alex Certify ಜೀವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದವರಿಗೆ ಬಿಗ್ ಶಾಕ್: ಚಿತೆ ಮೇಲೆ ಎದ್ದು ಕುಳಿತ ‘ಮೃತ‘ ವ್ಯಕ್ತಿ

ರಾಜಸ್ಥಾನದ ಜುಂಜುನು ನಗರದಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ವ್ಯಕ್ತಿ ಅಂತ್ಯಕ್ರಿಯೆ ವೇಳೆ ಎದ್ದು ಕುಳಿತಿದ್ದಾನೆ. ಅಂತ್ಯಕ್ರಿಯೆ ನೆರವೇರಿಸಲು ಚಿತೆ ಮೇಲೆ ಇರಿಸಿದ್ದ Read more…

ಇಲ್ಲಿದೆ ಜೀವದ್ರವವಾದ ರಕ್ತದ ಬಗ್ಗೆ ಗೊತ್ತಿರಲೇಬೇಕಾದ ಮುಖ್ಯ ಅಂಶಗಳು

ಮಾನವನ ದೇಹ ಕೆಲಸ ಮಾಡಲು ಅತ್ಯಗತ್ಯವಾದ ಜೀವದ್ರವವಾದ ರಕ್ತದ ಬಗ್ಗೆ ಗೊತ್ತಿರಲೇಬೇಕಾದ ಅಂಶಗಳು ಇಂತಿವೆ: * ರಕ್ತ ನಾಳಗಳ ಮೂಲಕ ಸಂಚರಿಸುವ ರಕ್ತವು ಪೋಷಕಾಂಶಗಳು, ರೋಗ ನಿರೋಧಕ ಶಕ್ತಿ, Read more…

ಮಹಿಳೆಯ ಜೀವ ಉಳಿಯಲು ನೆರವಾಯ್ತು ʼಆಪಲ್​ ವಾಚ್​ʼ

ಆಪಲ್ ವಾಚ್ ತನ್ನ ಜೀವ ಉಳಿಸುವ ಸಾಮರ್ಥ್ಯಗಳಿಗಾಗಿ ಪದೇ ಪದೇ ಮುಖ್ಯಾಂಶಗಳನ್ನು ಮಾಡುತ್ತಿದೆ. ಅದು ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನುಹೊಂದಿದೆ. ಈ ಮೂಲಕ ರಕ್ತದ ಆಮ್ಲಜನಕ ಮತ್ತು ಹೃದಯದ ಬಡಿತವನ್ನು Read more…

ವಿಡಿಯೋ: ನಿತ್ರಾಣಗೊಂಡಿದ್ದ ಗುಬ್ಬಚ್ಚಿಗೆ ನೀರುಣಿಸಿ ಮರುಚೈತನ್ಯ ನೀಡಿದ ಸಹೃದಯಿ

ಬಿಸಲಿನ ಝಳ ಹಾಗೂ ನೀರಿಲ್ಲದೇ ನಿತ್ರಾಣಗೊಂಡಿದ್ದ ಗುಬ್ಬಚ್ಚಿಯೊಂದನ್ನು ರಕ್ಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಆಧಿಕಾರಿ ಪ್ರವೀಣ್ ಕಸ್ವಾನ್ ಈ ವಿಡಿಯೋವನ್ನು Read more…

ಮೊಸಳೆಯ ಬಾಯಿಂದ ಪತಿಯ ಜೀವ ಕಾಪಾಡಿದ ಧೀರ ಮಹಿಳೆ

ಕರೌರಿ: ರಾಜಸ್ಥಾನದ ಕರೌಲಿಯ ಕೈಮ್‌ಕಚ್ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೊಸಳೆಯೊಂದಿಗೆ ಹೋರಾಡಿ ಪತಿಯನ್ನು ಉಳಿಸಿಕೊಂಡಿದ್ದಾಳೆ. ಪತಿಯನ್ನು ಮೊಸಳೆ ದಾಳಿಯಿಂದ ರಕ್ಷಿಸಿದ್ದಾಳೆ. 26 ವರ್ಷದ ದನಗಾಹಿ ಬನ್ನೆ ಸಿಂಗ್ ತನ್ನ ಮೇಕೆಗಳಿಗೆ Read more…

