alex Certify ಪತ್ತೆ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಆನೆ ಸಗಣಿಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್, ಮಾಸ್ಕ್, ಹಾಲಿನ ಪ್ಯಾಕೆಟ್ ಪತ್ತೆ

ಕೊಯಮತ್ತೂರು: ಸ್ಯಾನಿಟರಿ ನ್ಯಾಪ್ಕಿನ್, ಮಾಸ್ಕ್, ಹಾಲಿನ ಪ್ಯಾಕೆಟ್, ಬಿಸ್ಕತ್ ರ್ಯಾಪರ್‌ಗಳು, ಸಾಂಬಾರ್ ಸ್ಯಾಚೆಟ್‌ಗಳು, ಪಾಲಿಥಿನ್ ಬ್ಯಾಗ್‌ಗಳು ಸೇರಿದಂತೆ ಆಘಾತಕಾರಿ ಪ್ರಮಾಣದ ತ್ಯಾಜ್ಯ ವಸ್ತುಗಳು ಸಗಣಿ ರಾಶಿಯಲ್ಲಿ ಪತ್ತೆಯಾಗಿವೆ, ಅರಣ್ಯ Read more…

ಬ್ರಿಟನ್: ಸಮುದ್ರ ತೀರದಲ್ಲಿ ಕಂಡು ಬಂತು ದೈತ್ಯ ’ಸಮುದ್ರ ಡ್ರ‍್ಯಾಗನ್’ ಪಳೆಯುಳಿಕೆ

ಬಹಳ ಕಾಲ ನೆನೆಪಿನಲ್ಲಿ ಉಳಿಯುವ ಶೋಧವೊಂದು ಬ್ರಿಟನ್‌ನ ಕಡಲ ತೀರದಲ್ಲಿ ಕಂಡು ಬಂದಿದೆ. ಲೀಸೆಸ್ಟರ್‌ಶೈರ್‌ ಮತ್ತು ರಟ್ಲಾಂಡ್ ವನ್ಯಜೀವಿ ಟ್ರಸ್ಟ್‌ ಈ ಸಂಶೋಧನೆ ಮಾಡಿದೆ. 32-ಅಡಿ ಉದ್ದವಿರುವ ಈ Read more…

‘ಒಮಿಕ್ರಾನ್’ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್: 25 ‘ಡೆಲ್ಟಾಕ್ರಾನ್’ ಕೇಸ್ ಪತ್ತೆ

ಡೆಲ್ಟಾ ಮತ್ತು ಒಮಿಕ್ರಾನ್ ಸಂಯೋಜನೆಯ ಕೋವಿಡ್ -19 ಸೋಂಕು ಸೈಪ್ರಸ್ ನಲ್ಲಿ ಕಂಡು ಬಂದಿದೆ. ಸೈಪ್ರಸ್ ವಿಶ್ವವಿದ್ಯಾನಿಲಯದ ಜೈವಿಕ ವಿಜ್ಞಾನಗಳ ಪ್ರಾಧ್ಯಾಪಕ, ಜೈವಿಕ ತಂತ್ರಜ್ಞಾನ ಮತ್ತು ಆಣ್ವಿಕ ವೈರಾಲಜಿಯ Read more…

ಸುಳ್ಳು ದಾಖಲೆ ನೀಡಿ ಬಿಪಿಎಲ್, ಅಂತ್ಯೋದಯ ಕಾರ್ಡ್ ಪಡೆದವರಿಗೆ ಬಿಗ್ ಶಾಕ್: 4.13 ಲಕ್ಷ ಪಡಿತರ ಚೀಟಿ ರದ್ದು

ಬೆಂಗಳೂರು: ಸುಳ್ಳು ದಾಖಲೆ ನೀಡಿ ಅಕ್ರಮವಾಗಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಪಡೆದವರಿಗೆ ಸರ್ಕಾರ ಶಾಕ್ ನೀಡಿದೆ. ಒಂದೇ ವರ್ಷದಲ್ಲಿ 4.13 ಲಕ್ಷ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ. Read more…

