alex Certify ದರ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಜನ ಸಾಮಾನ್ಯರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ ದರ ಶೇ. 57 ರಷ್ಟು ಏರಿಕೆ; ಗ್ರಾಹಕರಿಗೆ ಕಡಿಮೆ ಬೆಲೆಗೆ ನೀಡಲು ಸರ್ಕಾರದ ಮಹತ್ವದ ಕ್ರಮ

ನವದೆಹಲಿ: ಗ್ರಾಹಕ ವ್ಯವಹಾರಗಳ ಸಚಿವಾಲಯವು ನಿರ್ವಹಿಸಿದ ಅಂಕಿಅಂಶಗಳ ಪ್ರಕಾರ ಈರುಳ್ಳಿಯ ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆ ಶುಕ್ರವಾರ ಕೆಜಿಗೆ 47 ರೂ.ಗೆ ಏರಿದೆ, ಹಿಂದಿನ ವರ್ಷದ ಅವಧಿಯಲ್ಲಿ Read more…

ಬೆಲೆ ಏರಿಕೆ ಹೊತ್ತಲ್ಲೇ ಜನತೆಗೆ ಮತ್ತೊಂದು ಶಾಕ್: ಗಗನಕ್ಕೇರಿದ ಈರುಳ್ಳಿ ದರ ಕೆಜಿಗೆ 65 ರೂ., ಗ್ರಾಹಕರಿಗೆ ಕಣ್ಣೀರು

ಬೆಂಗಳೂರು: ಮಾರುಕಟ್ಟೆಯಲ್ಲಿ 1 ಕೆಜಿ ಈರುಳ್ಳಿ ದರ 65 ರೂ.ಗೆ ತಲುಪಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಮಳೆ ಕೊರತೆಯಿಂದಾಗಿ ಮಾರುಕಟ್ಟೆಗೆ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಕೆಜಿ ಈರುಳ್ಳಿದರ Read more…

ಹಬ್ಬದ ಹೊತ್ತಲ್ಲೇ ಚಿನ್ನ ಖರೀದಿಸುವವರಿಗೆ ಶುಭ ಸುದ್ದಿ: ಚಿನ್ನ, ಬೆಳ್ಳಿ ದರ ಇಳಿಕೆ

ಮುಂಬೈ: ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 24-ಕ್ಯಾರೆಟ್ ಚಿನ್ನದ ಬೆಲೆ 300 ರೂ. ರಷ್ಟು ಇಳಿಕೆಯಾಗಿದ್ದು, 10 ಗ್ರಾಂ 61,450 ರೂ.ಗೆ ಕ್ಕೆ ಮಾರಾಟವಾಗಿದೆ ಎಂದು ಗುಡ್ ರಿಟರ್ನ್ಸ್ ವೆಬ್‌ಸೈಟ್ Read more…

ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ: ಚಿನ್ನ, ಬೆಳ್ಳಿ ದರ ಇಳಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ದೆಹಲಿ ಚಿನಿವಾರಪೇಟೆಯಲ್ಲಿ ಸೋಮವಾರ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಆಗಿದೆ. ಚಿನ್ನದ ದರ 10 ಗ್ರಾಂ ಗೆ 350 Read more…

ಗಗನಮುಖಿಯಾದ ಈರುಳ್ಳಿ ದರ: ಗ್ರಾಹಕರಿಗೆ ಕಣ್ಣೀರು ಗ್ಯಾರಂಟಿ

ಬೆಂಗಳೂರು: ಈರುಳ್ಳಿ ದರ ಏರುಗತಿಯಲ್ಲಿ ಸಾಗಿಗಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಕಣ್ಣೀರು ತರಿಸುವುದು ಖಚಿತವಾಗಿದೆ. ಮುಂಗಾರು ಮಳೆ ಕೊರತೆ, ರೋಗಬಾಧೆ ಸೇರಿ ಹಲವು ಕಾರಣದಿಂದ ಈರುಳ್ಳಿ ಬೆಳೆದ ರೈತರು Read more…

