alex Certify covid | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಿಧಿಯಿಂದ ಪ್ರತಿಯೊಬ್ಬ ಭಾರತೀಯನಿಗೂ ʼಕೇಂದ್ರʼ ನೀಡ್ತಿದೆಯಾ 5000 ರೂ. ಸಹಾಯ ಧನ..? ಇಲ್ಲಿದೆ ವೈರಲ್ ಸುದ್ದಿ ಹಿಂದಿನ ಅಸಲಿ ಸತ್ಯ

ಕೊರೊನಾ ಸಾಂಕ್ರಾಮಿಕದ ಮೊದಲ ಮತ್ತು ಎರಡನೇ ಅಲೆಯ ಸಮಯದಲ್ಲಿ ಕೇಂದ್ರ ಸರ್ಕಾರವು ದೇಶದ ಬಡವರು ಮತ್ತು ನಿರ್ಗತಿಕರಿಗೆ ವಿವಿಧ ರೀತಿಯ ಸಹಾಯವನ್ನು ಒದಗಿಸಿದೆ. ಕೊರೊನಾ ವೈರಸ್‌ನ ಮೂರನೇ ಅಲೆಯು Read more…

ಓಮಿಕ್ರಾನ್​ ಬಳಿಕ ಕೊರೊನಾ ಸಾಂಕ್ರಾಮಿಕಕ್ಕೆ ಮುಕ್ತಿ..? ತಜ್ಞರಿಂದ ಬಂತು ಬಹುಮುಖ್ಯ ಮಾಹಿತಿ

ಓಮಿಕ್ರಾನ್​ ರೂಪಾಂತರಿಯ ಹರಡುವಿಕೆಯು ಕೋವಿಡ್​ ಸೋಂಕನ್ನು ಸ್ಥಳೀಯ ಕಾಯಿಲೆಯನ್ನಾಗಿ ಮಾಡುತ್ತಿದೆ. ಆದರೂ ಇದು ಸದ್ಯಕ್ಕೆ ಒಂದು ಸಾಂಕ್ರಾಮಿಕ ಕಾಯಿಲೆಯಾಗಿಯೇ ಉಳಿದಿದೆ ಎಂದು ಇಯುನ ಡ್ರಗ್​ ವಾಚ್​ಡಾಗ್​​ ಹೇಳಿದೆ. ಯುರೋಪಿಯನ್​ Read more…

BIG NEWS: ಕರ್ನಾಟಕದಲ್ಲಿ ಹೆಚ್ಚಾದ ಕೊರೋನಾ 10.3% ಗೆ ಏರಿದ ಪಾಸಿಟಿವಿಟಿ ರೇಟ್….!

ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಮಂಗಳವಾರ 14,473 ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ರಾಜ್ಯದ ಪಾಸಿಟಿವಿಟಿ ರೇಟ್ 10.3%ಗೆ ಏರಿಕೆಯಾಗಿದೆ. 10,800 ಸೋಂಕಿತರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ Read more…

BREAKING: ಕೊರೊನಾ ಸೋಂಕಿಗೊಳಗಾದ ಗಾನ ಕೋಗಿಲೆ – ಲತಾ ಮಂಗೇಶ್ಕರ್‌ ಗೆ ಐಸಿಯುನಲ್ಲಿ ಚಿಕಿತ್ಸೆ

ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್​ಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದ್ದು ಪ್ರಸ್ತುತ Read more…

ಒಂಭತ್ತು ತಿಂಗಳ ಮಗುವಿಗು ಕೊರೋನಾ ಸೋಂಕು..!

ಸ್ಮಾಲ್ ಸ್ಕ್ರೀನ್ ನಟಿ‌ ಅದಿತಿ ಹಾಗೂ ಮೋಹಿತ್ ಮಲ್ಲಿಕ್ ರವರ ಒಂಭತ್ತು ತಿಂಗಳ ಮಗು ಕೊರೋನಾ ಸೋಂಕಿಗೆ ತುತ್ತಾಗಿರುವ ಬಗ್ಗೆ ತಿಳಿದು ಬಂದಿದೆ. ಅಷ್ಟು ಪುಟ್ಟ ಮಗುವನ್ನು ಸಹ Read more…

