alex Certify Covid patients | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

22 ರೋಗಿಗಳ ಜೀವ ಹೋಗಲು ಕಾರಣವಾಯ್ತಾ‌ ಆಕ್ಸಿಜನ್ ಮಾಕ್‌ ಡ್ರಿಲ್…?

ಆಗ್ರಾದ ಖಾಸಗಿ ಆಸ್ಪತ್ರೆಯ ನಿರ್ದೇಶಕರೊಬ್ಬರು ಆಕ್ಸಿಜನ್​​ ಮಾಕ್​ ಡ್ರಿಲ್​ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತದೆ ಎಂದು ಪರೀಕ್ಷೆ ಮಾಡಲು ಕೋವಿಡ್​ ರೋಗಿಗಳಿಗೆ 5 ನಿಮಿಷಗಳ ಕಾಲ ವೈದ್ಯಕೀಯ Read more…

SHOCKING: ಕೊರೋನಾ ಆಸ್ಪತ್ರೆಯಲ್ಲಿ ಬೆತ್ತಲೆ ಮಲಗಿಸಿ ಚಿಕಿತ್ಸೆ

ಭುವನೇಶ್ವರ: ಒಡಿಶಾದ ಮಯೂರ್ ಭಂಜ್ ಆಸ್ಪತ್ರೆಯಲ್ಲಿ ಸೋಂಕಿತರನ್ನು ಬೆತ್ತಲಾಗಿ ಮಲಗಿಸಿ ಚಿಕಿತ್ಸೆ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಮೂಲ ಸೌಕರ್ಯವಿಲ್ಲದೆ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳು ನೆಲದ ಮೇಲೆ ಮಲಗಿದ್ದಾರೆ. Read more…

ಕೋವಿಡ್ ನಿಂದ ಗುಣಮುಖರಾದವರು ಸರ್ಜರಿಗೆ ಕಾಯಲೇಬೇಕು; ಐಸಿಎಂಆರ್ ಮಹತ್ವದ ಸಲಹೆ

ನವದೆಹಲಿ: ಕೊರೊನಾ ಸೋಂಕಿನಿಂದ ಗುಣಮುಖರಾದವರು ಯಾವುದೇ ಸರ್ಜರಿಗೆ ಒಳಗಾಗುತ್ತಿದ್ದರೆ ಕೆಲ ವಾರಗಳ ಕಾಲ ಕಾಯುವುದು ಉತ್ತಮ ಎಂದು ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಜ್) ಸಲಹೆ ನೀಡಿದೆ. ಕೋವಿಡ್ Read more…

7 ಸಾವಿರ ಮಾವಿನ ಹಣ್ಣುಗಳಿಂದ ಅಲಂಕೃತವಾಯ್ತು ಪಂಡರಾಪುರದ ಶ್ರೀ ವಿಠಲ ದೇಗುಲ

ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಪಂಡರಾಪುರದ ಶ್ರೀ ವಿಠಲ ದೇವಾಲಯವನ್ನು 7000 ಮಾವಿನ ಹಣ್ಣಿನಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಅಲಂಕಾರದ ವೈಭವದ ಚಿತ್ರ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಪುಣೆ ಮೂಲದ ವಿನಾಯಕ Read more…

ಗ್ರಾಮೀಣ ಪ್ರದೇಶದ ಬಡ ಸೋಂಕಿತರಿಗೆ ವೈದ್ಯ ದಂಪತಿಯಿಂದ ವಿಶಿಷ್ಟ ಸೇವೆ

ಸಂಪೂರ್ಣ ದೇಶವೇ ಕೊರೊನಾ ವಿರುದ್ಧದ ಹೋರಾಟದಲ್ಲಿದೆ. ಸರ್ಕಾರಗಳು ಸೋಂಕನ್ನ ನಿಯಂತ್ರಿಸಲು ಪ್ರಯತ್ನ ಪಡ್ತಿರೋದ್ರ ಬೆನ್ನಲ್ಲೇ ಕೆಲ ಮಹಾನುಭಾವರು ಅನೇಕ ರೀತಿಯಲ್ಲಿ ಸಹಾಯಹಸ್ತ ಚಾಚುತ್ತಿದ್ದಾರೆ. ಕೆಲವರು ಹಣದ ರೂಪದಲ್ಲಿ ಸಹಾಯ Read more…

