alex Certify ಬೆಂಗಳೂರು | Kannada Dunia | Kannada News | Karnataka News | India News - Part 57
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಳೆ’ ಕುರಿತು ಸಾರ್ವಜನಿಕರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಕೆಲವು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಗುಡುಗು-ಸಿಡಿಲು ಹಾಗೂ ಭಾರಿ ಗಾಳಿಯಿಂದ ಕೂಡಿದ ಮಳೆ ಅಬ್ಬರಕ್ಕೆ ಬೆಳೆ ನಷ್ಟದ ಜೊತೆಗೆ ಜನ-ಜಾನುವಾರುಗಳ ಜೀವ ಹಾನಿಯೂ ಸಂಭವಿಸಿದೆ. Read more…

BIG NEWS: ರಾಜ್ಯ ರಾಜಧಾನಿಯಲ್ಲಿ 2 ಹೊಸ ರೂಪಾಂತರಿ ವೈರಸ್ ಪತ್ತೆ; 3 ವಾರಗಳಲ್ಲಿ ಕೋವಿಡ್ 4ನೇ ಅಲೆ ಅಪ್ಪಳಿಸುವ ಭೀತಿ; ಎಚ್ಚರಿಕೆ ನೀಡಿದ ಡಾ.ಸಿ.ಎನ್.ಮಂಜುನಾಥ್

ಬೆಂಗಳೂರು: ದೇಶಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ B.A.2ಗೆ ಸೇರಿದ ಎರಡು ಹೊಸ ರೂಪಾಂತರಿ ವೈರಸ್ ಪತ್ತೆಯಾಗಿದೆ. ಇದು ಕೊರೊನಾ Read more…

ಎಚ್ಚರ: ವಿಶೇಷ ಪರವಾನಿಗೆ ಇಲ್ಲದೆ ಗೋವಾ ಗಡಿ ದಾಟಿದ್ರೆ ಬೀಳುತ್ತೆ ಫೈನ್

ಕರ್ನಾಟಕದಿಂದ ಗೋವಾಕ್ಕೆ ತೆರಳುವ ಟ್ಯಾಕ್ಸಿ ಚಾಲಕರು ಗಡಿ ದಾಟಲು ವಿಶೇಷ ಪರವಾನಿಗೆ ಪಡೆಯಲೇಬೇಕು. ಹಾಗೇನಾದ್ರೂ ಪರವಾನಿಗೆ ಪಡೆಯದೇ ನುಸುಳಲು ಯತ್ನಿಸಿದ್ರೆ 10,000 ರೂಪಾಯಿ ದಂಡ ವಿಧಿಸಲಾಗುವುದು.‌ ಕಳೆದ ವಾರ Read more…

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲೂ ಕಮಾಲ್ ಮಾಡುತ್ತಾ ಆಪ್…? ವೇದಿಕೆ ರೂಪಿಸಲು ಬೆಂಗಳೂರಿಗೆ ಬಂದ ಕೇಜ್ರಿವಾಲ್

ಸತತ ಎರಡನೇ ಬಾರಿಗೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಿ ಅಧಿಕಾರದ ಗದ್ದುಗೆಗೇರಿರುವ ಆಮ್ ಆದ್ಮಿ ಪಕ್ಷ, ಇತ್ತೀಚೆಗೆ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲೂ ಯಶಸ್ವಿಯಾಗಿದೆ. ಇದೀಗ ಗುಜರಾತ್ Read more…

Big News: ಲಾಲ್ ಬಾಗ್ ಒಳಗೆ ಕ್ಯಾಮೆರಾ ನಿಷೇಧ; ನಿಯಮ ಉಲ್ಲಂಘಿಸಿದರೆ ಬೀಳುತ್ತೆ ದಂಡ

ರಾಜ್ಯ ರಾಜಧಾನಿಯ ಸಸ್ಯಕಾಶಿ ಲಾಲ್ ಬಾಗ್ ಉದ್ಯಾನದ ಒಳಗೆ ಸಂದರ್ಶಕರು ಕ್ಯಾಮೆರಾ ಕೊಂಡೊಯ್ಯುವುದನ್ನು ನಿಷೇಧಿಸಿ ತೋಟಗಾರಿಕೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಒಂದು ವೇಳೆ ಕಣ್ತಪ್ಪಿಸಿ ಕ್ಯಾಮರಾ ಕೊಂಡೊಯ್ದರೆ Read more…

