alex Certify salt | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಮಾಡಿಕೊಡಿ ‘ಬನಾನʼ ಚಾಕೋಲೇಟ್ ಕೇಕ್

ಕೇಕ್ ಎಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಇಲ್ಲಿ ಬಾಳೆಹಣ್ಣು ಹಾಗೂ ಚಾಕೋಲೇಟ್ ಚಿಪ್ಸ್ ಬಳಸಿಕೊಂಡು ಸುಲಭವಾಗಿ ಮಾಡಬಹುದಾದ ಕೇಕ್ ಇದೆ. ಮಕ್ಕಳಿಗೆ ಮಾಡಿಕೊಡಿ. ಬೇಕಾಗುವ ಸಾಮಗ್ರಿಗಳು: ½ Read more…

ಇಲ್ಲಿದೆ ರುಚಿಕರ ʼಬೆಳ್ಳುಳ್ಳಿʼ ತಂಬುಳಿ ಮಾಡುವ ವಿಧಾನ

ಮನೆಯಲ್ಲಿ ಸಾಂಬಾರು ಮಾಡುವುದಕ್ಕೆ ತರಕಾರಿ ಇಲ್ಲದೇ ಇದ್ದಾಗ ಬೆಳ್ಳುಳ್ಳಿ ಬಳಸಿ ರುಚಿಕರವಾದ ತಂಬುಳ್ಳಿ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಬೇಕಾಗುವ ಪದಾರ್ಥ : 6-7 Read more…

ಈ ಸುಲಭ ಉಪಾಯಗಳಿಂದ ಹೊಟ್ಟೆ ಬೊಜ್ಜು ಕಡಿಮೆ ಮಾಡಿ

ಬೊಜ್ಜು ಹೊಟ್ಟೆ ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಇದನ್ನು ಕಡಿಮೆ ಮಾಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತವೆ. ಆದ್ರೆ ಹೊಟ್ಟೆ ಮಾತ್ರ ಕಡಿಮೆಯಾಗೋದಿಲ್ಲ. ಹೊಟ್ಟೆ ಸಮಸ್ಯೆಯಿಂದ ನೀವೂ ಬಳಲುತ್ತಿದ್ದರೆ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ʼನೆಲ್ಲಿಕಾಯಿʼ

  ಇಡೀ ಪ್ರಪಂಚದಲ್ಲಿ ನೆಲ್ಲಿಕಾಯಿಯಲ್ಲಿ ಇರುವಷ್ಟು ವಿಟಮಿನ್ ಸಿ ಯಾವ ಆಹಾರ ಪದಾರ್ಥದಲ್ಲೂ ಇಲ್ಲ. ನಿರ್ದಿಷ್ಟ ಕಾಲಾವಧಿಯಲ್ಲಿ ಮಾತ್ರ ಸಿಗುವ ನೆಲ್ಲಿಕಾಯಿಯನ್ನು ಎಚ್ಚರದಿಂದ ತೆಗೆದಿಟ್ಟರೆ ವರ್ಷ ಪೂರ್ತಿ ಬಳಸಬಹುದು. Read more…

ಹಲ್ಲು ನೋವು ಜೀವ ಹಿಂಡುತ್ತಿದೆಯಾ…..? ಪರಿಹರಿಸಿಕೊಳ್ಳಲು ಇಲ್ಲಿದೆ ʼಟಿಪ್ಸ್ʼ

ಖಾರ ಅಥವಾ ಸಿಹಿ ಪದಾರ್ಥವನ್ನು ಹೆಚ್ಚಾಗಿ ಸೇವಿಸಿದಾಗ ಅದು ಹಲ್ಲಲ್ಲೇ ಉಳಿದುಕೊಂಡು ಹಲ್ಲುನೋವು ಕಾಣಿಸುತ್ತದೆ. ಅದನ್ನು ಪರಿಹರಿಸಲು ಹೀಗೆ ಮಾಡಿ. 2 ರಿಂದ 3 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು Read more…

ಸವಿದಿದ್ದೀರಾ ಬಾಳೆಹಣ್ಣಿನ ರಾಯತ…..?

