alex Certify Market | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಬಣ್ಣ ನೋಡಿ ‘ಕ್ಯಾರೆಟ್’ ಖರೀದಿಸುವ ಮುನ್ನ ಇದನ್ನೋದಿ

ಕಣ್ಣು ಕುಕ್ಕುವ ಬಣ್ಣದ  ಕ್ಯಾರೆಟ್ ನೋಡಿದ್ರೆ ಬಾಯಲ್ಲಿ ನೀರೂರುತ್ತೆ. ಆರೋಗ್ಯಕ್ಕೆ ಒಳ್ಳೆಯದು ಅಂತಾ ಅನೇಕರು ಇದನ್ನು ತಿನ್ನುವ ರೂಢಿ ಇಟ್ಟುಕೊಂಡಿದ್ದಾರೆ. ನೀವು ಪೌಷ್ಠಿಕ ಆಹಾರ ಅಂತ ಕ್ಯಾರೆಟ್ ತಿನ್ನುವ Read more…

ಚಿನ್ನ ಖರೀದಿದಾರರಿಗೆ ಭರ್ಜರಿ ಖುಷಿ ಸುದ್ದಿ: ಒಂಬತ್ತು ತಿಂಗಳ ಬಳಿಕ ದೊಡ್ಡ ರಿಯಾಯಿತಿ ಘೋಷಣೆ

ಲಾಕ್‌ಡೌನ್ ಸಂಬಂಧಿ ನಿರ್ಬಂಧಗಳ ಕಾರಣದಿಂದ ದೇಶದಲ್ಲಿ ಚಿನ್ನದ ವ್ಯಾಪಾರ ಮಂಕಾಗಿದೆ. ಆದರೆ ಮುಂಬರುವ ದಿನಗಳಲ್ಲಿ ಲಾಕ್‌ಡೌನ್ ಸಡಿಲಿಕೆಯಾಗುತ್ತಲೇ ಚಿನ್ನದ ಬೇಡಿಕೆ ಎಂದಿನ ಮಟ್ಟಕ್ಕೆ ಬರುವ ಎಲ್ಲಾ ಸಾಧ್ಯತೆಗಳೂ ಇವೆ. Read more…

BIG NEWS: ಕೊರೋನಾ ತಡೆ ಸಂಜೀವಿನಿ DRDO ‘2 –ಡಿಜಿ’ ಔಷಧದ ಎರಡನೇ ಕಂತು ಮಾರುಕಟ್ಟೆಗೆ ಬಿಡುಗಡೆ

ನವದೆಹಲಿ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ ಡಿ.ಆರ್.ಡಿ.ಒ. ಅಭಿವೃದ್ಧಿಪಡಿಸಿದ ‘2 –ಡಿಜಿ’ ಔಷಧದ ಎರಡನೇ ಕಂತು ಇಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಶುಕ್ರವಾರ Read more…

ಕೊಬ್ಬರಿ ಬೆಳೆಗಾರರಿಗೆ ಬಂಪರ್: ಕ್ವಿಂಟಾಲ್ ಗೆ 18 ಸಾವಿರ ರೂ.

ತುಮಕೂರು: ಕೊಬ್ಬರಿಗೆ ದಾಖಲೆಯ ಬೆಲೆ ಬಂದಿದೆ. ತುಮಕೂರು ಜಿಲ್ಲೆ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವುದು ಬೆಳೆಗಾರರಿಗೆ ಖುಷಿ ತಂದಿದೆ. ಇ – ಹರಾಜಿನಲ್ಲಿ ಒಂದು Read more…

ಮಾಸ್ಕ್ ಧರಿಸದೇ ಶಾಪಿಂಗ್ ಮಾಡಿದ ವೈದ್ಯನ ವಿರುದ್ಧ ದೂರು

ಮಂಗಳೂರು: ಮಂಗಳೂರಿನ ಸೂಪರ್ ಮಾರ್ಕೆಟ್ ನಲ್ಲಿ ಮಾಸ್ಕ್ ಧರಿಸದೇ ಶಾಪಿಂಗ್ ಮಾಡಿದ ವೈದ್ಯನ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ Read more…

