚಿಗೆ ಮಾತ್ರವಲ್ಲ, ಶರೀರ ಧರ್ಮವನ್ನು ನಿರ್ವಹಿಸಲು ಉಪ್ಪಿನ ಅಗತ್ಯವಿದೆ. ಶರೀರದಲ್ಲಿ ಉಪ್ಪು ಇಲ್ಲದಿದ್ದರೆ ಮನುಷ್ಯ ಇಲ್ಲವೇ ಇತರ ಜೀವಿಗಳು ಬದುಕಲು Read more…

ರುಚಿ ರುಚಿ ʼನೀರು ದೋಸೆʼ ಮಾಡುವ ವಿಧಾನ

ಬೇಕಾಗುವ ಪದಾರ್ಥ : ಅರ್ಧ ಕೆ.ಜಿ. ಅಕ್ಕಿ, 1 ತೆಂಗಿನ ಕಾಯಿ, ಉಪ್ಪು, ಕಡಲೆಕಾಯಿ ಎಣ್ಣೆ. ಮಾಡುವ ವಿಧಾನ : ಅಕ್ಕಿಯನ್ನು ತೊಳೆದು ನೆನೆಹಾಕಿ. ನೆಂದ ಬಳಿಕ ತುರಿದುಕೊಂಡಿರುವ Read more…

ಭಾನುವಾರದ ಬಾಡೂಟಕ್ಕೆ ಮಟನ್ ಕರ್ರಿ ಮಾಡಿ ಸವಿಯಿರಿ

ನಾನ್ ವೆಜ್ ಪ್ರಿಯರಿಗೆ ಭಾನುವಾರ ಬಂದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ರಜಾ ದಿನವಾಗಿದ್ದರಿಂದ ನಾನ್ ವೆಜ್ ಗ್ಯಾರಂಟಿ ಇದ್ದೇ ಇರುತ್ತದೆ. ಮಟನ್ ಕರ್ರಿ ಮಾಡುವ ಕುರಿತಾದ ಮಾಹಿತಿ Read more…

ಸುಲಭವಾಗಿ ಮಾಡಿ ಈ ಮಿಕ್ಸ್ ‘ವೆಜ್ ಕುರ್ಮʼ

ಚಪಾತಿ, ದೋಸೆ, ಪೂರಿಗೆಲ್ಲಾ ಈ ಮಿಕ್ಸ್ ವೆಜ್ ಕೂರ್ಮ ಹೇಳಿ ಮಾಡಿಸಿದ್ದು. ಎಲ್ಲಾ ತರಕಾರಿ ಬಳಸಿ ಮಾಡುವುದರಿಂದ ಆರೊಗ್ಯಕ್ಕೂ ಒಳ್ಳೆಯದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿ-ಹೂಕೂಸು-1 Read more…

ಗಲೀಜಾದ ಮಿಕ್ಸಿ ಹೊಸದರಂತೆ ಹೊಳೆಯಲು ಈ ರೀತಿ ಸ್ವಚ್ಛಗೊಳಿಸಿ

ಅಡುಗೆ ಮನೆಯಲ್ಲಿ ಮಿಕ್ಸಿ ಬಹಳ ಮುಖ್ಯವಾದ ವಸ್ತುವಾಗಿದೆ. ಇದನ್ನು ಮಸಾಲೆ, ಬೇಳೇಕಾಳಗಳು ಹಾಗೂ ಇನ್ನಿತರ ವಸ್ತುಗಳನ್ನು ರುಬ್ಬಲು ಬಳಸುತ್ತಾರೆ. ಹಾಗಾಗಿ ಇದರ ಮೇಲೆ ಮಸಾಲೆಗಳು ಬಿದ್ದು ಬೇಗನೆ ಗಲೀಜು Read more…

ರುಚಿಕರವಾದ ನುಚ್ಚಿನುಂಡೆ ಮಾಡುವ ವಿಧಾನ

ಬೆಳಿಗ್ಗಿನ ತಿಂಡಿಗೆ ಇಡ್ಲಿ, ದೋಸೆ, ರೈಸ್ ಬಾತ್ ಮಾಡುತ್ತಿರುತ್ತೇವೆ. ಇದನ್ನು ದಿನಾ ತಿಂದು ತಿಂದು ಬೇಜಾರು ಆಗಿರುತ್ತದೆ. ಒಮ್ಮೆ ಈ ರುಚಿಯಾದ ನುಚ್ಚಿನುಂಡೆಯನ್ನು ಮನೆಯಲ್ಲಿ ಮಾಡಿ ಸವಿಯಿರಿ. ತಿನ್ನುವುದಕ್ಕೂ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಸೊಳ್ಳೆ ಓಡಿಸಲು ಮಹಿಳೆ ಸೂಚಿಸಿದ ಉಪಾಯ

ಸೊಳ್ಳೆಗಳು ಅಂದ್ರೆ ಸಾಕು ಎಂಥವರೂ ಮೂಗು ಮುರಿಯುತ್ತಾರೆ. ನಿಮ್ಮ ನೆಮ್ಮದಿಯನ್ನ ಕ್ಷಣಮಾತ್ರದಲ್ಲೇ ಹಾಳು ಮಾಡುವ ಸಾಮರ್ಥ್ಯ ಈ ಸೊಳ್ಳೆಗಳಿಗಿದೆ. ಇದು ಮಾತ್ರವಲ್ಲದೇ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ, ಚಿಕುನ್​ ಗುನ್ಯಾ, Read more…