ಕೊರೋನಾ ಸೋಂಕಿಗೊಳಗಾದ ಆರೋಗ್ಯ ಕಾರ್ಯಕರ್ತರು ಯಾವಾಗ ಬೂಸ್ಟರ್‌ ಡೋಸ್ ಪಡೆಯಬಹುದು..?‌ ಮುಂದುವರೆದಿದೆ ಗೊಂದಲ

  ಇಂದಿನಿಂದ ಆಯ್ದ ಗುಂಪಿಗೆ ಬೂಸ್ಟರ್ ಡೋಸ್ ನೀಡಲಾಗ್ತಿದೆ‌. ಅದ್ರಲ್ಲಿ ಆರೋಗ್ಯ ಅಥವಾ ವೈದ್ಯಕೀಯ ಸಿಬ್ಬಂದಿಯು ಇದ್ದಾರೆ. ಆದರೆ ದೇಶದ ಪರಿಸ್ಥಿತಿ ನೋಡುವುದಾದರೆ, ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಕಾರ್ಯಕರ್ತರು Read more…

ಮನೆಯಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ ಕೋವಿಡ್ ಸೋಂಕಿತ..!

ಸೋಂಕು ಇದ್ದರೂ ಮನೆಯಲ್ಲಿ ಸ್ನೇಹಿತರನ್ನ ಸೇರಿಸಿಕೊಂಡು ಪಾರ್ಟಿ‌ ಮಾಡಿದ್ದವರ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರತ್ಲಾಮ್ ನಗರದ ಕಂಟೈನ್‌ಮೆಂಟ್ ಝೋನ್ ನಲ್ಲಿರುವ ತನ್ನ ಮನೆಯಲ್ಲಿ ಕೋವಿಡ್ ಸೋಂಕಿತ Read more…

ಒಂದೇ ವಾರದಲ್ಲಿ ಪುಣೆಯ 232 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು..!

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ನಿಯಂತ್ರಣಕ್ಕೆ ಸಿಗದೆ ಹೆಚ್ಚಳವಾಗುತ್ತಿವೆ. ಈ ನಡುವೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಲ್ಲಿ ಸೋಂಕು ಹೆಚ್ಚಾಗುತ್ತಿದೆ. ಪೊಲೀಸ್ ಪಡೆಯಲ್ಲೂ ಸೋಂಕು ಹೆಚ್ಚಳವಾಗಿದ್ದು, ಮಹಾರಾಷ್ಟ್ರದ Read more…

ದೆಹಲಿ ಪೊಲೀಸ್ ಪಡೆಗೆ ಕೊರೋನಾ ಕಾಟ, 300 ಸಿಬ್ಬಂದಿಗೆ ಸೋಂಕು

ರಾಷ್ಟ್ರ ರಾಜಧಾನಿಯಲ್ಲಿ ಕೊರೋನ ವೈರಸ್ ದಿನೇದಿನೇ ಉಲ್ಬಣವಾಗ್ತಿದೆ. ಹೀಗಿರುವಾಗ ಕ್ರೈಮ್ ಬ್ರಾಂಚ್ ನ ಹೆಚ್ಚುವರಿ ಪೊಲೀಸ್ ಕಮಿಷನರ್ ಸೇರಿದಂತೆ 300 ಕ್ಕೂ ಹೆಚ್ಚು ದೆಹಲಿ ಪೊಲೀಸ್ ಸಿಬ್ಬಂದಿ ಕೋವಿಡ್ Read more…

ಪಂಚರಾಜ್ಯ ಚುನಾವಣೆ: ಕೊರೋನಾ ಸೋಂಕಿತರಿಗೂ ಮತ ಚಲಾಯಿಸಲು ಅನುವು ಮಾಡಿಕೊಟ್ಟ ಚುನಾವಣಾ ಆಯೋಗ

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ಪ್ರತಿದಿನ ಏರಿಕೆಯಾಗುತ್ತಲೆ ಇದೆ. ಹೀಗಿರುವಾಗ ಕೆಲವೇ ವಾರಗಳಲ್ಲಿ ದೇಶದ ಐದು ರಾಜ್ಯಗಳು ವಿಧಾನಸಭಾ ಚುನಾವಣೆಗೆ ಸಿದ್ಧವಾಗಿವೆ. ಚುನಾವಣಾ ಆಯೋಗವು ಈಗಾಗ್ಲೇ ಚುನಾವಣೆ ದಿನಾಂಕವನ್ನೂ Read more…

