alex Certify Insurance | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನ ಮಂತ್ರಿ ‘ಜೀವನ್ ಜ್ಯೋತಿ ಬೀಮಾ’ ಯೋಜನೆ ಕುರಿತು ಇಲ್ಲಿದೆ ಬಹುಮುಖ್ಯ ಮಾಹಿತಿ

ಕೇಂದ್ರ ಸರ್ಕಾರ ಸಾಮಾಜಿಕ ಭದ್ರತೆ ಯೋಜನೆಯಡಿ ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಎರಡು ಯೋಜನೆಗಳಿಗೆ Read more…

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದ ರೈತರಿಗೆ ಗುಡ್ ನ್ಯೂಸ್

ದಾವಣಗೆರೆ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಪರಿಹಾರ ಮೊತ್ತವನ್ನು ಸಂರಕ್ಷಣೆ ತಂತ್ರಾಂಶ ಮೂಲಕ ನೀಡುವ ಸಂದರ್ಭಗಳಲ್ಲಿ ರೈತರು ಸಮರ್ಪಕವಾಗಿ ಆಧಾರ್ ಲಿಂಕ್ ಮಾಡಿಸದಿದ್ದರೆ Read more…

ಆಧಾರ್ ಹೊಂದಿದ ರೈತರಿಗೆ ಗುಡ್ ನ್ಯೂಸ್: ಬೆಳೆ ವಿಮೆ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ

ದಾವಣಗೆರೆ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಪರಿಹಾರ ಮೊತ್ತವನ್ನು ಸಂರಕ್ಷಣೆ ತಂತ್ರಾಂಶ ಮೂಲಕ ನೀಡುವ ಸಂದರ್ಭಗಳಲ್ಲಿ ರೈತರು ಸಮರ್ಪಕವಾಗಿ ಆಧಾರ್ ಲಿಂಕ್ ಮಾಡಿಸದಿದ್ದರೆ Read more…

ಹೆಣ್ಣು ಮಕ್ಕಳ ಮದುವೆ ಚಿಂತೆಯನ್ನು ಕಡಿಮೆ ಮಾಡುತ್ತೆ ʼಎಲ್‌ಐಸಿʼಯ ಈ ಪಾಲಿಸಿ

ಭಾರತದಲ್ಲಿ ಹೆಣ್ಣು ಮಕ್ಕಳು ಜನಿಸಿದ ತಕ್ಷಣ ಪಾಲಕರು ಅವ್ರ ಮದುವೆ ಚಿಂತೆ ಶುರು ಮಾಡ್ತಾರೆ. ನಿಮ್ಮ ಮನೆಯಲ್ಲೂ ಹೆಣ್ಣು ಮಗಳಿದ್ದು, ಮದುವೆ ಚಿಂತೆ ಕಾಡ್ತಿದ್ದರೆ ಇಂದೇ ಈ ಚಿಂತೆ Read more…

ʼಕೊರೊನಾʼ ವಿಮೆ ಪಾಲಿಸಿಯಡಿ 1.28 ಕೋಟಿ ಜನರಿಗೆ ಸಿಕ್ಕಿದೆ ರಕ್ಷಣೆ

ದೇಶದಲ್ಲಿ ಈವರೆಗೆ 1.28 ಕೋಟಿ ಜನರನ್ನು ಕೊರೊನಾ ವಿಮಾ ಪಾಲಿಸಿ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಭಾಷ್ ಚಂದ್ರ ಖುಂಟಿಯಾ ಹೇಳಿದ್ದಾರೆ. Read more…

ಶುಭ ಸುದ್ದಿ: ಏ.1 ರಿಂದ ʼಸರಳ ಪಿಂಚಣಿ ಯೋಜನೆʼ ಜಾರಿಗೆ IRDAI ಸೂಚನೆ

ಏಪ್ರಿಲ್ ಒಂದರಿಂದ ದೊಡ್ಡ ಬದಲಾವಣೆಯಾಗುವ ಸಾಧ್ಯತೆಯಿದೆ. ವಿಮಾ ನಿಯಂತ್ರಕ ಐಆರ್ಡಿಎಐ ಏಪ್ರಿಲ್ 1ರಿಂದ ಸರಳ ಪಿಂಚಣಿ ಯೋಜನೆ ಜಾರಿಗೆ ತರಲು ವಿಮಾ ಕಂಪನಿಗಳಿಗೆ ಸೂಚನೆ ನೀಡಿದೆ. ವಿಮಾ ಕಂಪನಿಗಳು Read more…

