alex Certify Insurance | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ʼಆರೋಗ್ಯ ವಿಮೆʼ ಹಕ್ಕಿಗೆ ಸಂಬಂಧಿಸಿದಂತೆ IRDA ಯಿಂದ ಮಹತ್ವದ ಸೂಚನೆ

ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಹತ್ವದ ಸೂಚನೆ ನೀಡಿದೆ. ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳು ಹಕ್ಕನ್ನು ತಿರಸ್ಕರಿಸಿದರೆ ಅದ್ರ ಬಗ್ಗೆ ವಿಮಾದಾರರಿಗೆ Read more…

SBI ಗ್ರಾಹಕರಿಗೆ‌ ಗುಡ್‌ ನ್ಯೂಸ್: 2 ಲಕ್ಷದವರೆಗೆ ಸಿಗಲಿದೆ ಉಚಿತ ವಿಮೆ

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗ್ತಿವೆ. ಪ್ರತಿಯೊಬ್ಬ ಚಾಲಕರೂ ಅಪಘಾತ ವಿಮೆ ಬಗ್ಗೆ ಚಿಂತಿಸುತ್ತಾರೆ. ಯಾವುದು ಬೆಸ್ಟ್ ಎನ್ನುವ ಗೊಂದಲಕ್ಕೀಡಾಗ್ತಾರೆ. ಈ ಮಧ್ಯೆ ಎಸ್ಬಿಐ ತನ್ನ ಗ್ರಾಹಕರಿಗೆ ಖುಷಿ Read more…

BIG NEWS: ಮದ್ಯ ಸೇವನೆಯಿಂದ ಮೃತಪಟ್ರೆ ಸಿಗಲ್ಲ ವಿಮೆ ಪರಿಹಾರ…! ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಮದ್ಯಪಾನ ಮಾಡಿ ಮೃತಪಟ್ಟವರಿಗೆ ವಿಮೆ ಪರಿಹಾರ ಸಿಗಲ್ಲ, ಅಪಘಾತದಲ್ಲಿ ಗಾಯಗೊಂಡವರಿಗೆ ಮಾತ್ರ ಪರಿಹಾರ ನೀಡಲು ವಿಮೆ ಕಂಪನಿ ಬದ್ಧವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. Read more…

ವಿಮೆ ಕುರಿತಂತೆ ʼಸುಪ್ರೀಂʼ ಮಹತ್ವದ ತೀರ್ಪು: ಮದ್ಯ ಸೇವಿಸಿ ಸಾವನ್ನಪ್ಪಿದ ವ್ಯಕ್ತಿ ಕುಟುಂಬಕ್ಕೆ ಸಿಗೋಲ್ಲ ಪರಿಹಾರದ ಹಣ

ಅತಿಯಾದ ಆಲ್ಕೋಹಾಲ್ ಸೇವಿಸಿ ಉಸಿರುಗಟ್ಟಿ ಸಾವನ್ನಪ್ಪಿದ ವ್ಯಕ್ತಿಯ ಕಾನೂನು ಉತ್ತರಾಧಿಕಾರಿಗೆ ವಿಮೆ ಹಕ್ಕು ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಅಪಘಾತದಿಂದ ಸಾವನ್ನಪ್ಪಿದರೆ ಅಥವಾ ತೀವ್ರವಾಗಿ ಗಾಯಗೊಂಡಿದ್ದರೆ ಮಾತ್ರ Read more…

‘ಆರೋಗ್ಯ ಸಂಜೀವಿನಿ’ ಫಲಾನುಭವಿಗಳಿಗೆ ಗುಡ್ ನ್ಯೂಸ್: ವಿಮೆ ಕವರೇಜ್ 10 ಲಕ್ಷ ರೂ.ಗೆ ಏರಿಕೆ

ಹೈದರಾಬಾದ್: ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ಸ್ಟಾಂಡರ್ಡ್ ಹೆಲ್ತ್ ಇನ್ಸೂರೆನ್ಸ್ ಯೋಜನೆಯಾಗಿರುವ ಆರೋಗ್ಯ ಸಂಜೀವಿನಿ ವಿಮೆ ಅಡಿಯಲ್ಲಿ ಕವರೇಜ್ ಅನ್ನು 5 ಲಕ್ಷ ದಿಂದ 10 ಲಕ್ಷ Read more…