ಶುಗರ್ ಪೇಷೆಂಟ್ ಗಳು ಸೇರಿ ಕೊರೊನಾದಿಂದ ಚೇತರಿಸಿಕೊಂಡವರಿಗೆ ಬ್ಲಾಕ್ ಫಂಗಸ್ ಅಪಾಯಕಾರಿ: ನಿರ್ಲಕ್ಷಿಸಿದ್ರೆ ಕಣ್ಣು, ಶ್ವಾಸಕೋಶ, ಕಿಡ್ನಿಗೆ ಹಾನಿ

ಬೆಂಗಳೂರು: ಕೊರೋನಾ ಎರಡನೆಯ ಅಲೆಯಲ್ಲಿ ಭಾರೀ ಸಂಖ್ಯೆಯ ಜನರಿಗೆ ಸೋಂಕು ತಗುಲಿದೆ. ಹೆಚ್ಚಿನ ಸಾವು ನೋವು ಉಂಟಾಗಿದೆ. ಇದೇ ವೇಳೆ ಬ್ಲಾಕ್ ಫಂಗಸ್ ಭಾರೀ ಆತಂಕ ಮೂಡಿಸಿದೆ. ಕೊರೋನಾ Read more…

ಬೆಂಗಳೂರಿನ ಜನರಿಗೆಂದೇ ಸಿದ್ಧವಾಯ್ತು ಆಕ್ಸಿಜನ್ ಬಸ್.​..! ಪ್ರಾಣವಾಯುವಿಗಾಗಿ ಇನ್ಮುಂದೆ ಹಪಹಪಿಸಬೇಕಿಲ್ಲ

ರಾಜ್ಯದಲ್ಲಿ ಕೊರೊನಾ 2ನೆ ಅಲೆ ಮಿತಿಮೀರಿರುವ ನಡುವಲ್ಲೇ ಪ್ರಾಣವಾಯುವಿನ ಕೊರತೆಯಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದ ರಾಜಧಾನಿ ಮಂದಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್​ ನೀಡಿದೆ. ಇನ್ಮುಂದೆ ರಾಜಧಾನಿಯ ಮೂಲೆ ಮೂಲೆಗಳಲ್ಲಿ Read more…

BREAKING NEWS: ಇನ್ಮುಂದೆ ಸೋಂಕಿತರಿಗೆ ವೈದ್ಯರಿಂದಲೇ ಬೆಡ್ ಬುಕ್; ಸರ್ಕಾರದಿಂದ ಹೊಸ ರೂಲ್ಸ್

ಬೆಂಗಳೂರು: ಬೆಡ್ ಬ್ಲಾಕಿಂಗ್ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದ್ದು, ಇನ್ಮುಂದೆ ಕೊರೊನಾ ಸೋಂಕಿತರಿಗೆ ವೈದ್ಯರೇ ಬೆಡ್ ಬುಕ್ ಮಾಡುವಂತೆ ಸೂಚನೆ ನೀಡಲಾಗಿದೆ Read more…

GOOD NEWS: 2-DG ಡ್ರಗ್ ಬಳಕೆಗೆ ಅನುಮತಿ; ಆಕ್ಸಿಜನ್ ಅವಲಂಬನೆ ಕಡಿಮೆ ಮಾಡುತ್ತೆ ಈ ಪೌಡರ್

ನವದೆಹಲಿ: ಕೊರೊನಾ ಸೋಂಕಿತರ ತುರ್ತು ಚಿಕಿತ್ಸೆಗಾಗಿ ಡಿ ಆರ್ ಡಿ ಒ ಅಭಿವೃದ್ಧಿಪಡಿಸಿರುವ 2-DG (ಡಿಯೊಕ್ಸಿ-ಡಿ-ಗ್ಲೂಕೋಸ್) ಡ್ರಗ್ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ. Read more…