BREAKING: ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿ ಮೃತದೇಹ ಪತ್ತೆ

ರಾಮನಗರ: ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯ ಸೋಲೂರು ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿಯ ಮೃತದೇಹ ಪತ್ತೆಯಾಗಿದೆ. ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿ Read more…

BIG NEWS: ವಿಶ್ವದಲ್ಲೇ ಅತಿ ದೊಡ್ಡ ಬರೋಬ್ಬರಿ 310 ಕೆಜಿ ತೂಕದ ನೀಲಮಣಿ ರತ್ನ ಪತ್ತೆ

ಕೊಲಂಬೊ: ಶ್ರೀಲಂಕಾದ ರತ್ನದ ರಾಜಧಾನಿ ಎಂದೇ ಕರೆಯಲ್ಪಡುವ ರತ್ನಪುರ ಅತ್ಯಮೂಲ್ಯ ರತ್ನಗಳಿಂದ ಸಮೃದ್ಧವಾಗಿರುವ ಪ್ರದೇಶವಾಗಿದೆ. ಈ ಸ್ಥಳದಲ್ಲಿ ಅಮೂಲ್ಯ ಮತ್ತು ಅತ್ಯಪರೂಪದ ನೈಸರ್ಗಿಕ ನೀಲಮಣಿ ರತ್ನ ಪತ್ತೆಯಾಗಿದ್ದು, ಇದು Read more…

BIG NEWS: MI-17V5 ಚಾಪರ್ ದುರಂತ ಕೇಸ್; ಹೆಲಿಕಾಪ್ಟರ್ ಬ್ಲ್ಯಾಕ್ ಬಾಕ್ಸ್ ಪತ್ತೆ

ಚೆನ್ನೈ: ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಜನರನ್ನು ಬಲಿಪಡೆದ MI-17V5 ಹೆಲಿಕಾಪ್ಟರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೆಲಿಕಾಪ್ಟರ್ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಸೇನಾ ಮುಖ್ಯಸ್ಥ Read more…

BIG NEWS: ವ್ಯಕ್ತಿಯೋರ್ವರಲ್ಲಿ ಝೀಕಾ ವೈರಸ್ ಪತ್ತೆ; 22 ಜನರ ಸ್ಯಾಂಪಲ್ ಸಂಗ್ರಹ

ನವದೆಹಲಿ: ಕಾನ್ಪುರದಲ್ಲಿ 57 ವರ್ಷದ ವ್ಯಕ್ತಿಯೊಬ್ಬರಲ್ಲಿ ಝೀಕಾ ವೈರಸ್ ಪತ್ತೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದೆ. 57 ವರ್ಷದ ವ್ಯಕ್ತಿಯಲ್ಲಿ Read more…

ಐಟಿ ದಾಳಿಯಲ್ಲಿ ಬಯಲಾಯ್ತು ಭಾರಿ ಅಕ್ರಮ, 250 ಕೋಟಿ ರೂ. ಬ್ಲಾಕ್ ಮನಿ ಪತ್ತೆ –9 ಕೆಜಿ ಚಿನ್ನ ಜಪ್ತಿ; 400 ಕೋಟಿ ಅವ್ಯವಹಾರ

ನವದೆಹಲಿ: ಐಟಿ ಇಲಾಖೆ ತಮಿಳುನಾಡಿನ ಎರಡು ಉದ್ಯಮ ಸಂಸ್ಥೆಗಳಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 250 ಕೋಟಿ ರೂಪಾಯಿ ಕಪ್ಪುಹಣ ಪತ್ತೆಯಾಗಿದೆ. ಇತ್ತೀಚೆಗೆ ನಡೆಸಲಾದ ದಾಳಿಯಲ್ಲಿ ಇಷ್ಟೊಂದು Read more…