LIC ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ: ಲ್ಯಾಪ್ಸ್ ಆದ ಪಾಲಿಸಿ ನವೀಕರಿಸಲು ಅವಕಾಶ

ಮುಂಬೈ: ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ಪಾಲಿಸಿ ನವೀಕರಣಕ್ಕೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪಾಲಿಸಿದಾರರ ಉತ್ತೇಜಿಸುವ ಉದ್ದೇಶದಿಂದ ಲ್ಯಾಪ್ಸ್ ಆಗಿರುವ ವಿಮಾ ಪಾಲಿಸಿಗಳನ್ನು ನವೀಕರಿಸಲು Read more…

4.75 ಕೋಟಿ ಮೌಲ್ಯದ ಮೆಡಿಕಲ್ ಬಿಲ್ ಮನ್ನಾ ಮಾಡಿದ ವೈದ್ಯ

ಸುಮಾರು 200 ಕ್ಯಾನ್ಸರ್‌ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಮನ್ನಾ ಮಡಿದ ಪಾಕಿಸ್ತಾನಿ-ಅಮೆರಿಕನ್ ವೈದ್ಯರೊಬ್ಬರು ತಮ್ಮ ಈ ಹೃದಯವಂತ ನಡೆಯಿಂದ ನೆಟ್ಟಿಗರ ಗೌರವಕ್ಕೆ ಪಾತ್ರರಾಗಿದ್ದಾರೆ. ಒಟ್ಟಾರೆ $650,000 (4.75 ಕೋಟಿ Read more…

BIG NEWS: ಅಪಘಾತ ವಿಮೆ ಪರಿಹಾರ ಕುರಿತಾಗಿ ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಹಿಂಬದಿ ಸವಾರರಿಗೆ ಥರ್ಡ್ ಪಾರ್ಟಿ ವಿಮೆ ಪರಿಹಾರವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಪಘಾತಕ್ಕೀಡಾದವರಿಗೆ ಥರ್ಡ್ ಪಾರ್ಟಿ ವಿಮೆಯಿಂದ ಪರಿಹಾರ ನೀಡಲಾಗುತ್ತದೆ. ಆದರೆ, ಅಪಘಾತವನ್ನುಂಟು ಮಾಡಿದ Read more…

‘ಫಸಲ್ ಬಿಮಾ’ ಯೋಜನೆ ಕುರಿತು ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಅನಿರೀಕ್ಷಿತ ಘಟನೆಗಳಿಂದಾಗಿ ಆಗುವ ಬೆಳೆ ನಷ್ಟ / ಹಾನಿಗೆ ಪರಿಹಾರ ಒದಗಿಸುವ ಸಲುವಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯಡಿ Read more…

ಶುಭ ಸುದ್ದಿ: ಆಲೆಮನೆಗಳಿಗೆ 5 ಲಕ್ಷ ರೂ. ಸಾಲ: ಹಮಾಲರಿಗೆ ಸಚಿವ ಸೋಮಶೇಖರ್ ಸಿಹಿ ಸುದ್ದಿ

ಬೆಂಗಳೂರು: ಆತ್ಮನಿರ್ಭರ ಯೋಜನೆಯಡಿ ಸಾವಯವ ಬೆಲ್ಲಕ್ಕೆ ಒತ್ತು ನೀಡಲಿದ್ದು, ಮಂಡ್ಯ ಸಾವಯವ ಬೆಲ್ಲ ತಯಾರಿಸುವ ಆಲೆಮನೆಗಳಿಗೆ ತಲಾ 5 ಲಕ್ಷ ರೂಪಾಯಿ ಸಾಲ ನೀಡಲಾಗುವುದು ಎಂದು ಎಂದು ಸಹಕಾರ Read more…

BIG NEWS: ವಾಹನ ವಿಮೆ ಪ್ರೀಮಿಯಂ ಕಟ್ಟಿದ ಕ್ಷಣದಿಂದಲೇ ಅನ್ವಯ –ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ವಾಹನ ವಿಮೆ ಮಾಡಿಸಿದ ದಿನದ ಮಧ್ಯರಾತ್ರಿಯಿಂದ ಜಾರಿ ಎನ್ನುವ ವಿಮಾ ಕಂಪನಿ ವಾದ ತಪ್ಪು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪ್ರೀಮಿಯಂ ಕಟ್ಟಿದ ಕ್ಷಣದಿಂದಲೇ ವಿಮೆ Read more…

