alex Certify Children | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಶಾಕಿಂಗ್ ನ್ಯೂಸ್: ಶಾಲಾ ಶುಲ್ಕ ಶೇ. 30 – 40 ರಷ್ಟು ಹೆಚ್ಚಳ…?

ಬೆಂಗಳೂರು: ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮತ್ತೆ ಬರೆ ಬೀಳಲಿದೆ. ಖಾಸಗಿ ಶಾಲೆಗಳ ಶುಲ್ಕ ನಿಗದಿ ಮಾಡುವ ಅಧಿಕಾರ ಇಲ್ಲವೆಂದು ಹೈಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯದ ಖಾಸಗಿ Read more…

ಬ್ರಿಟನ್: 22 ವಾರದಲ್ಲಿ ಜನಿಸಿ ದಾಖಲೆ ಸೃಷ್ಟಿಸಿದ ತ್ರಿವಳಿ

ಕೇವಲ 22 ವಾರಗಳಲ್ಲಿ ಜನಿಸಿದ ಬ್ರಿಟನ್‌ ತ್ರಿವಳಿ ಸಹೋದರಿಯರು ವಿನೂತನ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಫೆಬ್ರವರಿ 2021ರಲ್ಲಿ ಜನಿಸಿದ ಈ ತ್ರಿವಳಿಗಳು – ರೂಬಿ ರೋಸ್, ಪೇಟನ್ ಜೇನ್ ಮತ್ತು Read more…

ಮಕ್ಕಳಿಗೆ ಕಾಡುವ ಹಲವು ಆರೋಗ್ಯ ಸಮಸ್ಯೆಗಳಿಗೆ ತುಳಸಿಯಲ್ಲಿದೆ ‘ಪರಿಹಾರ’

ಸಣ್ಣ ಮಕ್ಕಳು ತುಂಬಾ ಸೂಕ್ಷ್ಮ, ಅವರನ್ನು ಎಷ್ಟೇ ಜೋಪಾನವಾಗಿ ನೋಡಿ ಕೊಂಡರು ಕಡಿಮೆಯೇ. ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟು ಕೊಂಡರು ಮಕ್ಕಳಿಗೆ ಕೆಮ್ಮು, ನೆಗಡಿ, ಕಿವಿ ನೋವು, ಅಸ್ತಮಾ, ಜ್ವರ Read more…

90 ರ ದಶಕದ ಸವಿನೆನಪನ್ನು ಮರುಕಳಿಸುವಂತೆ ಮಾಡುತ್ತೆ ಈ ಮಿಠಾಯಿ ಅಂಗಡಿ….!

ಚೆನ್ನೈ: 90 ರ ದಶಕ ಹಾಗೂ ಅದಕ್ಕಿಂತ ಮುಂಚಿನ ದಿನಗಳನ್ನು ‘ಗೋಲ್ಡನ್ ಪೀರಿಯಡ್’ ಎಂದು ಕರೆಯುವವರು ಹಲವರು. ಶಾಲಾ ಆವರಣದ ಹೊರಗಿನ ‘ಪೆಟ್ಟಿ ಕಡಾಯಿ’ಯಿಂದ ಹಿಡಿದು ಬಗೆಬಗೆಯ ಪೆಪ್ಪರ್​ಮಿಂಟ್​ಗಳು, Read more…

ಪರೀಕ್ಷಾ ಕೇಂದ್ರದಲ್ಲೇ ಜೇನು ನೊಣ ದಾಳಿ: ಆಸ್ಪತ್ರೆಯಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಠಗಿಯಲ್ಲಿ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲೆ ಜೇನು ನೊಣಗಳು ಏಕಾಏಕಿ ದಾಳಿ ನಡೆಸಿವೆ. ಇದರಿಂದಾಗಿ ಆಸ್ಪತ್ರೆಯಲ್ಲೇ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. Read more…

’ಫ್ರಿಡ್ಜ್ ಏಕೆ ತೆರೆದೆ’ ಎಂದು ಕೇಳಿದ ಪ್ರಶ್ನೆಗೆ ತನ್ನದೇ ಭಾಷೆಯಲ್ಲಿ ಉತ್ತರ ಕೊಟ್ಟ ಪುಟ್ಟ ಪೋರಿ; ಕ್ಯೂಟ್‌ ವಿಡಿಯೋ ವೈರಲ್