ವಿಡಿಯೋ: ಬಾವಿಯೊಳಗೆ ಬಿದ್ದ ಚಿರತೆ, ನಾಯಿಯ ಜೀವಕ್ಕಾಗಿನ ಹೋರಾಟ

ಯಾವ ಜೀವಿಗಳು ತಮ್ಮ ಸುತ್ತಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತವೋ ಅವು ಬದುಕುಳಿಯುವ ಹಾಗೂ ತಮ್ಮ ಸಂತತಿಯನ್ನು ಉಳಿಸಿಕೊಳ್ಳುವ ಅತ್ಯುತ್ತಮ ಸಾಧ್ಯತೆಗಳನ್ನು ಹೊಂದಿರುತ್ತವೆ ಎಂದು ಚಾರ್ಲ್ಸ್ ಡಾರ್ವಿನ್ ಹೇಳಿರುವ ಮಾತುಗಳನ್ನು ನೆನಪಿಸುವ Read more…

Viral Video | ವಿದ್ಯುತ್‌ ತಂತಿಗೆ ಸಿಲುಕಿ ಒದ್ದಾಡುತ್ತಿದ್ದ ಪಾರಿವಾಳ; ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ ಕರುಣಾಳು

ಅಮಾನವೀಯ ಕೃತ್ಯಗಳು ನಡೆಯುತ್ತಿರುವ ನಡುವೆಯೇ ದಯಾಮಯಿಗಳೂ ಅಲ್ಲಲ್ಲಿ ಕಾಣಸಿಗುತ್ತಾರೆ. ಅಂಥ ಒಂದು ದಯಾಮಯಿಯ ವಿಡಿಯೋ ವೈರಲ್​ ಆಗಿದೆ. ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಪಾರಿವಾಳವನ್ನು ವ್ಯಕ್ತಿಯೊಬ್ಬ ಪ್ರಾಣ ಪಣಕ್ಕಿಟ್ಟು ರಕ್ಷಿಸಿದ Read more…

Viral Video: ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ಅಪದ್ಭಾಂಧವನಾದ ಪೇದೆ; CPR ಮಾಡಿ ಪ್ರಾಣ ರಕ್ಷಣೆ

ಹೈದರಾಬಾದ್: ಪೊಲೀಸ್ ಪೇದೆಯೊಬ್ಬರು ಜಿಮ್‌ನಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ಸಿಸಿ ಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ, ಮತ್ತೊಬ್ಬ ವ್ಯಕ್ತಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, Read more…

ಅಣ್ಣನ ಜೀವ ಉಳಿಸಲು ಅಸ್ಥಿಮಜ್ಜೆ ದಾನ ಮಾಡಿದ ಪುಟ್ಟ ತಮ್ಮ: ಭಾವುಕ ವಿಡಿಯೋ ವೈರಲ್​

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನ ಅಣ್ಣನಿಗೆ ತಮ್ಮನೊಬ್ಬ ತನ್ನ ಅಸ್ಥಿಮಜ್ಜೆಯನ್ನು ದಾನ ಮಾಡಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಅಣ್ಣ-ತಮ್ಮನ ಸಂಭಾಷಣೆ ಕಣ್ಣೀರು ತರಿಸುತ್ತದೆ. ಪ್ರೆಸ್ಟನ್ Read more…

ಮಾನವೀಯತೆ ಅಂದ್ರೆ ಇದೇ ಅಲ್ವಾ…! ಜೀವದ ಹಂಗು ತೊರೆದು ನಾಯಿ ಕಾಪಾಡಿದ ಯುವಕರು

ಒಂದೆಡೆ ಪ್ರಾಣಿಗಳ ಮೇಲೆ ಚಿತ್ರಹಿಂಸೆಗಳು ಹೆಚ್ಚುತ್ತಿರುವ ನಡುವೆಯೇ ಮಾನವೀಯತೆ ಉಳಿದುಕೊಂಡಿದೆ ಎನ್ನುವಂಥ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಇಂಗ್ಲೆಂಡ್‌ನ Read more…

ಐದು ಸಿಂಹಗಳ ನಡುವೆ ಸಿಲುಕಿದರೂ ಜೀವ ಉಳಿಸಿಕೊಂಡ ಎಮ್ಮೆ…..!

