alex Certify glow | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿನುಗುವ ಮುಖ ಕಾಂತಿ ಪಡೆಯಲು ಹೀಗೆ ಮಾಡಿ

ಸುಂದರವಾಗಿ, ಪರ್ಫೆಕ್ಟ್ ಆಗಿ ಕಾಣಿಸಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಅಷ್ಟೇ ಅಲ್ಲ ವಾತಾವರಣ ಕೂಡ ಬದಲಾಗುವುದರಿಂದ ನಿಮ್ಮ ಚರ್ಮಕ್ಕೆ ಹೆಚ್ಚಿನ ಕಾಳಜಿ ಬೇಕೇ ಬೇಕು. ಚಳಿಗಾಲ ಆರಂಭವಾಗ್ತಿದ್ದಂತೆ Read more…

ಇಲ್ಲಿದೆ ಕಾಶ್ಮೀರಿ ಹುಡುಗಿಯರ ʼಸೌಂದರ್ಯʼದ ಗುಟ್ಟು

  ಕಾಶ್ಮೀರ ಭೂಮಿ ಮೇಲಿರುವ ಸ್ವರ್ಗ, ಕಾಶ್ಮೀರ ಸೌಂದರ್ಯದ ಕಣಿ. ಅಲ್ಲಿನ ಪ್ರಕೃತಿ ಮಾತ್ರವಲ್ಲ ಅಲ್ಲಿನ ಹುಡುಗಿಯರು ಕೂಡ ಸುಂದರವಾಗಿರ್ತಾರೆ. ಕಾಶ್ಮೀರಿ ಬೆಡಗಿಯ ಸೌಂದರ್ಯವನ್ನು ವರ್ಣಿಸುವುದು ಕಷ್ಟ. ಆದ್ರೆ Read more…

ಮುಖವನ್ನು ಅಂದವಾಗಿಸಲು ʼಮೊಸರುʼ ಬಳಸಿ

ಮೊಸರು ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ನಮ್ಮ ತ್ವಚೆಯ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಮೊಸರನ್ನು ನಮ್ಮ ಮುಖಕ್ಕೆ ಬಳಸುವುದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ತ್ವಚೆಯ ಟ್ಯಾನ್ ಅನ್ನು ನಿವಾರಿಸುವಲ್ಲಿ Read more…

ಹೀಗೆ ಸಕ್ಕರೆ ಬಳಸಿ ಮುಖದ ಹೊಳಪು ಹೆಚ್ಚಿಸಿ

ಅತಿಯಾದ ಸಕ್ಕರೆ ಸೇವನೆ ಆರೋಗ್ಯಕ್ಕೆ ಹಾನಿಕರ. ಆದ್ರೆ ಸಕ್ಕರೆಯಿಂದಲೂ ಅನೇಕ ಪ್ರಯೋಜನವಿದೆ. ಯಸ್, ಸಕ್ಕರೆಯನ್ನು ಮುಖಕ್ಕೆ ಹಚ್ಚುವುದರಿಂದ ಹಲವಾರು ಲಾಭಗಳಿವೆ.  ಮೊಸರು ಮತ್ತು ಸಕ್ಕರೆ ಚರ್ಮಕ್ಕೆ ಹೊಳಪು ನೀಡುತ್ತದೆ. Read more…

ತ್ವಚೆಯ ಈ ಸಮಸ್ಯೆಗೆ ಅರಿಶಿನ ʼರಾಮಬಾಣʼ

ನಿಮ್ಮ ತ್ವಚೆಯ ಬಹುತೇಕ ಎಲ್ಲ ಸಮಸ್ಯೆಗಳಿಗೆ ಅತ್ಯುತ್ತಮ ಹಾಗೂ ಏಕೈಕ ಪರಿಹಾರವೆಂದರೆ ಅರಿಶಿನ. ಇದನ್ನು ನಿಯಮಿತವಾಗಿ ಬಳಸುವುದರಿಂದ ಮೊಡವೆ, ಕಲೆ, ಸುಕ್ಕುಗಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ತಡೆಯಬಹುದು. ಅರಿಶಿನ ಕೊಂಬನ್ನು Read more…