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗುಡ್ ನ್ಯೂಸ್: ಬೇಳೆ ಕಾಳು, ತರಕಾರಿ ದರ ಇಳಿಕೆ

ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಹಬ್ಬಗಳ ಋತುವಿನಲ್ಲಿ ಕೊಂಚ ನೆಮ್ಮದಿಯ ಸುದ್ದಿ ಸಿಕ್ಕಿದೆ. ಕಳೆದ ಒಂದು ತಿಂಗಳಿನಿಂದ ವಿವಿಧ ಬೇಳೆ ಕಾಳುಗಳು ಮತ್ತು ತರಕಾರಿ ಬೆಲೆಯಲ್ಲಿ ಅಲ್ಪ Read more…

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಬಿಗ್ ಶಾಕ್: ದಿಢೀರ್ ಏರಿಕೆ ಕಂಡ ತೊಗರಿಬೇಳೆ ದರ ಕೆಜಿಗೆ 180 ರೂ.; ಹಬ್ಬದ ವೇಳೆಗೆ ಇನ್ನೂ ಹೆಚ್ಚಲಿದೆ ಬೆಲೆ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ತೊಗರಿಗೆ ನೆಟಿ ರೋಗ ಸೇರಿದಂತೆ ಹಲವು ಕಾರಣದಿಂದ ಇಳುವರಿ ಕಡಿಮೆಯಾಗಿದೆ. ಇದರ ಪರಿಣಾಮ ತೊಗರಿ ಬೇಳೆ ದರ ದಿಢೀರ್ ಏರಿಕೆಯಾಗಿದೆ. ಮೊದಲೇ ಬೆಲೆ ಏರಿಕೆಯಿಂದ Read more…

ಚಿನ್ನದ ದರ ಮತ್ತೆ ಇಳಿಕೆ: 600 ರೂ. ಕಡಿಮೆಯಾದ 22 ಕ್ಯಾರೆಟ್ ಚಿನ್ನದ ಬೆಲೆ: 10 ಗ್ರಾಂಗೆ 52,600 ರೂ.

ನವದೆಹಲಿ: ಬುಧವಾರದ ಆರಂಭಿಕ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 660 ರೂ. ಇಳಿದಿದೆ. 10 ಗ್ರಾಂ ಚಿನ್ನದ ದರ 57,380 ರೂ.ಗೆ ಮಾರಾಟವಾಯಿತು. ಬೆಳ್ಳಿಯ ದರ ಕಿಲೋಗ್ರಾಂಗೆ Read more…

ಬೆಳ್ಳಿ, ಚಿನ್ನಾಭರಣ ಖರೀದಿಸುವವರಿಗೆ ಭರ್ಜರಿ ಸುದ್ದಿ

ನವದೆಹಲಿ: ಚಿನ್ನಾಭರಣ, ಬೆಳ್ಳಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ಚಿನ್ನ 650 ರೂ., ಬೆಳ್ಳಿ 1,800 ರೂ. ಇಳಿಕೆಯಾಗಿದೆ. ಜಾಗತಿಕ ದುರ್ಬಲ ಸೂಚನೆಗಳ ನಡುವೆ ರಾಷ್ಟ್ರ ರಾಜಧಾನಿ Read more…

ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್: ತೊಗರಿಬೇಳೆ ಕೆಜಿಗೆ 200 ರೂ. ದಾಟುವ ಸಾಧ್ಯತೆ

ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆದಂತೆ ಬೇಳೆ ಕಾಳುಗಳ ದರ ಹೆಚ್ಚಾಗತೊಡಗಿದೆ. ದೀಪಾವಳಿ ವೇಳೆಗೆ ತೊಗರಿ ಬೇಳೆ ದರ ಪ್ರತಿ ಕೆಜಿಗೆ 200 ರೂಪಾಯಿ ದಾಟುವ Read more…

