alex Certify ಬ್ಯಾಂಕ್ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

RBI ರೆಪೋ ದರ ಹೆಚ್ಚಳ: ದ್ವಿಚಕ್ರ ವಾಹನ ಸಾಲಗಳ ಮೇಲೂ ಬೀರುತ್ತೆ ಪರಿಣಾಮ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ರೆಪೊ ದರವನ್ನು ಶೇ. 0.40 ರಷ್ಟು ಹೆಚ್ಚಿಸಿದೆ. ಹಿಂದಿನ ಶೇಕಡಾ 4 ರಿಂದ ಇದೀಗ ಶೇ. 4.40 ಆಗಿದೆ. ಆದರೆ, ನಗದು Read more…

ಬ್ಯಾಂಕುಗಳಲ್ಲಿ ‘ಲಾಕರ್’ ಹೊಂದಿದವರಿಗೆ RBI ನಿಂದ ನೆಮ್ಮದಿ ಸುದ್ದಿ

ಬೆಲೆ ಬಾಳುವ ವಸ್ತುಗಳನ್ನು ಕಳ್ಳರಿಂದ ರಕ್ಷಿಸುವ ಸಲುವಾಗಿ ಗ್ರಾಹಕರು ಬ್ಯಾಂಕುಗಳಲ್ಲಿ ಲಾಕರ್ ತೆರೆದು ತಮ್ಮ ಆಭರಣ, ಪ್ರಮುಖ ದಾಖಲೆ ಪತ್ರಗಳನ್ನು ಇಟ್ಟಿರುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಲಾಕರ್ ನಲ್ಲಿ Read more…

ಇಲ್ಲಿದೆ ಮೇ 2022ರ ಬ್ಯಾಂಕ್ ರಜಾದಿನಗಳ ಪಟ್ಟಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿ ವರ್ಷ ರಜಾದಿನಗಳ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡುತ್ತದೆ. ಅದು ದೇಶಾದ್ಯಂತ ಬ್ಯಾಂಕುಗಳು ಯಾವ ನಿರ್ದಿಷ್ಟ ದಿನಾಂಕದಂದು ಮುಚ್ಚಲ್ಪಡುತ್ತವೆ ಎಂಬುದನ್ನು ತಿಳಿಸುತ್ತದೆ. ಆರ್‌ಬಿಐ Read more…

ಸಾಲ ಪಡೆಯಲು ಬ್ಯಾಂಕ್‌ ಗಳಿಗೆ ಸುಳ್ಳು ಕಾನೂನು ಅಭಿಪ್ರಾಯ; ಇಬ್ಬರು ವಕೀಲರ ವಿರುದ್ಧ ಕ್ರಮಕ್ಕೆ ಆದೇಶಿಸಿದ ಸಿಬಿಐ ವಿಶೇಷ ಕೋರ್ಟ್

ಉದ್ದೇಶಪೂರ್ವಕವಾಗಿ ಬ್ಯಾಂಕ್‌ಗಳಿಗೆ ಸುಳ್ಳು ಕಾನೂನು ಅಭಿಪ್ರಾಯ ನೀಡಿರೋ ಆರೋಪದ ಮೇಲೆ ಇಬ್ಬರು ವಕೀಲರ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ಕ್ರಮಕ್ಕೆ ಆದೇಶಿಸಿದೆ. ಪ್ರಕರಣದ ಸಂಬಂಧಿತ ಪೇಪರ್‌ಗಳನ್ನು ಮಹಾರಾಷ್ಟ್ರ ಮತ್ತು Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ: ಇಂದೂ ಮುಷ್ಕರ, ನಾಳೆ –ನಾಡಿದ್ದು ಮಾತ್ರ ಸೇವೆ; ಮತ್ತೆ 3 ದಿನ ಬ್ಯಾಂಕ್ ರಜೆ

ನವದೆಹಲಿ: ದೇಶಾದ್ಯಂತ ಇಂದೂ ಕೂಡ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾತ್ರ ಸೇವೆಯಲ್ಲಿ ವ್ಯತ್ಯಯವಾಗುತ್ತದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್, ವಿಮೆ, ಅಂಚೆ ಸೇರಿದಂತೆ ವಿವಿಧ Read more…

