alex Certify Engineering | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಇಷ್ಟದಂತೆ ಮನೆ ನಿರ್ಮಿಸಿದ 72 ವರ್ಷದ ಪತಿ

ಪ್ರೇಮದ ಸ್ಮಾರಕದ ಬಗ್ಗೆ ಆಲೋಚನೆ ಬಂದಾಗೆಲ್ಲಾ ತಾಜ್ ಮಹಲ್ ನೆನಪಾಗುತ್ತದೆ. ಇದರಾಚೆಗೂ, ಅನೇಕ ವರ್ಷಗಳಿಂದಲೂ ತಮ್ಮ ಪ್ರೇಮ ಎಷ್ಟು ಆಳ ಎಂದು ತೋರಲು ತಮ್ಮದೇ ಶೈಲಿಯಲ್ಲಿ ಸ್ಮಾರಕ ಕಟ್ಟಿರುವುದನ್ನು Read more…

ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್: ಇಂಜಿನಿಯರಿಂಗ್ ಕಾಲೇಜುಗಳಲ್ಲೂ ಪದವಿಗೆ ಅವಕಾಶ – ಈ ವರ್ಷವೇ ಬಿಎಸ್ಸಿಗೆ ಪ್ರವೇಶ

ಬೆಂಗಳೂರು: ಇಂಜಿನಿಯರಿಂಗ್ ಕಾಲೇಜುಗಳಲ್ಲೂ ಬಿಎಸ್ಸಿ ಪದವಿ ಕೋರ್ಸ್ ಗಳನ್ನು ಆರಂಭಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕ್ರಮಕೈಗೊಂಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಬಿಎಸ್ಸಿ ಪದವಿಗೆ ಪ್ರವೇಶ ನೀಡಲಾಗುವುದು. Read more…

ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಗುಡ್‌ ನ್ಯೂಸ್; ಪ್ರಾಜೆಕ್ಟ್‌ ಇಂಜಿನಿಯರ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ ವಿಪ್ರೋ

ತನ್ನ ಎಲೈಟ್ ನ್ಯಾಷನಲ್ ಟ್ಯಾಲೆಂಟ್ ಹಂಟ್‌ ನೇಮಕಾತಿ ಕಾರ್ಯಕ್ರಮದಡಿ ಇಂಜಿನಿಯರಿಂಗ್ ಪಾಸ್‌ ಔಟ್‌ ಅಭ್ಯರ್ಥಿಗಳಿಂದ ಉದ್ಯೋಗದ ಅರ್ಜಿಗಳಿಗೆ ವಿಪ್ರೋ ಆಹ್ವಾನಿಸಿದೆ. 2022ರಲ್ಲಿ ತಮ್ಮ ವ್ಯಾಸಂಗ ಪೂರೈಸುವ ಇಂಜಿನಿಯರಿಂಗ್ ಅಭ್ಯರ್ಥಿಗಳು Read more…

‘ಸಿಇಟಿ’ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ ಶನಿವಾರದಿಂದ ಆರಂಭವಾಗಿದ್ದು, ನಾಳೆ ಅಂತ್ಯಗೊಳ್ಳಲಿದೆ. ಇದರ ಮಧ್ಯೆ ಸಿಇಟಿ ಫಲಿತಾಂಶ ಕುರಿತಂತೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಬೆಂಗಳೂರಿನಲ್ಲಿ ಮಾಧ್ಯಮ Read more…

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ: ಇತರ ಕೋರ್ಸ್ ಗಳಿಗೂ ಪ್ರವೇಶಾವಕಾಶ

ನವದೆಹಲಿ: ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಖ್ಯ ಕೋರ್ಸ್ ಜೊತೆಗೆ ಇಂಜಿನಿಯರಿಂಗ್‌ ನ ಇತರ ಬ್ರಾಂಚ್ ಗಳಲ್ಲಿ ಪ್ರವೇಶ ಪಡೆಯಬಹುದು. ವಿದ್ಯಾರ್ಥಿಗಳಿಂದ ಸ್ವೀಕರಿಸಿದ ವಿನಂತಿಗಳ ಅನ್ವಯ, ಅಖಿಲ ಭಾರತ ತಾಂತ್ರಿಕ ಶಿಕ್ಷಣ Read more…

