alex Certify diet | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಕಡಲೇಕಾಯಿ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಲಾಭ

ಚಳಿಗಾಲದ ಕೊರೆತಕ್ಕೆ ಛಾವಣಿ ಮೇಲೆ ಕುಳಿತು ಬಿಸಿಲಿಗೆ ಮೈಯೊಡ್ಡಿಕೊಂಡು ಬಟ್ಟಲು ತುಂಬಾ ಕಡ್ಲೇಕಾಯಿ ತಿನ್ನುವುದು ಎಷ್ಟು ಮಜಾ ಅಲ್ಲವೇ? ಕಡಲೇಕಾಯಿ ಬೀಜಗಳು ಬಲು ರುಚಿಯಾಗಿರುವುದಲ್ಲದೇ ಆರೋಗ್ಯಕರವೂ ಹೌದು. ತೂಕ Read more…

ಸಸ್ಯಾಹಾರ – ಮಾಂಸಹಾರದಲ್ಲಿ ಯಾವುದು ಉತ್ತಮ…..? ತಿಳಿದುಕೊಳ್ಳಲು ಅವಳಿ ಸಹೋದರರು ಮಾಡಿದ್ರು ಈ ಕೆಲಸ

ಮಾಂಸಾಹಾರ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ ಎಂಬ ಚರ್ಚೆ ವರ್ಷಗಳಿಂದಲೂ ನಡೆಯುತ್ತಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಈ ಕುರಿತು ಪರಸ್ಪರ ಮಾತಿನ ಸಮರಗಳು ಸರ್ವೇ ಸಾಮಾನ್ಯ. ಇದೀಗ ಈ ಚರ್ಚೆಯನ್ನು ಪ್ರಾಕ್ಟಿಕಲ್ Read more…

ಚಳಿಗಾಲದಲ್ಲಿನ ನಿಮ್ಮ ಆರೋಗ್ಯಕ್ಕಾಗಿ ಹೀಗಿರಲಿ ಆಹಾರದ ಆಯ್ಕೆ

ಜಗತ್ತಿನ ಅತ್ಯಂತ ಶ್ರೇಷ್ಠ ಆರೋಗ್ಯ ತಜ್ಞ ಎಂದರೆ ಅದು ಪ್ರಕೃತಿಯೇ. ವಿವಿಧ ಮಾಸಗಳ ಹವಾಗುಣಕ್ಕೆ ತಕ್ಕಂತೆ ನಮ್ಮ ದೇಹಗಳ ಪೋಷಣೆಗೆ ಅಗತ್ಯವಿರುವ ಹಣ್ಣು ತರಕಾರಿಗಳನ್ನು ಪ್ರಕೃತಿ ನಮಗೆ ಕೊಡುತ್ತದೆ. Read more…

ಮಾಂಸಹಾರ ಸವಿಯುತ್ತಿರುವ ಪಾಂಡಾದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಪಾಂಡಾಗಳು ಮಾಂಸ ತಿನ್ನುತ್ತವೆಯೇ ? ಚೀನಾದಿಂದ ಬಿಡುಗಡೆ ಮಾಡಿದ ಹೊಸ ಫುಟೇಜ್ ಒಂದರಲ್ಲಿ ಪಾಂಡಾವೊಂದು ಮಾಂಸ ತಿನ್ನುತ್ತಿರುವುದನ್ನು ನೋಡಬಹುದಾಗಿದೆ. ದಕ್ಷಿಣ ಮಧ್ಯ ಚೀನಾದ ಜೈಂಟ್ ರೋಟಂಡ್ ಪಾಂಡಾ ಸಾಮಾನ್ಯವಾಗಿ Read more…