ಆಯಸ್ಸು ಗಟ್ಟಿಯಾಗಿದ್ದರೆ ಎಂಥದ್ದೇ ತೊಂದರೆಯಲ್ಲಿ ಸಿಲುಕಿದರೂ ಜೀವ ಉಳಿಸಿಕೊಳ್ಳಬಹುದು ಎನ್ನುವುದಕ್ಕೆ ಈ ವಿಡಿಯೋ ಉದಾಹರಣೆ. ಸಿಂಹಗಳ ಗುಂಪೊಂದು ಎಮ್ಮೆಯನ್ನು ತಿನ್ನಲು ತಯಾರಿ ನಡೆಸುತ್ತಿರುವ ಹಳೆಯ ವಿಡಿಯೋ ಮತ್ತೊಮ್ಮೆ ವೈರಲ್​ Read more…

ಪ್ರಾಣವನ್ನೇ ಪಣಕ್ಕಿಟ್ಟು ಕಾರ್ಮಿಕನ ಕೆಲಸ: ಬೆಚ್ಚಿಬೀಳಿಸುವಂತಿದೆ ಈ ವಿಡಿಯೋ…!

ಕಾರ್ಮಿಕರು ಸಾಮಾನ್ಯವಾಗಿ ಕಠಿಣ ಮತ್ತು ಪರೀಕ್ಷಾ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಾರೆ, ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸುವಾಗ ಎಚ್ಚರಿಕೆ ತೆಗೆದುಕೊಳ್ಳುವುದು ಕಡಿಮೆ. ಅಂಥದ್ದೇ ಒಂದು ಆತಂಕಕಾರಿ ವಿಡಿಯೋ ವೈರಲ್​ ಆಗಿದೆ. ಯಾವುದೇ Read more…

ಮಾಲ್​ನಲ್ಲೇ ಕುಸಿದು ಬಿದ್ದ ವ್ಯಕ್ತಿ; ಜೀವ ಉಳಿಸಿದ ಸ್ಥಳದಲ್ಲಿದ್ದ ವೈದ್ಯ

ಬೆಂಗಳೂರು: ಬೆಂಗಳೂರಿನ ಐಕಿಯಾ ಮಾಲ್​ನಲ್ಲಿ ಮೂರ್ಛೆ ಹೋದ ವ್ಯಕ್ತಿಯೊಬ್ಬರಿಗೆ ಅಲ್ಲಿ ಹಾಜರಿದ್ದ ವೈದ್ಯರು ಜೀವ ಉಳಿಸಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋವನ್ನು ವೈದ್ಯರ ಮಗ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು, Read more…

ಸಿಂಹದ ಪಂಜರದೊಳಗೆ ನುಗ್ಗುವ ಹುಚ್ಚು ಸಾಹಸ; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಸಿಂಹಗಳ ಪಂಜರವನ್ನು ಪ್ರವೇಶಿಸುವ ಹುಚ್ಚು ಪ್ರದರ್ಶನ ಮಾಡಿ ಪ್ರಾಣ ಕಳೆದುಕೊಂಡ ಭಯಾನಕ ಘಟನೆಯ ವಿಡಿಯೋ ವೈರಲ್‌ ಆಗಿದೆ. ಸುಮಿತ್_ವಿಷ್ಕರ್ಮ2 ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರ ಈ ಭೀಕರ ವಿಡಿಯೋ ಹಂಚಿಕೊಂಡಿದ್ದಾರೆ. Read more…

ವಿಡಿಯೋ | CISF ಅಧಿಕಾರಿ ಸಮಯಪ್ರಜ್ಞೆಯಿಂದ ಉಳಿಯಿತು ಜೀವ

ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬರ ಮೇಲೆ ಕಾರ್ಡಿಯೋ ಪಲ್ಮನರಿ ರೆಸ್ಪಿರೇಷನ್ (ಸಿಪಿಆರ್) ಪ್ರಕ್ರಿಯೆ ನಡೆಸುವ ಮೂಲಕ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿ.ಐ.ಎಸ್‌.ಎಫ್) ಇನ್ಸ್ Read more…

ಮೈದುನನ ಜೀವ ಕಾಪಾಡಲು ಕಿಡ್ನಿ ದಾನ ಮಾಡಿದ ಅತ್ತಿಗೆ

“ಅಗತ್ಯವಿರುವಾಗ ಸಹಾಯ ಮಾಡಿದವರೇ ನಿಜವಾದ ಸ್ನೇಹಿತರು ಎಂಬ ನಾಣ್ಣುಡಿ ಇದೆ. ಆ ವಿಷಯ 57 ವರ್ಷದ ಜಾಫಾ ಶಂಶುದ್ದೀನ್ ಎಂಬ ವ್ಯಕ್ತಿಗೆ ಇದು ನಿಜವಾಗಿದೆ. ಇವರ ಅತ್ತಿಗೆ ತಮ್ಮ Read more…