ಇಂಡಿಗೋ ವಿಮಾನದಲ್ಲಿ 599 ಗ್ರಾಂ ಚಿನ್ನದ ಕಡ್ಡಿಗಳು ಪತ್ತೆ

ಬೆಂಗಳೂರು: ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಇಂಡಿಗೋ ವಿಮಾನದಲ್ಲಿ 61 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಡ್ಡಿಗಳು ಪತ್ತೆಯಾಗಿವೆ. ಇಂಡಿಗೋ ವಿಮಾನದ ಎಕಾನಮಿ ಕ್ಲಾಸ್ Read more…

SHOCKING NEWS: ವಿಧಾನಸೌಧದಲ್ಲಿ ಬಿಯರ್ ಬಾಟಲ್; ಶಕ್ತಿಸೌಧದಲ್ಲೇ ಮದ್ಯಪಾನ ಮಾಡಿದ್ದು ಯಾರು…?

ಬೆಂಗಳೂರು: ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದ ಎರಡನೇ ಮಹಡಿಯಲ್ಲಿ ಇದೀಗ ಬಿಯರ್ ಬಾಟಲ್ ಗಳು ಪತ್ತೆಯಾಗಿದ್ದು, ಶಕ್ತಿಸೌಧ ಕುಡುಕರಿಗೆ ಬಳಕೆಯಾಗುತ್ತಿದೆಯೇ ಎಂಬ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ವಿಧಾನಸೌಧದ ಎರಡನೇ ಮಹಡಿಯಲ್ಲಿರುವ Read more…

BIG NEWS: ಅಧ್ಯಯನದಲ್ಲಿ ಬಯಲಾಯ್ತು ಆಘಾತಕಾರಿ ಮಾಹಿತಿ; ನದಿ, ಕೆರೆ ನೀರಲ್ಲೂ ಕೊರೋನಾ ವೈರಸ್ ಪತ್ತೆ

ನವದೆಹಲಿ: ನದಿಗಳ ನೀರಿನ ಸ್ಯಾಂಪಲ್ ನಲ್ಲಿಯೂ ಕೊರೋನಾ ವೈರಸ್ ಪತ್ತೆಯಾಗಿದೆ. ಸಬರಮತಿ, ಕನಕಾರಿಯಾ ನದಿಯ ನೀರಿನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಚಾಂದೋಲ ಕೆರೆಯ ನೀರಿನ ಸ್ಯಾಂಪಲ್ ನಲ್ಲಿಯೂ ಕೊರತೆಯಾಗಿದೆ. Read more…

ಬಿಪಿಎಲ್ ಕಾರ್ಡ್ ಹೊಂದಿದ ಅನರ್ಹರಿಗೆ ಮುಖ್ಯ ಮಾಹಿತಿ: ಕಾರ್ಡ್ ಹಿಂತಿರುಗಿಸಲು ಏ. 15 ಕಡೆ ದಿನ; ತಪ್ಪಿದ್ದಲ್ಲಿ ಕ್ರಮ

ಬಳ್ಳಾರಿ: ಸಂಡೂರು ತಾಲೂಕಿನಲ್ಲಿ ಅಂತ್ಯೋದಯ ಮತ್ತು ಬಿ.ಪಿ.ಎಲ್(ಆದ್ಯತಾ ಪಡಿತರಚೀಟಿ) ಪಡಿತರ ಚೀಟಿಗಳನ್ನು ಇಲಾಖೆ ಮಾನದಂಡಗಳ ಪ್ರಕಾರ ಮಾಹಿತಿ ನೀಡದೇ ಸುಳ್ಳು ಮಾಹಿತಿ ನೀಡಿ ಕೆಲವರು ಅಕ್ರಮವಾಗಿ ಬಿ.ಪಿ.ಎಲ್. ಪಡಿತರಚೀಟಿಯನ್ನು Read more…

ಸಿಡಿ ಪ್ರಕರಣ: ಬಯಲಾಯ್ತು ಮತ್ತೊಂದು ರಹಸ್ಯ –ಇನ್ನಷ್ಟು ಮಹತ್ವದ ಸಂಗತಿ ಬೆಳಕಿಗೆ

ಬೆಂಗಳೂರು: ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಸಿಡಿಯಲ್ಲಿದ್ದ ಯುವತಿಯ ರೂಮ್ ನಲ್ಲಿ ಬರೋಬ್ಬರಿ 23 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. Read more…