ಫ್ರಿಡ್ಜ್‌ ಬಾಗಿಲು ಏಕೆ ತೆರೆದೆ ಎಂದು ಕೇಳಿದ ತಾಯಿಗೆ ತನ್ನದೇ ಮುದ್ದು ಮುದ್ದು ಭಾಷೆಯಲ್ಲಿ ಪ್ರತಿಕ್ರಿಯಿಸುತ್ತಿರುವ ಮಗುವೊಂದರ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ಭಾರೀ ಸದ್ದು ಮಾಡುತ್ತಿದೆ. ತೆರೆದ ಫ್ರಿಡ್ಜ್ ಎದುರು Read more…

2 ಮಡದಿಯರು 9 ಮಕ್ಕಳನ್ನು ಕೂಲಾಗಿ ಮೇಂಟೇನ್ ಮಾಡ್ತಾನೆ ಬ್ಯಾಂಕಾಕ್‌ ನ ಈ ಭೂಪ…!

ಒಬ್ಬ ಮಡದಿ ಹಾಗೂ ಒಂದು ಮಗುವನ್ನು ಸಾಕುವುದೇ ದುಸ್ತರವಾಗಿರುವ ಈ ಕಾಲದಲ್ಲಿ ಥಾಯ್ಲೆಂಡ್‌ನ ವ್ಯಕ್ತಿಯೊಬ್ಬ ಇಬ್ಬರು ಮಡದಿಯರನ್ನು ಮೇಂಟೇನ್ ಮಾಡುವ ಮೂಲಕ ಭಾರೀ ಸುದ್ದಿ ಮಾಡುತ್ತಿದ್ದಾನೆ. ಏಕಕಾಲದಲ್ಲಿ ಹೀಗೆ Read more…

ಮಕ್ಕಳ ಅನುಮತಿಯಿಲ್ಲದೆ ಸೋಶಿಯಲ್‌ ಮೀಡಿಯಾದಲ್ಲಿ ಅವರ ಫೋಟೋ ಪೋಸ್ಟ್‌ ಮಾಡುವಂತಿಲ್ಲ ಹೆತ್ತವರು….!

ಆನ್ಲೈನ್‌ನಲ್ಲಿ ಮಕ್ಕಳ ಖಾಸಗೀತನ ಕಾಪಾಡುವ ನೂತನ ಕಾಯಿದೆಯೊಂದಕ್ಕೆ ಫ್ರಾನ್ಸ್‌ನ ಜನಪ್ರತಿನಿಧಿಗಳು ಅನುಮೋದನೆ ಕೊಟ್ಟಿದ್ದಾರೆ. ಈ ನೂತನ ಕಾಯಿದೆ ಪ್ರಕಾರ ಖುದ್ದು ಪೋಷಕರೇ ಆದರೂ ಸಹ ತಮ್ಮ ಮಕ್ಕಳ ಅನುಮತಿ Read more…

ಪುಟ್ಟ ಮಕ್ಕಳನ್ನು ರಂಜಿಸಲು ಫಲಾಪೇಕ್ಷೆಯಿಲ್ಲದೇ ಕೆಲಸ: ಭಾವುಕರನ್ನಾಗಿಸುತ್ತೆ ವಿಡಿಯೋ

ಡೇ ಕೇರ್‌ ಎದುರು ಒಬ್ಬ ವ್ಯಕ್ತಿ ತನ್ನ ಮೋಜಿನ ನೃತ್ಯದೊಂದಿಗೆ ಮಕ್ಕಳನ್ನು ರಂಜಿಸುವ ಕ್ಯೂಟ್​ ವಿಡಿಯೋ ವೈರಲ್​ ಆಗಿದೆ. ಮಕ್ಕಳು ತಮ್ಮ ಡೇ ಕೇರ್ ಕಿಟಕಿಯಿಂದ ಇದನ್ನು ವೀಕ್ಷಿಸುತ್ತಿರುವುದನ್ನು Read more…

SHOCKING: ರಾತ್ರಿ ಸುರಿದ ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ; ಕರೆಂಟ್ ಶಾಕ್ ನಿಂದ ತಾಯಿ, ಇಬ್ಬರು ಮಕ್ಕಳು ಸಾವು

ಕಲಬುರಗಿ: ವಿದ್ಯುತ್ ಪ್ರವಹಿಸಿ ತಾಯಿ, ಇಬ್ಬರು ಮಕ್ಕಳು ಸಾವು ಕಂಡ ಘಟನೆ ಕಲಬುರ್ಗಿ ಜಿಲ್ಲೆ ಚಿಂಚೋಳಿ ಪಟ್ಟಣದ ದನಗರ ಗಲ್ಲಿಯಲ್ಲಿ ನಡೆದಿದೆ. ಕರೆಂಟ್ ಶಾಕ್ ನಿಂದ ತಾಯಿ ಝರಣಮ್ಮ Read more…