ಬಾಲಿವುಡ್ ನಟಿ ಇಶಾ ಗುಪ್ತಾಗೆ ಕೋವಿಡ್ ಸೋಂಕು

ಕೊರೊನಾವೈರಸ್‌ಗೆ ತುತ್ತಾಗಿರುವ ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿಗೆ ಇಂದು ನಟಿ ಇಶಾ ಗುಪ್ತಾ ಸಹ ಸೇರ್ಪಡೆಯಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಇಶಾ ಕೊರೋನಾ ಪಾಸಿಟಿವ್ Read more…

BIG NEWS: ಲಾಕ್ ಡೌನ್ ಭೀತಿಯಿಂದ ಮತ್ತೆ ಊರಿನತ್ತ ಮುಖ ಮಾಡಿದ ವಲಸೆ ಕಾರ್ಮಿಕರು…!

ಇತ್ತೀಚಿನ ದಿನಗಳಲ್ಲಿ, ಲಾಕ್ ಡೌನ್, ಕರ್ಪ್ಯೂ ಜೊತೆಗೆ ನೆನಪಾಗೋದೆ, ಗಂಟುಮೂಟೆ ಕಟ್ಟಿಕೊಂಡು ರೈಲಿನಲ್ಲೊ, ಬಸ್ಸಿನಲ್ಲೊ, ಬೈಕ್ ನಲ್ಲೊ ಸಂಸಾರ ಸಮೇತ ಊರು ಬಿಡುವ ಕಾರ್ಮಿಕರ ದೃಶ್ಯಗಳು. ಒಂದೆರಡು ತಿಂಗಳ Read more…

ಪಾರ್ಲಿಮೆಂಟ್ ನಲ್ಲಿ ಕೊರೊನಾ ಸ್ಪೋಟ; 400 ಕ್ಕೂ ಅಧಿಕ ಸಿಬ್ಬಂದಿಗೆ ಕೋವಿಡ್ ಸೋಂಕು..!

ಕೇಂದ್ರ ಬಜೆಟ್ ಸನಿಹದಲ್ಲಿರುವಾಗಲೇ ದೆಹಲಿಯಲ್ಲಿರುವ ಸಂಸತ್ತನ್ನ ಕೊರೋನಾ ಕಾಡುತ್ತಿದೆ. 400 ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಜನವರಿ Read more…

ವರುಣ್ ಗಾಂಧಿಗೆ ಕೋವಿಡ್ ಸೋಂಕು; ಕಾರ್ಯಕರ್ತರು, ಅಭ್ಯರ್ಥಿಗಳಿಗೂ ಬೂಸ್ಟರ್ ಡೋಸ್ ನೀಡಿ ಎಂದ ಬಿಜೆಪಿ ಸಂಸದ

ಬಿಜೆಪಿ ಸಂಸದ ವರುಣ್ ಗಾಂಧಿ ಅವರಿಗೆ ಕೋವಿಡ್ ಸೋಂಕು ದೃಢವಾಗಿದೆ.‌ ಈ ಬಗ್ಗೆ ಟ್ವೀಟ್ ಮಾಡಿರುವ ವರುಣ್, ಕೊರೋನಾ ಪಾಸಿಟಿವ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದು, ಬಲವಾದ ರೋಗಲಕ್ಷಣಗಳು Read more…

ಮಕ್ಕಳಿಗೆ ಮಾರಕವಾಗಬಹುದು ರೂಪಾಂತರಿ ಒಮಿಕ್ರಾನ್; ತಜ್ಞರಿಂದ ಮಹತ್ವದ ಮಾಹಿತಿ

ಭಾರತವನ್ನ ಆತಂಕಕ್ಕೆ ದೂಡಿರುವ ಒಮಿಕ್ರಾನ್ ಬಗ್ಗೆ ದಿನಕ್ಕೊಂದು ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಉಳಿದ ರೂಪಾಂತರಿಗಳಿಗಿಂತ ಹೆಚ್ಚು ಮ್ಯೂಟೆಂಟ್ ಆಗಿರುವ ಒಮಿಕ್ರಾನ್ ಮಕ್ಕಳಿಗೆ ಮಾರಕವಾಗಿ ಪರಿಣಮಿಸಬಹುದು ಎಂದು ತಜ್ಞರು Read more…

ಕೊರೋನಾದಿಂದ ಬಚಾವಾಗಲು ಸೋಂಕಿತ ಮಗನನ್ನ ಕಾರ್ ಡಿಕ್ಕಿಯಲ್ಲಿ ಕೂಡಿಹಾಕಿದ್ದ ತಾಯಿ..!