ʼಕೊರೊನಾʼ ಲಸಿಕೆ ನಂತ್ರದ ಅನಾರೋಗ್ಯ: ವಿಮಾ ಕಂಪನಿಗಳಿಗೆ IRDA ಮಹತ್ವದ ಸೂಚನೆ

ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರ ನಂತ್ರ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಇದ್ರ ಜೊತೆ 45 ವರ್ಷ ಮೇಲ್ಪಟ್ಟ, ಕೆಲ ಖಾಯಿಲೆಯಿಂದ ಬಳಲುತ್ತಿರುವವರಿಗೂ Read more…

ವಿಮೆ ಪಾಲಿಸಿದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ: ಪ್ರೀಮಿಯಂ ಹೆಚ್ಚಳ ಬೇಡವೆಂದ IRDAI

ನವದೆಹಲಿ: ಪ್ರಸ್ತುತ ಚಾಲ್ತಿಯಲ್ಲಿರುವ ಆರೋಗ್ಯ ವಿಮೆಗಳ ಪ್ರೀಮಿಯಂ ಮೊತ್ತ ಹೆಚ್ಚಳ ಮಾಡುವಂತಹ ಯಾವುದೇ ಬದಲಾವಣೆಗೆ ಮುಂದಾಗದಂತೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ವಿಮಾ ಕಂಪನಿಗಳಿಗೆ ಸೂಚನೆ Read more…

‘ಜನ್ ಧನ್’ ಖಾತೆ ಹೊಂದಿದ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಜನ್ ಧನ್ ಖಾತೆದಾರರಿಗೆ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಸಿಹಿಸುದ್ದಿ ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರುಪೇ ಜನ್ Read more…

ವಿಮಾ ಹಣಕ್ಕಾಗಿ ಕುಟುಂಬವನ್ನು ನೀರಲ್ಲಿ ಮುಳುಗಿಸಿದವನಿಗೆ 212 ವರ್ಷ ಜೈಲು….!

ಇದೊಂದು ವಿಚಿತ್ರ ಘಟನೆ. ತನ್ನ ಕುಟುಂಬದ ರಕ್ಷಣೆಗಾಗಿ, ಭವಿಷ್ಯಕ್ಕಾಗಿ ಮನೆ ಯಜಮಾನ ವಿಮೆ ಮಾಡಿಸುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಬ್ಬ ಖತರ್ನಾಕ್ ವ್ಯಕ್ತಿ ವಿಮಾ ಹಣದ ಆಸೆಗೆ ತನ್ನ Read more…

BIG NEWS: ವಿಮೆ ಪಾಲಿಸಿದಾರರ ದೂರುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಇತ್ತೀಚಿನ ದಿನಗಳಲ್ಲಿ ವಿಮಾ ಪಾಲಿಸಿ ಮಾಡಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಸರ್ಕಾರ ವಿಮೆಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದು ಪಾಲಿಸಿದಾರರ ಸಮಸ್ಯೆಯನ್ನು ಕಡಿಮೆ ಮಾಡಲಿದೆ. Read more…

ವಕೀಲರಿಗೆ ಗುಡ್ ನ್ಯೂಸ್: ಆರೋಗ್ಯ, ಜೀವ ವಿಮೆ ಸೌಲಭ್ಯ ಕಲ್ಪಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು: ವಕೀಲರಿಗೆ ಜೀವ ವಿಮೆ, ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ದೆಹಲಿಯಲ್ಲಿ ವಕೀಲರಿಗೆ ಜೀವ ವಿಮೆ, ಆರೋಗ್ಯ ವಿಮೆ Read more…

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ನಗದು ಪರಿಹಾರ ನೀಡಲು ಅರ್ಜಿ ಆಹ್ವಾನ

ಕಲಬುರಗಿ: ಕೇಂದ್ರ ಸರ್ಕಾರವು ಕಾರ್ಮಿಕರ ರಾಜ್ಯ ವಿಮಾ ನಿಗಮದ ಮೂಲಕ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಅರ್ಹ ವಿಮಾದಾರರಾಗಿ ನೋಂದಾಯಿತ ಕಾರ್ಮಿಕರಿಂದ Read more…

‘ಆಯುಷ್ಮಾನ್’ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್: 5 ಲಕ್ಷ ರೂ. ವಿಮೆ, ಕಾರ್ಡ್ – ಚಿಕಿತ್ಸೆ ಉಚಿತ