ಉಚಿತ ಆಮ್ಲಜನಕ ಪೂರೈಕೆಗಾಗಿ ಪತ್ನಿಯ ಆಭರಣವನ್ನೇ ಮಾರಿದ ಪತಿ

ಕೊರೊನಾ ವೈರಸ್​ ಎರಡನೇ ಅಲೆಯಿಂದಾಗಿ ದೇಶದ ಜನತೆ ತತ್ತರಿಸಿದ್ದಾರೆ. ಈ ನಡುವೆ ಕೆಲ ಮಹಾನುಭಾವರು ಕೊರೊನಾ ಸಂಕಷ್ಟದಲ್ಲಿರುವವರಿಗೆ ಕೈಲಾದ ಸಹಾಯವನ್ನ ಮಾಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಪ್ರತಿದಿನ ಪ್ಲಾಸ್ಮಾ, ಬೆಡ್​ Read more…

ಸ್ವಂತ ಕಾರು ಮಾರಿ ರೋಗಿಗಳಿಗೆ ಆಮ್ಲಜನಕ ವ್ಯವಸ್ಥೆ ಮಾಡಿದ ʼಪುಣ್ಯಾತ್ಮʼ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರೋದು ಒಂದು ಆತಂಕಕಾರಿ ವಿಚಾರವಾಗಿದ್ರೆ ಇನ್ನೊಂದೆಡೆ ರೋಗಿಗಳ ಅವಶ್ಯವಿರುವ ಪ್ರಮಾಣದಲ್ಲಿ ಕೃತಕ ಆಮ್ಲಜನಕ ವ್ಯವಸ್ಥೆ ಸಿಗದೇ ಇರೋದು ಕೂಡ ಕಳವಳಕ್ಕೆ ಕಾರಣವಾಗಿದೆ. ಸರಿಯಾದ Read more…

ʼಕೊರೊನಾʼ ಗೆದ್ದ ಬಳಿಕವೂ ಕೆಲವರಿಗೆ ಕಾಣಿಸಿಕೊಂಡಿದೆ ಈ ತೊಂದರೆ

ಕೊರೊನಾ ಸೋಂಕನ್ನ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 5 ತಿಂಗಳುಗಳ ಬಳಿಕವೂ ಅನೇಕ ಮಂದಿ ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂದು ಬ್ರಿಟನ್​ ಮೂಲದ ಅಧ್ಯಯನವೊಂದು ಹೇಳಿದೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕವೂ Read more…

BIG NEWS: ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನದಲ್ಲಿ ಗೊತ್ತಾಯ್ತು ಕೊರೊನಾ ತಡೆ ಪ್ರಮುಖ ಔಷಧ ಪರಿಣಾಮದ ಮುಖ್ಯ ಮಾಹಿತಿ

ಕೊರೋನಾ ರೋಗಿಗಳ ಮರಣವನ್ನು ತಡೆಯುವಲ್ಲಿ ರೆಮ್ ಡಿಸಿವರ್ ಪರಿಣಾಮಕಾರಿಯಾಗಿಲ್ಲ ಎನ್ನುವ ಮಾಹಿತಿ ಅಧ್ಯಯನದಲ್ಲಿ ಗೊತ್ತಾಗಿದೆ. ಕೊರೋನಾ ಸೋಂಕು ತಗಲಿ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಮರಣ ಅಥವಾ ಆಸ್ಪತ್ರೆಯಲ್ಲಿ ಉಳಿಯುವ Read more…

ವಿಮಾನ ಪ್ರಯಾಣ ದರಕ್ಕಿಂತ ದುಬಾರಿಯಾಯ್ತು ಆಂಬುಲೆನ್ಸ್ ವೆಚ್ಚ…!

ಕೊರೊನಾ ಸೋಂಕು ತಗಲಿಸಿಕೊಂಡು ಖಚಿತವಾದ ಮೇಲೆ ಆಸ್ಪತ್ರೆ ತಲುಪಲು ಅಗತ್ಯವಾದ ಆಂಬುಲೆನ್ಸ್ ಗೆ ರೋಗಿಗಳು ದುಬಾರಿ ಬೆಲೆ ತೆರಬೇಕಾದ ವಾತಾವರಣ ನಿರ್ಮಾಣವಾಗಿದೆ.‌ ಅತೀ ಕನಿಷ್ಟ 10-15 ಕಿಮೀ ದೂರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...