alex Certify Police | Kannada Dunia | Kannada News | Karnataka News | India News - Part 98
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ವಸೂಲಿಗೆ ಬೆದರಿಕೆ: ನಕಲಿ ಪತ್ರಕರ್ತರು ಅರೆಸ್ಟ್

ಧಾರವಾಡ: ಬೆದರಿಕೆ ಹಾಕಿ ಹಣ ವಸೂಲಿಗೆ ಯತ್ನಿಸಿದ್ದ ಇಬ್ಬರು ನಕಲಿ ಪತ್ರಕರ್ತರನ್ನು ಗರಗ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನ್ವರ್ ಕೆ. ಜಮಾದಾರ ಮತ್ತು ನಿಜಾಮ ಅಬ್ದುಲ್ ಸಾಬ್ ಪಟೇಲ್ Read more…

ಲಾಕ್ ಡೌನ್ ನಿಂದ ಚಿತ್ರರಂಗದ ಚಟುವಟಿಕೆಯೇ ನಿಂತಿದ್ರೂ ಆಕ್ಷನ್ ಕಟ್ ಹೇಳಿದ ಯೋಗರಾಜ್ ಭಟ್

ಬೆಂಗಳೂರು: ಲಾಕ್ ಡೌನ್ ಜಾರಿ ಆದಾಗಿನಿಂದ ಸಿನಿಮಾ, ಕಿರುತೆರೆ ಚಿತ್ರೀಕರಣ ಸೇರಿದಂತೆ ಬಹುತೇಕ ಎಲ್ಲಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಿದ್ದರೂ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಮಾತ್ರ ಆಕ್ಷನ್ Read more…

ಕಾರ್ಮಿಕನ ಮಗಳ ಹುಟ್ಟುಹಬ್ಬ ಆಚರಿಸಿದ ಪೊಲೀಸರು

ನವದೆಹಲಿ: ಕಾರ್ಮಿಕರ ಕ್ಯಾಂಪ್ ಒಂದರಲ್ಲಿ 4 ವರ್ಷದ ಬಾಲಕಿಯ ಹುಟ್ಟು ಹಬ್ಬವನ್ನು ಪೊಲೀಸರು ಆಚರಿಸಿದ್ದಾರೆ. ಫತೇರಿ ಬೇರಿ ಕ್ಯಾಂಪ್ ನಲ್ಲಿರುವ ಚಂದನ್ ಎಂಬಾಕೆಯ ಹುಟ್ಟು ಹಬ್ಬವನ್ನು ಅಲ್ಲಿನ ಪೊಲೀಸರು Read more…

ಆಂಬುಲೆನ್ಸ್ ನಲ್ಲಿ ಮದ್ಯ ಸಾಗಿಸುತ್ತಿದ್ದವರು ಅಂದರ್

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಠಾಣೆ ಪೊಲೀಸರು ಆಂಬುಲೆನ್ಸ್ ನಲ್ಲಿ ಮದ್ಯ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಆಂಬುಲೆನ್ಸ್ ಚಾಲಕ ಸುಬಾನ್, ಲ್ಯಾಬ್ ಟೆಕ್ನಿಷಿಯನ್ ಸಂತೋಷ್ ಹಾಗೂ ಹೊಳಲ್ಕೆರೆ Read more…

ಬಿಜೆಪಿ ಸಂಸದ ತೇಜಸ್ವಿ ಸೂರ್ಯಗೆ ಅವಹೇಳನ, ಅರೆಸ್ಟ್

ಸಾಮಾಜಿಕ ಜಾಲತಾಣದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪಿಯನ್ನು ಕೊಡಗು ಜಿಲ್ಲಾ ಸೈಬರ್ ಕ್ರೈಮ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ವಿರಾಜಪೇಟೆಯ ಪೊನ್ನೊತ್ತ್ Read more…

ವಿಚಾರಣೆ ವೇಳೆ ನಾನು ಮಂಗಳಮುಖಿ ಎಂದ ಪಾದರಾಯನಪುರ ಲೇಡಿ ಡಾನ್ ಫರೋಜಾ

ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತ ಏಕೈಕ ಮಹಿಳೆ ಫರೋಜಾ ವಿಚಾರಣೆ ಸಂದರ್ಭದಲ್ಲಿ ತಾನು ಮಂಗಳಮುಖಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಭಾನುವಾರ ರಾತ್ರಿ ಬೆಂಗಳೂರು ಚಾಮರಾಜಪೇಟೆ ಕ್ಷೇತ್ರದ Read more…

ಮನೆಯಿಂದ ಹೊರ ಬಂದ ಅಪ್ರಾಪ್ತೆ ಅಪಹರಿಸಿ ನೀಚ ಕೃತ್ಯ

ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರವಾರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಭೀಮೇಶ್ Read more…

BIG NEWS: ಲಾಕ್ ಡೌನ್ ಉಲ್ಲಂಘಿಸಿದ ನಿರೂಪಕ ಅಕುಲ್ ಬಾಲಾಜಿಗೆ ಪೊಲೀಸರಿಂದ ಶಾಕ್

ಕೊರೋನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್ ಡೌನ್ ಜಾರಿ ಮಾಡಲಾಗಿದ್ದು ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಹೀಗಿದ್ದರೂ ಕೂಡ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಿರೂಪಕ ಅಕುಲ್ ಬಾಲಾಜಿ ವಿರುದ್ಧ Read more…

ತರಕಾರಿ ವಾಹನ ತಡೆದ ಪೊಲೀಸರಿಗೆ ಸಿಕ್ಕಿದ್ದೇನು ಗೊತ್ತಾ…?