ಬೆಚ್ಚಿಬೀಳಿಸುವಂತಿದೆ ಬಂಗಾರದ ಬೆಲೆ: ಏರುತ್ತಲೇ ಇದೆ ಗೋಲ್ಡ್ ರೇಟ್ -50 ಸಾವಿರ ರೂ.ನತ್ತ ಚಿನ್ನದ ದರ

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆಯ ನಂತರ ಮಾರುಕಟ್ಟೆಯಲ್ಲಿ ಅನೇಕ ಪರಿಣಾಮ ಉಂಟಾಗಿದ್ದು, ಬಂಗಾರದ ಬೆಲೆ 50 ಸಾವಿರ ರೂಪಾಯಿಯತ್ತ ದಾಪುಗಾಲಿಟ್ಟಿದೆ. ಜನವರಿ 6 ರಂದು 51,875 ರೂಪಾಯಿ Read more…

BIG BREAKING: ಷೇರು ಮಾರುಕಟ್ಟೆಗೂ ಕೊರೋನಾ ಬಿಗ್ ಶಾಕ್, ವಾರದ ಮೊದಲ ದಿನವೇ ಭಾರೀ ಕುಸಿತ

ಮುಂಬೈ: ಕೊರೋನಾ ಆರ್ಭಟಕ್ಕೆ ಷೇರು ಮಾರುಕಟ್ಟೆ ತಲ್ಲಣಗೊಂಡಿದ್ದು, ಭಾರಿ ಕುಸಿತ ಉಂಟಾಗಿದೆ. ನಿಫ್ಟಿ 400 ಅಂಕಗಳಷ್ಟು ಕುಸಿತ ಕಂಡಿದೆ. ಸೆನ್ಸೆಕ್ಸ್ 1300 ಅಂಕಗಳಷ್ಟು ಕುಸಿತವಾಗಿದೆ. ಷೇರು ಮಾರುಕಟ್ಟೆ ಆರಂಭವಾಗುತ್ತಿದ್ದಂತೆ Read more…

ಕೊರೊನಾ ನಿಯಂತ್ರಣಕ್ಕೆ ಜಾರಿಯಾಗಿದೆ ವಿಚಿತ್ರ ನಿಯಮ: ಒಂದು ಗಂಟೆ ಮಾರುಕಟ್ಟೆಯಲ್ಲಿದ್ರೆ ಬೀಳಲಿದೆ ದಂಡ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚಾಗ್ತಿದೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಸೋಂಕು ತಡೆಗಟ್ಟಲು ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಮತ್ತು ಲಾಕ್‌ಡೌನ್ ವಿಧಿಸಲಾಗಿದೆ. ಸಾಮಾಜಿಕ ಅಂತರ Read more…

ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಂಗಳವಾರ ಕಡಿತಗೊಳಿಸಲಾಗಿದೆ. ತೈಲ ಕಂಪನಿಗಳು ಇಂಧನ ದರ ಪರಿಷ್ಕರಣೆ ಮಾಡಿದ್ದು, ಪೆಟ್ರೋಲ್ ಲೀಟರ್ ಗೆ 22 ಪೈಸೆ ಮತ್ತು ಡೀಸೆಲ್ ಲೀಟರ್ಗೆ Read more…

ಈರುಳ್ಳಿ ಬೆಳೆಗಾರರಿಗೆ ಬಿಗ್ ಶಾಕ್

ಬೆಂಗಳೂರು: ಕಳೆದ ಸೆಪ್ಟೆಂಬರ್ -ಅಕ್ಟೋಬರ್ ತಿಂಗಳಲ್ಲಿ ಒಂದು ಕೆಜಿ ಈರುಳ್ಳಿ ದರ 100 ರಿಂದ 150 ರೂಪಾಯಿವರೆಗೆ ಏರಿಕೆಯಾಗಿ ಬೆಳೆಗಾರರಿಗೆ ಉತ್ತಮ ಧಾರಣೆ ದೊರೆತಿತ್ತು. ಈಗ ಒಂದು ಮೂಟೆ Read more…

