alex Certify BIG BREAKING: ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್, ರಾಕೆಟ್ ವೇಗದಲ್ಲಿ ಏರಿದ ಪೆಟ್ರೋಲ್ ದರ -ಬಾಲಘಾಟ್ ನಲ್ಲಿ ಲೀಟರ್ ಗೆ 112.41 ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್, ರಾಕೆಟ್ ವೇಗದಲ್ಲಿ ಏರಿದ ಪೆಟ್ರೋಲ್ ದರ -ಬಾಲಘಾಟ್ ನಲ್ಲಿ ಲೀಟರ್ ಗೆ 112.41 ರೂ.

ನವದೆಹಲಿ: ಜುಲೈ 17 ರಂದು ಪೆಟ್ರೋಲ್ ದರ ಮತ್ತೊಮ್ಮೆ ಏರಿಕೆ ಕಂಡಿದೆ. ಡೀಸೆಲ್ ದರದಲ್ಲಿ ಬದಲಾವಣೆಯಾಗಿಲ್ಲ. ದೇಶಾದ್ಯಂತ ಪೆಟ್ರೋಲ್ ದರ 26 ರಿಂದ 34 ಪೈಸೆಯಷ್ಟು ಏರಿಕೆಯಾಗಿದೆ.  ಈ ಮೂಲಕ ಪೆಟ್ರೋಲ್ ದರ ಹೊಸ ದಾಖಲೆ ಬರೆದಿದೆ.

ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 107.83 ರೂಪಾಯಿ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಒಂದು ಲೀಟರ್ ಗೆ 101.84 ರೂ., ಚೆನ್ನೈನಲ್ಲಿ 102.49 ರೂ., ಮಧ್ಯಪ್ರದೇಶದ ಬಾಲಘಾಟ್ ನಲ್ಲಿ ಪೆಟ್ರೋಲ್ ಬೆಲೆ 112.41 ರೂಪಾಯಿಗೆ ತಲುಪಿದೆ. ಬೆಂಗಳೂರಲ್ಲಿ 105.25 ರೂ.ಗೆ ಏರಿಕೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...