ಕೆಲವರಿಗೆ ರಾಯತ ಎಂದರೆ ತುಂಬಾ ಇಷ್ಟ. ಚಪಾತಿ, ಬಿರಿಯಾನಿ, ಪುಲಾವ್ ಗೆ ಈ ರಾಯತಗಳು ಹೇಳಿ ಮಾಡಿದ್ದು. ಇಲ್ಲಿ ರುಚಿಕರವಾದ ಬಾಳೆಹಣ್ಣಿನ ರಾಯತ ಮಾಡುವ ವಿಧಾನ ಇದೆ. ಮಾಡುವುದಕ್ಕೂ Read more…

ಥಟ್ಟಂತ ಮಾಡಿಬಿಡಿ ರುಚಿಕಟ್ಟಾದ ರಸಂ

ಹಬ್ಬ ಹರಿದಿನಗಳು ಬಂತೆಂದರೆ ಗಡಿಬಿಡಿ ಜಾಸ್ತಿ. ಮನೆಯಲ್ಲೆ ಎಲ್ಲರೂ ಒಟ್ಟು ಸೇರುವುದರಿಂದ ಅಡುಗೆ ಕೆಲಸ ಹೆಚ್ಚು ಇರುತ್ತದೆ. ಇಲ್ಲಿ ಸುಲಭವಾಗಿ ಜತೆಗೆ ಬೇಗನೆ ಆಗಿಬಿಡುವಂತಹ ರಸಂ ಇದೆ. ಬಿಸಿ Read more…

ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಿರಿ ವಿಶೇಷ ರುಚಿಯ ʼಮಟನ್ʼ

ಕೆಲವರಿಗೆ ನಾನ್ ವೆಜ್ ಅಂದ್ರೆ ಭಾರೀ ಇಷ್ಟ. ಆದರೂ ಕೆಲವೊಮ್ಮೆ ಒಂದೇ ರೀತಿಯ ರುಚಿ ಅನಿಸುತ್ತದೆ. ವಿಶೇಷ ರುಚಿಯ ರೊಮೇನಿಯಾ ಮಟನ್ ಅನ್ನು ಮಾಡುವ ವಿಧಾನ ಇಲ್ಲಿದೆ. ನೀವು Read more…

ಸ್ನಾನದ ನೀರಿಗೆ ಈ ವಸ್ತು ಹಾಕಿ ‘ಚಮತ್ಕಾರ’ ನೋಡಿ

ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿಷ್ಠೆ, ಗೌರವ, ಉನ್ನತ ಹುದ್ದೆ ಬಯಸ್ತಾನೆ. ಆದ್ರೆ ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಜೀವನದಲ್ಲಿ ಬಯಸಿದ್ದನ್ನು ಪಡೆಯಲು ಯಶಸ್ವಿಯಾಗ್ತಾರೆ. ಪ್ರತಿಷ್ಠೆ, ಗೌರವ ಪ್ರಾಪ್ತಿಯಾಗಲು ಜ್ಯೋತಿಷ್ಯ ಶಾಸ್ತ್ರದಲ್ಲಿ Read more…