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ದಿನದ 24 ಗಂಟೆಗಳ ಕಾಲವೂ ತೆರೆಯಲಿದೆ ಹೋಟೆಲ್

ರಾಜ್ಯ ರಾಜಧಾನಿ ಬೆಂಗಳೂರಿಗೆ ಉದ್ಯೋಗ ಅರಸಿ ದೇಶದ ವಿವಿಧ ಭಾಗಗಳಿಂದ ಜನರು ಬರುತ್ತಾರೆ. ರಾತ್ರಿ ಪಾಳಿಯಲ್ಲೂ ಸಹ ಲಕ್ಷಾಂತರ ಮಂದಿ ಕೆಲಸ ಮಾಡುತ್ತಾರೆ. ಆದರೆ ರಾತ್ರಿ ಪಾಳಿಯಲ್ಲಿ ಕೆಲಸ Read more…

ಬೆಂಗಳೂರು – ಹುಬ್ಬಳ್ಳಿ ರೈಲು ಪ್ರಯಾಣಿಕರಿಗೆ ‘ಗುಡ್ ‌ನ್ಯೂಸ್’

ರಾಜ್ಯ ರಾಜಧಾನಿ ಬೆಂಗಳೂರಿನಿಂದ ಉತ್ತರ ಕರ್ನಾಟದ ಪ್ರಧಾನ ವಾಣಿಜ್ಯ ಕೇಂದ್ರ ಹುಬ್ಬಳ್ಳಿ ನಡುವಿನ ರೈಲ್ವೆ ಪ್ರಯಾಣ ಶೀಘ್ರವೇ ಒಂದು ತಾಸು ಕಡಿಮೆಯಾಗಲಿದೆ. ಸೌತ್ ವೆಸ್ಟ್ರನ್ ರೈಲ್ವೆಯು ಹುಬ್ಬಳ್ಳಿ – Read more…

ಪತ್ನಿ ‘ನೀಲಿ ಚಿತ್ರ’ ದಲ್ಲಿ ನಟಿಸಿದ್ದಾಳೆಂಬ ಅನುಮಾನದಲ್ಲಿ ಮಕ್ಕಳ ಮುಂದೆಯೇ ಹತ್ಯೆಗೈದ ಪಾಪಿ…..‌‌!

ನೀಲಿ ಚಿತ್ರಗಳನ್ನು ವೀಕ್ಷಿಸುವ ಚಟ ಹೊಂದಿದ್ದ ಪಾಪಿ ಪತಿಯೊಬ್ಬ ತಾನು ವೀಕ್ಷಿಸಿದ ನೀಲಿ ಚಿತ್ರವೊಂದರಲ್ಲಿ ಪತ್ನಿ ಹೋಲಿಕೆ ಇರುವವಳೊಬ್ಬಾಕೆಯನ್ನು ಕಂಡು ಅದು ತನ್ನ ಪತ್ನಿಯೇ ಎಂಬ ಅನುಮಾನದಲ್ಲಿ ಮಕ್ಕಳ Read more…

ಫುಡ್ ಡೆಲಿವರಿ ಬಾಯ್ಸ್ ಫಾಸ್ಟ್‌‌ಗೆ ಪೊಲೀಸರ ಬ್ರೇಕ್

ನಗರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ಫುಡ್ ಡೆಲಿವರಿ ಉದ್ಯಮಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮಹತ್ವದ ಕ್ರಮಕ್ಕೆ ಮುಂದಾಗಿದ್ದಾರೆ. ಫುಡ್ ಡೆಲಿವರಿ ಉದ್ಯಮದಲ್ಲಿ ಹೋಟೆಲ್‌ಗಳಿಂದ ಮನೆಮನೆಗೆ, ಕಚೇರಿಗಳಿಗೆ Read more…