ಬೆಲೆ ಇಳಿಕೆ ಸಂತಸದಲ್ಲಿದ್ದ ಆಭರಣ ಪ್ರಿಯರಿಗೆ ಶಾಕ್: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ

ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಇಳಿಕೆ ಆರಂಭವಾಗಿತ್ತು. ಒಂದು ಹಂತದಲ್ಲಿ ಚಿನ್ನದ ಬೆಲೆ ಆರು ತಿಂಗಳ ಹಿಂದಿನ ಹಂತ ತಲುಪಿದ್ದು, ಇದರಿಂದಾಗಿ ಆಭರಣ Read more…

ರೈತರಿಗೆ ಸೂಪರ್ ಸುದ್ದಿ: ಯೂರಿಯಾ ಗೊಬ್ಬರ ಚೀಲದ ಬದಲಿಗೆ ಬಾಟಲಿ – ಅರ್ಧ ಲೀಟರ್ ಗೆ 244 ರೂ.

ನ್ಯಾನೋ ಯೂರಿಯಾ ಗೊಬ್ಬರ ಮಾರುಕಟ್ಟೆಗೆ ಬರಲಿದೆ. ಇನ್ನು ಮುಂದೆ ರೈತರು ರಸಗೊಬ್ಬರಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ಗೊಬ್ಬರದ ಚೀಲ ಹೊರಬೇಕಿಲ್ಲ. ದ್ರವರೂಪದ ಯೂರಿಯಾ ಗೊಬ್ಬರ ಮಾರುಕಟ್ಟೆಗೆ ಬರಲಿದೆ. Read more…

ಬಜೆಟ್ ನಂತ್ರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಇದು ತಿಳಿದಿರಲಿ

ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಾಣಿಸಿದೆ. ಕಳೆದ ವಾರ ಇಳಿಕೆ ಮುಖ ಕಂಡಿದ್ದ ಷೇರು ಮಾರುಕಟ್ಟೆಯಲ್ಲಿ ಇಂದು ಬಹಳಷ್ಟು Read more…

ಬಜೆಟ್ ಮಧ್ಯೆ ಷೇರು ಮಾರುಕಟ್ಟೆಯಲ್ಲಿ ಏರಿಕೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ರ ಬಜೆಟ್ ಮಂಡನೆ ಮಾಡ್ತಿದ್ದಾರೆ. ನಿರ್ಮಲಾ ಸೀತಾರಾಮನ್ ಬಜೆಟ್ ಘೋಷಣೆಯಾಗ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ಬಜೆಟ್ ಭಾಷಣದ ಸಮಯದಲ್ಲಿ Read more…

ಹಸಿ ತ್ಯಾಜ್ಯದಿಂದ ಇಂಧನ ಉತ್ಪಾದಿಸಿ ಮಾದರಿಯಾಯ್ತು ಹೈದರಾಬಾದ್​ನ ಈ ತರಕಾರಿ ಮಾರುಕಟ್ಟೆ….!

ತರಕಾರಿ ಮಾರುಕಟ್ಟೆಗಳಲ್ಲಿ ತ್ಯಾಜ್ಯಗಳು ಕಾಣಸಿಗೋದು ಸರ್ವೇ ಸಾಮಾನ್ಯ, ಆದರೆ ಹೈದರಾಬಾದ್​ನ ತರಕಾರಿ ಹಾಗೂ ಹಣ್ಣಿನ ಮಾರುಕಟ್ಟೆಯಲ್ಲಿ ಮಾತ್ರ ಈ ತ್ಯಾಜ್ಯಗಳನ್ನ ಬಳಕೆ ಮಾಡಿ ಇಂಧನ​ ಉತ್ಪಾದನೆ ಮಾಡುವ ವಿಶೇಷ Read more…