ಸಾಮಾಜಿಕ ಪಿಡುಗಿನ ಕುರಿತು ಐದನೇ ತರಗತಿ ವಿದ್ಯಾರ್ಥಿಯ ಉತ್ತರಕ್ಕೆ ಭೇಷ್‌ ಎಂದ ನೆಟ್ಟಿಗರು

ಐದನೇ ತರಗತಿಯ ವಿದ್ಯಾರ್ಥಿಯೊಬ್ಬ ಸಾಮಾಜಿಕ ಸುಧಾರಕನಾದರೆ ಏನು ಮಾಡುವೆ ಎಂದು ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ತನ್ನ ವಯಸ್ಸಿಗೂ ಮೀರಿದ ಅಗಾಧವಾದ ಪ್ರಬುದ್ಧತೆ ಹಾಗೂ ಸಾಮಾಜಿಕ ಕಳಕಳಿ ತೋರುವ ಉತ್ತರ Read more…

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: 9, 10 ತರಗತಿ ಮಕ್ಕಳಿಗೂ ಮೊಟ್ಟೆ ವಿತರಣೆ

ಬೆಂಗಳೂರು: ಒಂದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವ ಯೋಜನೆ ಯಶಸ್ವಿಯಾಗಿದ್ದು, 9 ಮತ್ತು 10ನೇ ತರಗತಿ ಮಕ್ಕಳಿಗೂ ಮೊಟ್ಟೆ ನೀಡುವ ಯೋಜನೆ ವಿಸ್ತರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. Read more…

ಅಕ್ರಮ ಸಂಬಂಧ ಶಂಕೆಯಿಂದ ಘೋರ ಕೃತ್ಯ: ಪತ್ನಿ, ಮೂವರು ಮಕ್ಕಳಿಗೆ ಬೆಂಕಿ ಹಚ್ಚಿದ ಪಾಪಿ: ಪತ್ನಿ ಸಾವು, ಮಕ್ಕಳು ಗಂಭೀರ

ತುಮಕೂರು: ಅಕ್ರಮ ಸಂಬಂಧ ಶಂಕೆಯಿಂದ ವ್ಯಕ್ತಿಯೊಬ್ಬ ಹೆಂಡತಿ, ಮೂವರು ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಹೆಣ್ಣು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. Read more…

ಮಕ್ಕಳ ಕುರಿತು ಪಾಲಕರಿಗೆ ತಿಳಿದಿರುವುದು ಶೇ.30 ಮಾತ್ರ; ಈ ಕುರಿತ ಟ್ವೀಟ್‌ ಗೆ ಬಹುತೇಕರ ಸಹಮತ

ಪಾಲಕರು ತಮ್ಮ ಮಕ್ಕಳ ಯೋಗಕ್ಷೇಮದ ಬಗ್ಗೆ ಯೋಚಿಸುವುದನ್ನು ನಿಲ್ಲಿಸುವುದಿಲ್ಲ. ಮಕ್ಕಳು ಎಷ್ಟೇ ವಯಸ್ಸಾಗಿದ್ದರೂ, ಪೋಷಕರು ಯಾವಾಗಲೂ ಚಿಂತಿಸುತ್ತಾರೆ ಮತ್ತು ಅವರನ್ನು ನೋಡಿಕೊಳ್ಳುತ್ತಾರೆ. ಆದಾಗ್ಯೂ, ಭಾರತೀಯ ಪೋಷಕರು ತಮ್ಮ ಮಗುವಿನ Read more…

Video: ಟರ್ಕಿ ಮಕ್ಕಳಿಗೆ ಆಟಿಕೆಗಳ ಉಡುಗೊರೆ; ರಾಶಿ ರಾಶಿ ಗೊಂಬೆಗಳಿಂದ ತುಂಬಿದ ಮೈದಾನ

ಇಸ್ತಾನ್‌ಬುಲ್‌ನಲ್ಲಿ ನಡೆದ ಫುಟ್‌ಬಾಲ್ ಪಂದ್ಯವೊಂದರಲ್ಲಿ ಅಭಿಮಾನಿಗಳು ಸಾವಿರಾರು ಟೆಡ್ಡಿಬೇರ್‌ಗಳೊಂದಿಗೆ ಮೈದಾನದಲ್ಲಿ ಸುರಿಯುತ್ತಿರುವುದು ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪಗಳಿಂದ ಸಂತ್ರಸ್ತರಾದ ಮಕ್ಕಳಿಗೆ ಆಟಿಕೆಗಳು ಉಡುಗೊರೆಯಾಗಿವೆ. Read more…