BIG NEWS: ವಾಟ್ಸಾಪ್ ಮೂಲಕವೂ ಪಿಂಚಣಿದಾರರಾಗಲು ಸಿಗಲಿದೆ ಅವಕಾಶ

ಡಿಜಿಟಲ್ ಪಾವತಿ ಸೇವೆಗಳನ್ನು ಪರಿಚಯಿಸಿದ ಬೆನ್ನಿಗೇ ಇತರ ಆರ್ಥಿಕ ಸೇವೆಗಳನ್ನು ತನ್ನ ಬಳಕೆದಾರರಿಗೆ ಕೊಡಮಾಡಲು ಮುಂದಾಗಿದೆ ಮಲ್ಟಿಮಿಡಿಯಾ ಮೆಸೇಜ್ ಸೇವಾದಾರ ವಾಟ್ಸಾಪ್. ತಿಂಗಳ ಅಂತ್ಯದಿಂದ ಆಚೆಗೆ ವಾಟ್ಸಾಪ್ ಮೂಲಕ Read more…

ಈ ಕ್ರೆಡಿಟ್ ಕಾರ್ಡ್ ಹೊಂದುವವರಿಗೆ ಸಿಗಲಿದೆ ಆಕರ್ಷಕ ಆಫರ್

ತನ್ನ ಶಾಖೆಗಳಲ್ಲಿ ಭಾರೀ ಮೊತ್ತದ ಠೇವಣಿ ಇಡುವ ಮಂದಿಗೆ ’ಪಯನೀರ್‌ ಹೆರಿಟೇಜ್’ ಹೆಸರಿನ ವಿಶೇಷ ಮೆಟಲ್ ಕಾರ್ಡ್ ಬಿಡುಗಡೆ ಮಾಡಿದೆ ಇಂಡಸ್ ‌ಇಂಡ್ ಬ್ಯಾಂಕ್. ಟ್ರಾವೆಲ್, ವೆಲ್‌ನೆಸ್, ಲೈಫ್‌ಸ್ಟೈಲ್ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಬೆಳೆ ವಿವರ ದಾಖಲಾತಿ ಅಗತ್ಯ

ಗದಗ: 2020-21 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಈಗಾಗಲೇ ಪ್ರಾರಂಭವಾಗಿದ್ದು, ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ಖುದ್ದಾಗಿ ಗೂಗಲ್ ಪ್ಲೇಸ್ಟೋರ್‍ನಿಂದ “ರೈತರ ಬೆಳೆ ಸಮೀಕ್ಷೆ Read more…

ರೈತರಿಗೆ ಮುಖ್ಯ ಮಾಹಿತಿ: ಬೆಳೆ ಹಾನಿಗೆ ಆರ್ಥಿಕ ನೆರವು

ನವದೆಹಲಿ: ಅನಿರೀಕ್ಷಿತ ಘಟನೆಗಳಿಂದಾಗಿ ಆದ ಬೆಳೆಹಾನಿ, ಬೆಳೆ ನಷ್ಟಕ್ಕೊಳಗಾದ ರೈತರಿಗೆ ನೆರವು ನೀಡಲಾಗುವುದು. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಆರ್ಥಿಕ ಸಹಾಯ ಒದಗಿಸಲಾಗುವುದು ಬಿತ್ತನೆ, ನಾಟಿ Read more…

ದೇವಾಲಯಗಳ ಅರ್ಚಕರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

ಚಾಮರಾಜನಗರ: ಅರ್ಚಕರಿಗೆ ಆರೋಗ್ಯ ವಿಮೆ ಮತ್ತು ಜೀವ ವಿಮೆ ಒದಗಿಸುವ ಯೋಜನೆಯನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತಾಗಿ ಮಾಹಿತಿ Read more…

ರೈತ ಸಮುದಾಯಕ್ಕೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಹಸು, ಎಮ್ಮೆಗಳಿಗೆ ವಿಮೆ ಸೌಲಭ್ಯ

ಬೆಳಗಾವಿ: ಹಸು, ಎಮ್ಮೆಗಳಿಗೆ ವಿಮೆ ಭದ್ರತೆ ಕಲ್ಪಿಸಲಾಗುವುದು ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ವತಿಯಿಂದ ಬೆಳಗಾವಿಯಲ್ಲಿ Read more…

ಜನ್ ಧನ್ ಖಾತೆದಾರರಿಗೆ ಹಲವು ಸೌಲಭ್ಯ: 5 ಸಾವಿರ ರೂ. ಓಡಿ, 1.30 ಲಕ್ಷ ರೂ. ವಿಮೆ ಪಡೆಯಲು ಆಧಾರ್ ಲಿಂಕ್ ಮಾಡಿ