ಇಂದು, ನಾಳೆ ಭಾರತ್ ಬಂದ್ ಗೆ ಕರೆ: ದೇಶಾದ್ಯಂತ ಮುಷ್ಕರ: ಬ್ಯಾಂಕ್ ಸೇರಿ ಹಲವು ಸೇವೆ ವ್ಯತ್ಯಯ

ನವದೆಹಲಿ: ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಸೋಮವಾರ ಮತ್ತು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಕಾರ್ಮಿಕ, ರೈತ ವಿರೋಧಿ, ಜನವಿರೋಧಿ Read more…

ಭಾರತ್ ಬಂದ್: ನಾಳೆಯಿಂದ 2 ದಿನ ದೇಶಾದ್ಯಂತ ಮುಷ್ಕರ, ಬ್ಯಾಂಕ್ ಸೇರಿ ಹಲವು ಸೇವೆ ವ್ಯತ್ಯಯ ಸಾಧ್ಯತೆ

ನವದೆಹಲಿ: ಕಾರ್ಮಿಕರ ಮೇಲೆ ಪರಿಣಾಮ ಬೀರುವ ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಸೋಮವಾರ ಮತ್ತು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ: ಮುಂದಿನ ವಾರ 6 ದಿನ ಇರಲ್ಲ ಬ್ಯಾಂಕ್ ಸೇವೆ

ನವದೆಹಲಿ: ಮುಂದಿನ ವಾರ ಬ್ಯಾಂಕ್ ಎರಡು ದಿನ ಮಾತ್ರ ಕಾರ್ಯನಿರ್ವಹಿಸಲಿದೆ. ಮಾರ್ಚ್ 27 ರಿಂದ ಏಪ್ರಿಲ್ 3 ವರೆಗಿನ ಅವಧಿಯಲ್ಲಿ ಬ್ಯಾಂಕ್ ನೌಕರರ ಮುಷ್ಕರ ಮತ್ತು ರಜೆ ಸೇರಿದಂತೆ Read more…

ಗ್ರಾಹಕರಿಗೆ ಉಡುಗೊರೆ ನೀಡಿದ SBI..! ಬಡ್ಡಿ ದರದಲ್ಲಿ ಏರಿಕೆ

SBI ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಟ್ಯಾಕ್ಸ್ ಸೇವಿಂಗ್ ಫಿಕ್ಸ್ ಡ್ ಡೆಪಾಸಿಟ್ ಮೇಲಿನ ಬಡ್ಡಿ ದರವನ್ನು Read more…

ʼಕ್ರೆಡಿಟ್‌ ಸ್ಕೋರ್‌ʼ ಕುರಿತು ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ಕ್ರೆಡಿಟ್ ಸ್ಕೋರ್ ನಿಮಗೆ ವಿಧಿಸುವ ಬಡ್ಡಿ ದರದ ಮೇಲೆ ಪ್ರಭಾವ ಬೀರುತ್ತದೆ. ನೀವೇನಾದ್ರೂ ಪ್ರಾಪರ್ಟಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ರೆ, ಸಾಲದಾತರು ನಿಮ್ಮ ಕ್ರೆಡಿಟ್‌ ಸ್ಕೋರ್‌ ಬಗ್ಗೆ ತನಿಖೆ ಮಾಡ್ತಾರೆ. Read more…

ಉದ್ಯೋಗ ತೊರೆದ ಮಹಿಳೆಯರಿಗೆ ಖುಷಿ ಸುದ್ದಿ..! ಈ ಬ್ಯಾಂಕ್ ನೀಡ್ತಿದೆ ಮತ್ತೆ ಕೆಲಸ ಮಾಡುವ ಅವಕಾಶ

ಕೆಲಸ ಬಿಟ್ಟಿರುವ ಮಹಿಳೆಯರಿಗೆ ಖುಷಿ ಸುದ್ದಿಯೊಂದಿದೆ. ಕಾರಣಾಂತರಗಳಿಂದ ಕೆಲಸ ಬಿಟ್ಟು ಮನೆಯಲ್ಲಿದ್ದ ಮಹಿಳೆಯರಿಗೆ ಮತ್ತೆ ಕೆಲಸ ಮಾಡುವ ಅವಕಾಶ ಸಿಗ್ತಿದೆ. ಆಕ್ಸಿಸ್ ಬ್ಯಾಂಕ್ ಒಳ್ಳೆ ಅವಕಾಶ ನೀಡ್ತಿದೆ. ಬ್ಯಾಂಕ್ Read more…