ಮಕ್ಕಳಿಗೆ ʼಪ್ರಾಮಿಸ್ʼ ಮಾಡುವಾಗ ಎಚ್ಚರದಿಂದ ಇರಿ

“ಈಗಿನ ಕಾಲದ ಮಕ್ಕಳು ನಮ್ಮ ಮಾತೇ ಕೇಳಲ್ಲ, ಬೇಕು ಅಂತ ಕೇಳಿದ್ದು ಬೇಕೆ ಬೇಕು ಅಷ್ಟು ಹಠ “ಇದು ಸಾಮಾನ್ಯವಾಗಿ ಎಲ್ಲಾ ಪೋಷಕರು ಪರಸ್ಪರ ಮಾತನಾಡಿಕೊಳ್ಳುವಾಗ ಹೇಳೋ ದೂರು. Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶಾಲಾ ಸಮಯಕ್ಕೆ ಬಸ್ ಗಳ ಮಾಹಿತಿಗೆ ಆಪ್ ರಚನೆಗೆ ಸದನ ಸಮಿತಿ ಶಿಫಾರಸು

ಬೆಂಗಳೂರು: ಶಾಲಾ ಸಮಯಕ್ಕೆ ಬಸ್ ಗಳ ಮಾಹಿತಿಗಾಗಿ ಆಪ್ ಗಳನ್ನು ರಚಿಸುವಂತೆ ಸದನ ಸಮಿತಿ ಶಿಫಾರಸು ಮಾಡಿದೆ. ಸಾರ್ವಜನಿಕ ಉದ್ಯಮಗಳ ಸಮಿತಿ ಈ ಕುರಿತಾಗಿ ಶಿಫಾರಸು ಮಾಡಿದ್ದು, ಶಾಲಾ Read more…

ಎಸ್.ಎಸ್.ಎಲ್.ಸಿ. ಪ್ರಶ್ನೆ ಪತ್ರಿಕೆಗೆ ಶಿಕ್ಷಣ ಇಲಾಖೆಯಿಂದ 60 ರೂ. ವಸೂಲಿ: ವಿರೋಧ

ಎಸ್.ಎಸ್.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ತಯಾರಿಕೆಗೆ ಮಕ್ಕಳಿಂದ ತಲಾ 60 ರೂಪಾಯಿ ಸಂಗ್ರಹಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ. 2022 -23ನೇ Read more…

BIG NEWS: ಪತ್ನಿ ಮೇಲೆ ಅನುಮಾನ; ಇಬ್ಬರು ಮಕ್ಕಳನ್ನೇ ಕೊಂದ ತಂದೆ

ರಾಯಚೂರು: ಪತ್ನಿ ಶೀಲ ಶಂಕಿಸಿ ಇಬ್ಬರು ಪುಟ್ಟ ಮಕ್ಕಳ ಕತ್ತು ಹಿಸುಕಿ ತಂದೆಯೇ ಮಕ್ಕಳನ್ನು ಕೊಂದ ಹೃದಯ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಜಕ್ಕಲದೊಡ್ದಿ ಗ್ರಾಮದಲ್ಲಿ ನಡೆದಿದೆ. ಶಿವರಾಜ್ Read more…

ಮಕ್ಕಳ ಈ ಅಭ್ಯಾಸವನ್ನು ತಕ್ಷಣ ಬದಲಾಯಿಸಿ

ಕಾರ್ಟೂನ್‌ಗಳು ಮಕ್ಕಳ ಫೇವರಿಟ್‌. ಇತ್ತೀಚೆಗಂತೂ ಮಕ್ಕಳು ಟಿವಿ ಮತ್ತು ಮೊಬೈಲ್‌ ಹುಚ್ಚು ಬೆಳೆಸಿಕೊಳ್ತಿದ್ದಾರೆ. 1990ರ ದಶಕದಲ್ಲಿ ಟಾಮ್ & ಜೆರ್ರಿ, ದಿ ಜಂಗಲ್ ಬುಕ್, ಟೇಲ್‌ಸ್ಪಿನ್, ಡೊನಾಲ್ಡ್ ಡಕ್, Read more…