ಗ್ರಾಮೀಣ, ಕನ್ನಡಿಗ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ: ಕನ್ನಡ ಸೇರಿ 8 ಭಾಷೆಗಳಲ್ಲಿ ಇಂಜಿನಿಯರಿಂಗ್ ಕೋರ್ಸ್

ನವದೆಹಲಿ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) 2020 -21 ನೇ ಶೈಕ್ಷಣಿಕ ವರ್ಷದಿಂದ ಕನ್ನಡ ಸೇರಿದಂತೆ 8 ಪ್ರಾದೇಶಿಕ ಭಾಷೆಗಳಲ್ಲಿ ಇಂಜಿನಿಯರಿಂಗ್ ಪದವಿ ನೀಡಲು ಕಾಲೇಜುಗಳಿಗೆ Read more…

ಪ್ರಶ್ನೆ ನೀವೇ ಸೆಟ್ ಮಾಡಿಕೊಂಡು, ಉತ್ತರ ಬರೆಯಿರಿ ಎಂದ ಐಐಟಿ ಗೋವಾ…!

ತನ್ನ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಂದರ್ಭದಲ್ಲಿ ಖುದ್ದು ತಾವೇ ಪ್ರಶ್ನೆಗಳನ್ನು ರಚಿಸಿಕೊಳ್ಳಲು ಪ್ರಶ್ನೆಪತ್ರಿಕೆಯಲ್ಲಿ ಕೇಳಿರುವ ಐಐಟಿ-ಗೋವಾ ಆನ್ಲೈನ್‌ನಲ್ಲಿ ಭಾರೀ ಚರ್ಚೆಗೆ ವಿಚಾರವಾಗಿದೆ. 70 ಅಂಕಗಳ ಈ ಪ್ರಶ್ನೆಪತ್ರಿಕೆಯಲ್ಲಿ ಎರಡು ಪ್ರಶ್ನೆಗಳಿದ್ದವು Read more…

ಅಬ್ಬಬ್ಬಾ…..! ಬೆರಗಾಗಿಸುತ್ತೆ ಹೊಸ ಉದ್ಯೋಗದಲ್ಲಿ ಯುವತಿ ಪಡೆಯಲಿರುವ ವೇತನ

ಮೈಕ್ರೋಸಾಫ್ಟ್‌ನಲ್ಲಿ ವಾರ್ಷಿಕ ಎರಡು ಕೋಟಿ ರೂ. ವೇತನದ ಉದ್ಯೋಗವೊಂದಕ್ಕೆ ಆಯ್ಕೆಯಾದ ಹೈದರಾಬಾದ್‌ ನಿವಾಸಿ ದೀಪ್ತಿ ನಾರ್ಕುತಿ ಭಾರೀ ಸದ್ದು ಮಾಡುತ್ತಿದ್ದಾರೆ. ಸಾಫ್ಟ್‌ವೇರ್‌ ಅಭಿವೃದ್ಧಿ ಇಂಜಿನಿಯರ್‌ ಆಗಿ ಮೈಕ್ರೋಸಾಫ್ಟ್‌ನ ಪ್ರಧಾನ Read more…

SPECIAL: ಗೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ 67 ವರ್ಷದ ನಿವೃತ್ತ ಪ್ರಾಧ್ಯಾಪಕ

ಇಂಜಿನಿಯರಿಂಗ್ ಕೋರ್ಸ್‌ಗೆ ಪ್ರವೇಶ ಗಿಟ್ಟಿಸಲೆಂದು ಗೇಟ್ ಪರೀಕ್ಷೆ ಬರೆದ 67 ವರ್ಷದ ಶಂಕರನಾರಾಯಣ್ ಶಂಕರಪಾಂಡಿಯನ್, ಈ ಪರೀಕ್ಷೆ ಪಾಸ್ ಮಾಡಿದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ. ತಮ್ಮ ಅನುಭವದ ಕುರಿತು Read more…

ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಇಂಜಿನಿಯರಿಂಗ್ ಪ್ರವೇಶ ನಿಯಮ ಸಡಿಲ – ಬೇರೆ ವಿಭಾಗದವರಿಗೂ ಅವಕಾಶ

ನವದೆಹಲಿ: ಇಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಇದ್ದ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಬೇರೆ ವಿಭಾಗದಲ್ಲಿ ವ್ಯಾಸಂಗ ಮಾಡಿದವರಿಗೆ ಇಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. 14 ವಿಷಯಗಳ ಪಟ್ಟಿಯನ್ನು ಎಐಸಿಟಿಇ ಬಿಡುಗಡೆ Read more…

1 ಕೆಜಿ ಎಳ್ಳು ಎಣಿಸಿ ವಿಶ್ವದಾಖಲೆ ಬರೆದ ಯುವತಿ…!