ʼತೆರಿಗೆʼ ಉಳಿಸಲು ಈ ಬ್ಯಾಂಕ್‌ ಗಳಲ್ಲಿದೆ ಅತ್ಯುತ್ತಮ ಆಫರ್

ಗ್ಯಾರಂಟಿ ಆದಾಯದ ಜೊತೆಗೆ ತೆರಿಗೆ ಉಳಿಸುವ ತಂತ್ರವನ್ನು ಹುಡುಕುತ್ತಿರುವ ಹೂಡಿಕೆದಾರರಿಗೆ ಮಾರುಕಟ್ಟೆಯಲ್ಲಿ ಕೆಲವೇ ಕೆಲವು ಆಯ್ಕೆಗಳಿವೆ. ಅವುಗಳಲ್ಲಿ ಒಂದು ಸ್ಥಿರ ಠೇವಣಿ ಅಥವಾ ಫಿಕ್ಸೆಡ್‌ ಡೆಪಾಸಿಟ್ (ಎಫ್‌ಡಿ). ಆದಾಯ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ: ಫೆ. 23-24 ರ ಬದಲಿಗೆ ಮಾರ್ಚ್ ನಲ್ಲಿ ಬ್ಯಾಂಕ್ ಮುಷ್ಕರ, ಮುಂದಿನ ತಿಂಗಳು 15 ದಿನ ಸೇವೆ ವ್ಯತ್ಯಯ ಸಾಧ್ಯತೆ

ನವದೆಹಲಿ: ಫೆಬ್ರವರಿ 23-24 ರಂದು ಕೈಗೊಂಡಿದ್ದ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ್ದು, ಮಾರ್ಚ್ 28-29 ಕ್ಕೆ ಮುಷ್ಕರ ನಡೆಸಲಾಗುವುದು. ಕೋವಿಡ್ -19 ರ ಮೂರನೇ ಅಲೆ ಮತ್ತು ರಾಜ್ಯ Read more…

ಆಟಿಕೆ ಗನ್ ಹಿಡಿದು ಬ್ಯಾಂಕಿಗೆ ಬಂದವನ ಹಿನ್ನಲೆ ತಿಳಿದು ಪೊಲೀಸರಿಗೆ ಶಾಕ್…!

ನಾಗ್ಪುರದ ಖಾಸಗಿ ಬ್ಯಾಂಕ್‌ಗೆ ವ್ಯಕ್ತಿಯೊಬ್ಬ ‘ಗನ್’ ಹಿಡಿದು ಪ್ರವೇಶಿಸಿದ ನಂತರ ಕೋಲಾಹಲ ಉಂಟಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಬುಧವಾರ ಸಂಜೆ ನಾಗ್ಪುರದ ರಾಮದಾಸ್‌ಪೇತ್ ಪ್ರದೇಶದಲ್ಲಿನ ಪ್ರಮುಖ ಖಾಸಗಿ Read more…

Big News: ಸಾರ್ವಜನಿಕ ವಲಯದ ಐಡಿಬಿಐ ಬ್ಯಾಂಕ್ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರದ ಸಿದ್ಧತೆ

ಈ ಹಿಂದೆ ಹಲವು ಬ್ಯಾಂಕುಗಳನ್ನು ವಿಲೀನಗೊಳಿಸಿದ್ದ ಕೇಂದ್ರ ಸರ್ಕಾರ, ಇದೀಗ ಸಾರ್ವಜನಿಕ ವಲಯದ ಐಡಿಬಿಐ ಬ್ಯಾಂಕ್ ಖಾಸಗೀಕರಣಕ್ಕೆ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ. ಐಡಿಬಿಐ ಬ್ಯಾಂಕ್ ನಲ್ಲಿ ಕೇಂದ್ರ Read more…