ನವದೆಹಲಿ: ಆಯುಷ್ಮಾನ್ ಭಾರತ್ ಯೋಜನೆಯ ಆಯುಷ್ಮಾನ್ ಕಾರ್ಡ್ ಅನ್ನು ಉಚಿತವಾಗಿ ನೀಡಲಾಗುವುದು. ಜೊತೆಗೆ ಉಚಿತವಾಗಿ ಚಿಕಿತ್ಸೆ ನೀಡಲಿದ್ದು, 5 ಲಕ್ಷ ರೂ. ವಿಮೆ  ಕೂಡ ಪಡೆಯಬಹುದಾಗಿದೆ. ಈ ಮೊದಲು Read more…

ಬೆಳೆವಿಮೆ ಪರಿಹಾರ, ರೈತರಿಗೆ ಇಲ್ಲಿದೆ ಗುಡ್ ನ್ಯೂಸ್

ಧಾರವಾಡ: 2018 ರ ಮುಂಗಾರು ಹಂಗಾಮಿನ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ಬೆಳೆ ಸಮೀಕ್ಷೆ ವಿವರಗಳ ಹೊಂದಾಣಿಕೆಯಾಗದೆ ತಿರಸ್ಕೃತಗೊಂಡ ನೋಂದಾವಣಿ ಪ್ರಸ್ತಾವನೆಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ. Read more…

ವಿಮೆ ಪಾಲಿಸಿದಾರರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ವಿಮೆ ಪಾಲಿಸಿದಾರರಿಗೆ ಪಾಲಿಸಿ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ನೀಡುವಂತೆ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿದೆ. ವಿಮೆ ಕಂಪನಿಗಳು ಡಿಜಿ ಲಾಕರ್ ಬಳಕೆಯ ಬಗ್ಗೆ Read more…

ವಾಹನ ಮಾಲೀಕರೇ ಎಚ್ಚರ: ಬೆಂಗಳೂರಿನ ಈ ಮೋಟಾರ್ ಇನ್ಶುರೆನ್ಸ್ ಕಂಪನಿ ನಕಲಿ – IRDA ಯಿಂದ ಮಹತ್ವದ ಸೂಚನೆ

ಬೆಂಗಳೂರಿನ ಡಿಜಿಟಲ್ ನ್ಯಾಷನಲ್ ಮೋಟಾರ್ ಇನ್ಶುರೆನ್ಸ್ ವಿಮಾ ಕಂಪನಿ ಸಂಪೂರ್ಣವಾಗಿ ನಕಲಿ. ಡಿಜಿಟಲ್ ನ್ಯಾಷನಲ್ ಮೋಟಾರ್ ಇನ್ಶುರೆನ್ಸ್, ಪಾಲಿಸಿಯನ್ನು ಮಾರಾಟ ಮಾಡಲು ಪರವಾನಗಿ ಹೊಂದಿಲ್ಲ ಎಂದು ಐಆರ್ಡಿಎಐ ತಿಳಿಸಿದೆ. Read more…

ಜನ್ ಧನ್ ಖಾತೆ ಹೊಂದಿ: ಪಡೆಯಿರಿ 2 ಲಕ್ಷ ರೂ. ಅಪಘಾತ ವಿಮೆ

ನವದೆಹಲಿ: ಅಪಘಾತ ವಿಮೆ ಮಾಡಿಸಬೇಕೆಂದರೆ ನೂರೆಂಟು ತಾಪತ್ರಯ. ವಯಸ್ಸು, ದಾಖಲೆ, ಕಂತು ಹೀಗೆ ಹಲವು ಹಂತಗಳಿರುತ್ತವೆ. ಆದರೆ, ಜನಧನ್ ಖಾತೆ ಹೊಂದಿದ್ದರೆ ಇನ್ನು ಸುಲಭ. ಅದೂ 2 ಲಕ್ಷ Read more…

SBI ಗ್ರಾಹಕರಿಗೆ ಗುಡ್‌ ನ್ಯೂಸ್: ಜನ್‌ ಧನ್‌ ಖಾತೆದಾರರಿಗೆ ಸಿಗುತ್ತಿದೆ ದೊಡ್ಡ ʼಉಡುಗೊರೆʼ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜನ್ ಧನ್ ಖಾತೆದಾರರಿಗೆ ಉಡುಗೊರೆಯನ್ನು ನೀಡಿದೆ. ಜನ್ ಧನ್ ಖಾತೆಯನ್ನು ಹೊಂದಿದ್ದರೆ ಅಥವಾ ಅದನ್ನು ತೆರೆಯಲು ಯೋಜಿಸುತ್ತಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. Read more…