ದೇಹ ತೂಕ ಕಡಿಮೆಯಾಗಬೇಕಾ……? ಈ ಟಿಪ್ಸ್ ಟ್ರೈ ಮಾಡಿ

ಆಧುನಿಕ ಜೀವನ ಶೈಲಿಯಿಂದಾಗಿ ಮತ್ತು ಹವ್ಯಾಸಗಳಿಂದಾಗಿ ದೇಹದ ತೂಕ ಹೆಚ್ಚುತ್ತಿದೆ. ಕೆಲವರಿಗೆ ಅನುವಂಶೀಯವಾಗಿ ಬೊಜ್ಜಿನ ಸಮಸ್ಯೆಯೂ ಕಾಡುವುದುಂಟು. ಒಂದು ಲೋಟ ನೀರಿಗೆ ಚಕ್ಕೆಯ ಪುಡಿ, ಶುಂಠಿಯನ್ನು ಕತ್ತರಿಸಿ ಹಾಕಿ Read more…

ಅತಿಯಾದ ಮಾಂಸಾಹಾರ ಸೇವನೆಯಿಂದಲೂ ಪರಿಸರಕ್ಕೆ ಹಾನಿ: ಅಧ್ಯಯನದಲ್ಲಿ ಬಹಿರಂಗ

ಮಾಂಸ ಹೆಚ್ಚಿರುವ ಪಥ್ಯಗಳಿಂದ ದೇಹಕ್ಕೆ ಲಾಭ ಎನ್ನುವುದಕ್ಕಿಂತಲೂ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಅಧಿಕವಾಗಲು ಕಾರಣವಾಗುತ್ತದೆ ಎಂದು ಲೀಡ್ಸ್ ವಿವಿಯ ಅಧ್ಯಯನವೊಂದು ತಿಳಿಸುತ್ತಿದೆ. ಕೆಂಪು ಮಾಂಸ ಪ್ರಧಾನವಾದ ಪಥ್ಯಕ್ಕಿಂತಲೂ ಸಮತೋಲಿತ Read more…

ಏಳು ದಿನದಲ್ಲಿ ತೂಕ ಇಳಿಬೇಕೆಂದ್ರೆ ಫಾಲೋ ಮಾಡಿ ಈ ಟಿಪ್ಸ್

ಬೇಗ ತೂಕ ಇಳಿಸಿಕೊಳ್ಳಲು ಯಾವುದು ಸುಲಭ ಉಪಾಯ ಎಂಬುದು ಎಲ್ಲರ ಪ್ರಶ್ನೆ. ಆದಷ್ಟು ಬೇಗ ತೂಕ ಇಳಿಸಿಕೊಳ್ಳಲು ಎಲ್ಲರೂ ಬಯಸ್ತಾರೆ. ಅದಕ್ಕೆ ಕಸರತ್ತು, ಡಯಟ್ ಮಾಡ್ತಾರೆ ನಿಜ. ಆದ್ರೆ Read more…

ಖಿನ್ನತೆ ದೂರ ಮಾಡಲು ಸೀವಿಸಿ ಈ ಆಹಾರ

ನಮಗಿಷ್ಟವಾಗುವ ಆಹಾರ ಸೇವನೆ ಮಾಡಿದ್ರೆ ಬಾಯಿ ಹಾಗೂ ಮನಸ್ಸಿಗೆ ಖುಷಿ ಸಿಗುತ್ತದೆ. ಹೀಗಂತ ಅನೇಕರು ನಂಬಿದ್ದಾರೆ. ಆದ್ರೆ ಸಂಶೋಧಕರ ಪ್ರಕಾರ, ಉತ್ತಮ ಆಹಾರ ಸೇವನೆಯಿಂದ ಒತ್ತಡ ಕಡಿಮೆಯಾಗಲು ಸಾಧ್ಯವಂತೆ. Read more…

ಅಪರೂಪದ ರೋಗದಿಂದ ಬಳಲುತ್ತಿರುವ ಬಾಲಕ ತಿನ್ನುವುದು ಬ್ರೆಡ್ & ಯೋಗರ್ಟ್ ಮಾತ್ರ

ಆಶ್ಟನ್ ಫಿಶರ್‌ ಹೆಸರಿನ 12 ವರ್ಷದ ಈ ಬಾಲಕನಿಗೆ ಬಿಳಿ ಬ್ರೆಡ್ ಮತ್ತು ಯೋಗರ್ಟ್ ಬಿಟ್ಟರೆ ಬೇರೇನನ್ನೂ ತಿನ್ನಲು ಆಗದಂಥ ಪಥ್ಯ ಸವಾಲು ಕಳೆದ 10 ವರ್ಷಗಳಿಂದ ಇದೆ. Read more…