ಸ್ವಂತ ಮಗನನ್ನ ಕಾರ್ ಡಿಕ್ಕಿಯೊಳಗೆ ಕೂಡಿಹಾಕಿದ ಆರೋಪದ ಮೇಲೆ ಶಿಕ್ಷಕಿಯೋರ್ವಳನ್ನ ಬಂಧಿಸಲಾಗಿದೆ. ಅಮೆರಿಕಾದ ಟೆಕ್ಸಾಸ್ ನಲ್ಲಿ ಈ ಘಟನೆ ನಡೆದಿದ್ದು, ಕೋವಿಡ್ ಸೋಂಕಿತ ಮಗನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು, Read more…

Breaking: ದೇಶದಲ್ಲಿ ಒಮಿಕ್ರಾನ್ ಗೆ ಮತ್ತೊಂದು ಬಲಿ..‌..! ಒಡಿಶಾದಲ್ಲಿ ಎರಡನೇ ಪ್ರಕರಣ ದಾಖಲು

ಒಡಿಶಾ ಗುರುವಾರ ತನ್ನ ಮೊದಲ ಮತ್ತು ದೇಶದ ಎರಡನೇ ಅಧಿಕೃತ ಓಮಿಕ್ರಾನ್-ಸಂಬಂಧಿತ ಸಾವನ್ನು ವರದಿ ಮಾಡಿದೆ. ರಾಜಸ್ಥಾನದ ಉದಯಪುರದ 72 ವರ್ಷದ ವ್ಯಕ್ತಿ, ಒಮಿಕ್ರಾನ್ ಗೆ ಭಾರತದಲ್ಲಿ ಬಲಿಯಾದ Read more…

BREAKING: ಬೆಂಗಳೂರಿನ ಬಸವೇಶ್ವರ ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್, 14 ವಿದ್ಯಾರ್ಥಿಗಳಿಗೆ ಸೋಂಕು

ಕಳೆದ ವಾರದಿಂದ ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ದಿನೇ ದಿನೇ ಹೆಚ್ಚಾಗುತ್ತಿರುವ ಪಾಸಿಟಿವಿಟಿ ರೇಟ್, ಜೊತೆಗೆ ಸಾವಿರಾರು ಪ್ರಕರಣಗಳು ವರದಿಯಾಗುತ್ತಿವೆ. ಇಂದು ನಗರದ ಕಾಲೇಜು ಒಂದರಲ್ಲಿ ಕೊರೋನಾ ಪತ್ತೆಯಾಗಿದ್ದು, Read more…

ಎಣ್ಣೆ ಪ್ರಿಯರಿಗೆ ಶಾಕ್, ವೀಕೆಂಡ್ ಕರ್ಫ್ಯೂನಲ್ಲಿ ಮದ್ಯ ನಿಷೇಧ..!

ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ನಾಳೆ ಅಂದ್ರೆ ಶುಕ್ರವಾರ ರಾತ್ರಿ‌ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಿರುತ್ತದೆ. ಈ Read more…

BIG NEWS: ಓಮಿಕ್ರಾನ್​ ಪತ್ತೆ ಮಾಡಬಲ್ಲ ಮೊದಲ ಸ್ವದೇಶಿ ನಿರ್ಮಿತ RT-PCR ಕಿಟ್​ಗೆ ICMR ಅನುಮೋದನೆ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಓಮಿಕ್ರಾನ್​ ಪತ್ತೆಗೆ ಬಳಕೆ ಮಾಡುವ ಕಿಟ್​ಗಳಿಗೆ ಅನುಮೋದನೆ ನೀಡಿದೆ. ಟಾಟಾ ಮೆಡಿಕಲ್​ ಹಾಗೂ ಡಯಾಗ್ನೋಸ್ಟಿಕ್ಸ್​ ತಯಾರಿಸಿರುವ ಈ ಕಿಟ್​ಗಳಿಗೆ ಒಮಿಶ್ಯುರ್​ ಎಂದು ಹೆಸರಿಡಲಾಗಿದೆ. Read more…

