alex Certify honey | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ʼಬ್ರಾಹ್ಮಿʼ ಸೇವಿಸಿ ಈ ತೊಂದರೆಯನ್ನು ನಿವಾರಿಸಿಕೊಳ್ಳಿ

ಸರಸ್ವತಿ ಎಲೆ ಎಂದೂ ಕರೆಯಲ್ಪಡುವ ಬ್ರಾಹ್ಮಿ ಅಥವಾ ಒಂದೆಲಗ ಆಹಾರವಾಗಿಯೂ ಬಳಕೆಯಾಗುವ ಒಂದು ಸಸ್ಯ. ಕರಾವಳಿಯ ತೋಟಗಳಲ್ಲಿ, ಗದ್ದೆಯ ಬದಿಗಳಲ್ಲಿ ಹೇರಳವಾಗಿ ಬೆಳೆಯುವ ಇದನ್ನು ಪಟ್ಟಣಗಳಲ್ಲಿ ಕೈದೋಟಗಳಲ್ಲಿ ಇಲ್ಲವೇ Read more…

ಚರ್ಮದಲ್ಲಿರುವ ಡೆಡ್ ʼಸ್ಕಿನ್ʼ ನಿವಾರಿಸಲು ಈ ಸ್ಕ್ರಬ್ ಗಳನ್ನು ಬಳಸಿ

ಚರ್ಮದಲ್ಲಿ ಡೆಡ್ ಸ್ಕಿನ್ ಇದ್ದಾಗ ಮುಖದ ಕಾಂತಿ ಹೆಚ್ಚಾಗುತ್ತದೆ. ಮುಖ ವಾಶ್ ಮಾಡುವುದರಿಂದ ಈ ಡೆಡ್ ಸ್ಕಿನ್ ಗಳನ್ನು ನಿವಾರಿಸಲು ಆಗುವುದಿಲ್ಲ. ಅದರ ಬದಲು ಈ ಸ್ಕ್ರಬ್ ಗಳನ್ನು Read more…

ಒಣ ಕೆಮ್ಮಿ ನಿಂದ ರೋಸಿ ಹೋಗಿದ್ದೀರಾ…? ಅದಕ್ಕೆ ಇಲ್ಲಿದೆ ʼಪರಿಹಾರʼ

ಕೆಮ್ಮಿನಲ್ಲಿ ಎರಡು ವಿಧಗಳಿವೆ. ಉತ್ಪಾದಕ ಮತ್ತು ಅನುತ್ಪಾದಕ. ಒಣಕೆಮ್ಮು ಎಂದರೆ ಅನುತ್ಪಾದಕ ಕೆಮ್ಮು. ಒಣಕೆಮ್ಮಿಗೆ ಕಾರಣಗಳು ಹಲವಿದ್ದರೂ ಇದು ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ. ರಾತ್ರಿಯ ನಿದ್ರೆಯನ್ನು ಹಾಳು ಮಾಡುತ್ತದೆ. Read more…

ದ್ರಾಕ್ಷಿ ಹಣ್ಣಿನ ಮಾಸ್ಕ್ ಬಳಸಿ‌ ʼಪ್ರಯೋಜನʼ ನೋಡಿ

ದ್ರಾಕ್ಷಿ ಹಣ್ಣಿನ ಮಾಸ್ಕ್ ನಿಮ್ಮ ತ್ವಚೆಯ ಮೇಲೆ ಚಮತ್ಕಾರಗಳನ್ನೇ ಸೃಷ್ಟಿಸಬಹುದು ಎಂಬುದು ನಿಮಗೆ ಗೊತ್ತೇ? ಮೊಡವೆ, ತ್ವಚೆಯ ಶುಷ್ಕತೆಯನ್ನು ತೆಗೆದುಹಾಕಲು ದ್ರಾಕ್ಷಿ ನೆರವಾಗುತ್ತದೆ. ತ್ವಚೆ ತೇವಾಂಶವನ್ನು ಕಳೆದುಕೊಂಡು ಡ್ರೈ Read more…

ಮುಖದಲ್ಲಿ ಮೂಡುವ ನೆರಿಗೆಗೆ ಇಲ್ಲಿದೆ ‘ಮನೆ ಮದ್ದು’

ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲವೊಮ್ಮೆ ಅದು 20-30ರ ಹರೆಯದಲ್ಲೇ ಮೂಡುವುದುಂಟು. ಇದಕ್ಕೆ ಮುಖ್ಯ ಕಾರಣ ಅನುವಂಶೀಯತೆ, ವಿಪರೀತ ಧೂಮಪಾನ ಹಾಗೂ Read more…

‘ಕಡಲೆ ಹಿಟ್ಟು’ ಮುಖಕ್ಕೆ ಮಾತ್ರವಲ್ಲ ಕೂದಲಿಗೂ ಸೂಕ್ತ…..!