ಜನ್ ಧನ್ ಖಾತೆದಾರರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಖಾತೆಗೆ ಆಧಾರ್ ಜೋಡಣೆ ಮಾಡದಿದ್ದರೆ 1.3 ಲಕ್ಷ ರೂಪಾಯಿ ಮೊತ್ತದ ವಿಮೆ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ ಎಂದು ಹೇಳಲಾಗಿದೆ. ಪ್ರಧಾನ ಮಂತ್ರಿ Read more…

ʼಕೊರೊನಾʼ ಸಂದರ್ಭದಲ್ಲಿ ಅವಶ್ಯಕವಾಗಿ ಮಾಡಿ ಈ ವಿಮೆ

ಆಪತ್ತು ಯಾವಾಗ ಬರುತ್ತೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕೆಲ ಕ್ಷಣದ ಹಿಂದೆ ಗಟ್ಟಿಮುಟ್ಟಾಗಿದ್ದ ವ್ಯಕ್ತಿ ತಕ್ಷಣ ಕುಸಿದು ಬೀಳಬಹುದು. ಇಂಥ ಸಂದರ್ಭದಲ್ಲಿ ಚಿಕಿತ್ಸೆಗೆ ಹಣ ಬೇಕಾಗುತ್ತದೆ. ಸಂಕಟ ಬಂದಾಗ Read more…

GOOD NEWS: ಪಡಿತರ ಚೀಟಿ ಹೊಂದಿದವರಿಗೆ 5 ಲಕ್ಷ ರೂ. ಆರೋಗ್ಯವಿಮೆ, ಎಲ್ಲರಿಗೂ ಸಿಗಲಿದೆ ಸೌಲಭ್ಯ

ಪುದುಚೇರಿ: ಆಯುಷ್ಮಾನ್ ಭಾರತ್ ಯೋಜನೆಗೆ ಒಳಗೊಳ್ಳದ 2.17 ಲಕ್ಷ ಕುಟುಂಬಗಳಿಗೆ ಆರೋಗ್ಯ ವಿಮಾ ಯೋಜನೆಯನ್ನು ಪುದುಚೇರಿ ಆರೋಗ್ಯ ಇಲಾಖೆ ಆರಂಭಿಸಲಿದೆ. ಡಿಸೆಂಬರ್ ವೇಳೆಗೆ ಯೋಜನೆಯನ್ನು ಆರಂಭಿಸಲಿದ್ದು ಕೇಂದ್ರಾಡಳಿತ ಪ್ರದೇಶದಲ್ಲಿ Read more…

ಸಂಕಷ್ಟದಲ್ಲಿದ್ದಾಗ ಸಹಾಯ ಬೇಕಾ..? ಇಲ್ಲಿದೆ ಸುಲಭ ದಾರಿ, ನಿಮ್ಮಲ್ಲೇ ಇದೆ ಉಪಾಯ

ಕೊರೊನಾದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೊರೊನಾಗೂ ಮುನ್ನ ಸಾಕಷ್ಟು ಸೇವಿಂಗ್ ಮಾಡಿದ್ದವರು ಕೂಡ ಈಗ ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಬಂದಿದೆ. ಯಾವುದೇ ಆಪತ್ತು ಹೇಳಿ ಕೇಳಿ Read more…

ಬೆಳೆ ವಿಮೆ ಕುರಿತಂತೆ ರೈತರಿಗೆ ಮುಖ್ಯ ಮಾಹಿತಿ

ಬೆಂಗಳೂರು: ರೈತರಿಗೆ ಬೆಳೆ ವಿಮೆ ಪಾವತಿಯಲ್ಲಿ ಲೋಪ ಉಂಟಾಗಿದೆ. ರಾಜ್ಯದ ರೈತರಿಗೆ ಬೆಳೆ ವಿಮೆ ಹಣವನ್ನು ಸರಿಯಾಗಿ ಪಾವತಿಸದ ಕಾರಣ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಗೆ ನೋಟಿಸ್ ನೀಡಲು Read more…