ಡಬ್ಬದಲ್ಲಿರುವ ಬೇಳೆ – ಕಾಳುಗಳಿಗೆ ಹುಳು ಬಾರದಂತೆ ತಡೆಯಲು ಹೀಗೆ ಮಾಡಿ

ಮನೆಯಲ್ಲಿ ತಿಂಗಳಿಗೆ ಆಗುವಷ್ಟು ದಿನಸಿ ತಂದಿಟ್ಟುಕೊಳ್ಳುತ್ತೇವೆ. ಎಷ್ಟೇ ಬಿಗಿಯಾದ ಡಬ್ಬದಲ್ಲಿ ಬೇಳೆ, ಕಾಳು, ಸಕ್ಕರೆ ಇವನ್ನೆಲ್ಲಾ ಶೇಖರಿಸಿಟ್ಟರೂ, ಹುಳು, ಇರುವೆಗಳು ಡಬ್ಬದೊಳಗೆ ಹೋಗುತ್ತವೆ ಎಂದು ಚಿಂತೆ ಮಾಡುತ್ತಿದ್ದರಾ…? ಇಲ್ಲಿದೆ Read more…

ಆರೋಗ್ಯಕ್ಕೆ ಹಿತಕರವಾದ ನುಗ್ಗೆ ಸೊಪ್ಪಿನ ಪಲ್ಯ

ನುಗ್ಗೆಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಮೊಳಕೆ ಬರಿಸಿದ ಹೆಸರುಕಾಳು ಕೂಡ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇವೆರಡನ್ನು ಸೇರಿಸಿ ರುಚಿಕರವಾದ ಪಲ್ಯ ಮಾಡಿದರೆ ಊಟದ ಜತೆ ಚೆನ್ನಾಗಿರುತ್ತದೆ. ಒಮ್ಮೆ Read more…

ಸವಿಯಲು ಬಲು ರುಚಿಕರ ‘ಸಮೋಸಾ’

ಸಂಜೆ ಟೀ ಜತೆಗೆ ಸಮೋಸಾವಿದ್ದರೆ ಸಖತ್ ಆಗಿರುತ್ತದೆ ಅಂದುಕೊಳ್ಳುತ್ತಿದ್ದೀರಾ…? ಹಾಗಾದ್ರೆ ತಡವೇಕೆ ಇಲ್ಲಿ ಸುಲಭವಾಗಿ ಮಾಡಬಹುದಾದ ಪಂಜಾಬಿ ಸಮೋಸಾವಿದೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 2 ಕಪ್ Read more…

ಆರೋಗ್ಯಕರವಾದ ‘ಬಾಳೆ ಹೂವಿನ ಪಲ್ಯ’ ಮಾಡುವ ವಿಧಾನ

ಆರೋಗ್ಯಕರ ಬಾಳೆ ಹೂವಿನ ಪಲ್ಯ ಮಾಡುವುದು ತುಂಬಾ ಸುಲಭ, ಮಾಡುವ ವಿಧಾನ ಹೀಗಿದೆ ನೊಡಿ. ಮೊದಲಿಗೆ ಬಾಳೆ ಹೂವನ್ನು ಚೆನ್ನಾಗಿ ಬಿಡಿಸಿಕೊಂಡು ಅದರೊಳಗೆ ಇರುವ ನಾರನ್ನು ತೆಗೆದುಕೊಂಡು ಬಾಳೆ Read more…

ರುಚಿಕರವಾದ ‘ಕಾರ್ನ್’ ರೈಸ್ ಬಾತ್

ಕೆಲವರಿಗೆ ರೈಸ್ ಬಾತ್ ಎಂದರೆ ತುಂಬಾ ಇಷ್ಟ. ಕಾರ್ನ್ ಇಷ್ಟಪಡುವವರು ಇದರಿಂದ ರುಚಿಕರವಾದ ರೈಸ್ ಬಾತ್ ಮಾಡಿ ಸವಿಯಿರಿ. ಸುಲಭವಾಗಿ ಮಾಡಬಹುದು. ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಅನ್ನ-1 ಕಪ್, Read more…

ಬಿಸಿ ಬಿಸಿ ಅನ್ನಕ್ಕೆ ರುಚಿಕರ ‘ಜೀರಿಗೆ ರಸಂ’