575 ದಿನಗಳಲ್ಲಿ ಇಳಿಕೆ ಕಂಡ ಕೋವಿಡ್​ ಸಕ್ರಿಯ ಪ್ರಕರಣ: 213ಕ್ಕೆ ತಲುಪಿದ ಓಮಿಕ್ರಾನ್​ ಸೋಂಕಿತರ ಸಂಖ್ಯೆ

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 6317 ಕೊರೊನಾ ಹೊಸ ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಒಂದು ದಿನದಲ್ಲಿ Read more…

BIG NEWS: ಮಕ್ಕಳಿಗೆ ಕೊರೋನಾ ಲಸಿಕೆ ಅಗತ್ಯವಿಲ್ಲ ಎಂದ ತಜ್ಞರು

ನವದೆಹಲಿ: ಸದ್ಯಕ್ಕೆ ಕೋವಿಡ್-19 ವಿರುದ್ಧ ಮಕ್ಕಳಿಗೆ ಲಸಿಕೆ ಹಾಕುವ ಅಗತ್ಯವಿಲ್ಲ. ಮಕ್ಕಳು ಆರೋಗ್ಯವಾಗಿದ್ದಾರೆ. ಈಗ ಲಸಿಕೆ ಹಾಕುವ ಅಗತ್ಯವಿಲ್ಲ ಎಂದು ಭಾರತದಲ್ಲಿ ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ Read more…

BIG BREAKING: ಪ್ರಾಣಾಪಾಯವಿಲ್ಲ ಎನ್ನಲಾಗಿದ್ದ ಒಮಿಕ್ರಾನ್ ಗೆ ವಿಶ್ವದಲ್ಲೇ ಮೊದಲ ಬಲಿ, ಇಂಗ್ಲೆಂಡ್ ನಲ್ಲಿ ಎಮರ್ಜೆನ್ಸಿ ಘೋಷಣೆ

ಲಂಡನ್: ಬ್ರಿಟನ್ ನಲ್ಲಿ ಒಮಿಕ್ರಾನ್ ಗೆ ಮೊದಲ ಬಲಿಯಾಗಿದ್ದು, ಯುಕೆನಲ್ಲಿ ಒಮಿಕ್ರಾನ್ ಎಮರ್ಜೆನ್ಸಿ ಘೋಷಣೆ ಮಾಡಲಾಗಿದೆ. ಕೊರೋನಾ ರೂಪಾಂತರಿ ಅತಿವೇಗವಾಗಿ ಹರಡುವ ಒಮಿಕ್ರಾನ್ ಗೆ ವಿಶ್ವದಲ್ಲೇ ಮೊದಲ ಇಂಗ್ಲೆಂಡ್ Read more…

ಬಾಲಿವುಡ್ ನಲ್ಲಿ ಮತ್ತೆ ಕೊರೊನಾ ಸದ್ದು: ಕರೀನಾ, ಅಮೃತಾ ಅರೋರಾಗೆ ಸೋಂಕು

ದೇಶದಲ್ಲಿ ಕೊರೊನಾ ಅಪಾಯ ಕಡಿಮೆಯಾಗಿದೆ. ಆದರೆ ಕೊರೊನಾ ಸೋಂಕು ಸಂಪೂರ್ಣ ದೇಶ ಬಿಟ್ಟು ಹೋಗಿಲ್ಲ. ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಒಮಿಕ್ರಾನ್ ಎಲ್ಲರ ಆತಂಕ ಹೆಚ್ಚಿಸಿದೆ. ಜನವರಿಯಲ್ಲಿ Read more…

ಕೋವಿಡ್​ ಪರೀಕ್ಷಾ ಪಟ್ಟಿಯಲ್ಲಿರುವ ಹೆಸರುಗಳನ್ನು ನೋಡಿ ಬೆಚ್ಚಿಬಿದ್ದ ಅಧಿಕಾರಿಗಳು…!