ಡಯಟ್ ಫುಡ್‌ ತಿನ್ನುವ ಮುನ್ನ ತಿಳಿದಿರಲಿ ಈ ವಿಷಯ

ಒಬೆಸಿಟಿ ಆಧುನಿಕ ಲೈಫ್‌ಸ್ಟೈಲ್‌ನ ಕೊಡುಗೆಯಾಗಿದ್ದು, ಬೊಜ್ಜನ್ನು ಕರಗಿಸುವುದು ಹೇಗೆ ಎನ್ನುವುದೇ ಹೆಚ್ಚಿನವರ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನೇ ಲಾಭ ಮಾಡಿಕೊಂಡಿರುವ ಕೆಲ ಕಂಪನಿಗಳು ಈ ಪುಡಿ ಕುಡಿಯಿರಿ ಒಂದು ತಿಂಗಳಿನಲ್ಲಿ Read more…

ಆರೋಗ್ಯಕರ ಜೀವನ ಅಳವಡಿಸಿಕೊಳ್ಳುವವರಿಗೆ ಸಿಗಲಿದೆ ಪ್ರೋತ್ಸಾಹ ಧನ

ನಿರಂತರ ವ್ಯಾಯಾಮ ಹಾಗೂ ಸೊಪ್ಪು-ತರಕಾರಿಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ ಎಂದು ನಮಗೆಲ್ಲಾ ಗೊತ್ತೇ ಇದೆ. ಬ್ರಿಟನ್‌ನಲ್ಲಿ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡವರಿಗೆ ಸರ್ಕಾರವು ನೆರವು ನೀಡಲು ಮುಂದಾಗಿದೆ. Read more…

ತೂಕ ಇಳಿಸಿಕೊಳ್ಳುವ ವೇಳೆ ಅಪ್ಪಿತಪ್ಪಿಯೂ ಮಾಡೀರಿ ಈ ತಪ್ಪು

ಇಂದಿನ ಲೈಫ್ ಸ್ಟೈಲ್ ನಲ್ಲಿ ದಪ್ಪಗಾಗೋದು ಬಹಳ ಸುಲಭ. ಆದರೆ ತೂಕ ಇಳಿಸುವುದು ಅಷ್ಟು ಸುಲಭವಲ್ಲ. ಹಾಗಂತ ಅಷ್ಟು ಕಷ್ಟದ ಕೆಲಸವೂ ಅಲ್ಲ. ಹಾಗೆ ನೀವು ತೂಕ ಇಳಿಸಿಕೊಳ್ಳೋದಕ್ಕೆ Read more…

ʼಮಳೆಗಾಲʼದಲ್ಲಿ ಈ ಆಹಾರದಿಂದ ದೂರವಿರಿ

ಮಳೆಗಾಲ ಶುರುವಾಗ್ತಿದ್ದಂತೆ ಬೇಸಿಲ ಬಿಸಿಗೆ ಮುಕ್ತಿ ಸಿಗಲಿದೆ. ಆದ್ರೆ ಋತು ಬದಲಾದಂತೆ ಜನರ ಆರೋಗ್ಯದಲ್ಲಿ ಬದಲಾವಣೆಯಾಗುತ್ತದೆ. ಮಳೆಗಾಲ ಆರಂಭವಾಗ್ತಿದ್ದಂತೆ ನೆಗಡಿ, ಜ್ವರ, ಕೆಮ್ಮು ಸೇರಿದಂತೆ ಅನೇಕ ಖಾಯಿಲೆಗಳು ಕಾಡಲು Read more…

ನಿಮ್ಮ ಮಕ್ಕಳೂ ಊಟದಿಂದ ದೂರ ಓಡ್ತಾರಾ…? ಇಲ್ಲಿವೆ ಸುಲಭ ಟಿಪ್ಸ್

ಮಕ್ಕಳಿಗೆ ಊಟ ಮಾಡಿಸುವುದು ಸಾಮಾನ್ಯ ಸಂಗತಿಯಲ್ಲ. ಚಾಕೋಲೇಟ್, ಐಸ್ ಕ್ರೀಂಗಳನ್ನು ಆರಾಮವಾಗಿ ತಿನ್ನುವ ಮಕ್ಕಳು ಪೌಷ್ಠಿಕ ಆಹಾರವೆಂದ್ರೆ ದೂರ ಹೋಗ್ತಾರೆ. ಹಾಗಂತ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡದೆ ಬಿಡಲು Read more…