ಲಾಲುಗೆ ಯಶಸ್ವಿ ಮೂತ್ರಪಿಂಡ ಶಸ್ತ್ರಚಿಕಿತ್ಸೆ: ಕಿಡ್ನಿ ನೀಡಿ ತಂದೆಯ ಜೀವ ಕಾಪಾಡಿದ ಪುತ್ರಿ

ಪಟ್ನಾ: ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರಿಗೆ ಅವರ ಮಗಳೇ ಜೀವದಾನ ಮಾಡಿದ್ದಾರೆ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಲಾಲು ಅವರಿಗೆ ಅವರ ಮಗಳು ರೋಹಿಣಿ Read more…

ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು: ರೈಲು ಪಾಲಾಗುತ್ತಿದ್ದವಳ ಜೀವ ಕಾಪಾಡಿದ ಭದ್ರತಾ ಸಿಬ್ಬಂದಿ

ಹಲವು ರೀತಿಯಲ್ಲಿ ಎಚ್ಚರಿಕೆ ಕೊಡುತ್ತಿದ್ದರೂ ರೈಲುಗಳಿಗೆ ಹೋಗುವ ಪ್ರಯಾಣಿಕರು ತಮ್ಮ ಜೀವವನ್ನು ಪಣಕ್ಕಿಡುವ ಘಟನೆಗಳು ನಡೆಯುತ್ತಲೇ ಇವೆ. ಕೆಲವು ಸಂದರ್ಭಗಳಲ್ಲಿ ಅಲ್ಲಿರುವ ಭದ್ರತಾ ಸಿಬ್ಬಂದಿ ಜನರ ಪ್ರಾಣ ಕಾಪಾಡುವುದು Read more…

ಬೆಚ್ಚಿಬೀಳಿಸುವಂತಿದೆ ಪ್ರತಿನಿತ್ಯ 14 ಗಂಟೆ ಮೊಬೈಲ್​ ಬಳಸುತ್ತಿದ್ದಾಕೆ ಹಂಚಿಕೊಂಡ ಅನುಭವ

ಸಾಮಾಜಿಕ ಜಾಲತಾಣದಿಂದ ಒಳ್ಳೆಯದಾದರೆ, ಹಲವಾರು ಬಾರಿ ಇದು ಚಟವಾಗಿ ಮಾರ್ಪಟ್ಟರೆ ಜೀವಕ್ಕೇ ಅಪಾಯ. ನಮ್ಮ ಫೋನ್, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಸ್ಕ್ರೀನ್​ ಬಹಳ ಹೊತ್ತು ನೋಡುವುದರಿಂದ ಆತಂಕ, ತಲೆನೋವು, Read more…

ಜೀವ ಪಣಕ್ಕಿಟ್ಟು ಹರಿಯುವ ನದಿ ದಾಟಿ ಶಾಲೆಗೋದ ವಿದ್ಯಾರ್ಥಿನಿ: ಶಾಕಿಂಗ್​ ವಿಡಿಯೋ ವೈರಲ್​

ದೇಶದ ಹಲವು ನಗರಗಳಲ್ಲಿ ದಾರಿ ಎನ್ನುವುದು ಜನರಿಗೆ ಮರೀಚಿಕೆಯಾಗಿದೆ. ಅಪಾಯಕಾರಿಯಾಗಿರುವ ಸೇತುವೆ ದಾಟಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡುಹೋಗುವ ಸ್ಥಿತಿ ಇದೆ. ಕರ್ನಾಟಕದಲ್ಲಿಯೇ ಕೆಲವು ಕಡೆಗಳಲ್ಲಿ ಅಪಾಯಕಾರಿ ಸಂಕಗಳನ್ನು ದಾಟಿ Read more…

Watch: ಚಲಿಸುತ್ತಿದ್ದ ರೈಲು ಹತ್ತಲು ಹೋದಾಗ ಮಗು ಸಮೇತ ಕೆಳಕ್ಕೆ ಬಿದ್ದ ಮಹಿಳೆ; RPF ಸಿಬ್ಬಂದಿ ಸಮಯಪ್ರಜ್ಞೆಯಿಂದ ಇಬ್ಬರೂ ಬಚಾವ್

