alex Certify Mumbai court | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿಗೆ ಹಣ, ಸಮಯ ನೀಡುವುದು ಕೌಟುಂಬಿಕ ಹಿಂಸೆಯಲ್ಲ: ಪತಿ ವಿರುದ್ಧದ ಮಹಿಳೆ ಅರ್ಜಿ ತಿರಸ್ಕರಿಸಿದ ಕೋರ್ಟ್ ಮಹತ್ವದ ಆದೇಶ

ಮುಂಬೈ: ಪತಿ ತನ್ನ ತಾಯಿಗೆ ಸಮಯ ಮತ್ತು ಹಣಕಾಸಿನ ನೆರವು ನೀಡುವುದು ಕೌಟುಂಬಿಕ ಹಿಂಸೆ ಆಗದು ಎಂದು ಸ್ಥಳೀಯ ನ್ಯಾಯಾಲಯ ಹೇಳಿದೆ. ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ Read more…

ದತ್ತು ನೀಡಿದ್ದರೂ ಜೈವಿಕ ತಾಯಿಗೆ ತನ್ನ ಮಗು ಪಾಲನೆ ಮಾಡುವ ಹಕ್ಕಿದೆ; ಹೈಕೋರ್ಟ್‌ ಮಹತ್ವದ ತೀರ್ಪು

ದತ್ತು ಸ್ವೀಕರಿಸಿರುವುದು ಅಥವಾ ಪಡೆದಿರುವುದನ್ನ ಸಾಬೀತುಪಡಿಸಲು ವಿಫಲವಾಗಿದ್ದು ಅಂತಹ ಪ್ರಕರಣದಲ್ಲಿ ಜೈವಿಕ ತಾಯಿಗೆ ತನ್ನ ಮಗುವನ್ನು ಪಾಲನೆ ಮಾಡುವ ಹಕ್ಕಿದೆ ಎಂದು ಮುಂಬೈ ನ್ಯಾಯಾಲಯವು ಆದೇಶಿಸಿದೆ. ಮಗುವನ್ನು ಅದರ Read more…

ಟೈಲರಿಂಗ್ ಅಂಗಡಿಯಲ್ಲೇ ಹಸ್ತಮೈಥುನ; ಲೈಂಗಿಕ ಉದ್ದೇಶದಿಂದಲೇ ಸಾರ್ವಜನಿಕವಾಗಿ ಕೃತ್ಯ; ಮುಂಬೈ ಕೋರ್ಟ್ ಮಹತ್ವದ ತೀರ್ಪು

ಮುಂಬೈ: ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 60 ವರ್ಷದ ವ್ಯಕ್ತಿಯನ್ನು ದೋಷಿ ಎಂದು ಮುಂಬೈನ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆ Read more…

ಕಾರಿನ ಬಾಗಿಲು ಏಕಾಏಕಿ ತೆರೆದ ವೇಳೆ ದ್ವಿಚಕ್ರ ವಾಹನಕ್ಕೆ ಬಡಿದು ಅಪಘಾತವಾದರೆ ಯಾರು ಹೊಣೆ ?

ಈ ಪ್ರಶ್ನೆಗೆ ಮುಂಬೈ ನ್ಯಾಯಾಲಯ ಉತ್ತರದ ರೀತಿಯಲ್ಲಿ ತೀರ್ಪು ನೀಡಿದ್ದು, ಅಪಘಾತಕ್ಕೆ ದ್ವಿಚಕ್ರ ವಾಹನ ಮತ್ತು ಕಾರಿನ ಪ್ರಯಾಣಿಕರು ಸಮನಾದ ಹೊಣೆಗಾರರು ಎಂದು ಹೇಳಿದೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ Read more…

‘ಮಹಿಳೆಗೆ ಚುಂಬನ ಅಜಾಗರೂಕತೆಯಿಂದಲ್ಲ’: ಹಿಂದಿನಿಂದ ತಳ್ಳಿದಾಗ ಕೆನ್ನೆಗೆ ಮುತ್ತಿಟ್ಟ ಉದ್ಯಮಿಗೆ ಶಿಕ್ಷೆ; ಮುಂಬೈ ಕೋರ್ಟ್ ಮಹತ್ವದ ತೀರ್ಪು

ಮುಂಬೈ: 2015 ರಲ್ಲಿ ಬಂದರು ಮಾರ್ಗದ ರೈಲಿನ ಜನರಲ್ ಕಂಪಾರ್ಟ್‌ ಮೆಂಟ್‌ನಲ್ಲಿ ಮಹಿಳೆಗೆ ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 37 ವರ್ಷದ ಉದ್ಯಮಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ Read more…

BIG NEWS: ಅಶ್ಲೀಲ ಚಿತ್ರ ನಿರ್ಮಾಣ ಕೇಸ್; ರಾಜ್ ಕುಂದ್ರಾಗೆ ಜಾಮೀನು ಮಂಜೂರು

ಮುಂಬೈ: ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾಗೆ ಜಾಮೀನು ಮಂಜೂರಾಗಿದೆ. ರಾಜ್ ಕುಂದ್ರಾಗೆ ಮುಂಬೈ ಕೋರ್ಟ್ ಜಾಮೀನು Read more…

ʼಕಾಂಡೋಮ್ʼ​ ಸಿಕ್ಕ ಮಾತ್ರಕ್ಕೆ ಸಮ್ಮತದ ಸೆಕ್ಸ್​ ನಡೆದಿದೆ ಎಂದು ಒಪ್ಪಲು ಸಾಧ್ಯವಿಲ್ಲ: ಮುಂಬೈ ಕೋರ್ಟ್ ಮಹತ್ವದ ತೀರ್ಪು

ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್​ ಬಳಸಲಾಗಿದೆ ಎಂದ ಮಾತ್ರಕ್ಕೆ ಅದನ್ನು ಸಮ್ಮತದ ಸೆಕ್ಸ್​ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ಮುಂಬೈನ ಸೆಷನ್​ ಕೋರ್ಟ್ ಹೇಳಿದೆ. ಸಹೋದ್ಯೋಗಿಯ ಪತ್ನಿಯ ಮೇಲೆ Read more…

ವಿವಾಹ ನಂತರದ ಬಲವಂತದ ಲೈಂಗಿಕತೆಯು ಕಾನೂನುಬಾಹಿರವಲ್ಲ: ಮುಂಬೈ ನ್ಯಾಯಾಲಯದ ತೀರ್ಪು

ಮುಂಬೈ: ಪತಿ ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯ ಅರ್ಜಿಯನ್ನು ತಿರಸ್ಕರಿಸಿದ್ದು, ಇದು ಕಾನೂನುಬಾಹಿರ ಚಟುವಟಿಕೆಯಲ್ಲ ಎಂದು ಕೋರ್ಟ್ ಆದೇಶಿಸಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...