ಅಂಗನವಾಡಿಯಲ್ಲಿ ಅವಘಡ: ಕುಕ್ಕರ್ ಸ್ಪೋಟಗೊಂಡು ಇಬ್ಬರು ಮಕ್ಕಳು ಗಂಭೀರ

ಬಾಗಲಕೋಟೆ: ಕುಕ್ಕರ್ ಸ್ಪೋಟಗೊಂಡು ಇಬ್ಬರು ಮಕ್ಕಳು ಗಂಭೀರವಾಗಿ ಗಾಯಕೊಂಡ ಘಟನೆ ಬಾಗಲಕೋಟೆ ಜಿಲ್ಲೆ ಸಾವಳಗಿಯ ಬ್ಯಾಡಗಿ ವಸ್ತಿ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ನಡೆದಿದೆ. 4 ವರ್ಷದ ಸಮರ್ಥ ಮತ್ತು Read more…

‘ಹನುಮಾನ್ ಚಾಲೀಸಾ’ ಪಠಿಸುವ ಮಕ್ಕಳಿಗೆ ಸಿಗಲಿದೆ ಉಚಿತ ಊಟ

ಹನುಮಂತನ ಭಕ್ತರಾಗಿರುವ ಗುಜರಾತಿನ ಹೋಟೆಲ್ ಮಾಲೀಕರೊಬ್ಬರು ವಿಶಿಷ್ಟ ರೀತಿಯಲ್ಲಿ ದೇವರ ಸೇವಾ ಕಾರ್ಯ ಮಾಡಲು ಮುಂದಾಗಿದ್ದಾರೆ. ಹನುಮಾನ್ ಚಾಲೀಸಾವನ್ನು ನಿರರ್ಗಳವಾಗಿ ಪಠಿಸುವ ಮಕ್ಕಳಿಗೆ ಉಚಿತವಾಗಿ ಅನಿಯತ ಊಟ, ತಿಂಡಿ Read more…

ʼಅಸ್ತಮಾ‌ʼ ತೊಂದರೆಯಿಂದ ಮಕ್ಕಳನ್ನು ರಕ್ಷಿಸಲು ಇಲ್ಲಿದೆ ಮಾಹಿತಿ

  ಬಾದಾಮಿ, ಮೀನು ಹಾಗೂ ಸೋಯಾಬೀನ್ ತೈಲದಲ್ಲಿ ಪಾಲಿಅನ್ಸಾಚುರೇಟೆಡ್ ಕೊಬ್ಬಿನ ಆಮ್ಲವಿರುತ್ತದೆ. ಇದು ಮಕ್ಕಳಿಗೆ ಬಹಳ ಪ್ರಯೋಜನಕಾರಿ. ಇದ್ರ ಸೇವನೆಯಿಂದ ಮಕ್ಕಳಿಗೆ ಅಲರ್ಜಿಯಂತಹ ಯಾವುದೇ ಕಾಯಿಲೆ ಕಾಡುವುದಿಲ್ಲ. ವಿಶೇಷವಾಗಿ Read more…

ಉತ್ಸವಕ್ಕೆ ಕೋಟ್ಯಂತರ ರೂ. ಖರ್ಚು ಮಾಡಿ ಮಕ್ಕಳಿಗೆ ಸಮವಸ್ತ್ರ ನೀಡದ ಸರ್ಕಾರಕ್ಕೆ ನಾಚಿಕೆಯಾಗಬೇಕು: ಹೈಕೋರ್ಟ್ ತರಾಟೆ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆ ಮಕ್ಕಳಿಗೆ ಕೇವಲ ಒಂದು ಜೊತೆ ಸಮವಸ್ತ್ರ ನೀಡಲಾಗಿದ್ದು, ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ವಿಭಾಗಿಯ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಉತ್ಸವ ನಡೆಸಲು ಕೋಟ್ಯಂತರ Read more…

ದುಡುಕಿನ ನಿರ್ಧಾರ ಕೈಗೊಂಡ ಮಹಿಳೆ: ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ

ವಿಜಯಪುರ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀರಿನ ಸಂಪಿಗೆ ಹಾರಿ ಮೂವರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿಕೋಟಾ ತಾಲೂಕಿನ ವಿಠಲವಾಡಿ ತಾಂಡಾದಲ್ಲಿ ರಾತ್ರಿ Read more…

ಶಾಲಾ ಮಕ್ಕಳ ಬ್ಯಾಗ್ ನಲ್ಲಿ ಕಾಂಡೊಮ್, ಗರ್ಭ ನಿರೋಧಕ ಪತ್ತೆ ಹಿನ್ನಲೆ: ಮಹತ್ವದ ಕ್ರಮ; ಪೋಸ್ಟರ್ ಅಳವಡಿಕೆ, ಮಾರಾಟ ಮಾಡದಂತೆ ಸೂಚನೆ

