alex Certify ಮಕ್ಕಳು, ಜಾನುವಾರುಗಳ ಮೇಲೆ ತೋಳ ದಾಳಿ: ಗ್ರಾಮಸ್ಥರಲ್ಲಿ ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳು, ಜಾನುವಾರುಗಳ ಮೇಲೆ ತೋಳ ದಾಳಿ: ಗ್ರಾಮಸ್ಥರಲ್ಲಿ ಆತಂಕ

ಗದಗ: ಗದಗ ತಾಲೂಕಿನ ಕುರ್ತಕೋಟಿ ಮತ್ತು ನೀಲಗುಂದದಲ್ಲಿ ತೋಳ ದಾಳಿ ನಡೆಸಿದೆ. ಕುರ್ತಕೋಟಿ ಗ್ರಾಮದಲ್ಲಿ ಬಾಲಕಿ, ಆಕಳು, ನಾಯಿ ಮೇಲೆ ತೋಳ ದಾಳಿ ಮಾಡಿದೆ.

ನೀಲಗುಂದ ಗ್ರಾಮದಲ್ಲಿ ನಿತಿನ್ ಎಂಬ ಬಾಲಕನ ಮೇಲೆ ತೋಳ ದಾಳಿ ಮಾಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ತೋಳ ದಾಳಿಯಿಂದಾಗಿ ಕುರ್ತಕೋಟಿ ಮತ್ತು ನೀಲಗುಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...