ಮಾಜಿ ಕಾರ್ಪೊರೇಟರ್ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಮ್ಯಾನೇಜರ್

ಬೆಂಗಳೂರು: ಮಾಜಿ ಕಾರ್ಪೊರೇಟರ್ ಕಚೇರಿಯಲ್ಲಿಯೇ ನೌಕರನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಧರ್ಮರಾಯ ಸ್ವಾಮಿ ಟೆಂಪಲ್ ವಾರ್ಡ್ ನಲ್ಲಿ ನಡೆದಿದೆ. 30 ವರ್ಷದ ಪಾಂಡಿ ಪ್ರಭು ಮೃತ ನೌಕರ. Read more…

ನಾಪತ್ತೆಯಾದ ಬರೋಬ್ಬರಿ 76 ಮಕ್ಕಳನ್ನು ಪತ್ತೆ ಹಚ್ಚಿದ ಮಹಿಳಾ ಪೊಲೀಸ್ ಗೆ ಸಿಕ್ಕಿದ್ದೇನು ಗೊತ್ತಾ..?

ನವದೆಹಲಿ: ಕಾಣೆಯಾದ 76 ಮಕ್ಕಳನ್ನು ಪತ್ತೆ ಹಚ್ಚಿದ ಮಹಿಳಾ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗೆ ವಿಶೇಷ ಬಡ್ತಿ ನೀಡಲಾಗಿದೆ. ದೆಹಲಿಯಲ್ಲಿ ವಿಶೇಷ ಬಡ್ತಿ ಪಡೆದ ಮೊದಲ ಪ್ರಕರಣ ಇದಾಗಿದೆ Read more…

ಪ್ರೀತಿಯ ನಾಯಿಗಾಗಿ 2 ಸಾವಿರ ಕಿಮೀ ಪ್ರಯಾಣಿಸಿದ ತಾಯಿ – ಮಗಳು

ಟೆಕ್ಸಾಸ್: ಕಳೆದಿದ್ದ ತಮ್ಮ ನಾಯಿ ಕರೆತರಲು ತಾಯಿ ಮಗಳು 2 ಸಾವಿರ ಕಿಮೀಗೂ ಅಧಿಕ ದೂರ ಕ್ರಮಿಸಿದ ಅಚ್ಚರಿಯ ಅಪರೂಪದ ಸುದ್ದಿಯೊಂದು ಅಮೆರಿಕಾದಿಂದ ಬಂದಿದೆ. 6 ವರ್ಷದ ನಂತರ Read more…

ಸಾವಿರಾರು ವರ್ಷಗಳ ಹಿಂದಿನ ಮನುಷ್ಯನ ಹೆಜ್ಜೆ ಗುರುತು ಪತ್ತೆ

ಅಮೆರಿಕಾದ ನ್ಯೂ ಮೆಕ್ಸಿಕೋದಲ್ಲಿರುವ ವೈಟ್ ಸ್ಯಾಂಡ್ಸ್ ನ್ಯಾಷನಲ್ ಪಾರ್ಕ್ ನಲ್ಲಿ ಸಾವಿರಾರು ವರ್ಷಗಳ ಹಿಂದಿನ ಮನುಷ್ಯರ ಹೆಜ್ಜೆ ಗುರುತು ಪತ್ತೆಯಾಗಿದೆ. ಹಿಮಯುಗದ ಹೆಜ್ಜೆಗುರುತುಗಳು ಇದ್ದರೂ ಇರಬಹುದು ಎನ್ನಲಾಗಿದೆ. ಸುಮಾರು Read more…