BREAKING NEWS: ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್; ಬೆಚ್ಚಿ ಬಿದ್ದ ಬೆಂಗಳೂರಿಗರು

ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ 8 ಜನ ಕಾಮುಕರು ಅಟ್ಟಹಾಸ ಮೆರೆದಿರುವ ಘಟನೆ ರಾಜಧಾನಿ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 16 ವರ್ಷದ ಯುವತಿ ಮೇಲೆ Read more…

ಹಾಸ್ಟೆಲ್ ನಲ್ಲೇ ದುಡುಕಿದ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ಫ್ಯಾನ್ ಗೆ ನೇಣುಹಾಕಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿವಿಪುರಂ ಹಾಸ್ಟೆಲ್ ಕೊಠಡಿಯಲ್ಲಿ 19 ವರ್ಷದ ಪ್ರಮೋದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ Read more…

6 ಶಾಲೆಗಳಲ್ಲಿ ಬಾಂಬ್ ಬೆದರಿಕೆ; ಬಾಂಬ್ ನಿಷ್ಕ್ರಿಯ ದಳದಿಂದ ಚುರುಕುಗೊಂಡ ಶೋಧಕಾರ್ಯ

ಬೆಂಗಳೂರು: ಬೆಂಗಳೂರಿನ 6 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯೊಡ್ಡಲಾಗಿದ್ದು, ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಬಾಂಬ್ ಪತ್ತೆಕಾರ್ಯ ಚುರುಕುಗೊಳಿಸಿದೆ. ಬೆಂಗಳೂರಿನ ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸ್ Read more…

BIG NEWS: ʼಬಿಎಂಟಿಸಿʼ ಬಸ್‌ ಪ್ರಯಾಣಕ್ಕೆ ಟಿಕೆಟ್‌ ಬೇಕಾಗಿಲ್ಲ, ಬಂದಿದೆ ಡಿಜಿಟಲ್‌ ಪಾಸ್

ಇನ್ಮೇಲೆ ಬಿಎಂಟಿಸಿ ಬಸ್‌ ಗಳಲ್ಲಿ ಪ್ರಯಾಣಿಸಲು ಹಣ ಕೊಟ್ಟು ಟಿಕೆಟ್‌ ಖರೀದಿ ಮಾಡಬೇಕಾಗಿಲ್ಲ. ಇದಕ್ಕಾಗಿಯೇ ಡಿಜಿಟಲ್‌ ಪಾಸ್‌ ಗಳನ್ನು ಬಿಎಂಟಿಸಿ ಬಿಡುಗಡೆ ಮಾಡಿದೆ. Tummoc ಒದಗಿಸಿರುವ ಅಪ್ಲಿಕೇಶನ್‌ ಮೂಲಕ Read more…

Big News: ಡೈಲಿ ಹಂಟ್‌ ಮಾತೃ ಸಂಸ್ಥೆ ವರ್ಸೆ ಇನ್ನೋವೇಶನ್‌ ಗೆ ಸಿಕ್ಕಿದೆ 805 ಮಿಲಿಯನ್‌ ಡಾಲರ್‌ ಫಂಡಿಂಗ್‌

ಆನ್‌ ಲೈನ್‌ ಸುದ್ದಿ ಸಂಗ್ರಾಹಕ ಸಂಸ್ಥೆ ಡೈಲಿಹಂಟ್ ಮತ್ತು ಕಿರು-ವೀಡಿಯೋ ಪ್ಲಾಟ್‌ಫಾರ್ಮ್ ಜೋಶ್‌ನ ಮೂಲ ಸಂಸ್ಥೆಯಾದ ವರ್ಸೆ ಇನ್ನೋವೇಶನ್, ಕೆನಡಾ ಪೆನ್ಷನ್‌ ಪ್ಲಾನ್‌ ಇನ್ವೆಸ್ಟ್‌ ಮೆಂಟ್‌ ಬೋರ್ಡ್‌ (ಸಿಪಿಪಿಐಬಿ) Read more…

ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಪಠ್ಯ ತೆಗೆದುಹಾಕಲು ಶಿಫಾರಸು

ಬೆಂಗಳೂರು: ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಪಠ್ಯಗಳನ್ನು ತೆಗೆದುಹಾಕಿ, ಸನಾತನ ಧರ್ಮದ ಮಾಹಿತಿಯನ್ನು ಸೇರಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ರಾಜ್ಯ ಸರ್ಕಾರ ರಚಿಸಿರುವ ಶಾಲಾ ಪಠ್ಯಪುಸ್ತಕ ಪರಿಶೀಲನಾ Read more…

ಕಳೆದು ಹೋದ ಲಗೇಜ್ ಮರಳಿ ಪಡೆಯಲು ವಿಮಾನಯಾನ ಸಂಸ್ಥೆಯ ವೆಬ್‌ ಸೈಟ್‌ ಹ್ಯಾಕ್‌ ಮಾಡಿದ ಟೆಕ್ಕಿ…!

ಬೆಂಗಳೂರು: ವಿಮಾನದಲ್ಲಿ ಪ್ರಯಾಣಿಸಿದ ಪ್ರತಿಯೊಬ್ಬ ವ್ಯಕ್ತಿಗೂ ವಿಮಾನ ನಿಲ್ದಾಣದ ಸಂಗ್ರಹಣೆ ಕೌಂಟರ್‌ನಿಂದ ತಮ್ಮ ಲಗೇಜ್ ಸಂಗ್ರಹಿಸುವ ಹೋರಾಟ ತಿಳಿದಿರುತ್ತದೆ. ನಿಮ್ಮ ಎಲ್ಲಾ ಬ್ಯಾಗ್‌ಗಳನ್ನು ನೀವು ತೆಗೆದುಕೊಳ್ಳುವವರೆಗೂ ಅಯ್ಯಬ್ಬಾ ಅನಿಸಿಬಿಡುತ್ತದೆ. Read more…

BIG NEWS: ಗೂಡ್ಸ್ ರೈಲಿನ ಮೂಲಕ ಬೆಂಗಳೂರಿನ‌ ವೀಲ್ಹ್ ಫ್ಯಾಕ್ಟರಿಗೆ ಬಂದಿಳಿದ ಚಿರತೆ….!

ಚಿರತೆಯೊಂದು ಬೆಂಗಳೂರಿನ ರೈಲು ವೀಲ್ ಫ್ಯಾಕ್ಟರಿ (ಆರ್‌ಡಬ್ಲ್ಯೂಎಫ್) ಕ್ಯಾಂಪಸ್‌‌‌ಗೆ ಕೆಲವು ದಿನಗಳ ಹಿಂದೆ ಬಂದಿದ್ದು, ಗೂಡ್ಸ್ ರೈಲು ಬೋಗಿಗಳಲ್ಲಿ ಚಿರತೆ ಹಿಕ್ಕೆಗಳು ಕಂಡುಬಂದಿದೆ. ಚಿರತೆ ಹಿಕ್ಕೆಗಳು ಆರ್‌ಡಬ್ಲ್ಯೂಎಫ್ ಕ್ಯಾಂಪಸ್ Read more…

BIG NEWS: ಸುಲಭವಾಗಿ ಹಣ ಗಳಿಸಲು ರೌಡಿಸಂ ಬಿಟ್ಟು ಡ್ರಗ್ ಪೆಡ್ಲರ್ ಆದ ವ್ಯಕ್ತಿ; ಇಬ್ಬರು ಆರೋಪಿಗಳು ಅರೆಸ್ಟ್

ಮಂಗಳೂರು: ಮಂಗಳೂರಿನಲ್ಲಿ ಕುಖ್ಯಾತ ರೌಡಿಯಾಗಿದ್ದವರು ಬೆಂಗಳೂರಿನಲ್ಲಿ ಡ್ರಗ್ ಪೆಡ್ಲರ್ ಆಗಿ ಮಾದಕ ವಸ್ತುಗಳ ಮಾರಾಟ ಹಾದಿ ಹಿಡಿದಿದ್ದ ಆರೋಪಿಗಳನ್ನು ಬೆಂಗಳೂರು ಹೆಬ್ಬಾಳ ಠಾಣೆ ಪೊಲಿಸರು ಬಂಧಿಸಿದ್ದಾರೆ. ಹಸನ್ ಸಾದಿಕ್, Read more…