ಬಿಸಿ ಅನ್ನಕ್ಕೆ ರಸಂ ಹಾಕಿಕೊಂಡು ಊಟ ಮಾಡುವುದರ ಖುಷಿಯೇ ಬೇರೆ. ಇಲ್ಲಿ ಸುಲಭವಾದ ಹಾಗೂ ಆರೋಗ್ಯಕರವಾದ ಜೀರಿಗೆ ರಸಂ ಮಾಡುವ ವಿಧಾನ ಇದೆ. ಒಂದು ಪ್ಯಾನ್ ಅನ್ನು ಗ್ಯಾಸ್ Read more…

ಇಲ್ಲಿದೆ ಬಿಸಿ ಬಿಸಿ ಮೈಸೂರು ಬೋಂಡಾ ಮಾಡುವ ವಿಧಾನ

ಸಂಜೆ ಸಮಯಕ್ಕೆ ಟೀ ಜತೆಗೆ ಬಿಸಿ ಬಿಸಿಯಾದ ಮೈಸೂರು ಬೋಂಡಾ ಇದ್ದರೆ ಹೊಟ್ಟೆ ತುಂಬಿದ್ದೇ ತಿಳಿಯುವುದಿಲ್ಲ. ಇಲ್ಲಿ ಸುಲಭವಾಗಿ ಮೈಸೂರು ಬೋಂಡಾ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ Read more…

ಆರೋಗ್ಯಕರವಾದ ಮೆಂತೆ ಸೊಪ್ಪಿನ ಕಡುಬು

ಮೆಂತೆ ಸೊಪ್ಪಿನಲ್ಲಿ ಸಾಕಷ್ಟು ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ ಇದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಎಲ್ಲರಿಗೂ ಮೆಂತೆಸೊಪ್ಪು ಇಷ್ಟವಾಗಲ್ಲ. ಅಂತಹವರು ಮೆಂತೆಸೊಪ್ಪಿನಿಂದ ರುಚಿಕರವಾದ ಕಡುಬು Read more…

ಮನೆಯಲ್ಲಿಯೇ ಮಾಡಿ ‘ಕುಷ್ಕಾ ರೈಸ್’

ನಾನ್ ವೆಜ್ ಮಾಡಿದಾಗ ಏನಾದರೂ ರೈಸ್ ಬಾತ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾಗಿ ಮಾಡಬಹುದಾದ ಜತೆಗೆ ಸುಲಭವಾಗಿ ಆಗಬಹುದಾದಂತ ಕುಷ್ಕಾ ರೈಸ್ ಮಾಡುವ ವಿಧಾನ ಇದೆ. ಟ್ರೈ ಮಾಡಿ Read more…

ಇಲ್ಲಿದೆ ‘ಬ್ಯಾಂಬೂ ಬಿರಿಯಾನಿ’ ಮಾಡುವ ವಿಧಾನ

ಬಿರಿಯಾನಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಾಂಸಹಾರಿಗಳಿಗಂತೂ ಬಿರಿಯಾನಿ ಎಂದರೆ ಬಾಯಲ್ಲಿ ನೀರು ಬರುತ್ತದೆ. ವಾರಾಂತ್ಯದಲ್ಲಿ ಮನೆ ಮಂದಿಯೆಲ್ಲ ಸೇರಿದಾಗ ಈ ರುಚಿಕರವಾದ ಬ್ಯಾಂಬೂ ಬಿರಿಯಾನಿಯನ್ನು ಒಮ್ಮೆ ಮಾಡಿ Read more…

ಪೈನಾಪಲ್ ತಿನ್ನಿ ಈ ಸಮಸ್ಯೆಗಳಿಗೆಲ್ಲಾ ಹೇಳಿ ‘ಗುಡ್ ಬೈ’

