alex Certify 000 | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಯೋಜನೆಯಡಿ ರೈತರ ಖಾತೆಗೆ ಕೇಂದ್ರದ 6 ಸಾವಿರ ರೂ. ಸೇರಿ ರಾಜ್ಯದಿಂದಲೂ 6 ಸಾವಿರ ರೂ. ಜಮಾ: ಸಂಪುಟದಲ್ಲಿ ಅನುಮೋದನೆ: ಸಿಎಂ ಶಿಂಧೆ

ಮುಂಬೈ: ಹೊಸ ಯೋಜನೆಯಡಿ ಮಹಾರಾಷ್ಟ್ರ ರೈತರಿಗೆ ವಾರ್ಷಿಕ 6,000 ರೂ. ನೀಡಲಾಗುವುದು. ಮಹಾರಾಷ್ಟ್ರ ಸರ್ಕಾರ ಹೊಸ ಹಣಕಾಸು ಯೋಜನೆಯನ್ನು ಅನುಮೋದಿಸಿದೆ. ಇದರ ಅಡಿಯಲ್ಲಿ ರಾಜ್ಯದ ಒಂದು ಕೋಟಿಗೂ ಹೆಚ್ಚು Read more…

ಮನೆಗಳಿಗೆ ನೀರು ನುಗ್ಗಿದ ಸಂತ್ರಸ್ತರ ಖಾತೆಗೆ 10,000 ರೂ. ಜಮಾ

ಬೆಂಗಳೂರು: ಮಳೆ ನೀರು ನುಗ್ಗಿದ ಮನೆಗಳಿಗೆ 10,000 ರೂ. ನೀಡಲು ಬಿಬಿಎಂಪಿ ಮುಂದಾಗಿದೆ. ಅಧಿಕಾರಿಗಳಿಂದ ಮಹಜರು ಪ್ರಕ್ರಿಯೆ ನಡೆಸಲಾಗುತ್ತಿದ್ದು, ಸಂತ್ರಸ್ತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ. Read more…

2 ಸಾವಿರ ರೂ. ನೋಟು ರದ್ದಾದ ಬೆನ್ನಲ್ಲೇ ಮತ್ತೆ 1 ಸಾವಿರ ರೂ. ನೋಟು ಬಿಡುಗಡೆ ವದಂತಿ: RBI ಗವರ್ನರ್ ಸ್ಪಷ್ಟನೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಮಾರುಕಟ್ಟೆಯಿಂದ 2,000 ರೂಪಾಯಿ ಕರೆನ್ಸಿ ನೋಟುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ನಂತರ 1,000 ರೂಪಾಯಿ ನೋಟುಗಳು ಮರಳಿ ಬರಲಿವೆ. ಈ ವಿಷಯದ ಕುರಿತು Read more…

50 ಸಾವಿರಕ್ಕೆ ಹುಡುಗಿ ಮಾರಾಟ: ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ ಮಹಿಳೆ ಸೇರಿ ನಾಲ್ವರು ಅರೆಸ್ಟ್

ರೈಸನ್: ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯನ್ನು 50,000 ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ಮೂವರು ಪುರುಷರು ಮತ್ತು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಲಾ ಜಿಲ್ಲೆಯ Read more…

ಭಾರತದ ಮೊದಲ ಆ್ಯಪಲ್ ಸ್ಟೋರ್ ಆರಂಭದ ದಿನವೇ 6,000ಕ್ಕೂ ಹೆಚ್ಚು ಮಂದಿ ಭೇಟಿ

ಮುಂಬೈ ಆ್ಯಪಲ್ ಸ್ಟೋರ್‌ ಗೆ ಆರಂಭದ ದಿನವೇ 6,000ಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ನಿನ್ನೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ನಲ್ಲಿರುವ ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿ Read more…

ಚೆಕ್ ಬುಕ್, ಕ್ಯಾಶ್ ವಿತ್ ಡ್ರಾ ಇತರೆ ಸೇವೆಗಳಿಗೆ ಶುಲ್ಕದ ಬರೆ ಬಳಿಕ ಮತ್ತೊಂದು ಶಾಕ್: ಏ. 1 ರಿಂದ 2 ಸಾವಿರ ರೂ.ಗಿಂತ ಹೆಚ್ಚಿನ UPI ವಹಿವಾಟಿಗೂ ಶುಲ್ಕ

ನವದೆಹಲಿ: ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(NPCI) ಇತ್ತೀಚಿನ ಸುತ್ತೋಲೆಯಲ್ಲಿ ಏಪ್ರಿಲ್ 1 ರಿಂದ UPI ಮೇಲಿನ ವ್ಯಾಪಾರಿ ವಹಿವಾಟುಗಳ ಮೇಲೆ PPI ಶುಲ್ಕಗಳನ್ನು ಅನ್ವಯಿಸುವಂತೆ ಸೂಚಿಸಿದೆ. ಯುಪಿಐನಲ್ಲಿ ಪ್ರಿಪೇಯ್ಡ್ Read more…