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್: ಗಗನಕ್ಕೇರಿದ ಬಿಳಿ ಜೋಳ ದರ

ಬೆಳಗಾವಿ: ಮಳೆ ಇಲ್ಲದ ಕಾರಣ ಬಿಳಿ ಜೋಳ ಬಿತ್ತನೆ ಕಡಿಮೆಯಾಗಿದೆ. ಇದರ ಪರಿಣಾಮ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಬಿಳಿ ಜೋಳದ ಬೆಲೆ ಗಗನಕ್ಕೇರಿದೆ. ಬಿತ್ತನೆ ಬೀಜ ಕೆಜಿಗೆ Read more…

ಅ. 1 ರಿಂದ ಮತ್ತೆ ವಾಹನ ಬೆಲೆ ಹೆಚ್ಚಳ: ವಾಣಿಜ್ಯ ವಾಹನಗಳ ದರ 3% ವರೆಗೆ ಹೆಚ್ಚಿಸಲಿದೆ ಟಾಟಾ ಮೋಟಾರ್ಸ್

ನವದೆಹಲಿ: ಟಾಟಾ ಮೋಟಾರ್ಸ್ ಸೋಮವಾರ ತನ್ನ ವಾಣಿಜ್ಯ ವಾಹನಗಳ ಬೆಲೆಗಳನ್ನು 3% ವರೆಗೆ ಹೆಚ್ಚಿಸುವುದಾಗಿ ಘೋಷಿಸಿದೆ. ಈ ಕ್ಯಾಲೆಂಡರ್ ವರ್ಷದಲ್ಲಿ ಮೂರನೇ ಬಾರಿ ಹೆಚ್ಚಳ ಮಾಡಲಾಗುತ್ತಿದೆ. ಬೆಲೆ ಏರಿಕೆಯು Read more…

ರೈತರಿಗೆ ಗುಡ್ ನ್ಯೂಸ್: 3 ವರ್ಷಗಳಲ್ಲೇ ಬಂಪರ್ ಬೆಲೆ, ಹೆಸರುಕಾಳು ಕ್ವಿಂಟಲ್ ಗೆ 12,300 ರೂ.

ಬಾಗಲಕೋಟೆ: ಹೆಸರುಕಾಳಿಗೆ ಬಂಪರ್ ಬೆಲೆ ಬಂದಿದ್ದು, ಮೂರು ವರ್ಷಗಳಲ್ಲಿಯೇ ಉತ್ತಮ ದರ ದೊರೆತಿದೆ. ಪ್ರತಿ ಕ್ವಿಂಟಲ್ ಗೆ 12.300 ರೂ.ಗೆ ಮಾರಾಟವಾಗುತ್ತಿದೆ. ಬಾಗಲಕೋಟೆ ಎಪಿಎಂಸಿಯಲ್ಲಿ ವರ್ತಕರು ಮುಗಿಬಿದ್ದು ಹೆಸರು Read more…

ಶುಭ ಸುದ್ದಿ: 400 ರೂ. ಇಳಿಕೆಯಾಯ್ತು LPG ಸಿಲಿಂಡರ್ ದರ: ಇಲ್ಲಿದೆ ಮಾಹಿತಿ

ನವದೆಹಲಿ: ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 200 ರೂ. ಕಡಿತಗೊಳಿಸಲಾಗಿದ್ದು, ಪ್ರತಿ ಕುಟುಂಬಕ್ಕೂ ದೊಡ್ಡ ಪರಿಹಾರವಾಗಿದೆ. ಈ ನಿರ್ಧಾರದಿಂದ ದೇಶಾದ್ಯಂತ ಸುಮಾರು 33 ಕೋಟಿ ಗ್ರಾಹಕರಿಗೆ ಲಾಭವಾಗಲಿದೆ ಎಂದು ಕೇಂದ್ರ Read more…

