alex Certify Recipes | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಲ್ಸಿಯಂ ಸಮಸ್ಯೆ ಇರುವವರು ನಿತ್ಯ ಸೇವಿಸಿ ಬದನೆ

ತರಕಾರಿ ಅಂಗಡಿಗಳಲ್ಲಿ ಸಾಲಾಗಿ ಜೋಡಿಸಿಟ್ಟ ನೇರಳೆ ಬಣ್ಣದ ಬದನೆಗಳನ್ನು ಕಂಡಾಗಲೇ ಬಾಯಲ್ಲಿ ನೀರೂರುತ್ತದೆ. ಇದರಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು ಹಾಗೂ ಇದು ದೇಹಾರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. Read more…

ಇಲ್ಲಿದೆ ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಸರ್ಚ್‌ ಆಗಿರೋ ʼಟಾಪ್ 5ʼ ಫುಡ್‌ ರೆಸಿಪಿಗಳ ಪಟ್ಟಿ !

2023ರಲ್ಲಿ ಸಾಕಷ್ಟು ಭಿನ್ನ ವಿಭಿನ್ನ ಟ್ರೆಂಡ್‌ಗಳನ್ನು ನಾವು ನೋಡಿದ್ದೇವೆ. ಗೂಗಲ್ ಟ್ರೆಂಡ್‌ಗಳ ಪ್ರಕಾರ 2023 ರಲ್ಲಿ ಭಾರತದಲ್ಲಿ ಕೆಲವೊಂದು ಪಾಕ ವಿಧಾನಗಳನ್ನು ಬಳಕೆದಾರರು ಸರ್ಚ್‌ ಮಾಡಿದ್ದಾರೆ. ಅವುಗಳಲ್ಲಿ 5 Read more…

ಸರಳವಾಗಿ ಮಾಡಿ ʼಪನ್ನೀರ್ – ಕ್ಯಾಪ್ಸಿಕಮ್ʼ ಮಸಾಲಾ

ಆಕರ್ಷಕ ಹಾಗೂ ರುಚಿಕರವಾದ ಈ ಸಬ್ಜಿಯನ್ನು ರೊಟ್ಟಿ, ನಾನ್ ಮತ್ತು ಅನ್ನದ ಜೊತೆ ಸೇವಿಸಿದರೆ ರುಚಿಯಾಗಿರುತ್ತದೆ. ನಿತ್ಯದ ಅಡುಗೆಯಲ್ಲಿ ಬಲು ಸುಲಭ ಹಾಗೂ ಸರಳ ವಿಧಾನದಿಂದ ಈ ಪನ್ನೀರ್ Read more…

ರುಚಿರುಚಿಯಾದ ಗೋಧಿ ಪಾಯಸ ಮಾಡಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಗೋಧಿ – 1 ಕಪ್, ಬೆಲ್ಲ – 1 ½ ಕಪ್, ಕಾಯಿತುರಿ – 4 ಕಪ್, ಏಲಕ್ಕಿ- ಚಿಟಿಕೆ, ತುಪ್ಪ – ಸ್ವಲ್ಪ, ದ್ರಾಕ್ಷಿ, Read more…

ಸಿಹಿ ಸಿಹಿ ಮಾವಿನಹಣ್ಣಿನ ಬರ್ಫಿ ಮಾಡಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಮಾವಿನಹಣ್ಣು – 1 ಕಪ್, ಕೊಬ್ಬರಿ ತುರಿ – ಅರ್ಧ ಕಪ್, ಹಾಲು – ಒಂದು ಕಪ್, ಸಕ್ಕರೆ – ಅರ್ಧ ಕಪ್, ತುಪ್ಪ – Read more…

ಈ ರೀತಿ ಮಾಡಿ ಬಿಸಿ ಬಿಸಿ ರಾಗಿ ರೊಟ್ಟಿ

ಬೇಕಾಗುವ ಸಾಮಾಗ್ರಿಗಳು: ರಾಗಿ ಹಿಟ್ಟು – 1 ಕಪ್, ನೀರು – 1 ಕಪ್, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಕಪ್ Read more…

ಸವಿದಿದ್ದೀರಾ ಹಲಸಿನ ಹಣ್ಣಿನ ಬೋಂಡಾ

ಬೇಕಾಗುವ ಪದಾರ್ಥಗಳು: ದೋಸೆ ಅಕ್ಕಿ(ರೇಷನ್ ಅಕ್ಕಿ) 1 ಕಪ್, ಹಲಸಿನ ಹಣ್ಣು 1 ಕಪ್, ½ ಕಪ್ ತೆಂಗಿನ ತುರಿ, ಏಲಕ್ಕಿ 2, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, Read more…