BPL ಕುಟುಂಬದವರಿಗೆ 1.5 ಲಕ್ಷ ರೂ.ವರೆಗೆ ಸಾಲ, ಸಹಾಯಧನ ಮಂಜೂರು ಮಾಡಲು ಸೂಚನೆ

ಶಿವಮೊಗ್ಗ: ಬಿಪಿಎಲ್ ಕುಟುಂಬದವರು ಸ್ವಂತ ಉದ್ಯೋಗ, ಇತರೆ ಆರ್ಥಿಕ ಚಟುವಟಿಕೆ ಕೈಗೊಂಡು ಸ್ವಾವಲಂಬಿಯಾಗಿ ಬದುಕಲು ಅವಕಾಶ ಒದಗಿಸುವ ಎನ್‍ಆರ್‍ಎಲ್‍ಎಂ/ಎನ್‍ಯುಎಲ್‍ಎಂ ನಂತಹ ಯೋಜನೆಗಳಿಗೆ ಬ್ಯಾಂಕುಗಳು ಮೊದಲನೇ ಆದ್ಯತೆ ನೀಡಿ ಸಾಲ-ಸಹಾಯಧನ Read more…

SBI ಖಾತೆದಾರರಿಗೆ ಖುಷಿ ಸುದ್ದಿ….! ಬ್ಯಾಂಕ್ ನೀಡ್ತಿದೆ 2 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ

ಎಸ್‌ ಬಿ ಐ  ಗ್ರಾಹಕರಿಗೆ ಖುಷಿ ಸುದ್ದಿಯಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ ಬಿ ಐ  ಗ್ರಾಹಕರಿಗೆ 2 ಲಕ್ಷ ರೂಪಾಯಿವರೆಗೆ ಲಾಭವನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. Read more…

ರೈತರೊಬ್ಬರ ‘ಜನಧನ್’ ಖಾತೆಗೆ 15ಲಕ್ಷ ಜಮಾ; ಕನಸಿನ ಮನೆಯನ್ನು ಕಟ್ಟಿಸಿ ಸಂಕಷ್ಟದಲ್ಲಿ ಸಿಲುಕಿಕೊಂಡ ಅನ್ನದಾತ….!

ನಿಮ್ಮ ಖಾತೆಗೆ ಅಚಾನಕ್ ಆಗಿ ಲಕ್ಷಾಂತರ ಹಣ ಬಂದರೆ ನಿಮಗೆ ಖುಷಿಯ ಜೊತೆ ಗೊಂದಲವು ಸೃಷ್ಟಿಯಾಗುತ್ತದೆ ಅಲ್ಲವೇ…? ಅದೇ ರೀತಿಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರೈತರೊಬ್ಬರ ಜನಧನ್ ಖಾತೆಗೆ Read more…

ಇಎಂಐ ಪಾವತಿಸುತ್ತಿರುವ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಸುದ್ದಿ

ಗೃಹ ಮತ್ತು ವಾಹನ ಸಾಲ ಪಡೆದಿರುವ ಗ್ರಾಹಕರಿಗೆ ಸಂತಸದ ಸುದ್ದಿಯೊಂದಿದೆ. ಎರಡೂ ರೀತಿಯ ಸಾಲಗಳು ಏಪ್ರಿಲ್‌ವರೆಗೆ ದುಬಾರಿಯಾಗುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಆರ್‌ಬಿಐ. ವಾಸ್ತವವಾಗಿ, ಹೆಚ್ಚುತ್ತಿರುವ ಹಣದುಬ್ಬರದ ದೃಷ್ಟಿಯಿಂದ, Read more…

ಉಳಿತಾಯ ಖಾತೆಗೆ ಈ ಬ್ಯಾಂಕ್ ನೀಡ್ತಿದೆ ಶೇ.7 ರ ಬಡ್ಡಿದರ..!

ಹಣ ಉಳಿತಾಯ ಮಾಡಲು ಪ್ರತಿಯೊಬ್ಬರು ಬಯಸ್ತಾರೆ. ಉಳಿತಾಯ ಮಾಡಿದ ಹಣಕ್ಕೆ ಹೆಚ್ಚು ಬಡ್ಡಿ ಸಿಗಬೇಕೆಂಬುದು ಎಲ್ಲರ ಆಸೆ. ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆಯುವ ಪ್ಲಾನ್ ನಲ್ಲಿದ್ದರೆ ಹೆಚ್ಚು Read more…

ಉದ್ಯೋಗದಲ್ಲಿ ಲೈಂಗಿಕ ತಾರತಮ್ಯ: ಬ್ಯಾಂಕ್ ವಿರುದ್ಧ ಮೊಕದ್ದಮೆ ಹೂಡಿ 20 ಕೋಟಿ ರೂ. ಪರಿಹಾರ ಪಡೆದ ಮಹಿಳೆ..!