ಇಲ್ಲಿದೆ ಹೆಣ್ಣು – ಗಂಡು ಎರಡೂ ಆಗಿರುವ ಅಪರೂಪದ ಪಕ್ಷಿ

ಪೆನ್ಸಿಲ್ವೇನಿಯಾ: ಗಂಡು ಹಾಗೂ ಹೆಣ್ಣು ಎರಡೂ ಆಗಿರುವ ಅತಿ ಅಪರೂಪದ ದ್ವಿಲಿಂಗಿ ಪಕ್ಷಿಯೊಂದನ್ನು ಪೆನ್ಸಿಲ್ವೇನಿಯಾದ ಜೀವ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ರೋಸ್ ಬ್ರೆಸ್ಟೆಡ್ ಗ್ರಾಸ್ ಬೇಕ್ ಎಂದು ಕರೆಯುವ Read more…

ನವಜಾತ ಕಂದನನ್ನು ಬಿಸಾಕಿ ಹೋದ ಪೋಷಕರು

ರಾಯಚೂರು: ಹುಟ್ಟಿದ ಒಂದು ದಿನದ ನವಜಾತ ಶಿಶುವನ್ನು ಜಮೀನಿನಲ್ಲಿ ಬಿಸಾಕಿ ಹೋಗಿರುವ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಲಿಂಗಸಗೂರು ತಾಲೂಕಿನ ಬೆಂಡೋಣಿ ಗ್ರಾಮದ ಜಮೀನಿನಲ್ಲಿ ಶಿಶು ಪತ್ತೆಯಾಗಿದ್ದು, ನವಜಾತ Read more…

1100 ವರ್ಷದ ಹಿಂದಿನ ಚಿನ್ನದ ನಾಣ್ಯ ಪತ್ತೆ…!

ಇಸ್ರೇಲ್ ನ ಪುರಾತತ್ತ್ವ ತಜ್ಞರೊಬ್ಬರು ಸುಮಾರು 1100 ವರ್ಷದ ಹಿಂದಿನ ಇಸ್ಲಾಮಿಕ್ ಧರ್ಮದ ನಾಣ್ಯಗಳು ಲಭಿಸಿವೆ ಎಂದು ಘೋಷಿಸಿದ್ದಾರೆ. ರಾಬರ್ಟ್ ಕೂಲ್ ಅವರ ಪ್ರಕಾರ, ‘ತಮಗೆ 425 ಬಂಗಾರದ Read more…

ಕುತೂಹಲಕ್ಕೆ ಕಾರಣವಾಗಿದೆ ಸೂರ್ಯನ ಸಮೀಪ ಕಾಣಿಸಿಕೊಂಡಿರುವ ವಸ್ತು

ನಾಸಾ: ಸೂರ್ಯನ ಸಮೀಪ ಕಾಣಿಸಿಕೊಂಡ ಅಪರೂಪದ ಹಾರುವ ತಟ್ಟೆ(ಯುಎಫ್ಒ) ರೀತಿಯಲ್ಲಿರುವ ಆಕಾರದ ಫೋಟೋವನ್ನು ನಾಸಾ ವಿಜ್ಞಾನಿಗಳು ಬಿಡುಗಡೆ ಮಾಡಿದ್ದಾರೆ. ಸೂರ್ಯನ ಅಧ್ಯಯನ ನಡೆಸುವ ಸಲುವಾಗಿ ನಾಸಾ 1995 ರಲ್ಲಿ Read more…

10 ವರ್ಷದ ನಂತರ ಸಿಕ್ತು ಕಳೆದು ಹೋದ ಬೆಕ್ಕು

ಮೆಲ್ಬೋರ್ನ್: ಕಳೆದು ಹೋದ ಬೆಕ್ಕೊಂದು 10 ವರ್ಷದ ನಂತರ ಸಿಕ್ಕ ಅಪರೂಪದ ವಿದ್ಯಮಾನವೊದು ಆಸ್ಟ್ರೇಲಿಯಾದಲ್ಲಿ ನಡೆದಿದೆ. ಜಾರ್ಜಿಯಾ ಟ್ಸಾಟ್ಸಾರಿಸ್ ಅವರ ಮಿಶಾಕ್ ಎಂಬ ಹೆಸರಿನ ಬೆಕ್ಕು 2010 ರಲ್ಲಿ Read more…