ಯುವತಿಯೊಬ್ಬರು ವಿಶಿಷ್ಟ ದಾಖಲೆ ಮಾಡಿದ್ದಾರೆ. 1 ಕೆಜಿ ಎಳ್ಳು ಎಣಿಸಿ ಸಂಧ್ಯಾಶ್ರೀ ಎಂಬ ಈ ಯುವತಿ ಈಗ ಗೋಲ್ಡನ್ ಬುಕ್ ಅಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾರೆ. Read more…

ಐಐಟಿ ಸೀಟ್ ಮಿಸ್ ಆಗಲಿದ್ದ ಹುಡುಗನ ನೆರವಿಗೆ ನಿಂತ ಸುಪ್ರೀಂ ಕೋರ್ಟ್

ಅಕಸ್ಮಾತ್‌ ಆಗಿ ತಪ್ಪು ಲಿಂಕ್ ಮೇಲೆ ಕ್ಲಿಕ್ ಮಾಡಿದ ಕಾರಣಕ್ಕೆ ಪ್ರತಿಷ್ಠಿತ ಐಐಟಿ-ಬಾಂಬೆಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸೀಟು ಕೈತಪ್ಪಿ ಹೋಗಲಿದ್ದ 18 ವರ್ಷದ ವಿದ್ಯಾರ್ಥಿಯ ನೆರವಿಗೆ ಸುಪ್ರೀಂ ಕೋರ್ಟ್ Read more…

ವಿದ್ಯಾರ್ಥಿಗಳಿಗೆ ವಿಶೇಷ ʼಮೀಸಲಾತಿʼ ನೀಡಿದ ಒಡಿಶಾ ಸರ್ಕಾರ

ಸರ್ಕಾರಿ ಶಾಲೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಪೂರೈಸಿರುವ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್​ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿ ನೀಡಲು ಓಡಿಶಾ ಸರ್ಕಾರ ನಿರ್ಧಾರ ಕೈಗೊಂಡಿದೆ. ಎಲ್ಲಾ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು Read more…

ಜಗತ್ತಿನ ಅತ್ಯಂತ ಹಗುರ ಉಪಗ್ರಹ ನಿರ್ಮಿಸಿದ ತಮಿಳುನಾಡು ವಿದ್ಯಾರ್ಥಿ

ಜಗತ್ತಿನ ಅತ್ಯಂತ ಹಗುರ ಉಪಗ್ರಹ ತಯಾರಿಸಿರುವ ತಮಿಳುನಾಡಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕ್ಯೂಬ್ಸ್‌ ಇನ್ ಸ್ಪೇಸ್‌ ಜಾಗತಿಕ ವಿನ್ಯಾಸ ಸ್ಪರ್ಧೆಯಲ್ಲಿ ಜಯ ಸಾಧಿಸಿದ್ದಾರೆ. ಎಸ್‌ ರಿಯಾಸ್ದೀನ್ ಹೆಸರಿನ ಈ ಯುವ Read more…

ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರರು‌ – ಡಿಪ್ಲೋಮಾದಾರರಿಗೆ ಗುಡ್‌ ನ್ಯೂಸ್

ರೈಲ್ವೆ ಇಲಾಖೆ ಕೆಲಸ ಮಾಡಬೇಕೆಂಬ ಕನಸು ಉಳ್ಳವರಿಗೆ ಭಾರತೀಯ ರೈಲ್ವೆ ಇಲಾಖೆ ಶುಭಸುದ್ದಿಯೊಂದನ್ನ ನೀಡಿದೆ. ರೈಲ್ವೆ ವ್ಹೀಲ್​ ಪ್ಲಾಂಟ್​​ಗಳಲ್ಲಿ ಕೆಲಸ ಮಾಡಲು ಇಚ್ಚಿಸುವ ಅಭ್ಯರ್ಥಿಗಳು ಭಾರತೀಯ ರೈಲ್ವೆ ಇಲಾಖೆ Read more…