ಅದೇ ಉದ್ಯೋಗ, ಅದೇ ಸ್ಥಾನ ಮತ್ತು ಅದೇ ಜವಾಬ್ದಾರಿಗಳನ್ನು ಹೊಂದಿರುವ ಪುರುಷ ಸಹೋದ್ಯೋಗಿಯೊಬ್ಬರು ತನಗಿಂತ £40,000 (ರೂ.40 ಲಕ್ಷ) ಹೆಚ್ಚು ಗಳಿಸುತ್ತಿದ್ದಾರೆ ಎಂದು ಪತ್ತೆ ಹಚ್ಚಿದ ಬ್ರಿಟಿಷ್ ಮಹಿಳೆಯೊಬ್ಬರಿಗೆ Read more…

BIG NEWS: ಫೆ. 1 ರಿಂದ ಹೊಸ ರೂಲ್ಸ್; ಪರಿಣಾಮ ಬೀರುವ ಕೆಲವು ಬ್ಯಾಂಕಿಂಗ್ ಹೊಸ ನಿಯಮದ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಫೆಬ್ರವರಿಯಿಂದ ಬ್ಯಾಂಕಿಂಗ್ ವಲಯದಿಂದ ಇತರ ಕ್ಷೇತ್ರಗಳಿಗೆ ಕೆಲವು ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಬ್ಯಾಂಕ್ ಆಫ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿವಿಧ Read more…

ಸಾಲ ಪಾವತಿಸದಿದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ; ರೈತರಿಂದ ಬ್ಯಾಂಕ್ ಗೆ ಮುತ್ತಿಗೆ

ಬೈಲಹೊಂಗಲ: ರೈತರೊಬ್ಬರ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದನ್ನು ವಿರೋಧಿಸಿ ರೈತರು ಹಾಗೂ ರೈತ ಸಂಘಟನೆ ಪಿಎಲ್ ಡಿ ಬ್ಯಾಂಕ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿವೆ. ಇಲ್ಲಿಯ ಪಿಎಲ್ ಡಿ Read more…

ಗೃಹ ಸಾಲಗಾರರಿಗೆ ಗುಡ್ ನ್ಯೂಸ್: ಹೋಮ್ ಲೋನ್ ಇನ್ಶೂರೆನ್ಸ್ ಮೇಲೆ ಪ್ರತ್ಯೇಕ ತೆರಿಗೆ ವಿನಾಯಿತಿ ಲಾಭ

ನವದೆಹಲಿ: ಗೃಹ ಸಾಲದ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ. ಮುಂಬರುವ ಬಜೆಟ್‌ನಲ್ಲಿ ಗೃಹ ಸಾಲದ ವಿಮಾ ಪ್ರೀಮಿಯಂ ಮೇಲೆ ತೆರಿಗೆ ವಿನಾಯಿತಿಯನ್ನೂ ನೀಡಬಹುದಾಗಿದೆ. ಗೃಹ ಸಾಲವನ್ನು ಸುರಕ್ಷಿತವಾಗಿಸಲು ಬಜೆಟ್‌ನಲ್ಲಿ Read more…

ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ಒಂದು ಕರೆ ಮೂಲಕ ಪಡೆಯಬಹುದು ಎಲ್ಲ ಮಾಹಿತಿ

ಎಸ್ಬಿಐ ಗ್ರಾಹಕರಿಗೆ ಖುಷಿಯ ಸುದ್ದಿಯೊಂದಿದೆ. ಎಸ್ಬಿಐ ತನ್ನ ಅನೇಕ ಸೇವೆಗಳನ್ನು ಆನ್ಲೈನ್ ಮೂಲಕ ಗ್ರಾಹಕರಿಗೆ ನೀಡ್ತಿದೆ. ಈಗ ಬ್ಯಾಂಕ್ ಮತ್ತೊಂದು ಕೆಲಸವನ್ನು ಸುಲಭಗೊಳಿಸಿದೆ. ಎಸ್ಬಿಐ ಗ್ರಾಹಕರು ಮನೆಯಲ್ಲಿಯೇ ಕುಳಿತು,ಬ್ಯಾಂಕ್ Read more…