ಮುಳ್ಳುಸೌತೆ ಕಹಿ ಹೋಗಿಸಲು ಇಲ್ಲಿದೆ ಉಪಾಯ

ಮಾರುಕಟ್ಟೆಯಲ್ಲಿ ದುಬಾರಿ ಹಣ ತೆತ್ತು ತಂದ ಮುಳ್ಳುಸೌತೆ ಕಹಿಯಾಗಿದ್ದಾಗ ಬಹಳ ಬೇಸರವಾಗುತ್ತದೆ. ಹೀಗಾದಾಗ ನೇರವಾಗಿ ಮುಳ್ಳುಸೌತೆಯನ್ನು ಎಸೆಯದಿರಿ. ಮೊದಲು ಅದರ ತಲೆ ಹಾಗೂ ಬುಡದ ಒಂದಿಂಚು ಭಾಗವನ್ನು ಕತ್ತರಿಸಿ Read more…

ಒಮ್ಮೆ ಈ ‘ರವಾ ಪಡ್ಡು’ ಮಾಡಿ ನೋಡಿ

ದಿನಾ ಇಡ್ಲಿ, ದೋಸೆ ತಿಂದು ಬೇಜಾರು ಎನ್ನುವ ಮಕ್ಕಳಿಗೆ ಒಮ್ಮೊಮ್ಮೆ ಈ ರವೆಯಿಂದ ಮಾಡಿದ ಪಡ್ಡುವನ್ನು ಮಾಡಿಕೊಡಿ. ಖುಷಿಯಿಂದ ತಿಂದು ಟಿಫಿನ್ ಖಾಲಿ ಮಾಡುತ್ತಾರೆ. ಕಡಿಮೆ ಸಮಯದಲ್ಲಿ ಸುಲಭವಾಗಿ Read more…

‌ʼಪಾಸ್ತಾ ಸೂಪ್ʼ ಟ್ರೈ ಮಾಡಿದ್ದೀರಾ…?

ಪಾಸ್ತಾ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಅದು ಅಲ್ಲದೇ ಇದನ್ನು ಬೇಗನೆ ಕೂಡ ರೆಡಿ ಮಾಡಿಬಿಡಬಹುದು. ಮನೆಯಲ್ಲಿ ಒಮ್ಮೆ ಈ ಪಾಸ್ತಾ ಸೂಪ್ ಮಾಡಿ. ರುಚಿಯೂ ಚೆನ್ನಾಗಿರುತ್ತದೆ. ಜತೆಗೆ ಮಕ್ಕಳಿಗೂ Read more…

‘ಆರೋಗ್ಯ’ಕ್ಕೆ ಅಪಾಯಕಾರಿ ಮಸಾಲ ಪಾಪಡ್

ಮಸಾಲಾ ಪಾಪಡ್, ಟೀ ಜೊತೆ ಪಾಪಡ್, ಊಟದ ಜೊತೆ ಪಾಪಡ್..ಹೀಗೆ ಹಪ್ಪಳದ ರುಚಿ ಬಾಯಿ ಚಪ್ಪರಿಸುವಂತೆ ಮಾಡುತ್ತೆ. ರುಚಿರುಚಿಯಾಗಿರುವ ಈ ಹಪ್ಪಳ ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂಬ ವಿಷಯ Read more…

ಸುಲಭವಾಗಿ ಮಾಡಿ ಟೇಸ್ಟಿ ಮಟನ್ ಗೀ ರೋಸ್ಟ್

ಮಟನ್ ಎಂದರೆ ಮಾಂಸಹಾರಿಗಳ ಬಾಯಲ್ಲಿ ನೀರು ಬರುತ್ತದೆ. ರುಚಿಕರವಾದ ಮಟನ್ ಗೀರೋಸ್ಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮನೆಗೆ ಯಾರಾದರು ಅತಿಥಿಗಳು ಬಂದಾಗ ಸುಲಭವಾಗಿ ಇದನ್ನು ರೆಡಿ ಮಾಡಬಹುದು. Read more…

ಸಖತ್ ಟೇಸ್ಟಿಯಾಗಿರುತ್ತೆ ಮುಸುಕಿನ ಜೋಳದ ‘ದೋಸೆ’

ಮುಸುಕಿನ ಜೋಳದ ರುಚಿಯನ್ನು ಬಲ್ಲವರೇ ಬಲ್ಲರು. ಹಾಲುಗಾಳಿನ ಜೋಳ ಮತ್ತು ಸುಟ್ಟ ತೆನೆಯ ಜೋಳವನ್ನು ಸೀಸನ್ ನಲ್ಲಿ ತಿನ್ನದವರೇ ಇರಲಾರರು. ಇಂತಹ ಮುಸುಕಿನ ಜೋಳದಿಂದ ದೋಸೆ ಮಾಡುವ ಕುರಿತಾದ Read more…

ಬಿಸಿ ಬಿಸಿ ಮೆಣಸಿನ ಸಾರಿನ ರುಚಿ ನೋಡಿ

ಮೆಣಸಿನ ಸಾರಿನ ರುಚಿಯನ್ನು ಬಲ್ಲವರೇ ಬಲ್ಲವರು. ಹಿಂದೆಲ್ಲಾ ಶೀತವಾದ ಸಂದರ್ಭದಲ್ಲಿ ಮೆಣಸಿನ ಸಾರನ್ನು ಮಾಡಿಕೊಡಲಾಗುತ್ತಿತ್ತು. ಬೇಕಾಗುವ ಪದಾರ್ಥಗಳು: 12 ಮೆಣಸಿನ ಕಾಳು, 1 ಚಮಚ ಜೀರಿಗೆ, ಕರಿಬೇವು, ಕೊತಂಬರಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...