alex Certify BIG BREAKING: ಷೇರು ಮಾರುಕಟ್ಟೆಗೂ ಕೊರೋನಾ ಬಿಗ್ ಶಾಕ್, ವಾರದ ಮೊದಲ ದಿನವೇ ಭಾರೀ ಕುಸಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಷೇರು ಮಾರುಕಟ್ಟೆಗೂ ಕೊರೋನಾ ಬಿಗ್ ಶಾಕ್, ವಾರದ ಮೊದಲ ದಿನವೇ ಭಾರೀ ಕುಸಿತ

ಮುಂಬೈ: ಕೊರೋನಾ ಆರ್ಭಟಕ್ಕೆ ಷೇರು ಮಾರುಕಟ್ಟೆ ತಲ್ಲಣಗೊಂಡಿದ್ದು, ಭಾರಿ ಕುಸಿತ ಉಂಟಾಗಿದೆ. ನಿಫ್ಟಿ 400 ಅಂಕಗಳಷ್ಟು ಕುಸಿತ ಕಂಡಿದೆ.

ಸೆನ್ಸೆಕ್ಸ್ 1300 ಅಂಕಗಳಷ್ಟು ಕುಸಿತವಾಗಿದೆ. ಷೇರು ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಭಾರಿ ಕುಸಿತ ದಾಖಲಿಸಿದೆ. ವಾರದ ಮೊದಲ ದಿನವೇ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಸೆನ್ಸೆಕ್ಸ್ ಕುಸಿತ ಕಂಡು 48,404.37 ಪಾಯಿಂಟ್ ಕುಸಿತ ಕಂಡಿದೆ. ದೇಶದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ ಜೋರಾಗಿರುವ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...