FD ಗ್ರಾಹಕರಿಗೆ SBI ನಿಂದ ಭರ್ಜರಿ ಗುಡ್‌ ನ್ಯೂಸ್

ಫಿಕ್ಸ್ಡ್ ಡೆಪಾಸಿಟ್ ಗಳು, ಕಡಿಮೆ ಅಪಾಯದೊಂದಿಗೆ ಹೂಡಿಕೆ ಮಾಡಲು ಒಂದು ಅದ್ಭುತ ವಿಧಾನ ಅಷ್ಟೇ ಅಲ್ಲಾ ಇವುಗಳನ್ನ ಅರ್ಥ ಮಾಡಿಕೊಳ್ಳುವುದು ಸರಳವಾಗಿದೆ. ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹೆಜ್ಜೆಗಳನ್ನು Read more…

‘ಆಧಾರ್’ ಕಾರ್ಡ್ ಮೂಲಕವೂ ಪಡೆಯಬಹುದು ಪರ್ಸನಲ್ ಲೋನ್

ಮನೆ, ಕಾರು ಸೇರಿದಂತೆ ಐಷಾರಾಮಿ ವಸ್ತುಗಳ ಖರೀದಿ ಪ್ರತಿಯೊಬ್ಬರ ಕನಸು. ಆದ್ರೆ ಎಲ್ಲರಿಗೂ ನಗದು ನೀಡಿ ಇವುಗಳನ್ನು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಬ್ಯಾಂಕ್ ಮೂಲಕ ಸಾಲ ಪಡೆದು ಇವುಗಳ Read more…

ಹಿರಿಯ ನಾಗರಿಕರಿಗೆ ನೆಮ್ಮದಿ ಸುದ್ದಿ ನೀಡಿದ ಆದಾಯ ತೆರಿಗೆ ಇಲಾಖೆ

ದೇಶದ ಹಿರಿಯ‌ ನಾಗರಿಕರಿಗೆ ಆದಾಯ ತೆರಿಗೆ ಇಲಾಖೆ ಸಂತಸದ ಸುದ್ದಿ ನೀಡಿದೆ. 1961 ರ ಆದಾಯ ತೆರಿಗೆ ಕಾಯಿದೆಗೆ, ಸರ್ಕಾರವು 194P ಎಂಬ ಹೊಸ ಸೆಕ್ಷನ್ ಸೇರಿಸಿದೆ. ಇದರಿಂದ Read more…

ಬ್ಯಾಂಕ್ ಉದ್ಯೋಗಿಗಳನ್ನೂ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಬೂಸ್ಟರ್ ಡೋಸ್ ನೀಡಲು ಕೇಂದ್ರಕ್ಕೆ AIBOC ಪತ್ರ

ದೇಶಾದ್ಯಂತ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಮಧ್ಯೆ ಬೂಸ್ಟರ್ ಶಾಟ್‌ಗಳನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ನೌಕರರನ್ನು ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸುವಂತೆ ಬ್ಯಾಂಕ್ ಅಧಿಕಾರಿಗಳ Read more…

ATM: ಕಾರ್ಡ್ ಇಲ್ಲದಿದ್ದರೂ ನೋ ಪ್ರಾಬ್ಲಂ…! ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಡೆಯುವ ಕುರಿತು ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಎಟಿಎಂ ಮೆಷಿನ್‌ಗಳ ತಯಾರಕರಾದ ಎನ್‌ಸಿಆರ್ ಕಾರ್ಪೊರೇಷನ್, ಎಟಿಎಂ ಗಳಲ್ಲೂ ಕಾರ್ಡ್‌ಲೆಸ್ ಸೇವೆ ನೀಡುವ ತಂತ್ರಜ್ಞಾನವನ್ನ ಪ್ರಾರಂಭಿಸಿದೆ‌. ಯುಪಿಐ(UPI) ಅನ್ನು ಆಧರಿಸಿ ಇಂಟರ್ ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ವಿಥ್ ಡ್ರಾವಲ್(ICCW) Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...