alex Certify Rise | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ಹೀಗಿದೆ ಭಾರತೀಯ ಡೆವಲಪರ್‌ ಗಳ ಲೆಕ್ಕಾಚಾರ

ಮುಂಬೈ: ಜಾಗತಿಕ ಆರ್ಥಿಕ ಹಿಂಜರಿತದತ್ತ ಸಾಗುತ್ತಿರುವಾಗ, ಭಾರತದಲ್ಲಿನ ಡೆವಲಪರ್‌ಗಳು ಮಾತ್ರ ವಸತಿ ಬೇಡಿಕೆಯು ಸ್ಥಿರವಾಗಿರುತ್ತದೆ ಎಂದು ನಂಬಿದ್ದಾರೆ. ಕ್ರೆಡೈ, ಕೊಲ್ಲೀರ್ಸ್​ ಮತ್ತು ಲಿಯಾಸೆಸ ಫೊರೆಸ್​ ನಡೆಸಿದ ಸಮೀಕ್ಷೆಯ ಪ್ರಕಾರ, Read more…

ಹೊಸ ವರ್ಷಕ್ಕೆ ಮತ್ತೊಂದು ಬರೆ: ಶೇ. 5 ರಷ್ಟು ಹೆಚ್ಚಾಗಲಿದೆ ರೆಫ್ರಿಜರೇಟರ್ ಬೆಲೆ

ನವದೆಹಲಿ: ಪರಿಷ್ಕೃತ ಬಿಇಇ ಲೇಬಲಿಂಗ್ ಮಾನದಂಡಗಳು ಜಾರಿಗೆ ಬಂದಂತೆ ರೆಫ್ರಿಜರೇಟರ್ ಬೆಲೆಗಳು 5% ವರೆಗೆ ಹೆಚ್ಚಾಗಬಹುದು. ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ(ಬಿಇಇ)ಯ ಪರಿಷ್ಕೃತ ಮಾನದಂಡಗಳು ಈ ವರ್ಷದ ಜನವರಿ Read more…

ಚೀನಾದಲ್ಲಿ ಕೋವಿಡ್‌ ಏರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

ಚೀನಾ ಮತ್ತು ಇತರ ದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಜಿನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳಿಗೆ ಆದ್ಯತೆಯ ಆಧಾರದ Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಅಕ್ಕಿ ದರ ಮತ್ತಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಖಾರಿಫ್ ಋತುವಿನಲ್ಲಿ ಕಡಿಮೆ ಇಳುವರಿ, ರಫ್ತು ಇತರೆ ಕಾರಣದಿಂದ ಅಕ್ಕಿ ಬೆಲೆ ಏರಿಕೆ ಮುಂದುವರೆಯಬಹುದು ಎಂದು Read more…

ರೈತರು ಸೇರಿದಂತೆ ರಾಜ್ಯದ ಜನತೆಗೆ ಸಿಹಿ ಸುದ್ದಿ: ಅಂತರ್ಜಲ ಮಟ್ಟ ಶೇಕಡ 100 ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದ್ದು, 18 ಜಿಲ್ಲೆಗಳಲ್ಲಿ ಶೇಕಡ 100ರಷ್ಟು ಅಂತರ್ಜಲ ಮಟ್ಟ ಏರಿಕೆ ಕಂಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ, Read more…

ವಾಹನ ಸವಾರಿಗೆ ಮತ್ತೊಂದು ಬಿಗ್ ಶಾಕ್: ಜೂನ್ 1 ರಿಂದ ಏರಿಕೆಯಾಗಲಿದೆ ಥರ್ಡ್ ಪಾರ್ಟಿ ವಿಮೆ ಪ್ರೀಮಿಯಂ ದರ

ಮುಂಬೈ: ಈ ವರ್ಷ ಮಾರ್ಚ್ 21 ರಂದು ಹೊರಡಿಸಲಾದ ಕರಡು ಅಧಿಸೂಚನೆಯ ಆಧಾರದ ಮೇಲೆ ಜೂನ್ 1 ರಿಂದ ಜಾರಿಗೆ ಬರುವಂತೆ ಮೋಟಾರ್ ಥರ್ಡ್-ಪಾರ್ಟಿ ವಿಮೆಯ ದರಗಳನ್ನು ಸರ್ಕಾರ Read more…