ಬೆಂಗಳೂರಲ್ಲಿ ಗ್ಯಾಂಗ್ ರೇಪ್: ರಾಷ್ಟ್ರಮಟ್ಟದ ಸ್ವಿಮ್ಮರ್ ಗಳು ಅರೆಸ್ಟ್

ಬೆಂಗಳೂರು: ಪಶ್ಚಿಮ ಬಂಗಾಳದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಂಜಯನಗರ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ದೆಹಲಿ ಮೂಲದ ರಜತ್, ಶಿವರಾಣಾ, ದೇವ್ ಸರೋಯಿ, Read more…

ಉದ್ಯೋಗದಿಂದ ವಜಾಗೊಳಿಸಿದ್ದಕ್ಕೆ ಹೆಚ್.ಆರ್.‌ ಕೊಲೆಗೆ ಸ್ಕೆಚ್‌ ಹಾಕಿದ ನೌಕರ

ಬೆಂಗಳೂರು: ಮಾನವ ಸಂಪನ್ಮೂಲ ವ್ಯವಸ್ಥಾಪಕರನ್ನು (ಹೆಚ್ಆರ್) ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಖಾಸಗಿ ಕಂಪನಿಯ ವಜಾಗೊಂಡ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಉತ್ತರ ಹೊರವಲಯದಲ್ಲಿರುವ ಬಾಗಲೂರು ಬಳಿಯ ಕೆಐಎಡಿಬಿ Read more…

SHOCKING NEWS: ಜಿಮ್ ವರ್ಕೌಟ್ ವೇಳೆ ಕುಸಿದು ಬಿದ್ದು ಮಹಿಳೆ ಸಾವು

ಬೆಂಗಳೂರು: ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 44 ವರ್ಷದ ವಿನಯ ಕುಮಾರಿ Read more…

ದುಡುಕಿನ ನಿರ್ಧಾರ ಕೈಗೊಂಡ ಪ್ರೇಮಿಗಳು: ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಬೆಂಗಳೂರು: ಹೊರಮಾವು ಸೇತುವೆ ಸಮೀಪ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕನ್ನಮಂಗಲ ನಿವಾಸಿ ಚೇತನಾ(19) ಮತ್ತು ಸಿರೀಶ್(20) ಮೃತಪಟ್ಟವರು ಎಂದು ಹೇಳಲಾಗಿದೆ. Read more…

ರಸ್ತೆ ಬದಿ ಮಲಗಿದ್ದ ವ್ಯಕ್ತಿ ಕೊಂದು, ಹಣ ದೋಚಿ ಪರಾರಿಯಾಗಿದ್ದ ಸೈಕೋ ಕಿಲ್ಲರ್ ಅರೆಸ್ಟ್

ಬೆಂಗಳೂರು: ರಸ್ತೆ ಬದಿ ಮಲಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಸೈಕೋ ಕಿಲ್ಲರ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪ್ರಶಾಂತ್ ಎಂಬಾತನನ್ನು ಬೆಂಗಳೂರಿನ ರಾಜಗೋಪಾಲನಗರ ಪೊಲಿಸರು ಬಂಧಿಸಿದ್ದಾರೆ. Read more…

BIG BREAKING: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟರ ಮನೆ ಬಾಗಿಲು ಬಡಿದ ಎಸಿಬಿ ಬಿಗ್ ಶಾಕ್

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ 9 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಡಿಎ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಧ್ಯವರ್ತಿಗಳು, ಏಜೆಂಟರ ಮೂಲಕ ಭ್ರಷ್ಟಾಚಾರ, ಅವ್ಯವಹಾರದ Read more…

ಪತ್ನಿ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ಪತಿ

ಬೆಂಗಳೂರು: ಕೌಟುಂಬಿಕ ಜಗಳಕ್ಕೆ ಪತ್ನಿಯನ್ನೇ ಹತ್ಯೆಗೈದ ಪತಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಆನೇಕಲ್ ಬಳಿಯ ಯಡವನಹಳ್ಳಿಯಲ್ಲಿ ನಡೆದಿದೆ. ಲಾವಣ್ಯ (26) ಪತಿಯಿಂದ ಹತ್ಯೆಯಾದ ಪತ್ನಿ. Read more…