ಪ್ರಧಾನ ಮಂತ್ರಿ ‘ಜೀವನ್ ಜ್ಯೋತಿ ಬೀಮಾ’ ಯೋಜನೆ ಕುರಿತು ಇಲ್ಲಿದೆ ಬಹುಮುಖ್ಯ ಮಾಹಿತಿ

ಕೇಂದ್ರ ಸರ್ಕಾರ ಸಾಮಾಜಿಕ ಭದ್ರತೆ ಯೋಜನೆಯಡಿ ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಎರಡು ಯೋಜನೆಗಳಿಗೆ Read more…

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದ ರೈತರಿಗೆ ಗುಡ್ ನ್ಯೂಸ್

ದಾವಣಗೆರೆ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಪರಿಹಾರ ಮೊತ್ತವನ್ನು ಸಂರಕ್ಷಣೆ ತಂತ್ರಾಂಶ ಮೂಲಕ ನೀಡುವ ಸಂದರ್ಭಗಳಲ್ಲಿ ರೈತರು ಸಮರ್ಪಕವಾಗಿ ಆಧಾರ್ ಲಿಂಕ್ ಮಾಡಿಸದಿದ್ದರೆ Read more…

ಆಧಾರ್ ಹೊಂದಿದ ರೈತರಿಗೆ ಗುಡ್ ನ್ಯೂಸ್: ಬೆಳೆ ವಿಮೆ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ

ದಾವಣಗೆರೆ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಪರಿಹಾರ ಮೊತ್ತವನ್ನು ಸಂರಕ್ಷಣೆ ತಂತ್ರಾಂಶ ಮೂಲಕ ನೀಡುವ ಸಂದರ್ಭಗಳಲ್ಲಿ ರೈತರು ಸಮರ್ಪಕವಾಗಿ ಆಧಾರ್ ಲಿಂಕ್ ಮಾಡಿಸದಿದ್ದರೆ Read more…

ಹೆಣ್ಣು ಮಕ್ಕಳ ಮದುವೆ ಚಿಂತೆಯನ್ನು ಕಡಿಮೆ ಮಾಡುತ್ತೆ ʼಎಲ್‌ಐಸಿʼಯ ಈ ಪಾಲಿಸಿ

ಭಾರತದಲ್ಲಿ ಹೆಣ್ಣು ಮಕ್ಕಳು ಜನಿಸಿದ ತಕ್ಷಣ ಪಾಲಕರು ಅವ್ರ ಮದುವೆ ಚಿಂತೆ ಶುರು ಮಾಡ್ತಾರೆ. ನಿಮ್ಮ ಮನೆಯಲ್ಲೂ ಹೆಣ್ಣು ಮಗಳಿದ್ದು, ಮದುವೆ ಚಿಂತೆ ಕಾಡ್ತಿದ್ದರೆ ಇಂದೇ ಈ ಚಿಂತೆ Read more…

ʼಕೊರೊನಾʼ ವಿಮೆ ಪಾಲಿಸಿಯಡಿ 1.28 ಕೋಟಿ ಜನರಿಗೆ ಸಿಕ್ಕಿದೆ ರಕ್ಷಣೆ

ದೇಶದಲ್ಲಿ ಈವರೆಗೆ 1.28 ಕೋಟಿ ಜನರನ್ನು ಕೊರೊನಾ ವಿಮಾ ಪಾಲಿಸಿ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಭಾಷ್ ಚಂದ್ರ ಖುಂಟಿಯಾ ಹೇಳಿದ್ದಾರೆ. Read more…

ಶುಭ ಸುದ್ದಿ: ಏ.1 ರಿಂದ ʼಸರಳ ಪಿಂಚಣಿ ಯೋಜನೆʼ ಜಾರಿಗೆ IRDAI ಸೂಚನೆ

ಏಪ್ರಿಲ್ ಒಂದರಿಂದ ದೊಡ್ಡ ಬದಲಾವಣೆಯಾಗುವ ಸಾಧ್ಯತೆಯಿದೆ. ವಿಮಾ ನಿಯಂತ್ರಕ ಐಆರ್ಡಿಎಐ ಏಪ್ರಿಲ್ 1ರಿಂದ ಸರಳ ಪಿಂಚಣಿ ಯೋಜನೆ ಜಾರಿಗೆ ತರಲು ವಿಮಾ ಕಂಪನಿಗಳಿಗೆ ಸೂಚನೆ ನೀಡಿದೆ. ವಿಮಾ ಕಂಪನಿಗಳು Read more…