ಮದ್ಯಪ್ರಿಯರಿಗೂ ಬೆಲೆ ಏರಿಕೆ ಬಿಸಿ, ಬಿಯರ್ ದರ ಹೆಚ್ಚಳ

ಬೆಂಗಳೂರು: ಅಡುಗೆ ಎಣ್ಣೆ, ಎಲ್ಪಿಜಿ ಸಿಲಿಂಡರ್, ಪೆಟ್ರೋಲ್-ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಯಲ್ಲಿ ಮದ್ಯದ ದರ ಕೂಡ ಏರಿಕೆಯಾಗಲಿದೆ. ಶೀಘ್ರದಲ್ಲೇ ಹಾಲಿನ ದರ ಕೂಡ ಏರಿಕೆಯಾಗಲಿದೆ. ಇನ್ನೂ Read more…

ಹಾಲಿನ ದರ ಮತ್ತಷ್ಟು ಏರಿಕೆಯಾಗಲಿದೆಯೇ? ಅಮುಲ್ ಎಂಡಿ ಹೇಳೋದೇನು?

ಇಂಧನ ದರ ಏರಿಕೆ, ಲಾಜಿಸ್ಟಿಕ್ಸ್ ಮತ್ತು ಪ್ಯಾಕೇಜಿಂಗ್ ವೆಚ್ಚಗಳಿಂದ ಹೆಚ್ಚಿದ ಒತ್ತಡದಿಂದಾಗಿ ಡೈರಿ ಕ್ಷೇತ್ರದ ದಿಗ್ಗಜ ಅಮುಲ್ ಬೆಲೆ ಏರಿಕೆ ಮಾಡುವ ಕುರಿತು ಸೂಕ್ಷ್ಮವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ‌. ಬೆಲೆಗಳು Read more…

GOOD NEWS: ಮಾಸಾಶನ 5 ಸಾವಿರ ರೂ.ಗೆ ಹೆಚ್ಚಳ; ಬಜೆಟ್ ನಲ್ಲಿ ನೀಡಿದ ಭರವಸೆಯಂತೆ ಮಾಜಿ ಪೈಲ್ವಾನರಿಗೆ ಮಾಸಾಶನ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ನಲ್ಲಿ ಭರವಸೆ ನೀಡಿದಂತೆ ಮಾಜಿ ಕುಸ್ತಿಪಟುಗಳ ಮಾಸಾಶನವನ್ನು ಹೆಚ್ಚಳ ಮಾಡಲಾಗಿದೆ. ಮಾಜಿ ಕುಸ್ತಿಪಟುಗಳ ಮಾಸಾಶನ 1000 ರೂ. ಹೆಚ್ಚಳ Read more…

ತೈಲ, ಔಷಧ ಬೆಲೆ ಏರಿಕೆ ನಂತ್ರ ಮತ್ತೊಂದು ಸರ್ಜಿಕಲ್ ಸ್ಟ್ರೈಕ್: ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಬಿಗ್ ಶಾಕ್: ಏಪ್ರಿಲ್ ಗೆ ವಸತಿ ಬೆಲೆ ಶೇ. 15 ರಷ್ಟು ಹೆಚ್ಚಳ

ನವದೆಹಲಿ: ಅಗತ್ಯ ವಸ್ತುಗಳ ಜೊತೆಯಲ್ಲಿ ಪೆಟ್ರೋಲ್, ಡೀಸೆಲ್ ದರ ದಿನೇ ದಿನೇ ಏರಿಕೆಯಾಗ್ತಿದೆ. ಔಷಧ ದರ ಕೂಡ ದುಬಾರಿಯಾಗಲಿದೆ. ಇದರೊಂದಿಗೆ ನಿರ್ಮಾಣ ಸಾಮಗ್ರಿಗಳ ವೆಚ್ಚಗಳು ಹೆಚ್ಚುತ್ತಿದ್ದು, ಬಿಲ್ಡರ್‌ ಗಳು Read more…

SHOCKING: ಅಗತ್ಯ ವಸ್ತುಗಳ ಬೆನ್ನಲ್ಲೇ ಅಗತ್ಯ ಔಷಧ ಬೆಲೆ ಶೇ. 10.7 ರಷ್ಟು ಏರಿಕೆ

ನವದೆಹಲಿ: ಪ್ಯಾರೆಸಿಟಮಾಲ್, ಅಜಿಥ್ರೊಮೈಸಿನ್ ಇತರೆ ಅಗತ್ಯ ಔಷಧಗಳ ಬೆಲೆಗಳು ಏಪ್ರಿಲ್‌ನಿಂದ 10.7% ರಷ್ಟು ಏರಿಕೆಯಾಗಲಿವೆ. ಭಾರತದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ(ಎನ್‌ಪಿಪಿಎ) ಶುಕ್ರವಾರ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯ Read more…