SHOCKING: ರಾಜಿ ಪಂಚಾಯಿತಿ ಬೆನ್ನಲ್ಲೇ ಪತ್ನಿ ಕುತ್ತಿಗೆ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ಪತಿ

ಬೆಂಗಳೂರು: ಚಾಕುವಿನಿಂದ ಪತ್ನಿ ಕುತ್ತಿಗೆ ಕೊಯ್ದು ಬಳಿಕ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 26 ವರ್ಷದ ಲಾವಣ್ಯ ಮೃತಪಟ್ಟವರು ಎನ್ನಲಾಗಿದೆ. ಪತ್ನಿ Read more…

SOCKING NEWS: ರಂಗಭೂಮಿ ಕಲಾವಿದೆ ಮೇಲೆ ಆಸಿಡ್ ದಾಳಿ

ಬೆಂಗಳೂರು: ರಂಗಭೂಮಿ ಕಲಾವಿದೆಯೊಬ್ಬರ ಮೇಲೆ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಮಾರ್ಚ್ 18ರಂದು Read more…

ಬೆಂಗಳೂರಲ್ಲಿ ಆಘಾತಕಾರಿ ಘಟನೆ: ರಂಗಭೂಮಿ ಕಲಾವಿದೆ ಮೇಲೆ ಆಸಿಡ್ ದಾಳಿ

ಬೆಂಗಳೂರು: ಬೆಂಗಳೂರಿನಲ್ಲಿ ರಂಗಭೂಮಿ ಕಲಾವಿದೆ ಮೇಲೆ ಆಸಿಡ್ ದಾಳಿ ನಡೆಸಲಾಗಿದೆ. ಮನೆಯ ಜಗುಲಿಯಲ್ಲಿ ಮಲಗಿದ್ದ ದೇವಿ ಅವರ ಮೇಲೆ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿದ್ದಾರೆ. ನಂದಿನಿ ಲೇಔಟ್ ಗಣೇಶ Read more…

BIG NEWS: ನಾಳೆ ಬೆಂಗಳೂರಿಗೆ ಹಾವೇರಿ ನವೀನ್ ಮೃತದೇಹ

ಬೆಂಗಳೂರು: ಉಕ್ರೇನ್ ನಲ್ಲಿ ಬಲಿಯಾದ ಹಾವೇರಿಯ ನವೀನ್ ಮೃತದೇಹವನ್ನು ಪೋಲೆಂಡ್ ರಾಜಧಾನಿ ವಾರ್ಸಾದಿಂದ ಭಾರತಕ್ಕೆ ರವಾನಿಸಲಾಗಿದೆ. ಸೋಮವಾರ ಬೆಳಗಿನ ಜಾವ ನವೀನ್ ಮೃತದೇಹ ಬೆಂಗಳೂರಿಗೆ ತಲುಪಲಿದೆ. ಅಗತ್ಯ ದಾಖಲೆ Read more…

BIG NEWS: 40 ಪೈಸೆ ಹೆಚ್ಚು ಶುಲ್ಕ ವಿಧಿಸಿದ್ದಕ್ಕಾಗಿ ಹೋಟೆಲ್ ವಿರುದ್ಧ ಮೊಕದ್ದಮೆ ಹೂಡಿದ್ದ ಗ್ರಾಹಕರಿಗೆ ಮುಖಭಂಗ

ಬೆಂಗಳೂರು: ರೆಸ್ಟೋರೆಂಟ್‌ನಲ್ಲಿ 40 ಪೈಸೆ ಹೆಚ್ಚು ವಿಧಿಸಿದ್ದಕ್ಕಾಗಿ ವ್ಯಕ್ತಿಯೊಬ್ಬರು ಮೊಕದ್ದಮೆ ಹೂಡಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯವು, ದೂರುದಾರರಿಗೆ 4,000 ರೂ. ದಂಡ ವಿಧಿಸಿದೆ. ನ್ಯಾಯಾಲಯವು ಪ್ರಕರಣವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...