118 ವರ್ಷದ ನಂತರ ಅಳಿವಿನಂಚಿನಲ್ಲಿರುವ ಅಪರೂಪದ ʼಆರ್ಕಿಡ್ʼ ಸಸ್ಯ ಪತ್ತೆ

ಲಖಿಮ್ ಪುರ: ಅಳಿವಿನ ಅಂಚಿನಲ್ಲಿರುವ ಅಪರೂಪದ ಆರ್ಕಿಡ್ ಸಸ್ಯವೊಂದು ಉತ್ತರ ಪ್ರದೇಶದ ದುದ್ವಾ ಸಂರಕ್ಷಿತ ಅಭಯಾರಣ್ಯದಲ್ಲಿ ಪತ್ತೆಯಾಗಿದೆ.‌ ಸುಮಾರು 118 ವರ್ಷಗಳ ನಂತರ ಎಲೋಪಿಯಾ ಆಪ್ಟಸ್ ಎಂಬ ಸಸ್ಯವನ್ನು Read more…

ಸಾಗರದಾಳದಲ್ಲಿ ಪತ್ತೆಯಾಯ್ತು ಅಪರೂಪದ ಜೀವಿ…!

ಹಾಲಿವುಡ್ ನ ಸೈನ್ಸ್ ಫಿಕ್ಷನ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಯಂಕರ ಜೀವಿಯಾಕಾರದ ಸಮುದ್ರ ಜಿರಳೆಯೊಂದು ಹಿಂದು ಮಹಾಸಾಗರದಲ್ಲಿ ಪತ್ತೆಯಾಗಿದೆ. ಇದು ಪೌರಾಣಿಕ ಸ್ಟಾರ್ ವಾರ್ ಡಾರ್ಟ್ ವಾಡೇರ್ ಪಾತ್ರವನ್ನು ನೆನಪಿಸುತ್ತದೆ. Read more…

ಆಸ್ಪತ್ರೆಯಿಂದ ಪರಾರಿಯಾಗಿದ್ದ ಸೋಂಕಿತ ಅರೆಸ್ಟ್

ಮಂಗಳೂರು: ಕೋವಿಡ್ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಕೊರೋನಾ ಸೋಂಕಿತನನ್ನು ಪತ್ತೆ ಮಾಡಲಾಗಿದೆ. ಪುತ್ತೂರಿನ ದರ್ಬೆ ನಿವಾಸಿಯಾಗಿರುವ ಸೋಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ. ನಿನ್ನೆ ಮಂಗಳೂರು ಕೋವಿಡ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ವ್ಯಕ್ತಿಯನ್ನು ಬಂಧಿಸಲಾಗಿರುವ Read more…

ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಕೊರೋನಾ ಸೋಂಕಿತೆ ಪತ್ತೆಯಾಗಿದ್ದೆಲ್ಲಿ ಗೊತ್ತಾ..?

ಬೆಂಗಳೂರಿನ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಕೊರೋನಾ ಸೋಂಕಿತ ವೃದ್ಧೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ಪತ್ತೆಯಾಗಿದ್ದಾರೆ. ವೃದ್ಧೆ ಪತ್ತೆಯಾದ ಹಿನ್ನೆಲೆಯಲ್ಲಿ ವೃದ್ಧೆಯ ಮನೆ, ಸುತ್ತಮುತ್ತಲಿನ ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತ Read more…

ಆಂಧ್ರ ಪ್ರದೇಶದಲ್ಲಿ ʼಪುರಾತನʼ‌ ಶಿವ ದೇವಾಲಯ ಪತ್ತೆ

ನೆಲ್ಲೂರು: ಪೆನ್ನಾ ನದಿಯಲ್ಲಿ ಮರಳು ತೆಗೆಯುವ ವೇಳೆ ಪುರಾತನ ಶಿವ ದೇವಾಲಯವೊಂದು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಚೆಜಾರ್ಲ ಮಂಡಲ ಸಮೀಪದ ಪೆರಮಲ್ಲಪಡು ಗ್ರಾಮದಲ್ಲಿ ಪತ್ತೆಯಾಗಿದೆ. ಇದು ಸುಮಾರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...