ಬೆಳಗ್ಗೆ ಏಳುತ್ತಿದ್ದಂತೆ ಈ ಮಂತ್ರ ಜಪಿಸಿದ್ರೆ ದೂರವಾಗುತ್ತೆ ಗ್ರಹ ದೋಷ

ಜಾತಕದಲ್ಲಿ ಒಂಭತ್ತು ಗ್ರಹಗಳಲ್ಲಿ ಯಾವುದೇ ಗ್ರಹ ದೋಷವಿದ್ದರೂ ದೇವಾನುದೇವತೆಗಳ ಕೃಪೆ ಸಿಗೋದು ಕಷ್ಟ. ಇದ್ರಿಂದ ಕೆಲಸದಲ್ಲಿ ಅಸಫಲತೆ ಪ್ರಾಪ್ತಿಯಾಗುತ್ತದೆ. ಅದೃಷ್ಟ ಒಲಿಯುವುದಿಲ್ಲ. ಗ್ರಹ ದೋಷ ಕಡಿಮೆ ಮಾಡಿಕೊಳ್ಳಲು ಜ್ಯೋತಿಷ್ಯ Read more…

BIG BREAKING: ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್, ರಾಕೆಟ್ ವೇಗದಲ್ಲಿ ಏರಿದ ಪೆಟ್ರೋಲ್ ದರ -ಬಾಲಘಾಟ್ ನಲ್ಲಿ ಲೀಟರ್ ಗೆ 112.41 ರೂ.

ನವದೆಹಲಿ: ಜುಲೈ 17 ರಂದು ಪೆಟ್ರೋಲ್ ದರ ಮತ್ತೊಮ್ಮೆ ಏರಿಕೆ ಕಂಡಿದೆ. ಡೀಸೆಲ್ ದರದಲ್ಲಿ ಬದಲಾವಣೆಯಾಗಿಲ್ಲ. ದೇಶಾದ್ಯಂತ ಪೆಟ್ರೋಲ್ ದರ 26 ರಿಂದ 34 ಪೈಸೆಯಷ್ಟು ಏರಿಕೆಯಾಗಿದೆ.  ಈ Read more…

ಗಾಯದ ಮೇಲೆ ಬರೆ ಎಳೆದ ಪ್ರಧಾನಿ ಮೋದಿ ಸರ್ಕಾರ: ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಕೃಷಿ ವಿರೋಧಿ ಕಾಯ್ದೆಗಳ ಮೂಲಕ ರೈತರ ಬದುಕನ್ನು ಶಾಶ್ವತವಾಗಿ ಘಾಸಿ‌ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ, ಇದೀಗ ರಸಗೊಬ್ಬರದ ಬೆಲೆ ಏರಿಸಿ ಅವರ ಗಾಯದ ಮೇಲೆ ಬರೆ ಎಳೆದಿದೆ Read more…

ಪೆಟ್ರೋಲ್ – ಡಿಸೇಲ್ ಮಧ್ಯೆ ಶ್ರೀಸಾಮಾನ್ಯರ ಕಣ್ಣಲ್ಲಿ ನೀರು ತರಿಸುತ್ತಿದೆ ಈರುಳ್ಳಿ…!

ಸದ್ಯವೇ ಈರುಳ್ಳಿ ದೋಸೆಯಲ್ಲಿ ಈರುಳ್ಳಿ ಕಾಣಸಿಗದಿರಬಹುದು. ಯಾಕೆಂದ್ರೆ ಪೆಟ್ರೋಲ್ – ಡಿಸೇಲ್ ಬೆಲೆಯಂತೆ ಈರುಳ್ಳಿ ಬೆಲೆಯಲ್ಲೂ ಏರಿಕೆ ಕಂಡು ಬರ್ತಿದೆ. ಕಳೆದ ಕೆಲ ವಾರಗಳಲ್ಲಿ ಈರುಳ್ಳಿ ಬೆಲೆ ಎರಡು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...