LIC ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ: ಲ್ಯಾಪ್ಸ್ ಆದ ಪಾಲಿಸಿ ನವೀಕರಿಸಲು ಅವಕಾಶ

ಮುಂಬೈ: ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ಪಾಲಿಸಿ ನವೀಕರಣಕ್ಕೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪಾಲಿಸಿದಾರರ ಉತ್ತೇಜಿಸುವ ಉದ್ದೇಶದಿಂದ ಲ್ಯಾಪ್ಸ್ ಆಗಿರುವ ವಿಮಾ ಪಾಲಿಸಿಗಳನ್ನು ನವೀಕರಿಸಲು Read more…

4.75 ಕೋಟಿ ಮೌಲ್ಯದ ಮೆಡಿಕಲ್ ಬಿಲ್ ಮನ್ನಾ ಮಾಡಿದ ವೈದ್ಯ

ಸುಮಾರು 200 ಕ್ಯಾನ್ಸರ್‌ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಮನ್ನಾ ಮಡಿದ ಪಾಕಿಸ್ತಾನಿ-ಅಮೆರಿಕನ್ ವೈದ್ಯರೊಬ್ಬರು ತಮ್ಮ ಈ ಹೃದಯವಂತ ನಡೆಯಿಂದ ನೆಟ್ಟಿಗರ ಗೌರವಕ್ಕೆ ಪಾತ್ರರಾಗಿದ್ದಾರೆ. ಒಟ್ಟಾರೆ $650,000 (4.75 ಕೋಟಿ Read more…

BIG NEWS: ಅಪಘಾತ ವಿಮೆ ಪರಿಹಾರ ಕುರಿತಾಗಿ ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಹಿಂಬದಿ ಸವಾರರಿಗೆ ಥರ್ಡ್ ಪಾರ್ಟಿ ವಿಮೆ ಪರಿಹಾರವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಪಘಾತಕ್ಕೀಡಾದವರಿಗೆ ಥರ್ಡ್ ಪಾರ್ಟಿ ವಿಮೆಯಿಂದ ಪರಿಹಾರ ನೀಡಲಾಗುತ್ತದೆ. ಆದರೆ, ಅಪಘಾತವನ್ನುಂಟು ಮಾಡಿದ Read more…

‘ಫಸಲ್ ಬಿಮಾ’ ಯೋಜನೆ ಕುರಿತು ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಅನಿರೀಕ್ಷಿತ ಘಟನೆಗಳಿಂದಾಗಿ ಆಗುವ ಬೆಳೆ ನಷ್ಟ / ಹಾನಿಗೆ ಪರಿಹಾರ ಒದಗಿಸುವ ಸಲುವಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯಡಿ Read more…

ಶುಭ ಸುದ್ದಿ: ಆಲೆಮನೆಗಳಿಗೆ 5 ಲಕ್ಷ ರೂ. ಸಾಲ: ಹಮಾಲರಿಗೆ ಸಚಿವ ಸೋಮಶೇಖರ್ ಸಿಹಿ ಸುದ್ದಿ

ಬೆಂಗಳೂರು: ಆತ್ಮನಿರ್ಭರ ಯೋಜನೆಯಡಿ ಸಾವಯವ ಬೆಲ್ಲಕ್ಕೆ ಒತ್ತು ನೀಡಲಿದ್ದು, ಮಂಡ್ಯ ಸಾವಯವ ಬೆಲ್ಲ ತಯಾರಿಸುವ ಆಲೆಮನೆಗಳಿಗೆ ತಲಾ 5 ಲಕ್ಷ ರೂಪಾಯಿ ಸಾಲ ನೀಡಲಾಗುವುದು ಎಂದು ಎಂದು ಸಹಕಾರ Read more…

BIG NEWS: ವಾಹನ ವಿಮೆ ಪ್ರೀಮಿಯಂ ಕಟ್ಟಿದ ಕ್ಷಣದಿಂದಲೇ ಅನ್ವಯ –ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ವಾಹನ ವಿಮೆ ಮಾಡಿಸಿದ ದಿನದ ಮಧ್ಯರಾತ್ರಿಯಿಂದ ಜಾರಿ ಎನ್ನುವ ವಿಮಾ ಕಂಪನಿ ವಾದ ತಪ್ಪು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪ್ರೀಮಿಯಂ ಕಟ್ಟಿದ ಕ್ಷಣದಿಂದಲೇ ವಿಮೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...