ಸಿಹಿ ಹುಳಿ ಮಿಶ್ರಣವಿರುವ ಪೈನಾಪಲ್ ಹಣ್ಣನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲ. ಹೊರಗಿನಿಂದ ಮುಳ್ಳುಮುಳ್ಳಾಗಿ ಕಂಡರೂ ಒಳಗಿನ ರುಚಿ ಎಲ್ಲರನ್ನೂ ಮರಳು ಮಾಡುತ್ತದೆ. ಇದನ್ನು ಪದಾರ್ಥಗಳ ಮೂಲಕ, ಹಸಿಯಾಗಿ ಇಲ್ಲವೆ Read more…

ಇಲ್ಲಿದೆ ಸುಲಭವಾಗಿ ಆಪಲ್ ಸ್ಟ್ರೂಡೆಲ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : 6 ಮಾಗಿದ ಸೇಬು, ಅರ್ಧ ಕಪ್ ಚೆರ್ರಿ ಹಣ್ಣು – ಮಾರಿ ಬಿಸ್ಕೆಟ್ ಪುಡಿ – ಬೆಣ್ಣೆ – ತುಪ್ಪ, ಅರ್ಧ ಚಮಚ ದಾಲ್ಚಿನ್ನಿ Read more…

ಫಳ ಫಳ ಹೊಳೆಯುವ ಹಲ್ಲು ನಿಮ್ಮದಾಗಬೇಕಾ…….?

ಆಧುನಿಕ ಜೀವನ ಶೈಲಿ, ಸೇವಿಸುವ ಪದಾರ್ಥಗಳು, ನಿರ್ವಹಣೆ ಸರಿ ಇಲ್ಲದಿರುವುದು ಮೊದಲಾದ ಕಾರಣಗಳಿಂದ ಹಲ್ಲುಗಳು ಹೊಳಪನ್ನು ಕಳೆದುಕೊಳ್ಳುತ್ತವೆ. ಬಣ್ಣ ಮಾಸಿದ ಹಲ್ಲುಗಳ ಬಗ್ಗೆಯೇ ಹೆಚ್ಚಿನವರಿಗೆ ಚಿಂತೆಯಾಗಿರುತ್ತದೆ. ಜೋರಾಗಿ ನಗಲು Read more…

ಇಲ್ಲಿದೆ ರುಚಿಕರವಾದ ಪಾಲಕ್ ʼದೋಸೆ’ ಮಾಡುವ ವಿಧಾನ

ಪಾಲಕ್ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವು ಮಕ್ಕಳು ಸೊಪ್ಪು ತಿನ್ನುವುದಕ್ಕೆ ಕೇಳುವುದಿಲ್ಲ. ಅಂತಹ ಮಕ್ಕಳಿಗೆ ಪಾಲಕ್ ಸೊಪ್ಪಿನಿಂದ ದೋಸೆ ಮಾಡಿ ಕೊಡಿ. ಬೇಕಾಗುವ ಸಾಮಗ್ರಿಗಳು: ಪಾಲಕ್-3 ಕಪ್ Read more…

‘ಪೈನಾಪಲ್ʼ ಗೊಜ್ಜು ಸವಿದಿದ್ದೀರಾ…..?

ಮದುವೆ ಮನೆಯಲ್ಲಿ ಊಟಕ್ಕೆ ಪೈನಾಪಲ್ ಗೊಜ್ಜನ್ನು ಹಾಕುತ್ತಾರೆ. ಬಾಳೆಲೆಗೆ ಬೀಳುವ ಈ ಹುಳಿ-ಸಿಹಿ ಗೊಜ್ಜು ಎಂದರೆ ಸಾಕಷ್ಟು ಜನರಿಗೆ ಇಷ್ಟ. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ. ಎರಡು Read more…

ಸುಲಭವಾಗಿ ಮಾಡಿ ವೆಜಿಟೆಬಲ್ ʼಬೋಂಡಾʼ

ಮಳೆಗಾಲದಲ್ಲಿ ಟೀ ಜೊತೆಗೆ ಕುರುಕುಲು ತಿಂಡಿ ಇದ್ದರೆ, ಚೆಂದ. ಅದೇ ರೀತಿ ಟೀ ಜೊತೆಗೆ ವೆಜಿಟೇಬಲ್ ಬೋಂಡಾ ಇದ್ದರೆ ಇನ್ನೂ ಚೆಂದ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ವೆಜಿಟೇಬಲ್ ಬೋಂಡಾ Read more…