ಕಡಲೆ ಹಿಟ್ಟನ್ನು ಅಡುಗೆ ಮನೆಯ ಹೊರತಾಗಿ ಸೌಂದರ್ಯ ವರ್ಧನೆಗೆ ಅಂದರೆ ಮುಖದ ಹೊಳಪು ಹೆಚ್ಚಿಸಲು, ಕಲೆ ತೊಡೆದು ಹಾಕಲು ಫೇಸ್ ಪ್ಯಾಕ್, ಫೇಸ್ ವಾಶ್ ರೂಪದಲ್ಲಿ ಬಳಸಿರುವುದನ್ನು ನೀವೆಲ್ಲಾ Read more…

ಕೆಮ್ಮಿನ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ

ಹೆಚ್ಚು ತಣ್ಣಗಿನ ಆಹಾರ ಸೇವಿಸಿದಾಗ, ದೇಹ ತಂಪಾದಾಗ, ಹವಾಮಾನದಲ್ಲಿ ಬದಲಾವಣೆಯಾದಾಗ ಶೀತ ಸೇರಿದಂತೆ, ಕೆಮ್ಮಿನ ಸಮಸ್ಯೆಗಳು ಬಹುವಾಗಿ ಕಾಡುತ್ತವೆ. ಇದರಿಂದ ಕಿರಿಕಿರಿಯಾಗುವುದು ಸಾಮಾನ್ಯ. ಶುಂಠಿ ತುಂಡನ್ನು ಜಜ್ಜಿ ಚಿಟಿಕೆ Read more…

ಉಪವಾಸ‌ ಮಾಡುವುದರಿಂದ ಸಿಗುತ್ತೆ ಇಷ್ಟೊಂದು ಆರೋಗ್ಯ ಲಾಭ

ದೀರ್ಘ ಕಾಲದ ಕಾಯಿಲೆಗಳನ್ನು ಗುಣಪಡಿಸುವಲ್ಲಿ, ಪ್ರಮುಖವಾಗಿ ಸಂದಿವಾತದಂತಹ ಸಮಸ್ಯೆಗಳಿಗೆ ಉಪವಾಸ ಮಾಡುವುದು ಅತ್ಯುತ್ತಮ ಚಿಕಿತ್ಸೆ. ಉಪವಾಸ ಮಾಡುವುದು ಎಂದರೆ ಕ್ಯಾಲೊರಿಗಳಿಗೆ ಕಡಿವಾಣ ಹಾಕುವುದು. ಇದರಿಂದ ಅಧಿಕ ರಕ್ತದೊತ್ತಡ, ಚಯಾಪಚಯ Read more…

ಚಳಿಗಾಲದ ತ್ವಚೆ ಸಮಸ್ಯೆಗೆ ಪರಿಹಾರ ಪುದೀನಾ ಫೇಸ್‌ ಪ್ಯಾಕ್‌

ಪುದೀನಾ ಎಲೆಗಳು ಅಡುಗೆಗೆ ಮಾತ್ರವಲ್ಲ, ಫೇಸ್ ಪ್ಯಾಕ್ ಆಗಿಯೂ ಅತ್ಯುತ್ತಮವಾಗಿ ಬಳಕೆಯಾಗಬಲ್ಲವು ಎಂಬುದು ನಿಮಗೆ ಗೊತ್ತೇ? ಚಳಿಗಾಲದಲ್ಲಿ ತ್ವಚೆ ಡ್ರೈ ಆಗಿ ಮುಖದಲ್ಲೆಲ್ಲಾ ತುರಿಕೆ ಕಾಣಿಸಿಕೊಳ್ಳುವುದು ಸಾಮಾನ್ಯ. ಇದರ ನಿವಾರಣೆಗೆ Read more…

ಅಂದದ ʼತುಟಿʼಯ ಒಡತಿ ನೀವಾಗಬೇಕಾ..…?

ತುಟಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡುವುದನ್ನೇ ಮರೆತು ಬಿಡುತ್ತೇವೆ. ತುಟಿಗಳ ಸಿಪ್ಪೆ ಏಳುವ ಸಮಸ್ಯೆ ಚಳಿಗಾಲದಲ್ಲಿ ಬಹುವಾಗಿ ಕಾಡುತ್ತದೆ. ಮನೆಮದ್ದಿನ ಮೂಲಕವೇ ಈ ಸಮಸ್ಯೆಯನ್ನು ಬಗೆಹರಿಸಬಹುದು. ಜೇನುತುಪ್ಪ ಮತ್ತು ಸಕ್ಕರೆಯ Read more…

ಪೈನಾಪಲ್ ತಿನ್ನಿ ಈ ಸಮಸ್ಯೆಗಳಿಗೆಲ್ಲಾ ಹೇಳಿ ‘ಗುಡ್ ಬೈ’

ಸಿಹಿ ಹುಳಿ ಮಿಶ್ರಣವಿರುವ ಪೈನಾಪಲ್ ಹಣ್ಣನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲ. ಹೊರಗಿನಿಂದ ಮುಳ್ಳುಮುಳ್ಳಾಗಿ ಕಂಡರೂ ಒಳಗಿನ ರುಚಿ ಎಲ್ಲರನ್ನೂ ಮರಳು ಮಾಡುತ್ತದೆ. ಇದನ್ನು ಪದಾರ್ಥಗಳ ಮೂಲಕ, ಹಸಿಯಾಗಿ ಇಲ್ಲವೆ Read more…

ಇಲ್ಲಿದೆ ಸುಲಭವಾಗಿ ಆಪಲ್ ಸ್ಟ್ರೂಡೆಲ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : 6 ಮಾಗಿದ ಸೇಬು, ಅರ್ಧ ಕಪ್ ಚೆರ್ರಿ ಹಣ್ಣು – ಮಾರಿ ಬಿಸ್ಕೆಟ್ ಪುಡಿ – ಬೆಣ್ಣೆ – ತುಪ್ಪ, ಅರ್ಧ ಚಮಚ ದಾಲ್ಚಿನ್ನಿ Read more…

ಸದಾ ಆರೋಗ್ಯದಿಂದಿರಲು ಕಿವಿ ಹಣ್ಣಿನ ʼಸ್ಮೂಥಿʼ ಕುಡಿಯಿರಿ

ಸ್ಮೂಥಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಒಂದು ಗ್ಲಾಸ್ ಕುಡಿದರೆ ಹೊಟ್ಟೆ ತುಂಬಿದಂತೆ ಆಗುತ್ತದೆ. ತೂಕ ಇಳಿಕೆ ಮಾಡುವವರಿಗೆ ಹಾಗೂ ವರ್ಕೌಟ್ ನಂತರ ಏನಾದರೂ ಹೊಟ್ಟೆ ತುಂಬುವಂತಹ ಜ್ಯೂಸ್ Read more…

ಥಟ್ಟಂತ ಮಾಡಿ ಬಾಳೆಹಣ್ಣಿನ ‘ರಸಾಯನ’

ಬಾಳೆಹಣ್ಣಿನ ರಸಾಯನ ಎಂದರೆ ಬಾಯಲ್ಲಿ ನೀರು ಬರುತ್ತದೆ. ಇದನ್ನು ಮಾಡುವುದು ಕೂಡ ತುಂಬಾ ಸುಲಭ. ಮನೆಯಲ್ಲಿ ಬಾಳೆಹಣ್ಣು ಇದ್ದರೆ ಒಮ್ಮೆ ಟ್ರೈ ಮಾಡಿ. ಥಟ್ಟಂತ ಮಾಡಿಬಿಡಬಹುದು. ಬೇಕಾಗುವ ಸಾಮಗ್ರಿಗಳು: Read more…

ʼಅಂಜೂರʼದಿಂದ ವೃದ್ಧಿಸುತ್ತೆ ಸೌಂದರ್ಯ

ಅಂಜೂರದ ಸೇವನೆಯಿಂದ ಹಲವು ಬಗೆಯ ಪೋಷಕಾಂಶಗಳು ದೇಹವನ್ನು ಸೇರುತ್ತವೆ. ಇವು ಆರೋಗ್ಯದ ರಕ್ಷಣೆಗೆ ಬಹಳ ಒಳ್ಳೆಯದು. ಅಂಜೂರದಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ಗೊತ್ತೇ? ಅಂಜೂರವನ್ನು ನಿಯಮಿತವಾಗಿ Read more…