ಮಹಿಳೆಯರು ಸೇರಿ 33 ಕೋಟಿ LPG ಗ್ರಾಹಕರಿಗೆ ಮೋದಿ ಗಿಫ್ಟ್: ಸಿಲಿಂಡರ್ ಗೆ 200 ರೂ. ಸಬ್ಸಿಡಿ: ಅನುರಾಗ್ ಠಾಕೂರ್ ಮಾಹಿತಿ

ನವದೆಹಲಿ: ‘ರಕ್ಷಾ ಬಂಧನ’ ಮತ್ತು ‘ಓಣಂ’ ಹಬ್ಬಗಳ ಮುನ್ನ, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 200 ರೂ. ಕಡಿತಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್ ನಿರ್ಧಾರವು ಪ್ರತಿ ಕುಟುಂಬಕ್ಕೂ Read more…

ಬೆಳೆಗಾರರಿಗೆ ಬಿಗ್ ಶಾಕ್: ಪಾತಾಳಕ್ಕೆ ಕುಸಿದ ಟೊಮೆಟೊ ದರ: ಕೆಜಿಗೆ ಕೇವಲ 5 ರೂ.ಗೆ ಇಳಿಕೆ ಸಾಧ್ಯತೆ

ಬೆಂಗಳೂರು: ಟೊಮೆಟೊ ದರ ಭಾರಿ ಕುಸಿತ ಕಂಡಿದ್ದು, ಗ್ರಾಹಕರಿಗೆ ಖುಷಿ ತಂದಿದೆ. ಆದರೆ, ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಕೆಜಿಗೆ 300 ರೂ.ವರೆಗೂ ಟೊಮೆಟೊ ದರ ಏರಿಕೆ ಕಂಡಿದ್ದು, Read more…

ಗ್ರಾಹಕರಿಗೆ ಗುಡ್ ನ್ಯೂಸ್: ಭಾರಿ ಇಳಿಕೆ ಕಂಡ ಟೊಮೆಟೊ ದರ ಕೆಜಿಗೆ 23 ರೂ.

ಕೋಲಾರ: ಟೊಮೆಟೊ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ 23 ರೂಪಾಯಿಗೆ ಇಳಿಕೆಯಾಗಿದೆ. 15 ಕೆಜಿ ನಾಟಿ ಟೊಮೆಟೊ Read more…

ಗೃಹಿಣಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಮತ್ತಷ್ಟು ಕಡಿಮೆ ಬೆಲೆಗೆ ಟೊಮೆಟೊ

ನವದೆಹಲಿ: ಆಗಸ್ಟ್ 20 ರಿಂದ ಪ್ರತಿ ಕೆಜಿಗೆ 40 ರೂಪಾಯಿ ಚಿಲ್ಲರೆ ದರದಲ್ಲಿ ಟೊಮೆಟೊ ಮಾರಾಟ ಮಾಡಲಾಗುವುದು. ಟೊಮೆಟೊವನ್ನು ಚಿಲ್ಲರೆ ದರದಲ್ಲಿ ಮಾರಾಟ ಮಾಡಲು ಗ್ರಾಹಕ ವ್ಯವಹಾರಗಳ ಇಲಾಖೆಯು Read more…

ಟೊಮೆಟೋ ಮಾತ್ರವಲ್ಲ ಕಳೆದೊಂದು ವರ್ಷದಲ್ಲಿ ಈ ಪ್ರಮಾಣದಲ್ಲಿ ಏರಿಕೆಯಾಗಿದೆ ಹಾಲಿನ ಬೆಲೆ….!