ಆರೋಗ್ಯಕರವಾದ ತ್ವಚೆ ನಿಮ್ಮದಾಗಲು ಇದನ್ನು ಟ್ರೈ ಮಾಡಿ

ಮುಖವನ್ನು ಅಂದವಾಗಿಸಿಕೊಳ್ಳುವುದಕ್ಕಾಗಿ ದುಬಾರಿ ಕ್ರೀಂ, ಫೇಸ್ ವಾಶ್ ಗಳನ್ನು ಬಳಸುತ್ತೇವೆ. ಆದರೆ ಇದು ತಾತ್ಕಾಲಿಕ ಪರಿಣಾಮ ಬೀರುತ್ತದೆ. ನಾವು ಏನು ತಿನ್ನುತ್ತೇವೆ ಎಂಬುದು ಕೂಡ ನಮ್ಮ ಮುಖದ ಚರ್ಮದ Read more…

ಹೊಳೆಯುವ ಮುಖ ನಿಮ್ಮದಾಗಿಸಿಕೊಳ್ಳಲು ಈ ಫೆಸ್ ಪ್ಯಾಕ್ ಬೆಸ್ಟ್….!

ಎಲ್ಲರಿಗೂ ತಮ್ಮ ಕೂದಲು, ಮುಖ ಹೊಳೆಯುತ್ತಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ದುಬಾರಿ, ಕ್ರೀಮ್, ಶಾಂಪೂ ತಂದು ಉಪಯೋಗಿಸುತ್ತಾರೆ. ಆದರೆ ಇದು ಕೇವಲ ತಾತ್ಕಾಲಿಕ ಫಲಿತಾಂಶ ನೀಡುತ್ತದೆ. ನೈಸರ್ಗಿಕವಾಗಿ Read more…

ದಂಗಾಗಿಸುವಂತಿರುತ್ತೆ ಜಪಾನೀ ಮಹಿಳೆಯರ ತ್ವಚೆಯ ಸೌಂದರ್ಯ; ಇಲ್ಲಿದೆ ಅವರ ಬ್ಯೂಟಿ ಸೀಕ್ರೆಟ್‌….!

ಜಪಾನೀಯರ ತ್ವಚೆ ಬಹಳ ಸುಂದರವಾಗಿರುತ್ತದೆ. ಅದರಲ್ಲೂ ಜಪಾನೀ ಮಹಿಳೆಯರ ತ್ವಚೆ ಫಳ ಫಳ ಹೊಳೆಯುತ್ತಿರುತ್ತದೆ. ಈ ಅದ್ಭುತ ತ್ವಚೆ ಹಿಂದಿನ ಪ್ರಮುಖ ರಹಸ್ಯವೆಂದರೆ ಅವರ ಆಹಾರ ಪದ್ಧತಿ. ಜಪಾನೀಯರು Read more…

‘ಮೆಂತ್ಯೆ’ ಬಳಸಿ ಮುಖ ಹಾಗೂ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ

ಮೆಂತ್ಯೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತ್ಯೆ ಕಷಾಯ ಕುಡಿಯುವುದರಿಂದ ಬೆನ್ನು ನೋವಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಇದೇ ಮೆಂತೆ ಮುಖದ ಹಾಗೂ ಕೂದಲಿನ ಸೌಂದರ್ಯಕ್ಕೂ ಸಹಕಾರಿಯಾಗಿದೆ. ಹೇಗೆ ಮೆಂತ್ಯೆಯಿಂದ Read more…

ಬೆಟ್ಟದ ನೆಲ್ಲಿಯಲ್ಲಿದೆ ಈ ʼಆರೋಗ್ಯʼಕರ ಪ್ರಯೋಜನ

ನೆಲ್ಲಿಕಾಯಿ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುವುದು ಸಹಜ. ಮಲೆನಾಡಿನ ಬೆಟ್ಟ ಪ್ರದೇಶಗಳಲ್ಲಿ ಬೆಳೆಯುವ ಕಾಯಿಗೆ ಬೆಟ್ಟದ ನೆಲ್ಲಿಕಾಯಿ ಎಂಬ ಹೆಸರಿದೆ. ಈಗ ಬೇರೆ ಪ್ರದೇಶಗಳಲ್ಲೂ ಇತರ ಕಶಿ ಪ್ರಬೇಧಗಳನ್ನು Read more…

ತ್ವಚೆಯ ಸಮಸ್ಯೆ ನಿವಾರಿಸುತ್ತೆ ʼಹಾಲುʼ

ಮೊಡವೆ, ಕಲೆಗಳಿಲ್ಲದ ಮುಖವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ತಮ್ಮ ಮುಖ ಅಂದವಾಗಿ ಕಾಣಬೇಕು ಎಂಬ ಆಸೆ ಇರುತ್ತದೆ. ನಾನಾ ತರಹದ ಕ್ರೀಂ ಗಳನ್ನು ಉಪಯೋಗಿಸುತ್ತಾರೆ. ಇದು ಸ್ವಲ್ಪ Read more…