ಗಂಟಲು ನೋವಿಗೆ ಇಲ್ಲಿದೆ ಮನೆಮದ್ದು

ಚಳಿಗಾಲದಲ್ಲಿ ಕಾಡುವ ಗಂಟಲು ನೋವಿನ ಸಮಸ್ಯೆಗೆ ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ಔಷಧ ತಯಾರಿಸಬಹುದು. ಅವುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಅರಶಿನ ಸೋಂಕುಗಳ ವಿರುದ್ಧ ಅತ್ಯುತ್ತಮವಾಗಿ ಕೆಲಸ Read more…

ಚಳಿಗಾಲದಲ್ಲಿ ಡ್ರೈ ಸ್ಕಿನ್‌ ಗೆ ʼಗ್ಲಿಸರಿನ್ʼ ಬಳಸಿ ಮನೆಯಲ್ಲಿಯೇ ತಯಾರಿಸಿ ಸೌಂದರ್ಯ ಉತ್ಪನ್ನ

ನಿರ್ಜಲೀಕರಣ ಮತ್ತು ಶುಷ್ಕ ಚರ್ಮಕ್ಕೆ ಚಿಕಿತ್ಸೆ ನೀಡಲು ಗ್ಲಿಸರಿನ್ ಅತ್ಯಂತ ಪರಿಣಾಮಕಾರಿ ವಸ್ತುವಾಗಿದೆ. ಇದನ್ನು ಸೌಂದರ್ಯ ವರ್ಧಕಗಳಲ್ಲಿ ಬಳಸುತ್ತಾರೆ. ಈ ಗ್ಲಿಸರಿನ್ ಬಳಸಿ ಮನೆಯಲ್ಲಿಯೇ ಸೌಂದರ್ಯ ಉತ್ಪನ್ನಗಳನ್ನು ಹೇಗೆ Read more…

ನಿಮ್ಮ ʼರೋಗ ನಿರೋಧಕʼ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆ…..? ಇಲ್ಲಿದೆ ಪರಿಹಾರ

ಚಳಿಗಾಲದಲ್ಲಿ ಶೀತ, ಕೆಮ್ಮು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ವಾತಾವರಣದಲ್ಲಿನ ಬದಲಾವಣೆ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇದ್ದರೆ ಇಂತಹ ತೊಂದರೆಗಳು Read more…

‘ನಿಂಬೆ ಸಿಪ್ಪೆ’ ಎಸೆಯುವ ಮುನ್ನ ಇದನ್ನೊಮ್ಮೆ ಓದಿ…..!

ನಿಂಬೆಹಣ್ಣಿನ ರಸ ಹಿಂಡಿ ಹೊರಗಿನ ಸಿಪ್ಪೆಯನ್ನು ಎಸೆದು ಬಿಡುತ್ತೇವೆ. ಸಿಪ್ಪೆಯಲ್ಲಿ ಬಹಳಷ್ಟು ಔಷಧೀಯ ಗುಣಗಳು ಇವೆ. ಇದರಲ್ಲಿ ಹೇರಳವಾದ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಜೊತೆಗೆ ಹಲವಾರು ಔಷಧೀಯ Read more…

ಜೇನುತುಪ್ಪದ ಸಿಹಿ ಸಿಹಿ ಆರೋಗ್ಯಕರ ಗುಣಗಳು

ಜೇನುತುಪ್ಪದ ಸೇವನೆ ಕಣ್ಣಿಗೆ ಹಿತ ಮತ್ತು ಬುದ್ಧಿ ಶಕ್ತಿ ವೃದ್ಧಿಯಾಗುತ್ತದೆ. ರಾತ್ರಿ ಮಲಗುವಾಗ ಮೂರು ಚಮಚೆಯಷ್ಟು ಜೇನುತುಪ್ಪ ಸೇವಿಸುವುದರಿಂದ ಬಹುಮೂತ್ರ ರೋಗ ಕಡಿಮೆಯಾಗುತ್ತದೆ. ದಪ್ಪಗಿರುವವರು ಪ್ರತಿ ದಿನ ರಾತ್ರಿ Read more…