ಬೆಂಗಳೂರು: ಅಪ್ರಾಪ್ತ ಮಕ್ಕಳಿಗೆ ಕಾಂಡೊಮ್ ಮತ್ತು ಗರ್ಭ ನಿರೋಧಕ ಮಾತ್ರೆ ಬಗ್ಗೆ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಔಷಧ ನಿಯಂತ್ರಣ ಇಲಾಖೆಯಿಂದ ಜಿಲ್ಲಾಮಟ್ಟದ ಔಷಧ ನಿಯಂತ್ರಣ Read more…

ಮೊಟ್ಟೆ ಪ್ರಿಯ ಮಕ್ಕಳಿಗೆ ಗುಡ್ ನ್ಯೂಸ್: ಶಾಲೆಯಲ್ಲಿ ಮಕ್ಕಳು ಮೊಟ್ಟೆ ಕೇಳಿದರೆ ಮೊಟ್ಟೆಯನ್ನೇ ನೀಡಲು ಆದೇಶ

ಬೆಂಗಳೂರು: ಶಾಲೆಯಲ್ಲಿ ಮಕ್ಕಳು ಮೊಟ್ಟೆ ಕೇಳಿದರೆ ಮೊಟ್ಟೆಯನ್ನೇ ನೀಡಬೇಕು. ಚಿಕ್ಕಿ ಅಥವಾ ಬಾಳೆಹಣ್ಣು ನೀಡುವಂತಿಲ್ಲ ಎಂದು ಶಿಕ್ಷಣ ಇಲಾಖೆ ಆದೇಶಿಸಿದೆ. ಸರ್ಕಾರಿ ಶಾಲೆಯ ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ Read more…

ಶಾಲೆಗೆ ಹೋಗಲು ಹಠ ಮಾಡಿದ ಬಾಲಕನನ್ನು ಹೊತ್ತುಕೊಂಡು ಹೋದ ಸಹಪಾಠಿಗಳು; ಮೊಗದಲ್ಲಿ ಮಂದಹಾಸ ಮೂಡಿಸುವ ವಿಡಿಯೋ ವೈರಲ್

ಈ ಹಿಂದೆ ಚಿಕ್ಕ ವಯಸ್ಸಿನಲ್ಲಿ ಶಾಲೆಗೆ ಹೋಗುವುದೆಂದರೆ ಮಕ್ಕಳಿಗೆ ಬಲು ಕಷ್ಟ. ಅಪ್ಪ ಅಮ್ಮ ಹೊಡೆದು ಬಡಿದು, ಅಥವಾ ಚಾಕಲೇಟ್ ತೋರಿಸಿ ಶಾಲೆಗೆ ಕಳುಹಿಸಬೇಕಾಗಿತ್ತು. ಆದರೆ ಈಗಿನ ಮಕ್ಕಳು Read more…

ಕೌಟುಂಬಿಕ ಕಲಹದಿಂದ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಹೊಸಪೇಟೆ: ಕೌಟುಂಬಿಕ ಕಲಹದಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದದಲ್ಲಿ ಘಟನೆ ನಡೆದಿದೆ. ಭವ್ಯಾ(36), ಕಾವ್ಯಾ(14), ಅಮೂಲ್ಯಾ(10) ನೇಣಿಗೆ ಶರಣಾಗಿದ್ದಾರೆ. ಕಳೆದ Read more…

ಮಕ್ಕಳು, ಜಾನುವಾರುಗಳ ಮೇಲೆ ತೋಳ ದಾಳಿ: ಗ್ರಾಮಸ್ಥರಲ್ಲಿ ಆತಂಕ

ಗದಗ: ಗದಗ ತಾಲೂಕಿನ ಕುರ್ತಕೋಟಿ ಮತ್ತು ನೀಲಗುಂದದಲ್ಲಿ ತೋಳ ದಾಳಿ ನಡೆಸಿದೆ. ಕುರ್ತಕೋಟಿ ಗ್ರಾಮದಲ್ಲಿ ಬಾಲಕಿ, ಆಕಳು, ನಾಯಿ ಮೇಲೆ ತೋಳ ದಾಳಿ ಮಾಡಿದೆ. ನೀಲಗುಂದ ಗ್ರಾಮದಲ್ಲಿ ನಿತಿನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...