ಸದ್ಯ ಮಾರುಕಟ್ಟೆಯಲ್ಲಿ ಸಿಗಲ್ಲ ಕೊರೊನಾ ಲಸಿಕೆ

ಕೊರೊನಾ ಲಸಿಕೆ ಅಭಿಯಾನ ಜನವರಿ 16ರಿಂದ ಶುರುವಾಗಲಿದೆ. ದೊಡ್ಡ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ವ್ಯಾಕ್ಸಿನೇಷನ್ ಅಭಿಯಾನ ಶುರುವಾಗುವ ಮೊದಲೇ ನೀತಿ ಆಯೋಗ ಮಹತ್ವದ Read more…

ಈರುಳ್ಳಿ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಗುಡ್ ನ್ಯೂಸ್: ದರ ಇಳಿಕೆ

ಬೆಂಗಳೂರು: ಏರುಗತಿಯಲ್ಲಿ ಸಾಗುತ್ತಿದ್ದ ಈರುಳ್ಳಿ ದರ ಕಡಿಮೆಯಾಗತೊಡಗಿದೆ. ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 30 ರೂ. ದರ ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 40 ರೂ.ಗೆ ಇಳಿದಿದೆ. ಮಾರುಕಟ್ಟೆಗೆ ಗುಣಮಟ್ಟದ Read more…

ಬೆಳೆಗಾರರಿಗೆ ಬಂಪರ್..! ಮತ್ತೊಂದು ದಾಖಲೆ ಬರೆದ ಮೆಣಸಿನಕಾಯಿ ದರ

ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಡಬ್ಬಿ ತಳಿಯ ಮೆಣಸಿನಕಾಯಿ ಮತ್ತೊಂದು ಹೊಸ ದಾಖಲೆ ಬರೆದಿದೆ. ಕಳೆದ ವಾರ ಕ್ವಿಂಟಾಲ್ ಗೆ 55,111 ರೂಪಾಯಿಗೆ ಮಾರಾಟವಾಗಿದ್ದ ಡಬ್ಬಿ ಮೆಣಸಿನಕಾಯಿ ಗುರುವಾರ Read more…

ಇತಿಹಾಸದಲ್ಲೇ ಎಲ್ಲಾ ದಾಖಲೆ ಮುರಿದ ದರ: ಮೆಣಸಿನಕಾಯಿ ಕ್ವಿಂಟಾಲ್ ಗೆ 50,111 ರೂ.

ಹಾವೇರಿ: ಬ್ಯಾಡಗಿ ಡಬ್ಬಿ ಮೆಣಸಿನಕಾಯಿಗೆ ಬಂಗಾರದ ಬೆಲೆ ಬಂದಿದ್ದು, ಕ್ವಿಂಟಾಲ್ ಗೆ 50,111 ರೂಪಾಯಿಗೆ ಮಾರಾಟವಾಗಿ ಹೊಸ ದಾಖಲೆ ಬರೆದಿದೆ . ಅಡಿಕೆಗೆ ಪೈಪೋಟಿ ನೀಡುವಂತೆ ಮೆಣಸಿನಕಾಯಿ ದರ Read more…

ಬಿಗ್‌ ಬ್ರೇಕಿಂಗ್: ಇಂದಿನಿಂದಲೇ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿ – ಜನವರಿ 2 ರವರೆಗೆ ಮುಂದುವರಿಕೆ

ಕೊರೊನಾ ವೈರಸ್‌ ರೂಪಾಂತರದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜನತೆಯ ಸುರಕ್ಷತೆ ಕುರಿತಂತೆ ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯದಲ್ಲಿ ಇಂದಿನಿಂದಲೇ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ಜನವರಿ 2 ರವರೆಗೆ Read more…