ನಿರುದ್ಯೋಗಿಗಳಿಗೆ ಕೇಂದ್ರದಿಂದ 6 ಸಾವಿರ ರೂ. ಕೊಡ್ತಿರೋದು ನಿಜನಾ ? ಇಲ್ಲಿದೆ ವೈರಲ್‌ ಸುದ್ದಿ ಹಿಂದಿನ ಅಸಲಿ ಸತ್ಯ

ನವದೆಹಲಿ: ಪ್ರಧಾನ ಮಂತ್ರಿ ಬೇರೋಜ್‌ಗಾರಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಕೇಂದ್ರ ಸರಕಾರದಿಂದ ಹಣಕಾಸು ನೆರವು ನೀಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಸಂದೇಶವೊಂದು ಹರಿದಾಡುತ್ತಿದೆ. ನಿರುದ್ಯೋಗಿ ಯುವಕರಿಗೆ ಕೇಂದ್ರ Read more…

5 ಸಾವಿರ ವರ್ಷಗಳ ಹಿಂದಿನ ಕೊಲೆ ರಹಸ್ಯ ಭೇದಿಸಿದ ಸಂಶೋಧಕರು

ಕೊಲೆ ರಹಸ್ಯಗಳನ್ನು ಭೇದಿಸುವುದು ಸುಲಭವಲ್ಲ. ಆದರೆ ಸಾವಿರಾರು ವರ್ಷಗಳ ಹಿಂದಿನ ಸಾಮೂಹಿಕ ಹತ್ಯಾಕಾಂಡ ರಹಸ್ಯವನ್ನು ಭೇದಿಸಲಾಗಿದೆ ಎಂದರೆ ನಂಬುವುದು ಕಷ್ಟ ಅಲ್ಲವೆ? ಆದರೆ ಜರ್ಮನಿಯ ತಾಲ್ಹೈಮ್‌ನಲ್ಲಿ ಇಂಥದ್ದೊಂದು ಸಂಶೋಧನೆ Read more…

ಟರ್ಕಿ-ಸಿರಿಯಾದಲ್ಲಿ ಭೂಕಂಪದಿಂದಾದ ಸಾವಿನ ಸಂಖ್ಯೆ 28,000 ಕ್ಕೂ ಅಧಿಕ

ಸೋಮವಾರದ ಪ್ರಬಲ ಭೂಕಂಪದ ನಂತರ ಟರ್ಕಿ ಮತ್ತು ಸಿರಿಯಾದಾದ್ಯಂತ ಸಾವಿನ ಸಂಖ್ಯೆ 28,192 ಕ್ಕೆ ತಲುಪಿದೆ. ಟರ್ಕಿಯ ಸಾವಿನ ಸಂಖ್ಯೆ 24,617 ಕ್ಕೆ ಏರಿದೆ ಎಂದು ಟರ್ಕಿಯ ಉಪಾಧ್ಯಕ್ಷ Read more…

ಶ್ರದ್ಧಾ ಜೀವಂತವಾಗಿದ್ದಾಳೆಂದು ತೋರಿಸಲು ಹತ್ಯೆಗೂ ಮುನ್ನ 54 ಸಾವಿರ ರೂ. ಲಪಟಾಯಿಸಿದ್ದ ಪಾತಕಿ ಅಫ್ತಾಭ್​

ನವದೆಹಲಿ: ಮುಸ್ಲಿಂ ಪ್ರಿಯಕರನಿಂದ ಬರ್ಬರವಾಗಿ ಹತ್ಯೆಗೊಳಗಾದ ಶ್ರದ್ಧಾ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆರೋಪಿ ಅಫ್ತಾಭ್ ಶ್ರದ್ಧಾಳನ್ನು ಕೊಲೆ ಮಾಡಲು ಹಲವು ರೀತಿಯ ಯೋಜನೆ Read more…

BIG NEWS: ಬೆಂಗಳೂರು ಬಳಿ ದೇಶದಲ್ಲೇ ಅತಿದೊಡ್ಡ ಐಫೋನ್ ಉತ್ಪಾದನಾ ಘಟಕ: 60,000 ಜನರಿಗೆ ಉದ್ಯೋಗ

ನವದೆಹಲಿ: ಭಾರತದಲ್ಲಿ ಆಪಲ್ ಐಫೋನ್‌ ಗಳನ್ನು ತಯಾರಿಸುವ ಅತಿದೊಡ್ಡ ಘಟಕ ಬೆಂಗಳೂರಿನ ಹೊಸೂರು ಬಳಿ ನಿರ್ಮಾಣವಾಗಲಿದೆ, ಇದು ಸುಮಾರು 60,000 ಜನರಿಗೆ ಉದ್ಯೋಗ ನೀಡಲಿದೆ ಎಂದು ಟೆಲಿಕಾಂ ಮತ್ತು Read more…