ಹಣದುಬ್ಬರದಿಂದಾಗಿ ದೇಶದಾದ್ಯಂತ ಜಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ ಆಹಾರ ಪದಾರ್ಥಗಳ ಬೆಲೆಯೇರಿಕೆಯಿಂದ ಬದುಕು ದುಸ್ತರವಾಗಿದೆ. ಕೆಲ ದಿನಗಳಿಂದ ಟೊಮೇಟೊ, ಹಸಿರು ತರಕಾರಿಗಳ ಬೆಲೆ ಗಗನ ಮುಟ್ಟಿತ್ತು. ಮತ್ತೊಂದೆಡೆ ಹಾಲಿನ Read more…

ಟೊಮೆಟೊ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಗುಡ್ ನ್ಯೂಸ್

ಕೋಲಾರ: ಟೊಮೆಟೊ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದ್ದು, ಮುಂದಿನ ದಿನಗಳಲ್ಲಿ ಟೊಮೆಟೊ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. Read more…

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗುಡ್ ನ್ಯೂಸ್: ‘ಭಾರತ್ ದಾಲ್’ ಬ್ರಾಂಡ್ ನಲ್ಲಿ ಕಡಿಮೆ ಬೆಲೆಗೆ ಸರ್ಕಾರದಿಂದಲೇ ಬೇಳೆಕಾಳು ಮಾರಾಟ

ನವದೆಹಲಿ: ಬೆಲೆಗಳನ್ನು ನಿಯಂತ್ರಿಸಲು ಉದ್ದೇಶಿತ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ದಾಸ್ತಾನು ಬಿಡುಗಡೆಯಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ. ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಬೇಳೆಕಾಳುಗಳನ್ನು ಲಭ್ಯವಾಗುವಂತೆ ಮಾಡಲು ಸರ್ಕಾರವು Read more…

ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ : ಶೀಘ್ರವೇ ಹೋಟೆಲ್ ಊಟ, ತಿಂಡಿ ದರವೂ ಏರಿಕೆ!

ಬೆಂಗಳೂರು : ಅಗತ್ಯ ವಸ್ತುಗಳ ಬೆಲೆಗಳ ಏರಿಕೆಯಾಗುತ್ತಿರುವ ನಡುವೆಯೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್. ಶೀಘ್ರವೇ ಹೋಟೆಲ್ ಗಳಲ್ಲಿ ಊಟ, ತಿಂಡಿ ದರ ಏರಿಕೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಈಗಾಗಲೇ Read more…

ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಟೊಮೆಟೊ ದರ 300 ರೂ.ವರೆಗೂ ಹೆಚ್ಚಳ ಸಾಧ್ಯತೆ

ನವದೆಹಲಿ: ಭಾರಿ ಮಳೆ, ಪ್ರವಾಹ ಮತ್ತಿತರ ಕಾರಣದಿಂದ ತರಕಾರಿ ಮತ್ತು ಹಣ್ಣುಗಳ ಬೆಲೆ ಗಗನಕ್ಕೇರಿದೆ. ಮುಂದಿನ ವಾರಗಳಲ್ಲಿ ಟೊಮೇಟೊ ಬೆಲೆ ಕಿಲೋಗ್ರಾಂಗೆ 300 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. Read more…

‘ಎಣ್ಣೆ’ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಜು. 20 ರಿಂದ ಮದ್ಯ ದುಬಾರಿ; ಸಿಕ್ಸ್ಟಿಗೆ 20 ರೂ.ವರೆಗೆ ಹೆಚ್ಚಳ

ಬೆಂಗಳೂರು: ಜುಲೈ 20 ರಿಂದ ಮದ್ಯದ ದರ ದುಬಾರಿಯಾಗಲಿದೆ. 2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲಿನ ಸುಂಕ ಏರಿಕೆ ಜುಲೈ 20 ರಿಂದ Read more…

ತರಕಾರಿ, ದಿನಸಿ ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್: ಚಿಕನ್, ಮೊಟ್ಟೆ ದರ ಏರಿಕೆ

ಬೆಂಗಳೂರು: ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ. ಇದೇ ವೇಳೆ ಚಿಕನ್ ಹಾಗೂ ಮೊಟ್ಟೆ ದರ ಕೂಡ ಗಣನೀಯ ಏರಿಕೆ ಕಂಡಿದ್ದು, ಗ್ರಾಹಕರಿಗೆ Read more…