ʼಅಜೀರ್ಣʼಕ್ಕೆ ಪರಿಹಾರ ನಿಂಬೆಹುಳಿ ಸಾಂಬಾರ್

ಬೇಕಾಗುವ ಸಾಮಾಗ್ರಿಗಳು: ನಿಂಬೆ – 5, ಶುಂಠಿ – ಒಂದು ಇಂಚಷ್ಟು, ಬೆಲ್ಲ – 2 ಟೀ ಸ್ಪೂನ್, ಕರಿಮೆಣಸು – 1 ಟೀ ಸ್ಪೂನ್, ರುಚಿಗೆ ತಕ್ಕಷ್ಟು Read more…

ದಿಢೀರಂತ ಮಾಡಿ ರವಾ ಬರ್ಫಿ

ಬೇಕಾಗುವ ಸಾಮಾಗ್ರಿಗಳು: ಬಾಂಬೆ ರವಾ- 1 ಕಪ್, ಸಕ್ಕರೆ 3/4 ಕಪ್, ಪಲಾವ್ ಎಲೆ-3, ಲವಂಗ-5, ಏಲಕ್ಕಿ- ಅರ್ಧ ಟೀ ಸ್ಪೂನ್, ದ್ರಾಕ್ಷಿ, ಗೋಡಂಬಿ, ತುಪ್ಪ- 1/4 ಕಪ್, Read more…

ಬಲು ರುಚಿ ಮಾವಿನ ಹಣ್ಣಿನ ಸೀಕರಣೆ

ಹಣ್ಣುಗಳ ರಾಜ ಮಾವಿನಲ್ಲಿ ಏನೇ ಮಾಡಿದರೂ ತುಂಬಾ ರುಚಿಯಾಗಿರುತ್ತದೆ. ಸಾಮಾನ್ಯವಾಗಿ ಊಟದ ನಂತರ ಮಾವು ತಿನ್ನುವುದು ರೂಢಿ. ಬರೀ ಮಾವಿನ ಹಣ್ಣು ತಿನ್ನುವ ಬದಲು ಈ ರೀತಿಯಾಗಿ ಬಳಸಿ Read more…

ಸುಲಭವಾಗಿ ತಯಾರಿಸಿ ಟೇಸ್ಟಿ ನುಗ್ಗೆಕಾಯಿ ರೆಸಿಪಿ

ನುಗ್ಗೆಕಾಯಿ ಒಂದು ಪೌಷ್ಟಿಕ ಮತ್ತು ರುಚಿಯಾದ ತರಕಾರಿಯಾಗಿದ್ದು ಇದನ್ನು ಸಾಮಾನ್ಯವಾಗಿ ಭಾರತೀಯ ಪಾಕಪದ್ಧತಿಯಲ್ಲಿ ಬಳಸಲಾಗುತ್ತದೆ. ಸರಳವಾಗಿ ತಯಾರಿಸುವ ರುಚಿಕರವಾದ ನುಗ್ಗೆಕಾಯಿ ರೆಸಿಪಿ ಇಲ್ಲಿದೆ. ಪದಾರ್ಥಗಳು: 500 ಗ್ರಾಂ ನುಗ್ಗೆಕಾಯಿ, Read more…

ಬಲು ಸುಲಭ ʼಕ್ಯಾಬೇಜ್ʼ​ ಮಂಚೂರಿಯನ್​ ರೆಸಿಪಿ

ರಸ್ತೆ ಬದಿಗಳಲ್ಲಿ ಇರುವ ಚಾಟ್ಸ್ ಅಂಗಡಿಗಳಲ್ಲಿ ನಿಂತು ಕ್ಯಾಬೇಜ್​ ಮಂಚೂರಿಯನ್​ ಸವಿಯೋ ಮಜಾನೇ ಬೇರೆ. ಆದರೆ ಕರೊನಾದಿಂದಾಗಿ ಮನೆಯಿಂದ ಹೊರಗೆ ಬರೋಕೂ ನೂರು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ Read more…

ಸವಿ ಸವಿಯಾದ ಗೋಡಂಬಿ ಮೈಸೂರು ಪಾಕ್

ಬೇಕಾಗುವ ಪದಾರ್ಥಗಳು : ಕಡಲೆ ಹಿಟ್ಟು- 1 ಕಪ್, ಗೋಡಂಬಿ – 1 ಕಪ್, ತುಪ್ಪ- 1 ಕಪ್, ಸಕ್ಕರೆ – 2 ಕಪ್. ತಯಾರಿಸುವ ವಿಧಾನ : ಬಾಣಲೆ Read more…