ಕಾಡುವ ಮುಖದ ರಂಧ್ರದ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹೆಣ್ಣು ಗಂಡೆಂಬ ಬೇಧವಿಲ್ಲದೆ ಎಲ್ಲರನ್ನೂ ಕಾಡುವ ಸಮಸ್ಯೆ ಎಂದರೆ ಮುಖದ ಮೇಲಿನ ರಂಧ್ರಗಳು. ಇದನ್ನು ಹೋಗಲಾಡಿಸುವ ಸರಳ ಉಪಾಯಗಳನ್ನು ನೋಡೋಣ. ಅರ್ಧ ಸೌತೆಕಾಯಿಯನ್ನು ಸಣ್ಣದಾಗಿ ಕತ್ತರಿಸಿ ರುಬ್ಬಿ. ಇದಕ್ಕೆ Read more…

ಈ ‘ಫೇಸ್ ಪ್ಯಾಕ್’ ಮೂಲಕ ದೀಪಾವಳಿ ಹಬ್ಬಕ್ಕೆ ಕಾಂತಿಯುತ ತ್ವಚೆ ಪಡೆದುಕೊಳ್ಳಿ

ತ್ವಚೆಯ ಆರೈಕೆ ಮಾಡಿಕೊಳ್ಳಬೇಕು ಎಂಬ ಆಸೆ ಅನೇಕರಿಗೆ ಇದ್ದರೂ ಸಹ ಸ್ಕಿನ್​ ಕೇರ್​ ಪ್ರಾಡಕ್ಟ್​ಗಳ ದುಬಾರಿ ಬೆಲೆಯು ಈ ಯೋಚನೆಯನ್ನು ಕೈಬಿಡುವಂತೆ ಮಾಡಿಬಿಡುವ ಸಾಧ್ಯತೆ ಇರುತ್ತೆ. ಕೆಲವರಿಗೆ ಬಿಡುವೇ Read more…

ಮನೆಯಲ್ಲೇ ಮಾಡಿ ನೋಡಿ ಈ ‘ಫೇಸ್ ಮಾಸ್ಕ್’

ಫೇಸ್ ಮಾಸ್ಕ್ ಗಳು ಸೌಂದರ್ಯವರ್ಧನೆಗೆ ಬಲು ಉಪಕಾರಿ. ಒತ್ತಡದಿಂದ, ಮಾಲಿನ್ಯದಿಂದ, ಅನಾರೋಗ್ಯಕರ ಆಹಾರ ಸೇವನೆಯಿಂದ, ಕುಡಿತ ಮೊದಲಾದ ಮಾದಕ ದ್ರವ್ಯ ಸೇವನೆಯಿಂದ ಬಸವಳಿದ ತ್ವಚೆಗೆ ಮತ್ತೆ ಹೊಳಪು ನೀಡುವ Read more…

ಚಿಕ್ಕಮಗುವಿಗೆ ಕೊಡಲೇಬೇಡಿ ಈ ʼಆಹಾರʼ

ಮನೆಯಲ್ಲಿ ಚಿಕ್ಕಮಕ್ಕಳಿದ್ದರೆ ಕೆಲವೊಮ್ಮೆ ಅವುಗಳಿಗೆ ಯಾವ ಆಹಾರ ಕೊಡಬೇಕು ಎನ್ನುವುದೇ ಗೊಂದಲವಾಗುತ್ತದೆ. ಇನ್ನು ಕೆಲವರು ಇದು ಕೊಟ್ಟರೆ ಶೀತ ಕಡಿಮೆಯಾಗುತ್ತದೆ. ಅದು ಕೊಡು ಮಗು ದಪ್ಪಗಾಗುತ್ತದೆ ಎನ್ನುತ್ತಾರೆ. ತಂದೆಯನ್ನು Read more…

ಈ ಮನೆ ಮದ್ದಿನಿಂದ ಶೀತ ಕೆಮ್ಮಿಗೆ ಹೇಳಿ ಗುಡ್ ಬೈ

ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಈ ಶೀತ, ಕೆಮ್ಮಿನ ಸಮಸ್ಯೆ ಕಾಡುತ್ತಿರುತ್ತದೆ. ಪದೇ ಪದೇ ಕಾಡುವ ಈ ಸಮಸ್ಯೆಗೆ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ನಿವಾರಿಸಿಕೊಳ್ಳಬಹುದು. ಉಗುರು ಬೆಚ್ಚಗಿನ Read more…