ಚಾಲಕನ ವಿಳಂಬದಿಂದಾಗಿ ವಕೀಲೆಗೆ ತಪ್ಪಿದ ವಿಮಾನ: ಉಬರ್​ ಸಂಸ್ಥೆಗೆ ಗ್ರಾಹಕರ ಕೋರ್ಟ್​ನಿಂದ ದಂಡ

ಮುಂಬೈ: ಉಬರ್​ ಕ್ಯಾಬ್ ವಿಳಂಬದಿಂದಾಗಿ ವಿಮಾನ ತಪ್ಪಿಸಿಕೊಂಡ ಮುಂಬೈನ ವಕೀಲೆಯೊಬ್ಬರಿಗೆ 20 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಉಬರ್ ಇಂಡಿಯಾಗೆ ಮಹಾರಾಷ್ಟ್ರದ ಥಾಣೆಯ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ Read more…

ಮನೆ, ಕಟ್ಟಡ ನಿರ್ಮಿಸುವವರಿಗೆ ಗುಡ್ ನ್ಯೂಸ್: ಉಕ್ಕಿನ ದರ ಭಾರಿ ಕುಸಿತ, ಟನ್ ಗೆ 6 ತಿಂಗಳಲ್ಲಿ ಶೇ. 40 ರಷ್ಟು ಬೆಲೆ ಇಳಿಕೆ

ಉಕ್ಕಿನ ಬೆಲೆ ಕಳೆದ ಆರು ತಿಂಗಳಲ್ಲಿ ಟನ್‌ ಗೆ ಶೇ. 40 ರಷ್ಟು  57,000 ರೂ.ಗೆ  ಕುಸಿದಿದೆ. 2022 ರ ಆರಂಭದಲ್ಲಿ, ಹಾಟ್ ರೋಲ್ಡ್ ಕಾಯಿಲ್(HRC) ಬೆಲೆಗಳು ಏರುಮುಖ Read more…

ಬೃಹತ್ ‘ಮಹಾರಾಜ ಥಾಲಿ’ ತಿಂದು 10,000 ರೂ ಗೆದ್ದ 18ರ ಯುವಕ

ಮಣಿಪುರದ 18 ವರ್ಷದ ನಿಕೋಲಸ್ ಕಿಪ್‌ಜೆನ್ ಕಳೆದ ವಾರ ಗುವಾಹಟಿಯ ಶಾಪಿಂಗ್ ಮಾಲ್‌ಗೆ ಭೇಟಿ ನೀಡಿದ್ದು, ಈ ವೇಳೆಗೆ ಅನಿರೀಕ್ಷಿತವಾಗಿ ಎದುರಾದ ಊಟದ ಸ್ಪರ್ಧೆಯಲ್ಲು ಪಾಲ್ಗೊಂಡು ವಿಜಯದ ನಗೆ Read more…

ರುಪೇ ಕಾರ್ಡ್ ಬಳಕೆದಾರರಿಗೆ ಗುಡ್ ನ್ಯೂಸ್: 2,000 ರೂ. ವರೆಗಿನ ವಹಿವಾಟಿಗೆ ಯಾವುದೇ ಶುಲ್ಕವಿಲ್ಲ: NPCI

ನವದೆಹಲಿ: ಭಾರತ ರಾಷ್ಟ್ರೀಯ ಪೇಮೆಂಟ್ಸ್ ನಿಗಮ(NPCI) ರುಪೇ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್‌ನಲ್ಲಿ(UPI) ಎರಡು ಸಾವಿರ ರೂ.ವರೆಗಿನ ವ್ಯವಹಾರಕ್ಕೆ ರುಪೇ ಕಾರ್ಡ್ ಬಳಕೆಗೆ Read more…

ಹಣ ಪಡೆದು ಆರ್ಡರ್​ ಕ್ಯಾನ್ಸಲ್​ ಮಾಡಿದ್ದಕ್ಕೆ 10 ಸಾವಿರ ರೂ. ದಂಡ ತೆತ್ತ ಜೊಮಾಟೋ…..!

ಗ್ರಾಹಕರ ಆರ್ಡರ್​ ಸ್ವೀಕರಿಸಿ ಬಳಿಕ ಆರ್ಡರ್​ ಕ್ಯಾನ್ಸಲ್​ ಮಾಡಿದ ಜೊಮಾಟೊ 10 ಸಾವಿರ ರೂ. ದಂಡ ತೆತ್ತ ಪ್ರಸಂಗ ನಡೆದಿದೆ. ಚಂಡೀಗಢದ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು Read more…

ಖಾತೆಗೆ 2 ಸಾವಿರ ರೂ. ಪಿಎಂ ಕಿಸಾನ್ 10 ನೇ ಕಂತು ಜಮಾ ಆಗದ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 1 ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ 10 ನೇ ಕಂತಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...