ಗಮನಿಸಿ: ಅ.1ರಿಂದ ಬದಲಾಗಲಿದೆ ʼಆರೋಗ್ಯ ವಿಮೆʼ ಪಾಲಿಸಿ ನಿಯಮ

ಅಕ್ಟೋಬರ್ 1 ರಿಂದ ನಿಮ್ಮ ಆರೋಗ್ಯ ವಿಮಾ ಪಾಲಿಸಿಯ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಐಆರ್ಡಿಎಐನ ವಿಮಾ ನಿಯಂತ್ರಣ ಪ್ರಾಧಿಕಾರ ಜನರಿಗೆ ಅನುಕೂಲವಾಗುವಂತಹ ನಿಯಮಗಳನ್ನು ಬದಲಾಯಿಸಿದೆ.ಕಂಪನಿಗಳು ಮನಸ್ಸಿಗೆ ಬಂದಂತೆ ಗ್ರಾಹಕರ Read more…

ರೈತರಿಗೆ ಸಚಿವ ಬಿ.ಸಿ. ಪಾಟೀಲ್ ಗುಡ್ ನ್ಯೂಸ್: ಖಾತೆಗೆ ಬೆಳೆ ವಿಮೆ ಪರಿಹಾರ ಮೊತ್ತ ಜಮಾ

ಕಲ್ಬುರ್ಗಿ: 2019 -20 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಶೀಘ್ರದಲ್ಲೇ ಮಂಜೂರಾಗಿ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ. Read more…

‘ವಿಮೆ’ ಹಣ ಪಡೆಯಲು ಕೈಯನ್ನೇ ಕತ್ತರಿಸಿಕೊಂಡ ಯುವತಿ…!

ಸ್ಲೊವೇನಿಯನ್ ದೇಶದ 22 ವರ್ಷದ ಯುವತಿಯೊಬ್ಬಳು, ವಿಮೆ ಮೊತ್ತವನ್ನು ಕ್ಲೈಮ್‌ ಮಾಡುವ ಉದ್ದೇಶದಿಂದ ಕೈಯನ್ನು ಕತ್ತರಿಸಿಕೊಂಡ ಘಟನೆ ನಡೆದಿದ್ದು, ಇದೀಗ ವಿಮಾ ಕಂಪನಿಗೆ ವಂಚನೆ ಮಾಡಿರುವ ಆರೋಪದಲ್ಲಿ ಯುವತಿಗೆ Read more…

ಆರೋಗ್ಯ, ಜೀವ ವಿಮೆ ಪಾಲಿಸಿದಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್…?

ನವದೆಹಲಿ: ಆರೋಗ್ಯ ಮತ್ತು ಜೀವ ವಿಮೆ ಜಿಎಸ್ಟಿ ಕಡಿತಗೊಳಿಸುವಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮತ್ತೆ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದೆ. ಹಣಕಾಸು ಸಚಿವಾಲಯ ಅನುಮೋದನೆ ನೀಡಿದರೆ Read more…

ಪಿಎಫ್ ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಡಿಟೇಲ್ಸ್

ನವದೆಹಲಿ: ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಠೇವಣಿ ಆಧಾರಿತ ವಿಮಾ ಯೋಜನೆಗಳಲ್ಲಿ ಕೆಲ ಬದಲಾವಣೆ ಮಾಡಿದ್ದು 7 ಲಕ್ಷ ರೂಪಾಯಿವರೆಗೂ ವಿಮಾ ಮೊತ್ತ Read more…

ʼಪ್ರಯಾಣ ವಿಮೆʼ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ವಿದೇಶಿ ಪ್ರಯಾಣದ ವೇಳೆ ಪ್ರಯಾಣ ವಿಮೆ ಪಡೆಯಲಾಗುತ್ತದೆ. ಆದ್ರೆ ದೇಶಿ ವಿಮಾನ ಪ್ರಯಾಣದ ವೇಳೆಯೂ ಪ್ರಯಾಣ ವಿಮೆ ಪಡೆಯುವುದು ಅನಿವಾರ್ಯವಾಗಲಿದೆ. ಈ ವಿಮೆ ಅನೇಕ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. Read more…

ವಾಹನ ವಿಮೆ ಸೌಲಭ್ಯ: ಇನ್ಮುಂದೆ ಫಾಸ್ಟ್ ಟ್ಯಾಗ್ ಕಡ್ಡಾಯ…?

ನವದೆಹಲಿ: 2021 ರಿಂದ ಕಾರುಗಳ ವಿಮೆಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗುವುದು. ಕಾರ್ ಗಳಿಗೆ ಹೊಸದಾಗಿ ಥರ್ಡ್ ಪಾರ್ಟಿ ವಿಮೆ ಖರೀದಿಸಲು ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡುವ ಕುರಿತಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...