ಕಾಡುವ ಮೊಡವೆಗೆ ಮನೆ ಮದ್ದು

ಮನೆಯಲ್ಲೇ ಕುಳಿತು ಕಾಡುವ ಮೊಡವೆಗೆ ಮದ್ದೇನು ಎಂಬ ಚಿಂತೆಯಲ್ಲಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ. ಸರಳವಾದ ಒಂದಷ್ಟು ಟಿಪ್ಸ್ ಗಳು ಇಲ್ಲಿವೆ. ಕಾಯಿಸಿ ಆರಿಸಿದ ಹಾಲಿಗೆ ಲಿಂಬೆರಸ ಸೇರಿಸಿ ಮುಖಕ್ಕೆ Read more…

ದೇಹದ ಈ ಭಾಗ ಕಪ್ಪಾಗಿವೆಯೇ…..? ಇಲ್ಲಿದೆ ಪರಿಹಾರ

ಕಾಲಿನ ಸಂಧಿಗಳ, ತೊಡೆಯ, ಮೊಣಕಾಲಿನ ಚರ್ಮ ಕಪ್ಪಾಗಿದೆಯೇ, ಇದನ್ನು ಬೆಳ್ಳಗಾಗಿಸುವುದು ಹೇಗೆಂಬ ಚಿಂತೆ ಬಿಡಿ, ಇಲ್ಲಿ ಕೇಳಿ. ಬಣ್ಣ ಬದಲಾಗಿರುವ ಕಾಲುಗಳನ್ನು ಮೊದಲಿನಂತಾಗಿಸಲು ಒಳ್ಳೆಯ ವಿಧಾನವೆಂದರೆ ಅದು ಲಿಂಬೆರಸ. Read more…

ʼಗರಿಕೆʼಯಲ್ಲಿದೆ ಹಲವು ರೋಗಕ್ಕೆ ಮದ್ದು….!

ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಕೇವಲ ಪೂಜೆಗಷ್ಟೆ ಅಲ್ಲ. ಔಷಧಿಯಾಗಿವೂ ಹಲವು ವಿಧಾನಗಳಲ್ಲಿ ಬಳಕೆಯಾಗುತ್ತದೆ. 2 ಚಮಚ ಗರಿಕೆ ರಸಕ್ಕೆ 2 ಚಮಚ ಜೇನು ಅಥವಾ ಸಕ್ಕರೆ ಬೆರೆಸಿ Read more…

ಸುರಕ್ಷತಾ ಉಪಕರಣವಿಲ್ಲದೆ ಬರಿಗೈಯ್ಯಲ್ಲಿ ʼಜೇನುತುಪ್ಪʼ ಸಂಗ್ರಹ

ಜೇನುತುಪ್ಪ ಸಂಗ್ರಹಣೆ ಮನುಕುಲದ ಅತ್ಯಂತ ಹಳೆಯ ಕಸುಬುಗಳಲ್ಲಿ ಒಂದು. ಜೇನ್ನೊಣಗಳ ದಾಳಿಯಿಂದ ರಕ್ಷಣೆ ಪಡೆಯಲು ಬಹಳಷ್ಟು ವಿಧಾನಗಳು ಹಾಗೂ ಸುರಕ್ಷತಾ ಉಪಕರಣಗಳನ್ನು ಅನಾದಿ ಕಾಲದಿಂದಲೂ ಬಳಸಿಕೊಂಡು ಬರಲಾಗುತ್ತಿದೆ. ಆದರೆ Read more…

ಡ್ರೈ ಸ್ಕಿನ್ ನಿಂದ ಮುಕ್ತಿ ಹೊಂದಲು ಇಲ್ಲಿದೆ ಸಿಂಪಲ್ ಟಿಪ್ಸ್

ಬೆಳ್ಳಗಿನ ಹೊಳೆಯವ ಚರ್ಮ ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಕಷ್ಟ. ಮುಖ ಒಣಗಿ ಕಾಂತಿ ಕಳೆದುಕೊಳ್ಳುತ್ತೆ . ಚರ್ಮ ಒಣಗುವ ಮುನ್ನ ಕಾಳಜಿ ತೆಗೆದುಕೊಳ್ಳುವುದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...