ಪದೇ ಪದೇ ಈ ಅಡುಗೆ ಬಿಸಿ ಮಾಡಿ ತಿನ್ನುವುದರಿಂದ ಆಗುತ್ತೆ ಈ ನಷ್ಟ

ಕೆಲವರು ಉಳಿದ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟು ಮಾರನೆಯ ದಿನ ಬಿಸಿಮಾಡಿ ತಿನ್ನುತ್ತಾರೆ. ನಿಜಕ್ಕೂ ಮತ್ತೆ ಆಹಾರ ಪದಾರ್ಥ ಬಿಸಿ ಮಾಡುವುದು ಸರಿಯಾದ ಪದ್ಧತಿಯಲ್ಲ. ಮುಖ್ಯವಾಗಿ ಕೆಲವು ಪದಾರ್ಥಗಳನ್ನು ಬಿಸಿಯೇ Read more…

ʼಪಾಸ್ತಾʼ ತಯಾರಿಸುವಾಗ ಗಮನದಲ್ಲಿರಲಿ ಈ ಅಂಶ

ಈಗಂತೂ ಮಕ್ಕಳಿಗೆ ನೂಡಲ್ಸ್, ಗೋಬಿ, ಚಾಟ್ಸ್, ಪಾಸ್ತಾ ಹೀಗೆ ಜಂಕ್ ಫುಡ್ ಗಳ ಮೇಲೆ ಬಲು ಪ್ರೀತಿ. ಬೆಳಗ್ಗಿನ ತಿಂಡಿಗೆ ಅಥವಾ ಸಂಜೆ ಹೊತ್ತಿಗೆ ಯಾವುದಾದರೂ ಒಂದನ್ನು ಸವಿಯಲು Read more…

ಚಳಿಗಾಲದಲ್ಲಿ ʼಸೂಪ್ʼ ರುಚಿ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಸೂಪ್ ಕುಡಿಯುವುದು ಪ್ರಯೋಜನಕಾರಿ. ಶೀತ, ಜ್ವರ ಮುಂತಾದ ಕಾಯಿಲೆಗಳಿಂದ ರಕ್ಷಿಸಲು ಬಿಸಿ ಸೂಪ್ ಸೇವನೆ ಮಾಡಬೇಕು. ಚಳಿಗಾಲದಲ್ಲಿ ಸೂಪ್ ದೇಹದ ಶಾಖವನ್ನು ಹೆಚ್ಚಿಸುವುದಲ್ಲದೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು Read more…

ಸುಲಭದಲ್ಲಿ ಮಾಡಿ ಬೂಂದಿ ಲಡ್ಡು

ಬೇಕಾಗುವ ಸಾಮಾಗ್ರಿಗಳು: ಕಡಲೇ ಹಿಟ್ಟು- 3 ಕಪ್, ಸಕ್ಕರೆ- 3 ಕಪ್, ತುಪ್ಪ- ಸ್ವಲ್ಪ, ದ್ರಾಕ್ಷಿ, ಗೋಡಂಬಿ- ಸ್ವಲ್ಪ, ಲವಂಗ- 8, ಕರಿಯಲು ಎಣ್ಣೆ ಮಾಡುವ ವಿಧಾನ: ಮೊದಲಿಗೆ Read more…

ಹಬ್ಬಕ್ಕೆ ಮಾಡಿ ಪರ್ಫೆಕ್ಟ್ ಕಜ್ಜಾಯ

ಬೇಕಾಗುವ ಸಾಮಾಗ್ರಿಗಳು: ಅಕ್ಕಿ (ಕಜ್ಜಾಯ ಅಕ್ಕಿ/ ದೋಸೆ ಅಕ್ಕಿ/ರೇಷನ್ ಅಕ್ಕಿ) – ಒಂದು ಕಪ್, ಬೆಲ್ಲ- ಮುಕ್ಕಾಲು ಕಪ್, ಏಲಕ್ಕಿ- ಸ್ವಲ್ಪ, ಬಿಳಿ ಎಳ್ಳು/ಕಪ್ಪು ಎಳ್ಳು- 1 ಟೀ Read more…

ಹಬ್ಬಕ್ಕೆ ಮಾಡಿ ಈ ಸಿಹಿತಿಂಡಿ

ಬೇಕಾಗುವ ಸಾಮಾಗ್ರಿಗಳು: ಮೈದಾ ಹಿಟ್ಟು – 250 ಗ್ರಾಂ, ಸಕ್ಕರೆ – 200 ಗ್ರಾಂ, ತುಪ್ಪ – 1/4 ಕಪ್, ಏಲಕ್ಕಿ – ಸ್ವಲ್ಪ, ಮೊಸರು – 2 Read more…