ಚರ್ಮದ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಕಾಳಜಿ ವಹಿಸಲು ಇಲ್ಲಿದೆ ʼಸಿಂಪಲ್ ಟಿಪ್ಸ್ʼ

ವಾರವಿಡೀ ಕೆಲಸ ಕೆಲಸ, ವೀಕೆಂಡ್ ಬಂತಂದ್ರೆ ಮನೆ ಕ್ಲೀನಿಂಗ್. ಟೈಮ್ ಸಿಕ್ರೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಅನಿಸೋದು ಸಹಜ. ಈ ಬ್ಯುಸಿ ಲೈಫ್ ನಲ್ಲಿ ನಮ್ಮ ಚರ್ಮದ ಆರೋಗ್ಯ Read more…

ಮೋಸಂಬಿ ಜ್ಯೂಸ್ ಕುಡಿಯಿರಿ ಮೊಡವೆಯಿಂದ ಮುಕ್ತಿ ಪಡೆಯಿರಿ

ಮೋಸಂಬಿ ಸಿಟ್ರಸ್ ಅಂಶವಿರುವ ಹಣ್ಣು. ಬೇಸಿಗೆಯಲ್ಲಂತೂ ಮೋಸಂಬಿ ಜ್ಯೂಸ್ ಗೆ ಸ್ವಲ್ಪ ಚಾಟ್ ಮಸಾಲಾ, ಕಾಳುಮೆಣಸಿನ ಪುಡಿ ಹಾಕಿಕೊಂಡು ಕುಡಿದ್ರೆ ಅದರ ಮಜಾನೇ ಬೇರೆ. ಕೇವಲ ಟೇಸ್ಟ್ ಗೆ Read more…

ʼಕಾಫಿ ಪುಡಿʼ ಯಿಂದ ಮುಖದ ಸೌಂದರ್ಯ, ಕೂದಲ ಹೊಳಪು ಹೇಗೆ ಹೆಚ್ಚಿಸಿಕೊಳ್ಳಬಹುದು ಗೊತ್ತಾ…..?

ಬೆಳಿಗ್ಗೆ ಎದ್ದಾಕ್ಷಣ ಕೆಲವರಿಗೆ ಕಾಫಿ ಕುಡಿಯಲೇಬೇಕು. ಕಾಫಿ ಕುಡಿಯದಿದ್ದರೆ ದಿನವೇ ಶುರುವಾಗುವುದಿಲ್ಲ ಎನ್ನುವವರು ಇದ್ದಾರೆ. ಇದೇ ಕಾಫಿ ಮುಖ ಹಾಗೂ ಕೂದಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆಯಂತೆ. ಡಾರ್ಕ್ ಸರ್ಕಲ್, ಬ್ಲ್ಯಾಕ್ Read more…

ಇಂಗು ಹೊಟ್ಟೆಗೆ ಮಾತ್ರವಲ್ಲ ತ್ವಚೆಗೂ ಪ್ರಯೋಜನಕಾರಿ: ಸುಕ್ಕು, ಪಿಗ್ಮೆಂಟೇಶನ್ ನಿವಾರಿಸಲು ಇದನ್ನೇ ಬಳಸಿ….!

ಇಂಗು ನಮ್ಮ ಅಡುಗೆಮನೆಯಲ್ಲಿರುವ ಬಹಳ ವಿಶೇಷವಾದ ಮಸಾಲೆ. ಸಾರು, ಸಾಂಬಾರ್‌, ಪಲ್ಯ ಎಲ್ಲದಕ್ಕೂ ಚಿಟಿಕೆ ಇಂಗು ಹಾಕಿದರೆ ರುಚಿ ದ್ವಿಗುಣಗೊಳ್ಳುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಇಂಗು ನಿವಾರಿಸುತ್ತದೆ. ಗ್ಯಾಸ್ Read more…

ಸೋರೆಕಾಯಿಯಲ್ಲಿದೆ ಆರೋಗ್ಯದ ಸೂತ್ರ…!