ಪಥ್ಯದಿಂದ ತೂಕ ಇಳಿಯುವುದರೊಂದಿಗೆ ರಕ್ತದೊತ್ತಡ ಸಹ ನಿಯಂತ್ರಣಕ್ಕೆ: ಸಂಶೋಧನೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಸಾಮಾನ್ಯವಾದ ರೋಗಗಳು ಹಾಗೂ ಗಂಭೀರವಾದ ಕಾಯಿಲೆಗಳಿಂದ ಕಾಪಾಡಿಕೊಳ್ಳಲು ಆರೋಗ್ಯಯುತ ಪಥ್ಯ ಕಾಪಾಡಿಕೊಳ್ಳಲು ಬಹಳಷ್ಟು ವೈದ್ಯರು ಹೇಳುತ್ತಲೇ ಇರುತ್ತಾರೆ. ಒಳ್ಳೆಯ ಪಥ್ಯದಿಂದ ಬೊಜ್ಜಿನ ಸಮಸ್ಯೆ, ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗಗಳನ್ನು Read more…

ಡಯಟ್ ಮಾಡುವವರು ಈ ಆಹಾರದಿಂದ ದೂರವಿರಿ…..!

ಎಷ್ಟು ಪ್ರಯತ್ನಿಸಿದರೂ ದೇಹ ತೂಕ ಕಡಿಮೆ ಆಗುತ್ತಿಲ್ಲ ಎಂದು ಬೇಸರಿಸಿಕೊಳ್ಳುವ ಮುನ್ನ ಇಲ್ಲಿ ಕೇಳಿ. ನೀವು ಈ ಹಣ್ಣುಗಳನ್ನು ಸೇವಿಸುತ್ತಿರುವ ಕಾರಣಕ್ಕೆ ದೇಹ ತೂಕ ಕಡಿಮೆ ಆಗದಿರಬಹುದು. ಆ Read more…

ಫೆಬ್ರವರಿಯಲ್ಲಿ ಋತು ಬದಲಾಗ್ತಿದ್ದಂತೆ ಡಯಟ್ ನಲ್ಲಿರಲಿ ಈ ಆಹಾರ

ಹವಾಮಾನ ಬದಲಾಗ್ತಿದ್ದಂತೆ ಶೀತ, ಜ್ವರ, ಅಲರ್ಜಿಯಂತಹ ಸಮಸ್ಯೆಗಳು ಕಾಡಲು ಶುರು ಮಾಡುತ್ತವೆ. ಮಕ್ಕಳು, ವೃದ್ಧರು ಮಾತ್ರವಲ್ಲ ಆರೋಗ್ಯವಂತ ವಯಸ್ಕರು ಸಹ ಆರೋಗ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ. ಫೆಬ್ರವರಿ ತಿಂಗಳಲ್ಲಿ Read more…

ಹೆರಿಗೆ ಬಳಿಕ ತೂಕ ಇಳಿಸಲು ಇಲ್ಲಿದೆ ಬೆಸ್ಟ್‌ ಟಿಪ್ಸ್

ಹೆರಿಗೆಯ ನಂತರ ದೇಹ ತೂಕ ಹೆಚ್ಚುವುದು ಸಹಜ ಕ್ರಿಯೆಗಳಲ್ಲಿ ಒಂದು. ಇದನ್ನು ನೈಸರ್ಗಿಕವಾಗಿ ಇಳಿಸುವ ಕೆಲವು ವಿಧಾನಗಳ ಬಗ್ಗೆ ತಿಳಿಯೋಣ ಬನ್ನಿ. ಡಯಟ್ ಪಾಲಿಸಿ. ಮಗುವಿನ ಲಾಲನೆ ಪಾಲನೆಯಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...