ಕೊರೊನಾ ರೂಪಾಂತರ: ಮಾರುಕಟ್ಟೆಗೆ ಹೋಗುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಕೊರೊನಾ ಮಹಾಮಾರಿ ಕಾಟ ಇನ್ನೂ ತಪ್ಪುವಂತಿಲ್ಲ. ಇದೀಗ ಹೊಸ ರೂಪಾಂತರ ಪಡೆದುಕೊಳ್ಳುತ್ತಿದೆ ಈ ವೈರಸ್. ಹೀಗಾಗಿ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ. ಪ್ರಮುಖವಾಗಿ ಮಾರುಕಟ್ಟೆಗಳಲ್ಲಿ ಕೋವಿಡ್-19 Read more…

BIG NEWS: ಅಡಕೆಯನ್ನೇ ಹಿಂದಿಕ್ಕಿದ ಮೆಣಸಿನಕಾಯಿ ದರ – ಕ್ವಿಂಟಾಲ್ ಗೆ 45,111 ರೂ.

ಹಾವೇರಿ: ಬ್ಯಾಡಗಿ ಎಪಿಎಂಸಿಯಲ್ಲಿ ಬ್ಯಾಡಗಿ ಮೆಣಸಿನಕಾಯಿಗೆ ಬಂಪರ್ ಬೆಲೆ ಬಂದಿದ್ದು, ಕ್ವಿಂಟಾಲ್ ಗೆ ಬರೋಬ್ಬರಿ  45,111 ರೂ.ಗೆ ಮಾರಾಟವಾಗಿದೆ. ಬ್ಯಾಡಗಿ ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ. 1 ತೊಲ Read more…

ಹೊಸ ದಾಖಲೆಯ ದರ: ಬೆಳೆಗಾರರಿಗೆ ಬಂಪರ್; ಮೆಣಸಿನಕಾಯಿಗೆ ಬಂಗಾರದ ಬೆಲೆ – ಕ್ವಿಂಟಾಲ್ ಗೆ 45,111 ರೂ.

ಹಾವೇರಿ: ಬ್ಯಾಡಗಿ ಎಪಿಎಂಸಿಯಲ್ಲಿ ಬ್ಯಾಡಗಿ ಮೆಣಸಿನಕಾಯಿಗೆ ಬಂಪರ್ ಬೆಲೆ ಬಂದಿದ್ದು, ಕ್ವಿಂಟಾಲ್ ಗೆ ಬರೋಬ್ಬರಿ  45,111 ರೂ.ಗೆ ಮಾರಾಟವಾಗಿದೆ. ಬ್ಯಾಡಗಿ ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ. 1 ತೊಲ Read more…

ಬೆಳೆಗಾರರಿಗೆ ಬಂಪರ್: ಇತಿಹಾಸದಲ್ಲೇ ಮೊದಲ ಬಾರಿಗೆ ಮೆಣಸಿನಕಾಯಿಗೆ 41 ಸಾವಿರ ರೂ. ದರ

ಗದಗ: ಇಲ್ಲಿನ ಎಪಿಎಂಸಿ ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಯಾಡಗಿ ಮೆಣಸಿನಕಾಯಿ ಕ್ವಿಂಟಾಲ್ ಗೆ 41,000 ರೂಪಾಯಿಗೆ ಮಾರಾಟವಾಗಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ. ರೋಣ ತಾಲೂಕಿನ ಸವಡಿ ಗ್ರಾಮದ Read more…

ಮೆಣಸಿನಕಾಯಿ ಬೆಳೆದ ರೈತರಿಗೆ ಬಂಪರ್: ಇತಿಹಾಸದಲ್ಲಿಯೇ ದಾಖಲೆ ಬರೆದ ದರ

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ 36,999 ರೂ ಮಾರಾಟವಾಗಿದೆ. ಕಡ್ಡಿ ಮೆಣಸಿನಕಾಯಿ 32,009 ರೂಪಾಯಿಗೆ ಮಾರಾಟವಾಗಿದ್ದು, ಇತಿಹಾಸದಲ್ಲಿಯೇ ದರ ಏರಿಕೆಯಲ್ಲಿ Read more…