ಸೋರೆಕಾಯಿ ರಸ ದೇಹಕ್ಕೆ ಮಾತ್ರವಲ್ಲ ಕೂದಲಿಗೂ ಒಳ್ಳೆಯದು. ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ದೇಹತೂಕ ಇಳಿಯುತ್ತದೆ. ಚರ್ಮದ ಮೇಲೆ ಮೂಡುವ ಸುಕ್ಕು, ನೆರಿಗೆಗಳು ದೂರವಾಗುತ್ತವೆ. ಇದರಲ್ಲಿ ಸತು ಮತ್ತು Read more…

ತ್ವಚೆಯ ರಂಧ್ರಗಳಲ್ಲಿನ ಕೊಳೆ ತೆಗೆಯಲು ಇಲ್ಲಿದೆ ಮನೆ ಮದ್ದು

ನಿಮ್ಮ ಮುಖದ ತ್ವಚೆಯಲ್ಲಿ ಕಣ್ಣಿಗೆ ಕಾಣಿಸದಷ್ಟು ಸಣ್ಣ ರಂಧ್ರಗಳಿರುತ್ತವೆ. ಇವುಗಳಲ್ಲಿ ಕೊಳೆ ಕುಳಿತಾಕ್ಷಣ ಮುಖದಲ್ಲಿ ಮೊಡವೆ, ಬ್ಲಾಕ್ ಹೆಡ್ ಅಥವಾ ಗುಳ್ಳೆಗಳು ಕಾಣಿಸಿಕೊಂಡು ನಿಮ್ಮ ತ್ವಚೆಯ ಸೌಂದರ್ಯವನ್ನೇ ಹಾಳು Read more…

ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಬೇಕು ದೇಸಿ ತುಪ್ಪ, ಚಳಿಗಾಲದಲ್ಲಿ ಅದನ್ನು ಬಳಸುವುದು ಹೀಗೆ

ದೇಸಿ ತುಪ್ಪವನ್ನು ನಾವೆಲ್ಲ ಅಡುಗೆಗೆ ಬಳಸುತ್ತೇವೆ. ಊಟಕ್ಕೂ ತುಪ್ಪ ಹಾಕಿಕೊಳ್ಳುತ್ತೇವೆ, ಸಿಹಿ ತಿನಿಸುಗಳಲ್ಲಿ ಬಳಕೆ ಮಾಡುತ್ತೇವೆ. ತುಪ್ಪ ತಿನ್ನುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಕಾಯ್ದುಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಎ, Read more…

ಕಾಫಿ ಪುಡಿಯಿಂದ ಮುಖದ ‘ಸೌಂದರ್ಯ’ ಹೇಗೆ ಹೆಚ್ಚಿಸಿಕೊಳ್ಳಬಹುದು ಗೊತ್ತಾ…?

ಬೆಳಿಗ್ಗೆ ಎದ್ದಾಕ್ಷಣ ಕೆಲವರಿಗೆ ಕಾಫಿ ಕುಡಿಯಲೇಬೇಕು. ಕಾಫಿ ಕುಡಿಯದಿದ್ದರೆ ದಿನವೇ ಶುರುವಾಗುವುದಿಲ್ಲ ಎನ್ನುವವರು ಇದ್ದಾರೆ. ಇದೇ ಕಾಫಿ ಮುಖ ಹಾಗೂ ಕೂದಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆಯಂತೆ. ಡಾರ್ಕ್ ಸರ್ಕಲ್, ಬ್ಲ್ಯಾಕ್ Read more…

ನಿಮ್ಮ ತ್ವಚೆ ಸದಾ ನಳನಳಿಸಬೇಕೇ…? ಹಾಗಾದ್ರೆ ಇದನ್ನು ಓದಿ

ಸುಂದರವಾಗಿ ಕಾಣಬೇಕು ಎಂಬ ಬಯಕೆ ಹೊಂದಿರದವರಾದರೂ ಯಾರು ಹೇಳಿ. ಮುಖದಲ್ಲಿ ಸುಕ್ಕು ನೆರಿಗೆಗಳು ಬೀಳದಂತೆ ತಡೆಯಲು ದುಬಾರಿ ಖರ್ಚು ಮಾಡಬೇಕೆಂದೇನಿಲ್ಲ. ಮನೆಯಲ್ಲಿ ಸಿಗುವ ವಸ್ತುಗಳಿಂದ ತ್ವಚೆಯನ್ನು ಕಾಪಾಡಿಕೊಳ್ಳಬಹುದು. ಮೊಟ್ಟೆಯಲ್ಲಿ Read more…

ಮುಖದ ಸೌಂದರ್ಯಕ್ಕೆ ಮೊಟ್ಟೆಯ ʼಫೇಸ್ ಪ್ಯಾಕ್ʼ…!