ಮುಂಬೈ: ಮುಂಬೈ ರೈಲು ನಿಲ್ದಾಣದಲ್ಲಿ ರೈಲ್ವೇ ಪೊಲೀಸ್ ಅಧಿಕಾರಿಯೊಬ್ಬರ ಸಮಯಪ್ರಜ್ಞೆಯಿಂದ ಮಹಿಳೆ ಮತ್ತು ಆಕೆಯ ಮಗುವು ಬದುಕುಳಿದಿರುವ ಘಟನೆ ನಡೆದಿದೆ. ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸುವಾಗ ಜಾರಿ ಬಿದ್ದ Read more…

ಜೀವ ಉಳಿಯಲು ಕಾರಣವಾಯ್ತು ಕೊನೆ ಕ್ಷಣದಲ್ಲಿ ಯುವತಿ ಕೈಗೊಂಡ ಆ ನಿರ್ಧಾರ….!

ಪ್ರಾಣವನ್ನು ಪಣಕ್ಕಿಟ್ಟು ಸಾಹಸಮಯ ಕಾರ್ಯಗಳನ್ನು ಮಾಡುವವರು ಅನೇಕ ಮಂದಿ ಇದ್ದಾರೆ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು, ಸ್ವಲ್ಪದರಲ್ಲಿಯೇ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇದರ ವಿಡಿಯೋ ವೈರಲ್​ ಆಗಿದೆ. Read more…

Viral Video | ಸಮಯಪ್ರಜ್ಞೆ ಮೆರೆದು ಗ್ರಾಹಕನ ಜೀವ ಕಾಪಾಡಿದ ವೇಯ್ಟ್ರೆಸ್

ಹೋಟೆಲ್​ನಲ್ಲಿ ಆಹಾರ ಸೇವಿಸುತ್ತಿರುವಾಗ ಉಸಿರುಗಟ್ಟಿ ತೀವ್ರ ತೊಂದರೆ ಅನುಭವಿಸುತ್ತಿದ್ದ ಗ್ರಾಹಕನೊಬ್ಬನ ಪ್ರಾಣ ಉಳಿಸಿದ್ದಾಳೆ ಹೋಟೆಲ್​ ಪರಿಚಾರಿಕೆ (ವೇಯ್ಟ್ರೆಸ್). ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದ್ದು, ಪರಿಚಾರಿಕೆಗೆ Read more…

ಐಫೋನ್ ಕಾರಣಕ್ಕಾಗಿ ಉಳಿದಿದೆ ಸೈನಿಕನ ಜೀವ….!

ಐಫೋನ್ ಗುಣಮಟ್ಟದ ವಿಚಾರದಲ್ಲಿ ವಿಶೇಷ ಹೆಸರು ಮಾಡಿದೆ.‌ಇದೀಗ ಬುಲೆಟ್ ದಾಳಿಯಿಂದ ಸೈನಿಕನ‌ ಜೀವ ಕಾಪಾಡಿದ ವರದಿಯೊಂದು ಲಭ್ಯವಾಗಿದೆ. ಉಕ್ರೇನಿಯನ್ ಸೈನಿಕನೊಬ್ಬ ತನ್ನ ಐಫೋನ್ 11 ಪ್ರೊ ಮೂಲಕ ಬುಲೆಟ್‌ನಿಂದ Read more…

ಛಾಯಾಗ್ರಾಹಕನ ಜೀವ ಉಳಿಸಿದ ಕೇಂದ್ರ ಸಚಿವ ಭಾಗವತ್‌ ಕರಾಡ್

ಕಾರ್ಯಕ್ರಮ ವರದಿ ಮಾಡುವಾಗ ಮೂರ್ಛೆಹೋದ ಕ್ಯಾಮರಾಮನ್‌ಗೆ ತಕ್ಷಣವೇ ಪ್ರಾಥಮಿಕ ವೈದ್ಯಕೀಯ ನೆರವು ನೀಡಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಾಗವತ್ ಕಿಶನ್‌ರಾವ್ ಕರಾಡ್ ಸಾರ್ವಜನಿಕರಿಂದ ಪ್ರಶಂಸೆಗೆ Read more…