ಶುಲ್ಕ ವಸೂಲಿಗೆ ಸಂಬಂಧಿಸಿದಂತೆ ಎಂಜಿನಿಯರಿಂಗ್ ಕಾಲೇಜುಗಳಿಗೆ AICTE ಯಿಂದ ಮಹತ್ವದ ಸೂಚನೆ

ಕೊರೊನಾ ನಿಯಂತ್ರಿಸಲು ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದ್ದ ಕಾರಣ ಈ ಬಾರಿ ಶಾಲಾ – ಕಾಲೇಜುಗಳು ನಡೆದಿರುವುದು ಕೇವಲ ಬೆರಳೆಣಿಕೆಯ ದಿನಗಳಷ್ಟು ಮಾತ್ರ. ಈಗ ಆನ್ಲೈನ್ ಶಿಕ್ಷಣ ನಡೆಯುತ್ತಿದ್ದು, Read more…

ವಿದ್ಯಾರ್ಥಿಗಳೇ ಗಮನಿಸಿ: ನಿಗದಿಯಂತೆ ನಡೆಯಲಿದೆ JEE – ನೀಟ್ ಪರೀಕ್ಷೆ

ದೇಶದಾದ್ಯಂತ ಕೊರೊನಾ ಅಬ್ಬರಿಸುತ್ತಿರುವ ಪರಿಣಾಮ ಮಾರ್ಚ್ ತಿಂಗಳಿನಿಂದಲೂ ಶಾಲಾ – ಕಾಲೇಜುಗಳು ಬಂದ್ ಆಗಿವೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಹಾಳಾಗಬಾರದೆಂಬ ಕಾರಣಕ್ಕೆ ಇದರ ಮಧ್ಯೆಯೂ ಪ್ರಮುಖ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. Read more…

ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತಂತೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕೊರೊನಾ ಲಾಕ್ಡೌನ್ ಕಾರಣಕ್ಕೆ ಕಾಲೇಜುಗಳಿಗೆ ರಜೆ ಘೋಷಿಸಿದ್ದ ಕಾರಣ ಪಾಠ ಪ್ರವಚನಗಳು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರೆ ತರಗತಿಗಳ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ Read more…

ನಟ ಸುಶಾಂತ್ ಸಿಂಗ್‌ ಪ್ರತಿಭೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟ ಪಿ.ಎಚ್.ಡಿ.ಪದವೀಧರೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಟನೆಯಲ್ಲಷ್ಟೇ ಪ್ರತಿಭಾವಂತನಲ್ಲ. ವಿಜ್ಞಾನ ವಿಷಯದಲ್ಲೂ ಜ್ಞಾನವಂತ. ದಿಲ್ಲಿ ಇಂಜಿನಿಯರಿಂಗ್ ಕಾಲೇಜಿನ ಡ್ರಾಪ್ಡ್ ಔಟ್ ವಿದ್ಯಾರ್ಥಿಯಾದ ಸುಶಾಂತ್, ಭೌತ ಹಾಗೂ ಖಗೋಳ ಶಾಸ್ತ್ರ Read more…

ಉದ್ಯೋಗದ ನಿರೀಕ್ಷೆಯಲ್ಲಿರುವ ಇಂಜಿನಿಯರಿಂಗ್ ಪದವೀಧರರಿಗೆ ಗುಡ್ ನ್ಯೂಸ್

ಪ್ರಸ್ತುತ ದಿನಗಳಲ್ಲಿ ಉದ್ಯೋಗ ಸಿಗುವುದು ಅಷ್ಟು ಸುಲಭವಿಲ್ಲ. ಅದರಲ್ಲೂ ಕೊರೊನಾ ವೈರಸ್ ಕಾರಣಕ್ಕಾಗಿ ಕಳೆದ ಎರಡು ತಿಂಗಳಿನಿಂದ ಲಾಕ್ಡೌನ್ ಜಾರಿಯಲ್ಲಿದ್ದ ಕಾರಣ ಉದ್ಯೋಗದಲ್ಲಿದ್ದವರೇ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...