ಮೊಗದ ಸೌಂದರ್ಯದ ಬಗ್ಗೆ ಎಲ್ಲರಿಗೂ ಚಿಂತೆ ಇರುತ್ತದೆ. ಮುಖದ ಮೇಲಿನ ಚಿಕ್ಕ ರಂಧ್ರಗಳಿಂದ ಚರ್ಮ, ಕಾಂತಿ ಕಳೆದುಕೊಂಡು ಹೆಚ್ಚಿನ ವಯಸ್ಸನ್ನು ದಯಪಾಲಿಸಿರಬಹುದು. ಇದರ ಪರಿಹಾರಕ್ಕೆ ಹೀಗೆ ಮಾಡಿ. ಒಂದು Read more…

ಕೆನ್ನೆ ಮೇಲೆ ರಂಧ್ರಗಳಿವೆಯೇ…? ಹಾಗಾದ್ರೆ ಇಲ್ಲಿದೆ ʼಪರಿಹಾರʼ

ಕೆಲವೇ ದಿನಗಳಲ್ಲಿ ಮುಖದ ಮೇಲಿನ ರಂಧ್ರಗಳನ್ನು ಹೋಗಲಾಡಿಸಲು ಇಲ್ಲಿದೆ ಒಂದಿಷ್ಟು ಟಿಪ್ಸ್. ಅರ್ಧ ಸೌತೆಕಾಯಿ ಕತ್ತರಿಸಿ ರುಬ್ಬಿ ಪೇಸ್ಟ್ ತಯಾರಿಸಿ. ಅದಕ್ಕೆ ಒಂದು ಚಮಚ ನಿಂಬೆರಸ ಅಥವಾ ಟೊಮೆಟೊ Read more…

ʼಮೈಕಾಂತಿʼ ಪಡೆಯಲು ಇಲ್ಲಿದೆ ಟಿಪ್ಸ್….!

ಮೈಕಾಂತಿ ಹೆಚ್ಚಿಸಲು ಮತ್ತು ದಿನವಿಡಿ ತಾಜಾ ಅಗಿರಲು ನೀವು ಸ್ನಾನ ಮಾಡುವ ನೀರಿಗೆ ಈ ಕೆಲವು ವಸ್ತುಗಳನ್ನು ಹಾಕಿನೋಡಿ. ಸ್ನಾನ ಮಾಡುವ ನೀರಿಗೆ ಸ್ವಲ್ಪ ಉಪ್ಪು ಬೆರೆಸುವುದರಿಂದ ತ್ವಚೆಯ Read more…

ಮುಖದ‌ ಮೇಲಿನ ಕಲೆ ಮತ್ತು ರಂಧ್ರ ನಿವಾರಣೆ ಮಾಡಲು ಇಲ್ಲಿದೆ ʼಟಿಪ್ಸ್ʼ

ಮೊಡವೆ ಕಲೆಗಳು ಹಾಗೂ ಮೊಡವೆ ರಂಧ್ರಗಳನ್ನು ನಿವಾರಿಸುವ ಮನೆಮದ್ದು ಇಲ್ಲಿದೆ. ಒಂದು ಬಟ್ಟಲಿಗೆ ಒಂದು ಚಮಚ ಲೋಳೆರಸವನ್ನು ಹಾಕಿ, 1 ಚಮಚ ಗುಲಾಬಿ ಜಲವನ್ನು ಹಾಕಿ, 1 ಚಮಚ Read more…

ಬಳಸಿದ ಚಹಾ ಪುಡಿ ಎಸೆಯುವ ಮುನ್ನ……!

ಮನೆಯಲ್ಲಿ ನಿತ್ಯ ಚಹಾ ತಯಾರಿಸುತ್ತೀರಿ ಅಲ್ಲವೇ…? ಹಾಲು ಬೆರೆಸದ ಆ ಚಹಾದ ಪುಡಿಯನ್ನು ಎಸೆಯುವ ಬದಲು ಹೇಗೆ ಉಪಯೋಗಿಸಬಹುದು ಎಂಬುದನ್ನು ತಿಳಿಯೋಣ. ಕೂದಲುಗಳು ಒರಟು ಆಗಿದ್ದರೆ, ಕೂದಲಿನ ಕಪ್ಪು Read more…