ಶಾಕಿಂಗ್ ನ್ಯೂಸ್: ತರಕಾರಿ, ಅಕ್ಕಿ, ತೊಗರಿ, ಉದ್ದಿನ ಬೇಳೆ ದರ ಭಾರಿ ಹೆಚ್ಚಳ

ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ. ಏರು ಗತಿಯಲ್ಲಿರುವ ಅಗತ್ಯ ವಸ್ತುಗಳ ಬೆಲೆ ಮತ್ತೆ ದುಬಾರಿಯಾಗಿದೆ. ತರಕಾರಿ ಬೆಲೆ ಏರಿಕೆಯ ನಂತರ ಬೆಳೆ ಅಕ್ಕಿ Read more…

ಗ್ರಾಹಕರಿಗೆ ಮತ್ತೊಂದು ಶಾಕ್: ಅಕ್ಕಿ ದರ ಕ್ವಿಂಟಾಲ್ ಗೆ 200 ರೂ.ಗೆ ಏರಿಕೆ ಸಾಧ್ಯತೆ

ಬೆಂಗಳೂರು: ವಾಣಿಜ್ಯ ಕೈಗಾರಿಕೆಗಳ ವಿದ್ಯುತ್ ದರ ಭಾರಿ ಏರಿಕೆಯಾಗಿದ್ದು, ಮಿಲ್ಲಿಂಗ್ ದರ ಏರಿಕೆಗೆ ಅಕ್ಕಿ ಗಿರಣಿಗಳು ಸಜ್ಜಾಗಿವೆ. ಇದರಿಂದ ಅಕ್ಕಿ ದರ ಕ್ವಿಂಟಾಲ್ ಗೆ 150 -200 ರೂ.ವರೆಗೆ Read more…

ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್ ದರ 5 ರೂ. ಕಡಿತ ಸಾಧ್ಯತೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಒಳ್ಳೆಯ ಸುದ್ದಿ ಇಲ್ಲಿದೆ. ಮುಂದಿನ ತಿಂಗಳುಗಳಲ್ಲಿ ಇಂಧನ ಬೆಲೆಗಳನ್ನು ಕಡಿತಗೊಳಿಸುವ ಸಾಧ್ಯತೆ ಇದೆ. ನವೆಂಬರ್-ಡಿಸೆಂಬರ್‌ ನಿಂದ ನಡೆಯುವ ಪ್ರಮುಖ Read more…

ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಮೊಟ್ಟೆ ದರ ಭಾರಿ ಏರಿಕೆ

ಬೆಂಗಳೂರು: ತಾಪಮಾನ ಅಧಿಕವಾದ ಕಾರಣ ಕೋಳಿಗಳು ಹೆಚ್ಚಿನ ಪ್ರಮಾಣದಲ್ಲಿ ಸಾಯುತ್ತಿವೆ. ಶೆಡ್ ಗಳಲ್ಲಿ ಬಿಸಿ ಗಾಳಿ ಕಾರಣದಿಂದ ಕೋಳಿಗಳಿಗೆ ರೋಗ ಬಾಧೆ ಹೆಚ್ಚಾಗಿದೆ. ಇದರ ಪರಿಣಾಮ ಮೊಟ್ಟೆ ಉತ್ಪಾದನೆ Read more…

ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್: ಪೆಟ್ರೋಲ್ 6 ರೂ., ಡೀಸೆಲ್ 3 ರೂ. ಇಳಿಕೆ ಸಾಧ್ಯತೆ

ನವದೆಹಲಿ: ಕಚ್ಚಾ ತೈಲ ದರ ತೀವ್ರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಲು ತೈಲ ಕಂಪನಿಗಳು ಚಿಂತನೆ ನಡೆಸಿವೆ. ಪೆಟ್ರೋಲ್ ದರ ಲೀಟರ್ ಗೆ 6 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...