ಸಕಾಲಕ್ಕೆ ಸಿಪಿಆರ್‌ ಮಾಡಿ ನಾಯಿಯ ಜೀವ ಉಳಿಸಿದ ಕರುಣಾಮಯಿ

ಕರುಣೆ, ದಯೆಯ ನಡವಳಿಕೆಗಳು ಇಂಟರ್‌ನೆಟ್‌ನಲ್ಲಿ ಬಹುಬೇಗ ಜನರ ಗಮನ ಸೆಳೆಯುತ್ತವೆ. ಆ ರೀತಿ ವೈರಲ್‌ ಆಗಿರುವ ವಿಡಿಯೋ ಇದು. ವ್ಯಕ್ತಿಯೊಬ್ಬರು ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದು ಬಿದ್ದ ನಾಯಿಗೆ Read more…

ಅಂತ್ಯ ಸಂಸ್ಕಾರದ ವೇಳೆ ನಡೆದಿದೆ ಅಚ್ಚರಿ ಘಟನೆ

ಶ್ರೀನಗರ: ಮರಣಹೊಂದಿದೆ ಎಂದು ಆಸ್ಪತ್ರೆಯಲ್ಲಿ ಘೋಷಿಸಲಾಗಿದ್ದ ನವಜಾತ ಶಿಶುವಿಗೆ ಜೀವ ಬಂದ ಘಟನೆ ನಡೆದಿದೆ. ಸೋಮವಾರ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಲ್ ಉಪ ಜಿಲ್ಲಾ ಆಸ್ಪತ್ರೆಯಲ್ಲಿ Read more…

ಎದೆ ನಡುಗಿಸುವಂತಿದೆ ಹೊತ್ತಿ ಉರಿಯುತ್ತಿರುವ ಅಪಾರ್ಟ್ಮೆಂಟ್‌ನಿಂದ ಪೈಪ್ ಹಿಡಿದು ಕೆಳಗಿಳಿದವರ ವಿಡಿಯೋ

ದಾರಿಹೋಕರೊಬ್ಬರು ಸೆರೆ ಹಿಡಿದ ಶಾಕಿಂಗ್ ವಿಡಿಯೋವೊಂದರಲ್ಲಿ ಹೊತ್ತಿ ಉರಿಯುತ್ತಿರುವ 14 ಅಂತಸ್ತಿನ ಅಪಾರ್ಟ್ಮೆಂಟ್‌‌ನಿಂದ ಪೈಪ್‌ಗಳನ್ನು ಹಿಡಿದು ಕೆಳಗೆ ಜಾರಿಕೊಂಡು ಬರುತ್ತಿರುವ ಟೀನೇಜರ್‌ಗಳನ್ನು ನೋಡಬಹುದಾಗಿದೆ. ಜಸ್ಟಿನ್ ಮಾಲ್ಪಿಕಾ ಎಂಬಾತ ಶೇರ್‌ Read more…

ಸಮಯಪ್ರಜ್ಞೆ ಮೆರೆದು ನಾಯಿಯ ಜೀವ ಕಾಪಾಡಿದ ಫುಟ್ಬಾಲ್ ಆಟಗಾರ

ಮಹಡಿ ಮನೆಯ ಕಿಟಕಿಯೊಂದರಿಂದ ಕೆಳಗೆ ಬೀಳಲಿದ್ದ ನಾಯಿಯೊಂದರ ಪ್ರಾಣವನ್ನು ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆ ಕಾಪಾಡಿದ ಘಟನೆ ಬ್ರಿಟನ್‌ನ ಸ್ಟಾಫೊರ್ಡ್‌ಶೈರ್‌ನಲ್ಲಿ ಘಟಿಸಿದೆ. ಫುಟ್ಬಾಲ್ ಆಟಗಾರ ಅಡಮ್ ರಾವೆನ್‌ಗಾಲ್ ಹೆಸರಿನ ಈ Read more…

ವೃದ್ದನ ಪ್ರಾಣ ಉಳಿಸಿದ ಆಪಲ್ ವಾಚ್

ತಮ್ಮ ಡ್ರೈವ್‌ವೇನಲ್ಲಿ ಸಾಗುತ್ತಿದ್ದ ಅಮೆರಿಕದ ಉತ್ತರ ಕರೋಲಿನಾದ ಸಮ್ಮರ್‌ಫೀಲ್ಡ್‌ನ ಮೈಕ್ ಯೇಗರ್‌‌ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದರು. ಈ ವೇಳೆ ಅವರ ಆಪಲ್ ವಾಚ್‌ನಲ್ಲಿದ್ದ ’ಫಾಲ್ ಡಿಟೆಕ್ಷನ್ ಫೀಚರ್‌’ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...