ಸೌಂದರ್ಯಕ್ಕೂ ಸಹಕಾರಿ ʼಪಪ್ಪಾಯʼ

ಪಪ್ಪಾಯ ದೇಹದ ಆರೋಗ್ಯ ಹಾಗೂ ಸೌಂದರ್ಯ ಎರಡಕ್ಕೂ ಸಹಾಯಕಾರಿಯಾಗಿದೆ. ಪಪ್ಪಾಯ ಬಳಸಿ ಮುಖದ ಹೊಳಪನ್ನು ಮರಳಿ ಪಡೆಯುವುದು ಹೇಗೆಂದು ತಿಳಿಯಿರಿ. ಮುಖದಲ್ಲಿ ಕಪ್ಪು ಕಲೆಯಿದ್ದರೆ ಸ್ವಲ್ಪ ಪಪ್ಪಾಯ ಪೇಸ್ಟ್, Read more…

ಹೊಳೆಯುವ ಮುಖಕ್ಕಾಗಿ ʼಕ್ಯಾರೆಟ್ʼ ಬಳಸಿ

ಇಂದಿನ ಆಧುನಿಕ ಜಗತ್ತಿನಲ್ಲಿ ವಯಸ್ಸಾಗುವ ಮುನ್ನವೇ ಅಂದರೆ ಕೆಲಸದೊತ್ತಡ ಅಥವಾ ಮತ್ತಿತರ ಕಾರಣಗಳಿಂದ ಎಳೆ ವಯಸ್ಸಿಗೇ ಮುಖದಲ್ಲಿ ನೆರಿಗೆ, ಸುಕ್ಕು ಕಾಣಿಸಿಕೊಳ್ಳುತ್ತದೆ. ಅದರ ನಿವಾರಣೆಗೆ ಕ್ಯಾರೆಟ್ ರಾಮಬಾಣ ಎಂಬುದು Read more…

ನಿಮ್ಮ ಮುಖ ತಕ್ಷಣ ಕಾಂತಿಯುತವಾಗಬೇಕೆ…..?

ಟೊಮೆಟೊ ಸಾಂಬಾರು ಮಾಡುವುದಕ್ಕೆ ಮಾತ್ರವಲ್ಲ. ಸೌಂದರ್ಯ ಹೆಚ್ಚಿಸುವಲ್ಲಿ ಕೂಡ ಇದು ಸಹಾಯಕಾರಿಯಾಗಿದೆ. ಟೊಮೆಟೊದಲ್ಲಿ ವಿಟಮಿನ್ ಎ ಹೇರಳವಾಗಿದೆ. ಇದು ಮುಖದಲ್ಲಿನ ಜಿಡ್ಡಿನಾಂಶವನ್ನು ಕಡಿಮೆ ಮಾಡುತ್ತದೆ. ಟೊಮೆಟೊವನ್ನು ಬಳಸಿ ಸುಲಭವಾಗಿ Read more…

ಚರ್ಮದ ಹೊಳಪಿಗೆ ಇಲ್ಲಿದೆ ಸರಳ ʼಉಪಾಯʼ…!

ನಿಮ್ಮ ಮುಖದ ಕಾಂತಿ ಕುಂದಿದೆಯೇ, ನಿಮ್ಮ ಮುಖದಲ್ಲಿ ಮೊಡವೆಗಳು ಏಳುತ್ತಿವೆಯೇ, ಚರ್ಮದಲ್ಲಿ ಗುಳ್ಳೆಗಳಿವೆಯೇ, ಇಂಥ ಸಮಸ್ಯೆಗಳಿಗೆ ಇಲ್ಲಿದೆ ಏಕಮಾತ್ರ ಪರಿಹಾರ. ನಿಮ್ಮ ಮನೆಯಲ್ಲಿ ಕ್ರೀಮ್ ಒಂದನ್ನು ಸಿದ್ಧಪಡಿಸಿಕೊಳ್ಳಿ ಮತ್ತು Read more…

ಮುಖದ ಅಂದ ಇಮ್ಮಡಿಗೊಳ್ಳಲು ಬಳಸಿ ಅಕ್ಕಿ ಹಿಟ್ಟು

ಅಕ್ಕಿ ಹಿಟ್ಟು ಎಲ್ಲರ ಮನೆಯಲ್ಲಿ ಇದ್ದೆ ಇರುತ್ತದೆ. ಇದನ್ನು ಬಳಸಿ ಚರ್ಮದ ಕಾಂತಿಯನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಅಕ್ಕಿ ಹಿಟ್ಟು ಒಳ್ಳೆಯ ಸನ್ ಸ್ಕ್ರೀನ್ ರೀತಿ ವರ್ತಿಸುತ್ತದೆ. ಇದನ್ನು ದಿನಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...