ಗರಿ ಗರಿಯಾದ ಮಾಲ್ಪುರಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಮೈದಾ ಹಿಟ್ಟು – 1 ಕಪ್, ಚಿರೋಟಿ ರವಾ – 1 ಕಪ್, ಸಕ್ಕರೆ – 1 ಕಪ್, ಮೊಸರು – 3 ಟೀ ಸ್ಪೂನ್, Read more…

ಬಾಳೆಹಣ್ಣಿನ ರಸಾಯನ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಏಲಕ್ಕಿ ಬಾಳೆಹಣ್ಣು – 15, ಬೆಲ್ಲ – 100 ಗ್ರಾಂ, ತೆಂಗಿನಕಾಯಿ – 1, ಎಳ್ಳು – ಸ್ವಲ್ಪ. ಮಾಡುವ ವಿಧಾನ: ಹಣ್ಣಾದ ಬಾಳೆಹಣ್ಣಿನ ಸಿಪ್ಪೆ Read more…

ದಿಢೀರನೆ ಮಾಡಿ ಮೃದುವಾದ ರವಾ ಬರ್ಫಿ

ಬೇಕಾಗುವ ಸಾಮಾಗ್ರಿಗಳು: ತುಪ್ಪ – ಅರ್ಧ ಕಪ್, ರವಾ- 1 ಕಪ್, ಸಕ್ಕರೆ – ಮುಕ್ಕಾಲು ಕಪ್, ಏಲಕ್ಕಿ- 3, ದ್ರಾಕ್ಷಿ, ಗೋಡಂಬಿ. ಮಾಡುವ ವಿಧಾನ: ಒಂದು ಬಾಣಲೆಗೆ Read more…

ಹೆಸರುಬೇಳೆ ದೋಸೆ ಸವಿದು ನೋಡಿ

ಬೇಕಾಗುವ ಸಾಮಾಗ್ರಿಗಳು : ಹಸಿಮೆಣಸಿನಕಾಯಿ – 2, ಶುಂಠಿ – ಒಂದು ಇಂಚು, ಹೆಸರುಬೇಳೆ – 1 ಕಪ್ ಮಾಡುವ ವಿಧಾನ: ಒಂದು ಮಿಕ್ಸಿ ಜಾರಿಗೆ ಎರಡು ಹಸಿಮೆಣಸಿನಕಾಯಿ, Read more…

ರುಚಿಯಾದ ಬಾಳೆಹಣ್ಣು ಪಾಯಸ

ಬೇಕಾಗುವ ಸಾಮಾಗ್ರಿಗಳು: ನೇಂದ್ರ ಬಾಳೆಹಣ್ಣು- ½ ಕೆ.ಜಿ, ಬೆಲ್ಲ- ¼ ಕೆ.ಜಿ, ತೆಂಗಿನಕಾಯಿ-1, ಕೊಬ್ಬರಿ-ಸ್ವಲ್ಪ, ತುಪ್ಪ, ದ್ರಾಕ್ಷಿ, ಗೋಡಂಬಿ, ಏಲಕ್ಕಿ. ಮಾಡುವ ವಿಧಾನ: ಮೊದಲಿಗೆ ಚೆನ್ನಾಗಿ ಹಣ್ಣಾಗಿರುವ ನೇಂದ್ರ Read more…

ಮಕ್ಕಳಿಗೆ ಮಾಡಿ ಕೊಡಿ ʼಕ್ಯಾರೆಟ್ ಕಾಯಿನ್ʼ

ಬೇಕಾಗುವ ಸಾಮಾಗ್ರಿಗಳು: ಕ್ಯಾರೆಟ್-1, ಕಡಲೇಹಿಟ್ಟು- 2 ಟೀ ಸ್ಪೂನ್, ಅಕ್ಕಿಹಿಟ್ಟು- ½ ಟೀ ಸ್ಪೂನ್, ಸ್ವಲ್ಪ ಕರಿಮೆಣಸು ಪುಡಿ, ಸ್ವಲ್ಪ ಉಪ್ಪು. ಮಾಡುವ ವಿಧಾನ: ತುರಿದ ಕ್ಯಾರೆಟ್ ಗೆ Read more…

ʼರಂಜಾನ್ʼ‌ ನಲ್ಲಿ ತಯಾರಾಗುತ್ತೆ ಈ ಎಲ್ಲ ಭಕ್ಷ್ಯ

ಇಸ್ಲಾಂ ಧರ್ಮದ ಪವಿತ್ರ ತಿಂಗಳು ಶುರುವಾಗಿದೆ. ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ರೋಜಾ ಮಾಡ್ತಾರೆ. ಸ್ವತಃ ಆತ್ಮ ಸಂಯಮ ಹೆಚ್ಚಿಸಿಕೊಳ್ಳಲು ಮುಸ್ಲಿಂ ಬಾಂಧವರು ರಂಜಾನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...