ಪ್ರಧಾನಿ ಮೋದಿ, ಅಮಿತ್​ ಶಾ, ಸೋನಿಯಾ ಗಾಂಧಿ, ಪ್ರಿಯಾಂಕ ಚೋಪ್ರಾ, ಅಕ್ಷಯ್​ ಕುಮಾರ್​​​ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ. ಬಿಹಾರದ ರಾಜ್ಯ ಆರೋಗ್ಯ ಇಲಾಖೆ ಸಲ್ಲಿಸಿರುವ ಅಂಕಿ ಅಂಶಗಳನ್ನು Read more…

1 ಲಕ್ಷ ರೂ. ವರೆಗಿನ ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತ ಕುಟುಂಬಕ್ಕೆ ಬಿಗ್ ಶಾಕ್…?

ಕೋವಿಡ್ ನಿಂದ ಮೃತರಾದ ರೈತರ ಒಂದು ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡುವುದಾಗಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದರು. ಸರ್ಕಾರದಿಂದ ಸಾಲ ಮನ್ನಾ ಕುರಿತಂತೆ ಅಧಿಕೃತ ಆದೇಶ Read more…

ಒಮಿಕ್ರಾನ್ ವಿರುದ್ಧ ಕೋವಿಶೀಲ್ಡ್‌ ಎಷ್ಟು ಪರಿಣಾಮಕಾರಿ…? ಪೂನಾವಾಲಾ ವಿವರಣೆ

ಕೋವಿಡ್‌ನ ಹೊಸ ಅವತಾರಿ ಒಮಿಕ್ರಾನ್‌ ಬಗ್ಗೆ ಇಡೀ ಮನುಕುಲ ಬೆಚ್ಚಿಬಿದ್ದಿರುವ ಸಂದರ್ಭದಲ್ಲಿ, ಈ ವೈರಾಣು ವಿರುದ್ಧ ಕೋವಿಶೀಲ್ಡ್‌ ಲಸಿಕೆಯ ಪರಿಣಾಮವೇನು ಎಂಬುದು ಮುಂದಿನ 2-3 ವಾರಗಳಲ್ಲಿ ತಿಳಿದುಬರಲಿದೆ ಎಂದು Read more…

ಕೋವಿಡ್ ʼಲಸಿಕೆʼ ತೆಗೆದುಕೊಳ್ಳದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗಲ್ಲ ಉಚಿತ ಚಿಕಿತ್ಸೆ

ತಿರುವನಂತಪುರಂ: ಹೊಸ ಕೋವಿಡ್ ರೂಪಾಂತರ ಓಮಿಕ್ರಾನ್ ಜಗತ್ತಿನ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ, ಕೊರೋನಾ ಲಸಿಕೆ ಇನ್ನೂ ಕೂಡ ತೆಗೆದುಕೊಂಡಿಲ್ಲವಾದರೆ, ಇನ್ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಕೊರೋನಾ ಚಿಕಿತ್ಸೆ Read more…

ಈ ರಕ್ತದ ಗುಂಪು ಹೊಂದಿರುವ ಜನರನ್ನು ಹೆಚ್ಚು ಕಾಡಲಿದೆ ಕೊರೊನಾ

ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಕೊರೊನಾ ರೂಪಾಂತರ ಒಮಿಕ್ರಾನ್ ಯಾವ ರೀತಿ ಹಾವಳಿ ನೀಡಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಗ್ತಿಲ್ಲ. ಕೊರೊನಾ ಶುರುವಾದಾಗಿನಿಂದ ಅನೇಕ ಸಂಶೋಧನೆ, Read more…

ವಿದೇಶದಿಂದ ಬರುವ ಪ್ರಯಾಣಿಕರಿಗೆ ಈ ಪರೀಕ್ಷೆ ಕಡ್ಡಾಯ

ಕೊರೊನಾ ವೈರಸ್ ನ ಒಮಿಕ್ರಾನ್‌ ಹೊಸ ರೂಪಾಂತರದ ವಿಶ್ವಾದ್ಯಂತ ಭಯ ಹುಟ್ಟಿಸಿದೆ. ಇದು ಮೂರನೇ ಅಲೆಗೆ ಕಾರಣವಾಗಬಹುದು ಎನ್ನಲಾಗ್ತಿದೆ. ಒಮಿಕ್ರಾನ್ ಬಗ್ಗೆ ಎಚ್ಚರಿಕೆ ಸಂದೇಶ ಬರ್ತಿದ್ದಂತೆ ಭಾರತ ಸರ್ಕಾರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...