ಬೆಳಗಾವಿ ಉದ್ಯಮ ಭಾಗ್ ಠಾಣೆ ಪೊಲೀಸರು ತರಕಾರಿಯೊಂದಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 3.70 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಯ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ. ಗೂಡ್ಸ್ ಟೆಂಪೋದಲ್ಲಿ ತರಕಾರಿಗಳ ನಡುವೆ Read more…

ಸುಖಾಸುಮ್ಮನೆ ಓಡಾಡುತ್ತಿರುವವರ ನಿಯಂತ್ರಣಕ್ಕಾಗಿ ಕೋಣದ ಸಮೇತ ರಸ್ತೆಗಿಳಿದ ʼಯಮರಾಜʼ

ಕೊಪ್ಪಳ: ಪುರಾಣದ ಸಾವಿನ ರಾಜ ‘ಯಮ‌’ ಕರೋನಾ ಕಾಲದಲ್ಲಿ ರಸ್ತೆಗಿಳಿದಿದ್ದಾನೆ. ಕಂಡ ಕಂಡವರನ್ನು ತನ್ನ ಪಾಶ ಬಳಸಿ ಎತ್ತಿಹಾಕಿಕೊಂಡು ಹೋಗುತ್ತಿದ್ದಾನೆ.‌ ಕೊಪ್ಪಳದಲ್ಲಿ ಈ ಸನ್ನಿವೇಶ ಕಂಡುಬಂತು. ಬಂದವ ಮಾತ್ರ Read more…

ತಡರಾತ್ರಿ ಮಿಂಚಿನ ಕಾರ್ಯಾಚರಣೆ: ಘಟನೆ ನಡೆದ ನಾಲ್ಕೇ ಗಂಟೆಯಲ್ಲಿ 50 ಮಂದಿ ಅರೆಸ್ಟ್

ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಈಗಾಗಲೇ 50 ಮಂದಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಘಟನೆ ನಡೆದ ಮೂರು -ನಾಲ್ಕು ಗಂಟೆಯೊಳೆಗೆ ಎಲ್ಲ Read more…

ಶಾಕಿಂಗ್: ಕುರಿ ಮಾಂಸಕ್ಕೆ ದನದ ಮಾಂಸ ಸೇರಿಸಿ ಮಾರಾಟ, ನಾಲ್ವರು ಅರೆಸ್ಟ್

ಚಿಕ್ಕಮಗಳೂರು: ಕುರಿ ಮಾಂಸಕ್ಕೆ ದನದ ಮಾಂಸ ಬೆರೆಸಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಚಿಕ್ಕಮಗಳೂರಿನ ಜಯಪುರದಲ್ಲಿ ಬಂಧಿಸಲಾಗಿದೆ. ಸಿರಾಜ್, ಅನಿಲ್, ಡೆನಿಸ್ ಡಿಸೋಜ, ಡೆಂಜಿಲ್ ಬಂಧಿತ ಆರೋಪಿಗಳು. ಚಿಕ್ಕಮಗಳೂರು ಜಿಲ್ಲೆ Read more…

ಕರೋನಾ ಪೀಡಿತ ಪಾದರಾಯನಪುರದಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ರಕ್ಷಣೆಗೆ ಬಂದವರ ಮೇಲೆಯೇ ಹಲ್ಲೆ

ಬೆಂಗಳೂರಿನ ಪಾದರಾಯಪುರದಲ್ಲಿ ಕೊರೋನಾನ ಸೇವೆಗೆ ತೆರಳಿದ ಆರೋಗ್ಯ ಇಲಾಖೆ, ಬಿಬಿಎಂಪಿ ಮತ್ತು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಬ್ಯಾರಿಕೇಡ್ ಕಿತ್ತು, ಚೆಕ್ ಪೋಸ್ಟ್ ಗಳನ್ನು ಧ್ವಂಸ ಮಾಡಲಾಗಿದೆ. ಪ್ರಕರಣಕ್ಕೆ Read more…

ಲಾಕ್ ಡೌನ್ ನಡುವೆ ಮತ್ತಿನಲ್ಲಿದ್ದ ಯುವತಿಯರು ರಸ್ತೆಯಲ್ಲೇ ಮಾಡಿದ್ದೇನು ಗೊತ್ತಾ…?

ಬೆಂಗಳೂರು: ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಯುವತಿಯರು ಮತ್ತಿನಲ್ಲಿ ಪೊಲೀಸರ ಮೇಲೆಯೇ ಕಾರ್ ಹತ್ತಿಸಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಲೀಲಾ ಪ್ಯಾಲೇಸ್ ಚೆಕ್ Read more…

ಚರಂಡಿಯಲ್ಲಿ ಕಲ್ಲಂಗಡಿ ತೊಳೆದು ಮಾರಾಟ, ಇಬ್ಬರು ಅರೆಸ್ಟ್

ಬೆಳಗಾವಿ ಜಿಲ್ಲೆ ನಿಪ್ಪಾಣಿಯ ಬಸವೇಶ್ವರ ಚೌಕ ಠಾಣೆ ಪೊಲೀಸರು ಚರಂಡಿಯಲ್ಲಿ ಕಲ್ಲಂಗಡಿ ಹಣ್ಣು ತೊಳೆದು ಮಾರಾಟ ಮಾಡಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಶಾಬಾಜ್ ಮುನ್ನ(20), ರಿಯಾಜ್(19) ಬಂಧಿತ ಆರೋಪಿಗಳು. ಇವರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...