ಈರುಳ್ಳಿ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಇಳಿಕೆಯಾಯ್ತು ದರ

ಬೆಂಗಳೂರು: ಕೊನೆಗೂ ಈರುಳ್ಳಿ ದರ ಇಳಿಕೆಯಾಗಿದೆ. ಹೋಲ್ ಸೇಲ್ ನಲ್ಲಿ ಕೆಜಿಗೆ 25 ರೂಪಾಯಿಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 40 ರಿಂದ 50 ರೂಪಾಯಿ ದರ ಇದೆ. Read more…

ಮದುವೆಯಾದ ಖುಷಿಗೆ ಜನನಿಬಿಡ ರಸ್ತೆಯಲ್ಲೇ ನೃತ್ಯ ​ಮಾಡಿದ ನವಜೋಡಿ….!

ಕೊರೊನಾದಿಂದಾಗಿ ಈ ವರ್ಷ ಮದುವೆಯಾದ ನವದಂಪತಿ ಸಂಭ್ರಮ ಪಡೋಕೂ ಹಿಂದೆ ಮುಂದೆ ನೋಡೋ ರೀತಿ ಆಗಿ ಹೋಗಿದೆ. ಆದರೆ ಬ್ರಿಟನ್​ನಲ್ಲಿ ನವಜೋಡಿಯೊಂದು ಮಾರುಕಟ್ಟೆಯಲ್ಲಿ ನೃತ್ಯ ಮಾಡುವ ಮೂಲಕ ತಮ್ಮ Read more…

BIG NEWS: ಮಾರ್ಕೇಟ್ ನಲ್ಲೇ ಸಿಗುತ್ತೆ ಕೊರೋನಾ ಲಸಿಕೆ, ಆದ್ರೆ ಇನ್ನೂ ಒಪ್ಪಂದ ಮಾಡಿಕೊಳ್ಳದ ಕೇಂದ್ರ

ನವದೆಹಲಿ: ಸೀರಂ ಇನ್ ಸ್ಟಿಟ್ಯೂಟ್ ನಿಂದ ಮಾರ್ಚ್, ಏಪ್ರಿಲ್ ನಲ್ಲಿ ಖಾಸಗಿಯಾಗಿಯೂ ಕೊರೋನಾ ಲಸಿಕೆ ನೀಡಲಾಗುವುದು. ಕೆಲವು ಖಾಸಗಿ ಕಂಪನಿಗಳು ಈಗಾಗಲೇ ತಮ್ಮ ಸಿಬ್ಬಂದಿಗಾಗಿ ಲಸಿಕೆ ಆರ್ಡರ್ ಮಾಡಿವೆ. Read more…

ರೈತರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: 16 ಸಾವಿರ ರೂ. ತಲುಪಿದ ಕೊಬ್ಬರಿ ದರ

ತುಮಕೂರು: ಕೊಬ್ಬರಿ ಬೆಳೆಗಾರರಿಗೆ ಸಿಹಿ ಸುದ್ದಿ ಇಲ್ಲಿದೆ. ಕೊಬ್ಬರಿ ಬೆಲೆ ದಿಢೀರ್ ಏರಿಕೆ ಕಂಡಿದ್ದು, 16 ಸಾವಿರ ರೂಪಾಯಿ ತಲುಪಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕ್ವಿಂಟಾಲ್ ಗೆ 13 Read more…

ಕೊರೊನಾ ಮರೆತು ಹಬ್ಬದ ಖರೀದಿಗೆ ಮುಗಿಬಿದ್ದ ಜನ..!

ಕೊರೊನಾ ಮಹಾಮಾರಿ ಆರ್ಭಟ ದೇಶದಲ್ಲಿ ಕೊಂಚ ಮಟ್ಟಿಗೆ ಇಳಿಯುತ್ತಿದೆ. ಈ ಮಧ್ಯೆ ಸಾಲು ಸಾಲು ಹಬ್ಬಗಳು ಇರೋದ್ರಿಂದ ಕೊರೊನಾ ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಕೊರೊನಾ ಕಡಿಮೆಯಾಗುತ್ತಿದ್ದಂತೆ ಜನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...