ರುಚಿಕರವಾದ ಮಸಾಲ ಬಾತ್ ಹೀಗೆ ಮಾಡಿ

ಕೆಲವರಿಗೆ ರೈಸ್ ಬಾತ್ ಎಂದರೆ ಇಷ್ಟ. ಬೆಳಿಗ್ಗೆ ತಿಂಡಿಗೂ, ಮಧ್ಯಾಹ್ನ ಊಟಕ್ಕೆ ರೈಸ್ ಬಾತ್ ತಿನ್ನುವವರು ಇದ್ದಾರೆ. ಅಂತಹವರಿಗಾಗಿ ಇಲ್ಲಿ ಸುಲಭವಾಗಿ ಮಾಡಬಹುದಾದ ಮಸಾಲ ಬಾತ್ ವಿಧಾನ ಇದೆ. Read more…

‘ಪಪ್ಪಾಯ’ ಹೀಗೆ ತಿನ್ನಿ ತೂಕ ಇಳಿಸಿಕೊಳ್ಳಿ

ಕಡಿಮೆ ಕ್ಯಾಲರಿ ಹೊಂದಿರುವ ಪಪಾಯ ತಿಂದು ತೂಕ ಉಳಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ? ಪಪ್ಪಾಯದಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಗಳು ನಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು Read more…

ಹೀಗೆ ಮಾಡಿ ‘ಸ್ವೀಟ್ ಕಾರ್ನ್ ಕೋಸಂಬರಿ’

ಕಾರ್ನ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತುಂಬಾ ಇಷ್ಟ. ಕಾರ್ನ್ ನಿಂದ ರುಚಿಕರವಾದ ಕೋಸಂಬರಿ ಮಾಡುವ ವಿಧಾನ ಇಲ್ಲಿದೆ. ಒಮ್ಮೆ ಮನೆಯಲ್ಲಿ ಮಾಡಿ ರುಚಿ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಇಲ್ಲಿದೆ ಸುಲಭವಾಗಿ ಒರಿಯೊ ಬಿಸ್ಕೇಟ್ ಕೇಕ್ ಮಾಡುವ ವಿಧಾನ

ಕೇಕ್ ತಿನ್ನಬೇಕು ಎಂಬ ಆಸೆ ಆಗ್ತಿದೆಯಾ…? ಬೇಕರಿಗೆ ಹೋಗಿ ತಿನ್ನುವುದಕ್ಕೆ ಈಗ ಆಗುವುದಿಲ್ಲ. ಹಾಗಾಗಿ ಮನೆಯಲ್ಲಿ ಸುಲಭವಾಗಿ ಕೇಕ್ ಮಾಡಿಕೊಂಡು ಸವಿಯಿರಿ. ಒಂದು ಮಿಕ್ಸಿ ಜಾರಿಗೆ 3 ಪ್ಯಾಕ್ Read more…

ಆರೋಗ್ಯಕರ ‘ಬಿಟ್ರೂಟ್ ವಡೆ’ ಸವಿದಿದ್ದೀರಾ…?

  ಕಡಲೆಬೇಳೆ ವಡೆ ಆಗಾಗ ಮಾಡಿರುತ್ತೀರಿ. ಇಲ್ಲಿ ಬಿಟ್ರೂಟ್ ಸೇರಿಸಿ ಮಾಡಬಹುದಾದ ಒಂದು ರುಚಿಕರವಾದ ವಡೆಯ ವಿಧಾನ ಇದೆ. ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ. ಸುಲಭವಾಗಿ ಮಾಡಿಬಿಡಬಹುದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...